ಆರಿಫ್ ರವರೇ.. ನಿಮ್ಮ ಪರಿಚಯ ಈಗಷ್ಟೇ ಆಗಿದ್ದು ಅದೂ ಈ ಮಾಧ್ಯಮದ ಮುಖಾಂತರ ಅದರೆ ನಿಮ್ಮ ಆದರ್ಶ ವ್ಯಕ್ತಿತ್ವ ಬಹಳವೇ ಇಷ್ಟವಾಯಿತು & ನಿಮ್ಮ ಮೇಲೆ ಬಹಳವೇ ಗೌರವ ಮೂಡಿತು ಆ ಭಗವಂತ,ಅಲ್ಲಾಹ್ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸದಾ ಕಾಪಾಡಲಿ.. ಶುಭವಾಗಲಿ.
ಮಾತಿಗೆ ಮೀರಿದ ಮಾನವೀಯ ಸೇವೆ. ನಿಮಗೆ ಸಾಷ್ಟಾಂಗ ವಂದನೆ.ನನಗೆ ಮುಸಲ್ಮಾನರೆಂದರೆ ಭಯ. ನಿಮ್ಮಲ್ಲಿ ಅಪಾರ ಮಾನವೀಯತೆಯನ್ನು ಕಂಡು ಆನಂದವಾಗಿದೆ. ಹೃದಯ ತುಂಬಿ ಬಂದಿದೆ. ಧನ್ಯವಾಯಿತು ತಮ್ಮ ಜೀವನ.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಇಂತವರು ಇರುವುದರಿಂದಲೇ ಇನ್ನು ಮಳೆ, ಬೆಳೆ ಆಗ್ತಿರೋದು ನಿಮಗೆ ದೇವ್ರು ಒಳ್ಳೇದು ಮಾಡಲಿ.
Correct and true 🙏🙏
ಆರಿಫ್ ರವರೇ.. ನಿಮ್ಮ ಪರಿಚಯ ಈಗಷ್ಟೇ ಆಗಿದ್ದು ಅದೂ ಈ ಮಾಧ್ಯಮದ ಮುಖಾಂತರ ಅದರೆ ನಿಮ್ಮ ಆದರ್ಶ ವ್ಯಕ್ತಿತ್ವ ಬಹಳವೇ ಇಷ್ಟವಾಯಿತು & ನಿಮ್ಮ ಮೇಲೆ ಬಹಳವೇ ಗೌರವ ಮೂಡಿತು ಆ ಭಗವಂತ,ಅಲ್ಲಾಹ್ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸದಾ ಕಾಪಾಡಲಿ.. ಶುಭವಾಗಲಿ.
ಜಾತಿ ಧರ್ಮ ಅಂತ ಹೊಡೆದಾಡುವವ ರು ಈ ವಿಡಿಯೋ ನೋಡ್ಬೇಕು. Man with golden heart. ಕಲಾಮಾಧ್ಯಮಕ್ಕೆ ಧನ್ಯವಾದಗಳು. 🙏
Adkke bjp Andre agalla nanage
Jai siddu boss
@@nithingowdai.s6015 ಲೋ ಬೇಕೂಫ ಜಾತಿ ಧರ್ಮ ಶುರು ಮಾಡಿದ್ದೆ ಕಾಂಗ್ರೇಸ್ ಕಣೋ 🤦♂️
@@nithingowdai.s6015 bjp iddidrinda ninage bangladeshada janara paristiti baralilla..
First jati dharma anta samaja oditirode nimm Siddu and Congress.@@nithingowdai.s6015
ತುಂಬಾ ಒಳ್ಳೆಯ ಕೆಲಸ ನೀವು ಮಾಡುತ್ತಿದ್ದಿರ.
ಇವರು ಇಡೀ ದೇಶದಲ್ಲಿ ಉನ್ನತ ಮಟ್ಟದಲ್ಲಿ ನಾವು ಬೆಳಿಸಿ ನಾಡಿನ ಜನತೆಗೆ ಇವರನ್ನು ದೇಶದಲ್ಲಿ ಹೆಚ್ಚಿನ ಮಟ್ಟದಲ್ಲಿ ಮೀನುಗಲಿ ಎಂದು ಭವಿಸುತ್ತೆನೆ 😊🥰🌍
ಮಾತಿಗೆ ಮೀರಿದ ಮಾನವೀಯ ಸೇವೆ.
ನಿಮಗೆ ಸಾಷ್ಟಾಂಗ ವಂದನೆ.ನನಗೆ ಮುಸಲ್ಮಾನರೆಂದರೆ ಭಯ. ನಿಮ್ಮಲ್ಲಿ ಅಪಾರ ಮಾನವೀಯತೆಯನ್ನು ಕಂಡು
ಆನಂದವಾಗಿದೆ. ಹೃದಯ ತುಂಬಿ ಬಂದಿದೆ. ಧನ್ಯವಾಯಿತು ತಮ್ಮ ಜೀವನ.
ಎಲ್ಲ ಕ್ಷೇತ್ರದಲ್ಲೂ ನಮ್ಮ ಆರಿಫ್ ನನ್ನು ನೋಡಬಹುದು
ನೀವು ಬ್ಯಾರಿಯ ?
ಆರಿಫ್ ಅಣ್ಣ 🙏🙏🙏🙏❤❤❤❤
God bless you...papa government sallary sigli brother ge
ಈ ಭೂಮಿ ಮೇಲೆ ದೇವರು ಬಂದು ತನ್ನ ಸೇವೆಯನ್ನು ಮಾಡಿ ಹೋಗುತ್ತಾನೆ ಅವರೇ ಇವರು ❤❤
🙏🙏🙏🙏🙏🙏👏👏👏👏👏👏👏👏👍 super brother
Arif sir u have got good samskara nd good heart. God bless u. Continue this helping job.
❤super kalamadyama And Arif bai🎉
❤ obba eshwar malpe ennoba Arif bankal🙏
ನಿಮ್ಮ ಈ ಒಳ್ಳೆ ಕೆಲಸಗಳಿಗೆ ಧನ್ಯವಾದಗಳು ❤️
ನಿಮ್ಮ ಅನೇಕ ವಿಡಿಯೋ ಗಳನ್ನು ನೋಡಿದೀನಿ ಬಟ್ ಇವತ್ತು ನಮ್ಮೂರಿನ ಒಬ್ಬ ಸಮಾಜ ಸೇವಕನ್ನ ಗುರುತಿಸಿದಿರಾ ನಿಮಗೆ ಅಭಿನಂದನೆಗಳು ಸರ್
Real ಹೆರೋ❤I'm fan of this man🎉
ಆರಿಫ್ ಅವರ ಮಾತುಗಳು ನೇರ ಹಾಗೂ ಸ್ಪಷ್ಟ. ಅಭಿನಂದನೆಗಳು ಅರಿಫ್ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ನಮನಗಳು. 🙏🙏
Great sir hats off to you 🙏🙏
🙏ಮಾನವ ಧರ್ಮ ದೊಡ್ಡದು 🙏🙏
ಅದ್ಭುತ ವ್ಯೆಕ್ತಿ... ಸೂಪರ್ ಸರ್..
ಸರ್ ನೀವು ನಮ್ಮ ಊರು ಬಣಕಲ್ ಗೆ ಬಂದಿದ್ದಕ್ಕೆ ಸ್ವಾಗತ.. ಹಾಗು ಆರಿಫ್ ಬಾಯ್ ಜೊತೆ ಸಂದರ್ಶನ ಮಾಡಿದ್ದು ಧನ್ಯವಾದಗಳು ಸರ್ 🙏🙏🙏
ಇಂತವರು ನಮಗೆ ಬೇಕು.
ದೇವರು ಇವರಿಗೆ ಇನ್ನಷ್ಟು ಆಯುಷ್ಯ ಆರೋಗ್ಯ ಕೊಡಲಿ ಅಂತ ಆ ದೇವರಲ್ಲಿ ಬೇಡವೇ ನಾ
ಧನ್ಯವಾದ ಸರ್ ನಮ್ಮೂರಿನ ಹೀರೊ ನಮ್ಮ ಹೆಮ್ಮೆ ಆರೀಫ್ ಆವರು ❤
ನಮ್ಮ ಮೂಡಿಗೆರೆ ❤❤
Namdhu mudigere
@paavana1 tq 🙏😍
Arif❤
Good ಆರಿಫ್ sir god bless you
♥️♥️ಎಂತಹ ವ್ಯಕ್ತಿತ್ವ ಆರೀಫ್ ನಿಮ್ಮದು ನಮ್ಮೆಲರಿಗೂ ನೀವೊಂದು Role model ನಿಮ್ಮನ ನೋಡಿ ಕಲಿಯೋದು ನಾಗರೀಕ ಸಮಾಜಕ್ಕೆ ತುಂಬಾ ಇದೆ ❤️❤️♥️
Hero ❤
ಸೂಪರ್ ಸರ್ ನಮಸ್ತೆ
ಗುಡ್ ಜಾಬ್ ಸರ್ 🙏🏼
Arif 😢🙏😌
ಆಪತ್ಬಾಂಧವ.. ❤❤
Anna ❤ really nivu superb ♥️
ಸೂಪರ್ ಸರ್
Super Arif good job❤❤
All rounder Arif bhai❤
Unique Interview.
REAL GOD ARIF SIR HATS OFF U AND YOUR FAMILY 🎉
Hats off sir.. very thrilling your story..
ಒಳ್ಳೆ ಕೆಲಸ ಮಾಡಿದ್ದಾರೆ ದನ್ಯವಾದಗಳು 🎉
Hattsofff ಆರೀಫ್ Sir 🙏🙏
ನಮ್ಮ ಆರಿಫ್ ನಮ್ಮ ಹೆಮ್ಮೆ
Devara kelasa ❤❤❤❤❤
Supar sar ❤❤❤❤❤
Humanity will rise by Sharif sir
❤ hare Krishna ❤ super sar 🙏🏼🙇👌👌❤️
Nammuru mudigere.
ಅವರಿಗೊಂದು ಸ್ವಂತ ಮನೆ ಮಾಡಿಕೊಳ್ಳಲು ಸಹಾಯ ಮಾಡಿ.. ಶುಭವಾಗಲಿ.
Namma uru ❤❤❤
Thank you @kalamadhyama
ಆರಿಫ್ sir super
ಧರ್ಮ ಮೀರಿದ ವ್ಯಕ್ತಿ ಇವರು
Real hero
ನೋಡಿ 8:04 ವಿದೇಶಿ ವ್ಯಕ್ತಿಗಳು ಕೂಡ ಇಂತಹ ಸಮಾಜ ದೇಶಿಗಳನ್ನು ಪ್ರಶಂಸಿ ಗುರುತಿಸಿ ಕೊಂಡಿದ್ದರೆ
ರಿಯಲ್ ಹೀರೋ ❤
ಪರಮ್ ಸರ್ ವೆಲ್ ಕಮ್ ನಮ್ಮ ತಾಲೂಕಿಗೆ 💛❤️
ನಿಮಗೆ ಇರುವ ಬುದ್ದಿ ಎಲ್ಲರಿಗೂ ಇದ್ದರೆ ಈ ದೇಶ ತುಂಬಾ ಅಭಿರುದ್ದಿ ಆಗಿರುತಿತ್ತು
Beautiful ❤️❤️ clip
Good job
ನಿಜವಾದ ಹೀರೋ ಅಂದ್ರೆ ನಮ್ ಆರಿಫ್ sir
Government intaha sahasigalige eenu beko anukulaadikodabeku 🎉
Great job ❤
Great job 👏
East or west south is always best for humanity
Namma arif❤ thnk u kalamadyama
Hentha olle vekthe❤
Super man
Men 👌❤🙌
Good work. ...
Wow 🙏🙏
Super sir
❤hats off sir
👌
super❤❤❤
🎉❤
🙏🙏👌
🙏🙏🙏
Arief namaste
super bro
🙏😌🙂😊
12:18 param sir wah🫵🤌🤬
❤❤🙏🙏
🎉🎉
Evr mado kelsa nodi jana jaati darma keelu bavanegalanna bidbeku ..oledagli evr kutumbakke
❤
Sir nivu nijvaglu gerat
👌👌👌🙏🚩
❤❤
In ckm no multi-speciality hospital ,in case any emergency people's are are go Hassan Mangalore
🎉🎉🎉🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏
👌👍🙏🙏🌹🆗
Sir inthavarige sarkara yavudhe reethiya sahaya aagli madoke yogytheyilla olle manasiruvantha dhanigalu ivarige sahakara needabeku antha kalakaliya manavi
Anna nanu bld 38 time kottidduni 5_6 jana evatthu kushiyalli eddare
❤❤😢tykiwre,ananna,lika
Make more videos of arif
Param sir please help him sir....
10:44 man behind kalamadyama