ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರದ್ದು ಬಹಳ ಕಷ್ಟ ಆದರೂ ನಮಗೆ ಕನಸುಗಾರ ಅಂಥ ಒಳ್ಳೆ ಚಿತ್ರ ನೀಡಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು ಸರ್. ಇನ್ನೊಂದುಚಿತ್ರ ತನು ಸಂಸ್ಥೆಯಿಂದ ಬರಲಿ ಧನ್ಯವಾದಗಳು ಸಾ ರ ಗೋವಿಂದು ಸರ್
I am from Andra pradesh but I had watched kanasugara only for ravichandran acting. He acted so good. Those days the movie was massive hit. Ravichandran fans used to watch movies in back to back shows. So had to buy black ticket. My mother and sister loved it. My sister is still a ravichandran fan.
Hi ಸಂದೀಪ್ ಶೆಟ್ರೇ 🌹💐🙏🙏🙏 ನಾನು ಚಿಕ್ಕೋನಿದ್ದಾಗ ಕನಸುಗಾರ ಮೂವಿನಾ ಥೇಟರ್ ನಲ್ಲಿ ನೋಡಿ ಎಲ್ಲೋ ಅದು ಎಲ್ಲೋ ಸಾಂಗ್ ನಾ ನಮ್ಮ ಕೆಲಸಕ್ಕೆ ಬರೋ ಅಕ್ಕಾ ಹಾಡ್ತಿದ್ಲು 🎤 ನಾನು ಒಂದು ಡಬ್ಬಿ ಹಿಡ್ಕೊಂಡು ಬಡಿತಾ ಇದ್ದೆ 🥁😊😅 Very beautifull music ever🎻😘
Sir how to convert black money to white,,,? Rock line henge cash Kotturu sir ? Account transfer maadalwa ? Ravichandran heg thagondru ? Full interesting 🤔
"Chora chitta chora" - Film na story swalpa mishit aytu.. Music kooda mishit aytu.. Most of all Ravi sir stylish attire nalli super 🔥🔥🔥 kanistare.. Adu kooda mishit aytu.. Ivishtralli yavdadru ondu click agidru, movie super agirodu.. Ade kanasugara nodi.. Story super, music extraordinary, Ravi sir na stylish agi torslilla., but ok... Adare story and music took film to a next level...
Heggadde studio dayavittu bgm change maadi... It's irritating like someone said yaaro satthag haako music thara ede..hope you guys will take our feedback and change.
ಆವತ್ತಿನ ಚಿತ್ರರಂಗ ಮಾತಿನ ಮೇಲೆ ನಿಂತಿತ್ತು ಪ್ರತಿಯೊಬ್ಬರ ಆಡಿದ ಮಾತಿಗೆ ಬದ್ಧರಾಗಿ ನಿಯತ್ತಾಗಿ ಬದುಕುತ್ತಿದ್ದರು ಏನೇ ಸಮಸ್ಯೆ ಇದ್ದರೂ ಕೂತು ಮಾತಾಡಿ ಬಗೆಹರಿಸಿಕೊಳ್ಳುತ್ತಾರೆ ಚಿತ್ರರಂಗದಲ್ಲಿ ಒಂದು ನೆಮ್ಮದಿಯ ವಾತಾವರಣ ಇತ್ತು ಹಾಗಾಗಿ ಕನ್ನಡ ಸಿನಿಮಾ ರಂಗ ಚೆನ್ನಾಗಿ ಅಭಿವೃದ್ಧಿ ಹೊಂದಿತು ಇವತ್ತು ಬರಿ ಜಗಳ ಮಾಡಿಕೊಂಡು ಕಚ್ಚಾಡಿಕೊಂಡು ಕುಳಿತಿದ್ದಾರೆ
ಹೆಗ್ಗದ್ದೆ ಸಂದೀಪ್ ಅವರೇ ಏನಿದು, ಸುನಿಲ್ ಬಗ್ಗೆ ಕೇಳ್ತಾ ಹಾಗೇ ಬೇರೆಯದೂ ಬೇಕಾಗಿರದಿದ್ದೂ ಕೇಳ್ತಾ ವೀಕ್ಷಕರ ಕಾಲ ಹರಣ ಮಾಡ್ತಾ ಇದೀರಲ್ಲ. ಸುನಿಲ್ ಕಾರಣಕ್ಕೆ ಈ ಚಾನಲ್ ವೀಕ್ಷಣೆ ಮಾಡ್ತಿರೋರು ಬಹಳಷ್ಟು ಜನ ವೀಕ್ಷಕರಿದ್ದಾರೆ. ನಿಮಗೆ ಸಾರಾ ಗೋವಿಂದ ಮತ್ಯಾವಾಗಾದ್ರೂ ಸಿಗ್ತಾರೆ ಅವಾಗ ನೀವವರ ಸಂದರ್ಶನ ಮಾಡಿ, ಸದ್ಯಕ್ಕೆ ಸುನಿಲ್ ಹೆಚ್ಚಿನ ವಿಚಾರಗಳ ಕುರಿತಾದ ಸಂದರ್ಶನ, ಸುನಿಲ್ ಪರಿಚಿತರಿಂದ ಸುನಿಲ್ ಕುರಿತಾಗಿ ಸಂದರ್ಶನ ಮಾಡಿ..
Please Subscribe And Support #Heggadde_Studio
Sir , Sunil episode Continue Maadi sir ? Malashree & Shruti myam avara Interview Maadi sir please ?
Neevu avara nnu interview maadidhre ? Number 1 channel augutte please maadi sir ?
@@manjumanjunath1136 Sure Sir..Stay Tune...
ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರದ್ದು ಬಹಳ ಕಷ್ಟ ಆದರೂ ನಮಗೆ ಕನಸುಗಾರ ಅಂಥ ಒಳ್ಳೆ ಚಿತ್ರ ನೀಡಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು ಸರ್. ಇನ್ನೊಂದುಚಿತ್ರ ತನು ಸಂಸ್ಥೆಯಿಂದ ಬರಲಿ ಧನ್ಯವಾದಗಳು ಸಾ ರ ಗೋವಿಂದು ಸರ್
I am from Andra pradesh but I had watched kanasugara only for ravichandran acting. He acted so good. Those days the movie was massive hit. Ravichandran fans used to watch movies in back to back shows. So had to buy black ticket. My mother and sister loved it. My sister is still a ravichandran fan.
ಕನಸುಗಾರ ಮೂವಿ ಆಲ್ಟೈಮ್ ಬ್ಲಾಕ್ ಬಸ್ಟರ್ 👌👌
ಇದನ್ನು ಕೇಳಿದ ಮೇಲೆ ನಿಜ ನಿಜವಾದ ಹೀರೋ ರಾಕ್ ಲೈನ್ ವೆಂಕಟೇಶ್ ಅವರೆ ❤️❤️❤️
ಸರ್ ನಾನು ಈ ಮೂವಿನಾ ನಮ್ಮೂರಲ್ಲಿ ಕೆಬಲ್ ನವರು CD ಪ್ಲೆಯರ್ ಅಲ್ಲಿ ಹಾಕಿದ್ರು 5 ರೂಪಾಯಿ ಕೊಟ್ಟು ನೊಡಿದ್ದೆ .ಅವಾಗ ಸಿನಿಮಾ ನೋಡೊ ಮಜಾನೆ ಬೇರೆ ಇತ್ತು ಬಿಡಿ
ನಾವು ಅದೇ ತರ ನೋಡಿದೀವಿ ಬ್ರೋ❤
Chora chitha chora superb movie and songs 😘😘6 lack kotavan name elella 1 lack kotru antha ramu avr name elthera great .....7
ಕನಸುಗಾರ 👌👌👌❤️❤️❤️movie
Ravi mama na life li very clean movi 💚💚💚🥰🥰 school nalli bari ede 🎶 song 🎶
Correct bro,,, aga keli keli sakagittu
My Boss Ravi sir ❤️✨✨❤️✨❤️❤️✨✨✨✨✨✨✨✨✨✨✨✨
I remember listening to kanasugara film songs in childhood.
ಸೂಪರ್ ಫಿಲಂ ಹಿಟ್ ಸಾಂಗ್ಸ್ ಲವ್ಯೂ
Story thumba interesting agide sir, next episode bega haki sir.
ಸೂಪರ್ 🙏🙏🙏ಸರ್ ಗುಡ್ ಜಬು
Vishnuvardhan sir ondu movie solthu
Andre ade nirmapakanige enondu movie free madikodthidru adu Vishnu Sir andre Karna
Love u ravi sir ❤
ಸೂಪರ್ ಮೂವಿ
ಐ ಲವ್ ಯು ಕ್ರೇಜಿಸ್ಟಾರ್ ರವಿಚಂದ್ರನ್ ಬಾಸ್
Thank You For this Most Interesting Episode Sir. Waiting for Upcoming Episodes Sir
Cinima block buster hit crezy kansugar gadinadu karwar arjun theater 50 days houseful houseful
Super film
my hero crazy sater
13:50 ಧೀರ ರಾಕಲೈನ್ ವೆಂಕಟೇಶ್...
❤nana atharagada guru
Super movie
ಚೋರ ಚಿತ್ತ ಚೋರ ಹಾಡುಗಳು 🔥🔥🔥🔥🔥🔥🔥
All Super & crazy also super
Sunil Sir Interview Complete Aglilla
Stay Tune...ಬರುತ್ತೆ...ಬರುತ್ತೆ
V ravichandran ❤❤🥰🥰 my hero 🤗
❤️ love you Ravimama ❤️
ರೋಲ್ ಕಾಲ್ ಗೋವಿಂದ...
ನಿಮ್ avvuna ಅತ್ರ ಬಂದಿದ್ದಾನ rol cal ಮಾಡಕ್ಕೆ
Hi ಸಂದೀಪ್ ಶೆಟ್ರೇ 🌹💐🙏🙏🙏
ನಾನು ಚಿಕ್ಕೋನಿದ್ದಾಗ
ಕನಸುಗಾರ ಮೂವಿನಾ
ಥೇಟರ್ ನಲ್ಲಿ ನೋಡಿ
ಎಲ್ಲೋ ಅದು ಎಲ್ಲೋ ಸಾಂಗ್ ನಾ
ನಮ್ಮ ಕೆಲಸಕ್ಕೆ ಬರೋ ಅಕ್ಕಾ ಹಾಡ್ತಿದ್ಲು 🎤
ನಾನು ಒಂದು ಡಬ್ಬಿ ಹಿಡ್ಕೊಂಡು ಬಡಿತಾ ಇದ್ದೆ
🥁😊😅
Very beautifull music ever🎻😘
ಸೇಮ್ ನಾನೂನು ಸರ್...
@@HeggaddeStudio 🙏🙏🙏💐🌹😊👍👍👍
Nan aa song tv li bandre tv nodtane kudtidde anthe 😅 2 years avaga nange
@@kartikkulkarni5125 😅👍🌹💐🙋
super ...please continue this type of film interviews...
One of my favourite movie ❤
sir what about sunil sir.. waiting madtidivi ..pls pls sunil sir bagge continue madi
Very nice to listen ..so much problems for producers
*ಕನಸುಗಾರನ ಒಂದು ಕನಸು🎸*
Sir, content is good but please change the background music it's so depressing. Yaro sathag hako background music idang ide.
Correct
ಹೌದು
Plzz sundaryya manege beati needi plzzzz
Neev hero aagi madiro movie bagge heli sir.......
Hai sir namma shankar nag sir samadhi smaraka da bagge ellide heli sir please....
Saragovind interview cinema tharane intresting agide plz bega next episode haki sir
Ravi sir💙
Rajesh ramanath bagge madi
KP nanjundi boss great ❤
4.26.:k p nanjundi sir
SA. RA govindu sir namma urinavaru anta helikoloke hemme agute sir
My favourite movie
ಪ್ರೇಮ ಮೇಡಂ evergreen heroin
Mareyagiro hit singer
Hit music director bagge madi
Very good interview....
Bari remake movie madidre yar nodtare🙄
Super 👏👏
v maohar sir avra interview madi sir
Innu swalpa kelbeku anusutte from Raichur
He explained very well
Rockline Venky boss 🔥🔥🔥
Thumba volle mesg and chanagiro movie kanasugara..eeglu nodbodi
My crazy str
Don of sandalwood
Sir how to convert black money to white,,,? Rock line henge cash Kotturu sir ? Account transfer maadalwa ? Ravichandran heg thagondru ? Full interesting 🤔
Continue episode upload madi.... Sir delay madbedi we r very curious to watch next episode... About kanasugara movie
ಸಂಜೆ ೫:೩೦ ಕ್ಕೆ
@@HeggaddeStudio ❤️👍🏻
Kannada Legend Actress Prema Mam na interview madi...Heggadde Studio Channel
She is not legend she is also adjustment actress.
@@Shekar.19What adjustment?? She's legend!
H20 ಮೂವಿ ಬಗ್ಗೆ ಪ್ರೊಡ್ಯೂಸರ್ ನ interview ಮಾಡಿ 😄😄
👌
Kanasugara super movie
ಹಲೋ ಸರ್ ನೀವು ಸುನಿಲ್ ಅವರದ್ದು ಎಪಿಸೋಡ್ ಕಂಪ್ಲೀಟ್ ಮಾಡಿ ಸರ್
Stay Tune...ಬರುತ್ತೆ...ಬರುತ್ತೆ
Ene idru kanasugara Ravichandran sir bage maathaduvaaga swalpa jopana!!!...
🙏🙏🙏
Plz change ur program music
"Chora chitta chora" - Film na story swalpa mishit aytu.. Music kooda mishit aytu.. Most of all Ravi sir stylish attire nalli super 🔥🔥🔥 kanistare.. Adu kooda mishit aytu..
Ivishtralli yavdadru ondu click agidru, movie super agirodu..
Ade kanasugara nodi.. Story super, music extraordinary, Ravi sir na stylish agi torslilla., but ok... Adare story and music took film to a next level...
Good luck sir
Waiting next video
Goa nali nodidhu
👌 Episode...
Heggadde studio dayavittu bgm change maadi... It's irritating like someone said yaaro satthag haako music thara ede..hope you guys will take our feedback and change.
ಹೌದು ಬದಲಾಯಿಸಿ ಸರಿ ಇಲ್ಲ ಅದು bgm
Rockline 🗿 black money king
Nice. Normal sized episode. If it is dragged for 30 min certainly I would not see this episode.
Remake yak madbeku svanta kathe madri..
ಆವತ್ತಿನ ಚಿತ್ರರಂಗ ಮಾತಿನ ಮೇಲೆ ನಿಂತಿತ್ತು ಪ್ರತಿಯೊಬ್ಬರ ಆಡಿದ ಮಾತಿಗೆ ಬದ್ಧರಾಗಿ ನಿಯತ್ತಾಗಿ ಬದುಕುತ್ತಿದ್ದರು ಏನೇ ಸಮಸ್ಯೆ ಇದ್ದರೂ ಕೂತು ಮಾತಾಡಿ ಬಗೆಹರಿಸಿಕೊಳ್ಳುತ್ತಾರೆ ಚಿತ್ರರಂಗದಲ್ಲಿ ಒಂದು ನೆಮ್ಮದಿಯ ವಾತಾವರಣ ಇತ್ತು ಹಾಗಾಗಿ ಕನ್ನಡ ಸಿನಿಮಾ ರಂಗ ಚೆನ್ನಾಗಿ ಅಭಿವೃದ್ಧಿ ಹೊಂದಿತು ಇವತ್ತು ಬರಿ ಜಗಳ ಮಾಡಿಕೊಂಡು ಕಚ್ಚಾಡಿಕೊಂಡು ಕುಳಿತಿದ್ದಾರೆ
Sir dubbing oppose madi evaga yen madtira sa ra govindu kannadigara karmikara kashta
Beedig bartaralva
H2o danaraju
Iddu remake movie of Tamil why this much of buildup here ? If u see 80% of movie is Tamil remake .
100 % correct
NaNu Shimoga dali Vinayaka takiesnali Film nodidi
Edhu next episode yavaga barutte?
ನಾಳೆ ಸಂಜೆ
Sunil avara story mugitha.. Sunil avara koneya dinagala bagge heli Sunil avara koneya chithra yavudu
Panjarada gili anshutthe adre a movie churu chennagilla
Hii
ಸುನಿಲ್ ಅವರ ಬಗ್ಗೆ ಮಾತಾಡಿ ಯಾಕೆ ರವಿ ಸಾರ್ ಕಡೆ ಬಂದ್ರಿ
Bidri avr kathe..agoytu
Stay Tune...ಬರುತ್ತೆ...ಬರುತ್ತೆ
Sunil avra episode mugitha yenu hele ella
Stay Tune...ಬರುತ್ತೆ...ಬರುತ್ತೆ
ಸುನಿಲ್ ಅವರ ವಿಷಯ ಬಿಟ್ಟು ಕನಸುಗಾರ ಚಿತ್ರದ ಕಡೆಗೆ ಸಾಗಿದ್ದು ಯಾಕೆ ??
Howdu
Stay Tune...ಬರುತ್ತೆ...ಬರುತ್ತೆ
@@sagark2858 Stay Tune...ಬರುತ್ತೆ...ಬರುತ್ತೆ
Continuaty miss agutte sunil bagge madta idira,bere subject tagobedi viewers interest kadime agutte
ನಂಜುಂಡಿ ಅವರನ್ನು ಭೇಟಿ ಮಾಡಿ ವೀಡಿಯೋ ಮಾಡಿ ಸರ್
Le ಸಾರಾಯಿ neenu ellarigoo ade ನಾಮ hakteeya gothu ಬಿಡೋ ರೋಲ್ kal
Remakechandra Remakegara 🙏
Change BGM plz
He made all remake movies only😂😂
ಸುನೀಲ್ ಅವರ ಎಪಿಸೋಡ್ ಕಂಪ್ಲೀಟ್ ಮಾಡಿ
Stay Tune...ಬರುತ್ತೆ...ಬರುತ್ತೆ
Sunil avara interview complete aita
Stay Tune...ಬರುತ್ತೆ...ಬರುತ್ತೆ
ರಾಜಕುಮಾರ್ director ಅಲ್ಲ music director.. ವಿಕ್ರಮನ್ director
Wt abt sunil interview sir is it finished
Stay Tune...ಬರುತ್ತೆ...ಬರುತ್ತೆ
Ravichandran vale manusha