ಹಣ.. ಹೆಣ್ಣು.. ಹೆಂಡ ಮತ್ತು ರೆಕ್ಕಿ..! ಅದೆಷ್ಟು ಭೀಕರವಾಗಿತ್ತು ಗೊತ್ತಾ ಆ ಅಧ್ಯಕ್ಷನ ಹತ್ಯೆ..?LTTE EPI-11

Поділитися
Вставка
  • Опубліковано 24 гру 2024

КОМЕНТАРІ • 113

  • @ravikoriravikori7593
    @ravikoriravikori7593 2 роки тому +124

    ರಿಯಲ್ ಹ್ಯಾಟ್ಸಪ್ ಸರ್ ಯಾವ ಚಾನಲ್ ಕೂಡಾ ಈ ರೀತಿ ಮಾಹಿತಿ ಕೊಡಲ್ಲ ಒಳ್ಳೆಯ ಇತಿಹಾಸ ಕರಾರು ನಿಹು 👌👌👌🙏🙏🙏🌹

    • @kothval5379
      @kothval5379 2 роки тому +7

      Bro pakka news reporter raaghvendra sir so avrge information collect madodhu chanag gottu

    • @snmannur6378
      @snmannur6378 2 роки тому +2

      AZ

  • @ranganathranganath3604
    @ranganathranganath3604 2 роки тому +6

    ನಮ್ಮ ಪ್ರೀತಿಯ ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು

  • @ravidhar3
    @ravidhar3 2 роки тому +26

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಗುರುಗಳೇ

  • @raviias1093
    @raviias1093 2 роки тому +13

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ

  • @viswasm7013
    @viswasm7013 2 роки тому +30

    ಗಣೇಶ್ ಹಬ್ಬದ ಶುಭಾಶಯಗಳು ಸರ್ ವೀರ ಸಾವರ್ಕರ್ ಜೈ 🚩🚩🚩🚩

  • @shivaraj.m1912
    @shivaraj.m1912 2 роки тому +5

    ನಿಮ್ಮ ಮೀಡಿಯಾ ಮಾಸ್ಟರ್ ಚಾನಲ್ ಶುರು ಮಾಡಿದಾರಿದ ನಾನು ನ್ಯೂಸ್ ಚಾನೆಲ್ ನೋಡದೆನೆ ಬಿಟ್ಟು ಎರಡು ವರ್ಷಗಳಾಗಿದೆ ಗುರುಗಳೇ 🙏🙏🙏🙏🙏

  • @mallappakbhemapp2328
    @mallappakbhemapp2328 2 роки тому +13

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @prakashlamani7133
    @prakashlamani7133 2 роки тому +21

    ಸರ್ ನಮಸ್ತೆ ಬಂಜಾರ ಗುರು ಆದಂತ ಸಂತ ಶ್ರೀ ಶ್ರೀ ಸೇವಾಲಾಲ್ ಮಹಾರಾಜರು ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ ಜೈ ಹಿಂದ್ ಜೈ ಕರ್ನಾಟಕ ಮಾತೆ ನಮಸ್ತೆ ಗುರುಗಳೇ

  • @nagarajgowdrum2559
    @nagarajgowdrum2559 2 роки тому +14

    ಗಣೇಶ ಹಬ್ಬದ ಶುಭಾಶಯಗಳು ಮತ್ತು ಸಾವರ್ಕರ್. ಹಬ್ಬದ ಶುಭಾಶಯಗಳು

  • @vishwanathshettar1093
    @vishwanathshettar1093 2 роки тому +13

    Wonderfull message sir Jai Hind Jai Karnataka 🙏🇮🇳🙏

  • @VandeMataram64
    @VandeMataram64 2 роки тому +4

    Thanks!

    • @MediaMastersKannada
      @MediaMastersKannada  Рік тому +1

      ಧನ್ಯವಾದ. ನಿಮ್ಮ ಈ ಮೊತ್ತ ಖಂಡಿತ ಸದ್ಬಳಕೆಯಾಗಲಿದೆ.

  • @anubaligar6733
    @anubaligar6733 2 роки тому +2

    ನಿಮ್ಮ ವಾಯ್ಸ್ ಕೇಳಿದ್ರೇನೇ ಇನ್ನು ಒಮ್ಮೆ ಕೇಳಬೇಕು ಅನ್ಸತ್ತೆ ಸರ್ 🙏🏼

  • @pavanakumarkulkarni9073
    @pavanakumarkulkarni9073 2 роки тому +13

    ltte ರಕ್ತ ಚರಿತ್ರೆ.. very trilling

  • @Kiranvsk
    @Kiranvsk 2 роки тому +13

    ಬೆಳವಾಡಿ ಮಲ್ಲಮ್ಮ ಕೆಳದಿ ಚೆನ್ನಮ್ಮರ ಬಗ್ಗೆ ವಿಡಿಯೋ ಮಾಡಿ

  • @basavarajjee1838
    @basavarajjee1838 2 роки тому +2

    ಜೈ ಹಿಂದ್ ಸರ್ 🚩🚩🚩🚩🚩

  • @world3725
    @world3725 2 роки тому +5

    ಅದ್ಭುತ 🙏🔥🔥

  • @honnurapparamanna9113
    @honnurapparamanna9113 2 роки тому +4

    ,ಸರ್ ದ್ವನಿ ನಿನಗೆ ತುಂಬಾ ಇಷ್ಟ ಸರ್

  • @shanmukhm9190
    @shanmukhm9190 2 роки тому +13

    ಜೈ ಹಿಂದ ಜೈ ಕರ್ನಾಟಕ💞

  • @bhm3651
    @bhm3651 2 роки тому +6

    Waited for this episode

  • @marutijalihal234
    @marutijalihal234 2 роки тому +5

    ಜೈ ಹಿಂದ್ ಜೈ ಕರ್ನಾಟಕ

  • @shivukannal3536
    @shivukannal3536 2 роки тому +3

    ಜೈ ಹಿಂದ್ ಸರ್ 🙏🙏🙏🙏

  • @akshaysagar8289
    @akshaysagar8289 2 роки тому +2

    ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್

  • @nandeeshbelagavi564
    @nandeeshbelagavi564 2 роки тому +4

    Present situation Karnataka ರಾಜಕೀಯದಿಂದಾಗುವ ಸಾಮಾನ್ಯ ಜನರಿಗೆ ಆಗುವ ಅನ್ಯ ಯದ ಬಗ್ಗೆ video madari sir

  • @yashavathmn7769
    @yashavathmn7769 2 роки тому +2

    Super information sir

  • @kumraswamykumy4232
    @kumraswamykumy4232 2 роки тому

    ಇವತ್ತಿನ ರಾಜಕೀಯ ಪಕ್ಷಗಳು ನಿಮ್ಮ ವಿಡಿಯೋಗಳನ್ನು ನೋಡಬೇಕು ರಾಜಕೀಯಕ್ಕೆ ಸಂಬಂಧಪಟ್ಟ ಮಾತುಗಳನ್ನು ಕೇಳಬೇಕು ನೀವು ಮಾತನಾಡುವುದೇ ಗೊತ್ತಾಗಲ್ಲ ಸರ್ ಅವರಿಗೆ ಮುಟ್ಟಿ ನೋಡ್ಕೋಬೇಕು ಆತರ ಹೊಡಿತೀರಾ... ವಾವ್ ಏನ್ ಪಾಯಿಂಟ್ಸ್ ಅದು ನನಗಿಂತ ತುಂಬಾ ಇಷ್ಟ ಸರ್ ಅದರಲ್ಲೂ ನಿಮ್ಮ ವಾಯ್ಸ್ ಇದಿಯಲ್ಲ ಬ್ಯೂಟಿಫುಲ್ ಒಂದು ಮೀಡಿಯಾಕೆ ಬೇಕಾಗಿದ್ದು. ಮಾತಿನ ಖದರ್ ಮಾತನ್ನು ಹೇಳುವ ಶೈಲಿ ಹಾಗೂ ಎಲ್ಲೂ ಒಂದು ವ್ಯಕ್ತಿತ್ವನಾ ಡ್ಯಾಮೇಜ್ ಮಾಡ್ದಂಗ್ ಮಾತಾಡು ನಿಪುಣತೆ ಹಾಗೂ ಜಾಕಿಚಕ್ಕತೆ ತುಂಬಾ ಇಷ್ಟ ಸರ್

  • @venkatakrishnabhath986
    @venkatakrishnabhath986 2 роки тому +1

    🙏 great information 👍

  • @kothval5379
    @kothval5379 2 роки тому +1

    So e sarani sanchike mugiyoke innu swalpa episodes beku ansutte , adhu ltte Prabhakaran saayode last episode Alva gurugale , Benki inth interesting news nim channel Alli kelodrali Maja 😍😍

  • @prakashsurya1007
    @prakashsurya1007 2 роки тому

    Most useful information thank you sir

  • @vajapegouda5887
    @vajapegouda5887 2 роки тому +2

    Spg bagge video madi sir

  • @ಹಿಂದೂಹುಲಿ-ರ6ದ
    @ಹಿಂದೂಹುಲಿ-ರ6ದ 2 роки тому +1

    ಸರ್ ದಯವಿಟ್ಟು ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿಯರ ನಡುವೆ ಇದ್ದಂತಹಾ ಭ್ರಾತೃತ್ವದ ಪ್ರೀತಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @nikhilnikhil713
    @nikhilnikhil713 2 роки тому +2

    Gurujii british india bage vedio madi

  • @savitakarajagi6063
    @savitakarajagi6063 2 роки тому +3

    Tq u sir❤️

  • @arjunprabugol
    @arjunprabugol 2 роки тому +1

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @Rk.........
    @Rk......... 2 роки тому +3

    Jai shri ram 🚩🚩

  • @bhagyarajm1786
    @bhagyarajm1786 2 роки тому +2

    Thanks for u sir

  • @gangarajus1681
    @gangarajus1681 2 роки тому +2

    Namaste gurugale

  • @rssharma9
    @rssharma9 2 роки тому +11

    Fascinating series, Sir. I didn't know all of these details about Sri Lanka's history. And your presentation is powerful 🙏

  • @K.RANGANATHA.KUMAR.9581
    @K.RANGANATHA.KUMAR.9581 2 роки тому +1

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್

  • @swathimahe7120
    @swathimahe7120 2 роки тому +1

    Live form Vijaynagar

  • @prasadimysore
    @prasadimysore 2 роки тому +2

    Super

  • @sushanthb4506
    @sushanthb4506 2 роки тому +1

    🙏👉I like it your channel 👍😊
    👍 It's realy good fact👍
    I like this fact👍

  • @latheeshkudekallu9429
    @latheeshkudekallu9429 2 роки тому +1

    ಅಮರ ಸುಳ್ಯ ಬಂಡಯ ಬಗ್ಗೆ ವಿಡಿಯೊ ಮಡಿ ಸರ್ ಪ್ಲಿಸ್

  • @manojmanoj3099
    @manojmanoj3099 2 роки тому +1

    Good 👍anna

  • @shanthudesai9420
    @shanthudesai9420 2 роки тому +8

    🙏🙏👌👌

  • @rajeshreddy7
    @rajeshreddy7 2 роки тому +2

    ನಮಸ್ತೆ ಗುರುಗಳೇ

  • @ravindrakg1628
    @ravindrakg1628 2 роки тому +1

    Please tell us about Vijayanagara Empire

  • @ಏಕಾಂಗಿ-ಝ2ಥ
    @ಏಕಾಂಗಿ-ಝ2ಥ 2 роки тому +1

    ನಿಮ್ಮಿಂದ ಕದಿ ಬೇಕ್ ಅಂದ್ರೆ ನಿಮ್ಮ ವಾಯ್ಸ್ ಮತ್ತು ನಿಮ್ಮ ಪ್ರಭುದತೆ...

  • @manjuviju7244
    @manjuviju7244 2 роки тому

    Sir please make a video about vishwakarma... 🙏🙏🙏🙏

  • @suryavs5836
    @suryavs5836 2 роки тому +7

    Sir please please yake LTTE yake RANASINGE PREMA DAS kondha reason henu heli sir 🙏🙏🙏

  • @mahadeva5282
    @mahadeva5282 2 роки тому +2

    ಹಾಯ್ ಗುರುಗಳೆ

  • @kashinathbiradar9741
    @kashinathbiradar9741 2 роки тому

    ಮೊದ್ಲ.ಲೈಕ್.ಸೂಪರ್.

  • @thribhuvanchakravarthy111
    @thribhuvanchakravarthy111 2 роки тому

    ವಿಜಯನಗರದ ಸಾಮ್ರಾಜ್ಯ ವೀರರ ಬಗ್ಗೆ the nine unknown ashok tablout mundy book written ಬಗ್ಗೆ ತಿಳಿಸಿ

  • @santhoshhaihaibestnewschan8706
    @santhoshhaihaibestnewschan8706 2 роки тому +3

    Sir niv futuer karnataka cm agbeku yak agbardu

  • @erannasingherannasingh3851
    @erannasingherannasingh3851 2 роки тому +1

    ಜೈ ಶ್ರೀ ಕೃಷ್ಣ

  • @vinod2783
    @vinod2783 2 роки тому +2

    Hennu honnu mannu murara mele Ellara kannu tillkondu matadi

  • @vasudevanavada8466
    @vasudevanavada8466 2 роки тому

    Sooper sir

  • @Kannadiga2301
    @Kannadiga2301 2 роки тому

    Nice 👌 video sir

  • @TYallu779
    @TYallu779 2 роки тому +3

    👌

  • @Spidygamer63
    @Spidygamer63 2 роки тому

    Bro #youtube channel creat maado bagge video maadi pls 🙏

  • @sportsyoutubechannelinkann6114
    @sportsyoutubechannelinkann6114 2 роки тому

    😇🥰ಸರ್ ನಿಮ್ಮ ವಾಯ್ಸ್ ಚೆನ್ನಾಗಿದೆ ನಾನು ನ್ಯೂಸ್ ಚಾನೆಲ್ ನೋಡೋದಕ್ಕಿಂತ ನಿಮ್ಮ ಮೀಡಿಯಾ ಮಾಸ್ಟರ್ ಚಾನಲ್ ದಿನಾಲು ನೋಡ್ತೀನಿ ಸರ್👿👿 ಪಾಕಿಸ್ತಾನ ಉಗ್ರ ಸೇನೆಗಳು ಹೇಗೆ ಹುಟ್ಟಿಕೊಂಡು ಸರ್ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ 🙏🙏

  • @nagarajgowdrum2559
    @nagarajgowdrum2559 2 роки тому +2

    Waiting

  • @Spidygamer63
    @Spidygamer63 2 роки тому

    Sir UA-cam channel creat maado bagge video maadi pls 🙏

  • @jayachandru858
    @jayachandru858 2 роки тому +4

    ಮೊದಲ ನೋಡುಗ ನಾನೆ

  • @chiyaan3089
    @chiyaan3089 2 роки тому +1

    ! Boss 💙✨

  • @pavansarode7105
    @pavansarode7105 2 роки тому +2

    Hi sir

  • @manoharreddy4274
    @manoharreddy4274 2 роки тому

    Super super 🙏

  • @K.RANGANATHA.KUMAR.9581
    @K.RANGANATHA.KUMAR.9581 2 роки тому

    ನಮಸ್ತೆ ರಾಘವೇಂದ್ರ ಸರ್

  • @hulagappahulagappa6097
    @hulagappahulagappa6097 2 роки тому +5

    ❤️❤️

  • @manojmanoj3099
    @manojmanoj3099 2 роки тому +3

    👍🙏🙏🙏💟

  • @AN-qp3li
    @AN-qp3li 2 роки тому

    Sir nivu one news channel open madi sir

  • @puneethkumar6862
    @puneethkumar6862 2 роки тому

    ಸರ್ ನಮಸ್ತೆ ಭಾರತದ ಸ್ವಾತಂತ್ರ್ಯದ ಬಗ್ಗೆ ತಿಳಿಸಿ ಸರ್ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಷ್ಟು ಹೋರಾಟಗಾರರು ಹೊರ ಬಂದಿಲ್ಲ

  • @kiranbadiger9398
    @kiranbadiger9398 2 роки тому +1

    Upsc bagge video madi sir

  • @Dhakshinakannada-1966
    @Dhakshinakannada-1966 2 роки тому +3

    🙏🙏🙏

  • @suryavs5836
    @suryavs5836 2 роки тому +3

    Sir nivu helidire Prema dasa LTTE goskara Indian peace keeping vapasu kalsudru antha but estu help madudre LTTE RANASINGE PREMA DAS Nana yake kondru reason heli sir please please please🤔🙏🙏🙏

  • @jayanthiboudh8415
    @jayanthiboudh8415 2 роки тому

    Sir in New joined

  • @mailarappa.lingadalli8489
    @mailarappa.lingadalli8489 2 роки тому

    ಕೂತುಹಲದಿಂದ ಕಾಯ್ತಾ ಇದ್ದೆ ಗುರುಗಳೆ ......

  • @kumraswamykumy4232
    @kumraswamykumy4232 2 роки тому

    ಸರ್ ನಾನು ಓದಿರೋದು ಕಮ್ಮಿ ತಿಳಿದು ತಿಳಿಯದೆ ಅಕ್ಷರಗಳು ತಪ್ಪಿದ್ದರೆ ಕ್ಷಮಿಸಿ ನಾ ಮಾಡಲು ಕಾಮೆಂಟ್ಗಳು

  • @kumarsark5921
    @kumarsark5921 2 роки тому +3

    💛💛💛💛
    ♥️♥️♥️
    💛💛
    ♥️

  • @ishwarcm4221
    @ishwarcm4221 2 роки тому

    Laxmi ganapati mele matta sarswati mele kai ittala andara Laxmi na doddaki

  • @arjunindushekarsubbanna8104
    @arjunindushekarsubbanna8104 2 роки тому +2

    🙏🤝

  • @rajesharajesh282
    @rajesharajesh282 2 роки тому +2

    🙏🙏🙏🌹🌹🌹❤️❤️❤️

  • @celebritys.reactions845
    @celebritys.reactions845 2 роки тому

    Sir please please ಸ್ಪೇಸ್ ಬಗ್ಗೆ ವೀಡಿಯೋ ಮಾಡಿ sir nivu Alians ಬಗ್ಗೆ Plz ಸರ್🥰🙏✌️🤟

  • @siddegowda6667
    @siddegowda6667 2 роки тому +1

    🙏🏽👍👍👍🙏🏽🙏🏽🙏🏽

  • @bandenawaz448
    @bandenawaz448 2 роки тому +3

    🇮🇳🇮🇳

  • @ganeshnayaksagar4755
    @ganeshnayaksagar4755 2 роки тому

    Yes

  • @kumraswamykumy4232
    @kumraswamykumy4232 2 роки тому

    ನನಗೊಂದು ಅವಕಾಶ ಕೊಡಿ ಸರ್ ನಿಮ್ಮನ್ನು ಮೀಟ್ ಮಾಡಿ ನಿಮ್ಮತ್ರ ತುಂಬಾ ಮಾತಾಡಬೇಕು

  • @nageshanagesh6030
    @nageshanagesh6030 2 роки тому

    Surapurada raja ra bhage helli

  • @nageshanagesh6030
    @nageshanagesh6030 2 роки тому

    Sir please

  • @ashokirkal5850
    @ashokirkal5850 2 роки тому

    ಮಾಡಿದೊಣ್ಣೋ ಮಹಾರಾಯ

  • @Pavansgame
    @Pavansgame 2 роки тому

    ಮಾಡಿದುಣ್ಣೋ ಮಾರಾಯಾ 😂😂😂

  • @dilipka6528
    @dilipka6528 2 роки тому

    Oh

  • @cinephilever
    @cinephilever 2 роки тому

    ಇನ್ನೂ LTTE ಇದೆಯಾ???

  • @veerumandi9735
    @veerumandi9735 2 роки тому +1

    Don't tell lie .srilanka government not gived weapon to LTTE u don't no real history

    • @SanthoshKumar-op8ew
      @SanthoshKumar-op8ew 2 роки тому

      No never mentioned government directly supply to ltte he tells everything is correct see full video

  • @mallikarjunbagewadi5024
    @mallikarjunbagewadi5024 2 роки тому +2

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ

  • @sharanukandakura
    @sharanukandakura 2 роки тому +2

    Super

  • @anandak4491
    @anandak4491 2 роки тому

    Nice information sir

  • @prabhakar5131
    @prabhakar5131 2 роки тому +2

    👌👌

  • @bslgbslg1800
    @bslgbslg1800 2 роки тому +2

    Hi sir

  • @bharathagowda5888
    @bharathagowda5888 2 роки тому

    🙏🙏