ವಿನೋದ್ ರಾಜ ಅವರೆ ನಿಮ್ಮ ಮಾತು ಕೇಳಿತಾ ಇದ್ದರೆ ನಿಜ ವಾಗಿ ದುಃಖವಾಗುತ್ತೆ .ಇಂಥಾ ಸಮಾಜದಲ್ಲಿ ಧೈರ್ಯದಿಂದ ಬದುಕುವುದು.ಕಲಿಯಬೇಕು.ಲಿಲಾವತಿಅಮ್ಮವರಿಗೂ ನಿಮಗೂ ಹೃತ್ಪೂರ್ವಕ ವಂದನೆ ಗಳು. 🙏👍🌹
ನಿಜ ಸಾರ್ ಈ ಭೂಮಿ ಮೇಲೆ ತುಂಬಾ ಕಷ್ಟ ಪಟ್ಟು ಬೆಳೆದವರಲ್ಲಿ ನೀವು ಕೂಡ. ಅದೇ ರೀತಿ ನಮ್ D Boss ಕೂಡ ತುಂಬಾ ಅವಮಾನ ಕಷ್ಟ ಪಟ್ಟು ಮೇಲೆ bandiddare ಅದಕ್ಕೆ ಇವತ್ತು D Boss ಅನ್ನೋದು ಜೈ D Boss. All the best sir ನಿಮ್ lovely life ge
ಮತ್ತೆ ಯಾಕ್ರೀ ರಾಜ್ಕುಮಾರ್ ಅವರನ್ನು ಈಚೆಗೆ tharutheere ನಿಮಗೆ ಬುದ್ಧಿ illava ತಾಯಿ ಮಗ janathanadenda mathadedakshana ಸುಳ್ಳು ನಿಜ Aagalla ಅವರ ನ್ನು nodero ಜನ Heleddaru ನಿಮಗೆ ಯಾಕೆ ರಾಜ್ಕುಮಾರ್ ಅಂತ ಹೇಳು theere yaradaru ಆಗಲಿ ಆ paramathmange ಲೀಲಾವತಿ ಗೆ ಗೊತ್ತು
Beauty beauty Vinod sir, Your are an a beautiful and such a wonderful person, When ever I listen to your speech, There will be a tears in my eyes, 😅 Your an wonderful person I can say, I have no words, God bless you sir,
Who is father not important ? . But how you are brought up & how you live in civilised society is matters . Your mother is god , may you have all good things in your life .
@@indianallways5720 yes great. Avaru edara bage public li helidaru Saha Rajkumar andhaabimanigalu avarige bedarike hakidru adakke avru public li enu helilaa
You both mother and the son are great. I like ur life leading style and facing problems in life and solving in a good manner. Thank u for inspiration U both of u r inspiration to others.
ಅದು ಸರಿ ಮೇಡಂ ಒಳ್ಳೆ ಸಂದೇಶ ನೀಡಿ ಹಾರೈಕೆ ಮಾಡಿದ್ದೀರಿ ಅಭಿನಂದನೆಗಳು. ಆದರೆ *ಇದು ಕನ್ನಡ ವೀಡಿಯೊ ಇದಕ್ಕೆ ಪ್ರತಿಕ್ರಿಯೆ ನೀಡಿದ್ದೀರಿ. ಅಂದ್ರೆ ತಮಗೆ ಕನ್ನಡ ಅರ್ಥವಾಗುತ್ತೆ ಎನ್ನೋದು ಸ್ಪಷ್ಟವಾಯಿತು.* ಆದರೆ ತಾವು ಕನ್ನಡ ಅರ್ಥವಾಗಿಯೂ ಅಂಗ್ಲಭಾಷೆ ಯಲ್ಲಿ ಪ್ರತಿಕ್ರಿಯಿಸಿದ್ದೀರಿ. ಇದು ಯಾಕೆ? ತಾವು ಕನ್ನಡಿಗರಲ್ವಾ? ಅಥವಾ *ಕನ್ನಡ ಬಳಸಿದರೆ ನಿಮ್ಮನ್ನು ಅವಿದ್ಯಾವಂತೆ ಎಂದು ಯಾರಾದರೂ ಭಾವಿಸುತ್ತಾರೆ ಎನ್ನುವ ಕೀಳರಿಮೆಯಾ? ಆತಂಕವಾ? ಅಥವಾ ನಿಮಗೆ ಕನ್ನಡ ಬಳಸಲು ಮುಜುಗರವಾ? ಅಥವಾ ತಾವು ತುಂಬಾ ಓದಿದವರು ಅಂಗ್ಲಭಾಷೆ ನಿಮಗೆ ಚೆನ್ನಾಗಿ ಗೊತ್ತು ಎಂದು ನಿಮ್ಮ ಅಂಗ್ಲಭಾಷಾ ಜ್ಞಾನವನ್ನು ಪ್ರದರ್ಶಿಸುವ ಇರಾದೆಯಾ. ಹಾಗಿದ್ದರೆ ಅದೆಷ್ಟೋ ಅಂಗ್ಲಭಾಷೆ ವೀಡಿಯೋಗಳಿವೆ ತಮ್ಮ ಅಂಗ್ಲಭಾಷಾ ಜ್ಞಾನ ಪ್ರದರ್ಶನ ಮಾಡಲು. ಛೇ ನಿಮ್ಮಂತ ವಿದ್ಯಾವಂತರೂ ಕೂಡಾ ಕನ್ನಡ ಬಲಸಳು ಮುಜುಗರಪಡೋದನ್ನು ನೋಡಿದ್ರೆ ತುಂಬಾ ವಿಷಾದವಾಗುತ್ತೆ*
Don't worry about anything my dear sir. What's wrong with public or any one to ask such silly questions. Our mother is good. Leelavathi madam is so good and golden heart lady. Don't hurt vinodh such pure heart. 🙏🏻🙏🏻🙏🏻🙏🏻🙏🏻
Thank God.... He has given a lovely son who has realized the hardship, sacrifice and affection of a mother ( Leelavathi Amma). May God bless you both with good health and happiness.🙏🙏🙏🙏
Really you and your mother is true stars whole karnataka people knows your father name. Don't worry brother great people always survive insults tears everything. God bless you and your mom
ನಿಮ್ಮ ಮನದಲ್ಲುಂಟು ನೂರಾರು ನೋವು ಆದರೂ ಉತ್ತಮ ಮಗನಾಗಿರುವಿರಿ ನೀವು ನಿಮ್ಮನ್ನು ನಿಂದಿಸಿದರು ಹಲವರು ಕಿಡಿನುಡಿಯನಾಡಿ ತೆಗಳಿದರು ಕೆಲವರು ನಮಗೆಲ್ಲ ತಿಳಿದಂತೆ ನಿಮಗೆ ತಾಯಿಯೇ ದೇವರು ತಾಯಿಗಾಗಿ ನಿಮ್ಮ ಬದುಕನ್ನೆ ಪಣವಿಟ್ಟಿರುವ ನಿಜವಾಗಿಯೂ ನೀವು ಉತ್ತಮರು...🙏
@@manojmaschannelmanoj2705 ತನ್ನ ಭವಿಷ್ಯದ ಬಗ್ಗೆ ಚಿಂತಿಸದೆ. ಮದುವೆಯಾಗದೆ, ತಾಯಿಯನ್ನೇ ದೇವರೆಂದು ಆರಾಧಿಸುವವರು, ಈ ವಿನೋದ್ರಾಜ್ ಎಂದರೆ ಖಂಡಿತಾ ತಪ್ಪಾಗಲಿಕ್ಕಿಲ್ಲ. ವಿನೋದ್ರಾಜ್ ಪ್ರತಿಭೆ ಇದ್ದರೂ ಅವಕಾಶ ವಂಚಿತರಾದರು ಆದರೂ ಎದೆಗುಂದದೆ ಶ್ರಮಪಟ್ಟು ಕೃಷಿ ಮಾಡಿದರು ಕಾಯಕವೇ ಕೈಲಾಸ ಎನ್ನುವುದನ್ನು ಸಾಧಿಸಿ ತೋರಿಸಿದರು. ಸಂಸಾರ ಸುಖ ತೊರೆದು,ಹೆತ್ತ ತಾಯಿಯನ್ನು ಆರಾಧಿಸಿ ಕೃಷಿ ಮಾಡಿ ಭೂಮಿ ತಾಯಿಯನ್ನು ಒಲಿಸಿ, ಶ್ರಮಪಟ್ಟು ದುಡಿದು ಸಂಪಾದಿಸಿ, ಎಲ್ಲರಿಗೂ ಮಾದರಿಯಾದರು.
When I was working in India garage, E manushya tamma Centesa Car service ge allige bartidru, aa section nalli kelasa Mado prathi yobba technician jote car wash Mado huduhgara jote astu prithi inda matadi avarajote cerom board adtidru, time spend madtidru.. Tumba simple and Hrudayavantike manushya.
Oscar award,national awards are nothing in front of you. what you both gone through out the life is more precious.Your love for mother is ultimate. When I saw all your videos,I felt both are real gems.gold can't be pure without fire. You both got pure with life fire. Heart attack when happen to mother ,you took care,when it happens to you she did.this is actually ek duje ke liye.love
ಸರ್ ನಿಮ್ಮನ್ನ ನೋಡಿದರೆ ನಮಗೇ ನಿಮ್ಮಿಂದ ಇನ್ನೂ ಕಲಿಯೊದಿದೆ ನಿಜ್ವಾಗಲು ಲೀಲಾವತಿ ತಾಯಿ ನೀವು ಹೃದಯವಂತರು ತಾಯಿಯನ್ನು ಎಷ್ಟು ಪ್ರೀತಿಯಿಂದ ನೊಡುಕೊಳತಿದ್ದಿರಾ ಡಿಬಾಸ್ ಬಗ್ಗೆ ಮಾತಾನಡಿದಕ್ಕಹೃದಯಪೂರ್ಣ ಅಭಿನಂದನೆಗಳು ಸರ್ ಆದೇವರು ನಿಮಗೇ ಆಯುಷ್ಯ ಆರೂಗ್ಯೆ ಕೂಟ್ಟು ಚಿರಕಾಲ ಸುಖವಾಗಿ ಬಾಳಿ ಸರ್
Vinod Raj is a seasoned, hardened gentleman. I personally wish Rajkumar should have given the rightful status to Leelavathi Ma'am and Mr. Vinod Raj. In spite of all the odds, Leelavathi Ma'am launched Vinod Raj and he too worked hard and proved his acting and dancing talent in very few movies. His career and dreams of his beloved mother were destroyed by vested interests. Anyways, Karma doesn't lose an address. People are happy to see the balanced-minded Vinod Raj settled in his farmland away from the hustle and bustle of crooked people. Peace of mind is important in life.
ವಿನೋದ ಸರ್ ನಿಮ್ಮ ಬಗ್ಗೆ ಮಾತನಾಡುವ ಅರ್ಹತೆ ಯಾರಿಗೂ ಇಲ್ಲಾ. ನೀವು ಏನು ಅಥವಾ ಯಾರ ಮಗ ಅಂತ ಯಾರಿಗೂ ಪ್ರಮಾಣಪತ್ರ ಕೊಡುವ ಅಗತ್ಯ ಇಲ್ಲಾ. ನಿಮ್ಮ ಬಗ್ಗೆ ಇಡೀ ಜಗತ್ತಿನ ಕನ್ನಡಾಭಿಮಾನಿಗಳಿಗೆ ಗೌರವ ಹಾಗೂ ಹೆಮ್ಮೆ ಇದೆ.ನೀವಿಬ್ಬರೂ ನಿಷ್ಕಲ್ಮಶ ಹೃದಯವಂತರು ಸರ್. ಅದರಲ್ಲೂ ನಿಮ್ಮ ತಾಯಿಗಾಗಿ ನಿಮ್ಮ ಜೀವನವನ್ನು ಮುಡುಪಾಗಿಟ್ಟಿದ್ದೀರಿ.ನಿಮ್ಮ ಈ ತ್ಯಾಗಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು.🙏🙏🙏🙏🙏🙏🙏🙏🙏🙏🙏🙏
We all love you vinodraj sir and leelavathi Amma. Such a wonderful human beings you are. Nimma manassu tumba shudha Ede sir. You inspire us in lot many ways. Neevu and Amma Andre nange tumba eshta.
🙏❤️ಸರ್ ನಿಮ್ಮ ಹಿಂದೆ ನಾವು ಇದ್ದಿವಿ..ಕರ್ನಾಟಕ ತುಂಬಾ ನಿಮ್ಮ ಅಭಿಮಾನಿಗಳು ಇದ್ದಾರೆ..& ನಿಮ್ಮ ಹಿಂದೆ ದೇವರು ಇದ್ದಾರೆ..ನಾನು ನಿಮ್ಮ ದೊಡ್ಡ ಅಭಿಮಾನಿ..ನೀವು ಯಾವಾಗಲೂ ಚನ್ನಾನಿ ಇರುತ್ತಿರ ....god bless you sir..🙏🥰
@@rangnathranganath9541 sir awru open tirgaadtare saar awr chikkawaru doddawr annohagilla saadarana manushya.nodbeku andre nelmangla marcket banni KRUSHI MADI BELE BELEDU MARCKET GE HAAKTARE
Vinod sir nanu D Boss abimani adakinta modal nimige yarigu yaru elari song nimage life agide super B happy sir karnatakada Tahige takka maga kanaddada kanda
It says Mother Mary gave birth to jesus.... God gave the birth to Jesus... So Vinod Sir you are superior to any Human forms... You are chosen one... Regards Alexander Rodriguez...
ಹೃದಯವಂತ ವೀನೋದ್ ಸಾರ್ ,,ದೇವರು ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ,,
ಅವರ movie ನೋಡೋಕೆ ಯಾಕೆ ನೀವು ಹೋಗಲ್ಲ 🌟
ಸೂಪರ್ ಸರ ನೀವು ನಿಮ್ಮ ತಾಯಿ
ನೀವು ಯಾವಾಗ್ಲೂ ಖುಷಿ ಯಾಗಿರಿ
@@bhargavikhushirahul584 ellaru ogona brother... Avara talent innu igina ಯುವಕರಿಗೆ gottagali
tumba dodda rudaya kai hidida patniyanna samajakke parichayasadasttu.
Dance raja dance ಚಿತ್ರದಲ್ಲಿ ನೀವು ಅದ್ಬುತವಾದ ನೃತ್ಯ ಮಾಡಿದ್ದೀರಿ. ನೀವೇ ನಿಜವಾದ ಕನ್ನಡ ಸೂಪರ್ dancer sir
ನೀವು ಮತ್ತು ಅಮ್ಮನ ರೀತಿ ಇಡೀ ಪ್ರಪಂಚದಲ್ಲೇ ಯಾರು ಕೂಡ ಬದುಕಲು ಸಾಧ್ಯವಿಲ್ಲ. ನಿಮ್ಮ ಸಾಧನೆಗೆ ಸೆಲ್ಯೂಟ್ ಸರ್ 🙏🙏🙏
ಎನ್ ಸಾಧನೆಯಪ್ಪಾ?
..j
Good lecture sir
ಅವರ ಜನ್ಮ ಕೊಟ್ಟ ತಂದೆ ಹೆಸರು ಮುಚ್ಚಿ ಇಟ್ಟು, ಬೇರೆಯವರ ತಂದೆ ನಾ ಅವರ ತಂದೆ ಅಂತ ಇಷ್ಟು ವರ್ಷ ಸತ್ಯ ಮುಚ್ಚಿ ಬದುಕಿದ್ದು ದೊಡ್ಡ ಸಾಧನೆ 😂😂😂
ಭಾರೀ. ಸಾಧನೆ. ಬಿಡು.
🙏🙏🙏🙏 ಕನ್ನಡ ಚಿತ್ರರಂಗದ ಕರ್ಣ ಅಣ್ಣ ನೀವು ಅಮ್ಮ ನಿಗೆ ನಿಮಗೆ ದೇವರ ಆಶೀರ್ವಾದ ಸದಾ ಇರಲಿ ☺️😘
ಅಮ್ಮ ಮಗ ಇಬ್ಬರೂ ಅತ್ಯಂತ ಸಾತ್ವಿಕರು. ನಿಮ್ಮ ಬಗ್ಗೆ ಎಲ್ಲರಿಗೂ ಪ್ರೀತಿ ಇದೆ. ಸಹಾಯ ಹಸ್ತ ನೀಡುತ್ತೀರಿ. ನೀವು ನಿಜವಾದ ತಾರೆಗಳು. ಬೇರೆ ಸಾರ್ಥಕತೆ ಬೇಡವೇ ಬೇಡ.
Nija sir nimma bagge lilavathi Amma bagge olle gowrava ede abimanigalige
Good harted man nd mam
ನೀವು ನಿಮ್ಮ ತಾಯಿ ನಿಜಕ್ಕೂ ದೇವರು. ನಿಮ್ಮಗಳ ತಾಳ್ಮೆ ಎಲ್ಲರಿಗೂ ಆದರ್ಶ ❤️
ನೀವು ತಾಯಿಮಗ ಎಷ್ಟೋ ಜನರಿಗೆ ಸ್ಪೂರ್ತಿಯಾಗಿ, ಅದರ್ಶರಾಗಿ ಬದುಕಿ ತೋರಿಸುತ್ತದ್ದಿರ. ಹೃದಯಪೂರ್ವಕ ನಮನಗಳು.
ನಿಜ ಜೀವನದಲ್ಲಿ ನೆಮ್ಮದಿ ತುಂಬಾ ಮುಖ್ಯ. ಅದಕ್ಕಿಂತ ಹೆಚ್ಚು ಬೇರೆ ಯಾವುದು ಇಲ್ಲ 🙏🏻
ಎಷ್ಟೇ ಅದ್ರು ನೀವು ನಮ. ಕನ್ನಡದ ಕಂದ ❤❤🥰🥰ನಿಮ ಮುಖದಲ್ಲಿ ನಗು ಸದಾ ಹೀಗೆ ಇರಲಿ ❤❤👍👍ಲವ್ ಯು ಸರ್. 👍👍ಜೈ ಡಿ ಬಾಸ್. 😘😘
ಜೀವನದ ಏರಿಳಿತಗಳೇನೇ ಇರಲಿ,ನಿಮ್ಮ ವದನಾರವಿಂದದ ನಗು ಹೀಗೆ ಇರಲಿ.(ನಗುನಗುತಿರುವ ಮೊಗದಲಿ, ಅರಳಿದ ತಾವರೆ ನಗುವಲಿ)ಎಂಬಂತಿರಲಿ. ⚘💯💐
What a humility, vinod is down to earth. May God bless lilavathi madam and vinod
ನಿಮಗೆ ಕಷ್ಟಗಳನ್ನು ಅನುಭವಿಸಿ ಅನುಭವಿಸಿ ಅಭ್ಯಾಸವಾಗಿ ಹೋಗಿದೆ. ನೀವು ನಿಮ್ಮ ತಾಯಿ ಎಲ್ಲರಿಗೂ ಸ್ಪೂರ್ತಿ.
100% your good gentlemen
He know his background but still he did not fight to get it...such a humbled, great person #Vinodraj...😊😊
Pls Appreciate the "honesty dynamic promised " Gentleman of our industry.🙏🙏🙏
ಸಾಮಿ ವಿನೋದ್ ರಾಜ್ ರವರೇ ನೀವು ಯಾವಾಗಲೂ ತಾಯಿ ಮಗ ದರ್ಶನ್ ಅವರ ಪರವಾಗಿ ಇದ್ದೀರಿ ನಮಗೆ ಇದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ ಧನ್ಯವಾದಗಳು
ನೀವು ಮತ್ತು ಅಮ್ಮ ಲೀಲಾವತಿ ತರ ಈ ಕನ್ನಡ ಮಾತ್ರವಲ್ಲ ಪ್ರಪಂಚದ ಸಿನಿಮಾ ಇಂಡಸ್ಟ್ರಿ ಯಲ್ಲಿ ಬೇರೇ ಯಾರು ಇರುವುದಕ್ಕೆ ಸಾಧ್ಯವೇ ಇಲ್ಲಾ ಬಾಸ್. ಧನ್ಯವಾದಗಳು 🌹💖🙏
99pmm
Q..2jwjnsnjn@Manju Manju qoo9o
ua-cam.com/video/aTlmOLQwYmc/v-deo.html
ವಿನೋದ್ ರಾಜ ಅವರೆ ನಿಮ್ಮ ಮಾತು ಕೇಳಿತಾ ಇದ್ದರೆ ನಿಜ ವಾಗಿ ದುಃಖವಾಗುತ್ತೆ .ಇಂಥಾ ಸಮಾಜದಲ್ಲಿ ಧೈರ್ಯದಿಂದ ಬದುಕುವುದು.ಕಲಿಯಬೇಕು.ಲಿಲಾವತಿಅಮ್ಮವರಿಗೂ ನಿಮಗೂ ಹೃತ್ಪೂರ್ವಕ ವಂದನೆ ಗಳು. 🙏👍🌹
YOU ARE GOD'S SON. HAT'S OFF TO YOU AND MOTHER LEELAWATI. SIMPLE ,HUMBLE ,GROUND ROOTED. SALUTE.
Sir ನಿಮ್ಮದು ಬಂಗಾರದು ಮಾತು ದರ್ಶನ್ ತರ ಮನಸಿಂದ ಮಾತಾಡುವರು ನೀವು 🙏🏼🙏🏼🙏🏼🖤
D Boss ❤️🙏
❤❤❤
@@kumar-xp6tc thank you so much for your like 🙏❤️🙏❤️❤️❤️❤️❤️❤️❤️❤️
Jai d boss
😂😂😂🤣
what
ಅತ್ಯಂತ ದೌರ್ಭ ಗ್ಯಾದ ಸಂಗತಿ
ಯಾವ ಮಗುವಿಗೂ ಬರಬಾರದು
ದೇವರೇ ಇವರನ್ನು ಆಶೀರ್ವಾದ ಮಾಡಿ ಕಾಪಾಡಬೇಕು..
Ur my lovely and honest hero. 🌹🌹
ನಿಜ ಸಾರ್ ಈ ಭೂಮಿ ಮೇಲೆ ತುಂಬಾ ಕಷ್ಟ ಪಟ್ಟು ಬೆಳೆದವರಲ್ಲಿ ನೀವು ಕೂಡ. ಅದೇ ರೀತಿ ನಮ್ D Boss ಕೂಡ ತುಂಬಾ ಅವಮಾನ ಕಷ್ಟ ಪಟ್ಟು ಮೇಲೆ bandiddare ಅದಕ್ಕೆ ಇವತ್ತು D Boss ಅನ್ನೋದು ಜೈ D Boss. All the best sir ನಿಮ್ lovely life ge
ಎಂಥಾ ಮಾಗಿದ ಅನುಭವದ ಮಾತು ಸಾರ್ ,,,
Well matured talk,,by v.raj sir great sir!!!
ಸತ್ಯವಾದ ಮಾತುಗಳನ್ನು ಆಡಿದ್ದೀರಿ. ತುಂಬಾ ಧನ್ಯವಾದಗಳು ವಿನೋದರಾಜ್ ಅವರೆ.
Nimma tayige nan devru D Boss avrige olike vha super sir
Jai D Boss
ಮಾತಿನ ಶೈಲಿ ಆ , ಖಡಕ್ ಮಾತು , ಆ ನಮ್ರತೆ , ನೋಡಿನೆ ಗೊತ್ತಾಗುತ್ತೆ ನಿಮ್ಮ ತಂದೆ ಯಾರು ಅಂತ
ಗೆಲುವು ಸಿಗದೆ ಹೋದರು ಚಿಂತೆಯಿಲ್ಲ
... ಜೀವನ ಚೆನ್ನಾಗಿದ್ದರೆ ಸಾಕು 🙏
Dr. Rajkumar
@@aruaru4516 ua-cam.com/video/aTlmOLQwYmc/v-deo.html
Dr rajkumaar
ಮತ್ತೆ ಯಾಕ್ರೀ ರಾಜ್ಕುಮಾರ್ ಅವರನ್ನು ಈಚೆಗೆ tharutheere ನಿಮಗೆ ಬುದ್ಧಿ illava ತಾಯಿ ಮಗ janathanadenda mathadedakshana ಸುಳ್ಳು ನಿಜ Aagalla ಅವರ ನ್ನು nodero ಜನ Heleddaru ನಿಮಗೆ ಯಾಕೆ ರಾಜ್ಕುಮಾರ್ ಅಂತ ಹೇಳು theere yaradaru ಆಗಲಿ ಆ paramathmange ಲೀಲಾವತಿ ಗೆ ಗೊತ್ತು
ಭಾಗವತರು ನಿಮ್ಮ ತಂದೆ ,ನಾಡು ಕಂಡ ರಾಜಕುಮಾರ ಸರಣಿಯಲ್ಲಿ ಸಂಪೂರ್ಣ ಮಾಹಿತಿ ನಿಡಿದ್ದಾರೆ.
God,s gift to ours "Manikya", great humanity, real star, well Wishes ,god bless to your family,brother, 🙏🙏🙏🙏🙏
Beauty beauty Vinod sir,
Your are an a beautiful and such a wonderful person,
When ever I listen to your speech,
There will be a tears in my eyes,
😅
Your an wonderful person I can say,
I have no words, God bless you sir,
You r really metured actually the person commenting your family they doesn't know anything but really you great human being. I salute you sir
ಅಮ್ಮ ಮಗ ಅಂದ್ರೆ ನಿಮ್ ತರ ಇರಬೇಕು ಸರ್, ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ, we love your dance sir
Great and humble vinod Raj god bless you both
Your mother is always your Father sir, God bless for your golden days.......
Who is father not important ? . But how you are brought up & how you live in civilised society is matters . Your mother is god , may you have all good things in your life .
Dr Rajkumar is his father..
@@prathvirajshettigar6229 Idu yellarigu thilida guttu. Rajkumar ravaru thiri kondaga, eeke thale koodalu thegediddaranthe. Nijakku eeke Rakumar ravarannu nambiye iddaru. AAke yaaralliyu thanna guttannu heli kollale illa. She is great
Mahalinga Bhagavathar
@@indianallways5720 yes great. Avaru edara bage public li helidaru Saha Rajkumar andhaabimanigalu avarige bedarike hakidru adakke avru public li enu helilaa
@@prathvirajshettigar6229 Mahalinga bgawatar yaru yalli agadare
No doubt simplicity and, humanity like Dr. Raj...
You both mother and the son are great. I like ur life leading style and facing problems in life and solving in a good manner.
Thank u for inspiration
U both of u r inspiration to others.
ಅದು ಸರಿ ಮೇಡಂ ಒಳ್ಳೆ ಸಂದೇಶ ನೀಡಿ ಹಾರೈಕೆ ಮಾಡಿದ್ದೀರಿ ಅಭಿನಂದನೆಗಳು.
ಆದರೆ *ಇದು ಕನ್ನಡ ವೀಡಿಯೊ ಇದಕ್ಕೆ ಪ್ರತಿಕ್ರಿಯೆ ನೀಡಿದ್ದೀರಿ. ಅಂದ್ರೆ ತಮಗೆ ಕನ್ನಡ ಅರ್ಥವಾಗುತ್ತೆ ಎನ್ನೋದು ಸ್ಪಷ್ಟವಾಯಿತು.*
ಆದರೆ ತಾವು ಕನ್ನಡ ಅರ್ಥವಾಗಿಯೂ ಅಂಗ್ಲಭಾಷೆ ಯಲ್ಲಿ ಪ್ರತಿಕ್ರಿಯಿಸಿದ್ದೀರಿ. ಇದು ಯಾಕೆ? ತಾವು ಕನ್ನಡಿಗರಲ್ವಾ? ಅಥವಾ *ಕನ್ನಡ ಬಳಸಿದರೆ ನಿಮ್ಮನ್ನು ಅವಿದ್ಯಾವಂತೆ ಎಂದು ಯಾರಾದರೂ ಭಾವಿಸುತ್ತಾರೆ ಎನ್ನುವ ಕೀಳರಿಮೆಯಾ? ಆತಂಕವಾ? ಅಥವಾ ನಿಮಗೆ ಕನ್ನಡ ಬಳಸಲು ಮುಜುಗರವಾ? ಅಥವಾ ತಾವು ತುಂಬಾ ಓದಿದವರು ಅಂಗ್ಲಭಾಷೆ ನಿಮಗೆ ಚೆನ್ನಾಗಿ ಗೊತ್ತು ಎಂದು ನಿಮ್ಮ ಅಂಗ್ಲಭಾಷಾ ಜ್ಞಾನವನ್ನು ಪ್ರದರ್ಶಿಸುವ ಇರಾದೆಯಾ. ಹಾಗಿದ್ದರೆ ಅದೆಷ್ಟೋ ಅಂಗ್ಲಭಾಷೆ ವೀಡಿಯೋಗಳಿವೆ ತಮ್ಮ ಅಂಗ್ಲಭಾಷಾ ಜ್ಞಾನ ಪ್ರದರ್ಶನ ಮಾಡಲು. ಛೇ ನಿಮ್ಮಂತ ವಿದ್ಯಾವಂತರೂ ಕೂಡಾ ಕನ್ನಡ ಬಲಸಳು ಮುಜುಗರಪಡೋದನ್ನು ನೋಡಿದ್ರೆ ತುಂಬಾ ವಿಷಾದವಾಗುತ್ತೆ*
Don't worry about anything my dear sir. What's wrong with public or any one to ask such silly questions. Our mother is good. Leelavathi madam is so good and golden heart lady. Don't hurt vinodh such pure heart. 🙏🏻🙏🏻🙏🏻🙏🏻🙏🏻
L0pp
Vinodraj avre nimage hagoo nimma thaayige nanna Dhanyavaadha ee kaaladhallo ishtu olle manushya irodhikke male bele aagtha irodhu nimmibbarigoo devru olleyadhu maadali 😍😍🙏🙏
ಸರ್ ನಿಮ್ಮ ವ್ಯಕ್ತಿತ್ವ ಹೇಗ ಅ೦ದರೇ ಈ ಕೇಳಗೆ ಯಾರು ಕೂಡಾ ಕೆಟ್ಟ ಕಮೆ೦ಟ ಮಾಡಿಲ್ಲ.. great
Thank God.... He has given a lovely son who has realized the hardship, sacrifice and affection of a mother ( Leelavathi Amma). May God bless you both with good health and happiness.🙏🙏🙏🙏
Really you and your mother is true stars whole karnataka people knows your father name. Don't worry brother great people always survive insults tears everything. God bless you and your mom
ಎಂಥ ಅನುಭವ ಮಾತು 🔥🔥🔥👌👌👌
ನಿಮ್ಮ ಮನದಲ್ಲುಂಟು ನೂರಾರು ನೋವು
ಆದರೂ ಉತ್ತಮ ಮಗನಾಗಿರುವಿರಿ ನೀವು
ನಿಮ್ಮನ್ನು ನಿಂದಿಸಿದರು ಹಲವರು
ಕಿಡಿನುಡಿಯನಾಡಿ ತೆಗಳಿದರು ಕೆಲವರು
ನಮಗೆಲ್ಲ ತಿಳಿದಂತೆ ನಿಮಗೆ ತಾಯಿಯೇ ದೇವರು
ತಾಯಿಗಾಗಿ ನಿಮ್ಮ ಬದುಕನ್ನೆ ಪಣವಿಟ್ಟಿರುವ
ನಿಜವಾಗಿಯೂ ನೀವು ಉತ್ತಮರು...🙏
@@manojmaschannelmanoj2705
ತನ್ನ ಭವಿಷ್ಯದ ಬಗ್ಗೆ ಚಿಂತಿಸದೆ. ಮದುವೆಯಾಗದೆ, ತಾಯಿಯನ್ನೇ ದೇವರೆಂದು ಆರಾಧಿಸುವವರು, ಈ ವಿನೋದ್ರಾಜ್ ಎಂದರೆ ಖಂಡಿತಾ ತಪ್ಪಾಗಲಿಕ್ಕಿಲ್ಲ.
ವಿನೋದ್ರಾಜ್ ಪ್ರತಿಭೆ ಇದ್ದರೂ ಅವಕಾಶ
ವಂಚಿತರಾದರು
ಆದರೂ ಎದೆಗುಂದದೆ ಶ್ರಮಪಟ್ಟು ಕೃಷಿ ಮಾಡಿದರು
ಕಾಯಕವೇ ಕೈಲಾಸ ಎನ್ನುವುದನ್ನು ಸಾಧಿಸಿ ತೋರಿಸಿದರು.
ಸಂಸಾರ ಸುಖ ತೊರೆದು,ಹೆತ್ತ ತಾಯಿಯನ್ನು ಆರಾಧಿಸಿ
ಕೃಷಿ ಮಾಡಿ ಭೂಮಿ ತಾಯಿಯನ್ನು ಒಲಿಸಿ, ಶ್ರಮಪಟ್ಟು ದುಡಿದು ಸಂಪಾದಿಸಿ, ಎಲ್ಲರಿಗೂ ಮಾದರಿಯಾದರು.
Sir 💯🙏ನಿಮಗೆ ದೇವರು ಹೀಗೆ ಸಂತೋಷ್ ನೆಮ್ಮದಿ ಇಡಲಿ ಎಂದು ಹಾರೈಸುತ್ತೆವೆ ಜೈ ಡಿ Boss💛❤ಅಬಿಮಾನಿ 💛❤
When I was working in India garage, E manushya tamma Centesa Car service ge allige bartidru, aa section nalli kelasa Mado prathi yobba technician jote car wash Mado huduhgara jote astu prithi inda matadi avarajote cerom board adtidru, time spend madtidru..
Tumba simple and Hrudayavantike manushya.
Oscar award,national awards are nothing in front of you. what you both gone through out the life is more precious.Your love for mother is ultimate. When I saw all your videos,I felt both are real gems.gold can't be pure without fire. You both got pure with life fire. Heart attack when happen to mother ,you took care,when it happens to you she did.this is actually ek duje ke liye.love
Dance shows please recognize him & he's talent use it and also respect them.
ನೀವು ಎಷ್ಟೇ ಆದರು ಕನ್ನಡ ಕಂದ ನಿಮ್ಮ ತುಂಬು ಹೃದಯದ ಮಾತುಗಳಿಗೆ ಧನ್ಯವಾದಗಳು
ಎಂತಾ ಅದ್ಭುತ ಮಾತು ವಿನೋದ್ ಸರ್ 🙏🏻💛❤️
ಎಲ್ಲಾ ಅಭಿಮಾನಿಗಳು ಒಳ್ಳೆಯ ಕಾಮೆಂಟ್ಸ್ ಮಾಡಿದಿರಾ tqu so mach ಎಲ್ಲರಿಗೂ 🙏🙏
ಧನ್ಯವಾದಗಳು ಸರ್ ನಿಮಗೆ 💐💐💐
⭐D Boss⭐ fans❣️
#DBoss
#VinodRajSir
#KrantiBegins
#Kranti
#D55
#BossOfSandalwood
Super bro
😂
@@user-xi3zk6wx1s alla guru thayi manassanthe 😂😂
ಸರ್ ನಿಮ್ಮನ್ನ ನೋಡಿದರೆ ನಮಗೇ ನಿಮ್ಮಿಂದ ಇನ್ನೂ ಕಲಿಯೊದಿದೆ ನಿಜ್ವಾಗಲು ಲೀಲಾವತಿ ತಾಯಿ ನೀವು ಹೃದಯವಂತರು ತಾಯಿಯನ್ನು ಎಷ್ಟು ಪ್ರೀತಿಯಿಂದ ನೊಡುಕೊಳತಿದ್ದಿರಾ ಡಿಬಾಸ್ ಬಗ್ಗೆ ಮಾತಾನಡಿದಕ್ಕಹೃದಯಪೂರ್ಣ ಅಭಿನಂದನೆಗಳು ಸರ್
ಆದೇವರು ನಿಮಗೇ ಆಯುಷ್ಯ ಆರೂಗ್ಯೆ ಕೂಟ್ಟು ಚಿರಕಾಲ ಸುಖವಾಗಿ ಬಾಳಿ ಸರ್
Sir so many. People Blessing. Your Family. Your Really. GENTLEMAN
Hare Krishna 🙏🙏 leelavathi Amma hagu namma vinodh sir nimmannu aa bhagavantha yavagalu kushi kushiyagi ittirali..
Grate spend sir..🙏🙏🙏
Jai D boss...💥💥💥💪💪🥰🥰🥰💖💖💖💞💞💞💞💞💞💞💞💞
We Love you and Lelavathi sir. Everyone knows whom you belongs to. You be are such a kind hearted person sir. God bless you 🙏🙏🙏
ಅಪ್ಪಾ ಜೀ ಆರ್ಶಿವಾಧ
ನಿಮಗೆ ಸಧಾ ಇರುತ್ತದೆ
ಸರ್ 🕉️🙏🌹
ಹೃದಯವಂತ ಅಮ್ಮ ಮತ್ತು ನೀವು ಸುಖವಾಗಿ ಇರಿ ,ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ
ರಿಯಲ್ಲಿ ಯು ಆರ್ ಗ್ರೇಟ್ ಸಾರ್... ಹ್ಯಾಟ್ಸ್ ಆಫ್... ❤️❤️❤️❤️❤️❤️❤️❤️❤️❤️ ಹೃದಯವಂತ ನೀಉ 🎉🎉🎉❤️❤️❤️
Super Super 👌...hattsof vinod sir god bless you and your family 👪 always sir.🙏🙏🙏🤗🥰🍫😭😭😭😭
ಯಾರು ಮೋಸ ಮಾಡಿದರು ದೇವರು ಮೋಸ ಮಾಡಲ್ಲ ನೀವು ಚೆನ್ನಾಗಿ ಇರುತಿರ 🙏🙏🙏🙏
Vinod Raj is a seasoned, hardened gentleman. I personally wish Rajkumar should have given the rightful status to Leelavathi Ma'am and Mr. Vinod Raj.
In spite of all the odds, Leelavathi Ma'am launched Vinod Raj and he too worked hard and proved his acting and dancing talent in very few movies. His career and dreams of his beloved mother were destroyed by vested interests.
Anyways, Karma doesn't lose an address.
People are happy to see the balanced-minded Vinod Raj settled in his farmland away from the hustle and bustle of crooked people. Peace of mind is important in life.
Hatts off to u sir really congrats God bless you be happy always..... My mother also big fan of ur mother.... 💕💕💕
We look for inspiration everywhere ನಿಮ್ಮನ್ನ ನೋಡಿ ಕಲಿಯೋದು ಸಾಕಷ್ಟಿದೆ sir
Darshana sir please give chance acting your movie that time change the life vinodha sir great your life thanks to lelavathi amma
ವಿನೋದ ಸರ್ ನಿಮ್ಮ ಬಗ್ಗೆ ಮಾತನಾಡುವ ಅರ್ಹತೆ ಯಾರಿಗೂ ಇಲ್ಲಾ. ನೀವು ಏನು ಅಥವಾ ಯಾರ ಮಗ ಅಂತ ಯಾರಿಗೂ ಪ್ರಮಾಣಪತ್ರ ಕೊಡುವ ಅಗತ್ಯ ಇಲ್ಲಾ. ನಿಮ್ಮ ಬಗ್ಗೆ ಇಡೀ ಜಗತ್ತಿನ ಕನ್ನಡಾಭಿಮಾನಿಗಳಿಗೆ ಗೌರವ ಹಾಗೂ ಹೆಮ್ಮೆ ಇದೆ.ನೀವಿಬ್ಬರೂ ನಿಷ್ಕಲ್ಮಶ ಹೃದಯವಂತರು ಸರ್. ಅದರಲ್ಲೂ ನಿಮ್ಮ ತಾಯಿಗಾಗಿ ನಿಮ್ಮ ಜೀವನವನ್ನು ಮುಡುಪಾಗಿಟ್ಟಿದ್ದೀರಿ.ನಿಮ್ಮ ಈ ತ್ಯಾಗಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು.🙏🙏🙏🙏🙏🙏🙏🙏🙏🙏🙏🙏
God bless you sir always be happy life long 🙏
ಭಗವಂತ ನೂರು ವರ್ಷ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ವಿನೋದ್ ರಾಜ್ ಸಾರಿಗೆ 🙏💐
🙏 sri ನೀವು ಸೂಪರ್ sri ನೀವು ಅಮ್ಮ ಆಯುರಾರೋಗ್ಯ ದಿಂದ ಇರಬೇಕೆಂದು ಅ ದೇವರಲ್ಲಿ ಕೇಳಿಕೊಳ್ಳುತ್ತೇನೆ 🌹
We all love you vinodraj sir and leelavathi Amma. Such a wonderful human beings you are. Nimma manassu tumba shudha Ede sir. You inspire us in lot many ways. Neevu and Amma Andre nange tumba eshta.
The God son.... The One and only vinod sir ❤❤
🙏❤️ಸರ್ ನಿಮ್ಮ ಹಿಂದೆ ನಾವು ಇದ್ದಿವಿ..ಕರ್ನಾಟಕ ತುಂಬಾ ನಿಮ್ಮ ಅಭಿಮಾನಿಗಳು ಇದ್ದಾರೆ..& ನಿಮ್ಮ ಹಿಂದೆ ದೇವರು ಇದ್ದಾರೆ..ನಾನು ನಿಮ್ಮ ದೊಡ್ಡ ಅಭಿಮಾನಿ..ನೀವು ಯಾವಾಗಲೂ ಚನ್ನಾನಿ ಇರುತ್ತಿರ ....god bless you sir..🙏🥰
Avara hinde neevugalu eruthiri,
Nimmahinde Karnataka Jana ?
eruthare, nimmellarahinde devaru
eruthane mathu neevugalu endendigu hindugadeye eruthiri.
RIP.
We all love u sir. We are always with u sir. When i will get chance to see both of u i dont know sir.
Genuine philosophy Vinod Raj raware. Hats off 🙏
100% honest and truthful talk.
Vinod sir , nive nijavaglu Hero ,you really great ,🙏🙏🙏🙏 ,nim jote jana edaree , don't warry 👍
U r really great VINOD sir
Sir ur name only tells who is ur father. What u have saying its absolutely right & valid one & GOD bless u both Mother & Son......
Dr. Rajkumar sir
@@lathasmilyvlogs9111 DEVARANTHA MANUSHYA.
But Vinod Raj looks like Mahalinga bhagavatar 😂...not like Rajkumar.
Who added Raj name to Vinod? It's Dwarkish in first movie to make Vinod a star.
Superb Inspirational Words thank you So Much Sir
Wow superb sir your great human being I love till my die I love your family I support to your family
Super ವಿನೋದ್ ಮಹಾಲಿಂಗ ಭಾಗವತರ್ 😂
Great Leelavati Ammanavaru Mattu Vinod Raj Namana Nimmibrigu
ಅಣ್ಣ ನಿಮ್ಮ ನೋಡ್ಬೇಕು ನನ್ ಜನ್ಮ ಸಾರ್ಥಕ
Nelmangala banni
@@syedmujahid5159
ಸಾ ರ್ರ್ ವಿ ನೋ ದ ರಾ ಜ ರ ವ ರ ನ್ನು ನಾ ವು ನೋ ಡ ಲು ಸಾ ದ್ಯ ವೇ ಒಳ್ ಗೆ ಬಿ ಡು ವ ರ
ತಿ ಳಿ ಸಿ. ಬ ಯ್ಯ.
@@rangnathranganath9541 sir awru open tirgaadtare saar awr chikkawaru doddawr annohagilla saadarana manushya.nodbeku andre nelmangla marcket banni KRUSHI MADI BELE BELEDU MARCKET GE HAAKTARE
Number kodtene matadi
@@chandpasha1669 no send me sir
ನಾವು ಹುಟ್ಟಿದ್ದೇವೆ ನಾವು ಬದುಕಿ ತೋರಿಸಬೇಕು ,ಅಷ್ಟೇ...ಬೇರೆ ಮಾತುಗಳಿಂದ ಪ್ರಯೋಜನವಿಲ್ಲ. ನಮ್ಮನ್ನ ಪ್ರೀತಿಸುವವರ ಜೊತೆ ಸ್ನೇಹ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ. 👏👏👏🙏🏻👍🏻
🙏👍💐ಸೂಪರ್ ಮಾತು.
ಕನ್ನಡ ಇಂಡಸ್ಟ್ರಿ ಗೆ ಇವರು ಬೇಡ. ಬೇಡದಂತೆ ಕೆಲವರ ಪಿತೋರಿ ಅನ್ಸುತ್ತೆ.
Yes yes..
Yess ದೇವರ ಮಗನೇ 🙏🙏god ಬ್ಲೆಸ್ u
ಅದು ಡಿ ಬಾಸ್,ಕೋಪ ಜಾಸ್ತಿ ಇದ್ದೋರು ಮನಸ್ಸಲ್ಲಿ ಬಹಳ ಒಳ್ಳೆಯವರಾಗಿರ್ತಾರೆ.
Vinod sir nanu D Boss abimani adakinta modal nimige yarigu yaru elari song nimage life agide super B happy sir karnatakada Tahige takka maga kanaddada kanda
God bless you both mom and son
ಸತ್ಯವಾದ ಮಾತು ಅಣ್ಣ ನಿಜಕ್ಕೂ ಗ್ರೇಟ್ ನಾನು ನಿಜವಾದ ಅಮ್ಮನವರ ಅಭಿಮಾನಿ
Quality words.... Meaningful life ... Salute boss
Nivu nijavagi davara magane ha davaru nimali edhare Thank you Amma And Anna God bless you.
Ur t one and only legand of sun to mom aste sir no words about u....ur t best all t best 💞💞💞💞💞💞🌹🌹🌹🌹
waa excellent sir
It says Mother Mary gave birth to jesus.... God gave the birth to Jesus... So Vinod Sir you are superior to any Human forms... You are chosen one... Regards Alexander Rodriguez...
ಒಳ್ಳೆಯ ನಟ,ಒಳ್ಳೆಯ ಡಾನ್ಸರ್,ಆದ್ರೂ ಕನ್ನಡ ಸಿನಿಮಾ ಲೋಕ ಇವರನ್ನ ಅರ್ಥ ಮಾಡಿ ಕೊಂಡು ಸಪೋರ್ಟ್ ಮಾಡೋಕ್ಕೆ ಯಾರು ಮುಂದೆ ಬರ್ಲಿಲ್ಲ....ಬೇಜಾರ್ ಆಗುತ್ತೆ
🥰🥰🥰🥰🥰 we always love you sir
What a great man pure soul pure and true words I salute Vinod sir👏
🙏🙏ಸರ್ ನಿಮ್ಮಂತಹವರು ನೋಡಿ ಕಲಿಯಬೇಕು ಸರ್ ದಿ. ಗ್ರೇಟ್
ಅಭಿಮಾನಿಗಳ ಆರಾಧ್ಯ ದೈವ ಡಿ ಬಾಸ್ ಒಳ್ಳೆಯ ಮನಸ್ಸು ಬಾಸ್ ಫ್ಯಾನ್ ಇಂಡಿಯಾ ಅಲ್ಲ ಆಲ್ ಇಂಡಿಯಾ ಡಿ ಬಾಸ್ ಜೈ ಡಿ ಬಾಸ್ ಜೈ ಕ್ರಾಂತಿ ಸೂಪರ್ ಮಾತು ಸರ್ 🙏🙏🙏
Listened, impressed and subscribed ❤️
Jai d boss 🙏🙌💪😎✨💙
You are absolutely true and 100% correct... Hat's off to Mother and Urself.....