"ಮೂಡಿಗೆರೆ ತೋಟದಲ್ಲಿ 12 ಅಡಿ ಕಾಳಿಂಗ ಹಿಡಿವ ಕಾರ್ಯಾಚರಣೆ!-E02-Arif Charmadi-KALAMADHYAMA-Kalinga Snake

Поділитися
Вставка
  • Опубліковано 6 січ 2025

КОМЕНТАРІ • 270

  • @louissamuel6108
    @louissamuel6108 Місяць тому +50

    ಜೀವ ಒತ್ತೆ ಇಟ್ಟು ಮಾಡುವ ಕೆಲಸಕ್ಕೆ ಅಭಿನಂದನೆಗಳು ಸಾರ್

  • @shreyasshetty3036
    @shreyasshetty3036 2 місяці тому +28

    ಗೌರಿ ಶಂಕರ್ ಸರ್ ಅವ್ರು ತುಂಬಾ ಚೆನ್ನಾಗಿ ರೆಸ್ಕ್ಯೂ ಮಾಡತಾರೆ

  • @ChandruA.K-ri8gb
    @ChandruA.K-ri8gb 2 місяці тому +57

    ಗೌರೀಶ್ ಕಾಳಿಂಗ ಫೌಂಡೇಶನ್ legend of kaaling

  • @dileepadili2476
    @dileepadili2476 2 місяці тому +105

    ಅವರು ಹಾವಿನ ಸಂರಕ್ಷಣೆ ಮಾಡಿದ್ದಾರೆ ಅದು ಅವರ ಪ್ರಾಣ ಲೆಕ್ಕಿಸದೆ, ಅವರು ಮಾಡಿದ ಕೆಲಸಕ್ಕೆ ಪ್ರೋತ್ಸಾಹ ನೀಡದೆ ಅವರನ್ನೇ ನಿಂದಿಸುವ ಮೂರ್ಖ ಜನಗಳೊಂದಿಗೆ ನಮ್ಮ ಜೀವನ ಎಂಥ ವಿಪರ್ಯಾಸ.....
    ನಾವು ಒಳ್ಳೆಯ ಕೆಲಸ ಮಾಡುವುದಿಲ್ಲ ಆದರೆ ಮಾಡುವವರ ನಿಂದಿಸುವುದನ್ನು ಬಿಡಲ್ಲ. ಇದೇ ಮಾನವನ ಗುಣ

    • @shivashivalingaiah9256
      @shivashivalingaiah9256 Місяць тому +1

      ನೋಡಿದರೆ ಭಯವಾಗುತ್ತದೆ ಅಂಥದರಲ್ಲಿ ಧೈರ್ಯ ಮಾಡಿ ಹಿಡಿದಿದ್ದಾರೆ ಅದರಲ್ಲೊಂದು ಕೊಂಕು ಮಾತು

    • @laxmanPrabhu-l4r
      @laxmanPrabhu-l4r Місяць тому

      @@dileepadili2476 ಹಾವು ರಕ್ಷಣೆ ಮಾಡುವುದು ಒಳ್ಳೆದ ಆದರೆ. ಆತಂಕವಾದಿ ಮಾಡುವುದು ಒಳ್ಳೇದೇ ನನ್ನ ಪ್ರಕಾರ.

  • @bharatics2660
    @bharatics2660 2 місяці тому +228

    ಒಳ್ಳೆಯ ವಿಡಿಯೋ ಮಾಡುವಿರಿ ಆದರೇ,,,,, ಅತಿಯಾದ ಅದಿಕ್ ಪ್ರಸಂಗ ತರಾ ಆಡುವಿರಿ

    • @dsg5956
      @dsg5956 2 місяці тому +5

      First time kalinga nodthidaralla so adakke excite agidare

    • @hanumantharajuvt304
      @hanumantharajuvt304 2 місяці тому +12

      ಪರಮೇಶ್ ಗಾಬರಿ ಜಾಸ್ತಿ ಎಲ್ಲ ಕೇಳುತಾರೆ ಕೆಲಸಕ್ಕೆ ಬಾರದ ಮಾತು ಕಡಿಮೆ ಮಾಡಿ

    • @indirakrishnamurthy3728
      @indirakrishnamurthy3728 Місяць тому +6

      ಬಹಳ ಆಸಕ್ತಿಕರವಾದ ವೀಡಿಯೋ. ಒಳ್ಳೆಯ ಕಾರ್ಯ ಮಾಡುತ್ತಿರುವ ಆ ಮುಸ್ಲಿಮ್ ಬಂಧುವಿಗೆ ನಮ್ಮ ಅನಂತ ವಂದನೆಗಳು.

    • @sunilnayaktrekker5320
      @sunilnayaktrekker5320 Місяць тому +2

      💯 neja

  • @Adiveppa.B.Angadi
    @Adiveppa.B.Angadi Місяць тому +23

    ಪರಂ ನಿಮಗೆ ಸ್ವಲ್ಪನೂ ಗಂಭೀರತೆ ಇಲ್ಲ ಅಲಾ... ಅವರಿಗೆ ನಿಮ್ಮಿಂದ ತುಂಬಾ ಕಿರಿಕಿರಿ ಆಗಿದೆ ಅಣ್ಣಾ

  • @AshwathShetty-c7h
    @AshwathShetty-c7h Місяць тому +8

    ಒಬ್ಬ ಅಪ್ರಬುದ್ಧ ಸಂದರ್ಶಕ😅

  • @thentsh523
    @thentsh523 2 місяці тому +21

    ನಮ್ಮ ಮೂಡಿಗೆರೆ ಯ ಆರಿಫ್ ಅಣ್ಣಾ ❤

  • @savisavi5082
    @savisavi5082 2 місяці тому +31

    ಮೂಡಿಗೆರೆ ನಮ್ಮೂರು..❤

    • @nimmageleya31
      @nimmageleya31 2 місяці тому +2

      Nima uru nodiddini super medom super place charmadi ghat alle barodu houdu tane

    • @UjwalSandeep
      @UjwalSandeep 2 місяці тому

      Namma ooru mudigere gonibeedu

    • @nimmageleya31
      @nimmageleya31 2 місяці тому

      @@UjwalSandeep bro Nima uru super bro namdu Gangavathi bro

  • @prakashs7747
    @prakashs7747 Місяць тому +3

    ದೊಡ್ಡ ‌ಸಾಹಸದ ಕೆಲಸ ಮಾಡಿದ್ದೀರಿ ಸಾರ್... ಧನ್ಯವಾದಗಳು ತಮಗೆ

  • @HooveGowda
    @HooveGowda Місяць тому +2

    ಧನ್ಯವಾದ ಗಳು ಆರಿಫ್

  • @VinaykumarcsAnnamalaicv-qw1ee
    @VinaykumarcsAnnamalaicv-qw1ee 2 місяці тому +44

    ಸ್ವಲ್ಪ ಅಚ್ಚರಿಯಾಗಿ ವರ್ತಿಸೋದ್ನ ಕಮ್ಮಿ ಮಾಡಿ ನೀವು ಅಷ್ಟು ಅಮರಾಯಕರ ????

  • @ArunkumarArunkumar-mu9nz
    @ArunkumarArunkumar-mu9nz 3 дні тому

    ಆರಿಫ್ ಅಣ್ಣ 🙏❤️

  • @sandeephd8460
    @sandeephd8460 2 місяці тому +7

    Arif bhai interview so interesting pls continue param sir

  • @Specialckm
    @Specialckm Місяць тому +4

    ನಮ್ಮ ಮೂಡಿಗೆರೆ ❤❤

  • @MithunSChakravarthyMs
    @MithunSChakravarthyMs 2 місяці тому +15

    ಓವರ್ ಆಕ್ಟಿಂಗ್ ಮಾಡ್ಬೇಡಿ ನೋಡೋಕ್ ಆಗ್ತಿಲ್ಲ ಇಬ್ರುದು!

  • @come_to_manglore
    @come_to_manglore 2 місяці тому +17

    7:54 - 8:06 Tulu voice 😍

    • @ravindra.bravish8127
      @ravindra.bravish8127 2 місяці тому +1

      Tulu ❤

    • @nishanthsrinivas6336
      @nishanthsrinivas6336 Місяць тому +2

      Obviously Mudigere and Kalasa shared the border with Belthangady and Karkala we speak Tulu as secondary language.

    • @oursurroundings964
      @oursurroundings964 Місяць тому

      ಬಣಕಲ್ ನಲ್ಲಿ ತುಳುವರು ಮತ್ತು ಬ್ಯಾರಿಗಳು ಸಹ ಇದ್ದಾರೆ

  • @s.zakeerhidayathnagara1815
    @s.zakeerhidayathnagara1815 2 місяці тому +1

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @anvith.9631
    @anvith.9631 Місяць тому +5

    ಇಂಬೆ ಯೆರ್ ಮರ್ರೆ ಓವರ್ ಆಕ್ಟಿಂಗ್....

  • @prasannadurgigudi8638
    @prasannadurgigudi8638 Місяць тому

    We appreciate your WORK EFFORT SIR❤

  • @ManjuNatha-ch4bo
    @ManjuNatha-ch4bo Місяць тому

    Super..work..madedare....havanu..rakshesedare...mathu...manshyanege.u...save.maddare..hats.of..

  • @123bvit
    @123bvit 2 місяці тому +2

    What a capture of the rescue of this beautiful creature

  • @MoinPatel-q9j
    @MoinPatel-q9j 2 місяці тому +9

    ಸೂರ್ಯ ಕೀರ್ತಿ, ಗೌರಿಶಂಕರ್ ಸರ್ ರವರಂತಹ ವಿಡಿಯೋಗಳು ತುಂಬಾ ಚೆನ್ನಾಗಿ ಇದ್ವು... ಈ ಮನುಷ್ಯ ಸ್ವಲ್ಪ ನೆಗೆಟಿವ್ ಥಿಂಕ್ ಮಾಡ್ತಾನೆ ಅನ್ನಿಸಿತು... ಬಟ್ ಪರಂ ಸರ್ ನಿಮ್ಮ ತುಂಟಾಟ ಮಾತ್ರ ಸೂಪರ್😅

  • @shrikrishnau2947
    @shrikrishnau2947 2 місяці тому +3

    For a moment I thought you were Javagal Srinath , did anyone else say the same to you?😂....thanks for bringing such wonderful contents. Very nice.

    • @Arunkumar-mh1vp
      @Arunkumar-mh1vp 2 місяці тому +2

      ಸುಮಾರು ವರ್ಷದ ಹಿಂದೆಯೇ ನಾನು ಅವರಿಗೆ ನೀವು ಜಾವಗಲ್ ಶ್ರೀನಾಥ್ ಥರ ಇದೀರಿ ಅಂತಾ ಕಾಮೆಂಟ್ ಹಾಕಿದ್ದೆ ಸರ್

    • @shrikrishnau2947
      @shrikrishnau2947 2 місяці тому

      @Arunkumar-mh1vp Howdu? Same to same kansthare 👍

  • @vivekkini8702
    @vivekkini8702 23 дні тому

    Great achievement.

  • @gangaraju9272
    @gangaraju9272 2 місяці тому +126

    ಕಾಳಿಂಗ ಕಾರ್ಯಾಚರಣೆ ವೇಳೆ ನೀವು ನಡೆದುಕೊಂಡ ರೀತಿ ಇಷ್ಟ ಆಗಿಲ್ಲ ಸರ್

    • @UjwalSandeep
      @UjwalSandeep 2 місяці тому

      ಇಷ್ಟ ಅಲ್ಲಾ ಸ್ವಾಮಿ. ಹಿಡಿಯೋಕ್ಕೆ ಟ್ರೈನಿಂಗ್ ಇಲ್ಲ ಒಂದು ಚೂರು ಸಹ.

    • @blessingvideos3266
      @blessingvideos3266 Місяць тому

      😂

    • @ascend_soul
      @ascend_soul Місяць тому +3

      enke sir innu adke muthu kodbkitha

    • @sushmanth3
      @sushmanth3 26 днів тому

      ಹೌದ ಸರ್ ನೀವೇ ಹೋಗಿ ಹಿಡಿರಿ ಸರ್ 😂

    • @Kattar_RCBian
      @Kattar_RCBian 17 днів тому

      Ayyo sule mangane avradru edudralla , nin agidre hethko thide

  • @DelsonloycrastaCrasta
    @DelsonloycrastaCrasta Місяць тому

    Hats offf great job sir god bless you Arif sir

  • @VinayakumarB-m3i
    @VinayakumarB-m3i 2 місяці тому +2

    8:30 😅😅😅😂😂😂 ಪರಮ್ ಸಾರ್

  • @prabhashankar7295
    @prabhashankar7295 2 місяці тому +1

    Good Job
    Thanks 🙏

  • @ravikumar-yy5td
    @ravikumar-yy5td Місяць тому +1

    ದೇವರು, ನಿಮಗೆಲ್ಲರಿಗೂ ಒಳ್ಳೇದು ಮಾಡಲಿ, ದೇವರ ಕೆಲಸ ಅಂದ್ರೆ ಇದೇನೆ....🙏

  • @pramodnatu9053
    @pramodnatu9053 2 місяці тому +2

    Wonderful It was a quiet dare devil act

  • @lcmahadeva
    @lcmahadeva Місяць тому

    ಸೂರ್ಯ ಕೀರ್ತಿ ಅವ್ರೆ ಸೂಪರ್

  • @narasimhamg7
    @narasimhamg7 2 місяці тому +3

    Good morning 🌅🌅 anna ..,💐💐🤩

  • @SudeepTechinKannada
    @SudeepTechinKannada Місяць тому

    Love from Mudigere❤❤❤

  • @slvishwanath
    @slvishwanath 2 місяці тому +8

    ಎಲ್ಲಾ ಸಂಧರ್ಭಗಳಲ್ಲೂ ತುಂಬಾ ಎಕ್ಸಿಟ್ಮೆಂಟ್ ಒಳ್ಳೇದಲ್ಲ ಪರಂ ಸರ್. ಹುಷಾರ್

  • @laxmanPrabhu-l4r
    @laxmanPrabhu-l4r Місяць тому +1

    ಹಾವು ರಕ್ಷಣೆ ಮಾಡುವರು ಒಳ್ಳೆವರು ಆದರೆ ಆತಂಕವಾದಿ ಮಾಡುವರು ಒಳ್ಳೆವರೇ ನನ್ನ ಪ್ರಕಾರ.

  • @maverick3438
    @maverick3438 2 місяці тому +1

    Indian Bear Grylls ❤ 👏👏👏 ❤️

  • @Adhvik350
    @Adhvik350 2 місяці тому

    ಪರಮ್‌‌ ಸರ್‌ ಮೂಡಿಗೆರೆಗೆ ಸ್ವಾಗತ

  • @trimurthya149
    @trimurthya149 2 місяці тому +5

    ಪ್ರಪಂಚದಲ್ಲೆ ಉದ್ದವಾದ ವಿಷದ ಹಾವು.

  • @RoamMeYo
    @RoamMeYo Місяць тому

    True hero..

  • @mkanilkumar748
    @mkanilkumar748 2 місяці тому

    Great ❤❤❤❤

  • @Rajraju-i2p
    @Rajraju-i2p 13 днів тому

    ಕಾಯಿ ಹೊಡೆಯುವುದು ಎಂದರೆ ಮೌಡ್ಯದ ಪರಮಾವಧಿ

  • @Annapoornima555Anu55
    @Annapoornima555Anu55 Місяць тому +1

    ಅಯ್ಯೋ ಕಲಾ ಮಧ್ಯಮ ಅಣ್ಣಾವ್ರೇ ಜೀವ ಬಾಯಲ್ಲಿ ಬಂದಿರುತ್ತೆ ನಿಮ್ಗ್ ಕಾಳಿಂಗ ಜೊತೆ ಪಯಣ ನಿಜ್ವಾಗ್ಲೂ ಸೂಪರ್ ಹಾರ್ಡ್ ವರ್ಕ್ ಗಿವಿಂಗ್ ಸಮ್ ಟೈಮ್ ಹ್ಯಾಪ್ಪಿ ನೆಸ್ ಅಂತರಲ್ಲ ಹಾಗೇ ಖುಷಿಯಾಗುತ್ಹೆ ನಿಮ್ಮ ಪ್ರತಿ ಒಂದು vedio ಮಿಸ್ ಮಾಡದೇ ನೋಡ್ತಿನಿ ಖುಷಿಯಾಗುತ್ಹೆ ನಮಗೆ ಏನೆ ಆಗ್ಲಿ ಒಳ್ಳೇದ್ ಆಗ್ಲಿ 💐💐💐💐💐

  • @vr9662
    @vr9662 2 місяці тому +1

    Rescue❌ comedy show✅

  • @SyedAsif-zy9ll
    @SyedAsif-zy9ll 2 місяці тому

    Very strong man Arif snake master

  • @mrnobody5220
    @mrnobody5220 Місяць тому +1

    Ayyyaayappoo ammma yalrnu kardbuttalla guru 😅😅😅

  • @vannashahan332
    @vannashahan332 2 місяці тому

    super❤

  • @rajendrawalikar4829
    @rajendrawalikar4829 2 місяці тому

    Great sir

  • @Kvmanik
    @Kvmanik 2 місяці тому +2

    Nammuru mudigere.

  • @user-yi4dt8pf2d
    @user-yi4dt8pf2d 15 днів тому

    Ayyayyo, ayyayyo😂😂😂

  • @samboy180
    @samboy180 Місяць тому

    Excellent job..I have a doubt. Why break coconut while catching snake?

  • @snakearjunchikkamagaluru5408
    @snakearjunchikkamagaluru5408 2 місяці тому

    👌♥️

  • @Rekaa-pt7tx
    @Rekaa-pt7tx Місяць тому

    Part part2
    Part2

  • @prasadtd8559
    @prasadtd8559 Місяць тому +2

    Kayi hodedu snake ideyod first time nodid guruve

  • @anuroopjv
    @anuroopjv 2 місяці тому +15

    It's good not to interview or involve Arif in conversation when he is holding the King Cobra since it is high risk job.

  • @Iamkinggamer-d4y
    @Iamkinggamer-d4y 2 місяці тому +20

    ಸೂರ್ಯಕೀರ್ತಿ ಅವರು ಒಂದು ನಿಮಿಷದಲ್ಲಿ ರೆಸ್ಕ್ಯೂ ಮಾಡುತ್ತಿದ್ದರು 💥

    • @9964980501
      @9964980501 2 місяці тому +4

      ಇವರು ಟ್ರೇನಿಂಗ್ ತಗೊಂಡಿಲ್ಲ ಯಾರಿಂದಲೂ

    • @Comfy_Numb
      @Comfy_Numb 2 місяці тому +3

      Awru Kalinga hidiyalla

    • @nivedita.9089
      @nivedita.9089 2 місяці тому +8

      Kere havalla edhu, baro raja olage hogu anta annoke
      Kalinga sarpa. Hesru kelidiya

    • @Comfy_Numb
      @Comfy_Numb 2 місяці тому

      @@nivedita.9089 😂😂👌

    • @Iamkinggamer-d4y
      @Iamkinggamer-d4y 2 місяці тому

      @@Comfy_Numb ಅವರ ವಿಡಿಯೋ ನೋಡಿ ಬ್ರೋ ಕಾಲಿಂಗ ಅನ್ನು ಹಿಡಿದಿದ್ದಾರೆ ಅವರು

  • @shivakb
    @shivakb 2 місяці тому

    ನಿಮ್ಮ ಕಾರ್ಯಾಚರಣೆಗೆ ನನ್ನದೊಂದು ಸಲ್ಯೂಟ್

  • @DanushDanu-zy1yn
    @DanushDanu-zy1yn Місяць тому +1

    🎉

  • @PallaviPallavi-i2e
    @PallaviPallavi-i2e 7 днів тому

    ಹಿಡಿಯುವ ಸಂದರ್ಭದಲ್ಲಿ ಮಾತಾಡಬೇಡಿ pz

  • @Nalmeyahudugaka18
    @Nalmeyahudugaka18 2 місяці тому

    Mamma uru ❤

  • @yakshaloka0357
    @yakshaloka0357 2 місяці тому +6

    ಮೌಡ್ಯದ ಪರಮಾವಧಿ 😂😂😂😂

  • @Ashshots-y7w
    @Ashshots-y7w 2 місяці тому +4

    Arif great rescue 😮 Hatts off🫡

  • @avinash8972
    @avinash8972 2 місяці тому +2

    Paramesh u r doing good
    Plz don't shout and give ur music
    Especially special effects
    Very disturbing
    Plz take this as suggestion
    Thanks

  • @South_pages
    @South_pages 2 місяці тому +1

    Only omini legend can reach area like these

  • @thilakrathnasshettigar9769
    @thilakrathnasshettigar9769 2 місяці тому +11

    Param kintha olle act madthane 😂😂

  • @dukieepiee1996
    @dukieepiee1996 2 місяці тому +9

    Rescue maadakk barde iravr hatthra ella hogi hype ge buildup ge video maadi over act maado channel.. Kaayi hodithaanathe, next frame alle haavu bag alli..? The rescue was so unethical and very stressful for the snake.. Almost every information in this video is baseless or false.. I’m taking help to bring this video down.. Overall, this video is not safe for both people and snakes..

  • @rameshthotadamoole2600
    @rameshthotadamoole2600 Місяць тому

    👃👍👌

  • @nanuunknown611
    @nanuunknown611 2 місяці тому +1

    Content super Swlpa neat ag behave maad guru 😑

  • @arunexplores
    @arunexplores 2 місяці тому +1

    6:32 sirr 😂😅😂😅

  • @Rachitha-i7b
    @Rachitha-i7b 2 місяці тому

    Sir hebbevu farm tour madi sir at penukonda near pavagada...

  • @divyadineshkunder5026
    @divyadineshkunder5026 Місяць тому

    We really appreciate..kalamaddhyama..do not create vedio on wild animals..... changing place of snake may be harm theire nest with their baby...we like to know from the snake rescuer how they find out weather baby around they area or not???

  • @arifbankal9816
    @arifbankal9816 2 місяці тому

  • @gayathrigowda9129
    @gayathrigowda9129 2 місяці тому +4

    Sir common sense erli havu hidivaga ooo antha sound yalla madbedi and sound madbedi maturity erli salpa

  • @ramachandrapai4654
    @ramachandrapai4654 2 місяці тому +1

    This is old video? Uploaded again.

  • @SangolliRayannaa
    @SangolliRayannaa 2 місяці тому

    Param avare , full professional aagi maadi, adheno bolenath antha dance yella maadbedri....video galij aagutthe

  • @SDp269
    @SDp269 2 місяці тому +8

    Anna ಚಿಕ್ಕಮಂಗಳೂರು ನಲ್ಲಿ ಸ್ನೇಕ್ ಅರ್ಜುನ್ ಅಂತ ಇದ್ದಾರೆ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಅಣ್ಣ

  • @gauthamgomzee2945
    @gauthamgomzee2945 Місяць тому

    Gouri Shankar sir rescue gently with Kalinga. More calm compose🫡

  • @sharath2680
    @sharath2680 2 місяці тому +13

    Param -Please connect this man with Gaurishankar, he needs training, his technique need to improve, he is risking his life

    • @Locationhunterbineeshshorts
      @Locationhunterbineeshshorts 2 місяці тому

      Correct

    • @afreed-123
      @afreed-123 2 місяці тому

      ಇವರಿಗೆ ಯಾರ್ ಕಡೆಯಿಂದನು ಟ್ರೈನಿಂಗ್ ಬೇಕಾಗಿಲ್ಲ ಅಲ್ಲಿ ಒಂದು ವೇಳೆ ಫಾರೆಸ್ಟ್ ಆಫೀಸರ್ ಇಲ್ದೆ ಇದ್ದಿದ್ದರೆ ಅವನು ಅದೇ ಹಾವನ್ನ ಎರಡೇ ನಿಮಿಷಕ್ಕೆ ಹಿಡಿತಿದ್ದ
      ಏನ್ ಮಾಡೋದು ಹೇಳಿ, ಎಲ್ಲದಕ್ಕೂ ಸರ್ಕಾರದ ರೂಲ್ಸ್ ಅಂಡ್ ರೆಗ್ಯುಲೇಷನ್ ಇರುತ್ತಲ್ವಾ ಹೀಗೆ ಹಿಡಿಬೇಕು ಅಂತ

    • @ravichandan9828
      @ravichandan9828 2 місяці тому

      Exactly, much needed for him. If gaurishankar sir watch this video he will only give call to param and ask him to contact

  • @prajwal5727
    @prajwal5727 Місяць тому

    11:58 only legend's can understand 😂

  • @chandbaba390
    @chandbaba390 2 місяці тому +4

    En bro nivu ayyo ayyo anta 😂

  • @yakshaloka0357
    @yakshaloka0357 2 місяці тому +11

    ಪರಂ ಬೀಜ ಬಾಯಿಗ್ ಬಂತಾ 😂😂

  • @gururajgowda8519
    @gururajgowda8519 2 місяці тому +190

    1rs kotre 100 acting madthane 🙏🙏

  • @memorablelife488
    @memorablelife488 2 місяці тому +1

    Forest ge bedodu mathe ediyodu 😅

  • @rsdigitalcreations4
    @rsdigitalcreations4 2 місяці тому +1

    ಮುಕ್ಲ್ಯಾಪ arif

  • @ChandruA.K-ri8gb
    @ChandruA.K-ri8gb 2 місяці тому +11

    He is Not PROFESSIONAL RESCUER BECAUSE HE DOESN'T KNOW HOW TO HANDLE HIGHLY VENOM SNAKE
    DON'T DO THAT AGAIN

    • @Sanjaylovestravel
      @Sanjaylovestravel 2 місяці тому +6

      Agree Gauri Shankar would have handled more professionally

    • @Ileen-x7w
      @Ileen-x7w Місяць тому

      Yes his very unprofessional 😢

  • @Ananda6811
    @Ananda6811 2 місяці тому

    Parama sir Kalinga haahu home tour madi😂😂

  • @sachinck-sj8xh
    @sachinck-sj8xh 2 місяці тому

    Parmesh be in secure place in this places.......

  • @akashshetty674
    @akashshetty674 2 місяці тому +6

    This person is risking others life as well during rescue.... Unprofessional behaviour

  • @mahanandadoddannavar1728
    @mahanandadoddannavar1728 Місяць тому

    Param nima hattir kaaling bandide

  • @sampathk2209
    @sampathk2209 2 місяці тому

    Hii sir

  • @SivuKumar-p9b
    @SivuKumar-p9b 2 місяці тому

    I am foram Mysore

  • @varunayaanvarun5517
    @varunayaanvarun5517 Місяць тому

    Call vava Suresh are just watch his video 😊

  • @babybugger5454
    @babybugger5454 2 місяці тому +19

    Yaako Param, avara tale thinnodu. Let them rescue later ask your doubts. Shyam and Gowri yellara video maadiddare, dont you have idea on snakes, dumb tara question and disturbing them. For you its content but for rescuer its not right. Param yaake astondu over react maadodu, childish tara behaving

    • @simhapratap
      @simhapratap 2 місяці тому +1

      param is theatre actor adike yavagalu over acting ☺️😊😌🙃

  • @entertainingyoukannada7206
    @entertainingyoukannada7206 2 місяці тому

    Anna nammuru

  • @ssshetty1995
    @ssshetty1995 Місяць тому

    Dairyavantaru hagu jana seve maduva bhavane ullavaru matra inta kelasa maada bahudu. Adallade badayi kocchuvavarinda aguvantaddalla.

  • @Siddik857
    @Siddik857 Місяць тому

    Sir he is arif banakal not arif charmadi

  • @StarMalnaaduVijay
    @StarMalnaaduVijay Місяць тому

    ಯಾವ ತೋಟ ದಲ್ಲಿ ಇಡೀದೀದು

  • @saibhandary1361
    @saibhandary1361 Місяць тому

    Tarai daaye aakvar maare...rescue malpunaga inchina pettkammi..seriousness ijjandinakleda paaterondu operation malporchi..

  • @shabeerkhan2600
    @shabeerkhan2600 15 днів тому

    👌👌😂😂😂🥥🥥😂

  • @shreyasshetty3036
    @shreyasshetty3036 2 місяці тому

    ಇದು ಯಾವ್ ಜನ ಮರೆ 😆