Aaneya Mele Kannada Video Song | Haalu Jenu - ಹಾಲು ಜೇನು | Rajkumar & Madhavi | TVNXT Kannada Music

Поділитися
Вставка
  • Опубліковано 27 сер 2015
  • #TrendingSongsKannada #NewSongsKannada #RecentSongsKannada
    Watch & Enjoy #AaneyaMeleVideoSong From Film Film Film #HaaluJenu-ಹಾಲು ಜೇನು Movie starring #Rajkumar, #Madhavi, Roopa Devi, Dubbing Janaki, Shivaram, Among others. Directed by Singeetham Srinivasa Rao and Produced by Parvathamma Rajkumar Amgoth Music composed by G.K.Venkatesh.
    Stay Tuned To Our Channel #TVNXTKannada For All The Kannada Movies, Kannada Movie Video Songs, Kannada Movie Comedy Videos, Kannada News, Kannada Movie Updates etc.

КОМЕНТАРІ • 62

  • @dhanuthanu7973
    @dhanuthanu7973 2 роки тому +21

    ಗಂಡ ಹೆಂಡತಿ ಬಡತನ ಇದ್ರು ಅವರ ಪ್ರೀತಿ ಹೇಗೆ ಅಂತ ರಾಜಣ್ಣ ಈ ಚಿತ್ರದಲ್ಲಿ ತೋರಿಸಿದ್ದಾರೆ 👍👍👍👌🙏

  • @pbelavadi
    @pbelavadi Рік тому +6

    ಅಣ್ಣಾವ್ರು ಯುಗಳ ಗೀತೆಗಳಲ್ಲಿ ಹೆಣ್ಣಿನ ಧ್ವನಿಯ ಮಧ್ಯೆ, "ಓ", "ಹೌದಾ" "ಹ್ಹೂ ", ಎಂದು ಸೇರಿಸುವ ಪರಿಯೇ ಸುಂದರ. ನಾನಂತೂ ಹಾಡುಗಳಲ್ಲಿ ಅವುಗಳಿಗೇ ಕಾಯುತ್ತೇನೆ.

  • @k.b.basavaraju9486
    @k.b.basavaraju9486 Рік тому +5

    Excellent acting. Super song composition by great GKV Sir .

  • @channamallikarjunswamy4198
    @channamallikarjunswamy4198 Рік тому +2

    Aaramaneyalli Rajara Raja
    Aaramane munde Ambari mele
    Brudavanadali lovers aagi dance
    En Anna neevu ella kade nimde aatono aata superb Annavaru

  • @chandrasindogi
    @chandrasindogi 3 роки тому +32

    ಗಂ: ।। ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ
    ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ ।।೨।।
    ಹೆ: ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ ।೨।
    ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ
    ಗಂ: ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ
    ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
    ಗಂ: ಬೃಂದಾವನದಲಿ ನೀರಿನ ಚಿಲುಮೆ ಕಂಡೆ
    ಬಣ್ಣದ ಬೆಳಕಲ್ಲಿ ನಿಂತ ನಿನ್ನ ಕಂಡೆ
    ನಿನ್ನಾ ನಡು ಬಳಸಿ ನಿಂತಾ ನನ್ನೇ ಕಂಡೆ ।೨।
    ಹೆ: ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ
    ಅವಳ ಅಂದ ಕಂಡು, ಸೋತು ಮೋಹಗೊಂಡು
    ನಿಂತಾ ನಿನ್ನ ಕಂಡೆ
    ಗಂ: ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ
    ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
    ಹೆ: ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ ।೨।
    ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ
    ಹೆ: ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ, ಶ್ರೀರಂಗನಾಥನಂತೆ ಮಲಗಿದ ನಿನ್ನ ಕಂಡೆ
    ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ ।೨।
    ಗಂ: ಹಾಲಿನ ಕಡಲಿಂದ ಬಂದ ನಿನ್ನ ಕಂಡೆ, ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ
    ನಲಿವಾ ನನ್ನೇ ಕಂಡೆ
    ಗಂ: ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ
    ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ, ಪಕ್ಕದಲಿ ನನ್ನೇ ನಾ ಕಂಡೆ
    ಹೆ: ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ
    ಜೊತೆಯಲ್ಲೆ ನಿನ್ನನ್ನೇ ನಾನು ಕಂಡೆ
    ಗಂ: ಆನೆಯ ಮೇಲೆ ಅಂಬಾರಿ ಕಂಡೆ
    ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ ಏನಪ್ಪಾ ಮಾಡೋದು......

  • @gurusiddaiahc7825
    @gurusiddaiahc7825 Рік тому +4

    Halu Jenu Raj Madhavi act super

  • @arvindkumargkumar7535
    @arvindkumargkumar7535 2 роки тому +4

    Annavru annavre vah super

  • @rajudurganavar1155
    @rajudurganavar1155 2 роки тому +4

    Rajkumar..madhvi.best

  • @johnnydepp2441
    @johnnydepp2441 3 роки тому +33

    ಇಡೀ ಜಗತ್ತಿನ ಚಿತ್ರರಂಗದಲ್ಲಿಯೇ ಅಪ್ರತಿಮ ಕಲಾವಿದರಂದ್ರೆ ಅದು ನಮ್ಮ ಹೆಮ್ಮೆಯ ಅಣ್ಣಾವ್ರು..!!🙏🙏🙏🙏

  • @arungowdamandya1939
    @arungowdamandya1939 3 роки тому +25

    ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ ಏನಪ್ಪಾ ಮಾಡೋದು😀😀😀😀

  • @mamatha.gsheetymanu3854
    @mamatha.gsheetymanu3854 3 роки тому +10

    I love Raj Kumar sir songs

  • @basavarajkurumanal928
    @basavarajkurumanal928 2 роки тому +4

    Super song super voice super acter Namma annavru

  • @RameshNayak-by3tr
    @RameshNayak-by3tr 11 місяців тому +2

    Super. Song. Rajmadhavi. Abhinaya. Super❤❤

  • @manoranjank8819
    @manoranjank8819 Рік тому +4

    Baagila baliyalli office kande🤣🤣🤣👌

  • @mohanraok6138
    @mohanraok6138 2 роки тому +7

    Never again Never before excellent song

  • @shivanna126
    @shivanna126 3 роки тому +16

    ಡಾ ರಾಜ್ ಮತ್ತು ಮಾಧವಿ ಇಬ್ಬರದೂ ಅದ್ಭುತ ಅಭಿನಯ ಈ ಸಿನಿಮಾದಲ್ಲಿ.. ಹಾಡುಗಳಂತೂ ಕರ್ಣಾನಂದ 👍

  • @paanarayanaswamya4614
    @paanarayanaswamya4614 Рік тому +3

    ದಂಪತಿಗಳು ಹೇಗೆ ಇರಬೇಕು ಎಂದು ತಿಳಿಯಬೇಕಾದರೆ ಡಾ:ರಾಜ್ ರವರ ಇಂಥಹ ಮನ ಮಿಡಿಯುವ ಹಾಲು ಜೇನು ಸಿನಿಮಾ ಎಷ್ಟು ಬಾರಿ ನೋಡಿದ್ರೂ ಸಹ ಪುನಃ ಪುನಃ ನೋಡಬೇಕೆಂದು ಅನ್ನಿಸುತ್ತೆ

  • @padman7663
    @padman7663 Рік тому +4

    My favorite jodi Dr, Raj Kumar madavi

  • @thippeerammat3437
    @thippeerammat3437 Рік тому +2

    ಸೂಪರ್ ಸಾಂಗ್

  • @lakshminarayanagowda1134
    @lakshminarayanagowda1134 День тому

    ಸೂಪರ್ ಹಾಡು

  • @prakshv4014
    @prakshv4014 2 місяці тому

    Beautiful wonderful amazing MAN Dr Rajkumar.

  • @nagarathnaa4128
    @nagarathnaa4128 3 роки тому +4

    Wow 😲 Mysore ? Next 😃🤭

  • @nanjundaswamys369
    @nanjundaswamys369 3 роки тому +8

    Masth

  • @PK-vl5ip
    @PK-vl5ip Рік тому +5

    ಈ ಹಾಡು ಆದ್ಮೇಲೆ office ಅಲ್ಲಿ chi ಉದಯ್ ಶಂಕರ್ ಲಾಲಾಲ್ಲಿಲ್ಲಲೇ ಲಾಲ್ಲಲ್ಲಿಲಲ್ಲೇ 😃😃😃

  • @srinidhikl4261
    @srinidhikl4261 3 роки тому +5

    One only Dr.Raj

  • @navs20
    @navs20 2 роки тому +7

    That instrumentation at 2:42 is just fab

    • @indianbatman0000
      @indianbatman0000 6 місяців тому

      Music by GK venkatesh... Avrige sigabekada fame siglilla....

  • @PradeepKumar-dh2mo
    @PradeepKumar-dh2mo 4 роки тому +11

    ಮನೆ ದೇವ್ರು

  • @hemanthkulkarni5480
    @hemanthkulkarni5480 3 роки тому +6

    Bharataratna vishvaratna
    Namma annavru

  • @MusicMendicant
    @MusicMendicant 2 роки тому +17

    The Song is beautifully sung by late Vidushi SULOCHANA VENKATESH (Accomplished Playback Singer & Bhaavageete Artist) & the late SuperHero of Kannada Cinema - Karnataka Ratna Dr. Raajkumar - Actor, Singer, Producer & Artist Extraordinaire.

  • @shankargowda4512
    @shankargowda4512 3 роки тому +6

    Amazing sir 🙏

  • @LathaLatha-ic8bn
    @LathaLatha-ic8bn 2 роки тому +4

    One of my fav song😍

  • @neelakantaiahbn9513
    @neelakantaiahbn9513 2 роки тому +3

    Santhoshvaayathu

  • @mamatha.gsheetymanu3854
    @mamatha.gsheetymanu3854 3 роки тому +23

    Raj Kumar sir is the real hero of karnataka

    • @nazmaks5425
      @nazmaks5425 8 місяців тому

      200% nija

    • @Justice-Minded
      @Justice-Minded 5 місяців тому

      Neevu modalane vyakti ee satya tilidavaru. 😂😂😂

  • @bhaskarmysore5296
    @bhaskarmysore5296 2 роки тому +5

    Anna is always evergreen in our hearts till we are alive

  • @mohanraok6138
    @mohanraok6138 2 роки тому +3

    Very very very super excellent song🎵

  • @parvatihaveri8815
    @parvatihaveri8815 3 роки тому +7

    👌

  • @UmeshUmesh-zv3mu
    @UmeshUmesh-zv3mu 2 роки тому +3

    Super❤

  • @chirangeevigowdagowda7382
    @chirangeevigowdagowda7382 3 роки тому +4

    Beautiful songs

  • @raghavendrakamar
    @raghavendrakamar 6 місяців тому +1

    ❤❤❤❤❤❤❤

  • @ashokkumarg6277
    @ashokkumarg6277 3 роки тому +4

    Anna 😭❤️😀🙏❤️❤️❤️❤️

  • @ssg2703
    @ssg2703 Рік тому +4

    Great actor...Actor full of motivation.. inspiration n energy. 🙏🏻

  • @kumarswamykn7545
    @kumarswamykn7545 2 роки тому +2

    Super song

  • @anandsondli
    @anandsondli 2 роки тому +2

    ❤️❤️❤️❤️

  • @mohanraok6138
    @mohanraok6138 2 роки тому +4

    Very super excellent music🎶 by sangeetham srinivasa RAO

    • @navs20
      @navs20 2 роки тому +1

      Music by GKV

    • @Vinay-bj4vv
      @Vinay-bj4vv Місяць тому +1

      Singeetham music is for the Bhagyada Lakshmi Baramma movie. Not this movie.
      And he had given music for the samyukta movie

  • @nageshuppar7508
    @nageshuppar7508 2 роки тому +2

    👌👌👌

  • @chirangeevigowdagowda7382
    @chirangeevigowdagowda7382 3 роки тому +4

    🌸🌹🙏🇮🇳

  • @Bharathivp-mq1rw
    @Bharathivp-mq1rw Місяць тому

    0:06

  • @prasannabhat1356
    @prasannabhat1356 5 місяців тому +2

    At 3:42...the voice of Dr. Rajkumar is so magical that, it takes us completely to a different world. What a legend!

  • @ManjunathManjunath-zl1ye
    @ManjunathManjunath-zl1ye 10 місяців тому

    Ayyyooooo9999⁹999999⁹9

  • @jayavijaya6043
    @jayavijaya6043 2 роки тому +1

    om

  • @GaneshaPavethra
    @GaneshaPavethra 8 місяців тому

    ❤❤❤❤❤❤❤❤❤❤😢❤❤❤❤🎉🎉🎉🎉❤

  • @rajashekar3389
    @rajashekar3389 10 місяців тому

    వీడి పేరులోనె రాజు యుంది ఎప‌్పటికి చిరస‌్మరణీయుడు కన‌్నడ కంటీరవుడు