ಮನೆ ಕೆಲಸ ಮಾಡೋ ಹೆಂಗಸನ್ನೇ ವಿನೋದ್ ಮದುವೆ ಆಗಿರೋದು! Leelavathi No More | Prakash Raj | Vinod Raj Wife

Поділитися
Вставка
  • Опубліковано 8 вер 2024
  • #vinodraj #leelavathi #firstdayfirstshowkannada
    ಮನೆ ಕೆಲಸ ಮಾಡೋ ಹೆಂಗಸನ್ನೇ ವಿನೋದ್ ಮದುವೆ ಆಗಿರೋದು! Leelavathi No More | Prakash Raj | Vinod Raj Wife
    Thanks for watching
    FOLLOW us on
    Facebook : / kannadafdfs
    Instagram : / firstdayfirstshowkanna...
    twitter: / fdfskannada
    --------------------------------------------------------------------
    My Accounts
    Instagram : / navikanasu
    twitter: / navikanasu
    @first day first show kannada

КОМЕНТАРІ • 392

  • @divinemediatv
    @divinemediatv Рік тому +85

    ಒಳ್ಳೆ ವಿಷಯ
    ದೇವರ ಆಶೀರ್ವಾದ ಇರಲಿ.....

    • @divinemediatv
      @divinemediatv Рік тому

      ua-cam.com/video/UwFLaw0KmSw/v-deo.html

  • @user-oo8xs9rw8j
    @user-oo8xs9rw8j Рік тому +16

    ಒಳ್ಳೆಯ ವಿಚಾರ ಅವರಿಗೆ ಒಳ್ಳೆಯದಾಗಲಿ

  • @shivaraja4826
    @shivaraja4826 Рік тому +9

    Vinod SARge olledagli hendthi maga avre Andre innu kushi👍💪👌

  • @roopeshkumararoopeshkumara1848
    @roopeshkumararoopeshkumara1848 Рік тому +204

    ಮದುವೆ ಆಗಿದ್ರೆ ಇನ್ನು ಖುಷಿ ಪಡೋ ವಿಷಯ ನೇ ಸರ್...

  • @chandrupavi4012
    @chandrupavi4012 Рік тому +5

    Vinodu sir maduve agiroddu thumba santhosha

  • @Beinghindu3304
    @Beinghindu3304 Рік тому +55

    He is good person and very kind.. Vinod Raj Anna ❤❤

    • @punith5590
      @punith5590 Рік тому +2

      Tamma appana appa annoke maryade agatte avnge

    • @Beinghindu3304
      @Beinghindu3304 Рік тому

      @@punith5590 Personal namge yaake helu, avru olledu madtha edaare aste saaku

    • @punith5590
      @punith5590 Рік тому

      @@Beinghindu3304 lo yen shata personal Annavr nam kannadakke tumba maadidare naav matado bashe ede enna andre adke annavr madiro horata karana antavr name na haal madtidare sumne kuthkombekaaa

  • @monthinamendonca-ip5wu
    @monthinamendonca-ip5wu Рік тому +68

    ಅವರಿಗೆ ನಿಮ್ಮಂಥ ವೈರಿಗಳೆ ಹೆಚ್ಚು

    • @bharathkum865
      @bharathkum865 Рік тому

      ಇವನು ಇಷ್ಟೆಲ್ಲಾ ಮಾತಾಡೋನು ವಿನೋದ್ ರಾಜ್ ಯಾರ ಮಗ ಅಂತ ಹೇಳಲಿ. ಆ ಗಂಡಸ್ತನ ಎಲ್ಲಿದೆ??

    • @Yashvant5569
      @Yashvant5569 Рік тому +4

      Correct

    • @mahadevgudage7389
      @mahadevgudage7389 9 місяців тому

      Ivt nodi Avan hendati makkalu ಬಂದಿದಾರೆ 😂

    • @akshupoori
      @akshupoori 9 місяців тому

      ​@@mahadevgudage7389ಅದರಲ್ಲಿ ನಗೋದು ಏನಿದೆ?? ಅವರು ಪೊಲೀಸ್ commissioner sister😊

  • @deekshiths6055
    @deekshiths6055 Рік тому +7

    Idanna doddadu maado avashyakaye illa ansutte. Yakendre neeve helidri property jaasti ide anta. Avrige insecurity irbahudu alwa because of heart problem naale ee aasti yaara paalaagutto eno anta. Madve aagiddaare irli bidi. He has given her good life and her child good education. Good hearted person he is

  • @sumagurumurthy9596
    @sumagurumurthy9596 Рік тому +20

    ಹಾಗೊಂದು ವಿಷಯ ನಿಜಾ ಆಗಿದ್ರೆ ಅದು ಸಂತೋಷದ ವಿಷಯ ವೇ ಬಿಡಿ.ಯಾವುದರ ಮತ್ತು ಯಾರ ಭಯದಿಂದ ಯಾಕೆ ಮುಚ್ಚಿಟ್ಟಿದ್ರೋ ಅದು ಅವರ ವೈಯಕ್ತಿಕ ವಿಷಯ.ದಯವಿಟ್ಟು ಕಾರಣ ತಿಳಿಯದೇ ನಿಂದಿಸ ಬೇಡಿ.

  • @ashokkattimani9781
    @ashokkattimani9781 Рік тому +17

    ವಿನೋದ ರಾಜರ ವೈಯಕ್ತಿಕ ವಿಷಯ.ಈ ವಿಷಯದ ಬಗ್ಗೆ ಯಾಕೆ ಕುತೂಹಲ ಈ ಮಾಧ್ಯಮದವರಿಗೆ ಬೇರೆ
    ಕೆಲಸವಿಲ್ಲವಾ

  • @punithrp5726
    @punithrp5726 Рік тому +23

    Madwe agidre olle news bidi Vinod sir olle vyakthi all the best Vinod sir

  • @bramarambabs6226
    @bramarambabs6226 Рік тому +24

    Happy married for u both❤

  • @niranthswamy7527
    @niranthswamy7527 Рік тому +8

    Vinodraj is kind heart person good to hear about his marriage

  • @mallikarjunarjun1585
    @mallikarjunarjun1585 Рік тому +37

    ಒಳ್ಳೆ ವಿಷ್ಯ್ ವಿನೋದ್ ರಾಜ್ ಮುಂದೆ ನೀವು ಹೇಳಿ ಇದ್ರ ಬಗ್ಗೆ

  • @harshamukundhiah3942
    @harshamukundhiah3942 Рік тому +5

    Even u don't no who is ur father un till ur mother tell so y u r woried about his family. He is honest

  • @guruguru9515
    @guruguru9515 Рік тому +100

    ಅವರ ಪರ್ಸನೆಲ್ ಯಾಕ್ರೋ ನಿಮಗೆ
    ಸರ್ಕಾರದ ಬಗ್ಗೆ ಚಿಂತಿಸಿ ಅಭಿರುದ್ದಿ ಬಗ್ಗೆ ಯೋಚಿಸಿ

    • @MadhuraSwaraSangama
      @MadhuraSwaraSangama Рік тому

      Correct

    • @Alpha_Everything
      @Alpha_Everything Рік тому

      Then please instead of choosing a candidate who is gonna loot money just you yourself stand for election and do something good don't think about government first think about yourself your family and your neighbours

    • @guruguru9515
      @guruguru9515 Рік тому

      @@Alpha_Everything ಎಲ್ಲಿದ್ದೆ ತಾಯಿ ಇಷ್ಟ್ ದಿನ
      ಮಹಾತಾಯಿ ಸರ್ಕಾರದ ಬಗ್ಗೆ ಚಿಂತಿಸಬೇಡ ಅಂತಿಯಲ್ಲ ತಾಯಿ ಅವ್ರು ದೇಶ ಮಾರಿದ್ರು ಯೋಚನೆ ಮಾಡೋ ಅಂಗಿಲ್ವ.
      ಮೊದಲು ನೀವ್ ಎಲೆಕ್ಷನ್ ನಿಂತು ಒಳ್ಳೇದ್ ಮಾಡಿ ಅಂತಿದೀರಲ್ಲ ಎಲೆಕ್ಷನ್ ಕೂಡ ವ್ಯಾಪಾರಿಕರಣ ಮಾಡಿರೋದು ಗೊತ್ತಿಲ್ವ ನಿಮಗೆ
      ನಮ್ ಕುಟುಂಬ ಬಗ್ಗೆ ಯೋಚಿಸೋದು ಗೊತ್ತು ನಂತರದ ಆದ್ಯತೆ ಸರ್ಕಾರ
      ಸರ್ಕಾರ ಏನಾದ್ರು ಹಾದಿ ತಪ್ಪಿದ್ರೆ ಎಷ್ಟೋ ಕುಟುಂಬಗಳು ಸರ್ವ ನಾಶ ಆಗ್ತಾವೆ.
      English ಬಂದ್ ಬಿಟ್ರೆ ಸಾಲದು ಸ್ವಲ್ಪ GK ನು ಬೆಳೆಸ್ಕೊ ರೂಪವ್ವ 🤣🤣🤣

  • @poojad792
    @poojad792 Рік тому +17

    I like Vinod sir and lilavathi madam

  • @taraswasav
    @taraswasav Рік тому +6

    Wish you all the best Vinod Sir. Blue shirt brother why are you struggling to talk. Blue shirt bro voice is shivering. People can understand what you are saying.

  • @venkateshpaschapur6809
    @venkateshpaschapur6809 Рік тому +6

    Good news . Congratulations vinod Raj sir .

  • @premvlogsdharwad4207
    @premvlogsdharwad4207 Рік тому +5

    Prakash raj mehu
    Nim family bagge helu

  • @princedeepakcv
    @princedeepakcv Рік тому +20

    ಈಗ ಯಾಕೆ ಎದ್ದಿದ್ದು ನಿಂದು ಇಷ್ಟ್ ದಿನ ಮಲ್ಗಿತ್ತ???😂

    • @udayadi5102
      @udayadi5102 Рік тому +4

      Munche edidu antha godidre.. nim maneyavrna kalsthidya? 😂😂

    • @bharathkum865
      @bharathkum865 Рік тому

      @@udayadi5102 ಅವನದ್ದು ಎದ್ದಾಗ ನಿಮ್ಮ ಮನೆಯವರನ್ನೆ ಬಿಟ್ಟು ಬರ್ತಿದ್ಯಾ

    • @punithgowda4658
      @punithgowda4658 Рік тому +1

      ನಿಂದು ಇಶ್ಟ್ ದಿನ ಎದ್ದಿದ್ದು ಈಗ ಮಲ್ಕೊಳ್ತ 😅

  • @AJShappiness
    @AJShappiness Рік тому +23

    Nimg yak goth agbeku, his life his decision that's non of your and our business 😂

  • @umapyati14
    @umapyati14 Рік тому +61

    Good work sir ರಾಜಕುಮಾರ ಮೇಲೆ ಬಂದ ಸುಳ್ಳು ಸುದ್ದಿ ದೂರವಾಯಿತು thank u 🙏

    • @jayashreeganesh5097
      @jayashreeganesh5097 Рік тому +8

      Rajkumar lelavathi husbend ok

    • @gayathrisrinivas6444
      @gayathrisrinivas6444 Рік тому +12

      @@jayashreeganesh5097 mahalinga bhagavathar is leelavati husband. Vinod raj is mahalinga bagawatar son. Dwarakish & leelavati changed the name of vinod bagawatar to vinod raj to ruin dr.rajkumar name

    • @bharathkum865
      @bharathkum865 Рік тому +2

      @@gayathrisrinivas6444 ಊಟ ಮಾಡಿ ಕೈಯನ್ನು ಇನ್ನೊಬ್ಬರ ಬೆನ್ನಿಗೆ ಹಚ್ಚುವ ಕೆಲಸ ಬೇಡ.

    • @byrammav578
      @byrammav578 Рік тому +3

      Vinod Raj is Raj son this is the truth

    • @nagaraja.knagaraja.k8676
      @nagaraja.knagaraja.k8676 Рік тому +1

      ​@@jayashreeganesh5097 mathe mahalinga bhagavath yaru.

  • @vijaygowdaviji7309
    @vijaygowdaviji7309 Рік тому +84

    ಅವರು ವಿಷ್ಯ ನಿಮಗೆ ಯಾಕೆ 😡

  • @akshaykeerthi5416
    @akshaykeerthi5416 Рік тому +26

    ಯಾವದು ಮೂವಿ ನೇಮ್
    DNA ನ ಆ ಮೂವಿ ಬಗ್ಗೆ ಎಲ್ಲೂ ಕೇಳೇ ಇಲ್ಲ ಸ್ವಾಮಿ
    ಇವಾಗ್ಲೆ ಕೇಳಿದ್ದು 😊

    • @bharathkum865
      @bharathkum865 Рік тому +1

      ಹೌದು DNA ಊರವರ DNAಟೆಸ್ಟ್ ಮಾಡ್ತಾನೆ ಆದರೆ ಇವನ DNAಟೆಸ್ಟ್ ಮಾಡಿದ್ರೆ ಇವನೆ ಸತ್ತೋಗ್ತಾನೆ

  • @mahem4941
    @mahem4941 Рік тому +14

    Ho .......evanu anna navara kadeyanu
    So bucket editayedane.... Paapa Amma & Maga ego jeevana madthaedare.. Adukuve kallu hakthaedane

    • @nagarajacha7020
      @nagarajacha7020 8 місяців тому

      ಅಂದ್ರೆ ಈತ ವಿನೋದ್ ಬಕೆಟ್, ಆಕಾಶಕ್ಕೆ ಉಗಿದಂತಿದೆ.

  • @bhagyabsbhagyabs4240
    @bhagyabsbhagyabs4240 Рік тому +4

    God bless you happy married life 🎉🎉😊😊❤❤💐💐💐

  • @devarajn6117
    @devarajn6117 Рік тому +57

    ಏನಿವಾಗ ಅವರ ಪರ್ಸನಲ್ ವಿಷಯ

    • @shubharanishubha7893
      @shubharanishubha7893 Рік тому +2

      Howdu

    • @bharathkum865
      @bharathkum865 Рік тому

      ಕಂಡವರ ಮನೆ ವಿಷಯವನ್ನೂ ರಸವತ್ತಾಗಿ ಹೇಳುವುದೆ ಇವರ ಕಾಯಕ ಆದರೆ ಇವರ ಮನೇಲಿ ಯಾವನೋ ರಸ ಬಿಟ್ಟು ಹೋಗಿರ್ತಾನೆ

  • @satyakam1979
    @satyakam1979 Рік тому +3

    Both r good people

  • @Dhonii123
    @Dhonii123 10 місяців тому +2

    Vinod raj sir great person,,

  • @Ahaan_2m_views
    @Ahaan_2m_views Рік тому +5

    Vinod rajkumar is great person he dont lie

  • @nanjundaswamy9605
    @nanjundaswamy9605 Рік тому +40

    ಈ ಥರ್ಡ್ ಕ್ಲಾಸ್ ನನ್ಮಗ ನೋಡಿ ಇವ್ನು ಬರಿ ಲೀಲಾವತಿ ಏನ್ ಮಾಡತಾರೆ ಅಂತ ಅವ್ರು ಮನೆ ಮುಂದೇ ಹೋಗಿ ಸುತ್ತ ಡೊ ದು ಇವನು ರಾಜಕುಮಾರ್ ದೊಡ್ಡ ಅಭಿಮಾನಿ ಅಂತೆ ಅದಿಕ್ಕೆ ವಿನೋದ್ ರಾಜ್ ರಾಜಕುಮಾರ್ ಮಗ ಅಲ್ಲ ನಿರೂಪಸಾಲಿಕ್ಕೆ ಜೀವನ ಮೂಡಿಪಾಗಿ ಇಟ್ಟು ಬಿಟ್ಟಾವ್ನೆ.

    • @balarajbalu1054
      @balarajbalu1054 Рік тому

      ಸತ್ಯ ಏನು ಅಂತ ಅವ್ರು ಜನ ಕೆ ತೋರಿಸ್ತೀದರೆ ನಿಂಗ್ ಏನು ತಿಕಾ ಉರಿ

    • @indraadugeloka8246
      @indraadugeloka8246 Рік тому

      Nija heli dhare ninage yake novu.

    • @bharathkum865
      @bharathkum865 Рік тому

      @@indraadugeloka8246 ಯಾಕೆ ನಿಮ್ಮ ಗಂಟಲಲ್ಲಿ ಕಿಚ್ ಕಿಚ್ ಇದ್ಯಾ ಇದ್ದರೆ ಹೇಳಿ

    • @incoglit
      @incoglit Рік тому

      @@indraadugeloka8246 yavdu nija antha thilkond ba

  • @user-vc9rm8zv8z
    @user-vc9rm8zv8z 8 місяців тому

    Magu ide saaku happy Vinod Raj sir❤❤❤

  • @lakshmammar6267
    @lakshmammar6267 9 місяців тому +5

    ನಿಮ್ಮ ಜೀವನ ನೀವು ನೋಡ್ಕೊಳ್ಳಿ ವಿನೋದ್ sir ಜೀವನ ಬಗ್ಗೆ ನಿಮಗೇನಗಬೇಕು

    • @nagarajacha7020
      @nagarajacha7020 8 місяців тому

      ನಿಮ್ಮ ಜೀವನ ನೀವು ಮೊದ್ಲು ನೋಡ್ಕೊಳ್ಳಿ, ಆಮೇಲೆ ಲೀಲಾ ವಿನೋದ್ ಕಳ್ಳಾಟಕ್ಕೆ ಕುಮ್ಮಕ್ಕು ನೀಡಿ

  • @naveenr1938
    @naveenr1938 Рік тому +23

    Ivra Family ne Nighuda Rahasya

    • @gangammakp3386
      @gangammakp3386 Рік тому +1

      Very good news God bless ❤😂

    • @gayathrisrinivas6444
      @gayathrisrinivas6444 Рік тому +2

      ನಿಗೂಢ ರಹಸ್ಯ ಅಂತ film ತೆಗಿಯ ಬಹುದು 😆😆😆

  • @flocypriya7134
    @flocypriya7134 Рік тому +2

    Innobbara personal nimgyakri ? Avara hendthi adre nijvaglu santhoshada vishaya

  • @lakshminarasammmank6911
    @lakshminarasammmank6911 Рік тому +1

    Tumba olle sangathi god bless you avrann nemmadiyagi balalu bidige tharabedi neevenu maha dodda sadakarenalla

  • @roshanisaac6170
    @roshanisaac6170 9 місяців тому +3

    Prakash is taking too much build up bcoz of Vinod Rajs personal life ...
    Well Vinod Raj, we are happy for you... What ever u do or did, it's your choice...

  • @sakshimyangel6495
    @sakshimyangel6495 Рік тому +6

    ಸುಮ್ನೆ ಅವರ ಇಷ್ಟಕ್ಕೆ ಬಿಟ್ಟು ಬಿಡಿ, ನಿಮಗೆ ಯಾಕೆ ಚಿಂತೆ

  • @pramilashastri6333
    @pramilashastri6333 Рік тому +5

    ಲೀಲಾಮ್ಮ ವಿನೋದ್ ರಾಜ್ ಅವ್ರನ್ನು ಅವರ ಪಾಡಿಗೆ ಬಿಟ್ಟು ಬಿಡಿ
    ಅವ್ರ್ ಏನಾದ್ರೂ ಮಾಡ್ಕೊಳ್ಳಿ ನೆಮ್ಮದಿ ಯಾಗಿ ಬದುಕಲಿ ಅಷ್ಟೇ ಸಾಕು
    ಎಲ್ಲಾ ವಿಷ್ಯನು ಮಾದ್ಯಮಕ್ಕೆ ಹೇಳಿಕೊ ಬೇಕು ಅಂತ ಯಾವ ರೂಲ್ಸ್ ಇಲ್ಲ.
    ಇದನ್ನ ಮಾಡೋ ಬದ್ಲು ವಿನೋದ್ಗೆ
    ಲಿಲಮ್ಮಗೆ movie ಗಳಲ್ಲಿ ಛಾನ್ಸ್ ಕೊಡ್ಬಹುದಿತಲ್ಲವ ಕನ್ನಡ ಚಿತ್ರರಂಗದ ಹಿರಿಯ ನಟಿ ,ನಟ ಸಂಕಷ್ಟದಲ್ಲಿ ಇರುವಾಗ ಹಣದ ಸಹಾಯ ಮಾಡಲು ಯಾರು ಬರ್ಲಿಲಾ
    ಈಗಾ ಅವ್ರ್ ವಿಷಯ ಬೇಕಾ ಮಾದ್ಯಮಕೆ.

  • @amarnathbappur4072
    @amarnathbappur4072 Рік тому

    This man I saw him in paramathma movie ...appu friend character

  • @DarshanKM-fm2xw
    @DarshanKM-fm2xw Рік тому +21

    20 ವರ್ಷ ದಿಂದ ವಿಷಯ ತಿಳ್ದಿತ್ತು ಅಂಥ ಹೇಳ್ಥಿರಲ್ಲ....
    ಅವತು ಯಾಕೆ ಹೇಳ್ಳಿಲ್ಲ... ಇಷ್ಟು ವರ್ಷ ಬೇಕಾಯ್ಥ .

    • @raghus7365
      @raghus7365 Рік тому +5

      Sakshi bekalla magu ..nimmanthavru kelthiralla pa

    • @StockmarketManu
      @StockmarketManu Рік тому

      20 years enu shatta kelthiddya

    • @mahem4941
      @mahem4941 Рік тому

      😆😉👏

    • @madhusudana3827
      @madhusudana3827 Рік тому

      ​@@raghus7365 Rajkumar. Vinodh appa agirali allade irali..adu avara personal matter.. Yen proof thakondu nekkoda?.. Jana yaru free illa kuntilla..

    • @bharathkum865
      @bharathkum865 Рік тому

      @@raghus7365 ಹೌದಪ್ಪ ಸಾಚಾ.

  • @_Dhannu_2390
    @_Dhannu_2390 9 місяців тому

    God bless you vinod sir ❤

  • @shilpasomeshekar9500
    @shilpasomeshekar9500 Рік тому +4

    swamy nimage yaake kandora family bagge husabari.avara mannehli kelasadolige madhuway hagutharoo beyre yaarugadare nimagenu.nimaa family nima katthe nodukoluri swamy.avara madhuway ahgidare avara mundina jeevana changihirali.avara family vicharana mathadade hidare thinda ahnna hargala hanisuthe.

    • @bharathkum865
      @bharathkum865 Рік тому

      ಸಮಾಜದಿಂದ ದೂರ ಇರುವ ವ್ಯಕ್ತಿಗಳನ್ನು ಕರೆದು ನಮ್ಮಂತವರ ಬಾಯಲ್ಲಿ ಸಂಸ್ಕ್ರತ ಕೇಳದೆ ಇದ್ದರೆ ಹೇಗೆ ಹೇಳಿ

  • @sandeeppoojary7586
    @sandeeppoojary7586 Рік тому +4

    Madwe agidare, thayina chennagi nodkothare, hendthi inda complaint illa(ondwele madwe agidre), samajakke sahakari agiddare..Innenbeku?

    • @Rohit_Official_108
      @Rohit_Official_108 Рік тому

      ಡಾ.ರಾಜಕುಮಾರ್ ಬಗ್ಗೆ ಸುಳ್ಳು ಯಾಕೆ ಹೇಳಬೇಕಿತ್ತು?

  • @mallikapoojary8649
    @mallikapoojary8649 Рік тому +3

    Ningyako avara personal

  • @rathnamasubbegowda4818
    @rathnamasubbegowda4818 Рік тому +1

    Good job brother

  • @sriudyavaramadavlogs
    @sriudyavaramadavlogs Рік тому +6

    Congratulations ❤

  • @saifullakhan4240
    @saifullakhan4240 Рік тому +4

    This is purely vinod Raj personal , who are you to ask all about these questions?

    • @bharathkum865
      @bharathkum865 Рік тому

      ಕೆಲಸ ಏನಿದೆ ಸರ್. ಯಾರು ಯಾರ ಜೊತೆಗೆ ಇದ್ದಾರೆ ಅಂತ ನೋಡೋದು ಇವರ ಕೆಲಸ ಅಷ್ಟೇ . ಇವರ ಮನೆ ವಿಚಾರ ಇವರಿಗೆ ಗೊತ್ತಿಲ್ಲ.

    • @govardhan2012
      @govardhan2012 Рік тому

      ಯಾಕಂದ್ರೆ ವಿನೋದ್ ರಾಜ್ ಮತ್ತೆ ಲೀಲಾವತಿ ಇಬ್ರು ಮಾಡಿರೋ ಮೋಸ ಅಂತದ್ದು

  • @bhagyabsbhagyabs4240
    @bhagyabsbhagyabs4240 Рік тому +2

    All the best Vinod brother 👍👌🎉🎊❤😊💐💐💐

  • @bridgetdsilva691
    @bridgetdsilva691 Рік тому +1

    It's ok. Let them leave peacefully

  • @MegaSridatta
    @MegaSridatta Рік тому +1

    Alla guru.
    Neeen y'aaaak ashtond thale keduskondidyaaaaa
    Avr jeevan heng madkotaareee...madak bere kyaaame ilvaaaa..

  • @nitinrao7692
    @nitinrao7692 Рік тому +1

    Good 👍

  • @vns113
    @vns113 Рік тому +6

    Super sir, Truth always win ,kettadaagi comment maado sula makla bagge tale kedskobedi sir naav ideevi nim jothe.

    • @bharathkum865
      @bharathkum865 Рік тому +1

      ಗುರು ಮಾತು ಸರಿಯಾಗಿಯಿರಲಿ. ಸತ್ಯ ನಿನಗೆ ಗೊತ್ತಾ ಮಾತಾಡು.

  • @shkumse7943
    @shkumse7943 8 місяців тому

    It's non of our your business. It's their life, their decision.

  • @mangalammakn698
    @mangalammakn698 Рік тому +1

    Avru madhuvhye adhrye evrgynuo prlm

  • @nalinac937
    @nalinac937 Рік тому +2

    True, wife bandu mysurinawaru, namma mane hattira iddru

  • @MohanKumar-qw6nw
    @MohanKumar-qw6nw Рік тому

    Idella grafic photo astu chennagi gothagtha ide ,

  • @anumurthy1072
    @anumurthy1072 Рік тому +2

    Sir, why do u want somebody's personal matter

  • @sujathapradeep301
    @sujathapradeep301 Рік тому

    May be she is my school met...Annamery

  • @punith5590
    @punith5590 Рік тому

    Nijja helidri sir

  • @santhoshshetty2288
    @santhoshshetty2288 Рік тому +10

    Rajkumar yake mucchitidru?
    😂
    Vishnu vardhan♥

    • @siddarajuhb5172
      @siddarajuhb5172 Рік тому

      Lo lowde avru yavudnu ಮುಚ್ಚಿತ್ತಿಲ್ಲ kanale

    • @bharathkum865
      @bharathkum865 Рік тому

      ಗಾಂಧಿನಗರದಲ್ಲಿ ರಾಜಕುಮಾರ್ ಅಭಿಮಾನಿಗಳ ರೂಪದಲ್ಲಿ ವಿಷ್ಣುವರ್ಧನ್ ಅವರಿಗೆ ಹೊಡೆದರು. ಅದು ಹೊಡೆದಿದ್ದೊ ಅಥವಾ ಹೊಡೆಸಿದ್ದೊ ಗೊತ್ತಿಲ್ಲ. ಲೀಲಾವತಿ ಅವರ ಜೊತೆಗೆ ಕನ್ನಡದ ಪ್ರಭುದೇವ ಅಂತಿದ್ದ ವಿನೋದ್ ಅವರನ್ನ ಸಿನಿಮಾ ಹಾಗೂ ಸಮಾಜದಿಂದ ದೂರವಿಟ್ಟರು. ಎಲ್ಲೋ ದೂರದಲ್ಲಿ ಜೀವನ ನಡೆಸಿದರೆ ಅಲ್ಲಿ ಕೂಡ ತೋಟಕ್ಕೆ ಬೆಂಕಿ ಇಟ್ಟರು. ಎಲ್ಲಾ ಬಿಟ್ಟು ಸುಮ್ಮನೆ ಇದ್ರು ಮತ್ತೆ ಅವರನ್ನೇ ಕರೆದು ಕೆಟ್ಟದಾಗಿ ಬಿಂಬಿಸುತ್ತಾರೆ ಈ ಬೆವರ್ಸಿ ಗಳು.

  • @bpatil31
    @bpatil31 Рік тому +2

    20varshadainda gottide nimge Andre evaaga enakke heltiddiri.
    Madve aagide anta avrappane helilla haage Vinod Raj kooda helalikke illa bidi. Appana follower irbeku.
    Bidri nimge bitti prachara bekideya , Adu sikta chennagiri.
    Avru hengo irli bidri, Amma maganne badukoke bittilla Raj Fanso or Raj family avro, innu Vinod Raj family ide Andre avrigu kirukula kottaru anta goupya wagi irisirabahudu.
    Rajkumar kooda devaralla, manushyare, tiddi nadedukondidare adana Gaurav Dinda nodona. Sumne news channel ge breaking news illa , nimge prachar illa , nange kelsa illava naanu comment madtidini ignore maadodu bittu. Che

  • @deepam67
    @deepam67 Рік тому +1

    Nimgyake avra kutumbada vishaya nimmane dose ne nodkoli modlu

  • @medham7702
    @medham7702 9 місяців тому

    ❤❤

  • @abdullathifabdullathif6699
    @abdullathifabdullathif6699 Рік тому +2

    Yarappa ninanu chu bittirodu 20 warsha dhinda gyanashu ketudhiya lopar

  • @geethamahesh7694
    @geethamahesh7694 Рік тому +1

    Avaru olle kelsa madidre neev mathadalla, adre avara persanal nimagyke, avara madve enda yarige enu thondre agide

  • @chetanshetty6717
    @chetanshetty6717 Рік тому +3

    Olledagli

  • @mahem4941
    @mahem4941 Рік тому +6

    20 varsha dindha Yardna Nektha edhe ninnu..... Neen Tika neen tholi berevardh yake nodtya... 😆

  • @prathimaprabhu2658
    @prathimaprabhu2658 Рік тому +1

    ಲೀಲಾವತಿ ಅಮ್ಮ ಹೇಳಿದ ನೆನಪು .

  • @RajRaj-dj6jy
    @RajRaj-dj6jy Рік тому +3

    whatever could be the story. unfortunately it shows mother has totally controlled Vinod Raj. When as a parent you totally control a kid, the kid will do these kind of things. then parent has to cover the story entire life. Instead of creating this story, Leelavathi amma could have just focused on her son's career and personal life by getting him married intime and made sure he lead his married life happily. This is story for every parent. Just raise your kid focusing the kid's life and not to involve your kid for your personal agenda/problems.

    • @incoglit
      @incoglit Рік тому

      Hlo
      Koja vamsha did not leave him to do wt he wanted....
      If he does he would loss his life or him mother's
      Understand this koja vamsha logic first

    • @nadatarangam8106
      @nadatarangam8106 9 місяців тому

      See How the people of Karnataka have gone mad by believing this. been cheated by thousands of lies for their selfishness. Since 5 to 6 decades thus Mother & Son have tried to gain sympathy. But the God stood opposite & spread the truth all over the world. Shameless creatures. Hidden the marriage matter also... Think how Cheaters these 2 are... Really very bad.... 😡😡😡🤮🤮🤮🤮

  • @sharanappasharanappa5166
    @sharanappasharanappa5166 Рік тому +4

    ಇದನ್ನೆಲ್ಲಾ ಯಾಕಽ ಮುಚ್ಚಿಟ್ಟರೊ!?

  • @shankarm124
    @shankarm124 Рік тому +4

    Personal Matter gallu Yake beku, avara jeevan madalle bidi sir

    • @nagarajacha7020
      @nagarajacha7020 8 місяців тому

      ಅವರ ಪರ್ಸನೆಲ್ ಗೆ ನಿಮ್ಮ ಪರ್ಸನಲ್ ಕಾಮೆಂಟ್ ಯಾಕೆ

  • @commentraj8385
    @commentraj8385 Рік тому +2

    Totti nan makkalige avara mane roof irolla bere avara man henchu biddogide anta heli bevarisgalanna nevu inter view madbedi sir

  • @adarshane9846
    @adarshane9846 Рік тому +4

    ಸಂಸಾರ ಗುಟ್ಟು ಬಿಟ್ಟು

  • @pradipgowda1432
    @pradipgowda1432 Рік тому +5

    Nimghe madoke kelsa elva

  • @StockmarketManu
    @StockmarketManu Рік тому +1

    Why you want his personal Mr lofer. He is agriculturalist. Not a public servant not a politician. Mind your business.

  • @rashmis.n.r4236
    @rashmis.n.r4236 8 місяців тому

    Why r u deciding one is perfectly correct and other is wrong?

  • @premkumarhl24
    @premkumarhl24 Рік тому +2

    Vinod Bagavathar

  • @mahadevaswamy9619
    @mahadevaswamy9619 Рік тому +1

    Oh my god vinodraj ge kushi agbeku alva

  • @neelamnimmi4252
    @neelamnimmi4252 Рік тому +1

    Aatara agidre aa hudgi isht varsha sumne irtidla? Hogli aa maga sumne irak sadhya na

  • @Priya05351
    @Priya05351 Рік тому +1

    What this ppl’s problem ….. it’s his personal life

  • @nalinin6172
    @nalinin6172 Рік тому +6

    Avara safetyge avoid madidhare antha tilikolli, munde avarige thondhare Andre yaru barthare? Broad think madbelu,.olledu agli avarige,Yara thale yenu odedilla alva ,Jana sevege hosplital kattidhare adu guruthisi,family matter yake please?🙏🙏🙏🙏

  • @appurathanakumar2496
    @appurathanakumar2496 Рік тому

    👌

  • @ESHA8055
    @ESHA8055 Рік тому +26

    ಮನೆಯಾಳ ಕಣೋ ನೀನು😡

  • @gangadharrai6631
    @gangadharrai6631 Рік тому +2

    Tata Tata maadi agirute yene aagli magu untalva irali jeevanake

  • @guruprasad812
    @guruprasad812 Рік тому +4

    Nin film pramotion madoke vinod sir name tegobeka thu nin yogyathege

  • @Yashvant5569
    @Yashvant5569 Рік тому +3

    Let Him Marry.... Its none of Your Business.
    Leave Him Alone... Let them be happy!!
    Stop harrassing Vinod raj and Amma Leelavati

  • @hulirajar742
    @hulirajar742 Рік тому +1

    Ivanyaro guru photodalli joteuyaagi iddare anta hendti antavnallo

  • @sdmbiology4533
    @sdmbiology4533 Рік тому +3

    Nim film devarane success agallla bidi valleda aadre madi ella andre sumne maneli kutkoli nim. Film ge yarno yalibedi

  • @praveengowda333
    @praveengowda333 Рік тому +1

    Yella kk bt ivnu yavno sede nan maga avra family na name hal madoke huttidane ansutt3

  • @ranjitharanjitharan1612
    @ranjitharanjitharan1612 Рік тому +2

    Evru entha jana annavra melu appadane horsiddare etha madve agidru agilla antha helkondu simpathy gittiskondidare, nachike agbeku leelavathi & vinod raj ge, evru navu thilkondiro asti mugdaralla

    • @bharathkum865
      @bharathkum865 Рік тому

      ಹೌದಾ ಹಾಗಾದರೆ ಇವನು ಹೇಳಿದ್ದು ಸತ್ಯನಾ?? ಸರಿ ವಿನೋದ್ ಸರ್ ಯಾರ ಮಗ ಅಂತ ಹೇಳಿ

    • @ranjitharanjitharan1612
      @ranjitharanjitharan1612 Рік тому

      With proof kottidaralla avru

    • @bharathkum865
      @bharathkum865 Рік тому

      @@ranjitharanjitharan1612 ವಿನೋದ್ ರಾಜ್ ಯಾರ ಮಗ ಅಂತ

    • @bharathkum865
      @bharathkum865 Рік тому

      @@ranjitharanjitharan1612 ಈ ಹಿಂದೆ ಒಂದು ರಾಜಕೀಯ ವ್ಯಕ್ತಿಯ ಹೆಸರು ಕೂಡ ಒಂದು ಮಗುವಿನ ಮಾರ್ಕ್ಸ್ ಕಾರ್ಡ್ ನಲ್ಲಿತ್ತು . ಅದು ಬೆಂಗಳೂರಿನಲ್ಲಿ

  • @prakashdoddalingegowda1030
    @prakashdoddalingegowda1030 8 місяців тому

    ಲೀಲಮ್ಮ ಒಮ್ಮೆ ಸಂದರ್ಶನ ದಲ್ಲೇ ಹೇಳಿದ್ರು, ನನಗಾದ ಅನ್ಯಾಯ ಮತ್ತೊಬ್ಬ ಹೆಣ್ಣು ಮಗಳಿಗೂ ಅನ್ಯಾಯ ಆಗಬಾರದು ಅಂತಾ ಮಗನಿಂದ ಅನ್ಯಾಯ ಕ್ಕೆ ಒಳಗಾಗಿದ್ದ ಮನೆ ಕೆಲಸ ದವಳ ಜೊತೆಗೆ ನಾನೇ ನಿಂತು ಮದುವೆ ಮಾಡಿಸಿದೆ ಅಂತಾ ಹೇಳಿದ್ದು ನನಗೆ ಇನ್ನೂ ನೆನಪು ಇದೇ

  • @princedeepakcv
    @princedeepakcv Рік тому

    Publicity

  • @sstarvlog2196
    @sstarvlog2196 9 місяців тому

    Awara personal matter nimgyakappa... Bere kelsa ilwa...

  • @user-no4yg3lf7y
    @user-no4yg3lf7y 9 місяців тому

    Ee Mansa vinodraj ge himsekodadekelsa rajkumarun mane hulk mucha contract tagandirbeku

  • @mahabaleshwarmusale4901
    @mahabaleshwarmusale4901 Рік тому

    Maduve aagi maganu idane andre tumba santosha

  • @raghus7365
    @raghus7365 Рік тому +21

    Dodd dove galu leelavathi and vinod ...jai rajanna

    • @bharathkum865
      @bharathkum865 Рік тому +2

      ಹೌದಪ್ಪ ನೋಡಿದ್ಯಾ ನೀನು

    • @incoglit
      @incoglit Рік тому

      Raj soole magane madiro kelsa
      I've life haal madbitta

  • @supersonic05
    @supersonic05 Рік тому +1

    Ohh bike kottidare... Bere yenu kottidaro..

  • @punith5590
    @punith5590 Рік тому

    Annavr name hal madoke maadiro kelsa edu