ಕಾಶೀನಾಥ್, ಚಂದ್ರಿಕಾ ಕ್ರೇನ್ ನಿಂದ ಬಿದ್ದು ಹಾಸ್ಪಿಟಲ್ ಸೇರಿದ್ರು | S Murali Mohan | S Writer Ajay Kumar | P7

Поділитися
Вставка
  • Опубліковано 13 лис 2020
  • ಕಾಶೀನಾಥ್, ಚಂದ್ರಿಕಾ ಕ್ರೇನ್ ನಿಂದ ಬಿದ್ದು ಹಾಸ್ಪಿಟಲ್ ಸೇರಿದ್ರು | S Murali Mohan Interviews Story Writer Ajay Kumar | P7 |Heggadde Studio
    Interview By: Sandeep Shetty Heggadde
    DOP: Deepak Babu
    #Murali_Mohan
    #AjayKumar
    #Story_Writer_Ajay_Kumar
    #Director_Ajay_Kumar
    #Heggadde_Studio
    #Kashinath
    #Chandrika
    #bhavya
    #Ambarish
    #RebelStarAmbarish
    #ShankarNag
    #ShankarNagFilms
    #Abbayya_Naydu
    #AbbayyanayduStudio
    #Ravichandran
    #AnjadaGandu
    #Hamsalekha
    #HamsalekhaMusics
    #VRavichandran
    #Tiger_Prabhakar
    #JayamalaAndTigerPrabhakarLoveStory
    #Jayamala
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Розваги

КОМЕНТАРІ • 28

  • @sunshinestreams786
    @sunshinestreams786 3 роки тому +1

    Ajay sir, you have a very good memory.

  • @somannads5094
    @somannads5094 3 роки тому +2

    Ajay Kumar is not making recent films., why.,

  • @adityajoies
    @adityajoies 3 роки тому

    I'm here because of my man Murali.

  • @manjunathamanjunatha1586
    @manjunathamanjunatha1586 3 роки тому +1

    ಸರ್ ನೀವು ತುಂಬಾ ವಿಚಾರಗಳ ತಿಳ್ಕೊಂಡಿದ್ದೀರಾ ಅದಕ್ಕೆ ಮಾತನಾಡುತ್ತಿದ್ದೀರಿ ಮುರಳಿ ಸರ್

  • @venkateshreddy5284
    @venkateshreddy5284 3 роки тому +3

    Mr Murali Mohan talk less Liston more

    • @RM-ey5ek
      @RM-ey5ek 3 роки тому +3

      This has been his problem . He will ask questions and but never allow the guest to complete it. A good listener will grow in his work that he should realise. I think he has lost big opportunities because of this attitude

  • @pradhyumnauday1103
    @pradhyumnauday1103 3 роки тому

    Sir please interview director Phani Ramachandra episodes

  • @udaykumarnokia2321
    @udaykumarnokia2321 3 роки тому

    Hegadde studios olle channal super

  • @manju20071961
    @manju20071961 3 роки тому +3

    Anchoring is irritating.....

  • @pradeepkote1901
    @pradeepkote1901 3 роки тому +1

    Muruli sir.. Nivu mathadodu kadme madi.. Ajay sir ge mathadoke avakasha kodi

  • @chandrukl7092
    @chandrukl7092 3 роки тому

    Sir kv raju avra intrwwvee madi boss

  • @nijukumarm2242
    @nijukumarm2242 3 роки тому

    in what budget can murali sir make movie at present

  • @purushothamkamal5644
    @purushothamkamal5644 3 роки тому

    Sir valli anta. Visnuvardan personal eddaru avara intirview madi

  • @holkarlightweightblocks3870
    @holkarlightweightblocks3870 3 роки тому +1

    Irritating tooo

  • @cinemaworld7931
    @cinemaworld7931 3 роки тому +3

    ಲೋ ಕೋತಿ .. ನಿನ್ ಪ್ರಶ್ನೆನೆ ದೊಡ್ಡದಲ್ಲೊ .. ಅವರ ಉತ್ತರಕ್ಕಿಂತ ..

  • @hmlakshminarayana847
    @hmlakshminarayana847 3 роки тому +3

    ನಿರೂಪಕರನ್ನು ಬದಲಾಯಿಸಿ

  • @vinayak586
    @vinayak586 3 роки тому +1

    Eee sandarshanada sarani tumba booring anstide. Tumba interruptions... Complete agdiro vishayagalu... Ontharaa odd ansatte.

  • @satishbjsathishbj3668
    @satishbjsathishbj3668 3 роки тому +1

    Murli avre nevo swalpa kame math adee

  • @sathishkumar-tw3lw
    @sathishkumar-tw3lw 3 роки тому +1

    ಮುರಳಿ ಮೋಹನ್ ಅವರೇ ದಿನಕ್ಕೊಂದು ಸಂದರ್ಶನ ಕೊಡಿ ನಿಮ್ಮದು ನಿಮ್ಮ ಸಂದರ್ಶನ ಕೋಸ್ಕರ ಕಾಯುತ್ತಿರುತ್ತೇವೆ ನಾವು ನಾವು ಎಷ್ಟೇ ಬ್ಯುಸಿ ಇದ್ದರೂ ಯೂಟ್ಯೂಬಲ್ಲಿ ಹುಡುಕೋದೇ ನಿಮ್ಮ ಸಂದರ್ಶನ

  • @madhavi428
    @madhavi428 3 роки тому

    Anchor is so irritating and irrelevant to this show .