'ಅಂಜದ ಗಂಡು' ನಲ್ಲಿ ನಾ ಕಂಡ ರವಿಚಂದ್ರನ್ & ಹಂಸಲೇಖ | S Murali Mohan Interviews Story Writer Ajay Kumar |P5
Вставка
- Опубліковано 7 лис 2020
- 'ಅಂಜದ ಗಂಡು' ನಲ್ಲಿ ನಾ ಕಂಡ ರವಿಚಂದ್ರನ್ & ಹಂಸಲೇಖ | S Murali Mohan Interviews Story Writer Ajay Kumar | P5 |Heggadde Studio
Interview By: Sandeep Shetty Heggadde
DOP: Deepak Babu
iEvented Channel Link : / @ievented
Rajyosthava Raga FULL PROGRAM LIST
9611170230
Nov 1 - Saxophone Subbalakshmi Raaga (Kannada geetegalu Saxophone nalli) - 5:30PM - 6:45PM - • ರಾಜ್ಯೋತ್ಸವ ರಾಗ:Saxopho...
Nov 1 - Daivataa Raaga (Devaranaama karyakrama) 7:00PM - 9:15PM - Dr. Vidyabhushana and Team - • Rajyotsava Raaga:Daiva...
Nov 2 - Bhaavanaa Raaga (Bhaavageetegala karyakrama) - 6:30PM - 9:30PM - Chinmayee chandrashekhar, Pratima Bhat and Team - • Kannada Bhavageethegal...
Nov 3 - Mishra Maadhurya Raaga (Deshabhakti, jaanapada haagu chalanachitra geetega kaaryakrama) - 6:30PM - 9:30PM - Dr. Anil Kumar Patil and Team. Watch the Promo at • Rajyotsava Raaga: Mish...
Nov 4 - Karnataka Shaastreeya Raaga(Violin Duo) - 6:30PM - 9:30PM - B.Raghuram, Ramya Chentan, and Team.
Watch the Promo at • ಕರ್ನಾಟಕ ಶಾಸ್ತ್ರೀಯ ರಾಗದ...
Nov 5 - Chalanachitra Raaga(Saxophone) - 6:30PM - 9:30PM - Anjali Shanbhogue and Team - • Rajyotsava Raaga: Chal...
Nov 6 - Jaanapada Raaga (Janapada geetegala karyakrama) - 6:30PM - 9:30PM - Gururaj Hoskote and Team - • Rajyotsava Raaga:Janap...
Nov 7 - Togalu Gombe Raaga (Togalu Gombe Aata) - 6:30PM - 9:30PM - Gunduraju and Team - • Rajyotsava Raaga:Togal...
Nov 8 - Ravishing Raaga with Raghu Dixit - 7:30PM - 8:45PM - Raghu Dixit online Solo Live concert (tickets 499 and 999) - • Rajyotsava Raaga:Ravis...
#Murali_Mohan
#AjayKumar
#Story_Writer_Ajay_Kumar
#Director_Ajay_Kumar
#Heggadde_Studio
#Ambarish
#RebelStarAmbarish
#ShankarNag
#ShankarNagFilms
#Abbayya_Naydu
#AbbayyanayduStudio
#Ravichandran
#AnjadaGandu
#Hamsalekha
#HamsalekhaMusics
#VRavichandran
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Розваги
ಹಂಸಲೇಖಾ ಹಾಗೂ ರವಿಚಂದ್ರನ್ ಒಂದಾದರೆ ಭಾರತದ ಚಿತ್ರರಂಗವನ್ನೇ ನಡುಗಿಸಿ ಬಿಡುತ್ತಾರೆ...
ರವಿಚಂದ್ರನ್💛❤️ಹಂಸಲೇಖ🙏🙏🙏🙏🙏🙏🙏
ಕ್ರೇಜಿಸ್ಟಾರ್ &ಹಂಸಲೇಖ 😍😍👌👌
ಹಂಸಲೇಖ ಅದ್ಭುತ ಸಂಗೀತಗಾರ.
ಹಂಸಲೇಖರವರು ಅದ್ಬುತ ಪ್ರತಿಭವಂತರು 🙏🙏
ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ
ಇನ್ನೊಂದು ಫಾಲ್ಕೆ ಪ್ರಶಸ್ತಿಗೆ ಅರ್ಹರು
ಅದು ಹಂಸಲೇಖ
Super.ravi.sar
So great Hamsalekha Sir and Ravichandran sir
Ravichandran sir, hamsa sir... Legends
ಕನ್ನಡ ಚಲನಚಿತ್ರದ ಹಿಂದಿನ ನೆನಪುಗಳೇ ಅದೆಷ್ಟು ಚೆಂದ.
There is no other substitute to Ravi - Hamsa Jodi. Their combination is treat to watch. Trend setters of Kannada industry. Only 90's kids will know their contribution to Kannada industry.
ಶಂಕರ್ ನಾಗ್ ಸಾರ್ ಬೆಂಗಳೂರಿನಲ್ಲಿ ಚಿತ್ರೋದ್ಯಮ ಬರಲು ಹಂಸಲೇಖ ಸಾರ್ ಕಾಣದ ಕೈಗಳು ಇವೆ ಎಲ್ಲಾ ಗುರುಗಳಿಗೂ ಧನ್ಯವಾದಗಳು 🎉❤
ಈಗಲೂ ಹಂಸಲೇಖ ಅವರು ಸಂಗೀತ ಹೊಡಿಯಲಿ 100 ದಿನ ಗ್ಯಾರಂಟಿ ಅವರ ಅದ್ಬುತವಾದ ಸಂಗೀತ ಹಾಡಿಗೆಲ್ಲ ಸೂಪರ್ ಅವರ ಸರಿಸಮ ಯಾರೂ ಸಂಗೀತ ಮಾಡೋದಕ್ಕೆಆಗಲ್ಲ
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ನಮ್ಮವರೆ
Hamsalekha is one of the great asset for Kannada Film Industry..Great Legend
ಒಬ್ಬ ಸಂಭಾಷಣೆ ಕಾರನಿಗೆ ತುಂಬಾ ಸುಲಭವಾಗಿ ಸಂಭಾಷಣೆ ಬರೆಯೋ ಹಾಗೆ ಚಿತ್ರಕಥೆ ಹೇಳ್ತಾರೆ ಜೊತೆಗೆ ಇಷ್ಟೇ ಇರಲಿ ಅನ್ನೋ ಜಡ್ಜ್ ಮೆಂಟ್ ಮತ್ತೆ ಹೊಸ ಹೊಸ ಸಂಭಾಷಣೆ ಬರೆಯೋಕ್ಕೆ ಸ್ಫೂರ್ತಿ ತುಂಬುತ್ತಾರೆ ಬಾಗ್ಯದ ಬಳೆಗಾರ ದಲ್ಲಿ ಆ ಸಿಹಿ ಅನುಭವ ನೆನಪಾಯ್ತು
ಅಜಯ್ಕುಮಾರ್ ಅವರ ಯುಗ ಮತ್ತೆ ಶುರುಆಗಲಿ ಹಳೆ ಕಥೆಗಳೇ ಹೇಳ್ತಾವ್ರೆ ಅಂಕೋಬೇಡಿ ಮುಂದೆ ಬರುತ್ತೆ ನಂದ ಲವ್ಸ್ ನಂದಿತಾ ಹೊಸ ತಲೆ ಮಾರಿಗೂ ಕಥೆ ಮಾಡಿ ಹಿಟ್ ಮಾಡಿದ್ದಾರೆ ಮುಂದಿನ ಎಪಿಸೋಡ್ ಗಳಲ್ಲಿ ಬರ ಬಹುದು ಉಪೇಂದ್ರ ಅವರ ಆಟೋ ಶಂಕರ್ ಇವರದೇ ಕಥೆ
Nija sir....best story writer in kannada
My crazy star
ಬಂತು ಬಂತು ಕರೆಂಟ್ ಬಂತು
ಈ ಒಂದು ಸಾಲಿಗೆ ಲಾಕಪ್ ಡೆತ್ ಬಂಡವಾಳ
ಬಂದುಬಟ್ಟಿತು
ಹಂಸಲೇಖ ಕನ್ನಡದ ಹೆಮ್ಮೆ ...
Hamsalekha sir 🙏
Thumba family sentiment movie galu kottidera great writer Nevu Ajay avry
"ಪ್ರೀತಿಯಲ್ಲಿ ಇರೋ ಸುಖ" ಹಾಡನ್ನು ಪ್ರೋಗ್ರಾಮ್ಮಿಂಗ್ ಹಾಗೂ ಕೀಬೋರ್ಡ್ ನುಡಿಸಿದ್ದು ಏ. ಆರ್ ರೆಹಮಾನ್ ಅಂತ ಎಲ್ಲೋ ಕೇಳಿರುವ ನೆನಪು..🤔👍
ಅದು ರಣರಂಗ ಸಿನೆಮಾ
@@adarshmb5574 kannada.filmibeat.com/tv/music-director-hamsalekha-spoke-about-ar-rahman-031194.html
ಪ್ರೀತಿಯಲ್ಲಿ ಇರೋ ಸುಖ..ಗೀತೆ ರಚನೆಕಾರರು ಆರ್ ಎನ್ ಜಯಗೋಪಾಲ್
Yess
ಹಂಸಲೇಖಾ ಸರ್ 💌🎶🎻🎻
ಹಂಸಲೇಖ ಒಳ್ಳೆಯ ಸಂಗೀತ ನಿರ್ದೇಶಕರು... ಆದರೆ ಶಂಕರ್ ನಾಗ್ ಇ ಲ್ಲದಿದ್ರೆ.... ಚಿತ್ರರಂಗ ಕರ್ನಾಟಕ ದ ಲ್ಲಿ ನೆಲೆ ಯೂರತಿರಲ್ಲಿಲ್ಲ
really super sir
Nice ur story Kannada da family kulithu nodo story kottidera
LOVELY COMBO OF ❤️❤️❤️ STORY TELLING SKILLS... HATS OFF TO DIRECTOR MURALI MOHAN SIR N AJK SIR..N NAMMA HEGGADDE STUDIO'S...🙏🙏🙏🙏👍👍👍
🙏🙏🙏🙏 TO CRAZY BOSS.. RAVI SIR..N HAMSALEKHA 👍👍👍👍SIR...LOVE❤️❤️❤️U BOTH
What a music and lyric writer our magician hamsalekha is. He is treasure of Kannada industry
Thanks producer
Be a listener..!!! He has come in search of you.....RESPECT
Ajaykumar sir super
Super nam crazy⭐ star
Hamsalekha 🙏🙏🙏🙏
Akardalli Gulabi rangide, latha voice super
Ajay kumar best story writer in kannada
Jai hamshaleka sr
Mohan if he keeps quiet means sir will explain
Hamsaleka sarge raja viramadukari nayaka sinmadali yalla avardu sigate nodi
Charismatic personality Hamsalekha sir
Kannada industry Bangalore ge baroke karana legend Shankar nag sanketh shuru madidde adakkoskara
Hamsalekha sir legend sir Saraswathiputra avru 🙏🙏
Bhangi Ranga is no more. I remember reading in newspaper
Sorry if Iam wrong
Edare
@@user-pq3xo7cf5b no he is no more what ajay kumar said right he was rpc lay out final day he suffer lot
Nanu hamsalekha big fan don't ignore Shankar nag he was founder of sanketh studio
ಕಿಂಗ್ ಈಸ್ ಆಲ್ವೇಸ್ ಕಿಂಗ್ ರೆಬಲ್ ಸ್ಟಾರ್
Its not hamsalekha its hamsa with tune loka
Jae Gopal sahitya 2 songs
Industry avrige avrde durahankara !!! Plss listen to murali sir !!! Dnt take build up anand sir
Sir kv raju sandrshan madi
👌song.khushbu looking so cute in this song
Eke heegaytho... and prithiyalli iro sukha ...
Lyrics : R N JAYAGOPAL . Hamsalekha sir alla. Ajay kumar ravare
Guru sariyagi check Madi hamsalekha barediddu
Cassete idre check maadi brother
Cinema title card nodi
Yes R N jaygopal
Wikipedia
ಶಂಕರ್ ನಾಗ್
Shahid Kapoor
Murali sir, we hope your all problems solved temporarily. All the best
"Stright" Talk🙄
Bangi ranga avru raktha kanneeru cinemadhalli haadu bardhiddhare
Preethialli haadu barididdu RNJayagopal.? Please clarify
Houdu
No hamsalekha
Hamsalekha barediddu
@@manoharbt8173 NANAGE TILIDA MATTIGE ADONDE HAADU R N JAYAGOPAL BAREDIDDARE
Hamsalekha avru barediddu
Shankar sir illa andidre kannada chitraranga innu chennaili irbekittu🤣🤣
Bai much kondu iru
Khushbu avra thayi Alla avru aunty... Ubin aunty anthe
Hamsalekha didn't write preetiyalle iro sukha. It was R N Jayagopal.
ಪೀಠಿಕೆ ಉದ ಅಗಿದೇ
E muruli irritate person.. Yella gothu anno thara thorskolo chali. Heavy irritate muruli irritate muruli
Illa guru adu cenima alliro incident na elkotare aste