ಒಂದು ದೃಷ್ಟಿಕೋನದಲ್ಲಿ ನನ್ನ ಅನಿಸಿಕೆ ಸಹ ಹೀಗೆ ಇದೆ ಸರ್, ಅಂದಿನ ಕೆಲ ಕಾಲಘಟ್ಟದಲ್ಲಿ ಜನರಲ್ಲಿ ಶಿಕ್ಷಣದ ಕೊರತೆ, ವಿವರಿಸಿದರೂ ಅರ್ಥೈಸಿಕೊಳ್ಳದ ಜ್ಞಾನ ಇಲ್ಲದಿರುವಿಕೆ, ಇಂಥ ಪರಿಸ್ಥಿತಿಯ ಕಾಲ ಹಾಗೂ ಜನಗಳ ಮಧ್ಯೆ ಏನು ಬೋಧಿಸಿದರು ಏನು ಪ್ರಯೋಜನ ಕ್ರಮೇಣ ಇದು ಮಿತಿ ಮೀರಿರಬಹುದು ಬೇರೆ ಸ್ವರೂಪ ಪಡೆದಿರಬಹುದು, ಜನರು ವಿದ್ಯಾವಂತರಾದರೆ ವಿಚಾರವಂತರಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ, ಅಂದು ಬಸವಣ್ಣ ಜಾತಿಗಳನ್ನು ಹೋಗಲಾಡಿಸಲು ಒಂದು ಗುಂಪನ್ನು ಕಟ್ಟಿದರು ಇವತ್ತು ಅದೇ ಗುಂಪು ದೊಡ್ಡ ಜಾತಿಯಾಗಿ ಕಡೆಗೆ ಧರ್ಮವಾಗಲು ಹೊರಟಿ ಇಡೀ ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡಿದ್ದು ಗಮನಿಸಿರಬಹುದು ನಟ ಚೇತನ್ ವಿವಾದ
*ಇದು ಭಾರತ ದೇಶದ ........ರಿಗೆ ಅರ್ಪಣೆ...* ಭಾರತದ ಬ್ರಾಹ್ಮಣ ವ್ಯಕ್ತಿಯೊಬ್ಬರಿಗೆ ವಿದೇಶಿ ಪತ್ರಕರ್ತನೊಬ್ಬ ಹೀಗೆ ಪ್ರಶ್ನೆ ಮಾಡುತ್ತಾನೆ... ಅಲ್ಲ ಸ್ವಾಮಿ ಸಂಖ್ಯಾಬಲದಲ್ಲಿ ನೀವು ತೀರ ಕಮ್ಮಿ ಕೇವಲ ಎರಡರಿಂದ ಮೂರು ಪರ್ಸೆಂಟ್ ಅಷ್ಟೇ ಆದರೂ ಭಾರತದಂತಹ ದೊಡ್ಡ ರಾಷ್ಟವನ್ನು ಅದು ಹೇಗೆ ನಿಯಂತ್ರಣ ಮಾಡ್ತಿದ್ದಿರಿ ? ಅದಕ್ಕೆ ನಕ್ಕ ಬ್ರಾಹ್ಮಣ ವ್ಯಕ್ತಿ ಹೀಗೆ ಹೇಳ್ತಾನೆ.. "ದುಡ್ಡು ಇವ್ರುದು; ಜಾಗ ಅವ್ರುದು. ಕೊಂಡ್ಕೊಳೊನು ಇವನು, ಮಾರೋನು ಅವನು. ಆದ್ರೆ ಆ ಜಾಗವನ್ನ ತಗೊಬೇಕಾ ಬೇಡ್ವ ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಜಾಗನೂ ಅವ್ರದೇ, ದುಡ್ಡೂ ಅವರದೇ,,, ಆದ್ರೆ ಮನೆ ಯಾವಾಗ ಹೇಗೆ ಕಟ್ಟಬೇಕು ಅಂತ ಹೇಳೋದು ನಾವು (ಬ್ರಾಹ್ಮಣರು) ಅವರದೇ ದುಡ್ಡು, ಅವರೇ ಕಟ್ಟಿದ ಮನೆ, ಆದರೆ ಮನೆ ಒಳಗೆ ಯಾವಾಗ ಪ್ರವೇಶ ಮಾಡ್ಬೇಕು ? ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಒಂದು ಮನೆಯವರಲ್ಲಿ ಹುಡುಗಿ ಇದೆ, ಇನ್ನೊಂದು ಮನೆಯವರಲ್ಲಿ ಹುಡುಗ ಇದ್ದಾನೆ. ಇವ್ರು ಕೊಡೋಕೆ ರೆಡಿ ಇದ್ದಾರೆ, ಅವ್ರು ತಗೊಳೋಕೆ ರೆಡಿ ಇದ್ದಾರೆ. ಆದ್ರೆ ಮದುವೆ ಯಾವಾಗ ಮಾಡ್ಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಅವ್ರು ಹುಡುಗಿ ಕೊಟ್ಟರು, ಇವ್ರು ಹುಡುಗಿ ತಗೊಂಡ್ರು. ಆದ್ರೆ ಯಾವ ದಿನ ಕಳಿಸಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ತನ್ನದೇ ಹೊಸ ಮನೆ; ತನ್ನದೇ ಹೊಸ ಹೆಂಡ್ತಿ. ಆದರೇ ಶೋಭನ ಯಾವತ್ತು ಇಟ್ಕೋಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಪ್ರಕೃತಿ ನಿಯಮದ ಪ್ರಕಾರ ಒಂದು ಗಂಡು ಹೆಣ್ಣು ಸೇರ್ತಾರೆ, ಸೇರಿದಾಗ ಸ್ವಾಭಾವಿಕವಾಗಿ ಹೆಣ್ಣು ಮಗು ಹೆರ್ತಾಳೆ. ಅವ್ರದೇ ಮಗು,, ಆದ್ರೆ ನಾಮಕರಣ ಯಾವತ್ತು ಮಾಡ್ಬೇಕು ? ಯಾವ ಅಕ್ಷರದ ಹೆಸರು ಇಡಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಮನುಷ್ಯ ಪ್ರಕೃತಿ ಸಹಜವಾಗಿ ಹುಟ್ಟುತಾನೆ,, ಹಾಗೆಯೇ ಸಾಯ್ತಾನೆ ಕೂಡಾ... ಆದರೇ ಸತ್ತ ಮೇಲೂ ಯಾವ ನಕ್ಷತ್ರ ? ಹೆಣ ಹೂಳಬೇಕಾ ? ಅಥವಾ ಸುಡಬೇಕಾ ? ಅಂತ ಹೇಳೋದು ಕೂಡ ನಾವೇ (ಬ್ರಾಹ್ಮಣರು)..✌️ ನೋಡ್ರೀ ಇಡೀ ಭಾರತ ದೇಶ ಜನರ ತಲೆಯಲ್ಲಿನ ಮೆದುಳು ಒಂದು ಟಿವಿ ಇದ್ದ ಹಾಗೆ... ಆದರೇ ಅದರ ರಿಮೋಟ್ ಮಾತ್ರ ನಮ್ಮ (ಬ್ರಾಹ್ಮಣರ) ಕೈಯಲ್ಲಿ ಇರುತ್ತೆ..✌️✌️✌️ ಅಷ್ಟೇ... ಇದಕ್ಕಿಂತ ಹೆಚ್ಚಾಗಿ ಏನೂ ಹೇಳಲಾರೆ... ಮೌಢ್ಯತೆ ಬಿಟ್ಟು ನೈಜತೆಯ ಕಡೆಗೆ ಬನ್ನಿ... 🙏🙏🙏
ನಿಂಗೆ ಧೈರ್ಯ ಇದ್ರೆ ಮೊದ್ಲು manusmruti ಸರ್ಯಾಗಿ ಅಡಿ ಅರ್ಥ ತಿಲ್ಕೋ,ಅದ್ರ ಅರ್ಥ ಸರ್ಯಾಗಿ ಗೊತ್ತಿರೋವ್ರ ಹತ್ರ ನಿಮ್ಮಂತ ಇನ್ನೊಬ್ಬರ ಹತ್ರ ಅಲ್ಲ.ಆಮೇಲೆ ಅದ್ರ ಬಗ್ಗೆ ಮಾತಾಡು. ಅದ್ರ ಬಗ್ಗೆ ಏನು ಗೊತ್ತೇ ಇಲ್ಲ ಯಾವ್ದೋ ಆಯೋಗ್ಯರ ಹುಚ್ಚ್ಟದ ಮಾತು ಕೇಳೀ ಎಲ್ಲಾ ಅರ್ಥ ಮಡ್ಕೋತಾರೆ. ವಿವೇಕಾನಂದರು ಜಾತಿಯಿಂದ ಬ್ರಾಹ್ಮಣರಲ್ಲ ಆದ್ರೆ ಬ್ರಾಹ್ಮಣ್ಯವನ್ನು ಪಡೆದರು..ಎಲ್ಲವನ್ನೂ ತಿಳಿದು ಬೋಧಿಸಿದರು .. yava ಜಾತಿನು keelalla adre tanu keelu jatiyava anno ಮನಸ್ಥಿತಿ ಅವರಿಗೆ ಇದ್ದಾಗಲೇ ಸಮಸ್ಯೆ ಆಗೋದು ಅನ್ನೊಂದು ಜಾತಿಯವರನ್ನು ದ್ವೇಷಿಸೋದು. @@prabhulavanya7328
Girish ರವರೇ ಈ ರೀತಿಯ ಮೌಢ್ಯದ ಚರ್ಚೆ ಯಾಕೆ ನಿಮಗೆ ಇದರೆಲ್ಲದರ ವಿಚಾರ ನಿಮಗೆ ಸಾಕ್ಷಿ ಸಮೇತ ಬೇಕು ಜನರಿಗೆ ತಿಳಿಸಬೇಕು ಎಂದಿದ್ದರೆ ಸಂಶೋಧನಾ ಬರಹಗಾರರು ಇದಾರೆ ಕರೆದು ಚರ್ಚೆ ಮಾಡಿ.. ಹೀಗೆ ಇಂತಹವರಿಂದ ಮೌಡ್ಯ ಹರಡದಿರಿ....
ಜಗದೀಶ ಶರ್ಮ ರಿಗೆ ನಮೋನಮಃ. ನನ್ನ ಜೀವನ ದಲ್ಲಿ ಧರ್ಮದ ಬಗ್ಗೆ. ಇಷ್ಟು ಚೆನ್ನಾಗಿ ವಿವರಣೆ ನಾನು ಈ ವರೆಗೂ ಕೇಳಿರಲಿಲ್ಲ.. ನಿಮ್ಮ ಜ್ಞಾನಕ್ಕೆ ಕೋಟಿ ನಮನಗಳು. ಗೌರೀಶ್ ಅಕ್ಕಿ ಯವರೇ. ಅತ್ತ್ತ್ಯುತ್ತಮ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿತ್ತು. 🙏🙏🙏
ಈ ಪ್ರಪಂಚದಲ್ಲಿ ಸೂರ್ಯ ಚಂದ್ರ ಭೂಮಿ ಗಾಳಿ ನೀರು ಎಲ್ಲಾ ಜೀವರಾಶಿಗಳಿಗೂ ಒಂದೇ ಸಮಾನ ಸೇವೆ ನೀಡುತ್ತಾ ಇವೆ.ಇವುಗಳಿಗೆ ಯಾವ ಭೇದ ಭಾವವೂ ಇರುವುದಿಲ್ಲ.ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಾನು ಬಡವ. ನನ್ನನ್ನು ನನ್ನ ಜಾತಿಯ ಶ್ರೀಮಂತರು ಅವರ ಮನೆ ಒಳಗೆ ಅವನ ಬೆಡ್ರೂಮ್, ಟ್ರೇಜಾರಿ ಕಡೆ ಸುಳಿಯಲೂ ಬಿಡುವುದಿಲ್ಲ.ಅವನಷ್ಟು ಒಳ್ಳೆಯ ಆಹಾರ ನನಗೆ ಅವ ಕೊಡೋಲ್ಲ ಅಂದರೆ ಹೇಗೆ ಸಾರ್.ನನ್ನ ಆರೋಪ ಸರಿಯೇ?
ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಿ ತಿರುಚಿದ್ದಾರಲ್ಲಾ ಈ ಕಾಂಗ್ರೆಸ್ಸಿಗರು ಅದರಲ್ಲಿ ಅಷ್ಟೊಂದು ದೋಷವಿತ್ತಾ? ಅಂಬೇಡ್ಕರ್ ರು ಲೋಕಸಭೆಗೆ ಪ್ರವೇಶಿಸಲು ಪ್ರಯತ್ನ ಮಾಡಿದಾಗೆಲ್ಲಾ ಅಡ್ಡಗಾಲು ಹಾಕಿ ಸೋಲಿಸಿ, ಅವರ ರಾಜಕೀಯ ಭವಿಷ್ಯ ಹಾಳು ಮಾಡಿದ ಕಾಂಗ್ರೆಸ್ಸಿಗರು ಇಂದು ಸಂವಿಧಾನ ರಕ್ಷಕರು. ಎಂಥಾ ವಿಪರ್ಯಾಸ.
This problem will be resolved if and only if every Indian citizen clean public streets and public toilets at least two hours per month including Brahmins. Simply discussions will not resolve the issue. It is waste of time and national energy. With present caste system India will not progress.
In manusmriti it is also written that brahmins who does not study vedas is useless It is also written that one becames brahmins, kshatriya, vaishya, shudra by profession It is also written that if commited a mistake shudra gets punished 8times, vaishya 16 times, kshatriya 32 times and brahmins gets punishment 64 Times. In book beautiful tree of dharmapal it is said that everyone got education. Many of verses of right Veda were written by women like gargi, lopamudra
ಒಳ್ಳೆಯ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಆದರ್ಶಗಳನ್ನು ಜೀವನದಲ್ಲಿ ಪಾಲಿಸಲು ಅಂತಹ ಬುದ್ಧಿವಂತಿಕೆ ಬೇಕಾಗುತ್ತದೆ .. ಯಾರದ್ದೋ ದಡ್ಡರ ಮಾತು vicharve ಮಾಡದೆ ನಂಬುವ ನಮ್ಮ ಬುದ್ಧಿಜೀವಿಗಳಿಗೆ ಒಂದು ಗ್ರಂಥದ ಬಗ್ಗೆ 😊ಜಾತಿಯ ಆಧಾರದ ಮೇಲೆ ಕೆಟ್ಟ ಬಿರುದು ಕೊಡಲು ಅಧಿಕಾರ ಕೊಟ್ಟವರು ಯಾರು..
@@gcraghunatharaghu9168ಇವರ ಕಥೆ ಕೇಳಬೇಡಿ ದಿನಕ್ಕೊಂದು youtube ಜ್ಞಾನಿಗಳು ಎಲ್ಲಾ ವಿಷಯದಲ್ಲೂ expert annotara pungi uduttaralla ಅವರ ಮಾತು ಕೇಳಿ.. ಬುದ್ಧಿಜೀವಿಗಳು ಯಾವ ಗ್ರಂಥದಲ್ಲಿ ಏನು ide ಅಂತ ಗೊತ್ತಾ ,ಗೊತ್ತಿಲ್ದೆ ಎನ್ಯೂಬೇಕಾದ್ರು ಮಾತಾಡಬಹುದ..
ವಿನಾ ಕಾರಣ ಸುಳ್ಳು ಕಂತೆ ಪುರಾನ ಕೇಳಿ ಬ್ರಾಹ್ಮಣರನ್ನು ದ್ವೇಷಿಸುವ ನೀವು peaceful community ನಿಮ್ಮ ಕಣ್ಣುಮುಂದೆ ಇಷ್ಟು ಅಕ್ಕ ತಂಗಿಯರ ಮೇಲೆ ಅತ್ಯಾಚಾರ ಮಾಡ್ತಿದ್ರು ದ್ವೇಷ ಬರಲ್ವಾ.. great ee ನಿಮ್ಮ durbalateyanne ರಾಜಕೀಯಪಕ್ಷ ದುರುಪಯೋಗ ಪಡಿಸಿಕೊಂಡು ಬಳಸಿಕೊಳ್ಳುತ್ತಿದೆ.. ಅದನ್ನ ತಿಳ್ಕೊ ಮೊದ್ಲು..
ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಸೌಜನ್ಯನಿಗೆ ನ್ಯಾಯ ಸಿಗಲೆ ಇಲ್ಲಾ ಸಂತೋಷನ ಜೀವನ ಹಾಳಾಗಿ ಹೋಯ್ತು. ನ್ಯೂನತೆ ಎಲ್ಲದರಲ್ಲೂ ಇದ್ದದ್ದೆ ತಪ್ಪು ಅಂತಾ ತಿಳಿದಾಗ ತಿದ್ದಿ ಮುಂದವರಿಬೇಕು ತಿದ್ದೊದಕ್ಕೆ ಅವಕಾಶ ಇದ್ದಲ್ಲಿ ಅದನ್ನ ಧರಿಸೋ ಸಾಮರ್ಥ್ಯ ಇದ್ದರೆ ಅದು ಶ್ರೇಷ್ಟ ವೆ ಆಗಿರ್ತದೆ ಧರ್ಮವೆ ಆಗಲಿ ಸಂವಿಧಾನ ವೆ ಆಗಲಿ. ಮತ್ತೆ ಧರ್ಮ & ಸಂವಿಧಾನವನ್ನು ಎದುರು ಬದುರು ನಿಲ್ಲಿಸೊ ಅವಶ್ಯಕತೆ ಇಲ್ಲಾ
Sir Ambedkar had suffered lot during his child hood. After having experience,he had made a mistake of again keeping the castism Rather he would have made the strong law of EVERY HUMAN LIFE IS EQUALLY IMPORTANT & SAME value the person on his success, efficiency, achievement, rank / failed students. PLEASE ADOPT THIS PRACTICALLY SIR pls.
Sir without education financial and cast support no can get educated sir before Constitution all obc Sc st are not allowed to learn no property no money only mulavruthi otherwise jeetabpaddati that's why Ambedkar made this equality in education property by the name of education all obc sc st are getting benifits by this otherwise no job only manusmruthi and manuvada we have to follow sir not only ambedkar strugled all sc st obc strugled to lead life sir
ಇದೆಲ್ಲಾ ಕುತಂತ್ರಿ ಕಾಂಗಿಗಳ ಕೈವಾಡ 🙄. ಇದನ್ನು ಅರಿಯದ ಜನ 60ವರ್ಷಗಳ ಅವಧಿಗೆ ಅವರಿಗೇ ಅಧಿಕಾರ ಕೊಟ್ಟು ಆಡಳಿತ ಇನ್ನೂ ಹದಗೆಟ್ಟಿದೆ. ಕರ್ನಾಟಕದಲ್ಲಿ ಮತ್ತೆ ತಂದಿದ್ದಾರೆ. ಇವರೆಲ್ಲಾ ಜಾತಿಗಳನ್ನು ಒಡೆದು ಮತ್ತಷ್ಟು ಅನೀತಿ ಆಡಳಿತ ಮಾಡ್ತಾರೆ. ಜನಾ ಹುಷಾರಾಗಬೇಕು 👍👍😄
ನ ಶೂದ್ರಸ್ಯ ಅದಿಕಾರಃ ಯದಸ್ಯ ಸ್ಮಮತೇಃ ಶ್ರವಣಾಧ್ಯನಾರ್ಥ ಪ್ರತಿಶೇಧಃ ಭವತಿ ವೇದ ಶ್ರವಣ ಪ್ರತಿಶೇಧಃ ವೇದಾಧ್ಯನ ಪ್ರತಿಶೇಧಃ ತದರ್ಥ ಜ್ಞಾನಾನ್ಷ್ಟಾನಯೋಶ್ಚ ಪ್ರತಿಶೇಧಃ ಶೂದ್ರಸ್ಯ ಸ್ಮರ್ಯತೇ ಶ್ರವಣ ಪ್ರತಿಶೇಧಸ್ತವಾತ್ ಇದು ಶಂಕರಾಚಾರ್ಯರು ಶೂದ್ರ ಶಿಕ್ಷಣ ಬಗ್ಗೆ ಉಪದೇಶ
ಯಾವ ಭೇದ ಭಾವ ನೀವು ಅದ್ರಲ್ಲಿ ಕಂಡಿರಿ ದಯಮಾಡಿ ತಿಳಿಸಿ, ಮನುಸ್ಮೃತಿಯ. ಪ್ರಕಾರ ವಿದ್ಯೆ, ಅರ್ಹತೆ, ಉದ್ಯೋಗ,ವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೇಲೆ ಅವರನ್ನು ಅಳೆಯುತ್ತಿ ದ್ದರು, ಕ್ರೌರ್ಯ ಎಸಗಿದರೆ ಅವುಗಳ ಆಧಾರದ ಮೇಲೆ ದುಪ್ಪಟ್ಟು ಶಿಕ್ಷೆ. ತಪ್ಪೇನಿದೆ? ಹಾಗಿದ್ದರೆ ಸಂವಿಧಾನದಲ್ಲಿ ಹಿಂದೂ code bill ಮತ್ತೆ ಮುಸ್ಲಿಂ code bill ekide ಆತ ಯೋಗ್ಯನೋ ಆಯೋಗ್ಯನೋ ಒಂದು ಜಾತಿಯಲ್ಲಿ ಹುಟ್ಟಿದ ಮೇಲೆ ಆತ ಸಾಂವಿಧಾನಿಕವಾಗಿ ಕೊಟ್ಟ ಅಥವಾ ಕೊಡದ ಹಕ್ಕುಗಳ ಮೇಲೆ ಬದುಕಬೇಕು ಇದು ಭೇದ ಭಾವ ಅಲ್ಲವೇ?
CA ವೃತ್ತಿ ಒಬ್ಬ ಬ್ರಾಹ್ಮಣ ಮಾಡ್ತಾನೆ, ಡಾಕ್ಟರ್ ವೃತ್ತಿ ಮಾಡ್ತಾನೆ... ಆದರೆ ಪುರಸಬೆಯ ಕನಿಷ್ಟ ಕೆಲಸ ಕಸಗೂಡೊಸುವವ ಯಾಕೆ ಬ್ರಾಹ್ಮಣ ಇಲ್ಲ... ಉತ್ರರ ಹುಡುಕಿ..ಈವ್ಯಕ್ತಿಯ ಕೇಳಿದರೆ ನಿಮ್ ಮೈಂಡ್ ತಿರುಚ್ತಾರೆ
In my opinion Varnaashrama and Jaathi classification were based on ones innate characteristics and one's skills and not on the circumstances of one's birth; and this arrangement was very flexible allowing an individual full freedom in choosing one's means of livelihood and lifestyle, so long as she or he did not break the basic tenets of social life which were values like Truth, justice, Fairness, and duties towards one's family members, one's teachers and benefactors, the society and the kingdom one lived in. All these were codified in various Dharma Shaastras, and was collectively called Dharma. Obedience to values and duties had primacy over one's personal relationships. Administration of justice and punishment for crimes were highly decentralised giving ample scope for local leaders to play decisive roles, the king or his officials stepping only when they were appealed to by the aggrieved party, or when intelligence of law breaking reached them. There was absolutely no discrimination on the basis of one's birth in respect of opportunities for education and livelihood, recognition of scholarship and skills, or in access to systems of justice, but meritocracy was the only criterion in all walks of life. A person born to the parents of any Varna and Jaathi could, through one's own merit and competence adopt the lifestyle of any other Varna and Jaathi, without facing any discrimination or opposition. The episodes in the life of Karna and Ekalavya are purely related to their merit and character, and nothing to do with their birth. There may have been intrapolations in the original Manu Smrithi at different times based on the then prevailing social circumstances. Many distortions have occurred in the Dharma Shaastras and their practices over the last 1300 years due to very tumultuous and horrific times due to islamic invasions and impoverishment due to colonisation.
MORE THAN HUNDRED SLOKAS OF MANUSMRITHI IS TOTALLY INHUMAN AND WE CAN FIND VESTED INTEREST IN IT. BUT IN YAJURVEDA EDUCATION WAS OPEN TO ALL. KINDLY MENTION THE SLOKAS . TELL ME WHAT WAS THE NARRATION GIVEN IN THE BRAHMASUTRA ON SHUDRAS. ONE SIDE OF OUR CULTURE IS GREAT. BUT OTHER FACE IS REALLY WICKED.
Atleast these discussions on Sanatanà dharma, enlightens Stalin jr and such anti sananatani mindset people. Well timed and much needed discussion. Jai bharat
Sir super great information - should be broad casted in Regular Official media’s of this state and in other languages of other states particularly again particularly Tamilnadu and also throughout world media your discussion should be released / relayed - Let all cast samaja and Sangarsh Samee theeee should know the reality Please focus on relying to all cast religion public and politicians and party know learn and change their behaviour and stop targetting Brahmin - Moreover all person don’t know in which cast they born - cast of previous cast/ dharma - further. Born cast or dharma - Only karma acts and do rest - occupying atma of a body - No one knows their previous cast / religion and future cast and religion
ಚಿತ್ರದುರ್ಗವನ್ನ ಆಳಿದ ಮನೆತನದ ಬಗ್ಗೆ ಸ್ವಲ್ಪ ಓದಿ ಆಗ ನಿಮಗೆ/ನಮಗೆ ಅರ್ಥ ಆಗುತ್ತೆ ಮಾಹಿತಿಯ ಕೊರತೆ ಹಾಗೂ ಅಜ್ಞಾನದಿಂದ ಜಾತಿ ಜಾತಿಗಳ ನಡುವೆ ಯಾಕ್ ಬರುತ್ತೆ ಅಂತ. ಇದು ಪಕ್ಕ ರಾಜಕಾರಣ ರೀ, ಪೋರ್ಚಿಗೀಸ್ ಕಾಲದಲ್ಲಿ ಬಿತ್ತಿದ್ದ ಬೀಜ ಇವಾಗ ಮರ ಆಗಿದೆ ಅಷ್ಟೆ.
ಎಲ್ಲರೂ ಒಂದೇ... ನಾನು ಊಟ ಮಾಡಿದೀನಿ, ನಿಮ್ಮ ಹೊಟ್ಟೆ ತುಂಬಿದೆ... ಊಟ ಮಾಡಬೇಡಿ ... ಸರಿಯಾಗಿ ಹೇಳಿದರೂ ಅರ್ಥ ವಾಗದಿರುವವರೇ ಶೂದ್ರರು ಆಗಿದ್ದಾರೆ ಎನ್ನಬೇಕು ಅಷ್ಟೇ.... ತಲೆ ತುಂಬಾ ಗಲೀಜು ತುಂಬಿಕೊಂಡು ಜನರ ತೆರಿಗೆ ಹಣವನ್ನು ತಿಂದು ತೇಗುವುದನ್ನು ಬಿಟ್ಟು ಇನ್ನೇನೂ ಗೊತ್ತಿಲ್ಲದ ವರ್ಗ ಇದೆ... ಅದನ್ನು ಯಾವ ಹೆಸರಿನಿಂದ ಕರೆಯಬೇಕು ಎಂದು ಯಾರಾದರೂ ಸೂಚಿಸಿ....
It’s a powerful argument. It has merit. But, not entirely convincing. In the end, one has to look at who benefited the most. Are Dalits in a position to to say they ruled the country? If so, why are they the most deprived sections of the population? If Brahmins were powerless, how come they are the most educated and successful section of the population? The truth is somewhere in between.
@gc95915 with regard to education even during 18th century a british governor written in Gazette all will come for gurukul education which is free,only brahmins goes to higher studies in veda, ayurveda, shilpa Shasta tec which requires 0:38 time and no fixed monetary returns . Khastriyas much more interested and used to learn vidya useful to rule and war. Deep knowledge they are not interested. For vysya and shudra income is more from their family occupstion People not learnt bcz it was no use to them. Brahmins never made money from vedas or ayurveda or music in earlier days they remain poor Now music, dance ayurveda yoga astrology minting money Peoee blame brahmins Now come to modern times , everone is learning the course which will bring huge returns, if tomorrow artificial intelligence blooms how can a ordinary graduate blame AI guy
No two individuals are same. Every one unique capacities, attitudes, emotions, choices, etc., What is medicine for one may be poison for another. It's foolish to talk of absolute equality.
ಬೇದ ಪ್ರಕೃತಿಯಲ್ಲಿ ಇದೆ ,ಅದೆ ವೈವಿದ್ಯತೆ ಆದರೆ ಮನುಷ್ಯ ಮನುಷ್ಯನ ನಡುವೆ ಉತ್ತಮ ,ಅದಮ ಅಂತಹ ತಾರತಮ್ಯ ಮಾಡೋದು ಪ್ರಕೃತಿ ಅಲ್ಲಾ .ಪ್ರಕೃತಿ ಎಲ್ಲೂ ಮನುಷ್ಯರ ನಡುವೆ ವೈವಿಧ್ಯತೆ ಇಲ್ಲಾ ಅನ್ನೊಲ್ಲಾ , ಕೇವಲ ಹುಟ್ಟಿನ ಆಧಾರದಲ್ಲಿ ಕನಿಷ್ಠ, ಶ್ರೇಷ್ಠ ಅನ್ನೋದು ನಾವೇ ಮಾಡಿಕೊಂಡಿರುವ ನಿಕೃಷ್ಟಾ ಜಾತಿವ್ಯವಸ್ಥೆ .
@@nagarajnv2396 who are you to give samskara ?what you mean by that you mean lower cast people dont have samskara ??.people want to be different them with lower cast telling about samskara.nice joke.
ಬ್ರಾಹ್ಮಣರಲ್ಲಿ ಶ್ರೀ ವೈಷ್ಣವರು, ಸ್ಮಾರ್ತರು, ಶಾಕ್ತ್ತ್ಯ ಪಂಥದವ್ರು ತಮ್ಮ ತಮ್ಮಲ್ಲೇ ಕಿತಾಡ್ಕೊಂಡು ಸಾಯ್ತ ಇದಾರೆ, ರೀ ಸ್ವಾಮಿ ಒಂದೆ ಮನೆನಲ್ಲೇ ಭೇದ ಭಾವ ಇರುವಾಗ ಬೇರೆ ಬೇರೆ ಜಾತಿಗೆ ಭೇದ ಭಾವ ಇರೋದು ಸರ್ವೇ ಸಾಮಾನ್ಯ ಅಲ್ವಾ?
This oppression is happening in all religions. Even today, oppression is there in one format or other. Always haves are oppressing have nots. Even Google is oppressing others
True. Has any one from the backward community given up reservation after getting benefit from it? No. They just want to misuse the system, because of which the poorer from their community do not get the benefit they deserve. Unfortunately, this is the real oppression and no one is even questioning.
Manusmriti is irrelevant in Kaliyuga and in present era. He himself has said that it Smruti can not be relevant in different Yugas. So we can ignore it.
ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಂ ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜಿಗುಪ್ಸಿತಂ ಇದರ ಬಗ್ಗೆ ಸ್ವಲ್ಪ ವಿವರಣೆ ನೀಡಿ ದಾಸ್ಯಂ ಶೂದ್ರಂ ದ್ವಿಜನ್ಮಾನಾಂ ಶೂದ್ರರು ಬ್ರಾಮ್ಹಣನ ಗುಲಾಮರು ಇದರ ಅರ್ಥ ಏನ್ರೀ
@ANUPAM-KY6EU NOT FOR THEIR PERSONAL WORK . ONLY FOR OTHER WORKS LIKE TEMPLE WORK, GURUKULWORK, DURING HOMAS WHICH WILL BENEFIT ENTIRE SOCIETY. PUROHITA MEANS THE PERSON WHO WISH GOOD FOR WHOLE CITY
😂Bhramins are the treasures of indian culture, matte jaathi na idkondu a jaathi nalli iro jana ella treasures anthiyalla apa nin enu jaathi virudda matadtiya?
@@sbkodly590kelavu ooralli dalitharanna dalithare bhahishkara hakidru.yake idanna kelalla😂?north India Alli dalitha subcastegalalle melu keelu ide.illu irbahudu Adre north India Alli jasti ide.idella yaru kelalla because nimma nimma hulukugalannu achche torsidre chenagi irutha😅??example north Alli chamar Dalit subcaste is upper compared to Pasi Dalit subcaste caste and avra madyeye discrimination problem ide.
ನಿಮ್ಮ ಮಾತುಗಳು ಕೇಳಿದರೆ ಬಹಳ Vishada ವೇನಿಸುತಿದೆ. ಮನು ಕಾಲದಲ್ಲಿ, Peshweyara kaladalli shudrarige, ಅತಿ shudrarige ಪ್ರಾಣಿ ಪಶ್ಹೂ ಗಳಿಗಿಂತ ಕನಿಷ್ಟ ವಾಗಿ ಕಂಡಿಲ್ಲ ವೇ. Untouchsbility practice ಇರಲಿ ಲ್ಲ ವೇ?
In present days, people don’t read Vedas and Upanishads which are all time relevant and applicable. Who reads and practice irrelevant ManuSmriti? Why people to read. Not necessary. We have our Constitution and Laws to govern us- That is sufficient. Even our constitution is amended and laws are changed and new laws are made. Every year IT rules are changed. Why we should scratch our head for MS which was written and became irrelevant.
ಹಾಗಾದ್ರೆ ಇನ್ನು ಮುಂದೆ ದಲಿತರು ಜಾತ್ರೆಯ ದಿನ ಊಟ ಬಡಿಸಲಿ ಬ್ರಾಹ್ಮಣರು ಊಟ ಮಾಡಲಿ... ಹಿಂದೂ ನಾವೆಲ್ಲಾ ಒಂದೇ..❤
Adu yavattu sadya illa. Brahmnarige dalitharu Andre alarji.
@@Tanu-i3n ninge yaro heliddu nangu dalit friends iddare nanu avara mane hogthini
@@GuruprasadMKoundinya neenu Bagavath Geetha avrige odhakke kodthiya?
@@Tanu-i3n hu
@@GuruprasadMKoundinya adu sadya illa. Adakke thumba shastra samprdhaya edhe. Adkke avamana maadthiya
ಯಾವ ಕಾಲಕ್ಕೆ ಹೇಗೆ ಹೇಳಬೇಕು ಎನ್ನುವುದು ಚೆನ್ನಾಗಿ ನಿಮಗೆ ಗೊತ್ತಿದೆ.. 😂😂
ಹೌದು, ಈ ವಿದ್ಯೆಯಲ್ಲಿ ನಿಷ್ಣಾತರು .
@@sangangoudpatil7518 ನೀವು ಆಗಬಹುದು
ಒಂದು ದೃಷ್ಟಿಕೋನದಲ್ಲಿ ನನ್ನ ಅನಿಸಿಕೆ ಸಹ ಹೀಗೆ ಇದೆ ಸರ್, ಅಂದಿನ ಕೆಲ ಕಾಲಘಟ್ಟದಲ್ಲಿ ಜನರಲ್ಲಿ ಶಿಕ್ಷಣದ ಕೊರತೆ, ವಿವರಿಸಿದರೂ ಅರ್ಥೈಸಿಕೊಳ್ಳದ ಜ್ಞಾನ ಇಲ್ಲದಿರುವಿಕೆ, ಇಂಥ ಪರಿಸ್ಥಿತಿಯ ಕಾಲ ಹಾಗೂ ಜನಗಳ ಮಧ್ಯೆ ಏನು ಬೋಧಿಸಿದರು ಏನು ಪ್ರಯೋಜನ
ಕ್ರಮೇಣ ಇದು ಮಿತಿ ಮೀರಿರಬಹುದು ಬೇರೆ ಸ್ವರೂಪ ಪಡೆದಿರಬಹುದು, ಜನರು ವಿದ್ಯಾವಂತರಾದರೆ ವಿಚಾರವಂತರಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ, ಅಂದು ಬಸವಣ್ಣ ಜಾತಿಗಳನ್ನು ಹೋಗಲಾಡಿಸಲು ಒಂದು ಗುಂಪನ್ನು ಕಟ್ಟಿದರು ಇವತ್ತು ಅದೇ ಗುಂಪು ದೊಡ್ಡ ಜಾತಿಯಾಗಿ ಕಡೆಗೆ ಧರ್ಮವಾಗಲು ಹೊರಟಿ ಇಡೀ ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡಿದ್ದು ಗಮನಿಸಿರಬಹುದು ನಟ ಚೇತನ್ ವಿವಾದ
Looo thulle nekkandu malku adu na......daaarana athva edhunna
@@prashanth.n703ಲೋ ದರಿದ್ರ ನಿನ್ನ ಈ ತರದ ಹೊಲಸಿನಿಂದಲೆ ಜಾತಿ ಹುಟ್ಟಿದ್ದು ಮನೆಲಿ ನಿಮ್ಮನೆ ಲಿ ಇದ್ದಾರೆ ನೆಕ್ಕು ಬಿದ್ಕೊ
@@prashanth.n703ಜಿಹಾದಿ......
Egalu veda kalitukolli andre vedagalinda votte kumbala antare sedegalu
@@gajendrakn5589 ಅವಿವೇಕಿ
ಸರಿಯಾಗಿ ಬರೆಯುವುದು ಕಲಿ
ಬೇಧ ಮತ್ತು ಭಿನ್ನತೆ ಎರಡೂ ಒಂದೇನಾ ?
ಆಕರ್ಷಕ ಪದಪುಂಜಗಳನ್ನು ಕೇಳಿ ಭಾವುಕರಾಗುವುದು ಬೇರೆ , ಸರಳವಾಗಿ ಸರಿ ತಪ್ಪು ಮಾತನಾಡುವುದು ಬೇರೆ .
ಆಗಿನ ಬ್ರಾಹ್ಮಣ ಈಗಿನ ಸಂವಿಧಾನ ✌🏻💐
ಭಾರತದ ಸಂವಿಧಾನದ ಅನೇಕ ವಿಷಯಗಳು ಮನುಸ್ಮೃತಿ ಮತ್ತು ಯಜ್ಞವಲ್ಕ ಸ್ಮೃತಿ ಆಧಾರಿತ ಆಗಿದೆ.
ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ ಸರ್ 🙏🙏
Knowledgeable discussion. Worth watching.
ಸರ್ ತುಂಬಾ ಚಂದ ಮಾತಾಡಿದ್ದೀರಿ, ಆದರೂ ಮನು ಸ್ಮೃತಿ ಬಗ್ಗೆ ಇನ್ನೂ ಗೊಂದಲ ಇದೆ, ನಿಮ್ಮ ಇತರ ವಿಡಿಯೋ ನೋಡುವೆ...
ಬೇಧಭಾವದ ಅರ್ಥ ಅಮೋಘವಾಗಿ ವರ್ಣಿಸಿದ್ದೀರಿ ಶರ್ಮ ಜಿ, ಇದರ ಬಗ್ಗೆ ಹೀಗೆ ಎಂದೂ ಎಲ್ಲಿಯೂ ಕೇಳಿರರಿಲ್ಲ.
ಅದ್ಭುತ ಚರ್ಚೆ. ಧನ್ಯವಾದಗಳು 🙏
ಗುರು ಇದು ಚರ್ಚೆ ಅಲ್ಲ.. Pre planned interview
*ಇದು ಭಾರತ ದೇಶದ ........ರಿಗೆ ಅರ್ಪಣೆ...* ಭಾರತದ ಬ್ರಾಹ್ಮಣ ವ್ಯಕ್ತಿಯೊಬ್ಬರಿಗೆ ವಿದೇಶಿ ಪತ್ರಕರ್ತನೊಬ್ಬ ಹೀಗೆ ಪ್ರಶ್ನೆ ಮಾಡುತ್ತಾನೆ... ಅಲ್ಲ ಸ್ವಾಮಿ ಸಂಖ್ಯಾಬಲದಲ್ಲಿ ನೀವು ತೀರ ಕಮ್ಮಿ ಕೇವಲ ಎರಡರಿಂದ ಮೂರು ಪರ್ಸೆಂಟ್ ಅಷ್ಟೇ ಆದರೂ ಭಾರತದಂತಹ ದೊಡ್ಡ ರಾಷ್ಟವನ್ನು ಅದು ಹೇಗೆ ನಿಯಂತ್ರಣ ಮಾಡ್ತಿದ್ದಿರಿ ? ಅದಕ್ಕೆ ನಕ್ಕ ಬ್ರಾಹ್ಮಣ ವ್ಯಕ್ತಿ ಹೀಗೆ ಹೇಳ್ತಾನೆ.. "ದುಡ್ಡು ಇವ್ರುದು; ಜಾಗ ಅವ್ರುದು. ಕೊಂಡ್ಕೊಳೊನು ಇವನು, ಮಾರೋನು ಅವನು. ಆದ್ರೆ ಆ ಜಾಗವನ್ನ ತಗೊಬೇಕಾ ಬೇಡ್ವ ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಜಾಗನೂ ಅವ್ರದೇ, ದುಡ್ಡೂ ಅವರದೇ,,, ಆದ್ರೆ ಮನೆ ಯಾವಾಗ ಹೇಗೆ ಕಟ್ಟಬೇಕು ಅಂತ ಹೇಳೋದು ನಾವು (ಬ್ರಾಹ್ಮಣರು) ಅವರದೇ ದುಡ್ಡು, ಅವರೇ ಕಟ್ಟಿದ ಮನೆ, ಆದರೆ ಮನೆ ಒಳಗೆ ಯಾವಾಗ ಪ್ರವೇಶ ಮಾಡ್ಬೇಕು ? ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಒಂದು ಮನೆಯವರಲ್ಲಿ ಹುಡುಗಿ ಇದೆ, ಇನ್ನೊಂದು ಮನೆಯವರಲ್ಲಿ ಹುಡುಗ ಇದ್ದಾನೆ. ಇವ್ರು ಕೊಡೋಕೆ ರೆಡಿ ಇದ್ದಾರೆ, ಅವ್ರು ತಗೊಳೋಕೆ ರೆಡಿ ಇದ್ದಾರೆ. ಆದ್ರೆ ಮದುವೆ ಯಾವಾಗ ಮಾಡ್ಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಅವ್ರು ಹುಡುಗಿ ಕೊಟ್ಟರು, ಇವ್ರು ಹುಡುಗಿ ತಗೊಂಡ್ರು. ಆದ್ರೆ ಯಾವ ದಿನ ಕಳಿಸಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ತನ್ನದೇ ಹೊಸ ಮನೆ; ತನ್ನದೇ ಹೊಸ ಹೆಂಡ್ತಿ. ಆದರೇ ಶೋಭನ ಯಾವತ್ತು ಇಟ್ಕೋಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಪ್ರಕೃತಿ ನಿಯಮದ ಪ್ರಕಾರ ಒಂದು ಗಂಡು ಹೆಣ್ಣು ಸೇರ್ತಾರೆ, ಸೇರಿದಾಗ ಸ್ವಾಭಾವಿಕವಾಗಿ ಹೆಣ್ಣು ಮಗು ಹೆರ್ತಾಳೆ. ಅವ್ರದೇ ಮಗು,, ಆದ್ರೆ ನಾಮಕರಣ ಯಾವತ್ತು ಮಾಡ್ಬೇಕು ? ಯಾವ ಅಕ್ಷರದ ಹೆಸರು ಇಡಬೇಕು ಅಂತ ಹೇಳೋದು ಮಾತ್ರ ನಾವು (ಬ್ರಾಹ್ಮಣರು) ಮನುಷ್ಯ ಪ್ರಕೃತಿ ಸಹಜವಾಗಿ ಹುಟ್ಟುತಾನೆ,, ಹಾಗೆಯೇ ಸಾಯ್ತಾನೆ ಕೂಡಾ... ಆದರೇ ಸತ್ತ ಮೇಲೂ ಯಾವ ನಕ್ಷತ್ರ ? ಹೆಣ ಹೂಳಬೇಕಾ ? ಅಥವಾ ಸುಡಬೇಕಾ ? ಅಂತ ಹೇಳೋದು ಕೂಡ ನಾವೇ (ಬ್ರಾಹ್ಮಣರು)..✌️ ನೋಡ್ರೀ ಇಡೀ ಭಾರತ ದೇಶ ಜನರ ತಲೆಯಲ್ಲಿನ ಮೆದುಳು ಒಂದು ಟಿವಿ ಇದ್ದ ಹಾಗೆ... ಆದರೇ ಅದರ ರಿಮೋಟ್ ಮಾತ್ರ ನಮ್ಮ (ಬ್ರಾಹ್ಮಣರ) ಕೈಯಲ್ಲಿ ಇರುತ್ತೆ..✌️✌️✌️ ಅಷ್ಟೇ... ಇದಕ್ಕಿಂತ ಹೆಚ್ಚಾಗಿ ಏನೂ ಹೇಳಲಾರೆ... ಮೌಢ್ಯತೆ ಬಿಟ್ಟು ನೈಜತೆಯ ಕಡೆಗೆ ಬನ್ನಿ...
🙏🙏🙏
ನಿಂಗೆ ಧೈರ್ಯ ಇದ್ರೆ ಮೊದ್ಲು manusmruti ಸರ್ಯಾಗಿ ಅಡಿ ಅರ್ಥ ತಿಲ್ಕೋ,ಅದ್ರ ಅರ್ಥ ಸರ್ಯಾಗಿ ಗೊತ್ತಿರೋವ್ರ ಹತ್ರ ನಿಮ್ಮಂತ ಇನ್ನೊಬ್ಬರ ಹತ್ರ ಅಲ್ಲ.ಆಮೇಲೆ ಅದ್ರ ಬಗ್ಗೆ ಮಾತಾಡು. ಅದ್ರ ಬಗ್ಗೆ ಏನು ಗೊತ್ತೇ ಇಲ್ಲ ಯಾವ್ದೋ ಆಯೋಗ್ಯರ ಹುಚ್ಚ್ಟದ ಮಾತು ಕೇಳೀ ಎಲ್ಲಾ ಅರ್ಥ ಮಡ್ಕೋತಾರೆ. ವಿವೇಕಾನಂದರು ಜಾತಿಯಿಂದ ಬ್ರಾಹ್ಮಣರಲ್ಲ ಆದ್ರೆ ಬ್ರಾಹ್ಮಣ್ಯವನ್ನು ಪಡೆದರು..ಎಲ್ಲವನ್ನೂ ತಿಳಿದು ಬೋಧಿಸಿದರು .. yava ಜಾತಿನು keelalla adre tanu keelu jatiyava anno ಮನಸ್ಥಿತಿ ಅವರಿಗೆ ಇದ್ದಾಗಲೇ ಸಮಸ್ಯೆ ಆಗೋದು ಅನ್ನೊಂದು ಜಾತಿಯವರನ್ನು ದ್ವೇಷಿಸೋದು. @@prabhulavanya7328
S
ಗುರುಗಳೇ ಇದೆ ತರ ಇನ್ನೂ ಹೆಚ್ಚಿನ ವೀಡಿಯೊ ಗಳನ್ನೂ ಮಾಡಿ ಗುರುಗಳೇ... ❤❤
@@hanumanayak6801 Brother they want Rama but not valmiki.
They want Brahminism but not Equality.
Excellent explanation 👌👌👌 people who talk without any knowledge should watch this
Girish ರವರೇ ಈ ರೀತಿಯ ಮೌಢ್ಯದ ಚರ್ಚೆ ಯಾಕೆ
ನಿಮಗೆ ಇದರೆಲ್ಲದರ ವಿಚಾರ ನಿಮಗೆ ಸಾಕ್ಷಿ ಸಮೇತ ಬೇಕು ಜನರಿಗೆ ತಿಳಿಸಬೇಕು ಎಂದಿದ್ದರೆ ಸಂಶೋಧನಾ ಬರಹಗಾರರು ಇದಾರೆ ಕರೆದು ಚರ್ಚೆ ಮಾಡಿ.. ಹೀಗೆ ಇಂತಹವರಿಂದ ಮೌಡ್ಯ ಹರಡದಿರಿ....
ನೀವೇ ಯಾಕೆ ಆ ಕೆಲಸ ಮಾಡಬಾರದು?
ಜಗದೀಶ ಶರ್ಮ ರಿಗೆ ನಮೋನಮಃ.
ನನ್ನ ಜೀವನ ದಲ್ಲಿ ಧರ್ಮದ ಬಗ್ಗೆ.
ಇಷ್ಟು ಚೆನ್ನಾಗಿ ವಿವರಣೆ ನಾನು ಈ ವರೆಗೂ ಕೇಳಿರಲಿಲ್ಲ..
ನಿಮ್ಮ ಜ್ಞಾನಕ್ಕೆ ಕೋಟಿ ನಮನಗಳು.
ಗೌರೀಶ್ ಅಕ್ಕಿ ಯವರೇ. ಅತ್ತ್ತ್ಯುತ್ತಮ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿತ್ತು.
🙏🙏🙏
ಯಾವ ಹಳೆ ಕಿತ್ತೊಗಿರೋ ಧರ್ಮ. ಒಂದೇ ಧರ್ಮ ಅದು ಮನುಷ್ಯ ಧರ್ಮ. ಅದು ಸಂವಿದಾನದ ಧರ್ಮ
@@deshapremi5600 😂🙏
Untouchability is being followed even today sir. At least scholars like you should give a call to eradicate it from this society.
Sar tanse juda
Allahu akbar
😂😅😊
ನಹೀ ಜ್ಞಾನೇನ. ಸದೃಶಂ ಸರ್.
ಧನ್ಯವಾದಗಳು ನಮಸ್ತೆ🙏
ಈ ಪ್ರಪಂಚದಲ್ಲಿ ಸೂರ್ಯ ಚಂದ್ರ ಭೂಮಿ ಗಾಳಿ ನೀರು ಎಲ್ಲಾ ಜೀವರಾಶಿಗಳಿಗೂ ಒಂದೇ ಸಮಾನ ಸೇವೆ ನೀಡುತ್ತಾ ಇವೆ.ಇವುಗಳಿಗೆ ಯಾವ ಭೇದ ಭಾವವೂ ಇರುವುದಿಲ್ಲ.ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಆ ಸೇವೆಯಲ್ಲಿ ಯೂ ಬೇಧ ಭಾವ ಇದೆ.ಆದರೆ ಭಾವ ಒಂದೇ.ಸೂರ್ಯ ಬಿಸಿಲು,ಚಂದ್ರ ತಂಪು ಹೀಗೆ..ಆದರೆ ಎಲ್ಲವೂ ಮುಖ್ಯ,ಎಲ್ಲವೂ ಶ್ರೇಷ್ಠ .ಹರೇ ಕೃಷ್ಣ 🙏
ನಾನು ಬಡವ. ನನ್ನನ್ನು ನನ್ನ ಜಾತಿಯ ಶ್ರೀಮಂತರು ಅವರ ಮನೆ ಒಳಗೆ ಅವನ ಬೆಡ್ರೂಮ್, ಟ್ರೇಜಾರಿ ಕಡೆ ಸುಳಿಯಲೂ ಬಿಡುವುದಿಲ್ಲ.ಅವನಷ್ಟು ಒಳ್ಳೆಯ ಆಹಾರ ನನಗೆ ಅವ ಕೊಡೋಲ್ಲ ಅಂದರೆ ಹೇಗೆ ಸಾರ್.ನನ್ನ ಆರೋಪ ಸರಿಯೇ?
@@lokeshraip2237 illa, devaru kottiro shakti ninagu ide, shreemanta aagabeku anisidare aagu illa shreemantaru kododanne kaaytaa kooru
16.43 ಅದನ್ನೇ sir ಶೂದ್ರರು ಹೇಳ್ತಾ ಇರೋದು ಬ್ರಾಹ್ಮಣರು ಆರಾಮ ಆಗಿ ಇರೋ ಕೆಲಸ ತಾವು ಇಟ್ಟಕೊಂಡು, ಮೈ ಬಗ್ಗಿಸಿ ದುಡಿಯೋ ಕೆಲಸಗಳನ್ನು ಬೇರೆಯವರಿಗೆ ವಹಿಸಿಕೊಟ್ಟಿದ್ದರು.
@@lokeshraip2237ಪ್ರಪಂಚ ಇರುವುದು ಹೀಗೆಯೇ. ಆದ್ರೆ ಬ್ರಾಹ್ಮಣ ರನ್ನು ಹೊಣೆ ಮಾಡುತ್ತಾರೆ ಅಷ್ಟೇ
Indian constitution is great then other's
ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಿ ತಿರುಚಿದ್ದಾರಲ್ಲಾ ಈ ಕಾಂಗ್ರೆಸ್ಸಿಗರು ಅದರಲ್ಲಿ ಅಷ್ಟೊಂದು ದೋಷವಿತ್ತಾ? ಅಂಬೇಡ್ಕರ್ ರು ಲೋಕಸಭೆಗೆ ಪ್ರವೇಶಿಸಲು ಪ್ರಯತ್ನ ಮಾಡಿದಾಗೆಲ್ಲಾ ಅಡ್ಡಗಾಲು ಹಾಕಿ ಸೋಲಿಸಿ, ಅವರ ರಾಜಕೀಯ ಭವಿಷ್ಯ ಹಾಳು ಮಾಡಿದ ಕಾಂಗ್ರೆಸ್ಸಿಗರು ಇಂದು ಸಂವಿಧಾನ ರಕ್ಷಕರು. ಎಂಥಾ ವಿಪರ್ಯಾಸ.
ಗುರುಗಳೇ ನಿಮ್ಮ ವಿಶ್ಲೇಷಣೆ ಚೆನ್ನಾಗಿಯೇ ಇದೆ ಆದರೆ ? ನನಗೆ ಇದು ಕೇವಲ ಸಮರ್ಥನೆ ಅನಿಸುತ್ತೆ ಪರಿಹಾರ ಅಲ್ಲ! ಇದು ಸಮಾನತೆಯ ಚರ್ಚಯೋ? ಸಮಾಧಾನ ಚರ್ಚೆಯೋ? ತಿಳಿಯುತ್ತಿಲ್ಲ..?
ಮಾನವ ಜನ್ಮ ಶ್ರೇಷ್ಠ ಅಂತಾರೆ.ಹೇಗೆ
ಮಂಗನಿಂದ ಮಾನವ.ಅಂತಾರೆ.
ಮಾನವ ಆಗಲೇ ಇಲ್ಲ.
ಬಾಲ ಒಂದು ಇಲ್ಲ ಅಷ್ಟೇ.❤
Ninna hage allave? 🤣🤣🤣
This problem will be resolved if and only if every Indian citizen clean public streets and public toilets at least two hours per month including Brahmins.
Simply discussions will not resolve the issue. It is waste of time and national energy.
With present caste system India will not progress.
ಮನುಷ್ಯರಲ್ಲಿ ಭೇದ ಮತ್ತು ಜಾತಿ ಹೆಸರಲ್ಲಿ ಭೇದ ಬೇಕು ಅನ್ನುವುದು ಸರಿನಾ? ಅಸ್ಪೃಶ್ಯತೆ ಬೇಕಾ ಇವರ ಅರ್ಥನಾ?
Nivu nimage huttida maguvige nimma jeevana mudi iduthiro 😂athava manava anno reason ge, kandourige hutidha maguvige dudithiro. 😂Nimma hendathi nimma jothe baluvudhu sariyo athava maanava anuva karanakke Ella gandasara jothe baaluvudhu sariyo?😅
@@eagle5811ಏನಿದು ಉಪೇಂದ್ರ ನ ಸ್ಟೈಲಲ್ಲಿ
@@eagle5811ley tagadu eno matadtiya .illi asparshyathe bagge matadidre tale buda illada matadtiya.eno british ru bandu education kotiro karana dalita shoshitarigu sigo hagaytu .adu bittu iglu avru melu keelu ankondu iroke idenu purana kala alla
@@Smith-zc9bjಮುಚ್ಕೊಂಡು ಕೂತ್ಕೋ ಲಪ್ಪ ಮಹರ್ಷಿ ವಾಲ್ಮೀಕಿ ಹೆಂಗ್ ವಿದ್ಯೆ ಕಲಿತು ರಾಮಾಯಣ ಬರೆದ್ರು
ಎಲ್ಲಿದ್ದೆ ಗುರು ನೀನು , ಸ್ಲಿಪ್ಪರ್ ಶಾಟ್,, ನಾಯಿಗಳಿಗೆ... ತಿಕ ಮುಚೋಕೊಂಡು ಇರಲ್ಲ.@@eagle5811
In manusmriti it is also written that brahmins who does not study vedas is useless
It is also written that one becames brahmins, kshatriya, vaishya, shudra by profession
It is also written that if commited a mistake shudra gets punished 8times, vaishya 16 times, kshatriya 32 times and brahmins gets punishment 64 Times.
In book beautiful tree of dharmapal it is said that everyone got education.
Many of verses of right Veda were written by women like gargi, lopamudra
ಪುರಾಣ ಕಂತೆಗಳನ್ನು ಬರೆದದ್ದು ನೀವೇ. ಆಗ ಅರ್ಥ ಹೇಳಿದವರೂ ಈಗ ಅರ್ಥ ಹೇಳುವವರೂ ನೀವೆ. ಗಾಡಿಯನ್ನು ಹೇಗೆ ಬೇಕಾದರೂ ತಿರುಗಿಸಬಹುದು
ನೀವು ಇವರ ಕಥೆ ಕೇಳಲೇ ಬೇಡಿ
ಒಳ್ಳೆಯ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಆದರ್ಶಗಳನ್ನು ಜೀವನದಲ್ಲಿ ಪಾಲಿಸಲು ಅಂತಹ ಬುದ್ಧಿವಂತಿಕೆ ಬೇಕಾಗುತ್ತದೆ .. ಯಾರದ್ದೋ ದಡ್ಡರ ಮಾತು vicharve ಮಾಡದೆ ನಂಬುವ ನಮ್ಮ ಬುದ್ಧಿಜೀವಿಗಳಿಗೆ ಒಂದು ಗ್ರಂಥದ ಬಗ್ಗೆ 😊ಜಾತಿಯ ಆಧಾರದ ಮೇಲೆ ಕೆಟ್ಟ ಬಿರುದು ಕೊಡಲು ಅಧಿಕಾರ ಕೊಟ್ಟವರು ಯಾರು..
@@gcraghunatharaghu9168ಇವರ ಕಥೆ ಕೇಳಬೇಡಿ ದಿನಕ್ಕೊಂದು youtube ಜ್ಞಾನಿಗಳು ಎಲ್ಲಾ ವಿಷಯದಲ್ಲೂ expert annotara pungi uduttaralla ಅವರ ಮಾತು ಕೇಳಿ.. ಬುದ್ಧಿಜೀವಿಗಳು ಯಾವ ಗ್ರಂಥದಲ್ಲಿ ಏನು ide ಅಂತ ಗೊತ್ತಾ ,ಗೊತ್ತಿಲ್ದೆ ಎನ್ಯೂಬೇಕಾದ್ರು ಮಾತಾಡಬಹುದ..
ವಿನಾ ಕಾರಣ ಸುಳ್ಳು ಕಂತೆ ಪುರಾನ ಕೇಳಿ ಬ್ರಾಹ್ಮಣರನ್ನು ದ್ವೇಷಿಸುವ ನೀವು peaceful community ನಿಮ್ಮ ಕಣ್ಣುಮುಂದೆ ಇಷ್ಟು ಅಕ್ಕ ತಂಗಿಯರ ಮೇಲೆ ಅತ್ಯಾಚಾರ ಮಾಡ್ತಿದ್ರು ದ್ವೇಷ ಬರಲ್ವಾ.. great ee ನಿಮ್ಮ durbalateyanne ರಾಜಕೀಯಪಕ್ಷ ದುರುಪಯೋಗ ಪಡಿಸಿಕೊಂಡು ಬಳಸಿಕೊಳ್ಳುತ್ತಿದೆ.. ಅದನ್ನ ತಿಳ್ಕೊ ಮೊದ್ಲು..
Huttutta jaati baralla, looks like u have accepted it and he is not
ಒಳ್ಳೆಯ ವಿವರಣೆ ಬದುಕಿಗೆ ಬೇಕಾದ ವಿಷಯ.
🙏
ತುಂಬಾ ಒಳ್ಳೆಯ ಚರ್ಚೆ
Thank you sir ❤🙇👍🙏🕉️🙏. .
ಪುರಾಣ ಅನ್ನುವುದು ಪುಂಡರ ಗೋಷ್ಠಿ
ಸಂವಿಧಾನವೇ ಶ್ರೇಷ್ಠ❤
Kuniyalu baradava neladonku andanante
ಹೆಚ್ಚಾದರೆ ಅಮೃತವೂ ವಿಷ
Badavarigodu sirivanthrigodu nya namma sammidana
100%ನಿಜ
ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಸೌಜನ್ಯನಿಗೆ ನ್ಯಾಯ ಸಿಗಲೆ ಇಲ್ಲಾ ಸಂತೋಷನ ಜೀವನ ಹಾಳಾಗಿ ಹೋಯ್ತು. ನ್ಯೂನತೆ ಎಲ್ಲದರಲ್ಲೂ ಇದ್ದದ್ದೆ ತಪ್ಪು ಅಂತಾ ತಿಳಿದಾಗ ತಿದ್ದಿ ಮುಂದವರಿಬೇಕು ತಿದ್ದೊದಕ್ಕೆ ಅವಕಾಶ ಇದ್ದಲ್ಲಿ ಅದನ್ನ ಧರಿಸೋ ಸಾಮರ್ಥ್ಯ ಇದ್ದರೆ ಅದು ಶ್ರೇಷ್ಟ ವೆ ಆಗಿರ್ತದೆ ಧರ್ಮವೆ ಆಗಲಿ ಸಂವಿಧಾನ ವೆ ಆಗಲಿ. ಮತ್ತೆ ಧರ್ಮ & ಸಂವಿಧಾನವನ್ನು ಎದುರು ಬದುರು ನಿಲ್ಲಿಸೊ ಅವಶ್ಯಕತೆ ಇಲ್ಲಾ
ಬ್ರಾಹ್ಮಣ ಮನಸ್ಸುಗಳೊಂದಿಗೆ ಮಾತನಾಡಿದರೆ ಸತ್ಯಹೊರಬರಲು ಸಾದ್ಯವಿಲ್ಲಾ.ಮಹಾಭಾರತ ರಾಮಾಯಣಕ್ಕೆ ನಿಮ್ಮನ್ನು ಎಳೆದೊಯ್ಯುತ್ತಾರೆ ಅವರಿಗೆ ಸತ್ಯಬೇಕಿಲ್ಲ ಬುದ್ಧ ಬೇಕಿಲ್ಲ ಬಸವಬೇಕಿಲ್ಲ ಅಂಬೇಡ್ಕರ್ ಬೇಕಿಲ್ಲ ಸುಮ್ಮನೆ ಅನಗತ್ಯ ಚರ್ಚೇ .
ಹಿಂದೂ ಧರ್ಮದ ಸನಾತನ ಧರ್ಮದ ವೇದಗಳಲ್ಲಿ ಶ್ಲೋಕಗಳಲ್ಲಿ ಬರೆದಿರೋದನ್ನ ತೋರಿಸಿ ಚರ್ಚೆ ಮಾಡಿ. ಬರಿ ನಿಮ್ಮದ್ದು ಸಮಜಾಯಿಸಿ ಅಂತೆ ಕಂತೆ ಗಳೇ ಆಯ್ತು.
ಹೇಳಪ್ಪಾ ಯಾವ್ ಸ್ಲೋಕಾ ನನ ಹೇಳ್ತಿನಿ ತಮಗೆ
mahabharata dalli bardide ,patangali nyoga sutra dalli bardide odi
ಬರಿ ಸಮಜಾಯಿಸಿ ಕೊಡುವುದೇ ಆಗಿತ್ತು ಇವರ ವಿಶ್ಲೇಷಣೆ ಸಮಂಜಸವಾಗಿಲ್ಲ
ಎಲ್ಲಿಂದ ಹಿಡಿದುಕೊಂಡು ಬಂದಿರಿ ಇವನನ್ನು. ಮನುಸ್ಮೃತಿ ಬಗ್ಗೆ ಕೇಳಿದರೆ ರಾಮಾಯಣ, ಮಹಾಭಾರತದ ವಿಷಯಗಳನ್ನು ಹೇಳುತ್ತಿದ್ದಾನೆ.
ಅರ್ಥ ಮಾಡಿಕೊಳ್ಳೋ ತಲೆ ನಿಂಗೆ ಇಲ್ವಲ್ಲ.. ನಿಂಗೆ ಬ್ರಿಟಿಷರು ಹೇಳೋ ಗುಲಾಮಿ ಇತಿಹಾಸನೆ.. ಇಷ್ಟ ಅಲ್ವಾ..
ನಮಗೆ ಉತ್ತರ ಸಿಗಲಿಲ್ಲಾ ಜಾತಿ ಭೇದ ಬಗ್ಗೆ ಉತ್ತರ ಸಿಗಲಿಲ್ಲಾ.
❤❤👌👌👌👍👍🙏🙏🙏🙏
ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ನಾವು ಹಿನ್ದೆಂದೂ ಕೇಳರಲಿಲ್ಲ....
ಉದ್ದೇಶ ಪೂರ್ವಕವಾಗಿ ಒಂದು ಜನಾಂಗವನ್ನು ಅಥವಾ ದುಡಿವುವರನ್ನು ಕೀಳಾಗಿ ಕಂಡದ್ದು.....ಭಾವ ಅಲ್ಲ ದುರ್ಭಾವ.
Sir Ambedkar had suffered lot during his child hood.
After having experience,he had made a mistake of again keeping the castism
Rather he would have made the strong law of EVERY HUMAN LIFE IS EQUALLY IMPORTANT & SAME
value the person on his success, efficiency, achievement, rank / failed students.
PLEASE ADOPT THIS PRACTICALLY SIR pls.
Sir without education financial and cast support no can get educated sir before Constitution all obc Sc st are not allowed to learn no property no money only mulavruthi otherwise jeetabpaddati that's why Ambedkar made this equality in education property by the name of education all obc sc st are getting benifits by this otherwise no job only manusmruthi and manuvada we have to follow sir not only ambedkar strugled all sc st obc strugled to lead life sir
ಇದೆಲ್ಲಾ ಕುತಂತ್ರಿ ಕಾಂಗಿಗಳ ಕೈವಾಡ 🙄. ಇದನ್ನು ಅರಿಯದ ಜನ 60ವರ್ಷಗಳ ಅವಧಿಗೆ ಅವರಿಗೇ ಅಧಿಕಾರ ಕೊಟ್ಟು ಆಡಳಿತ ಇನ್ನೂ ಹದಗೆಟ್ಟಿದೆ. ಕರ್ನಾಟಕದಲ್ಲಿ ಮತ್ತೆ ತಂದಿದ್ದಾರೆ. ಇವರೆಲ್ಲಾ ಜಾತಿಗಳನ್ನು ಒಡೆದು ಮತ್ತಷ್ಟು ಅನೀತಿ ಆಡಳಿತ ಮಾಡ್ತಾರೆ. ಜನಾ ಹುಷಾರಾಗಬೇಕು 👍👍😄
Sar tanse juda
Allahu akbar
ಇದಕ್ಕೆ ಏನು ಹೇಳಬೇಕು.
ತುಂಬಾ ಒಳ್ಳೆಯ ಚರ್ಚೆ 💐
ನ ಶೂದ್ರಸ್ಯ ಅದಿಕಾರಃ ಯದಸ್ಯ ಸ್ಮಮತೇಃ ಶ್ರವಣಾಧ್ಯನಾರ್ಥ ಪ್ರತಿಶೇಧಃ ಭವತಿ ವೇದ ಶ್ರವಣ ಪ್ರತಿಶೇಧಃ ವೇದಾಧ್ಯನ ಪ್ರತಿಶೇಧಃ ತದರ್ಥ ಜ್ಞಾನಾನ್ಷ್ಟಾನಯೋಶ್ಚ ಪ್ರತಿಶೇಧಃ ಶೂದ್ರಸ್ಯ ಸ್ಮರ್ಯತೇ ಶ್ರವಣ ಪ್ರತಿಶೇಧಸ್ತವಾತ್
ಇದು ಶಂಕರಾಚಾರ್ಯರು ಶೂದ್ರ ಶಿಕ್ಷಣ ಬಗ್ಗೆ ಉಪದೇಶ
ವಾಸ್ತವ ಸಂಗತಿಯನ್ನು ಬಹಳ ಸ್ಪಷ್ಟವಾಗಿ ತಿಳಿಯ ಪಡಿಸಿದ್ದಾರೆ ಪೂರ್ವಾಪರ ತಿಳಿಯದೆ ಬಹಳ ಹಗುರವಾಗಿ ಮಾತನಾಡುವ ಜನ ದಯವಿಟ್ಟು ಇದನ್ನು ವೀಕ್ಷಿಸಲು ಕೋರಿಕೆ
ಇದೇ ಮನುಸ್ಮೃತಿಯಲ್ಲೇ ಯಾಕೆ ಭೇದ ಭಾವ?
ಅವರು ಹೇಳಿದ್ದು ಮನುಸ್ಮೃತಿ ಯಲ್ಲಿ ಇದ್ದ ಸಾಲುಗಳನ್ನೇ 🤣
@@rajeevs4235 ನಾನು ಹೇಳಿದ್ದು ಅದರಲ್ಲೇ. ಅದರಲ್ಲೇ ಯಾಕೆ ಭೇದ ಭಾವ?
ಯಾವ ಭೇದ ಭಾವ ನೀವು ಅದ್ರಲ್ಲಿ ಕಂಡಿರಿ ದಯಮಾಡಿ ತಿಳಿಸಿ, ಮನುಸ್ಮೃತಿಯ. ಪ್ರಕಾರ ವಿದ್ಯೆ, ಅರ್ಹತೆ, ಉದ್ಯೋಗ,ವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೇಲೆ ಅವರನ್ನು ಅಳೆಯುತ್ತಿ ದ್ದರು, ಕ್ರೌರ್ಯ ಎಸಗಿದರೆ ಅವುಗಳ ಆಧಾರದ ಮೇಲೆ ದುಪ್ಪಟ್ಟು ಶಿಕ್ಷೆ. ತಪ್ಪೇನಿದೆ? ಹಾಗಿದ್ದರೆ ಸಂವಿಧಾನದಲ್ಲಿ ಹಿಂದೂ code bill ಮತ್ತೆ
ಮುಸ್ಲಿಂ code bill ekide ಆತ ಯೋಗ್ಯನೋ ಆಯೋಗ್ಯನೋ ಒಂದು ಜಾತಿಯಲ್ಲಿ ಹುಟ್ಟಿದ ಮೇಲೆ ಆತ ಸಾಂವಿಧಾನಿಕವಾಗಿ ಕೊಟ್ಟ ಅಥವಾ ಕೊಡದ ಹಕ್ಕುಗಳ ಮೇಲೆ ಬದುಕಬೇಕು ಇದು ಭೇದ ಭಾವ ಅಲ್ಲವೇ?
CA ವೃತ್ತಿ ಒಬ್ಬ ಬ್ರಾಹ್ಮಣ ಮಾಡ್ತಾನೆ, ಡಾಕ್ಟರ್ ವೃತ್ತಿ ಮಾಡ್ತಾನೆ... ಆದರೆ ಪುರಸಬೆಯ ಕನಿಷ್ಟ ಕೆಲಸ ಕಸಗೂಡೊಸುವವ ಯಾಕೆ ಬ್ರಾಹ್ಮಣ ಇಲ್ಲ... ಉತ್ರರ ಹುಡುಕಿ..ಈವ್ಯಕ್ತಿಯ ಕೇಳಿದರೆ ನಿಮ್ ಮೈಂಡ್ ತಿರುಚ್ತಾರೆ
ಅದಕ್ಕೇ ಅದು ಅಪ್ರಸ್ತುತ. Hence it is Outdated. Need few reviews
But can you remove differences
For example chief minister gets privileges over others on road. Traffics stop for him.
ಜಗದೀಶ್ ಶರ್ಮ ಸಾರ್ ಇದೇ ಇದೇ ನಿಮ್ಮ ಅಭಿಮತವೇ ನನ್ನದು
ನಾನು ಅಬ್ರಾಹ್ಮಣ. ನಿಮ್ಮ ಮಾತು ಸತ್ಯ❤❤❤
Hare Krishna to all
Classic conversion...❤
In my opinion Varnaashrama and Jaathi classification were based on ones innate characteristics and one's skills and not on the circumstances of one's birth; and this arrangement was very flexible allowing an individual full freedom in choosing one's means of livelihood and lifestyle, so long as she or he did not break the basic tenets of social life which were values like Truth, justice, Fairness, and duties towards one's family members, one's teachers and benefactors, the society and the kingdom one lived in. All these were codified in various Dharma Shaastras, and was collectively called Dharma. Obedience to values and duties had primacy over one's personal relationships. Administration of justice and punishment for crimes were highly decentralised giving ample scope for local leaders to play decisive roles, the king or his officials stepping only when they were appealed to by the aggrieved party, or when intelligence of law breaking reached them. There was absolutely no discrimination on the basis of one's birth in respect of opportunities for education and livelihood, recognition of scholarship and skills, or in access to systems of justice, but meritocracy was the only criterion in all walks of life. A person born to the parents of any Varna and Jaathi could, through one's own merit and competence adopt the lifestyle of any other Varna and Jaathi, without facing any discrimination or opposition. The episodes in the life of Karna and Ekalavya are purely related to their merit and character, and nothing to do with their birth. There may have been intrapolations in the original Manu Smrithi at different times based on the then prevailing social circumstances. Many distortions have occurred in the Dharma Shaastras and their practices over the last 1300 years due to very tumultuous and horrific times due to islamic invasions and impoverishment due to colonisation.
BahaLa uttamavada charche Gurugale 🙏
ಚೆಂದದ ವಿಶ್ಲೇಷಣೆ 🙏🏼🙏🏼🙏🏼
Sir ವೇದಗಳ ಬಗ್ಗೆ ಎಪಿಸೋಡ್ ಮಾಡಿ
ಬೇಧ ಇದೆ ಬೇಧ ಭಾವ ಇರಬಾರದು
ಈ ಮಾತಿಗೆ ಅರ್ಥ ಇದೆ ಇದರ ಭಾವ ಎಲ್ಲರಿಗೂ ಅರ್ಥ ಮಾಡಿ ಕೊಳ್ಳಲು ಸಾಧ್ಯ ಇಲ್ಲಾ ನಿಮ್ಮ ಪಾಂಡಿತ್ಯ ಖಂಡಿತ ವಾಗಿ ಅಪಾರ😊
MORE THAN HUNDRED SLOKAS OF MANUSMRITHI IS TOTALLY INHUMAN AND WE CAN FIND VESTED INTEREST IN IT. BUT IN YAJURVEDA EDUCATION WAS OPEN TO ALL. KINDLY MENTION THE SLOKAS . TELL ME WHAT WAS THE NARRATION GIVEN IN THE BRAHMASUTRA ON SHUDRAS. ONE SIDE OF OUR CULTURE IS GREAT. BUT OTHER FACE IS REALLY WICKED.
They never read manusmruthi. The Don.t. know Anything about that.
Bhrahman is teacher, kshtriya is protector vaysa is trader sudhra is producer why to blame each other
Just for political gains
ವಂದನೆಗಳು ಸರ್
Atleast these discussions on Sanatanà dharma, enlightens Stalin jr and such anti sananatani mindset people. Well timed and much needed discussion. Jai bharat
Excellent discussion
🙏ತುಂಬಾ ಒಳ್ಳೆ ವಿಚಾರಗಳು
ಈಗಿನ ಮೇಲ್ವರ್ಗದವರಿಗೆ ಏನು ಸವಲತ್ತು ಇದೆ?
Tumba channagi vivarane nididdiri
Dhanyavadagalu
ನಾಲ್ಕು ವರ್ಣಗಳು ಹಿಂದುಗಳು. ಐದನೇ ವರ್ಣ ಹಿಂದೂ ಗಳಲ್ಲ ಅಂತ ಹೇಳಿ ದಯಂತೆ. ಐದನಯ ವರ್ಣದವರು Dr. ಅಂಬೇಡ್ಕರ್ ಮಾರ್ಗವನ್ನು
ಅನುಸರಿಸುವುದು ಒಳ್ಳೆಯದು.
Sir super great information - should be broad casted in Regular Official media’s of this state and in other languages of other states particularly again particularly Tamilnadu and also throughout world media your discussion should be released / relayed -
Let all cast samaja and Sangarsh Samee theeee should know the reality
Please focus on relying to all cast religion public and politicians and party know learn and change their behaviour and stop targetting Brahmin -
Moreover all person don’t know in which cast they born - cast of previous cast/ dharma - further. Born cast or dharma -
Only karma acts and do rest - occupying atma of a body -
No one knows their previous cast / religion and future cast and religion
Excellent discussion!! 🙏🙏🙏
ಆಗಿನ ಕಾಲದ ಅನಾಚಾರಗಳು ಯಾಕೆ ಮುಂದುವರೆದವು? ಯಾರಿಂದ ಮುಂದುವತರೆದವು?
ಕೆಲವು ಕೆಟ್ಟ ಜನಗಳಿಂದ ಆಯ್ತು ಇ ಅಪರಾಧ.
Neenu dana tinnodu bitre gotagute
ಅನಾಚಾರಗಳು ಯಾವುವು.......list ಕಳುಹಿಸಿ
@@damndouglas
ಅದರೆ ಕುರುಡು ಧರ್ಮದ ಹಸರಲ್ಲಿ ಶೂದ್ರ ದಲಿತರ ರಕ್ತವನ್ನು ಹೀರಿ ಬದುಕಿದ ನಿಮ್ಮನ್ನು ನರರಾಕ್ಷಸರನ್ನು ಹೇನು ಮಾಡಬೇಕು.?
ಚಿತ್ರದುರ್ಗವನ್ನ ಆಳಿದ ಮನೆತನದ ಬಗ್ಗೆ ಸ್ವಲ್ಪ ಓದಿ ಆಗ ನಿಮಗೆ/ನಮಗೆ ಅರ್ಥ ಆಗುತ್ತೆ ಮಾಹಿತಿಯ ಕೊರತೆ ಹಾಗೂ ಅಜ್ಞಾನದಿಂದ ಜಾತಿ ಜಾತಿಗಳ ನಡುವೆ ಯಾಕ್ ಬರುತ್ತೆ ಅಂತ. ಇದು ಪಕ್ಕ ರಾಜಕಾರಣ ರೀ, ಪೋರ್ಚಿಗೀಸ್ ಕಾಲದಲ್ಲಿ ಬಿತ್ತಿದ್ದ ಬೀಜ ಇವಾಗ ಮರ ಆಗಿದೆ ಅಷ್ಟೆ.
ಪ್ರಾಣಿ ಬೇರೆ ಮರ ಬೇರೆ ಎಲ್ಲಾ ಬೇರೆ ಬೇರೆ ok sarಆದರೇ ಮನ್ನಷ್ಯರಲ್ಲಿ ಬೇದ ಏಕೆ ಹೇಳಿ
ಒಂದೇ ಜಾತಿಯಲ್ಲಿಹುಟ್ಟಿರೋ ಜನರಲ್ಲಿ ಬೇದ ಭಾವ ಇಲ್ವಾ?
ಎಲ್ಲರೂ ಒಂದೇ... ನಾನು ಊಟ ಮಾಡಿದೀನಿ, ನಿಮ್ಮ ಹೊಟ್ಟೆ ತುಂಬಿದೆ... ಊಟ ಮಾಡಬೇಡಿ ... ಸರಿಯಾಗಿ ಹೇಳಿದರೂ ಅರ್ಥ ವಾಗದಿರುವವರೇ ಶೂದ್ರರು ಆಗಿದ್ದಾರೆ ಎನ್ನಬೇಕು ಅಷ್ಟೇ....
ತಲೆ ತುಂಬಾ ಗಲೀಜು ತುಂಬಿಕೊಂಡು ಜನರ ತೆರಿಗೆ ಹಣವನ್ನು ತಿಂದು ತೇಗುವುದನ್ನು ಬಿಟ್ಟು ಇನ್ನೇನೂ ಗೊತ್ತಿಲ್ಲದ ವರ್ಗ ಇದೆ... ಅದನ್ನು ಯಾವ ಹೆಸರಿನಿಂದ ಕರೆಯಬೇಕು ಎಂದು ಯಾರಾದರೂ ಸೂಚಿಸಿ....
@@suveershriram5338ಕಾಗೆ ರೇಸ್
It’s a powerful argument. It has merit. But, not entirely convincing.
In the end, one has to look at who benefited the most.
Are Dalits in a position to to say they ruled the country? If so, why are they the most deprived sections of the population?
If Brahmins were powerless, how come they are the most educated and successful section of the population?
The truth is somewhere in between.
True
Very well put
@gc95915 with regard to education even during 18th century a british governor written in Gazette all will come for gurukul education which is free,only brahmins goes to higher studies in veda, ayurveda, shilpa Shasta tec which requires 0:38 time and no fixed monetary returns .
Khastriyas much more interested and used to learn vidya useful to rule and war. Deep knowledge they are not interested.
For vysya and shudra income is more from their family occupstion
People not learnt bcz it was no use to them.
Brahmins never made money from vedas or ayurveda or music in earlier days they remain poor
Now music, dance ayurveda yoga astrology minting money
Peoee blame brahmins
Now come to modern times , everone is learning the course which will bring huge returns, if tomorrow artificial intelligence blooms how can a ordinary graduate blame AI guy
No two individuals are same. Every one unique capacities, attitudes, emotions, choices, etc.,
What is medicine for one may be poison for another.
It's foolish to talk of absolute equality.
Absolutely... diversity is natural
ಬೇದ ಪ್ರಕೃತಿಯಲ್ಲಿ ಇದೆ ,ಅದೆ ವೈವಿದ್ಯತೆ ಆದರೆ ಮನುಷ್ಯ ಮನುಷ್ಯನ ನಡುವೆ ಉತ್ತಮ ,ಅದಮ ಅಂತಹ ತಾರತಮ್ಯ ಮಾಡೋದು ಪ್ರಕೃತಿ ಅಲ್ಲಾ .ಪ್ರಕೃತಿ ಎಲ್ಲೂ ಮನುಷ್ಯರ ನಡುವೆ ವೈವಿಧ್ಯತೆ ಇಲ್ಲಾ ಅನ್ನೊಲ್ಲಾ , ಕೇವಲ ಹುಟ್ಟಿನ ಆಧಾರದಲ್ಲಿ ಕನಿಷ್ಠ, ಶ್ರೇಷ್ಠ ಅನ್ನೋದು ನಾವೇ ಮಾಡಿಕೊಂಡಿರುವ ನಿಕೃಷ್ಟಾ ಜಾತಿವ್ಯವಸ್ಥೆ .
What u mean ?you are trryimg to say shoodra should be shoodra brahmana should be brahmana
????
@@Smith-zc9bj I Wii give samskara . You become Brahmin.
@@nagarajnv2396 who are you to give samskara ?what you mean by that you mean lower cast people dont have samskara ??.people want to be different them with lower cast telling about samskara.nice joke.
Tale harate andre idena?
Namaste 🙏 Gurugale nivu kathe heludu thumb channagide
ನಿಮ್ಮ "ಭಾವ" ವನ್ನೋಮ್ಮೆ ನೋಡುವ ಆಸೆ... ದಲಿತರೊಬ್ಬರ ಮನೆಗೆ ಭೋಜನಕ್ಕೆ ಬರುವಿರಾ???!
Super question sir
❤
ಬರ್ತಾರೆ ಆದರೆ ನೀವು 5 ವರ್ಷ ಪ್ರಾಣಿ ಹಿಂಸೆ ಮಾಡದೇ ಇರ್ಬೇಕು 🤓. ಬಸವಣ್ಣ ಪ್ರಾಣಿ ಹಿಂಸೆ ಘೋರ ಪಾಪ ಅಂದಿದ್ದಾರೆ
ಬರ್ತಾರೆ ಆದ್ರೆ ನೀವು 5 ವರ್ಷ ಪ್ರಾಣಿ ಹಿಂಸೆ ಮಾಡದೇ ಇರ್ಬೇಕು 🤓 ಬಸವಣ್ಣ ಪ್ರಾಣಿ ಹಿಂಸೆ ಘೋರ ಪಾಪ ಅಂದಿದ್ದಾರೆ.
❤❤❤
Simply superb
Bramins Andre avara acharane, Bramins agriculture, vivid udhogadalli. Iddare adanna yake mathadalla, Bramins devaru antha yake namage nilukada shakthi ide, kuri, koli,pig thinnuvoudu, henda kudiuvoudu, avanu thanu tappu madiddu helalla, lion,tiger,cheeta e jeevigala guna swabhava hege,. Aga Bramins antha heluvoudu, thanage nilukada shakthi ide adakke bramins devarendu nambiddare, neevou bath Madi, olle batte haki, daily bath Madi yaru beda antha heliddare Bramins antha bettu thorisuva modalu namage nilukada shakthi ide, adanne devarendu Bramins Kai mugidare Bramins sokku heluvoudu,.evaru,kuri,koli,pig thinnuva narabhakshaka kelasa Madi Bramins bhayauuvodu, olledanna nodi kaliuvoudilla kettadanna hudukuthare, kettaddu idda male bhagavantha na more hogi pariharisikollabeku adu bittu Bramins bhauvodu nonsense
ಬ್ರಾಹ್ಮಣರಲ್ಲಿ ಶ್ರೀ ವೈಷ್ಣವರು, ಸ್ಮಾರ್ತರು, ಶಾಕ್ತ್ತ್ಯ ಪಂಥದವ್ರು ತಮ್ಮ ತಮ್ಮಲ್ಲೇ ಕಿತಾಡ್ಕೊಂಡು ಸಾಯ್ತ ಇದಾರೆ, ರೀ ಸ್ವಾಮಿ ಒಂದೆ ಮನೆನಲ್ಲೇ ಭೇದ ಭಾವ ಇರುವಾಗ ಬೇರೆ ಬೇರೆ ಜಾತಿಗೆ ಭೇದ ಭಾವ ಇರೋದು ಸರ್ವೇ ಸಾಮಾನ್ಯ ಅಲ್ವಾ?
🙏🙏🙏correct sir.
This oppression is happening in all religions. Even today, oppression is there in one format or other. Always haves are oppressing have nots. Even Google is oppressing others
True. Has any one from the backward community given up reservation after getting benefit from it? No. They just want to misuse the system, because of which the poorer from their community do not get the benefit they deserve. Unfortunately, this is the real oppression and no one is even questioning.
Hare Shrinivasa
Manusmithi Book ನ ಇವುಗಳನ್ನೂ ಸ್ವಲ್ಪ ಹೇಳಿ ಸಾರ್, ಜನಸಾಮಾನ್ಯರಿಗೆ ಗೊತ್ತಾಗುತ್ತದೆ ಯಾವುದು ಸತ್ಯ ಮತ್ತು ಯಾವುದು ಮಿಥ್ಯ ಆಂತ.
Chapter 1- shloka 31, 88, 89, 90, 91
Chapter 2- shloka 2
Chapter 3- Shloka 241
Chapter 8- Shloka 440, 281, 257, 270, 268, 380, 279 etc
ಬ್ರಾಹ್ಮಣರು ಹೇಗಾದರು,ಶುದ್ರರು ಹೇಗಾದರು.
ಹಾಗಾದರೆ ವಾಲ್ಮೀಕಿ ಮಹರ್ಷಿ ಗೆ ವಿದ್ಯಾಬ್ಯಾಸ ಕಲಿಸಿದವರು ಯಾರು..?
Love from KA36 ❤️
Very good information.
Sharmaji hevru heledha vishayagalu thumba arthapurnavagege intha videos innu hechage barali indhu asisuthane👌👌👌👍
ಭೇಧ, ಭಾವ ವಿಷಯ ಕೇಳೋಕೆ ಚೆನ್ನಾಗಿದೆ ಆದ್ರೆ ಆಚರಣೆ ಬೇಕಲ್ಲ ಸರ್
ಗುರು ಬಸವಣ್ಣನವರು ಹೇಳಿದ ಹಾಗೆ
" ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ"
ಆಗಬಾರದು
I respect shudra community. I will never address them by singular even he or she is scavengers.
ಮನುಷ್ಯರಲ್ಲಿ ವೈವಿಧ್ಯತೆ ಇದೆ. ಭೇದ ಭಾವ ಇರಬಾರದು.
Good discussion
Good wishes
Manusmriti is irrelevant in Kaliyuga and in present era. He himself has said that it Smruti can not be relevant in different Yugas. So we can ignore it.
ಸಮಸ್ತ. ಭಾರತೀಯರಲ್ಲಿ ಒಬ್ಬನೇ ಮಹಾತ್ಮನಾದದ್ದು .
ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಂ ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜಿಗುಪ್ಸಿತಂ ಇದರ ಬಗ್ಗೆ ಸ್ವಲ್ಪ ವಿವರಣೆ ನೀಡಿ
ದಾಸ್ಯಂ ಶೂದ್ರಂ ದ್ವಿಜನ್ಮಾನಾಂ
ಶೂದ್ರರು ಬ್ರಾಮ್ಹಣನ ಗುಲಾಮರು
ಇದರ ಅರ್ಥ ಏನ್ರೀ
It's not about cast but what you are outside the cast system
@ANUPAM-KY6EU NOT FOR THEIR PERSONAL WORK . ONLY FOR OTHER WORKS LIKE TEMPLE WORK, GURUKULWORK, DURING HOMAS WHICH WILL BENEFIT ENTIRE SOCIETY. PUROHITA MEANS THE PERSON WHO WISH GOOD FOR WHOLE CITY
ಬದುಕುವ ರೀತಿ ಹೇಳಿ ಕೊಡುವುದು ವೇದಗಳು.ಅದನ್ನು ಮಾಡದವರು ಓದುವುದು ಯಾಕೆ?ಅಷ್ಟೆ ಹೊರತು ಓದಬಾರದು ಎನ್ನಲು ಇವನ ಬಾಯಿಯಲ್ಲಿ,ಮನದಲ್ಲಿ ಓದುವುದಲ್ಲವೇ.ಯಾರು ಏನು ಮಾಡುತ್ತಾರೆ.?
ಇಂತಹ ಕಣ್ ತೆರೆಸುವ ಕೆಲಸ ನಡೆಯಲಿ...ತಪ್ಪು ಕಲ್ಪನೆ ಹೋಗಲಾಡಿಸಲು ನೆರವಾಗಲಿ...
This is a real anality of a thing
Simple obba manushya ennobba nige equal...howda alwa?? Aste question.....
.Equal agiddre...eee kokana suttho...agathya ella.
Sumne yake brahminsna bytirappa..yava brahmins devastana dalitaranna olage bidola ivattu?..heli nodono?
Gollaru, yadavaru, gowdru dalitaranna tamma devastanada olage dalitarannu ivattu bitkotilla..adru bagge yaru matadala..jains bitkotara? Brahmins ella kottidare, avru ast doora iddidke alpa swalpa maryade deshakke ide..sum sumne bybedrapa..anda hage naanu shoodrane😊 but brahmins are treasure of indian culture
😂Bhramins are the treasures of indian culture, matte jaathi na idkondu a jaathi nalli iro jana ella treasures anthiyalla apa nin enu jaathi virudda matadtiya?
Ivattigu devastana dalli dalitaranna olagade bidolla ...bekiddre recent agi koppal dalli agiro caste discrimination nodu....devastana dalli dalitharu hogidadakke avranna oorinda ne bahiskara hakidare
@@sbkodly590kelavu ooralli dalitharanna dalithare bhahishkara hakidru.yake idanna kelalla😂?north India Alli dalitha subcastegalalle melu keelu ide.illu irbahudu Adre north India Alli jasti ide.idella yaru kelalla because nimma nimma hulukugalannu achche torsidre chenagi irutha😅??example north Alli chamar Dalit subcaste is upper compared to Pasi Dalit subcaste caste and avra madyeye discrimination problem ide.
@@sudhira26488 atrocity vs atrocity no impact 🤣
@@damndouglas 😜
Thank you sir for information
ಪಂಚಮರ ಬಗ್ಗೆ ಹೇಳಿ sir
ಒಳ್ಳೆವಿಷ್ಯ
ಸಾರ್,
ನಿಮ್ಮ ಪ್ರಕಾರ ಬೇದ ಭಾವ ಇಲ್ಲವೇ ಇಲ್ಲ ಎಂಬ ಅರ್ಥೈವೆ?
ನಿಮ್ಮ ಮಾತುಗಳು ಕೇಳಿದರೆ ಬಹಳ Vishada ವೇನಿಸುತಿದೆ. ಮನು ಕಾಲದಲ್ಲಿ, Peshweyara kaladalli shudrarige, ಅತಿ shudrarige ಪ್ರಾಣಿ ಪಶ್ಹೂ ಗಳಿಗಿಂತ ಕನಿಷ್ಟ ವಾಗಿ ಕಂಡಿಲ್ಲ ವೇ. Untouchsbility practice ಇರಲಿ ಲ್ಲ ವೇ?
ಇತ್ತು. ಅದನ್ನೂ ಹೇಳಿದಾರೆ.
@yhlambu it was there during covid time also.
In present days, people don’t read Vedas and Upanishads which are all time relevant and applicable. Who reads and practice irrelevant ManuSmriti? Why people to read. Not necessary.
We have our Constitution and Laws to govern us- That is sufficient. Even our constitution is amended and laws are changed and new laws are made. Every year IT rules are changed. Why we should scratch our head for MS which was written and became irrelevant.
🕉️ ಶ್ರೀ ಗುರುಭ್ಯೋನಮಃ 💐🙏
Adyana bhramnane maadabekendu
Heliruvudu sarina?
ಗುರುಗಳೇ,ವರ್ಣಾಶ್ರಮ ಪದ್ದತಿ ಬಗ್ಗೆ ಕೇಳಿದರೆ ಭೇದ ಭಾವಗಳ ಅಂಶದ ಬಗ್ಗೆ ವಿವರಿಸಿದರಿ, ಕಾವ್ಯಗಳನ್ನ ಉಲ್ಲೆಕಿಸಿದರಿ, ಇರಲಿ ಬಿಡಿ ನೀವು ಮಾತಾಡೋದೆ ಸರಿ
Badalavane jagada niyama, changing are going on India, intercaste marriage taking place.
Tq sir 🙏🏼🙏🏼🙏🏼
Bommangalu system implement madiddu nija ,they influenced kings and executed plan through emperors.
ಪದ ಬಳಕೆ ಸರಿ ಬರಲಿ
Nimma kathae channagidae but reality asaya agidae why ee discrimination maddavnu yaru heli swami