ಕನ್ನಡಿಗನಾಗಿ ಎದೆ ಎತ್ಕೊಂಡು ನಿಂತ್ಕೊಳಂಗೆ ಮಾಡುತ್ತೆ | Prakash Raj | Puneeth Rajkumar | Yuvarathnaa |

Поділитися
Вставка
  • Опубліковано 19 бер 2021
  • ಕನ್ನಡಿಗನಾಗಿ ಎದೆ ಎತ್ಕೊಂಡು ನಿಂತ್ಕೊಳಂಗೆ ಮಾಡುತ್ತೆ | Prakash Raj | Puneeth Rajkumar | Yuvarathnaa | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #PrakashRaj #PuneethRajkumar, #Dhananjay, #Yuvarathnaa, #SanthoshAnanddram, #SonuGowda, #PrakashRaj, #Sayyeshaa, #KannadaFilm, #KannadaMovie, #YuvarathnaaPressMeet #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

КОМЕНТАРІ • 514

  • @Danceforexcercise
    @Danceforexcercise 3 роки тому +462

    ಎಲ್ಲರೂ ನಾನು ಹೆಮ್ಮೆಯ ಕನ್ನಡಿಗ ಅಂತ ಹೇಳಿ ಇಂಗ್ಲಿಷ್ನಲ್ಲೇ ಮಾತು ಶುರು ಮಾಡ್ತಾರೆ,ಅಂತವರ ಮುಂದೆ ನೀವು ಬಳಸಿದ ಕನ್ನಡ ಅತ್ಯುತ್ತಮ

  • @akashpatil5968
    @akashpatil5968 3 роки тому +255

    ಕನ್ನಡ ಭಾಷೆಯ ಉಚ್ಚರಣೆಯ ಸ್ಪಷ್ಟತೆಗೆ 🙌👏.. ಇಂತಹ ಅದ್ಭುತ ನಟನನ್ನು ಇನ್ನ್ಯಾವುದೋ ಕಾರಣಕ್ಕಾಗಿ ದೂರ ಇಟ್ಟಿದ್ದ ಚಿತ್ರರಂಗವೇ ಕಲಾ ವಂಚಿತ. ಇಂತಹ ನಟನನ್ನು ಕಳೆದುಕೊಳ್ಳದೆ ಹೆಚ್ಚೆಚು ಅವಕಾಶಗಳನ್ನು ಕೊಡಬೇಕು..

  • @shashikumarjedimal2182
    @shashikumarjedimal2182 3 роки тому +79

    ಏಷ್ಟು ಸ್ವಷ್ಟವಾಗಿ ಕನ್ನಡ ಮಾತಾಡ್ತಾರೆ ನೋಡಿ 😍 ಧನ್ಯವಾದಗಳು ಸರ್ ನಿಮ್ಮ ಈ ಕನ್ನಡ ಅಭಿಮಾನಕ್ಕೆ 🙏🙏

  • @johnnydepp2441
    @johnnydepp2441 3 роки тому +267

    ಕನ್ನಡವನ್ನ ತುಂಬಾ ಚೆನ್ನಾಗಿ ಉಚ್ಚರಿಸಿ ಮಾತಾನಾಡುತ್ತಿರಿ ಸರ್.ಸೂಪರ್..!!

    • @MithunKumar-qn9xv
      @MithunKumar-qn9xv 3 роки тому

      Lei y r u surprised

    • @johnnydepp2441
      @johnnydepp2441 3 роки тому +5

      @@MithunKumar-qn9xv le adu surprised allale irodanne heliddu.

    • @MithunKumar-qn9xv
      @MithunKumar-qn9xv 3 роки тому +5

      @@johnnydepp2441 he is a kannadiga from Bangalore .. Ella kannadigaru Kannada maathaadthare alwa

    • @johnnydepp2441
      @johnnydepp2441 3 роки тому +12

      @@MithunKumar-qn9xv ಮಿಥುನ್ ನಾವೆಲ್ಲರೂ ಕನ್ನಡ ಭಾಷೆ ಮಾತನಾಡೋರೆ ಆದ್ರೆ ನಮ್ಮ ಭಾಷೆಯ ಸ್ಪಷ್ಟ ಉಚ್ಚಾರಣೆ ಬರೋದು ಎಲ್ಲರಿಗೂ ಬರಲ್ಲ.ಇನ್ನೂ ಚಿತ್ರರಂಗದಲ್ಲಿ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆ ಮಾಡೋ ನಟರು ಕೆಲವೇ ಜನ ಮಾತ್ರ ಅದ್ರಲ್ಲಿ ಅಣ್ಣಾವ್ರು ಮೊದಲ ಸಾಲಿನಲ್ಲಿ ಬರ್ತಾರೆ ಅವರ ಬಾಯಲ್ಲಿ ಬರೋ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆ ಇದುವರೆಗೂ ಯಾವ ನಟರು ಮುಟ್ಟೊಕಾಗಿಲ್ಲ.ಅವರ ನಂತರ ವಿಷ್ಣುವರ್ಧನ್, ಅನಂತನಾಗ್,ಇಂದಿನ ಪೋಷಕ ನಟರಾದ ಸುಚೇಂದ್ರ ಪ್ರಸಾದ್ ಇನ್ನೀತರ ಕೆಲವರು ಮಾತ್ರ ಆ ರೀತಿ ಸ್ಪಷ್ಟ ಉಚ್ಚಾರಣೆ ಹೊಂದಿರುವ ನಟರಿದ್ದಾರೆ.ಈ ಹಿನ್ನೆಲೆಯಲ್ಲಿ ನಾನು ಮೇಲಿನ ಕಾಮೆಂಟ್ ಮಾಡಿದ್ದು.ಪ್ರಕಾಶ್ ರೈ ಹಲವಾರು ಭಾಷೆಗಳಲ್ಲಿ ನಟಿಸ್ತಿದ್ದರೂ ಸಹ ಅವರ ಕನ್ನಡ ಭಾಷೆಯನ್ನ ಸ್ಪಷ್ಟ ಉಚ್ಚಾರಣೆಯೊಂದಿಗೆ ಮಾತಾನಾಡುತ್ತಾರೆ.

    • @MithunKumar-qn9xv
      @MithunKumar-qn9xv 3 роки тому +1

      @@johnnydepp2441 ok

  • @madhuraavan175
    @madhuraavan175 3 роки тому +68

    ನಾನು ಕನ್ನಡಿಗ ಅಂತ ಹೇಳಿ ಇಂಗ್ಲಿಷ್ ಮಾತಾಡೋರು ಮದ್ಯ ನೀವು ಮಾತನಾಡುವ ಕನ್ನಡ ಅತ್ಯದ್ಭುತ 👌👌👌👌👌👌👌🙏💪

  • @keshigowda
    @keshigowda 3 роки тому +118

    ನಿಮ್ಮ ಕನ್ನಡ ವೇ ನಿಮಗೆ ಶ್ರೀರಕ್ಷೆ.
    ಒಬ್ಬ ಕವಿ ಕನ್ನಡ ವನ್ನು ವರ್ಣಿಸುವ ತರ ಇದೆ.
    ಧನ್ಯವಾದಗಳು.

  • @shivananddbb2478
    @shivananddbb2478 3 роки тому +458

    ಪ್ರಕಾಶ್ ಸರ್ ನಿಮ್ಮ್ ಮಾತಿನಲ್ಲಿ ತುಂಬಾ ಸ್ಪಷ್ಟತೆ ಇದೆ 🙏🙏🙏,

    • @jeevankumarb7469
      @jeevankumarb7469 3 роки тому +8

      ♥️🙏🏽🙏🏽👌

    • @lokesh-gi3ie
      @lokesh-gi3ie 3 роки тому +5

      Dhesa drohi sulemaga

    • @dreamstudio1123
      @dreamstudio1123 3 роки тому +11

      @@lokesh-gi3ie ಸರ್ ಇದು ಅಪ್ಪು ಸರ್ ಸಿನಿಮಾ ಇದರಲ್ಲಿ ನಿಮ್ಮ ರಾಜಿಕೀಯ ತರಬೇಡಿ ಮುಖ್ಯವಾಗಿ ಕೆಟ್ಟಮಾತುಗಳನ್ನ ಹೇಳಬೇಡಿ ಇದು ಕನ್ನಡದ ಸಿನಿಮಾ ಅಪ್ಪು ಸರ್ ಸಿನಿಮಾ ವೇದಿಕೆ

    • @chandangowda4689
      @chandangowda4689 3 роки тому +5

      @@lokesh-gi3ie ನೀವು ಎಲ್ಲಿ ನೋಡೋದಕ್ಕೆ ಹೋಗಿದ್ರಿ ಸರ್..

    • @amitanaik7970
      @amitanaik7970 3 роки тому +7

      @@lokesh-gi3ie petrol rate 96Rs madiro modhi sulemaga,nin avvan tunne chipo bolimaga

  • @ambreshaambi5976
    @ambreshaambi5976 3 роки тому +57

    ಗುರು ನಿಮ್ಮ Base voice ನಲ್ಲಿ ಕನ್ನಡ ಕೇಳ್ತಾ ಇದ್ರೆ....🔥🔥🔥🔥🔥🔥🔥🔥🔥

  • @premanathas8888
    @premanathas8888 3 роки тому +78

    Wow ..ಸದಭಿರುಚಿಯ ಚಿತ್ರಗಳ ಬಯಸುವ ಬಹು ಸಂಖ್ಯೆಯ ಕನ್ನಡಿಗರ ಹೃದಯದಲ್ಲಿನ ಭಾವನೆಗಳನ್ನ ಬಹಳ ಚೆನ್ನಾಗಿ -ಸ್ಪಷ್ಟವಾಗಿ ಒಳ್ಳೆಯ ಚಿತ್ರ ಮಾಡಬಯಸುವ ಸಂತೋಷ್ ಗೆ / ಪುನೀತ್ ಗೆ / ನಿರ್ಮಾಪಕರಿಗೆ ಅಭಿನಂದಿಸಿ ನೇರವಾಗಿ ತಿಳಿಸಿದ್ದಾರೆ .. ಇದೆ ಎಲ್ಲರ ಆಶಯ ಕೂಡ .. ಈ ರೀತಿ ಒಳ್ಳೆಯ ಮೌಲ್ಯದ ಚಿತ್ರಗಳು ಬಂದು ಗೆದ್ದು -ಯಶಸ್ಸು ಗಳಿಸಿದರೆ ಅದಕ್ಕೊಂದು ಒಳ್ಳೆಯ ಅರ್ಥ - ಮೌಲ್ಯ ಬರುತ್ತದೆ - ಬಹುಕಾಲ ಕನ್ನಡಿಗರ ಹೃದಯದಲ್ಲಿ ಚಿರ ಸ್ಥಾಯಿಯಾಗಿ ಉಳಿಯುತ್ತದೆ !

  • @sharathv9281
    @sharathv9281 3 роки тому +211

    I Think this is how some one should talk on stage... bcz... worlds have value and respect towards every thing

  • @chandangowda4689
    @chandangowda4689 3 роки тому +40

    ನಿಮ್ಮಂತಹ ಮಹಾನ್ ವೆಕ್ತಿಗಳಿಂದ ನಿಮ್ಮ ಕಂಚಿನ ಕಂಠದಿಂದ ನಮ್ಮ ಕನ್ನಡ ಕೇಳೋಕೆ ಎಷ್ಟು ಆನಂದ.. ಎಷ್ಟು ಚೆಂದ... ನನಗೆ ಹೆಮ್ಮೆ ಇದೆ ನಿಮ್ಮ ಮೇಲೆ, ಮತ್ತೆ ನಿಮ್ಮ ಚಿನ್ನದಂಥ ಕಂಠದ ಮೇಲೆ. ಅದ್ಭುತ ಸರ್ ನಿಮ್ಮ ಧ್ವನಿ... ಅಬ್ಬಾಬ್ಬಾ....👌🙏💪

  • @MadhuHegde31
    @MadhuHegde31 3 роки тому +134

    ಇಷ್ಟು ಶುದ್ಧವಾಗಿ ಕನ್ನಡ ಮಾತಾಡಲು ನಮ್ಮ್ ಬೆಂಗಳೂರು ಇರುವ ITಲಿ ಕೆಲ್ಸ ಮಾಡವ ಕೆಲವು ಕನ್ನಡಿಗರಿಗೂ ಬರಲ್ಲ. ಬಹಳ ಖುಷಿ ಆಯ್ತು.

  • @shivu9683
    @shivu9683 3 роки тому +102

    ಪ್ರಕಾಶ್ ಸರ್ ನಮ್ಮ ಕನ್ನಡ ಹೇಮೆಯ ನಟ ಜೈ ಪ್ರಕಾಶ್ ಸರ್🤩

  • @Prasanna156
    @Prasanna156 3 роки тому +32

    ನಿಮ್ಮ ಮಾತು ಕೆಳಲು ತುಂಬಾ ಚೆನ್ನಾಗಿದೆ ಸರ್ , ನೀವು ಕೂಡ ಬೇಡಿಕೆ ಖಳನಟನಾಗಿ ಅಭಿನಯಿಸಬೇಕು ನಮ್ಮ ಕನ್ನಡ ಸಿನಿಮಾ ಹೇಚ್ಚು ಪಾತ್ರಗಳು ಸಿಗಲಿ.

  • @dhanarajmysore1386
    @dhanarajmysore1386 3 роки тому +16

    ನಿಮ್ಮ ಸ್ವಚ್ಛವಾದ ಕನ್ನಡ ಮಾತಿನ ಧಾಟಿಗೆ ನನ್ನದೊಂದು ನಮಸ್ಕಾರ ಸರ್ ಧನ್ಯವಾದಗಳು

  • @rakshithsharma5979
    @rakshithsharma5979 3 роки тому +53

    Versatile actor prakash sir❤

  • @punithappu3364
    @punithappu3364 3 роки тому +46

    ಸೂಪರ್ ಸಾರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನೀವು ನಮ್ಮ ಕನ್ನಡದ ಹೆಮ್ಮೆ ❤️❤️

  • @gangapraveengangapraveen3653
    @gangapraveengangapraveen3653 3 роки тому +12

    ನಿಮ್ಮ ಮಾತು ಅರ್ಥ ಪೂರ್ಣ ಮಾತು ಸರ್ 🙏🙏🙏ಕನ್ನಡವೇ ಸತ್ಯ ಕನ್ನಡವೇ ನಿತ್ಯ ♥️♥️🇮🇳

  • @ArunB16
    @ArunB16 3 роки тому +62

    Tumba ಅರ್ಥಬದ್ದ ಮಾತುಗಳು♥️♥️👌👌

    • @amarnikhil3771
      @amarnikhil3771 3 роки тому +2

      Sir nivu kannda mathdatha edre mathe kelabeku anisuthde

  • @ambistudio3905
    @ambistudio3905 3 роки тому +280

    ಏನ್ ಡ್ಯಾನ್ಸು ಏನ್ ಫೈಟು ಏನ್ acting ಗು ಇಷ್ಟೆಲ್ಲಾ ಇದ್ರು ಅದೆಂಥಹ ಸರಳತೆ ಯಾರೇ ಇರಲಿ ಯಾರೇ ಬರಲಿ ನಿಮ್ಮ ರೆಂಜಿಗೆ ಯಾರಿಲ್ಲ ಬೆಲೆಕಟ್ಟಲಾಗದ ಬೆಟ್ಟದ ಹೂವು ನಿಮಗೆ ನೀವೇ ಸಾಟಿ ನಿಮಗ್ಯಾರು ಸರಿಸಾಟಿ ಯುವರತ್ನ ಚಿತ್ರವು ಮತ್ತೊಂದು ಇಂಡಸ್ಟ್ರಿ ಹಿಟ್ ಆಗಲಿ ಟ್ರೈಲರ್👌

  • @mchandrashekarmchandrashek8146
    @mchandrashekarmchandrashek8146 3 роки тому +119

    ಪ್ರಕಾಶ್ ರೈ ಮಾಡಿರೋದಕ್ಕೆ ನನ್ ಅಂತೂ ಫಸ್ಟ್ ಶೋ ನೋಡ್ತೀನಿ. ಅದ್ಭುತ ನಟ ಅತ್ಯುತ್ತಮ ವಿಚಾರವಾದಿ

  • @solomonkittur617
    @solomonkittur617 3 роки тому +99

    ಸರ್ ಕರ್ನಾಟಕದಲ್ಲಿ ಇದ್ದು ನಾವು ಇಷ್ಟು ಚಂದ ಕನ್ನಡ ಮಾತನಾಡಲು ಆಗುವುದಿಲ್ಲ.
    ತಾವು ಹಲವರು ಭಾಷೆಗಳಲಿ ಸಿನಿಮಾ ಮಾಡಿ ಕನ್ನಡಾಭಿಮಾನವನ್ನು ಚೂರು ಮರೆಯದೆ ಎಷ್ಟು ಸೊಗಸಾಗಿ ಕನ್ನಡವನ್ನು ಕಂಪಿಸುತಿದ್ದಿರ....ತುಂಬ ಅಭಿಮಾನ ಇದೆ ನಮಗೆ ನಿಮ್ಮ ಮೇಲೆ...

    • @sanatani9709
      @sanatani9709 3 роки тому +3

      Olle abhiruchiya saahithya, kannada da pusthakagalu, intha shabdha kosha hechhisuthade..

    • @anandba9210
      @anandba9210 3 роки тому

      True

  • @pavanns3046
    @pavanns3046 3 роки тому +39

    Versatility at its best for prakash sir🙏

  • @veehworld5007
    @veehworld5007 3 роки тому +120

    ಎಷ್ಟು ಅಚ್ಚು ಕಟ್ಟಾಗಿ ಕನ್ನಡ ಮಾತಾಡ್ತಾರೆ. ನಮ್ಮ ನಟರು ನೋಡಿ ಕಲಿಬೇಕು.

  • @udaysarathy7049
    @udaysarathy7049 3 роки тому +2

    Dr.raj Kumar avaru aadida Kannada bhashe nimmalli jeevantavagide.. great sir..adenu spastathe bhashe Melina hiditha super..super

  • @ygcg8696
    @ygcg8696 3 роки тому +67

    ಮೂವತ್ತು ಮೂವತೈದು ವರ್ಷಗಳ ಹಿಂದೆ ನಮಗೆಲ್ಲ ಹೋರಾಟದ ದಿನಗಳು, ವಯ್ಯಾಲಿಕಾವಲ್, ಮಲ್ಲೇಶ್ವರಂ, ರವೀಂದ್ರ ಕಲಾಕ್ಷೇತ್ರ ದಲ್ಲಿ ಗೆಳೆಯರಾದ ನಮ್ಮ ತಿರುಗಾಟ.. ಎಲ್ಲವೂ ತಟ್ಟನೆ ನೆನಪಿಗೆ ಬಂದವು!
    ಕಾಕತಾಳಿಯಾವೋ ಏನೋ ನಿನಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಇರುವರ್ ತಮಿಳು ಸಿನಿಮಾದ ಕ್ಲಿಪ್ ಇದಕ್ಕೂ ಮುಂಚೆ You tube ಅಲ್ಲೇ ಇವತ್ತು ನೋಡಿದ್ದೆ!
    ಬೇಂದ್ರೆ, ತೇಜಸ್ವಿ ಪ್ರೇಮಿ ನಿನ್ನ ಆಸ್ಖಲಿತ ಕನ್ನಡ ಈಗಲೂ ಹಾಗೆ ಇದೆ! ಹಾಗೆಯೇ ಇರುತ್ತದೆ!
    ನೀನು ಸಿನಿಮಾಗೆ ಬಂದಿದ್ದು ನಿರ್ದೇಶಕನಾಗಲು! ಮರೆಯ ಬೇಡ!
    ಕನ್ನಡದ ಒಂದು ಸಿನಿಮಾ ಪುನಃ ನಿರ್ದೇಶನ ಮಾಡಿ ಅದರಲ್ಲಿ ನಿನಗೆ ಶ್ರೇಷ್ಠ ನಿರ್ದೇಶಕ, ನಟ ಎಂಬ ಎರಡೂ ರಾಷ್ಟ್ರ ಪ್ರಶಸ್ತಿಗಳು ಬರಲಿ! ಗೆಳೆಯನ ಆಶಯ.
    ಬಹಳ ವರ್ಷಗಳ ಸಂಪರ್ಕವಿಲ್ಲ. ಭೂಮಿ ದುಂಡಗಿದೆ. ಜಾಲಿ ಬಾರಿನಲ್ಲಿ ಕುಳಿತು ಎಂದು ಹಾಡುತ್ತ ಒಮ್ಮೆ carrom ಕೂಡ ಆಡುವ!
    ಯುವರತ್ನ ಎಲ್ಲರನ್ನೂ ಮುಟ್ಟಲಿ. ಎದೆ ತಟ್ಟಲಿ!😍🙏
    ಸಿರಿ ಗನ್ನಡಂ ಗೆಲ್ಗೆ! ಸಿರಿ ಗನ್ನಡಂ ಬಾಳ್ಗೆ!

    • @anilkashyap5321
      @anilkashyap5321 3 роки тому +2

      Very emotional touch by yg and cg

    • @ygcg8696
      @ygcg8696 3 роки тому +1

      @@anilkashyap5321 Yes it is!
      Nostalgic! Thank you Brother!🙏

    • @suryaprakash4193
      @suryaprakash4193 2 роки тому

      Prakash sir 👌👌👌👌👌

  • @tomcruisen5113
    @tomcruisen5113 3 роки тому +152

    Istu dodda actor agi beledru, nimma kannada melina bhaseya hiditha mattu uchara astu chennagidhe...nimma bhaseya melina Preeti nodi tumba Kushi Aythu...👏🏻👏🏻👏🏻

  • @sbkodly590
    @sbkodly590 3 роки тому +144

    Most talented actor and intelligent personality

  • @manojcool9834
    @manojcool9834 3 роки тому +26

    Superr sir...kannada na ishtu channaagi mathadtira..bere bhase ge eega hogi kannada ne baralla antha helor madya nimantavr beku❤️🔥🔥

  • @swathisuchitra
    @swathisuchitra 3 роки тому +14

    Such a clarity of thoughts 🙏 ಕನ್ನಡ ಭಾಷೆ ಹಿಡಿತ ತುಂಬಾನೇ ಚೆನ್ನಾಗಿದೆ. ಸ್ಪಷ್ಟ ಉಚ್ಚಾರಣೆ, ನೇರ ಮಾತು 🙏 You may like him or hate him for his ideologies but certainly can't ignore him for his clarity. Such a hard working man, self made man. When I see him and Prakash Belawadi sir I really feel the industry has been very unjust to them. What a talent. ನೇರ ನಿಷ್ಠುರ ಮಾತು.

  • @gururajgulaganji9613
    @gururajgulaganji9613 3 роки тому +20

    ಸರಳತೆಯ ಸಾಮ್ರಾಟ ನಮ್ಮ ಅಪ್ಪು❤️

  • @sharatnaik3960
    @sharatnaik3960 3 роки тому +12

    ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಚಂದ❤️

  • @gangugangu8614
    @gangugangu8614 3 роки тому +19

    ನಿಮ್ಮ ಕನ್ನಡದ ಸ್ಪಷ್ಟತೆಗೆ👍👍

  • @sanjeevsanju4365
    @sanjeevsanju4365 3 роки тому +62

    Most humble person...

  • @anantacreation3986
    @anantacreation3986 3 роки тому +7

    💛❤️Super speech sir jai Karnataka
    ಕನ್ನಡವೇ ಸತ್ಯ ಕನ್ಶಡವೇ ನಿತ್ಯ💛❤️

  • @VhsakarP9596
    @VhsakarP9596 3 роки тому +1

    ಪ್ರಕಾಶ್ ರೈ ಅವರ ಕನ್ನಡ ಉಚ್ಚಾರಣೆ ತುಂಬಾ ಚೆನ್ನಾಗಿದೆ ಧ್ವನಿ ಇನ್ನೂ ಅದ್ಬುತ 🎉🎉🎉🎉🎉

  • @rukminimr18
    @rukminimr18 3 роки тому +50

    Great legendary actor nam Prakash sir

  • @SupremeRepairs
    @SupremeRepairs 3 роки тому +17

    ಪ್ರಕಾಶ್ ರಾಜ್ ರವರೆ ತಮ್ಮ ಸ್ಪಷ್ಟ ಕನ್ನಡ ಮಾತುಗಳು ಗಡುಸಾದ ಅದ್ಭುತ ಧ್ವನಿ ಅತ್ಯಮೋಘ ನಟನೆ ಅತ್ಯದ್ಭುತ ಸುಂದರ ಧನ್ಯವಾದಗಳು 🙏😍

  • @gonik8gonik851
    @gonik8gonik851 3 роки тому +18

    ತುಂಬಾ ಚೆನ್ನಾಗಿ ಮಾತಾಡಿದ್ದೀರ sir🥰💛 ❤

  • @dollydhananjay6482
    @dollydhananjay6482 3 роки тому +14

    ❤🔥❤appu sir❤🔥❤
    Sandalwood MJ
    Sandalwood god father.

  • @rajarazaq7488
    @rajarazaq7488 3 роки тому +10

    ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಾ ಸರ್ ಕನ್ನಡ 🙏🙏
    ನಿಮ್ಮ ಮಾತುಗಳು ನನಗೆ ಎದೆಗೆ ತಾಕಿತ್ತು ಅಷ್ಟು ಸ್ಪಷ್ಟವಾಗಿ ಕನ್ನಡ ನನಗೆ ಅರ್ಥವಾಯಿತು

  • @Ramjyesta
    @Ramjyesta 3 роки тому +6

    ಇದು ಇದು actually ಬೇಕಿರೋದು 🔥This is what we need in the Cinema function stage🔥

  • @Towardsperfect
    @Towardsperfect 3 роки тому +7

    Puneeth sir good And you are also a good actor as well as wonderful human being sir...💐🌺🤗

  • @bengaluruVines
    @bengaluruVines 3 роки тому +9

    I was studying PU in SJRC college, Prakashji used to stay in tourist hotel, we used to see him daily probably those were his struggling days. We feel so proud to see him for where he is at present.

  • @shivarajks4014
    @shivarajks4014 3 роки тому +52

    ಜೈ ಅಪು ಬಾಸ್😍😍😍😍😍

  • @manjunathamanju7879
    @manjunathamanju7879 3 роки тому +15

    ನಿಮ್ಮ ಮನದಲ್ಲಿರುವ ಸ್ವಚ್ಚ ಭಾವನೆಗಳಿಗೂ ನಿಮಗು ಒಳ್ಳೇದಾಗಲಿ

  • @KannadaCinemaOTT
    @KannadaCinemaOTT 3 роки тому +18

    ತುಂಬಾ ಸ್ಪಷ್ಟವಾಗಿ ಅಧ್ಬುತ ವಾಗಿ ಮತಾಡಿದ್ದಿರಾ ಸಾರ್ 🙏

  • @stupidwhatsappforwards9527
    @stupidwhatsappforwards9527 3 роки тому +10

    Cinema, power star, only two English words. Completely speech in Kannada. Super

  • @rathnashetty5743
    @rathnashetty5743 3 роки тому +1

    ಕನ್ನಡವನ್ನು ಕನ್ನಡಿಗರು ಸ್ಪಷ್ಟವಾಗಿ ಮಾತಾಡದೆ ಬೇರೆಯವರು ಮಾತಾಡಲು ಸಾಧ್ಯನೇ ಕನ್ನಡಿಗ ಕನ್ನಡ ಮಾತಾಡುವುದು ಅವರ ಜವಾಬ್ದಾರಿ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ನಿಮ್ಮ ಬಾನಲ್ಲೇಮಧುಚಂದ್ರಕೆ ಚಿತ್ರದ ಪಾತ್ರ ನನಗೆ ತುಂಬಾ ಇಷ್ಟ ಧನ್ಯವಾದಗಳು

  • @kalyanbhandarichannelkanna2551
    @kalyanbhandarichannelkanna2551 3 роки тому +10

    Very talented actor.
    I'm waiting for appu sir Yuvaratna.

  • @nageshnagesh6889
    @nageshnagesh6889 3 роки тому +17

    Super hero prakash rai sir vry good

  • @Mr.3sixty
    @Mr.3sixty 3 роки тому +19

    Whenever I see him on screen it is proud moment for kannadigas., As what a natural acting talent he has😍.....

  • @RaviSLoni
    @RaviSLoni 3 роки тому +1

    ನಿಮ್ಮ ಸ್ಪಷ್ಟ ವಾದ ಕನ್ನಡ ಮಾತುಗಳಿಗೆ ಧನ್ಯವಾದಗಳು

  • @fk2910
    @fk2910 3 роки тому +7

    ಹಾಗಿದ್ರೆ ಸೂಪರ್ರಾಗಿರುತ್ತೆ ಈ ಸಿನಿಮಾ, 😍😘

  • @mdlathi2433
    @mdlathi2433 3 роки тому +15

    Wonder full speech.salute sir...👌👌.mic kaige sikkid takshana dodda dodda star hero matte director gala tika nekkoke matte bucket hidiyoke suru madora madye nivu vishaya estu chennagi arta madkondu adannu aste kadak agi kannada dalli estu nera nisturawagi mandisiddira.lo varakomme social media dalli live bandu bucket hidiyor kaliro vishaya na hege presentation madbeku anta...

  • @nirmalamala6792
    @nirmalamala6792 3 роки тому +4

    superrrrrr sir wonderful speech jai karnataka down to earth

  • @preethamjoy8314
    @preethamjoy8314 3 роки тому +8

    Great words about Kannada💥💥💥

  • @mayaloka5089
    @mayaloka5089 3 роки тому +13

    Great Speech Sir, Great Eye Opening Words for all the So called Responsible Actors and So Call Big Stars, All The Big Stars prioritly so Follow this, and you are the first person to appreciate Appu and Yuvaratna team in this Competition.

  • @PunithFG
    @PunithFG 3 роки тому +10

    Most talented person ❤️downto early ❤️

  • @seenuz1
    @seenuz1 3 роки тому +1

    ಪ್ರಕಾಶ್ ರೈ, is ಆ ರಿಯಲ್ asset to Indian ಸಿನೆಮಾ...great gesture and talent👌

  • @somegowdasomegowda7985
    @somegowdasomegowda7985 3 роки тому +1

    ನೀವು ಸರ್ ನಿಜವಾದ ಕನ್ನಡ ಪ್ರೇಮಿ ಮತ್ತು ದೇಶಪ್ರೇಮಿ, ನಿಮ್ಮ ಸ್ಪಷ್ಟ ನಡೆಗೆ ನಮ್ಮ ಸಲ್ಯೂಟ್ ಸರ್ 🙏💛❤

  • @jadhavcreations4987
    @jadhavcreations4987 3 роки тому +2

    Nijavaglu Sundaravada Nudimutthugalu... Dhanyavada Prakash Rai Ravare.. 👏👏👏👌👌

  • @Anonymous-im342
    @Anonymous-im342 3 роки тому +2

    One of the great actors of India,thanks to Tamil nd telugu film industry for identifying his talent nd making him a great actor,Prakash sir,neevobba adhubutha kalavida nd obba hemmeya kannadiga,we are proud of you sir,neevu Bahala kaladinda karnatakada hiragidru, nimma Kannada adhbhutha vagide,idakke karana nimma Kannada leterature kadegina asakthi,hagu odu.

  • @sharanuspk7250
    @sharanuspk7250 3 роки тому +22

    ನಿಮ್ಮ ಅಭಿನಯ ನೆಕ್ಸ್ಟ್ ಲೆವೆಲ್ ಸರ್

  • @bharathijayaram7298
    @bharathijayaram7298 3 роки тому +5

    Simply amazing words about the director and Our Appu Sir!!!! it shows your maturity and concern towards your roots. Thank you Prakash Sir!!!! We love you and your contribution to Indian Cinema!!!!!

  • @akshayhiremath6697
    @akshayhiremath6697 3 роки тому +12

    ನಿಮ್ಮ ಕನ್ನಡ ಮನಸೂರೆಗೊಳ್ಳುವಂಥದ್ದು....💛❤

  • @pavithrak2648
    @pavithrak2648 3 роки тому +4

    Super voice Prakash sir really well talented actor

  • @karanbharadwaj9763
    @karanbharadwaj9763 3 роки тому +8

    SWEET WORDS SIR❤️❤️

  • @chaitanyap7502
    @chaitanyap7502 3 роки тому +6

    ಹೆಮ್ಮೆಯ ಕನ್ನಡಿಗ 🙏🙏🙏

  • @shivarajks4014
    @shivarajks4014 3 роки тому +10

    ಸೂಪರ್👌👌👌 ಸರ್

  • @udalhudugaru1265
    @udalhudugaru1265 2 роки тому +2

    Multi talented person in Indian cinema

  • @gadnahallibernardjoseph1693
    @gadnahallibernardjoseph1693 3 роки тому +1

    ಇಂತ ಪ್ರತಿಭಾವಂತ kalakara ನಮ್ಮ sandalwood belasalilla.

  • @gajaindra968
    @gajaindra968 3 роки тому +18

    Yes maybe Prakash sir is good role on this movi.❤️🎉

  • @raghuk3028
    @raghuk3028 3 роки тому +6

    ಅದ್ಭುತ ವಾದ ಮಾತು....

  • @agnikshathriya
    @agnikshathriya 3 роки тому +4

    What a beautiful speach prakash Rai sir thank u sir

  • @ghsharathbabu8433
    @ghsharathbabu8433 3 роки тому +12

    🔥ತೂಕವಾದ ಮಾತು🤗

  • @madhuraavan175
    @madhuraavan175 3 роки тому +4

    ಲವ್ ಯು ಸರ್ ನಿಮ್ಮ ಕನ್ನಡ ಕೇಳೋಕೆ ಚಂದ

  • @vinaykumar5243
    @vinaykumar5243 3 роки тому +3

    One and only actor in India. Who speak Kannada like Kannada. Tamil like Tamil. Telugu like Telugu. Best speaker in Indian. Saraswati putra

  • @riyazk6778
    @riyazk6778 3 роки тому +3

    ತುಂಬಾ ಚೆನ್ನಾಗಿ ಮಾತಾಡಿದ್ದಾರೆ ✌

  • @maheshkalyanshastry.3061
    @maheshkalyanshastry.3061 3 роки тому +5

    ಪ್ರಕಾಶ್ ರೈ❣️

  • @srinivassri3626
    @srinivassri3626 3 роки тому +4

    We Love You Prakash sir💛❤️

  • @channegowda5785
    @channegowda5785 3 роки тому +1

    Nim e mathu nanage thumba santhosh agidhi Sir Jai kanndiga Jai Karnataka Jai Bhuvaneshwari

  • @PAVAN2146
    @PAVAN2146 2 роки тому +1

    ಪ್ರತಿಭೆ ಅಂದ್ರೆ ಇದೆ, ಕಲೆ ಅಂದ್ರೆ ಇದೆ ಕಣ್ರೀ. 🙏
    ಅವರ ನುಡಿಯಲ್ಲೆ ಗೊತ್ತಾಗುತ್ತೆ. ಏಷ್ಟು ಸ್ಪಷ್ಟತೆ🙏
    💛❤️

  • @prakashr9498
    @prakashr9498 3 роки тому +4

    ivvvvre kannnro UA-cam record's Andre enu anta torsiddu history create madoru ivre break madoru ivre bcz he is kingggg.. kingggg of bosss

  • @girikantha9831
    @girikantha9831 3 роки тому +8

    Prakash Raj very good 🙏🙏

  • @Peaceofmind1080
    @Peaceofmind1080 3 роки тому +3

    ಪ್ರಕಾಶ್ ರೈ ಕನ್ನಡದ ಹೆಮ್ಮೆ we 💛

  • @durgappamurennavar6916
    @durgappamurennavar6916 3 роки тому +1

    ಹೌದು prakash sir ಒಳ್ಳೆಯ ಮಾತುಗಳು

  • @Kiran-bf1oe
    @Kiran-bf1oe 3 роки тому +2

    What you spoke is 💯 TRUE Sir.🙏

  • @prashanthmp6442
    @prashanthmp6442 3 роки тому +3

    Nimma acting bagge en helange Illa bidi..you r versatile actor..grt and nimma maathalli thumba artha ide

  • @ramamanihs184
    @ramamanihs184 2 роки тому

    ನಿಮ್ಮ್ ಕನ್ನಡ ಎಷ್ಟು ಸ್ವಚ್ಛವಾಗಿ ಶುದ್ದವಾಗಿದೆ.ನಿಮ್ಮ ಬಾಯಲ್ಲಿ ಕನ್ನಡ ಕೇಳ್ತಿದ್ರೆ ನಮ್ಮ ಕನ್ನಡ ಸುಂದರವಾಗಿದೆ ಅನ್ಸುತ್ತೆ.ಕೇಳ್ತಾನೆ ಇರಬೇಕು ಅನ್ಸುತ್ತೆ.

  • @shashikumara.g.m.shashikum2378
    @shashikumara.g.m.shashikum2378 3 роки тому +1

    Sir nivu tumaba chenagi kannada mathadidri 🥰😘😍💯👌👍🙏✌ devaru nim ge olledu madli

  • @prashanthpower6424
    @prashanthpower6424 3 роки тому +12

    Voice...🔥

    • @kalpanabs8070
      @kalpanabs8070 3 роки тому +1

      Only versatile actor who fills all roles aptly

  • @radhap6453
    @radhap6453 2 роки тому +1

    ಪ್ರಕಾಶ್ ಸರ್ ಕನ್ನಡ ಉಚ್ಛಾರಣೆ ಕೇಳೋಕೆ ತುಂಬಾ ಖುಷಿ ಆಗುತ್ತೆ.

  • @A_Aras4848
    @A_Aras4848 3 роки тому +4

    Most talented nd worthful actor

  • @abdulkarimullah8629
    @abdulkarimullah8629 3 роки тому +1

    Something. Special in legendary actor. Prakashraj

  • @AbdulHamid-gs8vx
    @AbdulHamid-gs8vx 3 роки тому +2

    **** Desha suthdonu naanu...Wow.....super....sir.👏👏👏👌👌👌💚💛💜****

  • @anandanew1689
    @anandanew1689 3 роки тому +1

    ಕನ್ನಡಾಂಬೆಯ ಸುಪುತ್ರ ನೀವು.ನಿಮ್ಮ ಕನ್ನಡ ಭಾಷಾಭಿಮಾನಕ್ಕೆ ಧನ್ಯವಾದ.

  • @rahulhs5346
    @rahulhs5346 2 роки тому +1

    What a perfection of words ❤️

  • @jaikarnataka3848
    @jaikarnataka3848 3 роки тому +3

    Sir, Prem’s ಗೆ ಸ್ವಲ್ಪ ಉಗಿದು ಹೇಳ್ರಿ ಸರ್.

  • @rajgowda5446
    @rajgowda5446 3 роки тому +2

    Super speech,