ಬಟಾಟೆ-ಪುದೀನಾ ಬೋಂಡಾ! ಎಲ್ಲಿಗೆ ಟ್ರಿಪ್ ಹೋಗ್ತಾ ಇದ್ದೇವೆ? Travel ಮಾಡುವಾಗ ಎಣ್ಣೆ ತೆಗೆದುಕೊಂಡು ಹೋಗಲು best tip!

Поділитися
Вставка
  • Опубліковано 26 січ 2025

КОМЕНТАРІ • 24

  • @sangeetharajeshpoojari921
    @sangeetharajeshpoojari921 13 днів тому

    Super👌👌👌👌

  • @vandanamanethindi
    @vandanamanethindi 15 днів тому +3

    ಪುಟ್ಟ ಅಕ್ಕನ ನನಗೆ ಕೊಟ್ಟು ಹೋಗಿ ಆಯಿತ akka ನೀವು ಬಂದ ಮತ್ತೆ ಕೊಡುತ್ತೇನೆ ❤😂😜

  • @vishnuembranthiria971
    @vishnuembranthiria971 14 днів тому

    Super aagide

  • @SupriyaM-s9b
    @SupriyaM-s9b 15 днів тому

    Happy and safe journey sahana❤ puttakka 😘 bonda next madi nodte ata👍 coconut oil remedy navude madudu ,plan super👌

  • @ranjanaprabhu10
    @ranjanaprabhu10 15 днів тому +1

    Enjoy your trip Sahana. If possible, do try to visit Karikana parameshwari temple. It's beautiful temple on top of hill with an amazing view 😊

  • @rooparao4748
    @rooparao4748 15 днів тому

    Pudina, batate bonda super...

  • @ashusan9864
    @ashusan9864 15 днів тому +1

    Blooper 👌👌👌👌😂

  • @dineshk3165
    @dineshk3165 15 днів тому

    Happy anda safe journey 😊

  • @DiyaShriyascreativeworld1111
    @DiyaShriyascreativeworld1111 15 днів тому

    ಬಟಾಟೆ ಪಲ್ಯ ಮಾಡುವ ಯೋಚನೆ ಇತ್ತು. Husband ಗೆ ಹೇಳಿದೆ. ಇವಾಗ್ಲೆ ಬೋಂಡಾ ಮಾಡುತ್ತೇವೆ😊❤🎉

  • @manjulahegde8255
    @manjulahegde8255 14 днів тому

    Hai sahana...hegiddira?nimma vlog andre nanage tumba esta,ennu image comment hakiralilla.
    Nanu honnavaradavalu .nammurige neevu baruttiruvadu tumba khushi aytu.
    Banni nammanege enadru help bekadre Keli
    .

  • @Archanasvegrecipe
    @Archanasvegrecipe 15 днів тому

    Super bonda 🎉

  • @vandanamanethindi
    @vandanamanethindi 15 днів тому

    ಪುಟ್ಟ akka ನೋಡಿ ❤❤❤

  • @roopashreerprasad4984
    @roopashreerprasad4984 15 днів тому

    Safe journey

  • @Shankarimkbhat
    @Shankarimkbhat 15 днів тому

    ಸಹನಾ ನಮಸ್ತೆ ಪುಟ್ಟಕ್ಕ ಎಂ ತ ಮಾಡುತ್ತೆ ಅಣ್ಣ ಎಲ್ಲೀ❤

  • @shailajapatil2250
    @shailajapatil2250 15 днів тому

    I am also Puttakka ' s fan 🎉

  • @nagaratna7934
    @nagaratna7934 15 днів тому

    ಬೊಂಡ ನೋಡಿ ನೀರು ಬಂತು😋

  • @mrinalinikumar923
    @mrinalinikumar923 15 днів тому

    ನಾನು ಪುದಿನ ಬೋಂಡಾ ತಿಂದಿಲ್ಲ . ಈಗ ನಮ್ಮ ತೋಟದಲ್ಲಿ ಈಗ ಪುದೀನ ಆಗಿದೆ. ಮಾಡಿ ನೋಡುವ. ನಮ್ಮ ಮನೆಯಲ್ಲಿ ಬಟಾಟೆ ಬೊಂಡಕ್ಕೆ ಕಾಯಿ ಮೆಣಸಿನ ಪೇಸ್ಟ್ ಸಹ ಹಾಕುತ್ತೇವೆ. ಆದರೆ ಸಣ್ಣ ಮಕ್ಕಳಿರುವಾಗ ಖಾರ ಮಾಡಿದರೆ ಕಷ್ಟ

  • @pratibhahegde8160
    @pratibhahegde8160 15 днів тому

    Hi ನಮ್ಮ ಊರು ಹೊನ್ನಾವರ

  • @parvathims2870
    @parvathims2870 15 днів тому

    ಬೋಂಡ ಸೂಪರ್

  • @kganesh2298
    @kganesh2298 15 днів тому

    ಹಾಯ್ ನಂಗೆ ಕುಮಟ ಆತು ಹೊನ್ನಾವರದ ಹತ್ತಿರ ಬನ್ನಿ ನಮ್ಮ ಮನೆಗೆ

  • @muralinarasimhap.v6042
    @muralinarasimhap.v6042 15 днів тому

    ಬೋಂಡ ಮಾಡುವಾಗ ಖಾರಕ್ಕೆ ಏನೂ ಹಾಕಿಲ್ಲವಾ

  • @kganesh2298
    @kganesh2298 15 днів тому

    ನಮ್ಮ ತೋಟದ ಹತ್ತಿರ ಅಘನಾಶಿನಿ ಹೊಳೆ ಇದ್ದು ಕಲ್ಲ ಬಂಡೆ ಎಲ್ಲ ಇದ್ದು ಮಕ್ಕಕೆ ಆಡುಲೆ ಚೋಲೋ ಆಗ್ತು

  • @nagaratna7934
    @nagaratna7934 15 днів тому

    ಬೊಂಡ ನೋಡಿ ನೀರು ಬಂತು😋