Well said ಪೂರ್ಣಿಮಾರವರೇ. ಇದನ್ನೇ ನಾವು ನಿಮ್ಮ ಕುಟುಂಬದವರಿಂದ ನಿರೀಕ್ಷಿಸುತ್ತಿದ್ದದ್ದು. Late ಆದ್ರೂ latest ಆಗಿ ಇದೆ ಈ ನಿಮ್ಮ ಸಂದರ್ಶನ. ಗಾಜಿನ ಮನೆಯಲ್ಲಿದ್ದು ಇನ್ನೊಬ್ಬರ ಮನೆಗೆ ಕಲ್ಲು ಹೊಡೆಯುವವರಿಗೆ ಚೆನ್ನಾಗಿ ಬಿಸಿ ಮುಟ್ಟಿಸಿದ್ದೀರಿ. ಅಣ್ಣಾವ್ರ ಕೋಟ್ಯಾನುಕೋಟಿ ಅಭಿಮಾನಿಗಳು ಸದಾ ನಿಮ್ಮೊಂದಿಗಿದ್ದಾರೆ. ನಿಮ್ಮ ಮಾತುಗಳನ್ನು ಆಲಿಸುವ ಸದಾವಕಾಶ ಮಾಡಿಕೊಟ್ಟ ಮಂಜುನಾಥ್ ಸರ್ ಅವರಿಗೆ ಹಾಗೂ ನಿಮಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. 🙏🏻💐
ಸಹೋದರಿ ಅವರೇ ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಜವಾಗಲೂ ತುಂಬಾ ಇಷ್ಟವಾಯಿತು. ಅವಹೇಳನ ಮಾಡುವವರಿಗೆ ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದೀರಿ. ನಾವು ಸದಾ ನಿಮ್ಮೊಂದಿಗಿದ್ದೇವೆ ಧನ್ಯವಾದಗಳು ನಿಮಗೂ ಹಾಗೂ ಮಂಜುನಾಥ್ ಗುರುಗಳಿಗೂ 🙏🧘♂️💐
ಮಂಜುನಾಥ್ ಸರ್ ನೀವು ಇಲ್ಲಿವರೆಗೆ ನಮ್ಮ ರಾಜಣ್ಣ ನವರ ಬಗ್ಗೆ ತಿಳಿಸಿದ್ದು ತಕಡಿಯ ಒಂದು ಭಾಗವಾದರೆ ರಾಜಣ್ಣ ನವರ ಮಗಳ ಸಂದರ್ಶನದ ಮಾತುಗಳು ತಕಡಿಯ ಇನೊಂದು ಭಾಗ, ಕನ್ನಡ ನಾಡಿಗೆ ಸತ್ಯವನ್ನು ಹೇಳಿದ್ದಾರೆ, ಅವರಿಗೆ ವಂದನೆಗಳು.🙏
Golden era comes once in a lifetime we had the opportunity to relish those moments in our lifetime. Feel blessed to have such a human who lived between us so down to earth.Annavaru ,Appu, Thanks to the entire doddamane family.
@@YENKULUBIRWERU ನಿನ್ಗೆ ಯಾರು ಹೇಳಿದ್ದು, ಬಾಯಿ ಇರೋದು ಒಳ್ಳೆ ನುಡಿ ನುಡಿಯೋಕೆ, ತಲೆ ಇರೋದು ಒಳ್ಳೆ ಚಿಂತನೆ ಮಾಡೋಕೆ, ಕೈ ಇರೋದು ಒಳ್ಳೆ ಕೆಲಸ ಮಾಡೋಕೆ ಇದು ನಿನ್ ತಲೇಲಿ ಯಾವಾಗ್ಲೂ ಇರ್ಲಿ.
ನಾನು ರಾಜಕುಮಾರ್ ರವರ ಅಭಿಮಾನಿ ಅನ್ನೋದಕ್ಕಿಂತ ನನ್ನ ಆರಾಧ್ಯ ದೈವ .ನಾನು ಅವರನ್ನು ದೇವರೇ ಅಂತ ಪರಿಗಣಿಸುವೆ.ದೇವರ ಬಗ್ಗೆ ಮಾತನಾಡಿದರೆ ಅದಕ್ಕೆ ಪ್ರತಿಪಾಲ ಅವರಿಗೆ ಸಿಗುತದೆ.ನನ್ನ ಜೀವನದಲ್ಲಿ ಒಮ್ಮೆ ಅವರನ್ನೂ ನೋಡಬೇಕು ಅನ್ನೋ ಆಸೆ ಈಡೇರಯಲಿಲ್ಲ. ಕೊನೆಪಕ್ಷ ಅವರ ಕುಟುಂಬ' ಸದಾಸ್ಯರನ್ನಾದರೂ ಮಾತಾಡಿಸ್ಬೇಕು ಅನ್ನೋ ಆಸೆ ಇನ್ನು ಕೈಗೂಡಿಲ್ಲ.
Hats off Purnima madam for speaking your heart out... Tumba kushiyaytu Rajkumar family Inda bandu neevu matadiddu. Nijawagi Karnatakada ratna namma dr. Rajkumar❤❤ Harihara Manjunath sir, i like all your programs very detailed and disciplined professional journalist , nimagu namma namanagalu🙏🏻
Believe me Rajkumar yen antha edi karnatakkege gottu, avr family bagge mathaddorge finally avrge sigodu bari guilt ashte superb interview medam yella episode na enjoy madde , thanks for interview
ಪೂರ್ಣಿಮಾ ಅವರ ಅಮ್ಮನ ಗತ್ತು💕...ಅವರ ಹೆಜ್ಜೆ ಗುರುತು ತುಂಬಾ ಹಿರಿಮೆ🙏I adrodred Pravathama Rajkumar. I was there in thirupathi when rajkumar was told ದೇವರು ಬಂತು🙏
ಪೂರ್ಣಿಮಾ ಯಾರಿಗೆ ಅರ್ಥ ಹೋಗಬೇಕೋ ಅವರಿಗೆ ತಿಳಿಸಿ ಹೇಳಿದ್ದೀರಾ ನನಗೆ ಹೆಮ್ಮೆ ಆಗುತ್ತೆ ನಿಮ್ಮ ಬಗ್ಗೆ ಪೂರ್ಣಿಮಾ ❤🙏 ನೀವು ಮಾತನಾಡುವುದನ್ನು ಕೇಳುತ್ತಾ ಇದ್ದರೆ ನಮ್ಮೆಎಲ್ಲರ ಪ್ರೀತಿ ಯ ಅಮ್ಮಾ ಪಾರ್ವತಕ್ಕನವರು ಮಾತನಾಡಿದ ಹಾಗೆ ಇತ್ತು ಇದೆ ರೀತಿ ಶಕ್ತಿಧಾಮ ದ ಬಗ್ಗೆಯೂ ಸಹ ಮಾತನಾಡಿ ಆ ಶಕ್ತಿಧಾಮ ಇಷ್ಟು ದೊಡ್ಡ ದಾಗಿ ಬೆಳೆಯಲು ಯಾರ ಶ್ರಮ ಇದೆ ಅಂತ ನೀವು ತಿಳಿಸಿ ಹೇಳಿ ಜನಗಳಿಗೆ ಅಪ್ಪಾಜಿ ಅಮ್ಮನ ಮಗಳಾಗಿ 🙏🙏🙏🙏💐 ನಿಮಗೆ ನನ್ನ ಪ್ರೀತಿಪೂರಕ ಅಭಿನಂದನೆಗಳು ❤🙏🙏🙏🙏🙏
This episode is heart touching. Thanks Hariharapura Manjunath. Poornima spoke very well . This must have been made many days before itself but better late than never.
ನಾನು ಈ ಸಂದರ್ಶನದ ಎಲ್ಲ ೭ ಭಾಗಗಳನ್ನು ಪೂರ್ಣವಾಗಿ ನೋಡಿದೆ. ಎಲ್ಲೋ ಒಂದು ಕಡೆಯೂ ಕೂಡ ಅಂಬರೀಷ್ ಅವರ ಬಗ್ಗೆ ತಾವೂ ಕೇಳಲಿಲ್ಲ ಮತ್ತು ಪೂರ್ಣಿಮಾ ಅವರೂ ಕೂಡ ಹೇಳಲಿಲ್ಲ. ( ಇನ್ನೂ ಹಲವಾರು ಹೆಸರಾಂತ ಕಲಾವಿದರ ಬಗ್ಗೆಯೂ / ವಿಶೇಷವಾಗಿ ಅಣ್ಣಾವ್ರ ಚಿತ್ರಗಳಲ್ಲಿ ಹೆಚ್ಚು ಕಡಿಮೆ ಯಾವಾಗಲೂ ಅಭಿನಯಿಸುತ್ತಿದ್ದ ಕಲಾವಿದರ ಬಗ್ಗೆಯೂ ಮಾತು ಬರಲಿಲ್ಲ)
ದೊಡ್ಡಮನೆ ಗುಣ ದೇವರ ಗುಣ. ಎಂತ ನಾಟಗಾರರು ಅವ್ವ ಮಗ ಅಂತ ಇಡೀ ಕರ್ನಾಟಕಕ್ಕೆ ಗೊತ್ತಾಯ್ತು. ಪೂರ್ಣಿಮಾ ಮೇಡಂ ನೀವು ಹೇಳಿದ್ದು ತುಂಬಾ ಖುಷಿ ಆಯ್ತು. ನಾವು ಎಂದಿಗೂ ನಿಮ್ಮ ಜೊತೆ ಇದ್ದೆ ಇರ್ತಿವಿ.
ಕನ್ನಡಕ್ಕೊಬ್ಬರೇ ಅಣ್ಣಾವ್ರು, ಅವರ ಒಂದು ಸಿನಿಮಾಕ್ಕೆ ಇಂದಿನ ಸಿನಿಮಾಗಳ 100 ಸಿನಿಮಾಗಳು ಸಮವಲ್ಲ. ಅದು ಎಲ್ಲರಿಗೂ ಗೊತ್ತಿರೋ ವಿಚಾರ. ಅಣ್ಣಾವ್ರ ಸಿನಿಮಾಗಳು, ಅವರ ವ್ಯಕ್ತಿತ್ವ, ಮತ್ತು ಅವರ ಕುಟುಂಬ ಎಂದಿಗೂ ಇನ್ನೊಬ್ಬರಿಗೆ ಮಾದರಿ. ಅಣ್ಣಾವ್ರು, ಅಪ್ಪು ಅವರು ಕರ್ನಾಟಕದ ಇತಿಹಾಸದಲ್ಲಿ ಎಂದೆಂದಿಗೂ ಅಮರ. ಆದರೆ ಅಪ್ಪು ಅವರ ನಿಧನವನ್ನ ಇಂದಿಗೂ ಜೀರ್ಣಿಸಿಕೊಳ್ಳಲು ಸಾದ್ಯವಾಗ್ತಿಲ್ಲ. ಸಂಕಟವಾಗುತ್ತೆ. ಅವರು ಅಣ್ಣಾವ್ರ ಮುಂದಿನ ರಾಯಭಾರಿ ಆಗಿದ್ರು. ನಿಜಕ್ಕೂ ಅದು ಅವರ ಕುಟುಂಬಕ್ಕೆ ಅಲ್ಲ ಚಿತ್ರರಂಗಕ್ಕೂ ತುಂಬಲಾಗದಂತಹ ನಷ್ಟ.😔 ಶ್ರೀಮತಿ ಪೂರ್ಣಿಮ ಅವರು ಮನಸಲ್ಲಿ ಎಷ್ಟೇ ನೋವಿದ್ರು ಎಮೋಷನಲ್ ಆಗದೇ ತುಂಬಾ ಚೆನ್ನಾಗಿ ಸಂದರ್ಶನ ನೀಡಿದ್ದಾರೆ. ಅವರು ಮಾತಾಡ್ತ ಇದ್ರೇ ಶ್ರೀಮತಿ ಪಾರ್ವತಮ್ಮ ನವರ ನೆನೆಪು ಬಂತು. ಆ ಕುಟುಂಬಕ್ಕೆ ಒಳ್ಳೆದಾಗಲಿ. Legends never die. We love you 💚💚💚💚💚
Madam we know what is Dr.Rajkumar sir...He is God of Karnataka and Kannada....From my childhood I am observing some nonsense ppl creating controversy...It hurts lot to us...Madam as you told if Annavru family started to reply for them they can't bare that effect... Lvu Dodmane ❤️.. Always Dodmane Dodmanene..
ಕೋಟಿ ಕೋಟಿ ಜನ ಅವತ್ತಿನಿಂದ ಇವರೆಗೂ ಅಣ್ಣವರನ್ನು ಅವರ ಮುತ್ತಿನಂತ ಮಕ್ಕಳನ್ನು ಪ್ರೀತಿಸುತ್ತಿದ್ದಾರೆ. ಮುಂದೆಯೂ ಪ್ರೀತಿಸುತ್ತಾರೆ. ನಾಡು ನುಡಿ ಇರೋವರೆಗೂ ಅಣ್ಣವ್ರಿಗೆ ಇರೋ ಬೆಲೆ ಯಾರಿಂದಲೂ ಕಸಿದು ಕೊಳ್ಳಲು ಸಾಧ್ಯವೇ ಇಲ್ಲ. 🙏🙏🙏
Sir, hats off you sir please continue your work it's indeed noble work and divine work Dr. Raj is a soul of Karnataka and humanity, Raj is the symbol of humanity idealistic personality Raj is just like Lord Srikrishna who descended on the Earth in the form of human , we are so blessed to have Raj and Appu in our life time Thank God..
ಅಬ್ಬಾ..ಪೂರ್ಣಿಮಗೆ ಕಮೆಂಟ್ ನಲ್ಲೇ ಎಷ್ಟು ಗೌರವ ಲಭಿಸಿದೆ.. ಹೆಮ್ಮೆ ನನಗೆ ಅಮ್ಮನ ಹೆಸರನ್ನೂ..ಅಪ್ಪನ ಹೆಸರನ್ನೂ..ಎತ್ತರಕ್ಕೆ ತರಲಿ ಪೂರ್ಣಿಮ.
ಒಂದಾದರೂ ನೆಗೆಟಿವ್ ಕಾಮೆಂಟ್ ಇಲ್ಲ..great..ಪೂರ್ಣಿಮ ಅವರೇ..
This is what we needed poornima mam 👍👍🙏🙏. ಗಾಳಿಯಲ್ಲಿ ಸುದ್ದಿ ಹಬ್ಬಿಸುವವರಿಗೆ ಒಳ್ಳೇ ವಾರ್ನಿಂಗ್ ಕೊಟ್ಟಿದ್ದೀರಾ 🔥🔥.
ಅಣ್ಣಾವರ ಮಗಳ ಖಡಕ್ ಮಾತು ಅದ್ಭುತ
Well said ಪೂರ್ಣಿಮಾರವರೇ. ಇದನ್ನೇ ನಾವು ನಿಮ್ಮ ಕುಟುಂಬದವರಿಂದ ನಿರೀಕ್ಷಿಸುತ್ತಿದ್ದದ್ದು. Late ಆದ್ರೂ latest ಆಗಿ ಇದೆ ಈ ನಿಮ್ಮ ಸಂದರ್ಶನ. ಗಾಜಿನ ಮನೆಯಲ್ಲಿದ್ದು ಇನ್ನೊಬ್ಬರ ಮನೆಗೆ ಕಲ್ಲು ಹೊಡೆಯುವವರಿಗೆ ಚೆನ್ನಾಗಿ ಬಿಸಿ ಮುಟ್ಟಿಸಿದ್ದೀರಿ. ಅಣ್ಣಾವ್ರ ಕೋಟ್ಯಾನುಕೋಟಿ ಅಭಿಮಾನಿಗಳು ಸದಾ ನಿಮ್ಮೊಂದಿಗಿದ್ದಾರೆ. ನಿಮ್ಮ ಮಾತುಗಳನ್ನು ಆಲಿಸುವ ಸದಾವಕಾಶ ಮಾಡಿಕೊಟ್ಟ ಮಂಜುನಾಥ್ ಸರ್ ಅವರಿಗೆ ಹಾಗೂ ನಿಮಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. 🙏🏻💐
ಸಹೋದರಿ ಅವರೇ ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಜವಾಗಲೂ ತುಂಬಾ ಇಷ್ಟವಾಯಿತು. ಅವಹೇಳನ ಮಾಡುವವರಿಗೆ ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದೀರಿ. ನಾವು ಸದಾ ನಿಮ್ಮೊಂದಿಗಿದ್ದೇವೆ ಧನ್ಯವಾದಗಳು ನಿಮಗೂ ಹಾಗೂ ಮಂಜುನಾಥ್ ಗುರುಗಳಿಗೂ 🙏🧘♂️💐
ಥೇಟ್ ಪಾರ್ವತಮ್ಮ ಅವರ ಧ್ವನಿಯೇ, ಧನ್ಯವಾದಗಳು ತಾಯಿ ಎಂದೋ ಇದು ಬೇಕಿತ್ತು
ಇಂತಹ ಮಾತುಗಳು ಬೇಕಿತ್ತು ಎಲ್ಲರಿಗೂ... ಅಭಿಮಾನಿಗಳಿಗೂ ಮತ್ತೆ ದೂರಭಿಮಾನಿಗಳಿಗೂ 🙏🌹
ವಾವ್..!
ಈ ಒಂದು ಖಡಕ್ ಮಾತನ್ನು ಅಣ್ಣಾವ್ರ ಕುಟುಂಬದಿಂದ ನಾವು ನಿರೀಕ್ಷೆ ಮಾಡಿದ್ದೆವು.
ಮಂಜುನಾಥ್ ಸರ್ ನೀವು ಇಲ್ಲಿವರೆಗೆ ನಮ್ಮ ರಾಜಣ್ಣ ನವರ ಬಗ್ಗೆ ತಿಳಿಸಿದ್ದು ತಕಡಿಯ ಒಂದು ಭಾಗವಾದರೆ ರಾಜಣ್ಣ ನವರ ಮಗಳ ಸಂದರ್ಶನದ ಮಾತುಗಳು ತಕಡಿಯ ಇನೊಂದು ಭಾಗ, ಕನ್ನಡ ನಾಡಿಗೆ ಸತ್ಯವನ್ನು ಹೇಳಿದ್ದಾರೆ, ಅವರಿಗೆ ವಂದನೆಗಳು.🙏
ಬಹಳ ಚೆನ್ನಾಗಿ ಮಾತನಾಡಿದ್ದೀರಿ ಪೂರ್ಣಿಮಾ ಅವರೇ.
ಚೆನ್ನಾಗಿ ಮಾತಾಡಿದ್ದಾರೆ ಪೂಣಿ೯ಮಾವರು ,ಮಹನೀಯರ ಬಗ್ಗೆ ಮಾತಾಡುವವರಿಗೆ ಒಳ್ಳೆಯ ಉತ್ತರ, ಇಬ್ಬರಿಗೂ ಧನ್ಯವಾದಗಳು
ನಮ್ಮ ಜನ ಶ್ರೀರಾಮ ನೇ ಬಿಡಲಿಲ್ಲ ಇನ್ನು ಕಲಿಯುಗದ ರಾಜಕುಮಾರ ಬೀಡತರ KING is also 👑 Is not a name is a BRAND
Avrigu ivrigu holike beda .Rajkumar yeradu madve agilva
@@YENKULUBIRWERUhoudu answer madi
Golden era comes once in a lifetime we had the opportunity to relish those moments in our lifetime. Feel blessed to have such a human who lived between us so down to earth.Annavaru ,Appu, Thanks to the entire doddamane family.
@@YENKULUBIRWERU ನಿನ್ಗೆ ಯಾರು ಹೇಳಿದ್ದು, ಬಾಯಿ ಇರೋದು ಒಳ್ಳೆ ನುಡಿ ನುಡಿಯೋಕೆ, ತಲೆ ಇರೋದು ಒಳ್ಳೆ ಚಿಂತನೆ ಮಾಡೋಕೆ, ಕೈ ಇರೋದು ಒಳ್ಳೆ ಕೆಲಸ ಮಾಡೋಕೆ ಇದು ನಿನ್ ತಲೇಲಿ ಯಾವಾಗ್ಲೂ ಇರ್ಲಿ.
@@YENKULUBIRWERUle guldu ad yen artha madotyo comment na sarige odu sade....ad yellind bartiro thu
Ninge avr hesru yettoku yogyate illa
ಡಾ|| ರಾಜಕುಮಾರ್ ❤❤❤🔥🔥🔥
ನಾನು ರಾಜಕುಮಾರ್ ರವರ ಅಭಿಮಾನಿ ಅನ್ನೋದಕ್ಕಿಂತ ನನ್ನ ಆರಾಧ್ಯ ದೈವ .ನಾನು ಅವರನ್ನು ದೇವರೇ ಅಂತ ಪರಿಗಣಿಸುವೆ.ದೇವರ ಬಗ್ಗೆ ಮಾತನಾಡಿದರೆ ಅದಕ್ಕೆ ಪ್ರತಿಪಾಲ ಅವರಿಗೆ ಸಿಗುತದೆ.ನನ್ನ ಜೀವನದಲ್ಲಿ ಒಮ್ಮೆ ಅವರನ್ನೂ ನೋಡಬೇಕು ಅನ್ನೋ ಆಸೆ ಈಡೇರಯಲಿಲ್ಲ. ಕೊನೆಪಕ್ಷ ಅವರ ಕುಟುಂಬ' ಸದಾಸ್ಯರನ್ನಾದರೂ ಮಾತಾಡಿಸ್ಬೇಕು ಅನ್ನೋ ಆಸೆ ಇನ್ನು ಕೈಗೂಡಿಲ್ಲ.
ತುಂಬಾ ಚೆನ್ನಾಗಿತ್ತು,
ರಾಜಣ್ಣನ ಅಭಿಮಾನಿ.
Hats off Purnima madam for speaking your heart out... Tumba kushiyaytu Rajkumar family Inda bandu neevu matadiddu. Nijawagi Karnatakada ratna namma dr. Rajkumar❤❤ Harihara Manjunath sir, i like all your programs very detailed and disciplined professional journalist , nimagu namma namanagalu🙏🏻
V good madem annvra bagge mathadu vavarige nayigalige olle.mathadidira tq mam
If 1 person is against Rajkumar family , 99 people are with Rajkumar family ❤️
ಸೂಪರ್ 🙏
Believe me Rajkumar yen antha edi karnatakkege gottu, avr family bagge mathaddorge finally avrge sigodu bari guilt ashte superb interview medam yella episode na enjoy madde , thanks for interview
ರಾಜವಂಶ ದ ಅಭಿಮಾನಿಗಳಿ ನಿಮ್ ಇದ ಇ ಮಾತು ಬೇಕು ಜೈ ರಾಜ ವಂಶ ಜೈ ಅಪ್ಪು ಬಾಸ್ ❤❤❤
ಎಲ್ಲ ಅಣ್ಣಾವ್ರ ಅಭಿಮಾನಿಗಳಿಗೆ ಜೈ
ಪೂರ್ಣಿಮಾ ಅವರ ಅಮ್ಮನ ಗತ್ತು💕...ಅವರ ಹೆಜ್ಜೆ ಗುರುತು ತುಂಬಾ ಹಿರಿಮೆ🙏I adrodred Pravathama Rajkumar.
I was there in thirupathi when rajkumar was told ದೇವರು ಬಂತು🙏
She seems very strong in her words.....and it gives me goosebumps also
ಅಣ್ಣಾವ್ರ ಮಕ್ಕಳು ತಲೆ ಕೆಟ್ಟು ನಿಂತ್ರೆ ಯಾವನೇ ಆದ್ರೂ ಬಿಡಲ್ಲ ಹುಷಾರ್..... ಜೈ ರಾಜವಂಶ ❤❤❤🙏🙏🙏
ಪೂರ್ಣಿಮಾ ಯಾರಿಗೆ ಅರ್ಥ ಹೋಗಬೇಕೋ ಅವರಿಗೆ ತಿಳಿಸಿ ಹೇಳಿದ್ದೀರಾ ನನಗೆ ಹೆಮ್ಮೆ ಆಗುತ್ತೆ ನಿಮ್ಮ ಬಗ್ಗೆ ಪೂರ್ಣಿಮಾ ❤🙏 ನೀವು ಮಾತನಾಡುವುದನ್ನು ಕೇಳುತ್ತಾ ಇದ್ದರೆ ನಮ್ಮೆಎಲ್ಲರ ಪ್ರೀತಿ ಯ ಅಮ್ಮಾ ಪಾರ್ವತಕ್ಕನವರು ಮಾತನಾಡಿದ ಹಾಗೆ ಇತ್ತು ಇದೆ ರೀತಿ ಶಕ್ತಿಧಾಮ ದ ಬಗ್ಗೆಯೂ ಸಹ ಮಾತನಾಡಿ ಆ ಶಕ್ತಿಧಾಮ ಇಷ್ಟು ದೊಡ್ಡ ದಾಗಿ ಬೆಳೆಯಲು ಯಾರ ಶ್ರಮ ಇದೆ ಅಂತ ನೀವು ತಿಳಿಸಿ ಹೇಳಿ ಜನಗಳಿಗೆ ಅಪ್ಪಾಜಿ
ಅಮ್ಮನ ಮಗಳಾಗಿ 🙏🙏🙏🙏💐 ನಿಮಗೆ ನನ್ನ ಪ್ರೀತಿಪೂರಕ ಅಭಿನಂದನೆಗಳು ❤🙏🙏🙏🙏🙏
👌👌👌👌
ಖಡಕ್ ಪೂರ್ಣಿಮಾ ಅಕ್ಕ 🙏❤ಜೈ ಅಪ್ಪು boss, love ರಾಜವಂಶ 👍
ನನ್ನ ಜೀವನದಲ್ಲಿ ಡಾ ರಾಜ್ ಅವರೇ ಆದರ್ಶ.
ನನಗೂ ಕೂಡ, ನನ್ನ ತಂದೆಯನ್ನು ಡಾಕ್ಟರ್ ರಾಜಕುಮಾರ್ ಅವರಲ್ಲಿ ಕಂಡಿದ್ದೇನೆ ಕಾಣುತ್ತಿದ್ದೇನೆ.🙏🙏
ಪೂರ್ಣಿಮ ರಾಮ್ ಕುಮಾರ್ ರವರ ಕನ್ನಡ ಬಹಳ ಚೆನ್ನಾಗಿದೆ.
ಪೂರ್ಣಿಮಕ್ಕ ಈ daring ಮಾತುಗಳೇ ನಮಗಿಷ್ಟ.
"ನಮ್ಮ ದೊಡ್ಮನೆ,ನಮ್ಮ ದೇವರಮನೆ"
This episode is heart touching. Thanks Hariharapura Manjunath. Poornima spoke very well . This must have been made many days before itself but better late than never.
Truth always bitter, rightly said Poornima ma’am , Kannada and Dr Raj and Appu always evergreen ! Nobody can do anything for these three gems 👍🏻👍🏻👍🏻
ಈ ಖಡಕ್ ವಾರ್ನಿಂಗ್ ಬೇಕಿತ್ತು ಅಕ್ಕ ನಾನು ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯಿತು ಅಕ್ಕ
ಧನ್ಯವಾದಗಳು ಪೂರ್ಣಿಮಾ ರಾಜ್ ಕುಮಾರ್
Poornima is proud and gentle in giving statements... ತಂದೆಗೆ ತಕ್ಕ ಮಗಳು ❤❤
100 percent madam we are there
Always Dr Raj is king no one can touch
ಧನ್ಯವಾದಗಳು ಪೂರ್ಣಿಮಾ ರಾಜ್ ಕುಮಾರ್, ಇಂತಹ ಸಂಚಿಕೆ ಬೇಕಾಗಿತ್ತು... 🙏🙏
ಸತ್ಯವನ್ನು ನಿರ್ಭಯವಾಗಿ
ಮಾತನಾಡಬಹುದು, ಮಾತನಾಡಬೇಕು.
ಮರೆಯಲಾಗದ ಮಾಣಿಕ್ಯ ಮುತ್ತುಗಳು ಡಾ ರಾಜಣ್ಣ❤ ಅಪ್ಪು ❤ಬಾಸ್ ಮಿಸ್ ಯು
ನನಗೆ ತುಂಬಾ ಸಂತೋಷವಾಗಿದೆ ನಾವು ಈ ಮಾತುಗಲಿಗೆಕಾಯುತ್ತಿದ್ದೇವೆ ಪೂರ್ಣಿಮಾ ಅಕ್ಕ ನಾವು ಕನ್ನಡ ಜನರು ನಿಮ್ಮನ್ನು ಯಾವಾಗಲೂ ನಿಮ್ಮ ಕುಟುಂಬವನ್ನು ಪ್ರೀತಿಸುತ್ತಾರೆ
ದೊಡ್ಡಮನೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ಅಪ್ಪು ಎಂಬ ದೇವರ ಜೊತೆಗೆ ಹುಟ್ಟಿದ ನೀವೆ ಧನ್ಯರು... ಅವರನ್ನ ಕಂಡ ನಾವೇ ಪುಣ್ಯವಂತರು.. ❤
Poornima akka is proud and gentle in giving statements
That's Raj Family ❤
❤ ನನ್ನ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅಪ್ಪು ಬಾಸ್❤
ಪೂರ್ಣಿಮಾ ಮೇಡಂ ನೀವು ಮಾತಾಡುವಾಗ ನಿಮ್ಮ ತಾಯಿ ತರಾನೇ ನಿಮ್ಮ ಮುಖಭಾವ ಇದೆ ❤
Excellent episode... Poornima sister words is heart touching ♥️😍😘 Namma ರಾಜವಂಶ
❤ ನಮ್ಮ ಅಣ್ಣಾವ್ರು ಪದ್ಮ ಭೂಷಣ ಡಾಕ್ಟರ್ ರಾಜಕುಮಾರ್ ವಿಶ್ವಮಾನವ ನಮ್ಮ ಅಣ್ಣಾವ್ರು, ಶ್ರೀ ಮಂಜುನಾಥ್ ಸಾರ್ ನಿಮಗೆ ನನ್ನ ಪ್ರೀತಿಯ ಅಭಿನಂದನೆಗಳು
ವೀರಸಿಂಹ ಅಣ್ಣಾವ್ರುಗೆಜೈ
ಸೂಪರ್ ಅಕ್ಕ 🔥🔥🔥🔥
Rajkumar yavagalu abhimanigallana devarru antha poojistidru...abhimanigalu..aste avrranna tumbane respect 🎉❤...ellaragi respect koduva family andree rajkumar family
You are great doughter of Rajkumar 👍👍👍🙏🙏🙏🙏
Good madam valle uttara kottidiri
ಹೌದು ಮೇಡಂ ಖಂಡಿತಾ ಸತ್ಯವಾದ ಮಾತುಗಳನ್ನೇ ಹೇಳಿದ್ದೀರಿ ನಾನು ನನ್ನ ಕೊನೆಯ ಉಸಿರು ಇರುವವರೆಗೂ ನಾನು ದೊಡ್ಡಮನೆ ಅಭಿಮಾನಿಯಾಗಿ ಇರುತ್ತಾನೆ
ಕರ್ನಾಟಕ ರತ್ನ ಅಣ್ಣಾವ್ರು ಮತ್ತು ಅಪ್ಪು ಗೆ ಜೈ 💛❤
ಸರ್ ನೀವು ತುಂಬಾ ಚನ್ನಾಗಿ ಸಂದರ್ಶನ ಮಾಡತಿರ
ನಿಮ್ಮ ಕನ್ನಡ ಭಾಷೆ ತುಂಬಾ ಅದ್ಬುತವಾಗಿದೆ 🙏🙏
ಜೈ ರಾಜವಂಶ
ಪೂರ್ಣಿಮಾ ಅಕ್ಕ ನೀವು 👌🏻👌🏻👌🏻
ಎಲ್ಲ ಕನ್ನಡ ಬಂಧುಗಳಿಗೆ ಜೈ
That is RK SUPER STAR ⭐⭐⭐ FAMILY SIMPLY CITY' ... Rajkumar sir .. appu sir .God gift 🎁 for u kannada sir
I love so much Raj family
ಜೈ ಪೂರ್ಣಿಮಕ್ಕ ಜೈ ರಾಜವಂಶ 🔥🔥🔥
Istu saku yaroge talupabeko avarige talupide ansutte thankyou purnima
ನಮ್ಮ ಕರುನಾಡಿನ ಆಸ್ತಿ ಅವರು 🙏🙏🙏🙏ಜೈ ರಾಜಣ್ಣ
Wonderfull Manjunath sincerely appreciate ur efforts🙏🏻🙏🏻
Sister thumba channagi helidiri, Avivekigalige olleya evharike kottidira,......Super
Dr rajkumar is great
ನಾನು ಈ ಸಂದರ್ಶನದ ಎಲ್ಲ ೭ ಭಾಗಗಳನ್ನು ಪೂರ್ಣವಾಗಿ ನೋಡಿದೆ.
ಎಲ್ಲೋ ಒಂದು ಕಡೆಯೂ ಕೂಡ ಅಂಬರೀಷ್ ಅವರ ಬಗ್ಗೆ ತಾವೂ ಕೇಳಲಿಲ್ಲ ಮತ್ತು ಪೂರ್ಣಿಮಾ ಅವರೂ ಕೂಡ ಹೇಳಲಿಲ್ಲ.
( ಇನ್ನೂ ಹಲವಾರು ಹೆಸರಾಂತ ಕಲಾವಿದರ ಬಗ್ಗೆಯೂ / ವಿಶೇಷವಾಗಿ ಅಣ್ಣಾವ್ರ ಚಿತ್ರಗಳಲ್ಲಿ ಹೆಚ್ಚು ಕಡಿಮೆ ಯಾವಾಗಲೂ ಅಭಿನಯಿಸುತ್ತಿದ್ದ ಕಲಾವಿದರ ಬಗ್ಗೆಯೂ ಮಾತು ಬರಲಿಲ್ಲ)
Rajkumar is walk of life for karnataka
Love u ನೀನೆ ರಾಜಕುಮಾರ.....💙💙💙
Our Appaji was always great mam. We love him and respect him always ❤❤❤
Well said poornima mam thankyou so much..
Rajkumar hesar alsoke yaar hanelu bardilla....super mam fan of dr.rajkumar and appu
ಕನ್ನಡ ಅಂದ್ರೆ ರಾಜ್ ಕುಮಾರ್ ರಾಜ್ ಕುಮಾರ್ ಅಂದ್ರೆ ಕನ್ನಡ
Dr. Raj Kumar ❤️
ಹಾಟ್ಸ್ ಆಫ್ ಪೂರ್ಣಿಮಾ ಮೇಡಂ 🙏🙏🙏🙏👌👌👌👌
ದೊಡ್ಮನೆ ಮಗಳು ಸಂಸ್ಕಾರವಂತೆ ಅಕ್ಕ ನೀವು ಇನ್ನು ಮಾತಾಡಿ ❤
ದೊಡ್ಡಮನೆ ಗುಣ ದೇವರ ಗುಣ. ಎಂತ ನಾಟಗಾರರು ಅವ್ವ ಮಗ ಅಂತ ಇಡೀ ಕರ್ನಾಟಕಕ್ಕೆ ಗೊತ್ತಾಯ್ತು. ಪೂರ್ಣಿಮಾ ಮೇಡಂ ನೀವು ಹೇಳಿದ್ದು ತುಂಬಾ ಖುಷಿ ಆಯ್ತು. ನಾವು ಎಂದಿಗೂ ನಿಮ್ಮ ಜೊತೆ ಇದ್ದೆ ಇರ್ತಿವಿ.
ಶೂರಸಿಂಹ ಅಣ್ಣಾವ್ರುಗೆಜೈ
ಧನ್ಯವಾದಗಳು. .ಹರಿಹರಪುರ ಮಂಜುನಾಥ ಅವರೆ ಹಾಗೂ ಪೂರ್ಣಿಮಾ ರಾಮ್ ಕುಮಾರ್ ಆವರೆ.
We love Appu and Rajkumar family ❤❤
We are always with DR.Raj family
Idu actually chennagirodu, super talk
Sir we all feel the same like Dr Annavaru Dr puneeth And Ammaji should have been there....we miss them .......
ದೊಡ್ಮನೆ ಆಗ್ಲಿ ದೊಡ್ಮನೆ ಮಕ್ಳು ಆಗ್ಲಿ ಯಾವತ್ತೂ ಯಾರ್ ಬಗ್ಗೆ ನು ಕೆಟ್ಟದಾಗಿ ಮಾತಾಡಿರೋದು ಆಗ್ಲಿ ದುರಹಂಕರಾದ ಮಾತ್ ಆಗ್ಲಿ ಆಡಿರೋದು ಇಲ್ಲ...😊🙏
ನಾನು ಅಣ್ಣಾವ್ರ ಎಷ್ಟು ದೊಡ್ಡ ಅಭಿಮಾನಿನೋ ಅಷ್ಟೇ ಪಾರ್ವತಮ್ಮ ಅವರ ಅಭಿಮಾನಿ ಕೂಡ... ಈಗ ಪೂರ್ಣಿಮಾ ಅವರ ಅಭಿಮಾನಿ ಕೂಡ
ನಿಜವಾದ ತ್ಯಾಗಿ ಪಾರ್ವತಮ್ಮ ನವರು. ಅವರ ಬಣ್ಣದ ಕಾರಣಕ್ಕೆ ಅಸೂಯೆ ಗೆ ಅವರನ್ನು villion ಮಾಡಲಾಯಿತು.
ಕನ್ನಡಕ್ಕೊಬ್ಬರೇ ಅಣ್ಣಾವ್ರು, ಅವರ ಒಂದು ಸಿನಿಮಾಕ್ಕೆ ಇಂದಿನ ಸಿನಿಮಾಗಳ 100 ಸಿನಿಮಾಗಳು ಸಮವಲ್ಲ. ಅದು ಎಲ್ಲರಿಗೂ ಗೊತ್ತಿರೋ ವಿಚಾರ. ಅಣ್ಣಾವ್ರ ಸಿನಿಮಾಗಳು, ಅವರ ವ್ಯಕ್ತಿತ್ವ, ಮತ್ತು ಅವರ ಕುಟುಂಬ ಎಂದಿಗೂ ಇನ್ನೊಬ್ಬರಿಗೆ ಮಾದರಿ. ಅಣ್ಣಾವ್ರು, ಅಪ್ಪು ಅವರು ಕರ್ನಾಟಕದ ಇತಿಹಾಸದಲ್ಲಿ ಎಂದೆಂದಿಗೂ ಅಮರ. ಆದರೆ ಅಪ್ಪು ಅವರ ನಿಧನವನ್ನ ಇಂದಿಗೂ ಜೀರ್ಣಿಸಿಕೊಳ್ಳಲು ಸಾದ್ಯವಾಗ್ತಿಲ್ಲ. ಸಂಕಟವಾಗುತ್ತೆ. ಅವರು ಅಣ್ಣಾವ್ರ ಮುಂದಿನ ರಾಯಭಾರಿ ಆಗಿದ್ರು. ನಿಜಕ್ಕೂ ಅದು ಅವರ ಕುಟುಂಬಕ್ಕೆ ಅಲ್ಲ ಚಿತ್ರರಂಗಕ್ಕೂ ತುಂಬಲಾಗದಂತಹ ನಷ್ಟ.😔 ಶ್ರೀಮತಿ ಪೂರ್ಣಿಮ ಅವರು ಮನಸಲ್ಲಿ ಎಷ್ಟೇ ನೋವಿದ್ರು ಎಮೋಷನಲ್ ಆಗದೇ ತುಂಬಾ ಚೆನ್ನಾಗಿ ಸಂದರ್ಶನ ನೀಡಿದ್ದಾರೆ. ಅವರು ಮಾತಾಡ್ತ ಇದ್ರೇ ಶ್ರೀಮತಿ ಪಾರ್ವತಮ್ಮ ನವರ ನೆನೆಪು ಬಂತು. ಆ ಕುಟುಂಬಕ್ಕೆ ಒಳ್ಳೆದಾಗಲಿ. Legends never die. We love you 💚💚💚💚💚
Madam we know what is Dr.Rajkumar sir...He is God of Karnataka and Kannada....From my childhood I am observing some nonsense ppl creating controversy...It hurts lot to us...Madam as you told if Annavru family started to reply for them they can't bare that effect... Lvu Dodmane ❤️.. Always Dodmane Dodmanene..
True bro, no one can replace Annavru♥️ and Dodmane❤️
ಕೋಟಿ ಕೋಟಿ ಜನ ಅವತ್ತಿನಿಂದ ಇವರೆಗೂ ಅಣ್ಣವರನ್ನು ಅವರ ಮುತ್ತಿನಂತ ಮಕ್ಕಳನ್ನು ಪ್ರೀತಿಸುತ್ತಿದ್ದಾರೆ. ಮುಂದೆಯೂ ಪ್ರೀತಿಸುತ್ತಾರೆ. ನಾಡು ನುಡಿ ಇರೋವರೆಗೂ ಅಣ್ಣವ್ರಿಗೆ ಇರೋ ಬೆಲೆ ಯಾರಿಂದಲೂ ಕಸಿದು ಕೊಳ್ಳಲು ಸಾಧ್ಯವೇ ಇಲ್ಲ. 🙏🙏🙏
Sir, hats off you sir please continue your work it's indeed noble work and divine work Dr. Raj is a soul of Karnataka and humanity, Raj is the symbol of humanity idealistic personality
Raj is just like Lord Srikrishna who descended on the Earth in the form of human , we are so blessed to have Raj and Appu in our life time Thank God..
Like you even I learned so much from dr raj. I always remember that raj ,says" havige navu yavatttu haddu agabaradu garuda chinne agabeku" anta.
🌼ಅ ಖಂ ಡ ಭಾ ರ ತ ದ
☀ ವ ಜ್ರ ಕು o ಡ ಲ ದ ಮು ತ್ತು ☀
ವ ರ ನ ಟ ರಾ ಜ ಕು ಮಾ ರ ರು.
💐🙏🏻💐
@@jayasheelaa142 ತ ಮ ಗೆ ಅ ನ o ತಾ ನ o ತ ವ o ದ ನೆ ಗ ಳು.
Very strong lady poornima, ❤
Naadu Kanda Rajkumar book yellarigu siguvante aagali..plz sir 🙏🙏..thumba chennagi ithu all the episodes.. thank you sir
Super sir ❤❤
Well Said Poornima Mam👌👌👏👏💐💐
Manjunath avare, nimma Raj Melina abhimana adbuta, nimma Ella tarada Raj sevege namma bembala yavagalu ede
Namma Annavaru ❤❤❤❤❤❤❤❤❤❤❤❤❤❤❤
ಇನ್ನು ಒಂದೆರಡು ಎಪಿಸೋಡ್ ಮಾಡಬೇಕಿತ್ತು ...ಎನ್ ಅಂತಿರಾ ಸ್ನೆಹಿತರೆ
Satyavada Kadak Uttar kottidira madum Aane bele Aanege Jai Rajvamsha Bhoomi erovargu Annaandre Nammana DR Rajkumaar namma annavaru❤❤❤❤❤❤👌👌👌👌👌🙏🏽👍
ಕರುನಾಡ ಸಿಂಹ ಡಾ ರಾಜ್ 🦁🦁🦁🦁🦁
Just ignore negative comments.
Rajkumar is an legend.
Thumba chennagi banthu yalla episodes❤