ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಭಾರತದ ಯಾವುದೇ ಯುದ್ಧ ತೀರ್ಮಾನ ಅಧ್ಯಕ್ಷ ಅಥವಾ ಯಾವ ಮಂತ್ರಿ ಅಧಿಕಾರಿಗಳ ಆದೇಶ ಮೇಲಿರುತ್ತದೆ ಅಂದ್ರೆ ದೇಶ ರಕ್ಷಣೆಯಲ್ಲಿ ಯಾವ ಮಂತ್ರಿ ಅತಿ ಮುಖ್ಯರಾಗಿರುತ್ತಾರೆ ಒಂದು ವೀಡಿಯೋ ಮಾಡಿ ಸಾರ್ 🙏🙏
Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days
Sir we share borders with all problematuc nations. West terriorists training Pakistan. North dragon china headed by heartless government. East mynamar headed by most cruel military government. North east Bangladesh which is pulling illegal migrants, south Island nation sri Lanka which has been controlled by dragon china. Now nepal in northern side under influence of china slowly creating border problems. With this we should be very careful. Bhuthan a small country which is friendly and we have to protect it from any aggression.
Compitetive exam ge study madthiro student's thumba helpful video sir please ede tara compitetive exam ge use ago video madi yake andre nim bayalli information kelo majana bere
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಇಂತಹ ನಮ್ಮ ದೇಶದ ಉಪಯುಕ್ತವಾದ ಮಾಹಿತಿ ಇದುವರೆಗೆ ಯಾರು ನೀಡಿಲ್ಲ. ಸೂಪರ್ ಸರ್ ಸೂಪರ್
ಹೌದು. ನಿಖರವಾದ ಮಾಹಿತಿ ಒಂದೇ ವಿಡಿಯೋದಲ್ಲಿ.
Nan syllabus alli edunella add maderlella.. 😂
Government edunna out of syllabus maadedare.. yake.. why.. 🤔
@@madhu_d6526 yak andre amar ge views sigli anta😂
@@peaceful154 😂
SUPER SIR I'm selected for BSF this year
Congratulations brother 👏 🙌 🙏🏻
Jai hind
ತುಂಬ ಮಹತ್ವದ ವಿಚಾರ ನಿಮ್ಮ ಚಾನಲ್ ನಿಂದ ತಿಳಿಯುವಂತೆ ಆಗಿದೆ ನಿಮಗೆ ಧನ್ಯವಾದಗಳು.
ಅಲ್ಲಾ ಅಮರ್ ಸರ್, ವಿಶ್ವಸಂಸ್ಥೆ ಏನ್ ಕತ್ತೆ ಕಾಯುತ್ತಿದೆಯಾ.. ನಾನ್ ಸೆನ್ಸ್ ಪಾಕ್ and ಚೀನೀ.😂😂😂😂😂😂
😂😂😂😂
ಕತ್ತೆ ಅಲ್ಲ ಹಂದಿ ಕಾಯುತ್ತಿದೆ
ಅದ್ಭುತ ಮಾಹಿತಿ/ವಿವರಣೆ...🙏
First view ❤
I am BSF soldier ⚔🗡
Really😍
I am para commander...💪⚔️
ಸರಿ ನೀವು ಬಿ.ಎಸ್.ಎಫ್ ಸೈನ್ಯಕರು ಆದ್ರೆ ಕಾಮೆಂಟುಗಳನ್ನು ಎಡಿಟ್ ಮಾಡುವ ಅಗತ್ಯ ಎನ್ನು ಇದೆ...
Jai hind
ಭಾರತದ ಯಾವುದೇ ಯುದ್ಧ ತೀರ್ಮಾನ ಅಧ್ಯಕ್ಷ ಅಥವಾ ಯಾವ ಮಂತ್ರಿ ಅಧಿಕಾರಿಗಳ ಆದೇಶ ಮೇಲಿರುತ್ತದೆ ಅಂದ್ರೆ ದೇಶ ರಕ್ಷಣೆಯಲ್ಲಿ ಯಾವ ಮಂತ್ರಿ ಅತಿ ಮುಖ್ಯರಾಗಿರುತ್ತಾರೆ ಒಂದು ವೀಡಿಯೋ ಮಾಡಿ ಸಾರ್ 🙏🙏
Pok ಸಮಸ್ಯೆ ಗೆ ನೆಹರೂ ನೇ ಕಾರಣ
Compitative exam ge useful video sir.innu e Tara ಹಲವಾರು video ಸರಣಿಗಳು ಬರಲಿ sir
ಒಳ್ಳೆಯ ಮಾಹಿತಿ ಧನ್ಯವಾದ ಅಮರ ಸರ್
Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days
Thank you very👌👍 much AMAR Prasad👌
ತುಂಬಾ ಧನ್ಯವಾದಗಳು ನಿಮಗೆ
6:42 😊
2:03 2:25 Sir Niv helirodu matte 10th social science book nalli orodu match aagta illa sir🥹🥹🥹🙄🙏🏻🙏🏻🙏🏻
So Nice Explanation Amar sir🙏😍
ನಮ್ಮ ದೇಶದ ಗಡಿ, ನಮ್ಮ ದೇಶದ ಜನ ಎಲ್ಲವು ವಿಚಿತ್ರ ವಾಗಿದೆ
Supper information sir
Super sir, all the best nice video ❤❤❤❤❤🎉🎉🎉
1:40. Sir total 32,87,263 square kilometres !
ಧನ್ಯವಾದಗಳು🤝🤝🤝🤝🤝
ಭಾರತದ ಭೂ ವಿಸ್ತೀರ್ಣ 32,87,263 ಚ.ಕಿ.ಮಿ, ನೀವು ಹೇಳಿರುವುದು ತಪ್ಪಾಗಿದೆ
This topic was really required
ದಾರುಲ್ ಅಮನ್
ದಾರುಲ್ ಅರಬ್
ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏
2:49 3310km is correct answer
ok👌🙏
Super very useful for students
Super Information about borders, very useful for students and indians
ಒಂದೂ dislike ಬಾರದೆ ಇರುವಂತಹ content ಮಾಡ್ತಿದ್ದಿರ 👌
ಅಫ್ಘನ್ ಮತ್ತು ಭಾರತದ ನಡುವಿನ ಗಡಿ 80 ಕಿ.ಮೀ ಇದೆ ನೋಡಿ ಸರ್
Yes ಅವರ ಅಪ್ಪನ ಆಸ್ತಿನೇ ಅದು😅😅😅
Super sir
Super GURUJI 💕💕💕
Wow super mahiti
Thank u❤
very informative
Super information
Sir nima vedios galu super
ಹೊಸ ಖಂಡದ ಬಗ್ಗೆ ಮಾಹಿತಿ ಕೊಡಿ. 🙏
ಗುಡ್ ಜಾಬ್
Thanks sir
good information
Please tell me sir about POK
9:12 neharu bagya to china shame
Super
Sir we share borders with all problematuc nations. West terriorists training Pakistan. North dragon china headed by heartless government. East mynamar headed by most cruel military government. North east Bangladesh which is pulling illegal migrants, south Island nation sri Lanka which has been controlled by dragon china. Now nepal in northern side under influence of china slowly creating border problems. With this we should be very careful. Bhuthan a small country which is friendly and we have to protect it from any aggression.
❤❤ Jai modi je
Preeti dinakke chandu
some times it feels.. both india n karnataka are facing the similar problems with borders n their enemies 😂
ತುಂಬಾ ಮಹತ್ವದ ಮಾಹಿತಿಯನ್ನು ತಾವು
ಭಾರತದ ವಿಸ್ತೀರ್ಣ 32,87,263 ಚದರ ಕಿಲೋಮೀಟರ್
Good morning sir
Sir India relationship with other country's videos madii
Hi sir
My brother work in ITBP & my so many Friends work in Indian Army & Navy
Compitetive exam ge study madthiro student's thumba helpful video sir please ede tara compitetive exam ge use ago video madi yake andre nim bayalli information kelo majana bere
❤
sir paramilitary bagge video madi
Nesl ಬಗ್ಗೆ ಮಾಹಿತಿ ಕೊಡಿ
❤❤❤❤❤️❤️
Hi sir car pooling banned ...bagge video Madi♥️
1:39. 3287263 km
Saujanya murder case bagge video madi sr.
Katchdive island has been given up to Shrilanka by Indira Gandhi ,It is injustice and inevitablr.
Indian Air force and naval base bagge video Maadi sir.
Comment nober 💯💯💯
Indo Bangladesh border 3995.6KMS 4900ಅಲ್ಲ.
Pakistan ,India border dispute was raised during the NEHARU ruling period (congress period)
Namma duradrustakke namma bharatha pakka dalliro yella desha galu chapri desha gale.😢
32,87,263sqk ide not32,87231😂😅
Nivu tripura statena Bangladesh dalli yaake serisidri headline nalli
87000 sir
Sir job bagge yenu massage send madle illa.
Happy Gandhi Jayanti🎉
Maha prabu nivenu illi😅
Drone pradeep yenappa Elli yarge motivation madoke bandi..😂😂
🌹🌹🌹🌹👍👍
🙏🙏🙏🌹🌹🌹❤❤❤🌹🌹🌹🙏🙏🙏
Gru gfrist upload shivamogga violence
Sir background music is not good
One news channel open madi sir
Sir india shared land border with 7 country's u skipped afganistan and also skipped water border with Pakistan..
First comment
Utterakand barahoti plains have border dispute
Mayanmar jothe kooda jala matthu bhoo gadi hondiddeve
🙏🙏🙏🕉️🕉️🕉️🙏🙏🙏🇮🇳🇮🇳🙏🙏❤❤❤
y u giving information to others ur country information
Complete POK should be included in India even China occupied kashmir should be integral part of India 🇮🇳
Ban Chinese products & mobiles 🇨🇳
15000 acre land given up to Bangla,It is not good decesion.
ಖಂಡಗಳು ಮತ್ತು ಸಾಗರಗಳ ಬಗ್ಗೆ ತಿಳಿಸಿ
Ee tarahada videos jasti barli
Superb sir
Super sir
Super sir