Thangaliyante Balalli Bande ತಂಗಾಳಿಯಂತೆ ಬಾಳಲ್ಲಿ ಬಂದೆ - HD Video Song | Dr.Rajkumar | Archana

Поділитися
Вставка
  • Опубліковано 18 січ 2022
  • Guri Movie Song: Thangaliyante Balalli Bande - HD Video
    Actor: Dr Rajkumar, Archana, Pandaribai
    Music: Rajan-Nagendra
    Singer: Dr Rajkumar, Rathnamala Prakash
    Lyrics: Chi Udayashankar
    Year :1986
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Guri - ಗುರಿ 1986*SGV

КОМЕНТАРІ • 254

  • @cmkcreation45
    @cmkcreation45 11 місяців тому +64

    2023 ರಲ್ಲಿ ಕೇಳ್ತಿರೋರು ಒಂದ್ ಲೈಕ್ ಕೊಡಿ ❤❤❤❤ ಆಲ್ ಟೈಮ್ ಮೈ ಫೇವ್ರೇಟ್ 😍❣️

  • @Kboregowda-gy7dx
    @Kboregowda-gy7dx 11 місяців тому +51

    ಹಿಂದಿನ ಉಡುಗೆ... ಹಾಡು.... ನಟನೆ... ಲಕ್ಸಣ.... ಎಲ್ಲವು ಮನರಂಜನೆ... ಉಲ್ಲಾಸ... ಮಾನಸಿಕ ನೆಮ್ಮದಿ ಕೊಡುತಿದ್ದವು..... ಈಗಿನ ಸಿನಿಮಾ ನೋಡುವುದಿರಲಿ ಎಲ್ಲವು ಅಸಹ್ಯ... ಹಿನ್ನೆಲೆ ಸಂಗೀತಾ ಕರ್ಕಶ ಶಬ್ದ.... ಮಾನಸಿಕ ನೆಮ್ಮದಿ ಹಾಳು ಮಾಡುತ್ತೆ.....

    • @mahadeva5282
      @mahadeva5282 10 місяців тому +3

      ಈಗಿನ ಕಾಲವು ಬಟ್ಟೆ ನೆ ಹಾಕಲ್ಲ ಗುರು

    • @user-le8kw2mz7y
      @user-le8kw2mz7y 10 місяців тому +1

      ​@@mahadeva5282😅😂

    • @HEMANTHAKUMARSH-vd3xu
      @HEMANTHAKUMARSH-vd3xu 10 місяців тому

      ಹುಚ್ಚರ ಸಂತೆ

  • @user-ui6zd6og2b
    @user-ui6zd6og2b Місяць тому +10

    ಈ ಹಾಡನ್ನು ಮನಸಿನಲ್ಲಿ ಅನುಭವಿಸಬೇಕು ಏನು ಹೇಳಬೇಕೆಂದು ಪದಗಳೇ ಸಾಲುತ್ತಿಲ್ಲ ಕನ್ನಡದ ಕಣ್ಮಣಿ dr . ರಾಜ್ ಇಂಪಾದ ದ್ವನಿ ಹಿನ್ನಲೆ ಸಂಗೀತ ಸೂಪರ್ ❤❤❤

  • @RishiRishi-fh4eu
    @RishiRishi-fh4eu Рік тому +72

    ಸಂತೋಷಕ್ಕೆ ಕಣ್ಣೀರು ಬರುತ್ತೆ ಅಪ್ಪಾಜಿ voice ಎನ್ ಧ್ವನಿ ಅಬ್ಬಬ್ಬಾ

  • @lingarajuhr1965
    @lingarajuhr1965 Рік тому +88

    ಅಣ್ಣಾವ್ರಂತಹ ನಟ ನಮ್ಮ ಕನ್ನಡ ಸಿನಿಮಾದಲ್ಲಿ ಮತ್ತೆ ಬರಲು ಸಾಧ್ಯವೇಇಲ್ಲ...
    ಅವರ ...ಕನ್ನಡದ ಬಗ್ಗೆ ಅಭಿಮಾನ ...ಪ್ರೀತಿಯ ಮಾತು...ನಟನೆ... ಹಾಡು...ಸರಳತೆ...
    Really Greatest Actor in INDIA

    • @ramakrishnaks6328
      @ramakrishnaks6328 11 місяців тому +12

      ಬರೀ ಕರ್ನಾಟಕ ಅಲ್ಲ ಇಡೀ ಪ್ರಪಂಚದಲ್ಲಿಯೇ ಇಲ್ಲ ಇಂಥ ನಟರು ❤️🙏🙏🙏

  • @chandrasindogi
    @chandrasindogi Рік тому +21

    ರಾಜ್: ಎ.. ಹೆ..ಹೆ
    ರತ್ನ: ತನನಮ್..ತನನಮ್..
    ರಾಜ್: ಅ..ಹ..ಹ
    ರತ್ನ: ಅ..ಹ..ಹ
    ರಾಜ್: ತನನಮ್...
    ರತ್ನ: ಅ..ಹ..ಹ
    ರಾಜ್: ಒ..ಹೊ
    ರತ್ನ: ಅ..ಹ..
    ಇಬ್ಬರು: ತನನಮ್..ತನನಮ್..
    ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
    ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ
    ರತ್ನ: ಅನುರಾಗವೇನೋ, ಅನಂದವೇನೋ
    ಅನುರಾಗವೇನೋ..ಓ.., ಅನಂದವೇನೋ...
    ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ
    ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
    ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ
    ರಾಜ್: ಒಣಗಿದ ಹು ಬಳ್ಳಿ ಹಸಿರಾಯಿತು, ಸೊರಗಿದ ಮರಿದುಂಬಿ ಸ್ವರ ಹಾಡಿತು..
    ಹೋಸ ಜೀವ ಬಂದಂತೆ ಹಾರಾಡಿತು..
    ರತ್ನ: ಎದೆಯಲಿ ನೂರಾಸೆ ಉಸಿರಾಡಿತು, ಹೊಸತನ ಬೇಕೆಂದು ಹಾರಾಡಿತು..
    ಕನಸನ್ನು ಕಂಡಂತೆ ಕುಣಿಡಾಡಿತು..
    ರಾಜ್: ಜೀವಕೆ ಹಿತವಾಯಿತು ಅಮೃತ ಕುಡಿದಂತೆ, ಸ್ವರ್ಗವ ಕಂಡಂತೆ..
    ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ
    ರಾಜ್: ಸಂಗೀತದಂತೆ ಸಂತೋಷ ತಂದೆ
    ರತ್ನ: ಬೆಳಕಿಂದ ನಾ ದೂರವಾದಾಗ
    ರಾಜ್: ಬದುಕಲ್ಲಿ ಎಕಾಂಗಿಯಾದಾಗ
    ರತ್ನ: ಮಳೆಯಲಿ ಮಿಂಚೊಂದು ಸುಳಿದಾಡಿತು, ಚಳಿಯಲಿ ನವಿಲೊಂದು ಗರಿ ಬಿಚ್ಚಿತು..
    ಹೊಸ ಲೋಕ ಕಂಡಂತೆ ನಲಿದಾಡಿತು..ಉ..
    ರಾಜ್: ಮನಸಿನ ನೋವೆಲ್ಲ ದೂರಾಯಿತು, ಒಲವಿನ ಹಾಡೊಂದು ಸುಳಿದಾಡಿತು
    ಕವಿಯಂತೆ ಮಾತಾಡೋ ಮನಸಾಯಿತು..
    ರತ್ನ : ಜೀವನ ಜೇನಾಯಿತು.. ನೋವನು ಮರೆತಂತೆ, ಸಂಭ್ರಮ ಬೆರೆತಂತೆ..
    ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ
    ರತ್ನ: ಸಂಗೀತದಂತೆ ಸಂತೋಷ ತಂದೆ
    ರಾಜ್: ಬೆಳಕಿಂದ ನಾ ದೂರವಾದಾಗ
    ರತ್ನ: ಬದುಕಲ್ಲಿ ಎಕಾಂಗಿಯಾದಾಗ
    ರಾಜ್: ಅನುರಾಗವೇನೊ, ಅನಂದವೇನೊ..
    ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ..
    ರತ್ನ: ತಂಗಾಳಿಯಂತೆ
    ರಾಜ್: ಬಾಳಲ್ಲಿ ಬಂದೆ
    ರತ್ನ: ಸಂಗೀತದಂತೆ
    ರಾಜ್: ಸಂತೋಷ ತಂದೆ
    ರಾಜ್/ರತ್ನ: ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

  • @rangammagopalrangammagopal7060
    @rangammagopalrangammagopal7060 5 місяців тому +10

    2024 rallu annavara song super
    I miss you Shobha

  • @raghuraam8243
    @raghuraam8243 Рік тому +22

    🌹🌹ಅಣ್ಣಾವ್ರು ಧ್ವನಿ ಸೂಪರ್ 🌹🌹
    ಸಂಗೀತ ಸಾಹಿತ್ಯ ಗೀತೆ ರಚನೆ ಎಲ್ಲಾ ಸೂಪರ್ 🌹🌹👑👑🌹🌹

  • @rajanikanthrp9755
    @rajanikanthrp9755 2 роки тому +119

    ಅಣ್ಣಾವ್ರು ಗೆ ಯಾರು ಸಾಟಿ ಇಲ್ಲ ಅಣ್ಣಾವ್ರು ಅಣ್ಣಾವ್ರೇ 🔥

    • @pallavijaanu
      @pallavijaanu Рік тому +2

      😊😊😊❤

    • @sunithasunitha5705
      @sunithasunitha5705 Рік тому +6

      Rajanna shathamanakke obba hero

    • @GangannaG-ui5tu
      @GangannaG-ui5tu Рік тому +2

      ​@@pallavijaanu 😅😅pl115uo4 d1

    • @srinivasdhas8817
      @srinivasdhas8817 9 місяців тому +2

      D Rajakumar acting nanage thumba eshta rajanna is my favorite Hero ❤❤❤❤❤❤❤❤❤❤

  • @rcbian12314
    @rcbian12314 Місяць тому +1

    ಅಣ್ಣಾವ್ರು ಹಾಗೂ ಅರ್ಚನಾ ಮೇಡಂ... ಸೂಪರ್ ❤🎉😅 ರತ್ನಮಾಲಾ ಪ್ರಕಾಶ್ ಗಾಯಕಿ 🎉😂❤

  • @raghavendrat7902
    @raghavendrat7902 2 роки тому +91

    ಅಣ್ಣಾವ್ರು ಅಂದ್ರೇ ಅಣ್ಣಾವ್ರು ಅಷ್ಟೇ... ಸೂಪರ್ ಸಾಂಗ್

  • @chethushetty1054
    @chethushetty1054 Рік тому +27

    ಅಣ್ಣಾವ್ರ ದ್ವನಿಯಲ್ಲಿ ಈ ಹಾಡನ್ನು ಕೇಳ್ತಿದ್ರೆ ಪದೇ ಪದೇ ಕೇಳ್ಬೇಕು ಅನಿಸುತ್ತೆ

  • @kumarnaykakumar7851
    @kumarnaykakumar7851 2 роки тому +202

    ಏನ್ ಕರ್ಮ ಗುರು ,,ಈಗಿನ ಕಾಲದ ಹಾಡುಗಳು ತಲೆ ಬುಡ ಒಂದೂ ಅರ್ಥ ಆಗಲ್ಲ, ಕೇಳ್ಳೋಕ್ಕೆ ಅಸಹ್ಯ ಆಗುತ್ತೆ ಥು,,,,

    • @rajashekar3389
      @rajashekar3389 2 роки тому +19

      అవు మనిషరిగ అల‌్ల

    • @girishbaraker2143
      @girishbaraker2143 2 роки тому +4

      @@rajashekar3389 q

    • @mahi-zq1cu
      @mahi-zq1cu 2 роки тому +6

      Dts wy kannada industry becoming joke..annawara tara actors illa only comercial ads ND show off...even if we c dem vyak

    • @kallappap3156
      @kallappap3156 Рік тому

      @@rajashekar3389 ಋೃಋೃಋೃಋೃಋೃಋೃಋೃಋೃಋೃ‌‌‌‌‌ಋೃಋ ಋಷಿಗಳು ಋ಼ಋ

    • @kallappap3156
      @kallappap3156 Рік тому

      @@rajashekar3389 ಋೃೃಋೃಋೃಋೃಋೃಋೃಋೃಋೃೃಋೃಋೃಋೃಋೃಋೃೃಋೃಋೃೃೃಋೃಋ

  • @ambarishhiremath8871
    @ambarishhiremath8871 13 днів тому +1

    ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುವ ಶಕ್ತಿ ಹಳೆಯ ಹಾಡುಗಳಿಗೆ ಮಾತ್ರ ಸಾಧ್ಯ ಅದ್ಭುತ ಸಾಹಿತ್ಯ ಅದ್ಭುತ ಸಂಗೀತ ಕೇಳುಗರಿಗೆ ಏನೋ ಸಂತೋಷ ಏನೋ ಉಲ್ಲಾಸ 🎼🎧🎹🎤🎼💛❤💛❤🎹

  • @parashurammg3724
    @parashurammg3724 2 роки тому +66

    ತುಂಬಾ ಧನ್ಯವಾದಗಳು ಈ ಚಾನಲ್ ಯಜಮಾನರಿಗೆ. ಉತ್ಕೃಷ್ಟ ಮಟ್ಟದ ಕನ್ನಡದ ಹಳೆಯ ಹಾಡುಗಳನ್ನ ಹೊರ ತರುತ್ತಿದ್ದೀರಿ.💛❤️💥

  • @mhanumanthappa7452
    @mhanumanthappa7452 2 роки тому +25

    Anna ಅವರು ondakitha ಒಂದು super👌🙏 ಹಾಡು

  • @akashm2336
    @akashm2336 2 роки тому +28

    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

  • @vijay108dreams5
    @vijay108dreams5 Рік тому +10

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ...

  • @AVDRCR
    @AVDRCR Рік тому +34

    Institution of acting...that is our legend of legends ...varanata the great Dr.Raj sir🙏⭐👌💞

  • @lingaraaj5141
    @lingaraaj5141 Рік тому +20

    ಅಣ್ಣಾವ್ರು ವಾಯ್ಸ್ ಸೂಪರ್ 👌🏼💐🙏🏻

  • @rajunagaraju484
    @rajunagaraju484 2 роки тому +26

    Super songs thanks for uploaded ♥️♥️♥️♥️♥️

  • @j.n.rao.
    @j.n.rao. Рік тому +10

    Raj Kumar - Archana (duo on-screen)
    Raj Kumar - Ratnamala Prakash (duo offscreen)
    Cumulative effect: viewing and listening pleasure.

  • @prashanthtrprashanth6139
    @prashanthtrprashanth6139 2 роки тому +31

    Dr raj anna ki jai

  • @mohanraok6138
    @mohanraok6138 2 роки тому +17

    Very super excellent music🎶 DIRECTOR ರಾಜನ್ ನಾಗೇಂದ್ರ

  • @deepa-gw5gk
    @deepa-gw5gk Рік тому +7

    ಇಂತಾ ಹಾಡುಗಳು ಎಷ್ಟು ಬಾರಿ ಕೇಳಿದ್ರೂ ಮನಸಿಗ್ಗೆ ತೃಪ್ತಿ. ಆಗೀನ ಹೀರೋಯಿನ್ ಹೇಗಿದ್ರು ಸುಂದರವಾಗಿ ಕಾಣ್ತಿದ್ರು, ಈಗಿನವ್ರು ಎಷ್ಟು ಮೇಕಪ್ ಮಾಡಿದ್ರು ಅಷ್ಟೇ, ರಿಯಾಲಿಟಿ ಇಲ್ಲಾ

  • @diwakarbc878
    @diwakarbc878 2 роки тому +8

    ಅಪ್ಪಾಜಿ ಇಸ್ ಅಪ್ಪಾಜಿ ಅಷ್ಟೇ 😎😎😎

  • @rakshithkumar7135
    @rakshithkumar7135 2 роки тому +32

    Raajanna-Rathnamala🙏🙏🙏one of my favourite song

  • @mohanraok6138
    @mohanraok6138 2 роки тому +20

    Very very very super excellent song🎵🎵

  • @dadapeerdadaskp9365
    @dadapeerdadaskp9365 Рік тому +28

    Chi Udayshankar Sir Hat's off Sir...Your legendary Lyrics writer....

  • @shivannal9878
    @shivannal9878 Рік тому +16

    Voice of World 👌💐

  • @DilipKumar-rq6fo
    @DilipKumar-rq6fo Рік тому +16

    God of sandal wood💖🧡🎤🎵🎶

  • @jagadishcharan9046
    @jagadishcharan9046 Рік тому +10

    World ge Rajkumar 🥰🥰🙏🙏🙏

  • @ravichandrar1388
    @ravichandrar1388 2 роки тому +18

    All time ಕನ್ನಡ ಸಾಹಿತ್ಯ superb 💞💞💞💞💞💞💞

  • @sadashivkarigar1099
    @sadashivkarigar1099 2 роки тому +18

    Everygreen songs 🙏🙏

  • @arunkumarhn1993
    @arunkumarhn1993 Рік тому +5

    Dr rajkumar tara actor world le yaru sigalla

  • @ashabail5426
    @ashabail5426 Рік тому +11

    Dr. Raj 😘 super song always... Old is gold ತುಂಬಾ ಇಂಪಾದ ಹಾಡು ❤️

  • @shivannakalaleshivukalale7743
    @shivannakalaleshivukalale7743 2 роки тому +15

    Old is gold

  • @ShyamalaSreedaran
    @ShyamalaSreedaran 2 роки тому +14

    Beautifull song.

  • @rameshpujaripujari1431
    @rameshpujaripujari1431 11 місяців тому +4

    ಸೂಪರ್ ಸಾಂಗ್

  • @kavitha3442
    @kavitha3442 Рік тому +8

    thank u ....this is my few song 💞

  • @nithin4289
    @nithin4289 Рік тому +8

    Director of the movie is P Vasu... He used to direct Tamil movies with Santhana Bharathi... However, it was Kannada movies where he started directing independently... First Vishnu's Kathanayaka and next was this one...

  • @roopaamin6485
    @roopaamin6485 2 роки тому +10

    Voice 👌👌👌👌

  • @user-ui6zd6og2b
    @user-ui6zd6og2b 23 дні тому +1

    ಪ್ರತಿಯೊಂದು ಹಾಡಿನ ಸಾಲುಗಳು ಬಹಳ ಅರ್ಥ್ ಬದ್ಧವಾಗಿವೆ

  • @drrajkumarhdvideosongsslnr487
    @drrajkumarhdvideosongsslnr487 2 роки тому +4

    ಸಾರ್ Sandalwood Chanel ತುಂಬಾ ತುಂಬಾ ದನ್ಯವಾದಗಳು ಸಾರ್

  • @maheshkadekar3874
    @maheshkadekar3874 2 роки тому +14

    Melodious song, pure and heart touching lyrics and I still remember that on this movie review Lankesh patrike write on Dr Raj acting "adumidalaarada chetana" old is gold.

    • @kumarskumars195
      @kumarskumars195 2 роки тому +1

      👌👌👌ಆದಷ್ಟು ಕನ್ನಡದ ಲಿಪಿಯಲ್ಲಿ ಬರೆಯಿರಿ ಸರ್ 🙏

    • @hanamantmasaguppi9015
      @hanamantmasaguppi9015 Рік тому +1

      👌👌👌.Hadu.Anna

  • @kumarmk8939
    @kumarmk8939 Місяць тому +1

    The One & Only Namma Annavru for ever

  • @sunilrk2535
    @sunilrk2535 Рік тому +7

    ಸೂಪರ್ ಸಾಂಗ್ 💖💖

  • @maheshvamadevaiah9984
    @maheshvamadevaiah9984 2 роки тому +16

    Guri ultimate movie and extraordinary performance by Dr Rajkumar and his voice extraordinary. Super super.

    • @krishnamurthi37
      @krishnamurthi37 2 роки тому

      ಢುಂಢಿ ಮತ್ತು ಎದೆ ಊಟ ಕೂಡ ಕೈ ಕೊಟ್ಟ ಪಟ್ಟ ಊಟ ಪುಟ ಕೆ ಕೊಟ್ಟ ಖಗಫ ಟೆಕ್ಕಿ ಠಖಠ್ಯೂ

    • @channayyhalakattimath5036
      @channayyhalakattimath5036 Рік тому +3

      Dr raj chi Uday Shankar combination

  • @mohan2304
    @mohan2304 Рік тому +23

    Rathnamala Prakash has such a great voice. It is a pity she didn't reach the heights in playbacking.

    • @bangalorevinod
      @bangalorevinod Рік тому +2

      True

    • @shivayogeshwar1313
      @shivayogeshwar1313 6 місяців тому +2

      Sir ee hiroin elliddare eevaga

    • @mohan2304
      @mohan2304 6 місяців тому

      ಅರ್ಚನಾ ಅವರು ಈಗ ತಮಿಳು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸ್ತಾ ಇದ್ದಾರೆ @@shivayogeshwar1313

  • @malappaekkeli1212
    @malappaekkeli1212 2 роки тому +5

    Sumadhur voice Ratnmala prakash madam

  • @jagannathjoshi624
    @jagannathjoshi624 Рік тому +4

    Evergreen Raj

  • @prakashmtmdk9231
    @prakashmtmdk9231 4 місяці тому +1

    Old is gold song super ❤❤❤❤❤

  • @shivanna126
    @shivanna126 2 роки тому +18

    A kind of a music from 02.51 to 02.57 👌👌 very nice hear , pleasure to heart'.. thanks to great music director RAJAN NAGENDRA 🙏

  • @srinivasdhas8817
    @srinivasdhas8817 9 місяців тому +3

    Avara acting munde Yaaru Ella avara voice tumba chanda........❤❤❤❤❤❤

  • @lingarajujm712
    @lingarajujm712 Рік тому +3

    ಇಂಪು ತಂಪು ಕಂಪು ಈ ಹಾಡು.

  • @vedhavedhamurthy5287
    @vedhavedhamurthy5287 4 місяці тому +1

    ರಾಜ್ ಲೀಲ ಸೂಪರ್ ಜೋಡಿಗಳು

  • @raviManjula-yf9bh
    @raviManjula-yf9bh 2 роки тому +7

    Ravikumar chp super 👌👌👌👌👌👌👌👌👍

  • @gagangowda8172
    @gagangowda8172 10 місяців тому +2

    Annavrige annavre saati, Dr.Raj a true legend of Indian film industry

  • @rajashekar3389
    @rajashekar3389 Рік тому +4

    Rajkumar కు రాజ్కుమార్ ఏ సాటి

  • @mamathag163
    @mamathag163 2 роки тому +6

    ಅಣ್ಣಾವ್ರ ವಾಯ್ಸ್ ಸೂಪರ್

  • @premashredhar8793
    @premashredhar8793 2 роки тому +2

    ಇದೊಂದು ಅಪೂರ್ವ ಚಿತ್ರಕಾವ್ಯ ರಾಜ್ ಜೀವನದ

  • @amruthraj7140
    @amruthraj7140 4 місяці тому +4

    E comment ill yake, ket haad iro kade haki...

  • @manjunthmanju2096
    @manjunthmanju2096 Рік тому +2

    Super duper hit number 1

  • @shankarb7257
    @shankarb7257 3 місяці тому +1

    My favourite song Dr Rajkumar sir super movie 🎥🎹🎤🎻📺🎵❤️🌹😊

  • @renukadevijm4794
    @renukadevijm4794 2 роки тому +18

    Mesmerizing Music, HIT SONG of
    ALL TIME 💝

    • @rajraju4291
      @rajraju4291 2 роки тому +4

      Thank you sister dr Rajkumar is legend and golden voice Namma appaji

    • @isakisak5207
      @isakisak5207 2 роки тому +4

      yes sister old is gold

    • @sureshkhoth4904
      @sureshkhoth4904 2 роки тому

      @@rajraju4291 as llllppllel4lo1 ok
      Lp pi

  • @user-mm1zg4tt9l
    @user-mm1zg4tt9l Рік тому +2

    Super song

  • @prabhakarrai9015
    @prabhakarrai9015 Рік тому +1

    ಅಣ್ಣ ನಿಮಗೆ ನೀವೇ ಸಾಟಿ.

  • @deepadipi6055
    @deepadipi6055 2 роки тому +16

    Sweetie song ❤️,**"../

    • @harishs7125
      @harishs7125 2 роки тому +1

      ❤️❤️❤️❤️❤️❤️

    • @n.maheshkumar1076
      @n.maheshkumar1076 2 роки тому

      Deepa dipi you are beautiful 🍸🌹🌹🍸🌹🌹🍸
      🌹🌹🌹🌹🌹🌹🌹
      🌹🌹🌹🌹🌹🌹🌹
      🍸🌹🌹🌹🌹🌹🍸
      🍸🍸🌹🌹🌹🍸🍸
      🍸🍸🍸🌹🍸🍸🍸
      🍸🍸🍸🌹🍸🍸🍸
      🍸🎁😊❤☺🎁🍸

  • @duruganna2929
    @duruganna2929 5 місяців тому +2

    ನನ್ನ ಫೇವರಿಟ್ ಸಿನಿಮಾ ನಮ್ಮ ಅಪ್ಪಾಜಿ ನಮ್ಮ ಶಿವಣ್ಣ

  • @KiranMithan-iy6qj
    @KiranMithan-iy6qj Рік тому +4

    ಸೂಪರ್ ಸಾಂಗ್ ಗುರು

  • @vijipower8753
    @vijipower8753 Місяць тому +1

    3.18 abbbbbaaaaaa en walking style raj sir loveyouuuu ❤❤❤❤

  • @user-qk9tu1jx9l
    @user-qk9tu1jx9l 3 місяці тому +1

    🙏😍ವರ ಕವಿ ರಾಜ್

  • @hemasankarsh2524
    @hemasankarsh2524 10 днів тому +1

    Ratnamala prakash voice❤❤❤❤

  • @user-ed3pp1ep3k
    @user-ed3pp1ep3k 10 місяців тому +4

    One of the best duets in annavra voice

  • @nagamanib1323
    @nagamanib1323 3 місяці тому +2

    Suuuppar sog❤❤❤❤

  • @rukminkala8359
    @rukminkala8359 Рік тому +5

    God of sandle wood 🙏🙏🙏🙏❤❤❤

  • @nagunagendra5124
    @nagunagendra5124 Рік тому +2

    Super fantastic song annavru

  • @jadhavcreations4987
    @jadhavcreations4987 2 роки тому +3

    Ee HaduKelta iddare Bisiya Bege Hogi Thangali Beesida Hage Agutte... Dhanyavada E Hadina Ella Srushtikartharige....👏👏👏

  • @rukminkala8359
    @rukminkala8359 Рік тому +4

    Nice song❤❤❤❤

  • @abhishekm6830
    @abhishekm6830 7 місяців тому +2

    Super super 👏👌

  • @hmanjunath4295
    @hmanjunath4295 2 місяці тому +1

    Super lyrics - meaningful 🎉🎉🎉🎉

  • @ganeshaprasad9284
    @ganeshaprasad9284 10 місяців тому +2

    My most favourite movie..amazing acting...it feels real thing happening on screen

  • @nagarajupushpa5655
    @nagarajupushpa5655 9 місяців тому +2

    Super song 👌💐

  • @anandagp2704
    @anandagp2704 Рік тому +3

    Super song by Dr rajkumar

  • @nnbasuppa5376
    @nnbasuppa5376 Рік тому +3

    ಸೂಪರ್

  • @tippusulthantippusulthanyo8451
    @tippusulthantippusulthanyo8451 4 місяці тому +2

    Super 🎉

  • @user-uk4yz2pq5m
    @user-uk4yz2pq5m 8 місяців тому +3

    Amazing 👏 song

  • @ultimaz100
    @ultimaz100 2 роки тому +5

    Music and Singing at its best except this actress. Someone who hated Dr.Raj chose this actress? Even his sons and Rajanikant get million times good looking and talented lead actress.

    • @nagarajappags6205
      @nagarajappags6205 2 роки тому +1

      Old song super

    • @krishnamurthyk138
      @krishnamurthyk138 2 роки тому +1

      Well said

    • @mohan2304
      @mohan2304 3 місяці тому +1

      She is two times national film award winning actress. She is beautiful as well as talented.

  • @yashwantkumarshivappa4432
    @yashwantkumarshivappa4432 Рік тому +3

    See the technicalities...i.e.continuation of one scene to other ...as there is no glitch.....perfect..at that time also ....

  • @drkedits1929
    @drkedits1929 2 роки тому +8

    💕

  • @guruguru7664
    @guruguru7664 2 роки тому +3

    Super song🎤🎤🎤🎶🎶🎶 love you song

  • @ravidindi66
    @ravidindi66 2 роки тому +11

    Old is Gold ಹಾಗೆ ಅನ್ನೋದು ಇಲ್ಲ

  • @arunprabhu1426
    @arunprabhu1426 Рік тому +3

    One and only natasarvabhouma Dr. Raj kumar

  • @theertharaj8917
    @theertharaj8917 Місяць тому

    pree wedding ge ee song select madkobeku

  • @mallappamadar
    @mallappamadar Рік тому +3

    Super Song

  • @jagadishnanjappa7995
    @jagadishnanjappa7995 3 місяці тому +1

    God gift for you sir we miss you

  • @vivekmuthappapk3543
    @vivekmuthappapk3543 4 місяці тому +1

    My favourite for my Godfather

  • @AshokGurupad
    @AshokGurupad Місяць тому +1

    Dr Rajkumar sir,ratmala, madam super songs likes Ashok g garag

  • @gaddigaiahkurudimath3105
    @gaddigaiahkurudimath3105 Рік тому +2

    God of singer and university of acting the song supress the stress love u anna where r u feel to be touch you you are real muttu love u

  • @rameshpatil6850
    @rameshpatil6850 3 місяці тому +1

    Avarige Avare saati yaru aagolla