ಈ ಮಹಾನ್‌ ಸಮರದಲ್ಲಿ ಗೆದ್ದಿದ್ಯಾರು ? Arab Countries | Sudan, Syria, USA, Russia, Libya |Masth Magaa Amar

Поділитися
Вставка
  • Опубліковано 3 гру 2024

КОМЕНТАРІ • 69

  • @MasthMagaa
    @MasthMagaa  Рік тому

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @shivalingdesai6516
    @shivalingdesai6516 Рік тому +27

    ಅಮೇರಿಕಾ ಮತ್ತು ರಷ್ಯಾ ಕಾಲಿಟ್ಟ ಕಡೆಯಲ್ಲಿ ಎಲ್ಲಾ ಗೋವಿಂದಾ😅😅

  • @RRR-xg2lx
    @RRR-xg2lx Рік тому +8

    ಚುಸ್ಲಾಮಿ ಗಳು ಇದನ್ನ ನೋಡಿ

  • @umeshdixit2085
    @umeshdixit2085 Рік тому +4

    Top most knowledge oriented explaination

  • @laxmikanth93
    @laxmikanth93 Рік тому +6

    Sir Sunni Muslim vs shiya Muslim difference heli sir 🙏

  • @SakathMagaa7
    @SakathMagaa7 Рік тому +5

    💐💐💐Amar sir,👍 please do one mysuru dasara history related videos... 👍

  • @kshegde4573
    @kshegde4573 Рік тому +1

    I mean to say Mr Anantkumar hegde. Sir. his remarks about bomb blasts &communal wars

  • @kalyanics7342
    @kalyanics7342 Рік тому +1

    Very good information. Excellent

  • @kshegde4573
    @kshegde4573 Рік тому +10

    Hon. MP.AnantaKUMAR had rightly told in a public
    speech many years ago.

    • @narasimhadas5572
      @narasimhadas5572 Рік тому

      Anantakumar edhidhre Karnataka bjp ghe entha parsthithi barthirlillla

  • @vijaysollapur3553
    @vijaysollapur3553 Рік тому +4

    HSRP ನಂಬರ್ ಪ್ಲೇಟ್ ಹಾಕಿಸದೆ ಇದ್ರೆ 1000 rs ದಂಡ, ಯಾವಾಗ ಕೊನೆಯ ದಿನ ವಿಡಿಯೋ ಮಾಡಿ

  • @ರಾಮ್ಹರಕೆ-ಖ2ಖ

    ಶರಣರ ರೀ ❤🙏

  • @keerthikkkeerthikk1737
    @keerthikkkeerthikk1737 Рік тому +4

    Petrol edhe soo ಉರಿಯುತ್ತಿದೆ

  • @chandrashekar4375
    @chandrashekar4375 Рік тому +1

    Thumba slow agi helbedi🥱
    1.75 speed alli nodbeku

  • @joyfull244
    @joyfull244 Рік тому +19

    If Congress come to power in central same happened in India divide and rule in the name of caste no development.

    • @ROBERT-pf4zg
      @ROBERT-pf4zg Рік тому +4

      10000000% true

    • @tejasgowda9088
      @tejasgowda9088 Рік тому +2

      Evag ero bjp du ade kathe guru

    • @MVPHumanbeing
      @MVPHumanbeing Рік тому +2

      Uniting in the name of nationalism is better than congress divide and rule

    • @Mr.Stay_Fun
      @Mr.Stay_Fun Рік тому

      Yes till 2014 we were all hunting in the forest and covering banana leaf right😂

  • @dinesh2471972
    @dinesh2471972 Рік тому +1

    Ofcourse your channel's contents are very good...but i like your narrative with that emotionallly pep ..voice ...keep it up ...😊...i really skip any videos,,,without your presence....yup...you are a good story teller,,who is better narrative...

  • @rajdevaraj7137
    @rajdevaraj7137 Рік тому +2

    Sir Soviet union bagge heli

  • @rockstar-iy1se
    @rockstar-iy1se Рік тому +1

    9:47
    Amar sir. Islam nalli balavantta illa. Elli adaru 😊 hijabu avara akku ❤ ..

    • @amithgouda1354
      @amithgouda1354 Рік тому +1

      bro adake turkey alii 1 hudagii kole madare nenapu eralii😊

  • @abdulraheman1262
    @abdulraheman1262 Рік тому +11

    Sir Saddam Hussein bagge heli please

  • @SanthoshKumar-cp6xi
    @SanthoshKumar-cp6xi Рік тому +4

    Ivaru yavathu nemmadiyagi erodilla

  • @shankarshetty4820
    @shankarshetty4820 Рік тому +5

    Jai hind jai Modiji

  • @darshanst904
    @darshanst904 Рік тому +1

    Lithuanian launguage bagge ondu video madi

  • @Anand-ik3pn
    @Anand-ik3pn Рік тому +1

    ❤❤❤

  • @SURYAPRAKASH-xn2nn
    @SURYAPRAKASH-xn2nn Рік тому +3

    Sir since inception of human beings in our world we found fight between individuals, between societies, between nations and between different religions just to have supremacy over one another. I don't know when peace and tranquility will prevail throughout world. In our earth only living life exists where human beings living with other animals, forest and nature. Let us pray God to give wisdom to all human beings to live with peace and tranquility.

    • @Tit_for_Tat512
      @Tit_for_Tat512 Рік тому

      This is special case with this so called pieceful community 😂😂😂😂

  • @NandiniN-p5o
    @NandiniN-p5o Рік тому +1

    🙏👍

  • @Umadevi-zr3vy
    @Umadevi-zr3vy Рік тому +1

    Good morning sir 🙏

  • @GuruTatvaConsultation-ib6fb
    @GuruTatvaConsultation-ib6fb Рік тому +1

    Ivara e samasyege kaarana onde.

  • @GuruTatvaConsultation-ib6fb
    @GuruTatvaConsultation-ib6fb Рік тому +11

    E arabbaru naraka srustisikondu, swargada aasege innobbara saayisuttaare

  • @prakashnyk
    @prakashnyk Рік тому +50

    ದಯವಿಟ್ಟು ಅಜನ್ಮ ಅಂತ ಹೇಳಬೇಡಿ. ಅದು ಆಜನ್ಮ ಆಗಬೇಕು, ಉದಾ:ಅಗರ್ಭ ಅಂತ ಹೇಳ್ತೀರಾ, ಅಗರ್ಭ ಅಂದ್ರೆ ಗರ್ಭ ಇಲ್ಲದೇ ಇರುವುದು. ಆಗರ್ಭ ಅಂದ್ರೆ ಗರ್ಭ ಮೊದಲೇ ಇರುವಂತದ್ದು. ದಯವಿಟ್ಟು ಈ ವ್ಯತ್ಯಾಸ ವನ್ನು ಗಮನ ದಲ್ಲಿಇಟ್ಟುಕೊಳ್ಳಿ.

    • @GuruTatvaConsultation-ib6fb
      @GuruTatvaConsultation-ib6fb Рік тому +2

      Itteechege apabramsha bahala hechchaagide

    • @itz_Epic_boi
      @itz_Epic_boi Рік тому +7

      ಆಗರ್ಭ ಶ್ರೀಮಂತ ಅಂತಾನೂ ಹೇಳ್ತಾರಲ್ಲ.🤔

    • @shivum2240
      @shivum2240 Рік тому

      ಇಂತಹ ವಿಷಯಗಳಲ್ಲಿ ತಪ್ಪುಗಳನ್ನ ಹುಡುಕೋದು ಬಿಟ್ಟು ಇದಕ್ಕಿಂತ ಟೀಕೆ ಮಾಡೋ ವಿಚಾರಗಳು ತುಂಬಾ ಇದಾವೆ ನೋಡಿ
      ವಿಷಯದ ಮೇಲೆ ಗಮನ ಇಟ್ಕೊಳಿ ಪದಗಳನ್ನ ನೀವು ಸರಿ ಪಡಿಸಿಕೊಳ್ಳಿ
      ಸರ್ವಜ್ಞ ತರ ಮಾತಾಡ್ಬೇಡಿ ಆಯ್ತಾ
      ಅಮರ್ ಪ್ರಸಾದ is one of the good Generalist in entire Karnataka❤❤❤❤❤❤

    • @keshavak9948
      @keshavak9948 Рік тому +8

      ​​@@itz_Epic_boiಹೌದು. "ಆಗರ್ಭ". Not "ಅಗರ್ಭ" . ಹ್ರಸ್ವ ಸ್ವರ ಅಲ್ಲ, ದೀರ್ಘ ಸ್ವರಾಕ್ಷರ. 👍🙏

    • @Shankar.Kulluru
      @Shankar.Kulluru Рік тому +2

      You are right bro

  • @Karthik-sw9dc
    @Karthik-sw9dc Рік тому +4

    Soviet union story heltira?

  • @viru2618
    @viru2618 Рік тому +3

    This is peace full community 😡😁

  • @mujahidkhan724
    @mujahidkhan724 Рік тому +5

    Super news 📰 ge Super likes 👍 Madi

  • @ajtakis4416
    @ajtakis4416 Рік тому +2

    Hii

  • @prashanthd8211
    @prashanthd8211 Рік тому

    ...

  • @ರಾಮ್ಹರಕೆ-ಖ2ಖ

    ಶರಣರ ರೀ ❤🙏

  • @satishisindhe5808
    @satishisindhe5808 Рік тому

    Hi

  • @prashanthd8211
    @prashanthd8211 Рік тому

    ...