MACHIMALE (ಮಚ್ಚಿಮಲೆ)
MACHIMALE (ಮಚ್ಚಿಮಲೆ)
  • 269
  • 864 668
ಸಣ್ಣ ಮಕ್ಕಳಿರುವ ತಾಯಂದಿರು ಹೇಗೆ ready ಆಗಿ ಹೊರಗೆ ಹೋಗ್ತೀರಾ ಮಾರಾಯ್ರೆ...
ಸಣ್ಣ ಮಕ್ಕಳಿರುವ ತಾಯಂದಿರು ಹೇಗೆ ready ಆಗಿ ಹೊರಗೆ ಹೋಗ್ತೀರಾ ಮಾರಾಯ್ರೆ...
Переглядів: 175

Відео

ಕುಕ್ಕರಿನಲ್ಲಿ ಕುಚ್ಚಿಲಕ್ಕಿ ಬೇಯಿಸಲು ಇಂಥ ಪಾತ್ರ ಇದ್ರೆ ಸುಲಭ! Subscribers ಗುರುತಿಸಿ ಮಾತಮಾಡಲು ಶುರು ಮಾಡಿದ್ದಾರೆ
Переглядів 2,6 тис.2 години тому
ನಮಸ್ತೆ, ಈ ವೀಡಿಯೋವು ನನ್ನ ಡೈಲಿ ವ್ಲಾಗ್ ಆಗಿರುತ್ತದೆ ಹಾಗೆಯೇ ಕುಕ್ಕರಿನಲ್ಲಿ ಕುಚ್ಚಿಲಕ್ಕಿ ಬೇಯಿಸುವುದು ಹೇಗೆಂದು ಹೇಳಿರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog #havyaka #havyakav...
ಯಾವತ್ತೂ ಸತ್ಯ ಹೇಳಲು ಪ್ರಯತ್ನಿಸಿ... ಯಾಕಂದ್ರೆ?
Переглядів 5704 години тому
ಯಾವತ್ತೂ ಸತ್ಯ ಹೇಳಲು ಪ್ರಯತ್ನಿಸಿ... ಯಾಕಂದ್ರೆ?
ಮಗಳನ್ನು first time ಮನೆಯಲ್ಲಿ ಬಿಟ್ಟು ಹೊರಗಡೆ ಹೋದದ್ದು!? ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ.
Переглядів 2,3 тис.7 годин тому
ನಮಸ್ತೆ, ಈ ವೀಡಿಯೋವು ನನ್ನ ಡೈಲಿ ವ್ಲಾಗ್ ಆಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog #havyaka #havyakavlog #brhamkalasha #padalashrisubramanya #function #puttur #uppin...
ಯಾರಾದರೂ ಫೋನಿನಲ್ಲಿ ಮಾತಾಡುವಾಗ ಅಲ್ಲಿ ನಾವು just ಪಾಸ್ ಆದರೆ... ಇದೆ ಮಾಮೂಲಿ ಮಾತುಗಳು ಬರುದು...
Переглядів 1,1 тис.9 годин тому
ಯಾರಾದರೂ ಫೋನಿನಲ್ಲಿ ಮಾತಾಡುವಾಗ ಅಲ್ಲಿ ನಾವು just ಪಾಸ್ ಆದರೆ... ಇದೆ ಮಾಮೂಲಿ ಮಾತುಗಳು ಬರುದು...
ಮಕ್ಕಳಿಗಾಗಿ ಗುಡ್ಡೆಯಲ್ಲೊಂದು ಸಣ್ಣ adventure walk! ಮಗ ಯಾಕೆ ಬೇಡ ಎಂದು ಹೆದರಿ ಕೂಗಿದ? ವರ್ಷದ ಪ್ರಥಮ ಫಲ ಸಿಕ್ಕಿತು
Переглядів 2 тис.12 годин тому
ನಮಸ್ತೆ, ಈ ವೀಡಿಯೋವು ನನ್ನ ಡೈಲಿ ವ್ಲಾಗ್ ಆಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog #havyaka #havyakavlog #adventure #adventurewithnature #jcb #walk #puttur #uppinangady
gentle parenting ಮಾಡಬೇಕುಂತ ನನಗೂ ಆಸೆ .. ಆದ್ರೆ?
Переглядів 93614 годин тому
gentle parenting ಮಾಡಬೇಕುಂತ ನನಗೂ ಆಸೆ .. ಆದ್ರೆ?
ನೀವು ಕೇಳುತ್ತಿದ್ದ ಹವ್ಯಕvlog! ಹವ್ಯಕದ ವಿಶೇಷತೆ ಹಾಗೇ ಮಕ್ಕಳೊಂದಿಗೆ ಹವ್ಯಕ ಭಾಷೆಯಲ್ಲಿಯೇ dailyvlog #havyakavlog
Переглядів 3,9 тис.16 годин тому
ನಮಸ್ತೆ, ಈ ವೀಡಿಯೋವು ಹವ್ಯಕ ಕನ್ನಡದಾಗಿರುತ್ತದೆ. ಹವ್ಯಕದ ವಿಶೇಷ ಹಾಗೂ ನನ್ನ ಡೈಲಿ ವ್ಲಾಗನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog #havyaka #havyakavlog...
ಬ್ಯಾಗಿಗೆ ತುಂಬಿಸುವಾಗ ಆಗುವ ಸಂತೋಷಕ್ಕಿಂತ ಬ್ಯಾಗಿನಿಂದ ತೆಗೆಯುವಾಗ ಆಗುವ ಸಂಕಟವೇ ಹೆಚ್ಚು 😭
Переглядів 59519 годин тому
ಬ್ಯಾಗಿಗೆ ತುಂಬಿಸುವಾಗ ಆಗುವ ಸಂತೋಷಕ್ಕಿಂತ ಬ್ಯಾಗಿನಿಂದ ತೆಗೆಯುವಾಗ ಆಗುವ ಸಂಕಟವೇ ಹೆಚ್ಚು 😭
ಇಷ್ಟು ಕಡಿಮೆ ಬೆಲೆಯಲ್ಲಿ ಎಷ್ಟುdiaperಸಿಗ್ತದೆ !? ಬೇಗನೆ ಹೀಗೂ ಮಾಡಬಹುದು cake! Pillsbury veg cakemix ರಿವ್ಯೂ!
Переглядів 3,1 тис.21 годину тому
ನಮಸ್ತೆ, ಈ ವೀಡಿಯೋವು ನನ್ನ dailyvlog ಆಗಿರುತ್ತದೆ ಹಾಗೆಯೇ Pillsbury cake mixನ review ಕೂಡ ಹಂಚಿಕೊಂಡಿದ್ದೇನೆ. ಅದರ ಜೊತೆಗೆ ಕಡಿಮೆ ಬೆಲೆಯ diaper ಎಲ್ಲಿ ಸಿಗುತ್ತದೆ ಎಂದು ತಿಳಿದಿದ್ದೇನೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kann...
ತೋಟಕ್ಕೆ ಹೋದದ್ದು ಮೆಣಸಿಗೆ ಆದ್ರೆ,ಕಂಡದ್ದು ಅಂಬಟೆ! ಗಂಡನ ಎದುರು vlog ಮಾಡ್ಲಿಕ್ಕೆ ನಗು ಬರತ್ತೆ😆!
Переглядів 3,7 тис.День тому
ನಮಸ್ತೆ, ಈ ವೀಡಿಯೋವು ನನ್ನ dailyvlog ಆಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog#pregnancy #menasu #spice #garden #town #minivlog #everyone #uppinangady #puttur #hot...
ಈ ಮಕ್ಕಳಿಗೆ ಏನಾದ್ರು ಕೊಡಿಸಿದ್ರು ಕಷ್ಟವೇ ಕೊಡಿಸದಿದ್ರು ಕಷ್ಟವೇ..
Переглядів 653День тому
ಈ ಮಕ್ಕಳಿಗೆ ಏನಾದ್ರು ಕೊಡಿಸಿದ್ರು ಕಷ್ಟವೇ ಕೊಡಿಸದಿದ್ರು ಕಷ್ಟವೇ..
ನನ್ನ ಸೀಮಂತದ ಕಲಶಸ್ನಾನ |ಹವ್ಯಕ ಬ್ರಾಹ್ಮಣರ ಸೀಮಂತ ಶಾಸ್ತ್ರದಲ್ಲಿ ಏನೇನಲ್ಲ ಇರುತ್ತದೆ? ತುಪ್ಪ ಯಾಕೆ ತಿನ್ನಿಸುತ್ತಾರೆ
Переглядів 4,1 тис.День тому
ನಮಸ್ತೆ, ಈ ವೀಡಿಯೋದಲ್ಲಿ ಹವ್ಯಕ ಬ್ರಾಹ್ಮಣರ ಸೀಮಂತ ಶಾಸ್ತ್ರ ಹೇಗಿರುತ್ತದೆ ಎಂದು ಹೇಳಿರುತ್ತೇನೆ. ತಾಯೀ ಮನೆಯಿಂದ, 1.ಒಂದು ಸಿಂಗಾರ 2.ಜೋಡಿ ತೆಂಗಿನಕಾಯಿ 3.ಹಾಗೇ ಹೊದಳು ಎಷ್ಟು ತರುದಾದ್ರು ಅದನ್ನು ಎರಡು ಪಾಲು ಮಾಡಿ ಎರಡು cover ನಲ್ಲಿ ಹಾಕಿ ಜೋಡಿಯಾಗಿ ಕಟ್ಟಿ ತರುದು 4.ಉಡುಗೊರೆ ಕೊಡ್ಲಿಕ್ಕಿರುವ ಸೀರೆ , ಪಂಚೆ ಶಲ್ಯ 5. ಹೂವು ಇಷ್ಟು ತರುವುದು. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ...
ನಂದೂ ಒಂದು ಇರ್ಲಿ ಅಂತ ಹೇಳುವವರೇ ಹೆಚ್ಚು
Переглядів 67314 днів тому
ನಂದೂ ಒಂದು ಇರ್ಲಿ ಅಂತ ಹೇಳುವವರೇ ಹೆಚ್ಚು
ನಾನು ನಾಳೆಯಿಂದ ಮನೆಯಿಂದ ಹೊರಗೆ ಬರುದು ಬೇಡಂತೆ !? ಈ ಹೂವಿನ ಗಿಡ ಬಂದ್ರೆ ಇಡೀ ಹಬ್ಬಿ ಕಾಟ ಕೊಡ್ತದೆ.
Переглядів 4 тис.14 днів тому
ನಮಸ್ತೆ, ಈ ವೀಡಿಯೋವು ನಾನು ಮಕ್ಕಳೊಂದಿಗೆ ಕಳೆದ ಸಮಯದ ಬಗ್ಗೆ ಆಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #diml #kannada#kannadavlogs#fun #kannada #kannadavlog#playing #minivlog #comedy #winterfruit #ajjihannu #everyone #uppin...
ನಾನೆಲ್ಲಿಗೆ ಬಂದಿದ್ದೇನೆ ನೋಡಿ!?ಮಗಳು ಅಳುವ ಕಾರ್ಯಕ್ರಮ ಮುಗಿಲಿಲ್ಲ!ನಾನು ನೆಂಟರಂತೆ😭!ಯಾರ ಹೊಟ್ಟೆಯ ಹುಳು ಸತ್ತಿತು?
Переглядів 5 тис.14 днів тому
ನಾನೆಲ್ಲಿಗೆ ಬಂದಿದ್ದೇನೆ ನೋಡಿ!?ಮಗಳು ಅಳುವ ಕಾರ್ಯಕ್ರಮ ಮುಗಿಲಿಲ್ಲ!ನಾನು ನೆಂಟರಂತೆ😭!ಯಾರ ಹೊಟ್ಟೆಯ ಹುಳು ಸತ್ತಿತು?
housewife ಅಂದ್ರೆ ಎಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಅಂತ ಲೆಕ್ಕವ?
Переглядів 2,3 тис.14 днів тому
housewife ಅಂದ್ರೆ ಎಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಅಂತ ಲೆಕ್ಕವ?
ಗರ್ಭಿಣಿ ಆಗಿದ್ದಾಗ ಹೊಟ್ಟೆಯೊಳಗಿನ ಮಗುವಿನ ಜೊತೆ ಏನೆಲ್ಲಾ ಮಾತನಾಡಬೇಕು?ಮುಂದೆ ಅದರ ಪ್ರಯೋಜನ ಏನು?with experience
Переглядів 10 тис.14 днів тому
ಗರ್ಭಿಣಿ ಆಗಿದ್ದಾಗ ಹೊಟ್ಟೆಯೊಳಗಿನ ಮಗುವಿನ ಜೊತೆ ಏನೆಲ್ಲಾ ಮಾತನಾಡಬೇಕು?ಮುಂದೆ ಅದರ ಪ್ರಯೋಜನ ಏನು?with experience
ಮಕ್ಕಳು ಮನೆಯಲ್ಲಿದ್ದರೆ ಒಂದೋ ಏನಾದ್ರೂ ತಿನ್ನಲಿಕ್ಕೆ ಕೊಡು ಇಲ್ಲಾಂದ್ರೆ ಎಂತಾರು ಮಾಡುವ ಇಷ್ಟೇ! Animal craft
Переглядів 2,1 тис.21 день тому
ಮಕ್ಕಳು ಮನೆಯಲ್ಲಿದ್ದರೆ ಒಂದೋ ಏನಾದ್ರೂ ತಿನ್ನಲಿಕ್ಕೆ ಕೊಡು ಇಲ್ಲಾಂದ್ರೆ ಎಂತಾರು ಮಾಡುವ ಇಷ್ಟೇ! Animal craft
ಎಂತೆಂತ ಕಂಡು ಹಿಡಿತಾರಪ್ಪ...?!!!
Переглядів 1,1 тис.21 день тому
ಎಂತೆಂತ ಕಂಡು ಹಿಡಿತಾರಪ್ಪ...?!!!
ನಾನು ಯಾಕೆ ನೀರು ಕುಡಿವ challenge ತೆಗೆದುಕೊಂಡೆ? ನನ್ನ ಮದುವೆಗೆ ಉಪಯೋಗಿಸಿದ ಫ್ಯಾನ್ಸಿ & cosmetic items
Переглядів 3,5 тис.21 день тому
ನಾನು ಯಾಕೆ ನೀರು ಕುಡಿವ challenge ತೆಗೆದುಕೊಂಡೆ? ನನ್ನ ಮದುವೆಗೆ ಉಪಯೋಗಿಸಿದ ಫ್ಯಾನ್ಸಿ & cosmetic items
ಮನೆಯಲ್ಲಿ ಮಾಡಿದ್ದು ಒಂದು ಆಗುವುದಿಲ್ಲ...
Переглядів 1,5 тис.21 день тому
ಮನೆಯಲ್ಲಿ ಮಾಡಿದ್ದು ಒಂದು ಆಗುವುದಿಲ್ಲ...
youtube ನಲ್ಲಿ ಬಂದ ಹಣವನ್ನು ಎಲ್ಲಿಯೂ ಹೇಳಬಾರದು ಅಂತ youtube ಹೇಳುವುದಿಲ್ಲ!? Quick ಭೇಲ್ಪುರಿ|ಗಂಜಿಚಟ್ನಿ|
Переглядів 4,3 тис.21 день тому
youtube ನಲ್ಲಿ ಬಂದ ಹಣವನ್ನು ಎಲ್ಲಿಯೂ ಹೇಳಬಾರದು ಅಂತ youtube ಹೇಳುವುದಿಲ್ಲ!? Quick ಭೇಲ್ಪುರಿ|ಗಂಜಿಚಟ್ನಿ|
ನಾವು ಬದುಕುತ್ತಿರುವ ಈ ಜೀವನ...
Переглядів 1,2 тис.21 день тому
ನಾವು ಬದುಕುತ್ತಿರುವ ಈ ಜೀವನ...
Comment ನೋಡಿ ಆಶ್ಚರ್ಯ & inspire ಆಗಿ ಪಪ್ಪಾಯಿಕೊಟ್ಟಿಗೆ ಮಾಡಿದೆವು|youtubeನಿಂದ ಸ್ವಲ್ಪ ಆದ್ರೂ ದುಡ್ಡು ಬರ್ತದ?
Переглядів 4,7 тис.28 днів тому
Comment ನೋಡಿ ಆಶ್ಚರ್ಯ & inspire ಆಗಿ ಪಪ್ಪಾಯಿಕೊಟ್ಟಿಗೆ ಮಾಡಿದೆವು|youtubeನಿಂದ ಸ್ವಲ್ಪ ಆದ್ರೂ ದುಡ್ಡು ಬರ್ತದ?
ನಮ್ಮವರೇ ಮಾತನಾಡುವ ಚುಚ್ಚು ಮಾತುಗಳಿಗೆ ರಪ್ಪ ಅಂತ ಉತ್ತರ ಕೊಡುವ ಅಂತ ಆಗ್ತದೆ .. ಆದರೆ ಆಗುದಿಲ್ಲ ಯಾಕೆ ಹೇಳಿ?
Переглядів 2,3 тис.28 днів тому
ನಮ್ಮವರೇ ಮಾತನಾಡುವ ಚುಚ್ಚು ಮಾತುಗಳಿಗೆ ರಪ್ಪ ಅಂತ ಉತ್ತರ ಕೊಡುವ ಅಂತ ಆಗ್ತದೆ .. ಆದರೆ ಆಗುದಿಲ್ಲ ಯಾಕೆ ಹೇಳಿ?
ಪಪ್ಪಾಯಿ ಗಿಡ ಬಿದ್ದು ಪಪ್ಪಾಯಿಪಲ್ಯ ತಿನ್ನುವ ಯೋಗ! ಎಲ್ಲರೂ ಒಂದೇ ಥರ ಇದ್ರೆ ಮನುಷ್ಯನ ಸ್ವಭಾವಗಳೆಂದು ವಿಂಗಡಿಸುವುದೇಗೆ
Переглядів 3,7 тис.Місяць тому
ಪಪ್ಪಾಯಿ ಗಿಡ ಬಿದ್ದು ಪಪ್ಪಾಯಿಪಲ್ಯ ತಿನ್ನುವ ಯೋಗ! ಎಲ್ಲರೂ ಒಂದೇ ಥರ ಇದ್ರೆ ಮನುಷ್ಯನ ಸ್ವಭಾವಗಳೆಂದು ವಿಂಗಡಿಸುವುದೇಗೆ
Fridge ಅಂದ್ರೆ ಹಳಸಲು ಪೆಟ್ಟಿಗೆಯ?! 1ವಾರದ ಬಳಿಕ dailyvlog! ಗಟ್ಟಿಮೊಸರು ಮಾಡುದು ಹೇಗೆ? Kitchentip
Переглядів 2,9 тис.Місяць тому
Fridge ಅಂದ್ರೆ ಹಳಸಲು ಪೆಟ್ಟಿಗೆಯ?! 1ವಾರದ ಬಳಿಕ dailyvlog! ಗಟ್ಟಿಮೊಸರು ಮಾಡುದು ಹೇಗೆ? Kitchentip
ನನ್ನಮ್ಮ ದೊಡ್ಡಮ್ಮ ಚಿಕ್ಕಮ್ಮ ಎಲ್ಲರದ್ದೂ ಬೆಕ್ಕಿನ ಕಣ್ಣೇ... ಕೊಪ್ಪರಿಗೆ ಕೊಪ್ಪರಿಗೆ ಅಷ್ಟದ್ರವ್ಯ
Переглядів 6 тис.Місяць тому
ನನ್ನಮ್ಮ ದೊಡ್ಡಮ್ಮ ಚಿಕ್ಕಮ್ಮ ಎಲ್ಲರದ್ದೂ ಬೆಕ್ಕಿನ ಕಣ್ಣೇ... ಕೊಪ್ಪರಿಗೆ ಕೊಪ್ಪರಿಗೆ ಅಷ್ಟದ್ರವ್ಯ
ಪುಟ್ಟ ಮಕ್ಕಳ ಹೊರಸಂಚಾರದ ವಿವರಣೆ ಅವರ ಬಾಯಲ್ಲೇ ಕೇಳಿದರೆ ಚಂದ ಅಲ್ವಾ?
Переглядів 1,8 тис.Місяць тому
ಪುಟ್ಟ ಮಕ್ಕಳ ಹೊರಸಂಚಾರದ ವಿವರಣೆ ಅವರ ಬಾಯಲ್ಲೇ ಕೇಳಿದರೆ ಚಂದ ಅಲ್ವಾ?

КОМЕНТАРІ

  • @Yakshamrtha
    @Yakshamrtha Годину тому

    😀🤭😁

  • @sujalabhat1022
    @sujalabhat1022 Годину тому

    ಮೇಕಪ್ ಮಾಡುವವು ಹೇಂಗಾರೂ ಮಾಡ್ತವು ಅವಕ್ಕೆ ಎಡಿತ್ತು ನಮ್ಮಂತವು ಆ ರೀತಿ ಆಲೋಚನೆ ಮಾಡೊದು

  • @rajeswariprabhakarlinekaje6069
    @rajeswariprabhakarlinekaje6069 12 годин тому

    Ninga helidange kuchulakki Anna madiyare oleli madidange ikku anusuthu seeda madiyare theli manda iruthu adu laika avuthille anna madle ondu pot sikkuthalla

  • @jayalaxmij246
    @jayalaxmij246 13 годин тому

    Nanu daily nodthene vlog nanna mane kateel

  • @shashikala.s2897
    @shashikala.s2897 15 годин тому

    8:03 ಪುಟ್ಟಕ್ಕ❤

  • @harshaharsh550
    @harshaharsh550 18 годин тому

    ಪುಟ್ಟಕ್ಕ ಸುಪರ್ ಫ್ರಮ್ ಜ್ಯೋತಿ ಇಳಕಲ್

  • @ushapatali3569
    @ushapatali3569 18 годин тому

    Yake sahana sister astu kasta anna kukkaralle madoke nanu kuda kukkaralle anna edodu ondhe vesel etre sakagotthe Anand raice

  • @rajaniksharmasharma1400
    @rajaniksharmasharma1400 19 годин тому

    ಹವ್ಯಕಲ್ಲಿ Sweetinge 'ಸೀವು' ಹೇಳಿ ಹೇಳುದಲ್ಲದ ?

  • @mrinalinikumar923
    @mrinalinikumar923 19 годин тому

    Rice cooker ಒಳಗೆ steamer ittu ಅನ್ನ ಮಾಡುವ ಕ್ರಮ ಗೊತ್ತಿರಲಿಲ್ಲ. ನಾನು ಇಷ್ಟರ ತನಕ direct ಹಾಕಿ ಗಂಜಿ ಮಾಡಿದ್ದು.

  • @swethashripad8889
    @swethashripad8889 21 годину тому

    Watching from bangalor ❤

  • @sangeetarose8634
    @sangeetarose8634 21 годину тому

    👍

  • @sangeetarose8634
    @sangeetarose8634 21 годину тому

    Puttakka papu nodlike tumba khusi agute😊...... watching from uttar karnataka.

  • @Yakshamrtha
    @Yakshamrtha 22 години тому

    Super

  • @Maithribhat-shorts
    @Maithribhat-shorts 22 години тому

    ಎಲ್ಲಾ ಕೊಚ್ಚಿಲಕ್ಕಿ ಗೊಕ್ಕೂ 6+2 ವಿಸಿಲ್ ಹಾಕಿರೆ ಬೆಂದು ಕರಡುಗು ಅನ್ನ.

  • @sujalabhat1022
    @sujalabhat1022 22 години тому

    ಲಾಯ್ಕಾಯಿದು

  • @Shankarimkbhat
    @Shankarimkbhat День тому

    ಸಹನಕ್ಕ ವಿಶೇಷ ಎಂ ತ,ಪ್ಪ ಪುಟ್ಟ ಕ್ಕ ಎಂ ತ ಮಾಡುದೂ❤

  • @anandnaik8885
    @anandnaik8885 День тому

    Nija👍

  • @sujalabhat1022
    @sujalabhat1022 День тому

    ಸತ್ಯಕ್ಕೆ ಒಂದೇ ಮುಖ ಸುಳ್ಳಿಗೆ ನೂರಾರು ಮುಖಸತ್ಯ ಹೇಳಿದ್ರೆ ಅದೊಂದೇ ನೆನಪಿದ್ರೆ ಸಾಕು ಮರೆತರೂ ದೊಡ್ಡ ವಿಷಯವಲ್ಲ ಆದರೆ ಸುಳ್ಳಿದೆಯಲ್ಲ ಅದನ್ನು ಸದಾ ನೆನಪಿಟ್ಟುಕೊಳ್ಳಬೇಕು ಯಾಕೆಂದರೆ ಯಾರಾದರೂ ಕೇಳಿದರೆ ಸಾಧಿಸಬೇಕಲ್ಲ

  • @ramyamadivala-sp3bu
    @ramyamadivala-sp3bu 2 дні тому

    Hi fst coment , nanu uppinangady yavalu nanusa hogidhe tempalge chanda agidhe,

  • @harshaharsh550
    @harshaharsh550 2 дні тому

    Super sahana from Jyoti in ilka l

  • @prasadvn524
    @prasadvn524 2 дні тому

    Khushi ayithu

  • @krishnamurthy2266
    @krishnamurthy2266 2 дні тому

    ಮಾಲೆ ಚಂದ ಕಾಣುತ್ತದೆ ಅಪರೂಪಕ್ಕೆ ನಿಮ್ಮ ಯಜಮಾನರು ವಿಡಿಯೋಲಿ ಮಾತಾಡಿದ್ದಾರೆ fr veena

  • @mrinalinikumar923
    @mrinalinikumar923 2 дні тому

    ಹೂಮಾಲೆ ಚಂದ ಆಗಿದೆ. ಇಷ್ಟು busy schedule ಮಧ್ಯೆಯೂ ದೇವರ ಕಾರ್ಯ ಮಾಡುವ ನಿಮ್ಮ ಆಸಕ್ತಿ ಮೆಚ್ಚಬೇಕು

  • @BabuK-u7g
    @BabuK-u7g 2 дні тому

    Nimma saree chenda untu..ellinda tekkondaddu helbahuda

  • @BabuK-u7g
    @BabuK-u7g 2 дні тому

    Superb....

  • @jayalaxmij246
    @jayalaxmij246 2 дні тому

    Hi karthik

  • @parvathims2870
    @parvathims2870 3 дні тому

    ಹೂವಿನ ಮಾಲೆ ಲಾಯಿಕ ಆಯಿದು.

  • @sujalabhat1022
    @sujalabhat1022 3 дні тому

    ಸೂಪರ್ ಆಯಿದು ಹೂ ಮಾಲೆ

  • @shivuputtur5366
    @shivuputtur5366 3 дні тому

    yes very true.... i usually purchase dry fruits from 'nutflix' which is in bolwar, near hariprasad hotel when i go there.... oh god amazing collection of dry fruits... i confused abt varities

  • @rajeshwarihegde4416
    @rajeshwarihegde4416 3 дні тому

    ಹಾಯ್ ಅಕ್ಕ...ನಮ್ ಊರು ಯಲ್ಲಾಪುರ...ನಿಮ್ badige ಮದ್ವೆಗೆ ಇದ್ದ್ ಕೂಸ್ಗೊ ಇದ್ವಾ.... ಇದ್ರೆ ನಂಗೆ ಒಂದು reply kodi

  • @shyamalakaje6316
    @shyamalakaje6316 4 дні тому

    Lawyer thumba thale odistheera.yabho...

  • @nayanahonnady6505
    @nayanahonnady6505 4 дні тому

    😂😂

  • @mrinalinikumar923
    @mrinalinikumar923 4 дні тому

    😂

  • @Anushreeam
    @Anushreeam 4 дні тому

    😂

  • @Hiranyabhat-u6v
    @Hiranyabhat-u6v 4 дні тому

    😂🎉

  • @Hiranyabhat-u6v
    @Hiranyabhat-u6v 4 дні тому

    😂

  • @Shankarimkbhat
    @Shankarimkbhat 4 дні тому

    ಸಹನಕ್ಕ ನಿಂಗಳ ಡ್ರೆಸ್ ಚಂದ ಇದ್ದು ತೋಟಗುಡ್ಡೆಎಲ್ಲತಿರುಗಿಅಪ್ಫಗಖಷಿಆವುತ್ತಲ್ಲ್ದಿಶುಭರಾತ್ರಿ❤

  • @hariprasads9971
    @hariprasads9971 4 дні тому

    Very good suggestive vlog to the people 🥰🥰🥰

  • @roopashreerprasad4984
    @roopashreerprasad4984 4 дні тому

    Makka karakkondu prakruti yottige ninga maduva sadaneya nodude kushi abtu

  • @shashikalasharma9411
    @shashikalasharma9411 4 дні тому

    Layakaedu vedio

  • @Anushaaa_
    @Anushaaa_ 4 дні тому

    3:11 well said

  • @AnushaKeshavaKrishnaRaja
    @AnushaKeshavaKrishnaRaja 4 дні тому

    Photographer information kodabahuda??

  • @sangeetarose8634
    @sangeetarose8634 5 днів тому

    Nim daily vlog li papune hudukodu, avalu tumba cute, daily avalige drusthi tegiri...

  • @sangeetarose8634
    @sangeetarose8634 5 днів тому

    Puttaka papu yestu cool erute, nodlike khushi agute😊

  • @sujalabhat1022
    @sujalabhat1022 5 днів тому

    ತೋಟಕ್ಕೆ ಹೋಪಗ ಮಕ್ಕೊಗೆ ಪೇಂಟ್ ಫುಲ್ ಶರ್ಟ್ ಹಾಕುಸೆಕ್ಕಾತು ಬಲ್ಲೆಲೆಲ್ಲ ಹೋಪದಲ್ಲದಾ ಜೀವನ ಶೈಲಿ ಒಳ್ಳದೇ ಆದರೂ ರಜ ಜಾಗ್ರತೆ ಮಾಡೆಕ್ಕು

  • @KuldeepKharvi-w3o
    @KuldeepKharvi-w3o 5 днів тому

    Watching from🇧🇭

  • @DiyaShriyascreativeworld1111
    @DiyaShriyascreativeworld1111 5 днів тому

    Thank God, nanoble hage think madodu andhkondidde😂😂

  • @venkatagirishasankahithlu1689
    @venkatagirishasankahithlu1689 5 днів тому

    Thanks so much ee post ge... nanu mathra antha bhavisidde... - from Sumana

  • @shantharamify
    @shantharamify 5 днів тому

    ಬರೀ ಹವ್ಯಕ ಭಾಷೆ ಮಾತನಾಡ್ಬೇಡಿ,ಹವ್ಯಕರನ್ನ ಹೊರತುಪಡಿಸಿದವರೂ ಕೂಡ ಇದ್ದೇವೆ,ಅರ್ಥವಾಗಲ್ಲ..ಮಧ್ಯೆ ಮಧ್ಯೆ ಹವ್ಯಕ ಪದ ಬಳಸಿದ್ರೆ ನಮಗೂ ಖುಷಿ,ಆದರೆ ಬರೀ ಹವ್ಯಕ ಮಾತನಾಡದ್ರೆ ನಮಗೆ ಅರ್ಥವಾಗದ ಕಾರಣ ಸುಮ್ಮನೆ ನಾವ್ಯಾಕೆ ನಮ್ಮ ಸಮಯ ವ್ಯರ್ಥ ಮಾಡ್ಕೋಬೇಕು!!!! ಅಲ್ವ....ನೀವೇನಂತೀರಿ

    • @machimale6437
      @machimale6437 5 днів тому

      ಖಂಡಿತಾ... ಹವ್ಯಕ ಬ್ಲಾಗ್ ಅಂತ ಬಂದಾಗ complete ಆಗಿ ಹವ್ಯಕದಲ್ಲಿ ಮಾತನಾಡಿದೆ ... ನಿಮ್ಗೆ ಅರ್ಥ ಆಗದಿದ್ರೆ you can skip this video... ಅದು ನಿಮ್ಮ ಇಷ್ಟ... ಅರ್ಥವಾಗದಕ್ಕೆ ಸುಮ್ಮನೆ ತಲೆಕೆರೆದುಕೊಂಡು ನೋಡಿ ಸಮಯ ಹಾಳು ಮಾಡಿಕೊಳ್ಳಬೇಡಿ... ಕನ್ನಡದಲ್ಲಿಯೇ vlog ಮಾಡುವುದು.. ಹೊಸ ಪ್ರಯತ್ನ ಅಂತ ಮಾಡಿದ್ದು ಅಷ್ಟೇ... ನಾನು ಹೀಗೆ ಹೇಳ್ತೇನೆ... 😊 ಸಮಯ ಕೊಟ್ಟು comment ಮಾಡಿದ್ದಕ್ಕೆ ಧನ್ಯವಾದಗಳು

  • @jayalaxmij246
    @jayalaxmij246 5 днів тому

    Thumba ista ayithu nim bhaashe