ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife

Поділитися
Вставка
  • Опубліковано 7 кві 2023
  • #vinodraj #leelavathi #firstdayfirstshowkannada
    ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife | Leelavathi
    Thanks for watching
    FOLLOW us on
    Facebook : / kannadafdfs
    Instagram : / firstdayfirstshowkanna...
    twitter: / fdfskannada
    --------------------------------------------------------------------
    My Accounts
    Instagram : / navikanasu
    twitter: / navikanasu
    @first day first show kannada
  • Розваги

КОМЕНТАРІ • 716

  • @raghuveernaik9615
    @raghuveernaik9615 7 місяців тому +131

    ತಾಯಿ ಲೀಲಾವತಿಯರ ಹೇಳಿದ್ದು ಸತ್ಯ ಎಂಬುದು ನಮ್ಮ ನಂಬಿಕೆ.❤❤

    • @ashokvanrashi
      @ashokvanrashi 7 місяців тому +3

      Alligey negadubittu satya

    • @ravikirans9739
      @ravikirans9739 7 місяців тому

      ಅಣ್ಣಾವ್ರ ಮೇಲೆ ನಮಗೆ ನಂಬಿಕೆ ..
      ತಾಯಿ ಲೀಲಾವತಿ ಅವರ ಮೇಲೆ ನಮಗೆ ಖಂಡಿತ ವಾಗಿಯು ಗೌರವ ವಿದೆ ..
      ಸತ್ಯವನ್ನ ಒಪ್ಪಿಕೊಂಡು ( ಮಹಾಲಿಂಗ ಭಾಗವತರ್ ಅವರೇ ಅಪ್ಪಾ ಎನ್ನುವ ಬಗ್ಗೆ) ನೆಮ್ಮದಿ ಇಂದ ಇರಿ ...

    • @mahim1390
      @mahim1390 3 місяці тому

      Leelavati yalliheylidhare dr Rajkumar Ganda antha

  • @geethaan8992
    @geethaan8992 8 місяців тому +138

    ಏನೇ ಆಗಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಸೂಪರ್

    • @vittalnaik6352
      @vittalnaik6352 7 місяців тому +2

      ಇಲ್ಲಿ ಪ್ರಶ್ನೆ ಅದಲ್ಲ ಲೀಲಾವತಿ ಬಗ್ಗೆ ಈ ವ್ಯಕ್ತಿ ಹೇಳಿದ್ದು ಸರಿಯಾ. ಹಾಗಾದ್ರೆ ಲೀಲಾವತಿ ಹೇಳಿದ್ದು ಸುಳ್ಳಾ ಎಂದು.

    • @geethaan8992
      @geethaan8992 7 місяців тому

      @@vittalnaik6352 ಲೀಲಾವತಿ ರಾಜ್ ಕುಮಾರ್ ಇವರಿಬ್ಬರಿಗೆ ಮಾತ್ರ ಗೊತ್ತು

    • @mahim1390
      @mahim1390 3 місяці тому

      ​@@vittalnaik6352leelavati yenu heylidhare ..Dr Rajkumar Nana ganda antha yalli heylidhare

  • @shamshushacchu4926
    @shamshushacchu4926 7 місяців тому +49

    ಆತ್ಮ ಸಾಕ್ಷಿಯಾಗಿ ಅವರಿಗೆ ಗೊತ್ತು ಸುಮ್ನೆ ಬೇರೆಯವರು ಯಾಕೆ ಸುಮ್ನೆ ಅಪವಾದನೆ ಮಾಡುತ್ತಿರಿ ಬಿಡಿ

  • @ArunAnisha068
    @ArunAnisha068 10 місяців тому +115

    ಈ ವಿಡಿಯೋ ದಲ್ಲೀ ಇವ್ನು ಸೋಲ್ಪ ಸುಳ್ ಬೋಗಳುತ್ತ ಇದಾನೆ ಅನ್ಸ್ತಾ ಇದೆ🤔

  • @manjusudha9937
    @manjusudha9937 Рік тому +61

    ಇಷ್ಟು ದಿಸ ಎಲ್ಲಿದೆ ನೀನು ಇದನ್ನ ಅವಾಗ್ಲೇ ಬುಕ್ ಬರೀಬೇಕಾದ್ರೆ ಹೋಗಿ ನಿಜ ಹೇಳ್ಬಹುದು ನೀನು

    • @suprithkp1178
      @suprithkp1178 Рік тому +4

      ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

    • @Star-rn1wh
      @Star-rn1wh 8 місяців тому

      .

  • @vahinprasad2027
    @vahinprasad2027 7 місяців тому +12

    ಲೀಲಮ್ಮ ಕೂಡ ಸುಳ್ಳು ಹೇಳಿ ಏನು ಆಗಬೇಕಿಲ್ಲ.ಹಾಗಿದ್ದರೆ ಮೊದಲೇ ಹೇಳುತ್ತಿದ್ದ ರು. ಲೀಲಮ್ಮ ಒಂದು ಕಡೆ ಹೇಳಿದ್ದಾರೆ, ನನಗೆ ಮಾಂಗಲ್ಯ ಭಾಗ್ಯ ಇಲ್ಲವಾಯಿತು ಎಂದು.

  • @lokeshv6758
    @lokeshv6758 7 місяців тому +29

    ಸ್ವಾಮಿ ನಿಮಗೆ ಲೀಲಾ ಅಮ್ಮ ಯಾವಾಗ ಹುಟ್ಟಿದಾಗ ನಿಂದ ಎಲ್ಲ ಗೊತ್ತಿರುವ ಹಾಗೆ ಕಾಣುತ್ತದೆ ಅವರು ಮಣ್ಣಿಗೆ ಹೋದ ಮೇಲೆ ಯಾಕೆ ಬಂಡಿ ಮುಂದಕ್ಕೆ ಓಡಿಸು ಆಸೆ 🙏

    • @gururajswamy7748
      @gururajswamy7748 7 місяців тому

      ಬಂಡಿ ಮುಂದೆ ಓಡ್ಸೋಕೆ ಅಲ್ಲ ಲೀಲಾವತಿ ಅವರು ಹೇಳುತ್ತಿದ್ದ ಸುಳ್ಳುಗಳು ಈಗ ಎಲ್ಲಾ ಜನತೆಗೆ ಗೊತ್ತಾಗಿದೆ ನನ್ನ ಮಗನಿಗೆ ಮದುವೆಯಾಗಿಲ್ಲ ಈ ತಾಯಿ ಗೋಸ್ಕರ ಒಂಟಿಯಾಗಿದ್ದರೂ ಎಂದು ಹೇಳುತ್ತಿದ್ದರು ಈಗ ಸೊಸೆ ಮೊಮ್ಮಗ ಎಲ್ಲರೂ ಬಂದಿದ್ದರು😂😂😂 ಲೀಲಾವತಿ ಮಹಾಲಿಂಗ ಭಾಗವತರ್ ಇವರ ನಾಟಕ ಬಟ ಬಯಲು😂😂😂😂

  • @chethanrajr8055
    @chethanrajr8055 Рік тому +321

    ನಾವು ಡಾ.ರಾಜ್ ಕುಮಾರ್ ಅಭಿಮಾನಿಗಳಾಗಿ ವಿನೋದ್ ರಾಜ್ ಕುಟುಂಬದವರನ್ನು ಅಭಿಮಾನದಿಂದ ಕಾಣುತ್ತವೆ ಜೈ ರಾಜವಂಶ

    • @RaghuRaghu-ow4ti
      @RaghuRaghu-ow4ti 8 місяців тому +2

      😂😂😂

    • @raviklokappagowda3369
      @raviklokappagowda3369 8 місяців тому +14

      Not acceptable 😮she and vinod created try to create Bad images to to Legend Dr Raj and family

    • @marakkaarakka6388
      @marakkaarakka6388 8 місяців тому

    • @bettaswamykn1151
      @bettaswamykn1151 8 місяців тому

      ​@@raviklokappagowda3369ಡಿಎನ್ಎ ಪರೀಕ್ಷೆ ಮಾಡಿದರೆ ಎಲ್ಲಾ ಬಗೆಹರಿಯುತ್ತದೆ.

    • @user-fc6kw4nx6l
      @user-fc6kw4nx6l 8 місяців тому

      ​@@raviklokappagowda3369wat a joke

  • @acchumaama1886
    @acchumaama1886 8 місяців тому +147

    ನಿನ್ನ ಧ್ವನಿ ಏಕೆ ನಡುಗುತಿದೆ ಸುಲು ಹೇಳುವದು ಕಷ್ಟ ಆಲ್ವ...ನಾಲಗೆಯನ್ನು ಬಿಗಿ ಹಿಡಿದು ಮಾತಾಡು......ಅವರ ಪರಿಸ್ಥಿತಿ ದೇವರಿಗೆ ಪ್ರೀತಿ 😢...ಯಾವ ಹೆಣ್ಣು ಅಂತ ಮಾತು ಮುಕ್ತ ವಾಗಿ ಹೇಳುವುದಿಲ್ಲ.....ಅವರೆನು ಎಂದು ಅವರಲ್ಲಿ ಇದ್ದ ವರಿಗೆ ಗೋತು ನಿನಂತ ಬೀದಿ ನಾಯಿಗಲಿಗಲ

    • @manjugowdagowda3395
      @manjugowdagowda3395 8 місяців тому

      ಲೋ ಮುಟ್ಟಾಳ ನಿನ್ನಂಥಾ ಅಯೋಗ್ಯ ಸೂಳೇಮಗನಿಗೇ ಹಳೇ ಎಕ್ಕಡದಲ್ಲಿ ಹೊಡಿಬೇಕು

    • @santhoshp5098
      @santhoshp5098 7 місяців тому +5

      Correct sir

    • @Agnosticcc-x3m
      @Agnosticcc-x3m 7 місяців тому +4

      It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute.
      Shivraj Kumar and puneet kappu yakandre parvatamma na banna avrige hoytu. This is common sense.

    • @Agnosticcc-x3m
      @Agnosticcc-x3m 7 місяців тому +1

      20 Varsha Maga madve agilla endu Sullu helidavaru avare Alva.

    • @rashmircv
      @rashmircv 7 місяців тому +1

      Exactly true

  • @mrkrjvlogs6180
    @mrkrjvlogs6180 7 місяців тому

    Eshtu sukshmate ulla maatu sir tumba channagi matadidri❤❤

  • @nayazahamed7961
    @nayazahamed7961 7 місяців тому +32

    Vinod Rajkumar looks is same as other childrens of Rajkumaar

  • @udayakumarmn258
    @udayakumarmn258 Рік тому +4

    Super sir

  • @nataraj.snataraj.s824
    @nataraj.snataraj.s824 Рік тому +4

    Super super super sir

  • @thulasiram6533
    @thulasiram6533 16 годин тому

    Devara hatthira manushyaru en bekadru kelbahudu,goobe ninage Annavru thumba sadara kottiddare annisutthe
    Annavru devatha manushya
    JAI hind jai Karnataka

  • @m.a.maliniramesh6974
    @m.a.maliniramesh6974 7 місяців тому +49

    Only the mother knows who the father of the child is.

  • @narasimhamurthy8955
    @narasimhamurthy8955 Рік тому +19

    Good job sir

  • @shashidharbagi81
    @shashidharbagi81 7 місяців тому +49

    ಒಂದು ಮಾತು ಈ ಭೂಮಿ ಮೇಲೆ ತಾಯಿ ಒಂದೆ ಸತ್ಯ ತಂದೆ ಅನ್ನೋದು ನಂಬಿಕೆ

    • @vgstvgst-qh2hh
      @vgstvgst-qh2hh 7 місяців тому +2

      So nin tande ninge nambike hagidre?

  • @vns113
    @vns113 Рік тому +19

    Super sir, Truth always prevail

  • @HemanthSiddhartha
    @HemanthSiddhartha 7 місяців тому +15

    ಇವನಿಗೆ ಮಾಡೋದಿಕೆ ಬೇರೆ ಕೆಲ್ಸ ಇಲ್ಲ ಅನ್ಸುತ್ತೆ

  • @bpluskannada
    @bpluskannada Рік тому +104

    ಸತ್ಯ ಯಾವಾತ್ತಿದ್ರು ಹೊರಗೆ ಬರಲೇಬೇಕು. ಅದೇ ರೀತಿ ಆ ಸತ್ಯ ಈಗ ಹೊರಗೆ ಬರ್ತಾ ಇದೆ ಅನಿಸುತ್ತೆ. ಇಷ್ಟು ವರ್ಷದ ಸುದ್ಧಿ ಗಾಳಿಸುದ್ಧಿ ಅಂತ ಆಗೋದಾದ್ರೆ ರಾಜ್ ಅಭಿಮಾನಿಗಳಿಗೆ ಅದೇ ಸಂತೋಷ.

  • @Murthy_Kn
    @Murthy_Kn 7 місяців тому +33

    I think DNA check up is the only solution for this !

  • @sujathanglokeshkr3831
    @sujathanglokeshkr3831 Рік тому +20

    Thank u sir ಪ್ರಕಾಶ್ ಸರ್ ❤❤

  • @ajaykumartalavarajaykumart5922
    @ajaykumartalavarajaykumart5922 Рік тому +39

    ಎಷ್ಟು ದಿನ ಇದೇ ವಿಷ್ಯದ ಬಗ್ಗೆ ಯೋಚನೆ ಮಾಡ್ತಿರೋ

    • @madhusudana3827
      @madhusudana3827 Рік тому

      Useless.. Nan maklu.. Madoke bere kelasa ella..

    • @ayanquereshi
      @ayanquereshi Рік тому +2

      Ondh simple DNA test bage ivarige gothilva?
      Adh maadidhre ist dina yochane maadodhu bekagilla😂

    • @hemahegde8904
      @hemahegde8904 10 місяців тому +1

      Tukui ninjnmakke

    • @KalleshK-nz4em
      @KalleshK-nz4em 8 місяців тому

      Good question

  • @parmis2135
    @parmis2135 8 місяців тому +11

    So Rajkumar was in relationship with her but son is not Rajkumar. Agreed when she was with relationship she is confused that's it..

  • @punith5590
    @punith5590 Рік тому +3

    Jai Annavru

  • @doddmane
    @doddmane 8 місяців тому +37

    ಈಗ ಅಣ್ಣಾವ್ರು ನಮ್ಮ ಮುಂದೆ ಇಲ್ಲಾ.... ಆ ಘಟನೆ ಆಗಿರಬಹುದು ಆಗದೆ ಇರಬಹುದು ನಮಗದು ಈಗ ಬೇಡ ನಮಗೆ ಏನೇ ಆದರೂ ಅಣ್ಣಾವ್ರಆಂತ ವ್ಯಕ್ತಿತ್ವ ನಾವು ಬಿಟ್ಟು ಕೊಡಲು ಸಾಧ್ಯವಿಲ್ಲ... ಬಿಡುವುದು ಇಲ್ಲಾ... 🙏 ಏನೇ ಆದ್ರು ನಮ್ಮ ದೇವರು ಡಾ. ರಾಜಕುಮಾರ್

  • @kumarpowerkumarak7082
    @kumarpowerkumarak7082 Рік тому +115

    Truth always a truth annavru is pure daimond of Karnataka

    • @sarojasaroja7148
      @sarojasaroja7148 Рік тому

      ಆ ಪ್ಯೂರ್ ಡೈಮಂಡ್ ಅವರ ಮಗನೇ ವಿನೋದ್ ರಾಜ್ 🤗

    • @balarajbalu1054
      @balarajbalu1054 Рік тому +4

      💯 bro

    • @lokeshloki8713
      @lokeshloki8713 Рік тому

      ❤💛

    • @vibhacreations2363
      @vibhacreations2363 8 місяців тому +3

      i thought he is not a man, he is a superman.but now you are telling he is not superman..ok he is man of karnataka.he can't be any others man.ok. fine.all happies then why they are arugumenting now. fire without smoke.no no.smoke without fire.who lit this .

    • @bettaswamykn1151
      @bettaswamykn1151 8 місяців тому +15

      ನಿಜ ಡಿಎನ್ಎ ಪರೀಕ್ಷೆ ಮಾಡಿದರೆ ಸತ್ಯ ಇಡೀ ದೇಶಕ್ಕೆ ತಿಳಿಯುತ್ತದೆ ಅಲ್ವಾ ಬ್ರದರ್.

  • @nandinibaim2348
    @nandinibaim2348 Рік тому +2

    Nija sir

  • @girigirisha8578
    @girigirisha8578 Рік тому +65

    ಲೀಲಾವತಿ ಎಲ್ಲಿ ಹೇಳಿದ್ದಾರೆ ರಾಜ್ ಕುಮಾರ್ ಮಗ ಅಂತ ಗೋತ್ತಗಾಲಿಲ್ಲ

    • @sarojasaroja7148
      @sarojasaroja7148 Рік тому +14

      ಹಾಗಾದರೆ ಲೀಲಾವತಿ ಅವರು ಈ ಇಳಿ ವಯಸ್ಸಿನಲ್ಲಿ *ರಾಜ್ ಲೀಲಾ ವಿನೋದ* ಪುಸ್ತಕ ಹೊರತರುವ ಅಗತ್ಯ ಏನಿತ್ತು?

    • @keshavak9948
      @keshavak9948 Рік тому

      @@sarojasaroja7148 ರವೀ ಬೆಳಗೆರೆ ಹೊರ ತಂದಿರುವ ಪುಸ್ತಕ ಅದು

    • @shivakumarsiddappaHC8541
      @shivakumarsiddappaHC8541 Рік тому

      ಈ ಪುಸ್ತಕವು ನಿರುದ್ಯೋಗಿ ಲೀಲಾವತಿ ಮತ್ತು ಬೆಳಗೆರೆಯವರಿಂದ ಬಂದ ಪುಸ್ತಕವಾಗಿತ್ತು

    • @BRC03
      @BRC03 Рік тому +3

      In raj leela vinoda book

  • @prashantackck6747
    @prashantackck6747 Рік тому +126

    ಯಾವ ಇವೆಲ್ಲಾ ತಾಳ ಬುಡ ಏನು ಇಲ್ಲ ಎಷ್ಟು ದಿನ ಎಲ್ಲೋಗಿದಪ್ಪ ಇವೆಲ್ಲ ಯಾಕೆ

    • @arunvlogs2409
      @arunvlogs2409 Рік тому +6

      Avr munche inda nu heltha idare, Avra hale videos nodu

    • @hatutteshjklgkle5367
      @hatutteshjklgkle5367 Рік тому +1

      Houdu huliya

    • @mrgcrmemes1286
      @mrgcrmemes1286 Рік тому +1

      ನಿಜ

    • @shubharanishubha7893
      @shubharanishubha7893 Рік тому +1

      S

    • @suprithkp1178
      @suprithkp1178 Рік тому +3

      ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @jagadeeshabionova2794
    @jagadeeshabionova2794 8 місяців тому +31

    Let’s have deep respect on both , pls do not re investigate, let it be as it is

  • @mediaarena4079
    @mediaarena4079 7 місяців тому

    Forget looks how come voice resembles same of Rajkumar & vinod

  • @roopakalaks1465
    @roopakalaks1465 8 місяців тому +34

    Saku sumnirya nenenu DNA test madisidda avrige Sathya heloke agde irbhavudu adna Bittu Nene nodidavange helbeda😭😭

  • @abhilashsrinivas8430
    @abhilashsrinivas8430 Рік тому +3

    super sir

  • @ujwalks1443
    @ujwalks1443 8 місяців тому +2

    It’s better, not to dig anything… let’s lev how it is… god knows what is what…

  • @kavithap3392
    @kavithap3392 Рік тому

    Super bro god bless u

  • @chandanpapanni1996
    @chandanpapanni1996 Рік тому +9

    ಆ ತಾಯಿ ಮಗನ ನೋವು

  • @prathapmr5570
    @prathapmr5570 Рік тому +31

    Jai Leelavathi ,Jai raajanna

  • @nisargajkumar1762
    @nisargajkumar1762 7 місяців тому

    Jai Rajavamsha❤❤

  • @venugopalbangalore3021
    @venugopalbangalore3021 7 місяців тому +2

    ಅಲ್ಲಾ ರಾಜಕುಮಾರ್ ರವರ. D.n.a. check ಮಾಡಿ ಎಲ್ಲಾ ಜನರಿಗೆ. ತಿಳಿಸಿ ಬಹುದು ಅಧಕೆ full stop ಇಡಬಹುದು

  • @SanthoshKumar-cl7ei
    @SanthoshKumar-cl7ei Рік тому +166

    A simple DNA test will prove who is right and wrong.. But after the test I hope people will not have the same respect to one of the family .

    • @chandru4390
      @chandru4390 Рік тому +1

      Nim amman maadsi avag gothaguthe, leelavathi sule yesht jana na ganda andidhale gotha avl life allii

    • @sureshnagaraj721
      @sureshnagaraj721 Рік тому +4

      I think you already test and proved

    • @SanthoshKumar-cl7ei
      @SanthoshKumar-cl7ei Рік тому +3

      Yes do you want the results??

    • @MVN9
      @MVN9 Рік тому +22

      Yes! we are all know that Raj Kumar is the Biological Father

    • @chandru4390
      @chandru4390 Рік тому

      @@MVN9 And I'm your biological father, your mom will give a nice position to tapapa 🤣🤣

  • @Krishna-uy4em
    @Krishna-uy4em Рік тому +11

    Good speeches

  • @pacchu305
    @pacchu305 7 місяців тому +11

    ಸತ್ಯ ಏನು ಅಂತ ಆ ದೇವರಿಗೆ ಗೊತ್ತು 🙏🏻

  • @Vasu_kv
    @Vasu_kv Рік тому +90

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

    • @kgrdirectorofkfi9538
      @kgrdirectorofkfi9538 Рік тому +7

      Pustaka tanna iccheyantte bareda badanekahi andakarada abimana yen bekadru barsatte bekirodu sariyada adara DNA cinima mado directar adanne madsi nodbekittu

    • @prakashpriya-rv1ds
      @prakashpriya-rv1ds Рік тому +2

      ​@@kgrdirectorofkfi9538 dna na maga hogi madsbekspa public yeli madsoke agalla avra permission beku... avru e pusthaka barsodhu bittu lilammane madsbaudhithhu munchene..

    • @arunr6174
      @arunr6174 Рік тому +2

      Odidivi sir, avare helliddare vayassu tappu madisothe annavare helliddare antha barediddare adara arthavenu?

    • @appuraj5820
      @appuraj5820 Рік тому

      ​@@kgrdirectorofkfi9538 ನಿನ್ ದೊಡ್ಡ್ ಮೇಧಾವಿ ತರ ಹೇಳ್ತಿದ್ದೀಯ.. ನಿಂಗೊತ್ತಾ ಅವರ ಚರಿತ್ರೆ.. Dna ನೀನೇ ಒತ್ತಾಯ ಮಾಡಿ ಮಾಡ್ಸು

    • @prakashpriya-rv1ds
      @prakashpriya-rv1ds Рік тому

      Y

  • @kannadigachannelyt1015
    @kannadigachannelyt1015 7 місяців тому

    🙏🙏🙏🙏🙏

  • @user-un2lr1rr7y
    @user-un2lr1rr7y 7 місяців тому +5

    Leela mam is Superior queen ❤❤❤❤❤❤❤❤ true news ❤❤❤❤😂😂😂😂😂

  • @SubraKuke
    @SubraKuke 8 місяців тому

    Thanks 🙏 anna adharu obaru mele ettara sulu elabaradhu raj Kumar appa mele che😢 yake ettara obara mele thapagi mattadi aha life beka rights illa

  • @poojad792
    @poojad792 Рік тому +11

    Vinod Raj Kumar sir and lilavathi madam all the best

  • @user-lg5df8br7d
    @user-lg5df8br7d 7 місяців тому +6

    Vinod Raj kumar looks exactly like rajkumar. His nose is exact.

    • @Agnosticcc-x3m
      @Agnosticcc-x3m 7 місяців тому +1

      Abe, Rajkumar had long face & fair colour. But Vinod has rectangular face & dark colour.

    • @user-mc3rg1yf4w
      @user-mc3rg1yf4w 7 місяців тому +3

      Yes nose and voice also same to same Raj Kumar..

  • @newyouth9429
    @newyouth9429 Рік тому +29

    Sir Leelavati Avru Yellu Raja Family Anta Yellilla But Nivu Yaru , Nivu Annaara Jothe Friendship Madoke Nina Age Yenu Avra Age Yenu ,Annavaru Yellaru Jote Aage Family matter discussions Madolla ,Ninu Nodidhre Nana Jothe Matadidhre Nanu Questions kellini Antiya , first of all Ninu Yaru Antane Gotilla All Guru

  • @lokeshloki8713
    @lokeshloki8713 Рік тому +9

    ❤💛ಡಾ//ರಾಜ್

  • @srichenkesh
    @srichenkesh Рік тому +26

    I think Ravi Baligere is responsible in spreading this mis leading news and glorifying leelavathi and vinod raj

    • @vgstvgst-qh2hh
      @vgstvgst-qh2hh 7 місяців тому +1

      Oooo howda hoge hege baratte swamy?

  • @PRM567
    @PRM567 Рік тому

    1;00 illi eno ittu Alva?

  • @dhanushkumars5117
    @dhanushkumars5117 Рік тому +12

    Ley yako pungthya Vinodh Raj ge 55 years agide ivn nodak 50 years kuda agilla ansutte vinodh raj uttaga ivn Innu utteirlilla ivn eng hogi Rajkumar na keldha😂
    Sari ivng 65 years ee ankolona vinodh raj uttaga Ivng 10 years aste 10 years uduga rajkumar athra hogi kelthana aa age alli ivn chadi hakakke bartirlilla ansutte ist varsha sumne iddu Iga enuk bandidane papa Avr ello nemdiagi idare sumne avrgu nov kodbei

  • @parijathah9983
    @parijathah9983 Рік тому +9

    Ravi belagere iddaga hen madthaiddeppa.

    • @NotNotNithin
      @NotNotNithin Рік тому +1

      Swamy Belagere obba chappar ge huttudavnu koley madsoke hinjaritirlilla. Ellargu jeeva bhaya irutte.

  • @Agnosticcc-x3m
    @Agnosticcc-x3m 7 місяців тому +6

    Now leelavati passed away. It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute.
    Shivraj Kumar and puneet kappu yakandre parvatamma na banna avrige hoytu. This is common sense.

  • @duniyahey-iy4lg
    @duniyahey-iy4lg Рік тому +49

    ಅವರ ಅವರ ಪಾಡಿಗೆ ಅವರ ಅದಾರು.. ಮುಚ್ಕೊಂಡು ಕೆಲಸ ಮಾಡಕ್ ಹೋಗಿ k

  • @santoshsai903
    @santoshsai903 8 місяців тому +43

    Vinod Raj looks like Dr Rajkumar

    • @sowmyapradeep8777
      @sowmyapradeep8777 8 місяців тому +6

      Yes little bit he resembles like raghanna

    • @shankart1249
      @shankart1249 8 місяців тому

      @@sowmyapradeep8777 Raghanna resembles more or less like Parvathamma except color.....so what is the relationship between Parvathamma and Vinod?

    • @maliniraviraj2611
      @maliniraviraj2611 8 місяців тому +1

      Parvathamma Rajkumar akkana magalu

    • @shankart1249
      @shankart1249 8 місяців тому +1

      @@maliniraviraj2611 Even Vinod looks like Mahalinga Bhagavathar.....There are look-alike people around the world doesn't mean they share the same biological father. Only a DNA test is the answer for any rumors or speculation.

    • @shankart1249
      @shankart1249 8 місяців тому

      @harsha.kulkarni ide leelavathi avaru Raj Leela Vinoda pusthakadalli thaavu pregnant aada nanthara pravthamma avaru saha modalabaari pregnant aagiddu anta baresiddare aadare Shivanna huttiddu 1962 aadre Vinod Raj maatra huttiddu 1967, adu hege?

  • @C.Nagaraju-to9yl
    @C.Nagaraju-to9yl 2 місяці тому

    ಖಂಡಿತ ಸತ್ಯವಾದ ಮಾತು

  • @lohithtm5844
    @lohithtm5844 Рік тому +3

    😂😂😂😂

  • @annappakaduru6293
    @annappakaduru6293 Рік тому +6

    ಮುಚ್ಚಪ್ಪ ಬಾಯಿ

  • @user-gn7tf4is9t
    @user-gn7tf4is9t 8 місяців тому

    😮😂😂

  • @user-gw1xo9oh2i
    @user-gw1xo9oh2i 2 місяці тому

    ಸೂಪರ್ ಅಣ್ಣಾ ಇದೇ ಸತ್ಯ

  • @rohitherakal4284
    @rohitherakal4284 Рік тому +1

    😂😂

  • @raghus7365
    @raghus7365 Рік тому +16

    Jai rajanna

  • @RAMESH-xn8gy
    @RAMESH-xn8gy 7 місяців тому +2

    Husbad mhalega

  • @prasannakumar4281
    @prasannakumar4281 Рік тому +12

    Illi raj familina dwesha madoke antha ond varga ide avrige yeste sathya helidru nambola and intha jana mamuli but comment section nallu aa vargada keluru join agidare.

    • @shivakumarsiddappaHC8541
      @shivakumarsiddappaHC8541 Рік тому

      ನಿಂದಕರಿರಬೇಕು ಹಂದಿಯ ಹಾಗೆ- ಗುರು ಬಸವೇಶ್ವರ

  • @manojmahal1234
    @manojmahal1234 Рік тому +1

    Ade bro Avr maklunna film industryli belsake berer maklunna beelusdoru.... Annavranthe......😂

  • @vasudevanavada8466
    @vasudevanavada8466 7 місяців тому +3

    U r 100 %right sir har hasbend mahalinga bhagavataru

  • @bharateshbenni6686
    @bharateshbenni6686 8 місяців тому +7

    Ayyo DNA test madsi swamy doubt clear agatte. You come out clean and it will increase credibility of both parties.

    • @Nkc170
      @Nkc170 7 місяців тому

      💯

  • @ravikirans9739
    @ravikirans9739 7 місяців тому +5

    ಅಣ್ಣಾವ್ರ ವ್ಯಕ್ತಿತ್ವ ಮೇರು ಪರ್ವತ..
    🙏🙏🙏

  • @hanameshskyadahalli7042
    @hanameshskyadahalli7042 Рік тому +30

    Nivu innu ಹಳೆ ಕಾಲದಲ್ಲಿ ಇದೀರಿ ಎಲ್ಲರೂ DNA check madsaro clear agi ಗೊತ್ತಾಗುತ್ತಾ

  • @gadnahallibernardjoseph1693
    @gadnahallibernardjoseph1693 Рік тому +9

    ಅವರ personal life.

  • @shivueklare1515
    @shivueklare1515 7 місяців тому

    Yardu parvagi mata bedi, anu bhavisidavarige gottu, magu nandalla, andre en meaningu, anndre evara nadive enadru itta ??? Avaravara vichara avrige bidi, ibru ibattu tir hogodare, artist salvagi resp kodi

  • @Ravi-mo5ts
    @Ravi-mo5ts 8 місяців тому +12

    DNA...Test ಈಗಲೂ ಮಾಡಿಸಲಿ

  • @vibhacreations2363
    @vibhacreations2363 8 місяців тому +10

    We all are educated.lets do DNA test.why all these years they were mum.now he is telling why not Rajkumar cleared those days.all these issues.he could atleast do it for fans.fans are gods.for gods devotee should explain.I respect his acting.love for kannda.but its a question of women fidelity.he could respect this also.if she was wrong he could have raised hand.

    • @shankart1249
      @shankart1249 8 місяців тому +1

      When Rajkumar and Parvathamma was around, Leelavthi was silent. Only after the demise of Raj and Parvathamma, Leelavathi joined hands with Ravi Belagere and Raj Leela Vinoda book was written. If Leelavathi has not accused directly, on what basis Rajkumar should come and clarify?

  • @yuvishreeraj7046
    @yuvishreeraj7046 Рік тому +1

    Yenen Jana erthiro

  • @savithab3947
    @savithab3947 7 місяців тому

    Now it is Unwanted discussions i feel...

  • @pradipgowda1432
    @pradipgowda1432 Рік тому +2

    Edu avara person vishya aste nevu Karnatakke thorisuva avashyakathe ella

  • @vibhacreations2363
    @vibhacreations2363 8 місяців тому +17

    ದಾರಿ ತಪ್ಪಿ ಬಂದಿದ್ದ ರಿಂದ,ವಿಳಾಸ ತಿಳಿದುಕೊಂಡು ಮನೆಗೆ ತೆರಳಿ.

  • @praveenpravee650
    @praveenpravee650 7 місяців тому +34

    ವಿನೋದ್ ರಾಜ್ ರಾಜ್ ಕುಮಾರ್ ಮಗ ❤❤❤

    • @gururajswamy7748
      @gururajswamy7748 7 місяців тому

      ವಿನೋದ್ ಮಹಾಲಿಂಗ ಭಾಗವತರ್ ಮಗ ಆಸ್ಟ್ರೋ ಗೊತ್ತಿಲ್ಲ ನಿನಗೆ ಗೋಬೆ

  • @maruthi3884
    @maruthi3884 Рік тому +2

    How baket

  • @StockmarketManu
    @StockmarketManu Рік тому +4

    Oh my god due to information Nifty fall 5%

  • @raviprasad7431
    @raviprasad7431 2 місяці тому

    Sumniru guru saaku

  • @mokshithgowda3098
    @mokshithgowda3098 Рік тому +16

    Ivnyarooo sede...
    Bucket nan maga😅

  • @Louis-vk9zn
    @Louis-vk9zn 7 місяців тому

    HAI MY STRONG WORDS VINOD SIR FATHER NAME

  • @bsprasad7260
    @bsprasad7260 7 місяців тому +6

    ಅಣ್ಣವರು ಸುಳ್ಳು ಹೇಳಿ ಏನು ಸಾಧಿಸ ಬೇಕಿಲ್ಲ.. ಹಾಗೆ ಲೀಲಾವತಿ ಅವರು ಮಹಾನ್ ಕಲಾವಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ...

  • @ceell8089
    @ceell8089 Рік тому

    Aadaru yavagalu aluthhre

  • @user-kc2dj2ey9d
    @user-kc2dj2ey9d Рік тому +1

    Old news paper nalli bandittu vinodraj marriage agi obba maga Eddane annodu. Adre hendathi bittu hogiddale anta

  • @devraja5859
    @devraja5859 Рік тому +14

    ಪ್ರಚಾರಕ್ಕಾಗಿ ಮತ್ತು ದುಡ್ಡಿಗೂಸ್ಕರ ಇವರೆಲ್ಲ ಈಗ ಬಂದಿದ್ದಾರೆ

    • @lokeshloki8713
      @lokeshloki8713 Рік тому

      ಯಾವ್ ದುಡ್ ಗೋಸ್ಕರನೋ.. ತಕಾಲಿ
      ಮುಂಚೆ ಹೇಳೋಕೆ ಅವರಿಗೆ ಆಧಾರ ಸಿಕ್ಕಿರಲಿಲ್ಲಿ ಇವಾಗ ಸಿಕ್ಕಿದೆ ವಿನೋದ್ ರಾಜ್ ನ ಮಗ, ಹೆಂಡತಿ, ಮಾರ್ಕ್ಸ್ ಕಾರ್ಡ್ ಫೋಟೋ

  • @aruna-ty6jc
    @aruna-ty6jc Рік тому +2

    Rajkumar hinde adesto ladies biddidru aa tara personality avaradu, aadare e tara drama maadakondu obbara hesaru haal maadoke nododu sari alla

  • @Arjunrocky-dj8qk
    @Arjunrocky-dj8qk 7 місяців тому

    😅😂😂😂

  • @kingpradyumna8202
    @kingpradyumna8202 Рік тому +9

    Yak guru avr padige avru ello aramagidare, istu dina ellogidde neenu, direct agi keidde anno matu istu dina yake muchchittu eega heltidiya, idella sullu, ning Raj munde mataduvastu dhairyane irlilla anta gottu, idu yako recent agi ella Raj family kutgondu madida script anstide😂

  • @chethangowda8583
    @chethangowda8583 Рік тому +3

    Estu dina en madtha edde

  • @jayashreeprasad8493
    @jayashreeprasad8493 Рік тому +2

    Nimma family bagge helippa

  • @anilkumarv9595
    @anilkumarv9595 Рік тому +56

    ಜೈ ರಾಜವಂಶ ❤️

  • @annappakumar1375
    @annappakumar1375 Рік тому +2

    Ammikond irappa ninge olledagutthe andre yar maga antha bekadru opkolthiya

  • @user-dj9cc7xf3u
    @user-dj9cc7xf3u 8 місяців тому +1

    En helati yappa

  • @shamanthkumarbs3978
    @shamanthkumarbs3978 Рік тому +8

    Family DNA TEST madsi nija horgade barutte

  • @HaneefKwt-vq9ud
    @HaneefKwt-vq9ud Рік тому +3

    Evunige madokee kelsha alla .