Yavudhu sir, mukya wahini, thu ee some dharidra vywasthege.even one madhuwe hagi, namha padige navu eruthivi yara sahawasa bheda handru bidalla some peoples and departmenters.
99% naxalite live in town itself... kerala naxalite all roam in innova n Scorpio suv car.. no concept of living in forest.. even veerappan not spent his 50% life in forest..😮😮😂😂
ಸುರೇಶ ಬಿಳಿಗಿರಿ ಅವರಿಗೆ ಇರೋ knowledge ಈಗಿನ ಯಾವದೋ ರಿಪೋರ್ಟ್ ಗೆ ಇಲ್ಲಾ ಆದ್ರು ಎಷ್ಟು ಸಿಂಪಲ್ ಆಗಿ ಇದಾರೆ 🙏💐💐
ತುಂಬಾ ಒಳ್ಳೆಯ ಸಂದರ್ಶನ.👏
ನಕ್ಸಲರ ಪ್ರತಿ ಚಟುವಟಿಕೆ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ಸರ್. ನಿಜವಾಗಿಯೂ ನಕ್ಸಲರ ಬಗ್ಗೆ ತುಂಬಾ ಅಚ್ಚರಿಯ ಮಾಹಿತಿಗಳನ್ನು ನೀಡಿದ್ದೀರ ಸರ್.
Yella .Mahithi .kottiddiriri..Neevu. Avrannu. Yake. Sari. Darige. Thandilla
ತುಂಬಾ ಒಳ್ಳೆಯ ಸಂದರ್ಶನ ಮುಂದುವರೆಸಿ🎉
ಇಬ್ಬರ ಸಂಭಾಷಣೆ ತುಂಬಾ ಚೆನ್ನಾಗಿ ಇದೆ ಇನ್ನು ಸ್ಟೋರಿ ಹಂಚಿಕೊಳ್ಳಿ ಸರ್
ಅದ್ಭೂತ ಮೇಡಮ್ ಇನ್ನು ಸ್ವಲ್ಪ ಮಾಹಿತಿ ಕೇಳಿ ಅವ್ರ್ನ
Naxalite ರೂ ಈ ರೀತಿಯ ಹೋರಾಟ ಮಾಡುವ ಅವಶ್ಯಕತೆ ye ಇಲ್ಲಾ. ಎಲ್ಲವೂ ಬಹಳ ಸುಧಾರಿತ ವಾಗಿದೆ
Same sudeep voice,,,
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ
Madam interview this person more we are getting Good and correct information from this journalist ❤
Very informative.
Olleya sandarshana madum
ಅಯ್ಯಪ್ಪೋ ಹೆಬ್ಬಾವನ್ನು ತಿನ್ನುತ್ತಾರೆ ಎನ್ನುವುದನ್ನು ಕೇಳಿ ಅಚ್ಚರಿಯಾಯಿತು. ಇಂತಹ ಲೈಫ್ ಅವರಿಗೆ ಯಾಕೆ ಬೇಕು ಅಂತ.?
rochaka sangathigalu..olleya sandarshana...munduvaresi
ಮಾಜಿ ನಕ್ಸಲ್ ರನ್ನ ಸಂದರ್ಶನ ಮಾಡಿ ಇನ್ನಷ್ಟು interesting ಮಾಹಿತಿ ಹಂಚಿಕೊಳ್ಳಬಹುದು
ತುಂಬಾ ಧನ್ಯವಾದಗಳು
ಬದುಕೋಕೆ ಇಷ್ಟು ಕಷ್ಟ ಅಂದಮೇಲೆ ಇನ್ನು ಹೋರಾಟ ಮಾಡೋದು ಎಲ್ಲಿಂದ ಬಂತು..
ಹೆಬ್ಬಾವು ತಿನ್ನುವುದು, ಕೆಲವು ವರ್ಗಗಳಲ್ಲಿ ಸಹಜ...
Snake cleaning video upload madi
ನೆಟ್ಟಗೆ ಊಟ ಮಾಡದೇ, ಭಯವಿಲ್ಲದೆ ಸ್ವತಂತ್ರವಾಗಿ ಓಡಾಡದೆ ಯಾಕೆ ಬೇಕು ಇದು
ಅಲ್ಲಾ ಅಲ್ಲಿ ಅವರು ಪ್ರೆಗ್ನೆಂಟ್ ಆದ್ರೆ ಇವ್ರು ಇಲ್ಲಿ ನಡೆಯಕ್ಕೆ ಯಾಕೆ ಆಗಲ್ಲ😂 03.03 ಕೂಲಂಕುಷವಾಗಿ ಕೇಳಿ .
ಮುಂದಿನ ಎಪಿಸೋಡ್ ಗಳನ್ನ ಮಾಡಿ.
Full vedio cut cut beda ok
Sir,some murkharu, dhadaru chire koothaware. Bhushiwantharu beedhili edhare halwa sir????? Ne evu one thara hididh kodoru edhakke solution khandu ediyoru halla.
Supar
Yavudhu sir, mukya wahini, thu ee some dharidra vywasthege.even one madhuwe hagi, namha padige navu eruthivi yara sahawasa bheda handru bidalla some peoples and departmenters.
Vistumoorthi yaliyavs
Sir please nivu heldodu nija
Pakistan alli naxal ru iddhara sir?
ಮುಸ್ಲಿಂ ರು ಎಲ್ಲಿರ್ತಾರೋ ಅಲ್ಲಿ ನಕ್ಸಲರ ಅವಶ್ಯಕತೆ ಇರಲ್ಲ...
ಎಡಪಂಥೀಯರು ಇದ್ದರೆ ನಕ್ಸಲ್ಸ್ ಇಲ್ಲ. ಜಿಹಾದಿಗಳ ಪಾಕಿಸ್ತಾನದಲ್ಲಿ ಹಿಂಸೆ ಕೃತ್ಯ ಮಾಡುತ್ತಾರೆ
Khangres terarist agent s eddare 💣💣💣💣💣
Edu s.m krishna kele
Yallari hottu edu yake
I
99% naxalite live in town itself... kerala naxalite all roam in innova n Scorpio suv car.. no concept of living in forest.. even veerappan not spent his 50% life in forest..😮😮😂😂
Right 👍, these fabricated stories are often misleading.
ನಿಜವಾದ ಮಾತು.