ಒಂದು ಸೇರು ಮೈದಾವನ್ನು ಸಣ್ಣ ಉರಿಯಲ್ಲಿ ಚಂದ ಹುರಿದುಕೊಳ್ಳುವುದು.... ನೆಕ್ಸ್ಟ್ ಅದಕ್ಕೆ ಅರ್ಧ ಸೇರಿಗಿಂತ ಸ್ವಲ್ಪ ಜಾಸ್ತಿ ತುಪ್ಪ ಬಿಸಿ ಮಾಡಿ ಈ ಹೊರಿದ ಮೈದಾಕ್ಕೆ ಹಾಕಿ ಚಂದ mix ಮಾಡಿಕೊಳ್ಳುವುದು... ನೆಕ್ಸ್ಟ್ ಅದಕ್ಕೆ ನಮ್ಮ winner ನ್ನು ಅರ್ಧ ಡಬ್ಬಿಗಿಂತ ಜಾಸ್ತಿ ಹಾಕಿ ಚಂದ Mix ಮಾಡಿಕೊಳ್ಳುವುದು... ನೆಕ್ಸ್ಟ್ ಅದಕ್ಕೆ ಮೂಕ್ಕಾಲು ಸೇರು ಸಕ್ಕರೆಯನ್ನು ನೂಲುಪಾಕ ಮಾಡಿ ಇದಕ್ಕೆ Mix ಮಾಡಿ ಚಂದ ಕಾಯಿಸಿಕೊಳ್ಳುವುದು... ಕಡಿ ಮಾಡ್ತೇವಲ್ಲಾ ನಾವು ಆ ಹದಕ್ಕೆ ಬಂದಾಗ ಒಂದು ಟ್ರೆಗೆ ಸ್ವಲ್ಪ ತುಪ್ಪ ಸವರಿ ಇದನ್ನು ಹಾಕಿ ನಮಗೆ ಬೇಕಾದ shape ಗೆ ಕತ್ತರಿಸಿದರಾಯಿತು...
@machimale6437 tq sooo much sis namge camco du winner du 3,4 bottle ede halige aki kudiyudu saha ella namma maneyalli age yenadru sweet maduvantha....thumba thanks🙏
😅😅😂
😂
akka camco winner du kadi recipe omme helbohuda akka plz e msg ge reply agi helidru saku plzzz heli akka
ಒಂದು ಸೇರು ಮೈದಾವನ್ನು ಸಣ್ಣ ಉರಿಯಲ್ಲಿ ಚಂದ ಹುರಿದುಕೊಳ್ಳುವುದು....
ನೆಕ್ಸ್ಟ್ ಅದಕ್ಕೆ ಅರ್ಧ ಸೇರಿಗಿಂತ ಸ್ವಲ್ಪ ಜಾಸ್ತಿ ತುಪ್ಪ ಬಿಸಿ ಮಾಡಿ ಈ ಹೊರಿದ ಮೈದಾಕ್ಕೆ ಹಾಕಿ ಚಂದ mix ಮಾಡಿಕೊಳ್ಳುವುದು...
ನೆಕ್ಸ್ಟ್ ಅದಕ್ಕೆ ನಮ್ಮ winner ನ್ನು ಅರ್ಧ ಡಬ್ಬಿಗಿಂತ ಜಾಸ್ತಿ ಹಾಕಿ ಚಂದ Mix ಮಾಡಿಕೊಳ್ಳುವುದು...
ನೆಕ್ಸ್ಟ್ ಅದಕ್ಕೆ ಮೂಕ್ಕಾಲು ಸೇರು ಸಕ್ಕರೆಯನ್ನು ನೂಲುಪಾಕ ಮಾಡಿ ಇದಕ್ಕೆ Mix ಮಾಡಿ ಚಂದ ಕಾಯಿಸಿಕೊಳ್ಳುವುದು...
ಕಡಿ ಮಾಡ್ತೇವಲ್ಲಾ ನಾವು ಆ ಹದಕ್ಕೆ ಬಂದಾಗ ಒಂದು ಟ್ರೆಗೆ ಸ್ವಲ್ಪ ತುಪ್ಪ ಸವರಿ ಇದನ್ನು ಹಾಕಿ ನಮಗೆ ಬೇಕಾದ shape ಗೆ ಕತ್ತರಿಸಿದರಾಯಿತು...
@machimale6437 tq sooo much sis namge camco du winner du 3,4 bottle ede halige aki kudiyudu saha ella namma maneyalli age yenadru sweet maduvantha....thumba thanks🙏
ನಾನು ಯಾವುದೋ ವಿಡಿಯೋದಲ್ಲಿ ನಿಮ್ಮ ಕಮೆಂಟ್ ಗೆ ಈ ರೆಸಿಪಿ ಹಾಕಿದೇನೆ...
Welcome
@@machimale6437 auda....nan nodilla akka....nange notification bandilla akka nivu reply madiddu......
It's ok
😂