- 8
- 82 242
PustakaRanga
Australia
Приєднався 19 вер 2023
ಜಗತ್ತಿನ ಜನಪ್ರಿಯ ಪುಸ್ತಕಗಳು ಕನ್ನಡದಲ್ಲಿ
ಹವ್ಯಕರ ಸಂಪೂರ್ಣ ಪರಿಚಯ : ಭಾಗ 5 - ಶ್ರೀ ರಾಮಚಂದ್ರಾಪುರ ಮಠ - ಗುರುಗಳ ಪರಿಚಯ /Complete Guide to Havyaka Part 5
** ಹವ್ಯಕರ ಸಂಪೂರ್ಣ ಪರಿಚಯ - ಭಾಗ 5 - ಶ್ರೀ ರಾಮಚಂದ್ರಾಪುರ ಗುರು (ಪೀಠ) ಮಠ - ಗುರುಗಳ ಪರಿಚಯ / A Complete Guide to “Havyaka” - Part 5 - Sri Ramachandrapura Guru (Peetha) Matha - Quick Introduction to Pontiffs **
ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links
A1 ಮತ್ತು A2 Milk - ದೇಸಿ ಹಾಲಿನ ಮಹತ್ವ - Part 1 - “Devil In The Milk” ಪುಸ್ತಕದ ಮೂಲಕ - ua-cam.com/video/MF7RQmcZwo0/v-deo.html
Part 1 : ಹವ್ಯಕರ ಸಂಪೂರ್ಣ ಪರಿಚಯ : ಭಾಗ ೧ - ಇತಿಹಾಸ / A Complete Guide to “Havyaka” : Part 1- History - ua-cam.com/video/bc83RC4IFUM/v-deo.html
Part 2 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 2 - ಹವ್ಯಕರ ವಲಸೆ / A Complete Guide to Havyaka - Part 2 -Havyaka Migration - ua-cam.com/video/H1WUGvFn6sc/v-deo.html
Part 3 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 3 - ಗುರು ಮ (ಪೀ) ಠ - ಶ್ರೀ ಸ್ವರ್ಣವಲ್ಲಿ ಮಠ / A Complete Guide to Havyaka - Part 3 - ua-cam.com/video/EbgQh1hu_uQ/v-deo.html
Part 4 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 4 - ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ -Complete Guide to Havyaka - Part 4 - ua-cam.com/video/zE8b7Fl7eCE/v-deo.html
Shorts:
ಬಾಲ್ಯದ ಶಾಲಿವಾಹನ ಶಕೆ ! Shalivaahana Shaka of Childhood ! - ua-cam.com/users/shorts69QiavDMsKU
ಹವ್ಯಕ ಪದದ ಅರ್ಥ - Meaning of Havyaka - ua-cam.com/users/shortsRfYvH3_sTRo
Description:
This video series provides a thorough and comprehensive guide to the Havyaka community, covering every aspect of their almost 2,000 year history and heritage.
A must watch for all Havyaka around the world !
ಈ ವಿಡಿಯೋ ಸರಣಿ ನಿಮಗೆ ಹವ್ಯಕರ ಸಂಪೂರ್ಣ ಪರಿಚಯಮಾಡಿಕೊಡುತ್ತದೆ ಹಾಗೂ ಸಮಗ್ರ ಚಿತ್ರಣವನ್ನ (ಇತಿಹಾಸ ಬೇಜಾರಾಗದಂತೆ) ಕೊಡುತ್ತದೆ.
ಕರ್ನಾಟಕದಲ್ಲಿ (ಹಾಗೂ ವಿಶ್ವದ ಹಲವು ದೇಶಗಳನ್ನೊಡಗೂಡಿ) ಎರಡು ಸಾವಿರ ವರ್ಷ ಇತಿಹಾಸವಿರುವ “ಹವ್ಯಕ” ಎನ್ನುವ ಒಂದು ಸಣ್ಣ ಬ್ರಾಹ್ಮಣ ಸಮುದಾಯವಿದೆ. ಈ ವಿಡಿಯೊ ಅವರ ಗುರು ಪೀಠ ಮತ್ತು ಗುರು ಮಠಗಳನ್ನ ಕಿರು ಪರಿಚಯ ಮಾಡಿ ಕೊಡುತ್ತದೆ ಹಾಗೂ ಹವ್ಯಕರ ಮೊದಲನೇ ಗುರು ಪೀಠ ಮತ್ತು ಮಠವಾದ ಶ್ರೀ ರಾಮಚಂದ್ರಾಪುರ ಮಠದ ಗುರುಗಳ ಕಿರು ಪರಿಚಯವನ್ನು ಮಾಡಿಕೊಡುತ್ತದೆ.ನಿಮ್ಮ ಹಿನ್ನಲೆ ನಿಮಗೆ ಗೊತ್ತಿರಲೇ ಬೇಕು ಹಾಗೂ ನಿಮಗೆ ಹವ್ಯಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ಈ ವಿಡಿಯೋ ಸರಣಿ ನೊಡಿ, ಪುಸ್ತಕರಂಗ - www.youtube.com/@PustakaRanga ಚಾನಲ್ ನಲ್ಲಿ.
ಪುಸ್ತಕರಂಗ - ಚಾನಲ್ ಗೆ SUBSCRIBE ಆಗಿ, BELL ಐಕೋನ್ ನ ಒತ್ತಿ SHARE ಮಾಡಿ - ಇದರಿಂದ ಈ ವಿಡಿಯೋ ವಿಶ್ವದೆಲ್ಲೆಡೆ ಇರುವ ಹವ್ಯಕರಗೂ ತಲುಪಲಿ. ಎಲ್ಲಾ ಹವ್ಯಕರಿಗೂ ಅವರ ಹಿನ್ನಲೆ ಹಾಗೂ ಅವರ ಇತಿಹಾಸ ಗೊತ್ತಾಗಲಿ. ಮತ್ತು ಹವ್ಯಕರ ಬಗ್ಗೆ ತಿಳಿದುಕೋಳ್ಳುವ ಆಸಕ್ತಿ ಇರುವವರಿಗೂ ಹವ್ಯಕರ ಬಗ್ಗೆ ತಿಳಿಯಲಿ.
The Havyaka community, with a rich 2,000-year history, hails from Karnataka, India. Although deeply rooted in their local heritage, Havyakas have now spread across the globe. This video offers an overview of the Guru Peetha, or Guru Matha, of the Havyaka community, with specific focus on Havyaka’s first Guru Matha Sri Ramachandrapura Matha and its pontiffs. It’s a must-watch for Havyakas everywhere and for anyone curious about their captivating background. Let’s embark on this unique learning journey with www.youtube.com/@PustakaRanga channel.
SUBSCRIBE to the www.youtube.com/@PustakaRanga Channel, click the BELL icon, and SHARE this video so Havyakas around the world can learn their history and background too. It’s also perfect for anyone else interested in learning more about the Havyaka community.
Main References:
* ವಿದ್ವಾನ್ ಶ್ರೀ ಹೆಚ್.ಎಮ್. ತಿಮ್ಮಪ್ಪ ಕಲಸಿ ಬರೆದಿರುವ, ಹವ್ಯಕ ಆಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಸಭಾ ಪ್ರಕಟಿಸಿರುವ “ಹವ್ಯಕರ ಇತಿಹಾಸ ದರ್ಶನ” ಪುಸ್ತಕ.
* ಕೆಲವು ಆಯ್ದ ದಾಖಲಾತಿ, ಲೇಖನಗಳು ಮತ್ತು ವೆಬ್ ಸೈಟ್ಸ್.
ಇನ್ನೂ ಹೆಚ್ಚಿನ ಮಾಹಿತಿಗೆ "ಹವ್ಯಕರ ಇತಿಹಾಸ ದರ್ಶನ" ಪುಸ್ತಕವನ್ನು ಖರೀದಿಸಿ ಓದಿ.
* “Havyakara Itihaasa Darshana” Book from Sri H M Thimmappa Kalisi, Published by Havyaka Adhyayana Kendra, Sri Akhila Havyaka Mahasabha
* Other selected documents, articles and websites.
Please purchase the book “Havyakara Itihaasa Darshana” for more in-depth details and reading.
Main Links:
* ಶ್ರೀ ರಾಮಚಂದ್ರಾಪುರಮಠ - Sri Samshana Ramachanpura Matha - srisamsthana.org
* ಗೋ ಸ್ವರ್ಗ - Goswarga - gouswarga.org
* ಯೂಟ್ಯೂಬ್ - UA-cam Channel - ua-cam.com/users/shankarapeetha
* ಇನ್ಸ್ಟಾಗ್ರಾಂ - shankarapeetha
* ಸ್ಪಾಟಿಫೈ - Spotify - creators.spotify.com/pod/show/shankarapeetha
* ವಿಷ್ಣುಗುಪ್ತ ವಿಶ್ವವಿದ್ಯಾಪೀಠ - Vishnugupta Vishwavidyapeetha- vishnuguptavv.org
* ಕಾಮದುಘ - kamadugha.org
* ಮಹಾನಂದಿ ಗೋಕುಲ - mahanandigouloka.org
* ಗೋ ಫಲ - www.gouphala.com
* ಶ್ರೀಮುಖ ನ್ಯೂಸ್ - srimukha.srisamsthana.org
* ಗ್ರಾಮರಾಜ್ಯ - www.gramarajya.online
* ಸಾರ್ವಬೌಮ ಗುರುಕುಲ - sbgurukulam.org/en/
* ಶ್ರೀ ಭಾರತಿ ವಿದ್ಯಾಲಯ - bharathividyalaya.in
* ಶ್ರೀ ಭಾರತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ - shreebharathicollege.com
* ದಿಶಾದರ್ಶಿ - www.dishadarshi.in
Baggona Panchanga - kannada.news18.com/news/uttara-kannada/the-family-of-uttara-kannada-who-writes-the-baggona-panchanga-l18w-1009735.html

Переглядів: 2 699
Відео
ಹವ್ಯಕರ ಸಂಪೂರ್ಣ ಪರಿಚಯ - ಭಾಗ 4 - ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ / Complete Guide to Havyaka - Part 4
Переглядів 4 тис.21 день тому
ಹವ್ಯಕರ ಸಂಪೂರ್ಣ ಪರಿಚಯ - ಭಾಗ ೪ - ಶ್ರೀ ರಾಮಚಂದ್ರಾಪುರ ಗುರು (ಪೀಠ) ಮಠ - ಇತಿಹಾಸ / A Complete Guide to “Havyaka” - Part 4 - Sri Ramachandrapura Guru (Peetha) Matha - History ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links A1 ಮತ್ತು A2 Milk - ದೇಸಿ ಹಾಲಿನ ಮಹತ್ವ - Part 1 - “Devil In The Milk” ಪುಸ್ತಕದ ಮೂಲಕ - ua-cam.com/video/MF7RQmcZwo0/v-deo.html ಹವ್ಯಕರ ಸಂಪೂರ್ಣ ಪರಿಚಯ : ಭಾಗ ೧ - ಇತಿಹಾಸ / A Complete Guide to “H...
A1 ಮತ್ತು A2 Milk - ದೇಸಿ ಹಾಲಿನ ಮಹತ್ವ - Part 1 - “Devil In The Milk” ಪುಸ್ತಕದ ಮೂಲಕ
Переглядів 650Місяць тому
This video series offers an in-depth and complete guide to milk, cows, health, and milk production ಈ ವಿಡಿಯೋ ಸರಣಿ ನಿಮಗೆ ಹಾಲು, ಹಸುಗಳು, ಆರೋಗ್ಯ ಮತ್ತು ಹಾಲಿನ ಉದ್ದಿಮೆಯ ಪರಿಚಯಮಾಡಿಕೊಡುತ್ತದೆ ಹಾಗೂ ಹಾಲಿನ ಬಗೆಗಿನ ಸಮಗ್ರ ಚಿತ್ರಣವನ್ನ ಕೊಡುತ್ತದೆ. ಹಾಲು ಒಂದು ಪೂರ್ಣ ಆಹಾರ. ಹಾಲನ್ನ ನಾವು ದಿನ ನಿತ್ಯವೂ ಸೇವನೆ ಮಾಡುತ್ತೇವೆ. ಆದರೆ ನಾವು ಕುಡಿಯುವ ಶುದ್ಧ ಹಾಲಿನಲ್ಲಿ (ಕಲಬೆರಕೆ ಹಾಲಲ್ಲ) - ನಮಗೆ ಗೊತ್ತಿರುವ ಅಥವಾ ಗೊತ್ತಿರದ ದೊಡ್ಡ ದೊಡ್ಡ ಖಾಯಿಲೆಗಳನ್ನು ...
ಹವ್ಯಕರ ಸಂಪೂರ್ಣ ಪರಿಚಯ: ಭಾಗ 3 - ಗುರು ಮ(ಪೀ)ಠ- ಶ್ರೀ ಸ್ವರ್ಣವಲ್ಲಿ ಮಠ /A Complete Guide to Havyaka - Part 3
Переглядів 9 тис.Місяць тому
ಹವ್ಯಕರ ಸಂಪೂರ್ಣ ಪರಿಚಯ: ಭಾಗ 3 - ಗುರು (ಪೀಠ) ಮಠ ಹಾಗೂ ಶ್ರೀ ಸ್ವರ್ಣವಲ್ಲಿ ಮಠ / A Complete Guide to “Havyaka” - Part 3 - Guru (Peetha) Matha - Shree Swarnavalli Matha ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links Part 1 : ಹವ್ಯಕರ ಸಂಪೂರ್ಣ ಪರಿಚಯ : ಭಾಗ 1 - ಹವ್ಯಕರ ಇತಿಹಾಸ / A Complete Guide to Havyaka : Part 1- Havyaka History - ua-cam.com/video/bc83RC4IFUM/v-deo.html Part 2 : ಹವ್ಯಕರ ಸಂಪೂರ್ಣ ಪರಿಚಯ - ಭಾಗ ೨ -...
ಹವ್ಯಕರ ಸಂಪೂರ್ಣ ಪರಿಚಯ - ಭಾಗ 2 - ಹವ್ಯಕರ ವಲಸೆ / A Complete Guide to Havyaka - Part 2 -Havyaka Migration
Переглядів 12 тис.2 місяці тому
ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links Part 1: ಹವ್ಯಕರ ಸಂಪೂರ್ಣ ಪರಿಚಯ : ಭಾಗ 1 - ಹವ್ಯಕರ ಇತಿಹಾಸ / A Complete Guide to Havyaka : Part 1- Havyaka History - ua-cam.com/video/bc83RC4IFUM/v-deo.html ಬಾಲ್ಯದ ಶಾಲಿವಾಹನ ಶಕೆ ! Shalivaahana Shaka of Childhood ! - ua-cam.com/users/shorts69QiavDMsKU This video series provides a thorough and comprehensive guide to the Havyaka community, covering every as...
ಹವ್ಯಕರ ಸಂಪೂರ್ಣ ಪರಿಚಯ : ಭಾಗ 1 - ಹವ್ಯಕರ ಇತಿಹಾಸ / A Complete Guide to Havyaka : Part 1- Havyaka History
Переглядів 52 тис.3 місяці тому
This video provides a thorough and comprehensive guide to the Havyaka community, covering every aspect of their 2,000 year history and heritage. A must watch for all Havyaka around the world ! ಈ ವಿಡಿಯೋ ಸರಣಿ ನಿಮಗೆ ಹವ್ಯಕರ ಸಂಪೂರ್ಣ ಪರಿಚಯಮಾಡಿಕೊಡುತ್ತದೆ ಹಾಗೂ ಸಮಗ್ರ ಚಿತ್ರಣವನ್ನ (ಇತಿಹಾಸ ಬೇಜಾರಾಗದಂತೆ) ಕೊಡುತ್ತದೆ. ಕರ್ನಾಟಕದಲ್ಲಿ (ಹಾಗೂ ವಿಶ್ವದ ಹಲವು ದೇಶಗಳನ್ನೊಡಗೂಡಿ) ಎರಡು ಸಾವಿರ ವರ್ಷ ಇತಿಹಾಸವಿರುವ “ಹವ್ಯಕ” ಎನ್ನುವ ಒಂದು ಸ...
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘೇಶ್ವರಭಾರತೀ ಮಹಾಸ್ವಾಮಿಗಳವರ ಚರಣಾರವಿಂದಗಳಿಗೆ ನಮಸ್ಕರಿಸಿ, ಶ್ರೀ ರಾಮಚಂದ್ರಾಪುರ ಮಠದ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವಲ್ಲಿ ನೀವು ಪಟ್ಟ ನಿಸ್ವಾರ್ಥ ಪರಿಶ್ರಮಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು. ವಿದ್ಯಾರಣ್ಯರ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಒಳಗೊಂಡ ಮುಂಬರುವ ವೀಡಿಯೋಗೋಸ್ಕರ ಕಾತರದಿಂದ ಕಾಯುತ್ತಿರುವೆ. 🙏
ಉತ್ತಮ ನಿರೂಪಣೆ, ಹವ್ಯಕ ಕರ ಬಗ್ಗೆ, ಗುರು ಪೀಠ ದ ಬಗ್ಗೆ ಬಹಳಷ್ಟು ಮಾಹಿತಿ ತಿಳಿಸಿದ್ದೀರಿ. ಧನ್ಯವಾದಗಳು 🙏🙏 ಮುಂದಿನ ಸಂಚಿಕೆ ಗಾಗಿ ಕಾಯುತ್ತಿದ್ದೇವೆ. ಶುಭವಾಗಲಿ 👍👍
Nelemavu matada itihaas?
ಮುಂದಿನ ಭಾಗದಲ್ಲಿ ನೋಡೋಣ Sir
ಹವ್ಯಕ ಮತ್ತು ಕನ್ನಡ ಎಂಬುದಕ್ಕೆ ಕೆಲವು ಸುಳಿವು ಸಿಗುವದಂತೆ ಗೋಚರಿಸುತ್ತದೆ ಐಛತ್ರದಿಂದ ಬನವಾಸಿಗೆ ಬಂದವರೆನ್ನುವದಕ್ಕಿಂತ ಕಾರವಾರದಿಂದ ಕೊಡಗಿನವರೆಗಿನ ಭೌಗೋಳಿಕ ಪರಿಸರ ಋಷಿ ವಾಸಯೋಗ್ಯವಾಗಿರುವದು ದಾರ್ಶನಿಕ ಸಂಗತಿ ಈ ವಿಚಾರ ಗಮನಾರ್ಹವೆಂಬುದು ನನ್ನ ತಾರ್ಕಿಕ ವಿಚಾರ ಗೇರುಸೊಪ್ಪದಲ್ಲೊಂದು ಯಥಾಸ್ಥಾನದಲ್ಲಿರುವ ಶಾಸನ ಕಾಶ್ಯಪ ಗೋತ್ರದ ರುಕ್ ಕರ್ಣಿಯವರು ತಿರುವೆಂಗಳನಾಥ ಸ್ವಾಮಿ ದೇವಾಲಯ ಕಟ್ಟಿಸಿದ ಹಾಗೂ ಚಂನಭೈರಾದೇವಿ ಪಡೆದ ಉಲ್ಲೇಖ ----೪-೬ ವರ್ಷಗಳಲ್ಲೇ ಸರ್ವನಾಶ ಈ ಐತಿಹಾಸಿಕ ಶಾಸನ ಗಮನಿಸುವಂತಿದೆ ೯೪೪೯೨೦೧೨೨೫
ಹವ್ಯಕ ಪೀಠಾಧಿಪತಿಗಳು ಮತ್ತು ಮಠದ ಬಗ್ಗೆ ವಿವರಣೆಗಳು ಬಹಳ ಸೊಗಸಾಗಿವೆ. ಶುಭಾಷಯಗಳು.
Tumba chandada mahiti, Dhanyavadagalu
ತುಂಬಾ ಚೆನ್ನಾಗಿ ಮೂಡಿ ಬಂದಿದೆ, ರಂಗಾ, ಮುಂದಿನ ಸಂಚಿಕೆಗಾಗಿ ಕಾಯ್ತ್ತಾ ಇದ್ದೇನೆ, ಶುಭ ಕೋರಿ ಆಶೀರ್ವಾದ 🎉🎉🎉
ವಿವರ ಚೆಂದವಾಗಿ ಬಂದಿದೆ ಇನ್ನೂ ಚೆಂದ ಮಾಡಿ ಹೇಳಬಹುದಿತ್ತು
ಹರೇರಾಮ
Guru Parampareyalli Sureshwaracharyara Hesaru Yake Ella?
Hello Sir, ದಯವಿಟ್ಟು ಈ ವಿಡಿಯೋ ಸರಣಿಯ ಎಲ್ಲಾ ಭಾಗಗಳನ್ನ ಸ್ಕಿಪ್ ಮಾಡದೇ - ತಪ್ಪದೇ ನೋಡಿ. Part 3 ರಲ್ಲಿ ಶ್ರೀ ಸುರೇಶ್ವರಾಚಾರ್ಯರು ಹಾಗೂ ಅವರ ಪೂರ್ವಾಶ್ರಮದ ವಿವರಣೆ ಇದೆ. Part 4 ನಲ್ಲಿ ಶ್ರೀ ಗಳ ಬಗ್ಗೆ ಆಗಲೇ ಹೇಳಿ ಆಗಿದೆ. ಆ ವಿಡಿಯೋಗಳ ಲಿಂಕ್ ಗಳು ಕೆಳಕಂಡಂತೆ ಇದೆ, Part 3 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 3 - ಗುರು ಮ (ಪೀ) ಠ - ಶ್ರೀ ಸ್ವರ್ಣವಲ್ಲಿ ಮಠ / A Complete Guide to Havyaka - Part 3 - ua-cam.com/video/EbgQh1hu_uQ/v-deo.html Part 4 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 4 - ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ -Complete Guide to Havyaka - Part 4 - ua-cam.com/video/zE8b7Fl7eCE/v-deo.html
Utthama mahithigalannu odagisiddiri.Dhanyavadagalu.
ಮಾಹಿತಿಪೂರ್ಣ ಸಂಚಿಕೆ.ಧನ್ಯವಾದಗಳು.
ವಿದ್ಯಾರಣ್ಯರ ಮೂಲ ಹೊನ್ನಾವರನಾ ???
ಇದಕ್ಕೆ ಸಂಬಂಧಪಟ್ಟ ದಾಖಲೆ ಯಾವ್ ಪುಸ್ತಕದಲ್ಲಿದ್ದು
Hello Sir, ಹವ್ಯಕ ಅಧ್ಯಯನ ಕೇಂದ್ರ ಪ್ರಕಟಿಸಿರುವ (2011) - ನಾರಾಯಣ ಶಾನಭಾಗರು ಬರೆದಿರುವ "ಹವ್ಯಕ ಗ್ರಂಥಕಾರ ಕೃತಿದರ್ಪಣ" ಪುಸ್ತಕ/ ಆಕರ ಸಾಹಿತ್ಯವನ್ನ ಓದಿ - ಪುಟ 10.
Super ❤
🙏🙏🙏👌 Anna
ಪಾರ್ಟ್ 4 ಸಿಕ್ತ ಇಲ್ಲ. ಪುನಃ ಹಾಕಿ plse 🙏
Hello Sir, ಲಿಂಕ್ಸ್ ಕೆಳಗಡೆ ಇದೆ, Part 3 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 3 - ಗುರು ಮ (ಪೀ) ಠ - ಶ್ರೀ ಸ್ವರ್ಣವಲ್ಲಿ ಮಠ / A Complete Guide to Havyaka - Part 3 - ua-cam.com/video/EbgQh1hu_uQ/v-deo.html Part 4 : ಹವ್ಯಕರ ಸಂಪೂರ್ಣ ಪರಿಚಯ - ಭಾಗ 4 - ಶ್ರೀ ರಾಮಚಂದ್ರಾಪುರ ಮಠದ ಇತಿಹಾಸ -Complete Guide to Havyaka - Part 4 - ua-cam.com/video/zE8b7Fl7eCE/v-deo.html
🙏
Super ...❤
Tumba chennagi vivarisiddira. Dhanyavadagalu
ನಾವುಗಳೂ ಕೂಡಾ ಹವ್ಯಕರೇ ಆದರೂ ಸಹ ನಮ್ಮ ಜನಾಂಗದ ಬಗ್ಗೆ ನಮಗೇ ಗೊತ್ತಿರದ ಬಹಳ ಬಹಳ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು.
💐🙏🙏🙏
Danyavadagalu
ಶಂಕರಾಚಾರ್ಯರು ಶೈವ ಆರಾಧಕರಂತೆ ತಿಲಕ ಧಾರಣೆ ಮಾಡಿದ್ದರೂ ವೈಷ್ಣವ ದೇವ ಪೂಜಕರಾದದ್ದು ಹೇಗೆ? ಯಾಕೆ? ರಘೋತ್ತಮ, ರಾಮ ಇವರೆಲ್ಲ ವೈಷ್ಣವ ದೇವರಲ್ಲವೇ?ಹಾಗೇ ಇಂದಿನ ಹವ್ಯಕರು ಬಹುತೇಕ ಬಷ್ಮಧಾರಿಗಳಾಗಿದ್ದು, ವೈಷ್ಣವತೆಯನ್ನು ಪಾಲಿಸುವಲ್ಲಿ ಇವರೆಲ್ಲ ಹಿಂದೆ ವಿಷ್ಣು ಭಕ್ತರಾಗಿದ್ದು ಕಾಲಕ್ರಮದಲ್ಲಿ ಶೈವತ್ವಕ್ಕೆ ಅಂಟಿಕೊಂಡಿರಬಹುದೇ?
ವಿಶ್ಲೇಷಣೆ, ನಿರೂಪಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಪ್ರಯತ್ನಕ್ಕೆ ಅನಂತ ಧನ್ಯವಾದಗಳು . ಹವ್ಯಕರು ಬನವಾಸಿಯಿಂದ ಅಹಿಚ್ಛತ್ರಕ್ಕೆ ಹೋಗಿದ್ದನ್ನು ಒಪ್ಪಿಕೊಂಡರೆ ಒಂದು ಸಂದೇಹ ಬರುತ್ತದೆ. ಮಯೂರ ವರ್ಮ ೩೨ ಹವ್ಯಕ ಕುಟುಂಬಗಳನ್ನು ಕರೆ ತಂದಿರುವುದಾಗಿ ಶಾಸನ ಹೇಳುತ್ತದೆ. ಹಾಗಿದ್ದಲ್ಲಿ ಇನ್ನೂ ಕೆಲುವು ಕುಟುಂಬಗಳು ಅಲ್ಲೇ ಉಳಿದಿರಬೇಕು. ಆದರೆ ಇವತ್ತು ಅಹಿಚ್ಚತ್ರ ಅಥವಾ ಉತ್ತರ ಪ್ರದೇಶ ರಾಜ್ಯದಲ್ಲಿ ಎಲ್ಲೂ ಹವ್ಯಕ ಅಥವಾ ಕನ್ನಡ ಭಾಷಿಕರ ನೆಲೆ ಇರುವ ಕುರುಹುಗಳಿಲ್ಲ. ಕೇವಲ ೩೨ ಕುಟುಂಬಗಳು ಮಾತ್ರ ಇದ್ದವು ಎಂದು ಒಪ್ಪಿಕೊಂಡರೆ ಮಾತ್ರ ಹೀಗಿರಲು ಸಾದ್ಯ
Super Anna, thankyou
ಬಹಳ ಉಪಯುಕ್ತ ಮಾಹಿತಿ 👍👍A1, A2 ಹಾಲಿನ ವ್ಯತ್ಯಾಸದ ಬಗ್ಗೆ ಸೊಗಸಾಗಿ ತಿಳಿಸಿದ್ದೀರಿ. ಇನ್ನಷ್ಟು ಮಾಹಿತಿ ತಿಳಿದಿಕೊಳ್ಳಲು ಕಾತುರರಾಗಿದ್ದೇವೆ 👍👍🙏
ಬಹಳ ಚೆನ್ನಾಗಿ ವಿವರಿಸಿದ್ದೀರಿ, ರಾಮಚಂದ್ರ ಪುರ ಮಠದ, ಗುರು ಪರಂಪರೆ ಬಗ್ಗೆ ಸವಿಸ್ತಾರವಾಗಿ , ಎಷ್ಟು ಚೆನ್ನಾಗಿ ಹೇಳಿದ್ದಿರಿ. ಧನ್ಯವಾದಗಳು 🙏🙏
ಅಭಿನಂದನೆಗಳು👍ಬಹಳ ಉಪಯುಕ್ತ ಮಾಹಿತಿ🌸🌷ಜಯ್ ಶ್ರೀರಾಮ್🙏🙏
Thank you sir 🌷🪔🪔🪔🪔🌷
ನಿರೂಪಣೆ ವಿವರಣೆ ಸೊಗಸಾಗಿ ಮೂಡಿ ಬಂದಿದೆ.ಧನ್ಯವಾದಗಳು
Very nice ❤
I don't understand the language but have met the wise Sir in person. He is full of wisdom, knowledge and have grip on history with different perspectives. Please upload with English subtitles as well.
Beautiful explanation❤ very nice 😊 great efforts 👏🏻
ಹವ್ಯಕರ ಬಗ್ಗೆ ತುಂಬಾ ಚೆನ್ನಾಗಿ ಆಧಾರ ಸಹಿತವಾದಗಿ ಎಲ್ಲರಿಗೂ ತಿಳಿಯುವಂತೆ ಮಾಡಿದ್ದೀರಿ. ಧನ್ಯವಾದಗಳು
Great effort "Havyaka Itihasa Darshana". Even better is your elaboration of the book. You have mentioned certain Havyaka last names as Sabahita, Yaji, Bhat, Hegde etc. My last names are Shastri (maiden) and Karki (married) accordingly. Any history about these Havyaka last names would be greatly appreciated. Shastris ofcourse are poojaris. Karki town came from the name Garike. However is there any influence of the name Karki from Nepal as it's close to Rampur in UP? Any history available would be appreciated.
Thanks so much. I don't have more information on the last names as book only have the names mentioned in video. If I find any I'll be glad to cover in the future videos 🙏
❤🎉
ಈ ವೀಡಿಯೋ ಸರಣಿ ಹವ್ಯಕರ ಗುರು ಪರಂಪರೆ ಬಗ್ಗೆ ತಿಳಿದುಕೊಳ್ಳಲು ಬಹಳ ಸಹಕಾರಿ. ಒಳ್ಳೆಯದಾಗಲಿ.
🙏
Thank you sir for your valuable info. Huge respect🙏
A1 milk is not milk in the real sence
Dhanyavadagalu
Sir pls do more similar videos . its coming up really nice. was waiting for 4th part
Tumba sogasada vivarane çhennagittu dhanyavadagalu
Sir. Thank you a lot for your valuable information. Awaiting for the next part sir... Have recommended your videos to everyone in my family. 🙏🙏
ಧನ್ಯವಾದಗಳು
Sir very informative now I can answer to my grand children
Hello Sir, Glad to know - I'm putting lot of effort to make these videos so that it stays as references to future generations as well. Please watch another 2 parts I have made. There are more videos coming on the way. I have started series on Desi Cows (Govu) as well. Please do watch them and let others know too.
ಒಳ್ಳೆದಾಯಿದು
Hello Ranga Sir, I'm genuinely impressed with this video! We truly need more content like this. I own a few books, but, honestly, my reading has dropped off significantly-I don’t think I’ve finished a single book in the past three years, thanks to Netflix, Prime, and Foxtel. This channel is essential, and I hope it stays around for a long time!
ಬಹಳ ಉತ್ತಮವಾದ ಮಾಹಿತಿ ನೀಡಿದ್ದೀರಿ. ನಿಮ್ಮ ಮುಂದಿನ ವಿಡಿಯೋದ ಭಾಗವನ್ನು ಕಾಯುತ್ತಿದ್ದೇವೆ.
ಹಾಲಿನ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಡಯಾಬಿಟಿಸ್ ಬಗ್ಗೆ ಮಾಹಿತಿ ಸೂಪರ್All the best
ಶುಭಾಶಯ, ಒಳ್ಳೆಯ ವಿಷಯ ಸಂಗ್ರಹ ಮತ್ತು ಪ್ರಸ್ತುತಿ