ಹಲೋ dear ಕಾಂತಾ 2000 ನೋಟ್ ಪ್ರಿಂಟ್ ಮಾಡಿದಾಗ್ಲೇ ಇದು ಹೆಚ್ಚು ಸಮಯ ಚಲಾವಣೆ ಯಲ್ಲಿ ಇರಲ್ಲ ಅಂತ ಮಾತು ಇತ್ತು. ಪ್ರಿಂಟ್ ಮಾಡಿದ್ದೂ ಯಾಕಂದ್ರೆ ನೋಟ್ ban ಆಗಿತ್ತು. ಹೊಸ ನೋಟ್ ಪ್ರಿಂಟ್ ಮಾಡೋದಕ್ಕೆ time ಹಿಡಿತಾ ಇತ್ತು. ಚಿಕ್ಕ denomination ನೋಟ್ ಪ್ರಿಂಟ್ ಮಾಡ್ತಾ ಇದ್ರೆ ಇನ್ನೂ ತುಂಬಾ ಸಮಯ ಬೇಕಾಗಬಹುದು, ಪ್ರಾಬ್ಲಮ್ ಆಗುತ್ತೆ ಅಂತ ದೊಡ್ಡ denomination ನೋಟ್ ಅಂದ್ರೆ 2000 ದ್ದು ಸ್ವಲ್ಪ ನೋಟ್ ಪ್ರಿಂಟ್ ಮಾಡಿ ಬಿಟ್ಟು ಬಿಟ್ರು. ಈಗ ಅದರ ಅವಶ್ಯಕತೆ ಇಲ್ಲ, ಮೇಲಾಗಿ ತೊಂದ್ರೆ ಜಾಸ್ತಿ ಇದೆ ಅಂತ ಅದನ್ನು ಮಾರ್ಕೆಟ್ ನಿಂದ ತೆಗ್ದು ಬಿಡೋಣ ಅಂತ ಇದಾರೆ. ಅದ್ರಲ್ಲಿ ತಪ್ಪೇನಿದೆ 😢😢. ಈಗ ವಾಪಾಸ್ ತಗೋಳೋದರಿಂದ ಯಾರಿಗಾದ್ರೂ ತೊಂದರೆ ಆಯ್ತಾ. Bjp ಯವರು ಕುಂತ್ರು ತಪ್ಪು ನಿಂತ್ರು ತಪ್ಪು 😢
Next,pungi,guru,visvada,goodi,,,,,,,,,3000,da,bootu,bidtanante,sullina,,,,,,saradara,visvada,goodi,jai,