ನನಗೆ ಹವ್ಯಕ ಭ್ರಾಹ್ಮಣ ಸ್ನೇಹಿತರು ಇದ್ದಾರೆ. ಶಿವಳ್ಳಿ ಭ್ರಾಹ್ಮಣರಿಗೆ ಹೋಲಿಸಿದರೆ ಇವರು ಅಸ್ಪೃಶ್ಯತೆ ಆಚರಣೆ ಮಾಡುವುದು ಕಡಿಮೆ. 🙏 ಹವ್ಯಕ ಭ್ರಾಹ್ಮಣರು ಕ್ರಷಿಕರು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ❤
ನಿಮ್ಮ ನಿರರ್ಗಳ ಕನ್ನಡ ಕೇಳಿ ತುಂಬಾ ಖುಷಿಯಾಯಿತು. ನಾನು ಕೊಂಕಣಿ ಬ್ರಾಹ್ಮಣ, ಆದರೆ ನಮ್ಮ ಒಡನಾಟ ಹವ್ಯಕರ ಜೊತೆ ತುಂಬಾ. ನಿಮ್ಮ ಅಪ್ಪಟ , ಸ್ವಚ್ಛ ಹಾಗೂ ನಿರರ್ಗಳ ಮಾತು ಮನ ಗೆದ್ದಿತು. All the best💐
ರಂಗನಾಥ... ವೀಡಿಯೋ ನೋಡಿ ಬಹಳ ಆಶ್ಚರ್ಯವೂ, ಆನಂದವೂ ಆಯಿತು. ನಮ್ಮ ಭಾರತದ ಸಾಫ್ಟ್ವೇರ್ ಇಂಜನಿಯರ್ ಸಾಹೇಬರು ಆಸ್ಟ್ರೇಲಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಾಹಿತ್ಯವನ್ನು ಅಭ್ಯಾಸ ಮಾಡಿ ಅರ್ಥ ಮಾಡಿಕೊಂಡು ಇಷ್ಟೊಂದು ದೀರ್ಘಕಾಲ ನಿರರ್ಗಳವಾಗಿ ಸಮುದಾಯದ ಪರಿಚಯವನ್ನು ವಿವರಿಸಿದ ರೀತಿ ಅದ್ಭುತವಾಗಿದೆ. ನಿನ್ನ ಪ್ರಯತ್ನ ಹೀಗೆಯೇ ಮುಂದುವರಿದು ಜಗತ್ ಪ್ರಸಿದ್ಧಿಯಾಗಲಿ ಎಂದು ಹಾರೈಸುತ್ತೇನೆ..B Happy. Bless U all. ❤❤❤.
ಶ್ರೀಯುತ ರಂಗನಾಥರವರೆ ನಾನು ಹವ್ಯಾಕನಲ್ಲ., ಆದರೆ ನೀವು ತಿಳಿಸಿದ ವಿಷಯ ಅಧ್ಬುತ ವಾಗಿದೆ. ನಿಮ್ಮ ವಾಕ್ಚಾತುರ್ಯ, ನೀವು ವಿಷಯವನ್ನು ಪ್ರಸ್ತಾಪಿಸಿದ ರೀತಿ ಅತಿ ಉತ್ತಮವಾಗಿದೆ. ನಿಮಗೆ ದೀರ್ಘದಂಡನ ನಮಸ್ಕಾರಗಳು.
Hello Sir, Glad to know - I'm putting lot of effort to make these videos so that it stays as references to future generations as well. Please watch another 2 parts I have made. There are more videos coming on the way. I have started series on Desi Cows (Govu) as well. Please do watch them and let others know too.
ಹರೇ ರಾಮ! ಎಷ್ಟು ಚೆನ್ನಾಗಿ ವಿವರಿಸಿದ್ದೀರಿ. ವಾಹ್. ನಮ್ಮ ಪೂರ್ವಜರ ಬಗ್ಗೆ ತುಂಬಾ ಹೆಮ್ಮೆ ಎನಿಸಿತು ನಿಮ್ಮ ಮಾತು ಕೇಳಿ. ಹವ್ಯಕರ ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ನಮ್ಮ ಪೂರ್ವಜರಗೆ ಗೌರವ ಸಲ್ಲಿಸೋಣ. ನಾನು ಹವ್ಯಕ ಎನ್ನುವುದಕ್ಕೆ ಬಹಳ ಹೆಮ್ಮೆ ಎನಿಸಿತು 😊🙏🙌👍
ಎಷ್ಟೊಂದು ಒಳ್ಳೆಯ ವಿಷಯಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ತಿಳಿಸಿದ್ದೀರಿ. ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು ಹಾಗೂ ಶುಭಾಶಯಗಳು. ನಿಮ್ಮ ಮುಂದಿನ ಸಂಚಿಕೆಗಳಿಗೆ ಕಾಯುತ್ತೇನೆ. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ 🙏
Excellent work! Thanks for all the hard work put in to create such an informative video ! Appreciate the effort ! Ellinda bandidda heli gottappadu bahala mahatvaddu, adu Navu ellige hogta heluvudanna tilisikodtu 🙏 , wish you the best !
ಪ್ರತಿಯೊಂದು ಜನಾಂಗ, ಉಪಜನಾಂಗಕ್ಕೆ ತನ್ನದೇ ಆದ ಹೆಗ್ಗುರುತು ಇದೆ. ವಿವಿಧ ಸಮುದಾಯಗಳ ರೋಚಕ ಇತಿಹಾಸವನ್ನು ತೆರೆದಿಡುವುದು ಉತ್ತಮ ಪ್ರಯತ್ನ. ಹವ್ಯಕರ ಪರಿಚಯಾತ್ಮಕ ವಿವರಣೆ ಶ್ಲಾಘನೀಯ ಕಾರ್ಯ.
Our sincere thanks to shri shri Raaghaveshwera Bharati Maha swamigalu. Vishnu Gupta vishwa vidya peetam.Gokarna...karnataka...Lot of information could be gathered here about ' Havyaka'.......om namaha shivaya,Jai Hind
Salutations to you Sri Ranganath. The in-depth knowledge in the subject & the eloquence with which you have presented made me sit glued to the video. It’s a store house of valuable information for posterity. Looking forward for your next presentation.
Very nice explanation sir🎉❤.. inspite of being a Kannadiga, i never knew this history.. I had been to Banvasi and Madhukeshwar temple.. simply great 👍👍
ಬ್ರಾಹ್ಮಣರಲ್ಲಿ ಹವ್ಯಕರು ಎಂಬ ಸಣ್ಣ ಸಮುದಾಯ ಇತರ ಬ್ರಾಹ್ಮಣರಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನ. ಅವರ ಆಚಾರ,ಭಾಷೆ, ಬದುಕು ಎಲ್ಲವೂ. ಬನವಾಸಿ ಎಂಬ ಶಬ್ದ ಯಾವಾಗಲೂ ಖುಷಿ ಕೊಡುತ್ತದೆ. ಹವ್ಯಕರ ಬಗ್ಗೆ ಕೇಳಿದ ಮೇಲೆ ಬನವಾಸಿ ಮತ್ತಷ್ಟು ಹೆಮ್ಮೆಯಾಗುತ್ತದೆ
ಹವ್ಯಕರ ಮೂಲದ ಬಗ್ಗೆ ಕೇಳಿ ತುಂಬಾ ಖುಷಿ ಆತು .ಇನ್ನಷ್ಟು ತಿಳಿವಲೆ ಕುತೂಹಲ ಆಯಿದು .ರಂಗನಾಥಣ್ಣನ ವಿಷಯ ಮಂಡನೆ ಭಾರೀ ಲಾಯಿಕ ಆಯಿದು .ನಿರರ್ಗಳವಾಗಿ ಹೇಳುವ ಮಾತಿನ ಶೈಲಿ ಖುಷಿ ಆವುತ್ತು .ನಮಸ್ಕಾರ .ಹವ್ಯಕ ಗ್ರಂಥವ ಓದೆಕ್ಕೂಳಿ ಅನ್ನಿಸುತ್ತು .ಅದು ಎಲ್ಲಿ ಸಿಕ್ಕುಗು ಹೇಳಿ ತಿಳಿಸಿ
So many people as re UA-camrs nowadays without making R&D, But sir you have a good hold on language and given appreciable effort for a single video, I am expecting more such contents...
Wow, Ranga sir! This is incredible-I’ve never seen such a detailed video about Havyakas before. Even though I grew up in Karki(early childhood), I had no idea about this rich 2000-year history. I'm a fan now!👌👍
ಹರೇ ರಾಮ, ಹವ್ಯಕ.....ಚೆನ್ನಾಗಿ ಬಯಿಂದು.ಮುಂ ದುವರಿಸಿ.ಶುಭಾಶಯಂಗೊ..ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ.ಸಂ ಚಾಲಕರು,ಹವ್ಯಕ ಅಧ್ಯಯನ ಕೇಂದ್ರ,ಅ. ಹ.ಮ.ಸ.ಬೆಂಗಳೂರು.
ತುಂಬಾ ಧನ್ಯವಾದಗಳು - ಇಂತಹ ಸಣ್ಣ ಚಾನಲ್ ನ ಗುರುತಿಸಿ, ಪ್ರೊತ್ಸಾಹಿಸಿದ್ದಕ್ಕೆ - ನಾವು ಧನ್ಯ ! 🙏🏻
ತುಂಬಾ ಧನ್ಯವಾದಗಳು - ಇಂತಹ ಸಣ್ಣ ಚಾನಲ್ ನ ಗುರುತಿಸಿ, ಪ್ರೊತ್ಸಾಹಿಸಿದ್ದಕ್ಕೆ - ನಾವು ಧನ್ಯ ! 🙏🏻
ಈ ಪುಸ್ತಕ "ಹವ್ಯಕರ ಇತಿಹಾಸ ದರ್ಶನ" ಎಲ್ಲಿ ಸಿಗುತ್ತದೆ?
ತುಂಬಾ ಆಸಕ್ತಿ ದಾಯಕವಾಗಿದೆ
ಈ ಪುಸ್ತಕ ಎಲ್ಲಿ ಸಿಕ್ಕುಗು? ಕನಿಷ್ಟ ಅಷ್ಟಾದರೂ ವಿವರ ಕೊಟ್ರೆ ಸಾಕು, ಇಲ್ಲಿ ಬೇರೆ ಕಾಮೆಂಟ್ ಹಾಕಿ ಪ್ರಯೋಜನ ಇಲ್ಲೆ.
ನನಗೆ ಹವ್ಯಕ ಭ್ರಾಹ್ಮಣ ಸ್ನೇಹಿತರು ಇದ್ದಾರೆ. ಶಿವಳ್ಳಿ ಭ್ರಾಹ್ಮಣರಿಗೆ ಹೋಲಿಸಿದರೆ ಇವರು ಅಸ್ಪೃಶ್ಯತೆ ಆಚರಣೆ ಮಾಡುವುದು ಕಡಿಮೆ. 🙏 ಹವ್ಯಕ ಭ್ರಾಹ್ಮಣರು ಕ್ರಷಿಕರು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ❤
ನಿಮ್ಮ ನಿರರ್ಗಳ ಕನ್ನಡ ಕೇಳಿ ತುಂಬಾ ಖುಷಿಯಾಯಿತು. ನಾನು ಕೊಂಕಣಿ ಬ್ರಾಹ್ಮಣ, ಆದರೆ ನಮ್ಮ ಒಡನಾಟ ಹವ್ಯಕರ ಜೊತೆ ತುಂಬಾ. ನಿಮ್ಮ ಅಪ್ಪಟ , ಸ್ವಚ್ಛ ಹಾಗೂ ನಿರರ್ಗಳ ಮಾತು ಮನ ಗೆದ್ದಿತು. All the best💐
ಹವ್ಯಕರ ಬಗ್ಗೆ ತುಂಬಾ ಚೆನ್ನಾಗಿ ಆಧಾರ ಸಹಿತವಾದಗಿ ಎಲ್ಲರಿಗೂ ತಿಳಿಯುವಂತೆ ಮಾಡಿದ್ದೀರಿ. ಧನ್ಯವಾದಗಳು
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನನಗೆ ಹವ್ಯಕರ ಬಗ್ಗೆ ಉತ್ತಮ ಅಭಿಪ್ರಾಯ ಇದೆ.
ರಂಗನಾಥ... ವೀಡಿಯೋ ನೋಡಿ ಬಹಳ ಆಶ್ಚರ್ಯವೂ, ಆನಂದವೂ ಆಯಿತು. ನಮ್ಮ ಭಾರತದ ಸಾಫ್ಟ್ವೇರ್ ಇಂಜನಿಯರ್ ಸಾಹೇಬರು ಆಸ್ಟ್ರೇಲಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಾಹಿತ್ಯವನ್ನು ಅಭ್ಯಾಸ ಮಾಡಿ ಅರ್ಥ ಮಾಡಿಕೊಂಡು ಇಷ್ಟೊಂದು ದೀರ್ಘಕಾಲ ನಿರರ್ಗಳವಾಗಿ ಸಮುದಾಯದ ಪರಿಚಯವನ್ನು ವಿವರಿಸಿದ ರೀತಿ ಅದ್ಭುತವಾಗಿದೆ. ನಿನ್ನ ಪ್ರಯತ್ನ ಹೀಗೆಯೇ ಮುಂದುವರಿದು ಜಗತ್ ಪ್ರಸಿದ್ಧಿಯಾಗಲಿ ಎಂದು ಹಾರೈಸುತ್ತೇನೆ..B Happy. Bless U all. ❤❤❤.
Thanks so much 🙏
ಶ್ರೀಯುತ ರಂಗನಾಥರವರೆ ನಾನು ಹವ್ಯಾಕನಲ್ಲ., ಆದರೆ ನೀವು ತಿಳಿಸಿದ ವಿಷಯ ಅಧ್ಬುತ ವಾಗಿದೆ. ನಿಮ್ಮ ವಾಕ್ಚಾತುರ್ಯ, ನೀವು ವಿಷಯವನ್ನು ಪ್ರಸ್ತಾಪಿಸಿದ ರೀತಿ ಅತಿ ಉತ್ತಮವಾಗಿದೆ.
ನಿಮಗೆ ದೀರ್ಘದಂಡನ ನಮಸ್ಕಾರಗಳು.
ಶುಭಾಶಯ, ಒಳ್ಳೆಯ ವಿಷಯ ಸಂಗ್ರಹ ಮತ್ತು ಪ್ರಸ್ತುತಿ
Super Anna, thankyou
Sir very informative now I can answer to my grand children
Hello Sir, Glad to know - I'm putting lot of effort to make these videos so that it stays as references to future generations as well.
Please watch another 2 parts I have made. There are more videos coming on the way.
I have started series on Desi Cows (Govu) as well. Please do watch them and let others know too.
ಹರೇ ರಾಮ! ಎಷ್ಟು ಚೆನ್ನಾಗಿ ವಿವರಿಸಿದ್ದೀರಿ. ವಾಹ್. ನಮ್ಮ ಪೂರ್ವಜರ ಬಗ್ಗೆ ತುಂಬಾ ಹೆಮ್ಮೆ ಎನಿಸಿತು ನಿಮ್ಮ ಮಾತು ಕೇಳಿ. ಹವ್ಯಕರ ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ನಮ್ಮ ಪೂರ್ವಜರಗೆ ಗೌರವ ಸಲ್ಲಿಸೋಣ. ನಾನು ಹವ್ಯಕ ಎನ್ನುವುದಕ್ಕೆ ಬಹಳ ಹೆಮ್ಮೆ ಎನಿಸಿತು 😊🙏🙌👍
ವಾಹ್ ಇತಿಹಾಸ ವಿವರಣೆ ಸೂಪರ್!👌🙏
It is really an excellent information that is unknown to many people . Fantastically you have made us to know the fact
ಈ ಪುಸ್ತಕ ಬರೆದವರು ನನ್ನ ಕನ್ನಡ ಟೀಚರ್. ಅವರ ಫೋಟೋ ನೋಡಿ ತುಂಬಾ ಸಂತೋಷವಾಯಿತು. ವಿವರಣೆ ತುಂಬಾ ಚೆನ್ನಾಗಿ ಬಂದಿದೆ.
ಹವ್ಯಕ ಮೂಲದ ಸಂಶೋಧನೆಯ ಒಳ್ಳೆಯ ಪ್ರಸ್ತುತಿ. ಧನ್ಯವಾದಗಳು 🙏🏻
ತುಂಬಾ ವೇಗವಾಗಿ ಹೇಳುತ್ತೀರಿ ಸ್ವಲ್ಪ ನಿಧಾನವಾಗಿ ಹೇಳಿದರೆ ಕೇಳಲು ಸುಲಭವಾಗುತ್ತದೆ.
ಅತ್ಯುತ್ತಮ ಪ್ರಯತ್ನ ಮಾಡ್ತ ಇದ್ರಿ. ಧನ್ಯವಾದಗಳು 🙏
ಕಲಸೇ ತಿಮ್ಮಪ್ಪನವರು ನನಗೆ ಕನ್ನಡ ಟೀಚರ್ ಆಗಿದ್ದವರು ಅವರಿಗೆ ಧನ್ಯವಾದಗಳು. ಹವ್ಯಕ ಇತಿಹಾಸ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಬಹಳ ವಿಷಯಾಧಾರಿತ ಮಾಹಿತಿಗಳು,ಹವ್ಯಕರೆಲ್ಲರೂ ತಿಳಿದುಕೊಳ್ಳಬೇಕಾದದ್ದು.ಧನ್ಯವಾದಗಳು
ಇಷ್ಟು ದಿನ ಅಹಿಛತ್ರ ನಮ್ಮ ಮೂಲ ಅಂತ ತಿಳಿದಿದ್ದಿ. ಈಗ ಬನವಾಸಿ ನಮ್ಮ ಮೂಲ ಅಂತ ತಿಳಿದು ಖುಷಿ ಅತು. ಧನ್ಯವಾದಗಳು
Im a HOYSALA KARNATAKA Brahmana i always debate with my panchgrama friend that HAVYAKA Chants/recite good mantra than any others. 👌🏼👌🏼👍🏼👍🏼
ಹೌದು... ಧನ್ಯವಾದಗಳು... ಶಂಕರಾಚಾರ್ಯರ ಸಮಯದಲ್ಲಿ ಹವ್ಯಕರ ಒಡನಾಟವನ್ನು ಮುಂಬರುವ ದಿನಗಳಲ್ಲಿ ಕಾಣಬಹುದು ಅಂದುಕೊಂಡಿದ್ದೇನೆ... 🎉💫💞🙏🙏🙏
ಎಷ್ಟೊಂದು ಒಳ್ಳೆಯ ವಿಷಯಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ತಿಳಿಸಿದ್ದೀರಿ. ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು ಹಾಗೂ ಶುಭಾಶಯಗಳು. ನಿಮ್ಮ ಮುಂದಿನ ಸಂಚಿಕೆಗಳಿಗೆ ಕಾಯುತ್ತೇನೆ. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ 🙏
ಒಳ್ಳೆದಾಯಿದು
ಎಲ್ಲರೂ ಅವರವರ ಸಮಾಜದ ಅಥವ ಬಾಂಧವರ ಪರಿಚಯವನ್ನು ಮಾಡಿ ಕೊಟ್ಟಿದ್ದಾರೆ. ಆದರೆ ಇಲ್ಲಿಯ ತನಕ ಯಾರೂ ನಮ್ಮ ಸಮಾಜದ ಬಗೆಗಿನ ವಿವರಗಳನ್ನು ಇಷ್ಟು ಚನ್ನಾಗಿ ತಿಳಿಸಿದ್ದಿಲ್ಲ. ಧನ್ಯವಾದಗ ಳು
ನಿರೂಪಣೆ ತುಂಬಾ ಚೆನ್ನಾಗಿದೆ ಅನಂತ ಧನ್ಯವಾದಗಳು ಸರ್
ಶ್ರೀಧರಮೂರ್ತಿ ಎಸ್.ಜಿ.
Olleya mahiti. Hechhu gotirlila namma moolada bagge. Aachara, vichara, aahara eladrallu swalpa binnavagida namma moola tilisi kodtairodake dhanayavadagalu
ಹರೇ ರಾಮ. ಅಭಿನಂದನೆಗಳು ನಿಮಗೆ.
Excellent work! Thanks for all the hard work put in to create such an informative video ! Appreciate the effort ! Ellinda bandidda heli gottappadu bahala mahatvaddu, adu Navu ellige hogta heluvudanna tilisikodtu 🙏 , wish you the best !
ಪ್ರತಿಯೊಂದು ಜನಾಂಗ, ಉಪಜನಾಂಗಕ್ಕೆ ತನ್ನದೇ ಆದ ಹೆಗ್ಗುರುತು ಇದೆ. ವಿವಿಧ ಸಮುದಾಯಗಳ ರೋಚಕ ಇತಿಹಾಸವನ್ನು ತೆರೆದಿಡುವುದು ಉತ್ತಮ ಪ್ರಯತ್ನ. ಹವ್ಯಕರ ಪರಿಚಯಾತ್ಮಕ ವಿವರಣೆ ಶ್ಲಾಘನೀಯ ಕಾರ್ಯ.
ಹವ್ಯಕ ಇತಿಹಾಸ ಒಳ್ಳೆ ನಿರೂಪಣೆಯೊಂದಿಗೆ ಕೂಡಿಬಂದಿದೆ. ಧನ್ಯವದಗಳೊಂದಿಗೆ..
ಒಳ್ಳೆ ಮಾಹಿತಿ, ಹವ್ಯಕ್ರ ಮೂಲ ದ ಬಗ್ಗೆ, ಧನ್ಯವಾದಗಳು🙏
ಧನ್ಯವಾದ, ನಿರೂಪಣೆ ಮತ್ತು ವಿಷಯ ಸಂಗ್ರಹ ಚೆನ್ನಾಗಿದೆ.
ತುಂಬಾ ಅವಶ್ಯಕವಾದ ಮಾಹಿತಿಗೆ ತುಂಬುಹ್ರದಯದ ಧನ್ಯವಾದಗಳು
ಅತಿ ಉತ್ತಮ ಮಾಹಿತಿ..ಎಲ್ಲರೂ ಅರಿತಿರಬೇಕು
ಖುಷಿ ಆತು, ಹೀಗೆ ಅನೇಕ ವಿಡಿಯೋ ಬರಲಿ
ಉತ್ತಮ ಮಾಹಿತಿ. ತಮಗೆ ಹೃತ್ಪೂರ್ವಕ ಧನ್ಯವಾದಗಳು.
Our sincere thanks to shri shri Raaghaveshwera Bharati Maha swamigalu. Vishnu Gupta vishwa vidya peetam.Gokarna...karnataka...Lot of information could be gathered here about ' Havyaka'.......om namaha shivaya,Jai Hind
ಸೂಪರ್ ಸರ್. ಹೆಚ್ಚಿನವರಿಗೆ ತಿಳಿಯದ ಅದೆಷ್ಟೋ ಮಾಹಿತಿಗಳನ್ನು ಚಂದದ ರೀತಿಯಲ್ಲಿ ತಿಳಿಸಿಕೊಟ್ಟಿರಿ. ಧನ್ಯವಾದಗಳು.
ಬಹಳ ಸುಂದರವಾದ ಪ್ರಸ್ತುತಿ. ಹೀಗೆ ಹೆಚ್ಚು ವಿಷಯಗಳು ಬರಲಿ.
ತುಂಬಾ ಚೆನ್ನಾಗಿದೆ 🌹
Really good information..... Havyakare adruva adra bagge ivattu chanda maadi tilidu kondange aatu. Thank you
Salutations to you Sri Ranganath. The in-depth knowledge in the subject & the eloquence with which you have presented made me sit glued to the video. It’s a store house of valuable information for posterity. Looking forward for your next presentation.
Very nice explanation sir🎉❤.. inspite of being a Kannadiga, i never knew this history.. I had been to Banvasi and Madhukeshwar temple.. simply great 👍👍
ನಮ್ಮ ಬಗ್ಗೆ ನಮಗೆ ತಿಳಿದಿರದ ಬಹಳಷ್ಟು ಇತಿಹಾಸವನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ಮತ್ತು ಇತಿಹಾಸ ನೀಡಿದ ನಿಮಗೆ ನನ್ನ ಧನ್ಯವಾದಗಳು.
ಈಗ ಈ ವಿಷಯ ತುಂಬಾ ಅಗತ್ಯ ಇತ್ತು, ಧನ್ಯವಾದಗಳು, 2ನೇ ಭಾಗಕ್ಕೆ ಕಾಯ್ತಾ ಇರ್ತೇನೆ..
ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು
❤❤❤❤❤ ದನ್ಯವಾದಗಳು
Very informative video. Waiting for next part
Thank you soo much! Amazing video...my wife is a havyaka....It helped me knowing their history of origins
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.
ಹವ್ಯಕ_ ಮೇಧಾವಿ, ಪ್ರಜ್ಞಾವಂತ ಸಮಾಜ. ಇವರ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು.ದೇವರು ಒಳ್ಳೇದು madali🙏
Super 👍
ಪ್ರಸ್ತುತಿ ಚೆನ್ನಾಗಿದೆ. ಮುಂದುವರಿಸಿ
ಉತ್ತಮ ಮಾಹಿತಿ❤ ಅಭಿನಂದನೆಗಳು
Olleya mahiti sir.Samavedigalu hechagi honnavara bagadallide.
Thanks - ಹೊನ್ನಾವರದ ಹೊಸಕುಳಿ ಪಂಚಗ್ರಾಮದಲ್ಲಿ ಇದ್ದಾರೆಂದು ಕೇಳಿದೆ.
Maahiti thumba chennagi tilisi kottiddeeri. Hrutpoorvaka Dhanyavaada
ಬ್ರಾಹ್ಮಣರಲ್ಲಿ ಹವ್ಯಕರು ಎಂಬ ಸಣ್ಣ ಸಮುದಾಯ ಇತರ ಬ್ರಾಹ್ಮಣರಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನ. ಅವರ ಆಚಾರ,ಭಾಷೆ, ಬದುಕು ಎಲ್ಲವೂ.
ಬನವಾಸಿ ಎಂಬ ಶಬ್ದ ಯಾವಾಗಲೂ ಖುಷಿ ಕೊಡುತ್ತದೆ. ಹವ್ಯಕರ ಬಗ್ಗೆ ಕೇಳಿದ ಮೇಲೆ ಬನವಾಸಿ ಮತ್ತಷ್ಟು ಹೆಮ್ಮೆಯಾಗುತ್ತದೆ
ನಿಮ್ಮ ಮಾತು ಕೇಳಿ ಖುಷಿ ಆತು, ಹವ್ಯಕರು ❤️❤️
ಅದ್ಭುತವಾದ ವಿವರಣೆ.
ಅತ್ಯುತ್ತಮ ಮಾಹಿತಿ. ಹೀಗೆ ಮುಂದುವರಿಸಿ
ಒಳ್ಳೆ ವಿಚಾರ ಮತ್ತು ವಿಷಯ ಸಂತೋಷ ಆತು
ನಮ್ಮ ಪರಂಪರೆ, ಇತಿಹಾಸದ ಉತ್ತಮ ಪರಿಚಯ.
🎉🎉
ಧನ್ಯವಾದಗಳು
Thanks so much 🙏
Good information
ಉತ್ತಮ ಮಾಹಿತಿಗೆ ಧನ್ಯವಾದಗಳು ಹರೇ ರಾಮ
ಒಳ್ಳೆಯ ಮಾಹಿತಿ.. ಧನ್ಯವಾದಗಳು
ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.
Super samachara thank you God bless all Sri Krishna Sri Krishna Sri Krishna Sri Rama sri Rama sri Rama
ಚೆನ್ನಾಗಿ ಇದ್ದು
ಉತ್ತಮ ಮಾಹಿತಿ ಧನ್ಯ ವಾದಗಳು
🙏 ಹರೇ ರಾಮ 🙏 ಒಂದು ಉತ್ತಮ ಪ್ರಸ್ತುತಿ, ಧನ್ಯವಾದಗಳು
Thanks for the information🙏
👏👏🙏🙏
ಒಳ್ಳೆಯ ಮಾಹಿತಿ 👌🙏
ಹವ್ಯಕರ ಮೂಲದ ಬಗ್ಗೆ ಕೇಳಿ ತುಂಬಾ ಖುಷಿ ಆತು .ಇನ್ನಷ್ಟು ತಿಳಿವಲೆ ಕುತೂಹಲ ಆಯಿದು .ರಂಗನಾಥಣ್ಣನ ವಿಷಯ ಮಂಡನೆ ಭಾರೀ ಲಾಯಿಕ ಆಯಿದು .ನಿರರ್ಗಳವಾಗಿ ಹೇಳುವ ಮಾತಿನ ಶೈಲಿ ಖುಷಿ ಆವುತ್ತು .ನಮಸ್ಕಾರ .ಹವ್ಯಕ ಗ್ರಂಥವ ಓದೆಕ್ಕೂಳಿ ಅನ್ನಿಸುತ್ತು .ಅದು ಎಲ್ಲಿ ಸಿಕ್ಕುಗು ಹೇಳಿ ತಿಳಿಸಿ
So many people as re UA-camrs nowadays without making R&D, But sir you have a good hold on language and given appreciable effort for a single video, I am expecting more such contents...
Thank you for recognizing the effort and encouragement
I m from Umbali kotta villege Heggarni. proud feeling. Thanks for best information.keep it up
ಹರೇ ರಾಮ ಇದು ಒಳ್ಳೇ ಮಾಹಿತಿ ಚಂದ ಇದ್ದು ದಯಮಾಡಿ ಮುಂದುವರಿಸಿ..... ❤
ಧನ್ಯವಾದಗಳು ಅಣ್ಣ ನಾವು ದಕ್ಷಿಣ ಕನ್ನಡ ಹವ್ಯಕರು
Super sir 🙏
Sooktha vivarane, upayuktha mahithi, sarala niroopane, thumba chenagi thu, hemme aayithu, prasthutha padisida haagu pustaka bareda mahaneeyarige hruthpoorvaka dhanyavadagalu.
ಉತ್ತಮ ವಿವರಣೆ..
Very Very proud of you. Thanks
Tumba chennagi namma havyakara moolada bagge tilisi kottaddakke dhanyavadagalu innasttu mahitiyannu naage tilisi kodi 🙏🙏
Excellent
ಅದ್ಭುತ ಸಂಕಲನ ಹಾಗೂ ವಾಕ್ಚಾತುರ್ಯ. 👏👏👏
Thanks so much 🙏
Ranganatha ,suuuuper aside. Bless U all.❤❤❤
Thanks so much 🙏
ಚೆನ್ನಾಗಿದೆ ನಿಮ್ಮ ವಿವರಣೆ
ಚೆನಾಗಿ ಹೇಳಿದ್ದಿ.ಖುಷಿಯಾಗ್ತು.
Tq very good information. Very good explanation sir.🙏
ಸರ್, ನಮಸ್ತೆ, ನೀವ್ ಹೇಳಿದ್ ಕೇಳ್ರೆ ಖುಷಿ ಆಗ್ತು... ನಮ್ ಜಾತಿ ಬಗ್ಗೆ, ಮಾತಿನ ಬಗ್ಗೆ ಎಲ್ಲ ಇಷ್ಟೆಲ್ಲಾ ಸಂಶೋಧನೆ ಎಲ್ಲ ಮಾಡಿದ ನೆನಕಂಡ್ರೆ ರಾಶಿ ಸಂತೋಷ ಆಗ್ತು
Wow, Ranga sir! This is incredible-I’ve never seen such a detailed video about Havyakas before. Even though I grew up in Karki(early childhood), I had no idea about this rich 2000-year history. I'm a fan now!👌👍
Thanks so much for kind words.Keep encouraging 🙂
Super,ತುಂಬಾ ಚೆನ್ನಾಗಿ ಮೂಡಿ ಬಂದಿದೆ .
Thanks so much 🙏🏻
Namaste..tumba chennagi vivarisiddiri..mundina video dalli yava gotradavarige yava kuladevaru yemba mahithi needidare olleyadittu
ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯದಾಗಲಿ.ಶುಭಾಷಯಗಳು.🎉🎉
Thanks so much for your blessing.🙏
Good work:
ಹವ್ಯಕರಾದರು ಇಷ್ಟೆಲ್ಲ ವಿಷಯ ಗೊತ್ತೇ ಇಲ್ಯಾಗಿತ್ತು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ರಿ ತುಂಬಾ 🙏🙏🙏🙏😄
Harihu om 🌺🙏 havyakar bagge chennagi heliddiri . Dhanyavadagalu 🙏 namma native place gokarn
Super ❤
Thanks a lot for giving a detailed information about Havyakas. Eagerly waiting for the next parts. I am proud to be a Havyaka 😊 from Sagara.