Ide Nota Ide Aata - Ade Kannu (1985) | Dr Rajkumar, Vani Jayaram | G K Venkatesh | Chi Udayashankar
Вставка
- Опубліковано 17 лис 2020
- Kannada Movie: Ade Kannu
Song: Ide Nota Ide Aata - HD Video
Actor : Dr Rajkumar (Dual Role), Gayathri, Vijayaranjini
Music: G K Venkatesh
Singer : Dr Rajkumar, Vani Jayaram
Lyrics: Chi Udayashankar
Year: 1985
ಕನ್ನಡ ದೇಹ ಕನ್ನಡ ಮನಸ್ಸು ಕನ್ನಡ ಕಾಯಕ
ಇದೆ ಅಣ್ಣಾವ್ರು ಅಂದ್ರೆ😍🙏🏻
CV CCG highest joints and gtf it through my email from Tyler I euij
ನಮ್ಮದು ಕನ್ನಡ ದೇಹ ಕನ್ನಡ ಮನಸ್ಸು
,ಇಷ್ಟವಿಲ್ಲದ ಭಾಷೆ ಇಂಗ್ಲಿಷ್ ನಲ್ಲಿ ಕಾಯಕ ,
ಎಲ್ಲರಂತೆ ಅಣ್ಣಾವ್ರು ಅಲ್ಲ... ಅಣ್ಣಾವ್ರ ಅಂತೆ ಯಾರಿಲ್ಲಾ.... 💯
ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರಿಗೆ ಧನ್ಯವಾದಗಳು 💐🚩
ರಾಜಕುಮಾರನಿಗೆ ರಾಜಕುಮಾರನೇ ಸಾಟಿ 🕺🕺🕺🔥🔥🔥
💯
ಇಂತಹ ಸುರುಂದರಾಂಗ ನಟ (ವರನಟ) ಮತ್ತು ಗಾನ ಗಾರುಡಿಗ (ಗಾನ ಗಂಧರ್ವ) ಭಾರತೀಯ ಚಿತ್ರರಂಗದಲ್ಲಿ ಸಿಗಲು ಸಾಧ್ಯವಿಲ್ಲ ಮತ್ಚೊಬ್ಬರಿಲ್ಲ
Sathyavada Maatu.
ಅಕ್ಷರಶಃ ಸತ್ಯ
💙💙🌹🌹
ಸುರಸುಂದರಾಂಗ ಅಣ್ಣಾವ್ರು
0:24 ನಿಮ್ಮ ಧ್ವನಿ ಅದ್ಭುತ ರಾಜಣ್ಣ. 👌👌🙏🙏
ಈ ಹಾಡು ಕೇಳುತಿ಼ದರೆ ನನ್ನ ಬಾಲ್ಯದ ನೆನಪುಗಳು ಕಾಡುತಿವೆ ನಾನು ಚಿಕ್ಕವನಿದ್ದಾಗ ನಮ್ಮೂರ ಟೆಂಟ್ ನಲಿ಼ ನೋಡಿದೆ಼ ಈ ಚಿತ್ರದಲ್ಲಿ ತಂದೆ ಪಾತ್ರ ಅದ್ಬುತ ಅಭಿನಯ ನೀಡಿದ಼ರು ರಾಜ ಕುಮಾರ್ ಅವರು..
ನಮ್ ಅಣ್ಣಾವ್ರು ನಮ್ಮ ಹೆಮ್ಮೆ 🌹
ಅದ್ಭುತವಾದ ಸಾಹಿತ್ಯವು ಡಾಕ್ಟರ್ ರಾಜಕುಮಾರ್ ಹಾಡು
One and only Dr Rajkumar. No match to Dr Raj in entire India Film industry.
100000000000thousand percent
@@prashanththimmaiah2226 qq
@@prashanththimmaiah2226 A111a111111
@@prashanththimmaiah2226 111111111
111111111
SUPERB SONG lyrics✨✨
GOD OF KANNADA INDUSTRY❤🚩
ONE & ONLY INDIAN INDUSTRY 👑😍
😇😇🙏🙏🙏🙏🙏🙏🙏🙏😇😇
Listening to this song I will 1992, when I was getting ready for school I used listen on radio. Miss my childhood days and parents too...
its our golden days..
Q
Qqqqqqq
No one can beat annavru
(M) ಇದೇ ನೋಟ ಇದೇ ಆಟ
ಇದೇ...ನೋಟ ಇದೇ ಆಟ
ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ ಸೋತೆ
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
(F) ಇದೇ ನೋಟ ಇದೇ ಆಟ
ಕಂಡಂದೆ ಚೆಲುವ ನಾ ಸೋತೆ
ಕಂಡಂದೆ ಚೆಲುವ ನಾ ಸೋತೆ
❤ ❤ ❤ Music ❤ ❤ ❤
(F) ನಿನ್ನ ಮಾತು ಮುತ್ತಂತೆ
ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು ಸೊಗಸಾಗಿದೆ
(M) ನಿನ್ನ ಕೆನ್ನೆ ಹೂವಂತೆ
ನಿನ್ನ ಮೈ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೇ ಮನೆ ಮಾ ಡಿದೆ
❤ ❤ ❤ Music ❤ ❤ ❤
(F) ನಿನ್ನ ಮಾತು ಮುತ್ತಂತೆ
ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು ಸೊಗಸಾಗಿದೆ
(M) ಹಾಂ ನಿನ್ನ ಕೆನ್ನೆ ಹೂವಂತೆ
ನಿನ್ನ ಮೈ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೇ ಮನೆ ಮಾಡಿದೆ
(F) ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲ್ಲಿ ನಾನು ಬಿದ್ದೆ
ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲ್ಲಿ ನಾನು ಬಿದ್ದೆ
(M) ಇದೇ ನೋಟ ಇದೇ ಆಟ
ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ...ಸೋತೆ
(F) ನೋಡಿ ನೋಡಿ ಹೀಗೆ ನೋಡಿ ಕೊಲ್ಲಬೇಡವೋ
ಇನ್ನು ಎಂದು ನಲ್ಲ ದೂರ ನಿಲ್ಲಬೇಡವೋ....
ನೋಡಿ ನೋಡಿ ಹೀಗೆ ನೋಡಿ ಕೊಲ್ಲಬೇಡವೋ
ಇನ್ನು ಎಂದು ನಲ್ಲ ದೂರ ನಿಲ್ಲಬೇಡವೋ
❤ ❤ ❤ Music ❤ ❤ ❤
(M) ನಿನ್ನ ನಾನು ಬಿಟ್ಟೇನೆ
ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ ಮನಮೋಹಿನಿ
(F) ಸಾಕು ಇನ್ನು ಬೇರೇನೂ
ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು ಸಂಜೀವಿನಿ
❤ ❤ ❤ Music ❤ ❤ ❤
(M) ನಿನ್ನ ನಾನು ಬಿಟ್ಟೇನೆ
ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ ಮನಮೋಹಿನಿ
(F) ಹಾಂ ಸಾಕು ಇನ್ನು ಬೇರೇನೂ
ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು ಸಂಜೀವಿನಿ
(M) ಹೊ ಹೊ ನೂರು ಜನ್ಮ ಬಂದರೇನು ಕನ್ಯಾಮಣಿ
ಅಂದು ಇಂದು ಮುಂದೆ ಎಂದು ನೀನೆ ರಾಣಿ
ನೂರು ಜನ್ಮ ಬಂದರೇನು ಕನ್ಯಾಮಣಿ
ಅಂದು ಇಂದು ಮುಂದೆ ಎಂದು ನೀನೆ ರಾಣಿ
(F) ಇದೇ ನೋಟ ಇದೇ ಆಟ
ಕಂಡಂದೆ ಚೆಲುವ ನಾ ಸೋತೆ
ಕಂಡಂದೆ ಚೆಲುವ ನಾ ಸೋತೆ
(M) ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
(F) ಇದೇ ನೋಟ ಇದೇ ಆಟ
(M) ಕಂಡಂದೆ ಚೆಲುವೆ ನಾ ಸೋತೆ
ಕಂಡಂದೆ ಚೆಲುವೆ ನಾ ಸೋತೆ
👏👏super
Only one Rasikar Raja ie Dr. Rajakumar in Indian film industry..
Rajkumar is looking like a lion. What a physic he maintained at 56 years. Super
T
.
P
ಅಂಥಾ ಶ್ರೇಷ್ಠ ಕಲಾವಿದರ ಕಾಲ ಮತ್ತೆ ಬರಲ್ಲ..ಈಗೇನಿದ್ರೂ ದುಡ್ಡು ದುಡ್ಡು ದುಡ್ಡು ಮಾಡೋರೇ ಸೂಪರ್ ಟಾರ್ ಗಳು
Sexcpeli
ಸೂಪರ್, ಹಾಡು, 👌🌹ರಾಜಕುಮಾರ 💞
Super song Dr Raj and Vaniyamma voice super
Anna Andre Namma rajanna
Super
Very nice video song of Dr Raja kumar 👍❤️
From Telugu telangana ntr Dr raj kumar Kannada song I like
Two bright star's of Indian Film industry Dr.Raj and Amithabh Bhacchan
Dr.rajkumar is always great .this song and dance is so much super super
No words to rajkumar
Ever green 💚 song 🥰
Only one Dr Raj we love very much❤❤❤❤❤
Old is gold
I LIKE DR. RAJKUMAR
What a energy and charm that age
Kannadada muttu Namma annavru
I was 3 year old still i remember this song
ಸೂಪರ್ ಹಾಡು
Raj anna and vani jayram super singing
My favourite song for every time
Rajkumar is a legend
Dr.raajkumar
In Kannada DR RAJ KUMAR, in Hindi DILIP KUMAR, in Telugu NTR, in Tamil MGR ONE AND ONLY MASTER PIECE
Anna bond nimge sumne andilla surasundaranga anta what shining face annaji ❤️❤️❤️❤️
Raj the legend
Actress ? Is she Vijayaranjini - with Rajkumar in son's role, because Gayatri is seen in a song with Rajkumar in father's role ? Could not get the details to confirm the same.
Dr rajkumar voice 👌👌😍
beautiful song
Lovaly sang 👌👌🙏🙏👌👌❤️❤️
Songs andhre Rajkumar voice
Beautiful song
Miss you anna🙏🙏🙏🙏🙏
Sura sundara cheluva dr rajkumar
A good human being
Super song and my favorite song
Super!!!!!
Jai Rajanna❤❤❤
Old actors are Legends
Ever green song👌👌
Excellent 👌 dance
Dr. Rajkumar 🌹🌹🌹💋🌹🌹🌹💋🦋🦋💘🦋🦋🦋
Super cute song
Super super song and dance anna
Super song
Super 💗 ILOVE U S K
G k venkatesh sir music super. 👌❤👌
👌👌👌💯
I ʟᴏᴠᴇ ᴛʜɪs sᴏɴɢ ❤
ಯಿಧೇ ನೋಟ್ ಯಿಧೆ ಆಟ್ ಅನ್ನೋ 2 ಅಕ್ಷರ್ ಸಾಕು ಆನಂದ್ ಆನಂದ್ ಆನಂದ್👌👌👌👌
Beautiful song.
Nan drinks madta kelo song this all tym favorites
Super hit movie Dr rajanna
What a dance 😳😳😳😳😂😂🥰
Super sang
Super
Jai Dr Raj
Super Dr Raj
ವರನಟ ಡಾಕ್ಟರ್ ರಾಜ್
Boss🔥❤❤❤❤🙏🙏🙏🙏
Kannadada hudugi Vijayaranjini was chosen as the heroine of this movie after she was mistaken for the heroine of Shravana banthu where she had a supporting role with the parabaashe Urvashi as heroine. Vijayaranjani could have become a more popular actress had her getup been better in this movie - like that of Manjula in Eradu Kanasu and Jayamala in Premada Kanike.
Devatha manushya
ವಿಜಯ ರಂಜಿನಿ ಉತ್ತಮ ನಟಿ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ.
ಸೂಪರ್ ಸಾಂಗ್.
Extraordinary songs
👌👌👌👌👌
❤️❤️❤️❤️❤️
Ivr interview nodi e song nodakke bande
Superrr
Suppppppppr songs
Suuuuper
Dr raju
Super dr rasikararaj
1985
Super super song
Super cute
My boss dr rajkumar sar night duyat song keli nidde madtini
Raj Kumar Super songs
Very Super song
Annavru avagle enth entha shir akvre jana adanne trend anthare
Rk Balaji ❤️👍 super
👌👌👌
Heroin spr
My lovely song
I love Sang
Supper.sog
❤❤❤❤❤❤❤❤❤❤❤❤❤❤
MY FAVORITE SONG
Sir upload , Ade Kannu sgv movie
💕
Super ❤️❤️
6880
@@gowdagowda5478🐑🐀🐑 g2b HP ♓illlukrpll
lkpp lii l8💄🌱🍯🌱🌱🍯🌱🐝🌱
🌱🍯🌱🌱🍯🌱🌱🌱
🌱🍯🍯🍯🍯🌱🍯🌱
🌱🍯🌱🌱🍯🌱🍯🌱
🌱🍯🌱🌱🍯🌱🍯🌱
🌼🌱 Hi honey! 🌱🌼
Ylfe
Try.. Jyloljpkm fullhl k
Tlj0rruul pu↪🏬mllu🏤