Це відео не доступне.
Перепрошуємо.

ಪಾಕಿಸ್ತಾನದ ಮಿಲ್ಬಸ್‌ ವೈರಸ್‌! |Why Pakistan become failed state?| Milbus |Military Economy |MasthMagaa

Поділитися
Вставка
  • Опубліковано 14 сер 2023
  • • ಆರ್ಥಿಕ ಸಂಕಷ್ಟ! ಪ್ರತ್ಯೇ...
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #PakistanMilbus #PakistanMilitaryEconomy #WhyPakistanFaliedasState? #IndependenceDay #IndiaPakistan #MasthMagaa

КОМЕНТАРІ • 242

  • @sridharsanjeev3050
    @sridharsanjeev3050 Рік тому +67

    ಪಾಕ್ ನಲ್ಲಿ ಹಿಂದೂಗಳ ಸ್ಥಿತಿ, ಹಕ್ಕುಗಳು, ಸಮಸ್ಯೆಗಳಬಗ್ಗೆ ವಿವರಿಸಿ ಅಮರ್ ಸರ್💐

    • @sga1292
      @sga1292 Рік тому +1

      ಹೌದು , ಹಾಗೆ ಎಲ್ಲಾ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳ ಹಕ್ಕಿನ ಬಗ್ಗೆ

    • @RajuHindu-oc3jv
      @RajuHindu-oc3jv 11 місяців тому +1

      Namma deshdalli muslim area avrudu heluva obba murka evvatu cm adralli pk naraka thoristare but one & only pk hindu nanna deshkke barali anta modiji avaranna kelkotini

  • @shivajangle8571
    @shivajangle8571 Рік тому +65

    🇮🇳ನಮ್ಮ ದೇಶ ನಮ್ಮ ಹೆಮ್ಮೆ ನಮ್ಮ ಭಾರತದ ಕಾನೂನು ಶ್ರೇಷ್ಠ 🇮🇳❤️

  • @sandeeppatilgc
    @sandeeppatilgc Рік тому +123

    ಇನ್ನೈದು ವರ್ಷ ಈ ಫ್ರೀ ಗೌರ್ನಮೆಂಟ್ ಇದ್ರೆ ನಮ್ಮ ರಾಜ್ಯ ಕೂಡ ಪಾಕಿಸ್ತಾನ ಆಗುತ್ತೆ

    • @abhishek-xn2wu
      @abhishek-xn2wu Рік тому +7

      La Swami namdu up , Bihar bikari state ala Karnataka namdu

    • @gayathrishekar4250
      @gayathrishekar4250 Рік тому

      @@abhishek-xn2wu bitti kottare avariginthalu bhikari aguthhya karnataka

    • @mani-lo1wg
      @mani-lo1wg Рік тому +12

      @@abhishek-xn2wu UP munche bikari state aage ittu...YOGI bandmele control aagthide....nam Karnataka UP state aago kade hogtha ide

    • @abhishek-xn2wu
      @abhishek-xn2wu Рік тому +1

      @@mani-lo1wg adani du Ambani du lone clear maddaga agalla bikari desha

    • @mani-lo1wg
      @mani-lo1wg Рік тому +4

      @@abhishek-xn2wu Elli madiddare? Nimgenadru information idiyaa....yavaga loan clear madiddare?

  • @NavinaMalipatil-jj9em
    @NavinaMalipatil-jj9em Рік тому +23

    Sir ನಾವು ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಜೈ ಹಿಂದ್ ❤❤❤ ಅಮರ್ ಸರ್ ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರಿ ನಿಮಗೆ ಧನ್ಯವಾದಗಳು ಸರ್ ❤❤❤

  • @punithrajkumar3017
    @punithrajkumar3017 Рік тому +72

    ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ❓ ಪಾಪಿಸ್ತಾನ ಉದ್ದಾರ
    ಜೈ ಹಿಂದ್ ಜೈ ಮೋದಿ ಜೀ 🔥🔥🔥🔥🔥

    • @keshavak9948
      @keshavak9948 Рік тому

      ಯೆಸ್, ಇಲ್ಲಿನ ತೆರಿಗೆ ಹಣವನ್ನು ಅವರು ದಾಯಾದಿಗಳು ಅನ್ನುವ ಅಭಿಮಾನದಿಂದ ದಾನ ಮಾಡುತ್ತಾರೆ.

  • @subhashchandra2438
    @subhashchandra2438 Рік тому +64

    ಅಲ್ಲಾಹುವಿನ ಅತಿಯಾದ ಕೃಪೆಯಿಂದ ಪಾಕಿಸ್ತಾನ terrorism ನಲ್ಲಿ ಅಭಿರುದ್ದಿ ಯಾಗಿರೋದು 😂

    • @AshokAshok-ic2ym
      @AshokAshok-ic2ym Рік тому +15

      😂😂😂😂❤❤

    • @sagarg.n2599
      @sagarg.n2599 Рік тому +7

      😂😂❤❤

    • @ravinavi9024
      @ravinavi9024 Рік тому +7

      😂😂😂😂😂😅😅😅

    • @Livepresent99
      @Livepresent99 Рік тому

      😂😂😂😂😂Thinking of joining Islam? Here are some choice quotes from leading Muslims:
      1. (On child marriage) How is it child rape if there is parental consent? (Farid Responds)
      2. The only way to oppose the ongoing liberal sexual degradation & fetishization of children is through support for minor marriage. (Daniel Haqiqatjou)
      3. If my daughter reached the age of menstruation at 9 years old, I would say "You are ready to get married." (Ali Dawah, 1M subscribers on UA-cam)
      4. Men can marry & have sex with a 5yo if she is physically mature. (Daniel Haqiqatjou)
      5. Islam & human rights are in 100% agreement. We only differ on who is to do the (wife) beating. (Daniel Haqiqatjou)
      6. You can lie to your spouse. The Prophet says you can do it. It doesn't have to be a white lie. It can be a black lie. (Mohammed Hijab)
      7. (On the Quran's alleged "perfect preservation") The standard narrative has holes in it. That's all I'm going to say, that the standard narrative does not answer some very pressing questions.... This issue of ahruf and qira'at has troubled the ummah (i.e. Muslim community) from the very beginning... You will not find one lecture of mine about this issue. It should never be brought up in public... This is not something you discuss amongst the masses... It's not wise. These problems are now becoming mainstream. (Sheikh Dr Yasir Qadhi, PhD Yale)
      8. (When Muslims invade, when we are strong in 40-50 years' time) We give you two good options (convert to Islam or pay the jizya tax) and live under sharia law. If you refuse, *neck slitting sounds* (Sheikh Assim Al-Hakeem) (Note: The Sheikh didn't mention this only applies to Jews & Christians. Others can only choose to convert or die.)
      9. Yes, I do believe in miracles (like the flying donkey & moon splitting). (Mehdi Hasan, MSNBC broadcast journalist)
      10. If you look just at the Quran, you would get the indication that you CAN have sexual intercourse with a 5 years old. (Mohammed Hijab)
      11. (On slavery) I believe certain anti-Muslim women would wish they lived in the medieval period. A period where if a war was won by the opposing side it was conventional that people could be taken as booty. Some historical accounts actually say some women would dress up for the captor. (Mohammed Hijab)
      12. In a Muslim country, apostrophe (he means "apostasy") is dealt with with the death penalty. (Dr Muhamad Mukadam, in a video-taped answer to Richard Dawkins)
      13. Without the death penalty for apostasy, Islam would have been finished the day the Prophet died. (Sheikh Yusuf al-Qaradawi)
      14. Hundreds of young boys & girls aged 13 to 18 have openly declared their apostasy to me. They are hafız, leading prayers at the masjid & engaged in madrassa. This problem is dramatic and large. They cannot talk to their parents. (Dr Asadullah Ali Al-Andalusi)
      15. Nobody saw the moon split because most people were asleep at night. (Farid Responds)
      16. Any criminals or thugs out there who're thinking of targeting Muslims should realise that Muslims are extremely influential in British prisons. (Rohan M. Salih)
      17. There are various benefits for the human being in drinking camel's urine. ... Camel's urine contains potassium, and albuminous protein. It also contains traces of uric acid. And sodium. As well as creatine (he means "creatinine"). (Note: This is the composition for the urine of ALL mammals. Nothing special about camel's urine.) (Dr Zakir Naik, "Medical Doctor")
      18. There's a reason why there's capital punishment. Because people like you, little weaklings, leave their religion and cause corruption in the land by spreading it, the capital punishment in Islamic law will be applied to you. We have no doubt. And we're proud of that (in soprano voice), yeah, and you know what, we'll be watching. (Ali Dawah, 1M subscribers on UA-cam)
      Note that this is what leading Muslims say in public. Just imagine what they say in private! This shows you what Islam TRULY is today, despite claims of being a religion of peace, no compulsion in religion, women's rights, children's rights, scientific miracles in the Quran, telling you the truth, the perfect preservation of the Quran, etc. All of it is just made-up by later Muslims to paper over what Islam truly is and flies in the face of Islamic scripture and history. As you can see, Muslims today are just as coercive, violent, conniving, destructive, oppressive & scientifically nonsensical as Muslims 1400 years ago. Most Muslims already know this and almost all strongly suspect their religion is man-made but choose to keep defending it to soothe their raging cognitive dissonance. It is both sad and comical at the same time. Stay away from Islam. Nothing good comes out of Islam.

    • @hanumantappaarya4120
      @hanumantappaarya4120 Рік тому +3

      ಮತ್ತೇ ಅದೇ ಅಲ್ಲಾನ ಪವರ್....
      ಪವರ್ ಸ್ಟಾರ್ ಅಲ್ಲಾಹು.... 🔥🔥🔥

  • @NageshNagesh-lg7bo
    @NageshNagesh-lg7bo Рік тому +32

    ಒಟ್ನಲ್ಲಿ ಪಾಕಿಸ್ತಾನ ಯಾವ ಜನ್ಮಕೂ ಉದ್ದಾರ ಆಗೋಲ್ಲ..... 😅🤩

  • @Adhyatmaguru1425
    @Adhyatmaguru1425 Рік тому +28

    ಪಾಕಿಸ್ತಾನವನ್ನು ಈ ಸ್ಥಿತಿಗೆ ತಂಡ ಮೋದಿ ಸರ್ಕಾರಕ್ಕೆ ನನ್ನ ನಮನಗಳು❤❤
    ಆದಷ್ಟು ಬೇಗನೆ ಬಲೂಚಿ ಭಾರತವನ್ನು ಸೇರಲಿ🎉🎉

    • @RajuHindu-oc3jv
      @RajuHindu-oc3jv 11 місяців тому +1

      Akanda bharatha shrusti nammindale Jai shivaji Jai modiji Jai yogiji Jai Bharath mata jai bajarangali

  • @ps-kd6zz
    @ps-kd6zz Рік тому +7

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ 👍🏻

  • @maheshracky7324
    @maheshracky7324 Рік тому +70

    ಕಾಂಗ್ರೇಸ್ ನ್ನ ಪಾಕಿಸ್ತಾನಕ್ಕೆ ಒದ್ದು ಓಡಿಸಿದ್ರೆ ನಮ್ ದೇಶ ಚನ್ನಾಗಿ ಇರತ್ತೆ

  • @Greenberry846
    @Greenberry846 Рік тому +19

    ಸರ್ ಬೇರೆ ಬೇರೆ ದೇಶಗಳಲ್ಲಿ ಯಾವಾಗ ಸ್ವಾತಂತ್ರ ಸಿಕ್ತು ಮತ್ತು ಅವರು ಆಚರಣೆ ಮಾಡುವ ದಿನ ತಿಂಗಳು ಹೇಳಿ 🙏🙏🙏

  • @sga1292
    @sga1292 Рік тому +11

    ರಾಷ್ಟ್ರಗೀತೆ ಹುಟ್ಟಿದ ಸನ್ನಿವೇಶ ಮತ್ತೆ ವಂದೇ ಮಾತರಂ ರಾಷ್ಟ್ರಗೀತೆ ಯಾಕೆ ಆಗಲಿಲ್ಲ . ಇದರ ಬಗ್ಗೆ ವಿಡಿಯೊ ಮಾಡಿ ಪ್ಲೀಸ್ .

  • @annayyan5308
    @annayyan5308 Рік тому +24

    ಜೈ ಮೋದಿ ಜಿ ಜೈ ಹಿಂದೂಸ್ತಾನ್ 🇮🇳🇮🇳🇮🇳🙏🙏🙏🙏

  • @PraveenA-ez1pl
    @PraveenA-ez1pl Рік тому +11

    ಕರ್ನಾಟಕ ಇದೆ ಪರಿಸ್ಥಿತಿಗೆ ಬರ್ತಿದೆ ಕಾಂಗ್ರೆಸ್ ನಿಂದ , ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಿದ್ರೆ ಭಾರತಕ್ಕೂ ಇದೆ ಪರಿಸ್ಥಿ ಬರ್ತಿತು.

  • @gangushastri
    @gangushastri Рік тому +13

    ಸ್ಕಾಲರ್ಶಿಪ್ ಬಗ್ಗೆ ಒಂದೇ ಒಂದು ವಿಡಿಯೋ ಮಾಡಿ ಸರ್ 25 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹಾಗೂ ಬಡ ಮಕ್ಕಳಿಗೆ, ಹೆಣ್ಮಕ್ಕಳಿಗೆ ಎಲ್ಲರಿಗೂ ಸಹಾಯ ಆಗುತ್ತದೆ..
    ದಯವಿಟ್ಟು ಮಾಡಿ ಸರ್..

    • @anilkumartuppad3078
      @anilkumartuppad3078 Рік тому

      Ssp scholarship ne evargalu kodataella spardatmaka parikshe tayiriyagorige kodatara😂😂😂😂😂

  • @nitinkumarraigondpoojari8793
    @nitinkumarraigondpoojari8793 Рік тому +22

    ಒಬ್ಬರು 10 ಜನಕ್ಕೆ ಜನ್ಮ ಕೊಟ್ರೆ ಮತ್ತೆ ಎನ್ ಆಗ್ಬೇಕು 😅 ಬರೀ ಉಗ್ರರೇ

  • @punith4590
    @punith4590 Рік тому +32

    ಪಾಕಿಸ್ತಾನ ಅಲ್ಲ ಬಿಕಾರಿಸ್ತಾನ 😂

  • @sheshadrihnshesha8245
    @sheshadrihnshesha8245 Рік тому +83

    ಆದ್ರೂ ಕಾಂಗ್ರೆಸ್ಸ್ ನನ್ನ ಮಾಕ್ಲುಗೆ ಪಾಕಿಸ್ತಾನ ಅಂದ್ರೆ ತುಂಬಾ ಇಷ್ಟ 😂😂

    • @yashwanth9560
      @yashwanth9560 Рік тому +3

      Bjp gu kuda

    • @kirankumargadwal4678
      @kirankumargadwal4678 Рік тому +3

      😂😂

    • @manojavam5395
      @manojavam5395 Рік тому +1

      ಸಾಬ್ರುಗೆ ಹೆದರಿ ಭಾರತ ಮಾತಾಕಿ ಜೈ ಅನ್ನೋಕ್ಕು ಹೆದರೋ ಕಾಂಗ್ರೆಸ್ ಬಡ್ಡಿ ಮಕ್ಳು...ಸಾಬರು ವೋಟ್ ಹಾಕ್ತಾರೆ ಅಂದರೆ ಅವರು ಹೇತು ಬಿಟ್ಟರೂ ತಿಂತಾರೆ😂😂😂

    • @Adhyatmaguru1425
      @Adhyatmaguru1425 Рік тому +3

      😂

    • @lingarajv6961
      @lingarajv6961 Рік тому +2

      ​@@yashwanth9560comedy of the year 😂

  • @lokeshloki705
    @lokeshloki705 Рік тому +4

    ತುಂಬು ಹೃದಯದ ಧನ್ಯವಾದಗಳು🤝🤝🤝🤝🤝

  • @yashworld4980
    @yashworld4980 Рік тому +89

    ಗ್ಯಾರೆಂಟಿ ಭಾಗ್ಯಗಳ ಸಂಸ್ಕೃತಿ ನಿಲ್ಲಿಸದಿದ್ದರೆ ನಮ್ಮ ದೇಶ ಕೂಡ ಪಾಕಿಸ್ತಾನದಂತೆ ಆಗುತ್ತದೆ. 😢

    • @subhashchandra2438
      @subhashchandra2438 Рік тому +9

      ನಮ್ಮಲ್ಲೂ ಹಾಗೆ ದೇಶ 5ನೇ ಶ್ರೀಮಂತ ದೇಶ ಆದ್ರೆ ಇಲ್ಲಿನ ಜನ ಮಾತ್ರ ಇನ್ನೂ ಬಡವರು 😂

    • @gaganc6205
      @gaganc6205 Рік тому +1

      Black money tharthivi annoru tharade hodre, GST na equal aagi kotade hodre En aaguthe?

    • @manojgh21
      @manojgh21 Рік тому +1

      @@gaganc6205 Demonisation is a crucial step to fight against black money..

    • @gaganc6205
      @gaganc6205 Рік тому

      ​@@manojgh21😂😂 that's one if the biggest lies told by bjp govt, even nirmala seetharaman husband opposed demonetisation

    • @manojgh21
      @manojgh21 Рік тому

      @@gaganc6205 How many duplicate notes you used to get in bunch of 10k rupees...I easily used to get 2notes of 1k if I had 10k rupees with me...And that was the main source of income for neighborhood Pakistan.... One of the main reason for Pakistan Bankruptcy is Demonisation...Did u have UPI before Modi?? It is done to make all transactions digitalised... Corruption is been done since 60-65 years do you expect that will be reversed in 5-8years?? That is insane!!

  • @nishandsilva3513
    @nishandsilva3513 Рік тому +5

    They celebrated their first 2 years independence day ( 1947 and 48 ) on 15 th August only. But year 1949 onwards they started celebrate it on 14th August because they didn't want to celebrate independence with india. they wanted to show their superiority thats why they started to celebrate it one day before.

  • @pradeepkumar9454
    @pradeepkumar9454 Рік тому +4

    ಭಾರತದ ಸಂವಿಧಾನ ಹಾಗೂ ಕಾನೂನು ನಮ್ಮ ದೇಶ ಸುಧೀರ್ಘ, ಸದೃಢ, ಬಲಿಷ್ಠ ಭಾರತ ನಿರ್ಮಾಣ ಮಾಡಲು ಕಾರಣವಾಗಿದೆ 🙏🙏🙏

  • @krishnajadhav780
    @krishnajadhav780 Рік тому +2

    ನೋಡ್ರಪ್ಪಾ ಇಚಿ ಲಾಮ್ ಜನರೇ ಇರುವ ದೇಶದ ಹಣೆಬರಹ... ..... ಎರಡು ದೇಶ ಎರಡು ದೇಶದ ಕಾನೂನು ಮತ್ತು ಸಂವಿಧಾನ ಬರೆದವರು ನಮ್ಮದೇ ದಲಿತ ಸಮುದಾಯದ ನಾಯಕರು ಪಾಪಿಸ್ತಾನಕ್ಕೆ ಜೋಗೇಂದ್ರನಾಥ್ ಮಂಡಲ, ಭಾರತಕ್ಕೆ ❤️❤️🙏🙏ಬಾಬಾಸಾಹೇಬರು 🙏🙏❤️❤️..... ಈ ದೇಶ ಗಟ್ಟಿಯಾಗಿ ಉಳಿಯೋಕೆ ಕಾರಣ ಇಲ್ಲಿನ ಬಹುಸಂಖ್ಯಾತರು, ಪಾಪಿಸ್ತಾನ ಹಾಳಾಗೋಕೆ ಅಲ್ಲಿನ ಬಹುಸಂಖ್ಯಾತರೆ ಕಾರಣ..... ಯಾಕಂದ್ರೆ ನಾವು ಸಂವಿಧಾನ ಗೌರವಿಸ್ತೀವಿ ಅವರು ಐ mean🤔ಪಾಪಿಸ್ತಾನ ಪ್ರೇಮಿಗಳು ಧರ್ಮವನ್ನು ಪ್ರೀತಿಸ್ತಾರೆ

  • @hallilifu
    @hallilifu Рік тому +11

    Jai Bharat, jai modhi, Jai shreeram 🚩🚩

  • @star_liner1737
    @star_liner1737 Рік тому +14

    ಜೈ ಮೋದಿ ಜಿ

  • @yashwaternet3016
    @yashwaternet3016 Рік тому +9

    ಕಲಿಯುಗ ಕೌರವರು

  • @karnatakapolicelover9876
    @karnatakapolicelover9876 Рік тому +2

    Title is 🔥

  • @Adhyatmaguru1425
    @Adhyatmaguru1425 Рік тому +7

    ಭಾರತದಲ್ಲಿ ಕಾಂಗ್ರೆಸ್ ಬಂದರೆ ಪಾಕಿಗಳಿಗೆ ಏನೋ ಒಂತರ ಸಂತೋಷ😂

  • @ganeshtopin3292
    @ganeshtopin3292 Рік тому +4

    Very important and so funny narration.....❤❤❤❤😂😂😂
    Love from dharwad.... happy independence day guruji.....❤

  • @VikramBadami
    @VikramBadami Рік тому +6

    ಇವರ ಯೋಗ್ಯತೆಗೆ ಸರ್ಕಾರಿ ನೌಕರಿಗೆ ಸಂಬಳ ಕೊಡೋಕೆ ಆಗ್ತಾ ಇಲ್ಲ ಬರಿ ಗ್ಯಾರೆಂಟಿ ಗ್ಯಾರೆಂಟಿ ಅಂದು ಇನ್ನೂ ಇವರು ಆರ್ಥಿಕ ಅನುಮತಿ ಪಡೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾರಾ ಅಂತ ಅನಿಸುತ್ತಾ ನಿಮಗೆ ಇವರು ಹೊಸದಾಗಿ ಆರ್ಥಿಕ ಅನುಮತಿ ಕೊಟ್ಟು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡೋದು ಒಂದು ಕಡೆ ಇರಲಿ ಈಗಾಗಲೇ ಅನುಮತಿ ಸಿಕ್ಕ ಹುದ್ದೆಗಳ ಭರ್ತಿಗೆ ಕ್ರಮ ಕೂಡ ಆಗ್ತಾ ಇಲ್ಲ...
    ಈಗಾಗಲೇ ಸರ್ಕಾರಿ ನೌಕರಿ ಮಾಡ್ತಾ ಇರೋವರಿಗೆ ಸರಿಯಾಗಿ ಸಂಬಳ ಆಗ್ತಾ ಇಲ್ಲ..
    ಇನ್ನು ಉದ್ಯೋಗ ಸಿಗದೆ ಇರೋವರಿಗೆ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಚಾಲನೆ ಸಿಗ್ತಾ ಇಲ್ಲ..
    ಒಟ್ಟಿನಲ್ಲಿ ಸರ್ಕಾರದ6ನೇ ಗ್ಯಾರೆಂಟಿ ನಿರುದ್ಯೋಗ ಗ್ಯಾರೆಂಟಿ...
    ಚುನಾವಣೆ ಮುಂಚೆ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಹುದ್ದೆಗಳ ಭರ್ತಿ ಅಂತೆ ಇದು ನಾನು ಹೇಳೋದು ಅಲ್ಲ ಬೇಕಿದ್ರೆ ಅವರ ಮ್ಯಾನಿಫೆಸ್ಟೋ ಎಲ್ಲರಿಗೂ ಗೊತ್ತೇ ಇದೆ ಏನು ಹೊಸದಾಗಿ ಹಳೇಬೇಕು ಇಲ್ಲ
    ಎಲ್ಲರೂ ರೆಡಿ ಆಗಿ ಸರ್ಕಾರ ನಮ್ಮ ನೋವಿಗೆ ಸ್ಪಂದಿಸದೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡ್ತಾ ಇಲ್ಲ ಏಷ್ಟು ಕೇಳಿ ಕೊಂಡರು ಇನ್ನೂ ಎಲ್ಲರೂ ಸಿದ್ಧರಾಗಿmpಎಲೆಕ್ಷನ್ ಅಲ್ಲಿ ಸರಿಯಾದ ಉತ್ತರ ಕೊಡೋಕೆ ಯಾಕೆ ಅಂದ್ರೆ ಇವರು ಅದು ಒಂದಕ್ಕೆ ಏನು ಬೇಕಾದ್ರೂ ಮಾಡೋದು ನಮಗೆ ಕೂಡ ಅದು ಒಂದೇ ಮತದಾನದ ಶಕ್ತಿ ಇರೋದು..
    ಯುವಕರ ಪರವಾಗಿ ಸರ್ಕಾರಕ್ಕೆ ಮನವಿ ಮಾಡ್ತಾ ಇದೀವಿ ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ,ಇಲ್ಲ ಅಂದ್ರೆ ಮತ ನೀಡೋದು ಇಲ್ಲ

  • @prasadjagguprasad4327
    @prasadjagguprasad4327 11 місяців тому +1

    Super sir. ಮದ್ಯ ಮದ್ಯ comedy ಮಾಡ್ತಾ maadtha ವಿಡಿಯೋ ಸೂಪರ್ ಆಗಿ ಇರುತ್ತೆ. 😂😂😂😂😂

  • @NagendraKumar-zl9ki
    @NagendraKumar-zl9ki 11 місяців тому +1

    Thank you Amar sir giving useful information

  • @user-tx4kq6mo7j
    @user-tx4kq6mo7j Рік тому +2

    ಪಾಕಿಸ್ತಾನ ಮತ್ತು ಸೇನೆಯನ್ನು ನೋಡಿದರೆ ನನಗೆ ಒಂದು ಗಾದೆ ನೆನಪಾಯಿತು ನಾಯಿ ಬಾಲ ನಾ ಹಾಡಿಸಬೇಕು ಅದರೆ ಇಲ್ಲಿ ಬಾಲ ನೇ ನಾಯಿ ನಾ ಹಾಡಿಸುತ್ತದೆ

  • @NagendraKumar-zl9ki
    @NagendraKumar-zl9ki 11 місяців тому +2

    Shabash Bharata 🇮🇳

  • @vaibhavrbharadwaj3267
    @vaibhavrbharadwaj3267 Рік тому +3

    ನಮ್ಮ ಭಾರತದಲ್ಲಿ ಕಾಂಗ್ರೆಸ್ ಅಧಿಕಾರ ಇದ್ದಿದ್ದರೆ ನಮ್ಮದು ಇದೆ ಪರಿಸ್ಥಿತಿ ಆಗುತ್ತಿತ್ತು

  • @madhumadhu1061
    @madhumadhu1061 Рік тому +4

    Sir Pakistandalli vishvada atidodda bhayotpakara factory ide.

  • @NagendraKumar-zl9ki
    @NagendraKumar-zl9ki 11 місяців тому +2

    Jai Ho Bharata 🇮🇳 Jai Narendra Modi ji 🇮🇳 leadership

  • @bandeshkumar1235
    @bandeshkumar1235 Рік тому +2

    17:33 😂😂😂

  • @lokeshpoojalokeshpooja8933
    @lokeshpoojalokeshpooja8933 Рік тому +1

    Super sir

  • @user-tw1nw2ws9k
    @user-tw1nw2ws9k Рік тому +1

    Supper❤

  • @puttarajumputtaraju2822
    @puttarajumputtaraju2822 Рік тому +1

    Good information to Indian people's thank very much Media Chanel,M, P Survey Reports

  • @kki.708
    @kki.708 Рік тому +9

    Jai modi💪🔥

  • @surajgondakar5041
    @surajgondakar5041 Рік тому +4

    #12:59😂 action super sir😂😅

  • @abhishekj9622
    @abhishekj9622 Рік тому +2

    Stranger things ❤

  • @shubhammirje007
    @shubhammirje007 Рік тому +4

    ಅಲ್ಲಾ ಎಲ್ಲಿ 😮😅😅😅😊😂

    • @mani-lo1wg
      @mani-lo1wg Рік тому +1

      Allah gandsa hengsa 🧐🤔 doubt ide nange....sabru galu Allah na node illa

  • @chandankinya3425
    @chandankinya3425 Рік тому +5

    ಪಾಕಿಸ್ತಾನ್ ' ಕಿತ್ತೋಗಿದ್ದು ' ಯಾಕೆ?(thumbnail)😂

  • @ayyappahosamani6731
    @ayyappahosamani6731 Рік тому +1

    Super sar

  • @madhushreek4253
    @madhushreek4253 Рік тому

    Nan idru baggene think madta idde nange e video siktu.. Thank you😊

  • @harshanaikhindunamadhari8230
    @harshanaikhindunamadhari8230 Рік тому +5

    1:34
    Allah hesralli enadru kodi😢

  • @anilkumartuppad3078
    @anilkumartuppad3078 Рік тому +1

    ವಿಡಿಯೋ ಟೈಟಲ್ ನಲ್ಲಿ State ಅಂತ ಇದೆ ಅದನ್ನ country ಅಂತ ಮಾಡಿ❤❤❤❤❤

  • @bhimarayagopalkumbar4072
    @bhimarayagopalkumbar4072 Рік тому +3

    ಪಾಕಿಸ್ತಾನದಲ್ಲಿ ಸೇನೆ ಬಿಜಿನೆಸ್ ಮಾಡುತ್ತಿದೆ.
    ಭಾರತದಲ್ಲಿ ಸರಕಾರ ಬಿಜಿನೆಸ್ ಮಾಡುತ್ತಿದೆ. (ONGC,HPL,IOC,SBI,HAL,BHEL,GUJ GAS.NANDINI MILK............................)😂😂😂😂😂😂

  • @Samartha.h.a
    @Samartha.h.a Рік тому +1

    12:02 ಗದ್ದೆ ಮಾಡ್ತಾರೆ 😅.

  • @nachikethsachu4548
    @nachikethsachu4548 Рік тому +1

    Strangers things ❤️

  • @reddi_manikatti
    @reddi_manikatti Рік тому +1

    I like the way that you express nd eloborate 😁

  • @hanumanthappab9796
    @hanumanthappab9796 Рік тому +2

    😂😂😂 super brother

  • @socialarmies
    @socialarmies Рік тому +4

    Correction: on 15 aug 1947 only one country became independent and after India's independent, pakistan was born... Basically on 14 aug, it's pak's birthday not independence

    • @chaelisa5402
      @chaelisa5402 Рік тому +1

      Both parts are together and then split, how can you say born?
      If Pak is born then India also born.
      They got independence news before 1 hour than India but originally same time fixed right?
      Split is decided before independence right?🤔

    • @nishandsilva3513
      @nishandsilva3513 Рік тому

      ಅವರು ತಮ್ಮ ಮೊದಲ 2 ವರ್ಷಗಳ ಸ್ವಾತಂತ್ರ್ಯ ದಿನವನ್ನು (1947 ಮತ್ತು 48) ಆಗಸ್ಟ್ 15 ರಂದು ಮಾತ್ರ ಆಚರಿಸಿದರು. ಆದರೆ 1949 ರಿಂದ ಅವರು ಭಾರತದೊಂದಿಗೆ ಸ್ವಾತಂತ್ರ್ಯವನ್ನು ಆಚರಿಸಲು ಬಯಸದ ಕಾರಣ ಆಗಸ್ಟ್ 14 ರಂದು ಆಚರಿಸಲು ಪ್ರಾರಂಭಿಸಿದರು. ಅವರು ತಮ್ಮ ಶ್ರೇಷ್ಠತೆಯನ್ನು ತೋರಿಸಲು ಬಯಸಿದ್ದರು ಆದ್ದರಿಂದ ಅವರು ಅದನ್ನು ಒಂದು ದಿನ ಮೊದಲು ಆಚರಿಸಲು ಪ್ರಾರಂಭಿಸಿದರು.

  • @nageshmanju3407
    @nageshmanju3407 Рік тому

    Ninge thumba knowledge bro nim Tara nan agbeku anta ashe

  • @deepakshettyshetty1157
    @deepakshettyshetty1157 Рік тому +2

    Jai hind jai bharath vandemataram

  • @vijaykumark9320
    @vijaykumark9320 Рік тому +1

    Global Good information sir

  • @gangushastri
    @gangushastri Рік тому +1

    ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಾಗೂ ಸ್ಟಾಕ್ ಮಾರ್ಕೆಟ್ ನಲ್ಲಿ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಮಾಡಿದ್ರೆ ಒಳ್ಳೇದು ಅಲ್ವಾ ಸರ್..

  • @manjunathapawarpawar8439
    @manjunathapawarpawar8439 Рік тому +1

    🙏🙏🙏🙏

  • @praveenodasumath6659
    @praveenodasumath6659 Рік тому

    Sir ನಿಮಗೆ ಒಂದು ವಿನಂತಿ ದಯವಿಟ್ಟು ಜೂಜು ಆಟದ ಜಾಹೀರಾತನ್ನು ನಿಮ್ಮ್ ಚೆನೇಲ್ನಲ್ಲಿ ಹಾಕೋಕೆ ಹೇಳ್ಬಿಡಿ ಎಷ್ಟೋ ಜನ ನನ್ನ ಸ್ನೇಹಿತರು ಈ ತರದ aad ge ಬಲಿ ಆಗಿದ್ದರೆ

  • @maheshpatil5987
    @maheshpatil5987 Рік тому

    One more thing our constitution is flexible

  • @VIJI949
    @VIJI949 Рік тому +2

    Amar sir Pakistan has never got independence, it has got separated from India.......before 1947 was there any country called Pakistan on the earth?

  • @charankumarhcherry8855
    @charankumarhcherry8855 Рік тому

    Sir law commission of India reports bagge video Maadi sir

  • @govardhannagv5995
    @govardhannagv5995 Рік тому +3

    Freebies don't kill the economy of the country. Blindly dont follow some ediot politicians and media words.

  • @vinodkumarhiremath3885
    @vinodkumarhiremath3885 Рік тому +2

    Bcz of isalm

  • @HemanthKumar-uc2tz
    @HemanthKumar-uc2tz Рік тому +2

    👍👍👍🙏🙏🙏👍👍👍

  • @yjnow3643
    @yjnow3643 Рік тому +5

    Allaha is saving them..nodthiree😂😂😂

    • @mani-lo1wg
      @mani-lo1wg Рік тому +3

      I have doubt...is Allah male r female 🤔🤔

    • @yjnow3643
      @yjnow3643 Рік тому +1

      @@mani-lo1wg 😂

  • @MadanKumar-zg5oi
    @MadanKumar-zg5oi Рік тому

    Amar sir envious towards Pakistan personally seems !

  • @rxkannadagamer2511
    @rxkannadagamer2511 Рік тому +4

    First like

  • @melvindsouza4162
    @melvindsouza4162 Рік тому

    Make it video for kidney stone

  • @santttusantttu3658
    @santttusantttu3658 Рік тому

    Amar sir jindabhad 😊

  • @santttusantttu3658
    @santttusantttu3658 Рік тому

    All rounder amar sir zindabhad😊

  • @snehafernandes1107
    @snehafernandes1107 Рік тому +1

    Innu mugdilla keli😂 super 🤣

  • @VishnuVishnu-se5mt
    @VishnuVishnu-se5mt Рік тому

    Amar sir sound swlpa jasti barli !!

  • @devarajacv7982
    @devarajacv7982 Рік тому +1

    C.v.davaraje❤

  • @ajaykumartalavarajaykumart5922

    ಪಾಕಿಸ್ತಾನ ಸೇನೆ ಚಪ್ಲಿನೂ ಮಾರ್ತಾರಾ 🤣🤣🤣

  • @manjunathanayak3105
    @manjunathanayak3105 Рік тому +2

    ಅವ್ರ ಹಿಂಬಾಗವನ್ನ ಇವ್ರು ಕೆರಿತಾರೆ ಇವ್ರ ಹಿಂಬಾಗವನ್ನ ಅವ್ರು ಕೆರಿತಾರೆ😮
    ಬೆನ್ನನ್ನ😂😂😂

  • @BassBoosted904
    @BassBoosted904 Рік тому +1

    ✌️✌️✌️

  • @reddydn2929
    @reddydn2929 Рік тому

    Start free education and hospitality

  • @athribhat2243
    @athribhat2243 Рік тому +1

    Akanda Hindustan is the solution

  • @madhumasur8908
    @madhumasur8908 Рік тому

    ಮುಸ್ಲಿಂ ಬಾಂಧವರ ಕಾಮೆಂಟ್ಸ್ ಎಲ್ಲೊ ಕಂಡು ಬರ್ತಾಇಲ್ಲ ಅಲಾ..????😊

  • @rcb0583
    @rcb0583 Рік тому

    Sariyaagi research madappa bramenalli irbeda... Dodd dodd city galu Devlop agide

  • @abhilashkanekal2944
    @abhilashkanekal2944 Рік тому +3

    People are so peaceful so😂😂😂

  • @reddydn2929
    @reddydn2929 Рік тому

    Quit free needs

  • @jonhythomas8325
    @jonhythomas8325 11 місяців тому

    all OK how india win Asia Cup Pakistan can they have match winner india have great players virat he can play but haw can RCB

  • @gururajhiremath9666
    @gururajhiremath9666 Рік тому +1

    ನೀಲಿ ಕಣ್ಣಲ್ಲಿ ಕಸ ಬಿತ್ತು 😂😂

  • @indiantrucker6891
    @indiantrucker6891 Рік тому

    Bahsratakke uttu illa savu illa

  • @chethankumar1541
    @chethankumar1541 Рік тому +1

    Karnataka sariyage ittu ,innu e bitti bhagyagalinda enagutto guttila

    • @naveennaninaveen7525
      @naveennaninaveen7525 Рік тому

      Lo nam Karnatakadha Budget nearly 3lacks crores
      Free schemes bekagiro dhuddu nearly 50k crores
      Ulidhidhu 2.5lacks crores development maadbodhu

  • @vinodkumarl516
    @vinodkumarl516 Рік тому

    Hi boss

  • @bhimappayjoginJogin
    @bhimappayjoginJogin Рік тому

    Kranti Veera Sangoli ranyana na bage Kittur chanammana bage video Maddi please.

  • @ctn333
    @ctn333 Рік тому +2

    Can you imagine 😂😂

  • @veereshaarluru1754
    @veereshaarluru1754 Рік тому

    No voice clarity

  • @rs8806
    @rs8806 Рік тому +2

    ಎಲ್ಲ ಅಲ್ಲಾಹು ನಾ ಕ್ರಪೆ🤣🤣🤣

  • @sirishpm8858
    @sirishpm8858 Рік тому

    Plz show this video to Indian muslims those who love Pakistan and backstabbing to India

  • @suninblues6035
    @suninblues6035 Рік тому +1

    Innobbarige anyaaya bayasuvavaru yaavagalu uddhaara aagalla annodakke Pakistana ve ve saakshi...

  • @prabhasherigar7860
    @prabhasherigar7860 Рік тому +2

    Ondu chikka correction, Jatege huttilla ee eradu deshagalu. ‘Bharata’ da asthitva puratana kaladindaloo ittu, namge Swatantra sikkirodu matra 1947 ge. Aadre ‘Pakistana’ anno desha irle illa, Adu huttikondaddu 1947 ge.

  • @rameshanandi4618
    @rameshanandi4618 Рік тому

    Amar prasad , India and Pakistan were not born together only Pakistan was born please rectify your title.

  • @madhurock9558
    @madhurock9558 Рік тому +1

    😂😂