O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram
Вставка
- Опубліковано 26 січ 2022
- Dhruva Thare Kannada Movie Song: O Nalle Savinudiya Hele- HD Video
Actor: Dr Rajkumar, Geetha, Deepa.
Music: Upendra Kumar
Singer: Dr Rajkumar, Vani Jayaram
Lyrics: Chi Udayashankar
Year: 1985
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Dhruva Thare - ಧ್ರುವತಾರೆ1985**SGV
ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ
ಗಂಡು : ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಹೆಣ್ಣು : ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ )
ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
ಆಗಿನ ಹಾಡುಗಳು ಅದರಲ್ಲೂ ಅಣ್ಣಾವ್ರ ಹಾಡು ಅಂದರೆ ಶುದ್ದ ಕನ್ನಡದ ಪದಗಳದ್ದೆ ದರ್ಬಾರ್ ❤
ಏನ್ ಮೋಡಿ ಗುರು ಅಪ್ಪಾಜಿ ವಾಯ್ಸ್ ♥️👌
ಇಂತಹ ಹಾಡಿಗೆ ಸಂಗೀತ ನೀಡಿದ ಉಪೇಂದ್ರಕುಮಾರ್ ಅವರಿಗೆ ಅನಂತ ಧನ್ಯವಾದಗಳು
ಅದ್ಬುತ ಗಾಯನ ಅದ್ಬುತ ಮನುಷ್ಯ್ ಅದ್ಬುತ ಆಕ್ಟಾರ್ ಅದ್ಬುತ ಕನ್ನಡಿಗ
ಎಂಥ ಸಾಂಗ್ಸ್ ಅಧ್ಬುತ Dr Rajkumar ಅಣ್ಣಾವ್ರ ಸಾಂಗ್ ಸೂಪರ್ ಡೂಪರ್
ನಮ್ಮ ಅಣ್ಣಾವ್ರು ಅಂದ್ರೆ ಅಣ್ಣಾವ್ರು ❤️💛👌👌
ವಾಣಿ ಜಯರಾಂ ಅತ್ಯುತ್ತಮ ಮೇರು ಧ್ವನಿ... ಹಾಗೂ ರಾಜ್ ಕುಮಾರ್ ಸರ್ ಗಂಧರ್ವ ಗಾನ... ಉಪೇಂದ್ರ ಕುಮಾರ್ ರವರ ಮಾಂತ್ರಿಕ ಸಂಗೀತ ಹಾಗೂ ಈ ಸಾಹಿತ್ಯ ... ಕನ್ನಡ ಸಿನೆಮಾ ಹಾಗೂ ರೊಮ್ಯಾಂಟಿಕ್ ಹಾಡಿನ ಇತಿಹಾಸದಲ್ಲೇ Masterpiece ಹಾಡಿದು....
ಅಣ್ಣಾವ್ರು 🙏👏♥️💐
ರಾಜ್ ಹಾಡುಗಳು ಕರ್ಣಾನಂದ
ಅಣ್ಣಾವ್ರು ಅಂದ್ರೆ ಕನ್ನಡದ ಮುತ್ತು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ...
Badukali sadagarava ni tande... super line's ❤️😍.
Sir ಇನ್ನು ಹೆಚ್ಚು ಹೆಚ್ಚು ಡಾ ರಾಜ್ ಕುಮಾರ್ ಅಣ್ಣಾವ್ರ HD Video Songs Upload ಮಾಡಿ
ಕನ್ನಡದ್ ದ್ರುವತಾರೆ ಗೀತಾ 💞
ಧ್ರುವತಾರೆ ಅಣ್ಣಾವ್ರು
ವಿಶ್ವದ ಏಕೈಕ ನಟ
One and only my favorite boss legend of India film industry Dr rajkumar
ಅವರೆದುರು ಯಾವುದೇ ನಟಿಯರು ಇದ್ದರು ನಮ್ಮ ಕಣ್ಣು ಅಣ್ಣವರನ್ನೇ ನೋಡುತ್ತಿರುತ್ತೆ. ಅಂತಹ ತೇಜಸ್ಸು ಅಣ್ಣಾವ್ರಲ್ಲಿ ಇತ್ತು 🙏🙏🙏
ಆಧ್ಯಾತ್ಮಿಕ ಸಿದ್ದ ಪುರುಷರಲ್ಲಿ ಡಾಕ್ಟರ್ ರಾಜಕುಮಾರ್ ಒಬ್ಬರು
What a walking style wah wah wah
@@rajraju4291 llll"oac ss
Ravikumar chp super 👌👌👌👌👌👌👌👌
ಸಕಲಕಲಾ ವಲ್ಲಭ ಪದಕ್ಕೆ ಅನ್ವರ್ಥ ನಾಮ ಡಾ.ರಾಜ್ .ನಿಜವಾದ ನವರಸ ನಾಯಕ
ಹೌದು..❤🎉🎉
Super comment sir
Rip Vani Jayaram amma
Best Singer of Karnataka in every concept 🙏🙏🙏🙏🙏
One and only Rajkumar
RIP Vani Jayram ma
Excellent voice is dr.Rajkumar
Rest in peace Vani madam
Golden Voice of Sandalwood...❤
Natasaarvabhouma
Gaanagandharva
Dr.Rajkumar...💛❤
"EmperorOfAllActors"...🙏
6g
Beautiful song
Raj-Geetha👌🏼👌🏼sooper song👌🏼👌🏼 Raajanna-kalaivani🙏🙏🙏
Old is gold super
Superb chemistry between annavru and geetamma
Kannada Silver screen Lovely Pair,
Beautiful Lyrics,
Nobody can forget this beautiful song 💝
నిమ్మ చాయీస్ చెన్నాగిదే
Q.
World's nambore 1 Dr Raj sar
Mind blowing song lovely
ಗಾನಗಂಧರ್ವ ಡಾ.ರಾಜ್ ಕುಮಾರ್
The musical rhythm of the song is too good....overall the song is a fine
Dr raj legend of kannada film idustries
my favourite actress of sandalwood geeta
Old Record Music Top, 👌
Gana kogilea Dr Rajkumar sir
O Nalle Savinudiya Hele
Maathalle Hosa Harusha Needi
Badukalli Indu Sadagarava Nee Thande Nanage
O Nalle Savinudiya Hele
Maathalle Hosa Harusha Needi
Badukalli Indu Sadagarava Nee Thande Nanage
O Nalle Savinudiya Hele
Ninna Nanayanadalli Eno Kaanthi Nanna Selevanthe
Ninna Adharadalli Eno Holapu Nanna Karevanthe
Ninna Bayake Enu Aase Enu Helu Nannalli
Ninna Manadaleno Mounavenu Helu Baa Illi
Mareyolage Adagiruva Hasu Maguvu Naguva Nimma Nudige
O Nalla Savinudiya Heli
Maathalle Hosa Harusha Needi
Badukalli Indu Sadagarava Nee Thande Nanage
Kanda Manege Banda Sukhava Thanda Namma Balalli
Thanna Naguvininda Seletha Thanda Namma Manadalli
Laali Haadu Thanda Impininda Eno Ullasa
Thoogo Thottilannu Kaanuvaaga Eno Santhosha
Maganiruva Sadagaradi Iniyana Nee Mareyabeda Cheluve
O Nalle Savinudiya Hele
Maathalle Hosa Harusha Needi
Badukalli Indu Sadagarava Nee Thande Nanage
O Nalle O Nalla
O Nalle O Nalla
O Nalle O Nalla
*** Super...Super........matthe....baalyakke.......!👌👌👌👌🌺🌺🌺🌺🌺 ***
Rajkumar andre Rajkumar avrige yaru sarisati alla
Very good audio and video quality
ಸೂಪರ
Lovely pair
ಸೂಪರ್ ಅಪ್ಪಾಜಿ ❤❤❤❤❤🎉
Magical Pair.
Raj Geetha 🙏
Super Sandalwood songs Channel
Ever Best actor and Singer ❤️👍
❤️
ನಯ ವಿನಯ ಸರಳತೆ ಅಂದ್ರೆ ಅದು ಅಣ್ಣಾವ್ರು....
Super song
What a wonderful voice and super acting of Dr Rajkumar
Thara o thara dr/Raj movie uhd song pls sar
👌👌👌
Miss you ❤️❤️❤️❤️❤️❤️❤️❤️❤️❤️❤️❤️❤️ Dr Raj
ನಟಸಾರ್ವಭೌಮ ಗಾಯನ ಸಾರ್ವಭೌಮ
Im his voice lover❤😍
Music.. Lyric... Super song is Super i love Dr Raj Sir Voice...
Excellent songs 👌👌
God gift
Super
❤️aste
So sweet melody ❤️
Dalad
2:46
Super songs
Sar dr rajkumar old movie song apalod madi sar
Nice song 👍👍👍👍👍
This song Kannada Karke play please
🌼🌺🌹
Dr,raj,Kumar,vani,jay ram,super songs, like vijaya ,b,Ashok, g,garag
Super ❤️❤️
Yes
Super 💐💐
ಅಪ್ಪಾಜಿ ilove u
ಸವಾರಿ ಮೂವಿ ಸಾಂಗ್ಸ್ hd alli madi
Super 👌🌹❤️🌹❤️🌹🌹❤️🌹❤️🌹🌹❤️🌹❤️❤️❤️❤️❤️❤️❤️❤️❤️❤️
❤️🙏
pls upload jodi kannada movie video songs.. shivraj Kumar and jaggesh starring
Appu ajay movie video songs please upload maadi
Add acomment.......
1n
Openthopilhtpeli
Raj sir huttiro ee nadalli huttirode nanna punya ansuthe
...
SUPER song
❤
Super song