"ಯಾಕಪ್ಪಾ ನಾವು ಬದುಕಿದ್ದೀವಿ ಅನ್ನಿಸಿತ್ತು ಆ ದಿನಗಳಲ್ಲಿ.." | Poornima Ramkumar | Ep 3

Поділитися
Вставка
  • Опубліковано 6 січ 2025

КОМЕНТАРІ • 95

  • @sudheerkumarlkaulgud7521
    @sudheerkumarlkaulgud7521 Рік тому +92

    "ಮನೆಯನ್ನು ಹೊರಗಡೆ ಕಟ್ಟುವುದಲ್ಲ ಒಳಗಡೆ ಕಟ್ಟುವುದು" ಈ ಮಾತು ತುಂಬಾ ಇಷ್ಟವಾಯಿತು. ಅಣ್ಣಾವ್ರು ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಿದರು. ಈ ಮಾತನ್ನು ಕುವೆಂಪು ಅವರೇ ಹೇಳಿದ್ದಾರೆ

    • @girijal9785
      @girijal9785 Рік тому +5

      ಹೌದು ಈ ವಾಕ್ಯಗಳು ಬಹಳ ಚೆನ್ನಾಗಿದೆ.
      ಈಗಿನವರೆಲ್ಲರೂ ಕಲಯಬೇಕಾದಂತಹ ಮಾತುಗಳು

  • @nayanaj3154
    @nayanaj3154 Рік тому +22

    13:06-15:08 ಪೂರ್ಣಿಮಾ ಅಕ್ಕ ಅಣ್ಣಾವ್ರ ಬಗ್ಗೆ ಮಾತನಾಡುವವರಿಗೆ ಖಡಕ್ ಉತ್ತರ 🔥🔥👌👌.

  • @rr220
    @rr220 9 місяців тому +1

    Last few words was spot on ma'am, we expected someone to take this up but you did..❤

  • @sanjeevareddyk62.u7
    @sanjeevareddyk62.u7 Рік тому +43

    ರಾಜಕುಮಾರ್ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ❤️ ಅವರು ನಮ್ಮ ಕನ್ನಡಿಗರಿಗೆ ದೇವರು ಕೊಟ್ಟ ವರ ❤️ ಅವರ ಕಾಲ ಘಟ್ಟದಲ್ಲಿ ನಾವು ಇದ್ದಿದ್ದು ಹೆಮ್ಮೆ 🙏🙏

  • @vinayakscreenprinters
    @vinayakscreenprinters Рік тому +19

    ಧನ್ಯವಾದಗಳು ಗುರುಗಳೇ ಪ್ರತಿಯೊಂದು ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ನೀವು ಈ ಆಲೋಚನೆ ತುಂಬಾ ಇಷ್ಟವಾಯಿತು ನೀವು ಪೂರ್ಣಿಮಾ ಅವರನ್ನು ಮಾತನಾಡಿಸುವ ರೀತಿ ಕೇಳುವ ಪ್ರಶ್ನೆಗಳು ತುಂಬಾ ಚೆನ್ನಾಗಿದೆ ಹೀಗೆ ನಿರಂತರ ಮುಂದುವರೆಯಲಿ ಎಂದು ನಮ್ಮ ಆಸೆ ಧನ್ಯವಾದಗಳು ಸರ್ 🙏

  • @sadashivasadashiva2258
    @sadashivasadashiva2258 Рік тому +18

    ಪೂರ್ಣಿಮಾ ರಾಮ್ ಕುಮಾರ್ ಅವರಿಗೆ ಸುಸ್ವಾಗತ ಸಂದರ್ಶನಗಳು ತುಂಬಾ ಚೆನ್ನಾಗಿದೆ ಮಂಜಣ್ಣ ಅವರು ಧನ್ಯವಾದಗಳು ಮಂಜಣ್ಣನವರಿಗೆ ಸಂದರ್ಶನ ಹೀಗೆ ಮುಂದುವರೆಯಲಿ

  • @chanduc861
    @chanduc861 Рік тому +7

    ನೀವು ಹೇಳಿದ ಕೊನೆ ಮಾತುಗಳು ಸೂಪರ್ ತಾಯಿ🔥🔥,ಕನ್ನಡಕ್ಕೆ ದೊಡ್ಮನೆ ಕೊಡುಗೆ ತುಂಬಾ ಇದೆ ದಯವಿಟ್ಟು ಯಾರು ನೆಗಟಿವ್ ಮಾತು ಹಾಡಬೇಡಿ🙏

  • @kavithasridhar1563
    @kavithasridhar1563 Рік тому +15

    Last Few lines superb hatts off Madam 🎉appa ammanige takka makkalu

  • @siddrajursiddu5876
    @siddrajursiddu5876 Рік тому +5

    ನಮ್ಮ ಅಣ್ಣಾವ್ರು ಇವತ್ತು ಇದ್ದಿದ್ರೆ ನಮ್ಮ ಕರ್ನಾಟಕ ವೈಭವಕ್ಕೆ ಕನ್ನಡಕ್ಕೆ ತುಂಬಾ ಒಳ್ಳೆಯದಾಗುತಿತು,

  • @umaprabhu5527
    @umaprabhu5527 Рік тому +24

    ಸೂಪರ್ ಸರ್ ಇದೇ ಪ್ರಶ್ನೆಗೆ ಗಂಡು ಮಕ್ಕಳು ಹೇಗೆ ಉತ್ತರ ಕೊಡ್ತಿದ್ರೋ ಗೊತ್ತಿಲ್ಲ ಆದರೆ ಪೂರ್ಣಿಮಾ ಅವರು ಯಾವ ಗಂಡು ಮಗನಿಗೂ ಕಡಿಮೆ ಇಲ್ಲದ ಉತ್ತರ ಕೊಟ್ಟಿದ್ದಾರೆ ಶಬ್ಬಾಶ್.

    • @madhupjadhav1379
      @madhupjadhav1379 Рік тому +5

      Only daughters can stand so strong when reputation of family is questioned!

    • @umaprabhu5527
      @umaprabhu5527 Рік тому +1

      @@madhupjadhav1379 u r right mam

    • @BalaKrishna-gs5ri
      @BalaKrishna-gs5ri 8 місяців тому

      ರಾಜಣ್ಣ ನಿಗೇ ತಕ್ಕ ಮಗಳು 🙏🙏🙏

  • @ravichannal9361
    @ravichannal9361 Рік тому +15

    ನಿಮ್ಮ ಸರಳವಾದ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯಿತು ಅಕ್ಕ

  • @sumanthraj223
    @sumanthraj223 Рік тому +19

    ಈ ತರಹ ವಿಚಾರಗಳು ಎಲ್ಲಾ ಕುಟುಂಬಗಳಲ್ಲಿ ನಡೆಯಬೇಕು. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್.❤

  • @rahulhm1406
    @rahulhm1406 Рік тому +12

    without DR Rajkumar Kannada Language would Never have existed,he strived hard for Months together in Gokak chaluvalli for the Survival of kannada language with his huge fanbase, For Kaveri water or any karnataka Related issues he was the first One to Come up and make it successful , if Rajkumar was not there it would have become another tulu industry , Today if every kids are studying Kannada in Karnataka then its only bcz of him,

  • @varadaraju5838
    @varadaraju5838 Рік тому +17

    If we see Smt Poornima Ramkumar being said about undivided family and honoring guests, eyes get wet, heart fills with joy. What a great humanist Dr. Rajkumar was !
    ಶ್ರೀಮತಿ ಪೂರ್ಣಿಮಾ ರಾಮ್‌ಕುಮಾರ್ ಅವರು ಅವಿಭಜಿತ ಕುಟುಂಬದ ಬಗ್ಗೆ ಮತ್ತು ಡಾ. ರಾಜ್‌ಕುಮಾರ್ ಅವರ ಮನೆಯಲ್ಲಿ ಅತಿಥಿಗಳನ್ನು ಗೌರವಿಸುವುದನ್ನು ಕೇಳಿದರೆ, ಕಣ್ಣುಗಳು ತೇವವಾಗುತ್ತವೆ, ಹೃದಯವು ಸಂತೋಷದಿಂದ ಉಕ್ಕಿ ಹರಿಯುತ್ತದೆ. ಅದ್ಭುತ ! ಡಾ.ರಾಜಕುಮಾರ್ ಎಂತಹ ಮಹಾನ್ ಮಾನವತಾವಾದಿ!

  • @mullayas9582
    @mullayas9582 Рік тому +5

    ❤ ಈ ನಾಡು ಕಂಡ ಬಂಗಾರದ ಮನುಷ್ಯ ಡಾಕ್ಟರ್ ರಾಜಕುಮಾರ್❤

  • @punyakumar1580
    @punyakumar1580 Рік тому +11

    ಜೈ ರಾಜವಂಶ ❤❤❤

  • @hemanths9891
    @hemanths9891 Рік тому +9

    Namma rajkumar devaru jai annavru

  • @positivityneedofthehour4886
    @positivityneedofthehour4886 Рік тому +7

    Well spoken madam, interviewer is a very sensible person.. We love Rajanna ❤❤

  • @rekhabr9059
    @rekhabr9059 Рік тому +9

    Dr raj is great person and God to karnataka ❤

  • @lohithgowda9283
    @lohithgowda9283 Рік тому +4

    ಸಂಚಿಕೆ ತುಂಬಾ ಚೆನ್ನಾಗಿದೆ

  • @amazer6915
    @amazer6915 Рік тому +12

    13:07
    Excellent point. Bold views.
    Very very hard truth, only the family members can understand the pain from these baseless allegations.
    Thank you for your bold views, I can see a tinge of your mother in you.

    • @raghu1131
      @raghu1131 Рік тому +3

      ಕರೆಕ್ಟ್ she speaks perfectly. ಅವರು ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತು.

  • @ashwinigopal2606
    @ashwinigopal2606 Рік тому +4

    Your words are abusulutly correct mam that is golden words so nice 😊😊😊

  • @kavithasridhar1563
    @kavithasridhar1563 Рік тому +5

    You talk so nicely poornima mam with manjunath sir 😊

  • @lakshmanlakshman644
    @lakshmanlakshman644 Рік тому +4

    Very very good answer jai dr Rajkumar apaji

  • @mamathad2601
    @mamathad2601 Рік тому +6

    Waiting for smt parvathamma rajkumar's biography. Please do it sir

  • @g.ramachandra3715
    @g.ramachandra3715 Рік тому +3

    Poormaavare nimma mathu keli nijavagalu manassinge tumba Kushi aitu. Hage nimma kannada uccharane kooda channagide. Keep it up.

  • @chethanaj7176
    @chethanaj7176 Рік тому +8

    Janaru Rajkumar avarige kottidakinta, Rajkumar Karnataka ke kotta koduge jasti

  • @subhashyaraganavi8910
    @subhashyaraganavi8910 Рік тому +4

    Buetiful Episode nijawad matu

  • @Chitramanjuri
    @Chitramanjuri Рік тому +1

    Superagi heldhra akka👌🏽👌🏽👌🏽🙏🏽

  • @hemalatha.r357
    @hemalatha.r357 Рік тому +4

    ಹೌದು ಮೇಡಮ್. ಅಮ್ಮ ಒಂದು ಶಕ್ತಿ.🙏🙏🙏

  • @subramanyakrishnarao1398
    @subramanyakrishnarao1398 Рік тому +5

    Yake andhare raj ella manegu seridavaru. Ellara manelu avaru idda hage. Icon.

  • @shruthivs1707
    @shruthivs1707 Рік тому

    Madam jana matadtare, aa Bhagwanta Sri Rama Atva Shri Krishnanne bidolla. Jana matadtare matadli. We have immense respect towards Dr. Rajkumar’s family. M appu sir’s fan but I hve immense respect gratitude towards d family

  • @dinesh4359
    @dinesh4359 Рік тому +1

    U r great madam . correct answer madiddiri

  • @ashagowda8758
    @ashagowda8758 Рік тому +1

    Super answer madam👏👏👏 excellent

  • @vijaykumarsiddaramaiah6372
    @vijaykumarsiddaramaiah6372 Рік тому +10

    Ignore ignore very few negative talks... everybody knows what is Dr Annavaru to the country , even today we could not digest ...

  • @bharathi1252
    @bharathi1252 Рік тому +2

    Varadhapa Navara Full Details kode

  • @jayashankarkr4738
    @jayashankarkr4738 Рік тому +1

    Nice episode poornima akka auravena madi please

  • @vijayarvijaya5372
    @vijayarvijaya5372 Рік тому +1

    Super speach mam

  • @jayanthapoojari597
    @jayanthapoojari597 Рік тому +1

    Super.madam

  • @Chitramanjuri
    @Chitramanjuri Рік тому +2

    Dhodd Manege... Thakknadha magglu... Thakknada maathgulu🙏🏽🙏🏽🙏🏽

  • @golllalakumbar7647
    @golllalakumbar7647 Рік тому +7

    ಅಕ್ಕಾ..ಕೊನೆಗೆ ಹೆಳೊದ ಮಾತು ಮಾತ್ರ‌ ಬೆಂಕಿ...

  • @TheChandan1992
    @TheChandan1992 Рік тому +7

    Chathra antha kariyalla yestu thookavadha mathu… dodd mane samskruthi 🙏🏻

  • @vss652433af
    @vss652433af Рік тому +1

    Yes she is right. Gokak ,Kannada leadership Annavru beku hesaru beku. Istu madi inyenu . Avaru thana jeeva panakitu kannadake,Cauvery horaata , nidhi sangraha,manoranjane karikramagalu bara peditha,sainika nidhi yella madi ,jothege ulivige kala seve, kannugalu donate madi kannappanagi, Bangaradha manushya adharu. Koduge innu yen bekithu.

  • @DashavataariPriya
    @DashavataariPriya Рік тому +5

    ನಮಸ್ಕಾರ
    ಹರಿಹರಪುರದ ಮಂಜುನಾಥ್ ಅವರಿಗೆ.
    ರಾಜ್ಕುಮಾರ್ ಅವರು ಅದ್ಭುತ ನಟ ನಾವೆಲ್ಲ ಅವರನ್ನು ತುಂಬಾ ಇಷ್ಟ ಪಡ್ತೀವಿ ಹಾಗೆ ಅವರ ಕುಟುಂಬ ಕೂಡ.
    ಆದರೆ ರಾಜ್ಕುಮಾರ್ ಅವರ ಕುಟುಂಬದವರಿಗೆ ನಿಮಗೆ ಯಾವ ನಟ ಇಷ್ಟ ಅಂತ ಕೇಳಿದರೆ ಅವರೆಲ್ಲ ಒಬ್ಬಬ್ಬರೂ ಒಂದೊಂದು ಹೆಸರು ಅಮಿತಾಭ್, ರಜನಿಕಾಂತ್, ಕಮಹಾಸನ್ ಇನ್ನು ಮುಂತಾದ ಬೇರೆ ಭಾಷೆಯ ನಟರ ಹೆಸರು ಹೇಳುತ್ತಾರೆ ಇದನ್ನು ನಾವೆಲ್ಲ ಗಮನಿಸಿದ್ದೇವೆ.
    ಈಗ ನೀವು ಮೇಡಂ ಅವರನ್ನು ಕೇಳಿ ಸರ್ ನಿಮಗೆ ಕನ್ನಡದ ಯಾವ ನಟ ಇಷ್ಟ ಅಂತ.
    ಧನ್ಯವಾದಗಳು.

    • @raghu1131
      @raghu1131 Рік тому +2

      ಅವರು ಮದ್ರಾಸ್ ಅಲ್ಲಿ ಇದ್ದಿದ್ದರಿಂದ ಸಹಜವಾಗಿ ತಮಿಳು ನಟರ ಬಗ್ಗೆ ಹಾಗೂ ಅಮಿತಾಭ್ ಆಗ ಹಿಂದಿಯ ಅತಿ ಜನಪ್ರಿಯ ನಾಯಕ ನಟರಾದ ಕಾರಣ ಸಹಜವಾಗಿ ಅವರ ಹೆಸರು ಹೇಳಿದ್ದಾರೆ ಅಷ್ಟೇ. ಅವರೇ ಹೇಳಿದ ಹಾಗೆ ರಾಜಣ್ಣ ಎಷ್ಟು ಜನಪ್ರಿಯ ವ್ಯಕ್ತಿ ಕರ್ನಾಟಕದಲ್ಲಿ ಅನ್ನೋದೇ ಗೊತ್ತಿಲ್ಲದ ಚಿಕ್ಕ ಮಕ್ಕಳು, ಕನ್ನಡ ಚಿತ್ರಗಳನ್ನು theatre ಅಲ್ಲಿ ನೋಡಲು ಅವಕಾಶ ಇಲ್ಲದವರು ಹೇಗೆ ಕನ್ನಡ ನಟರ ಬಗ್ಗೆ ಹೇಳುತ್ತಾರೆ.
      ಆದರೆ ಪುನೀತ್ ಹಲವಾರು ಬಾರಿ ಹೇಳಿದ್ದಾರೆ ಜಗ್ಗೇಶ್, ಅನಂತ್ ನಾಗ್ ಅವರ ಮೆಚ್ಚಿನ ನಟರೆಂದು.
      ಈ ಪ್ರಶ್ನೆ ನೀವು ಕುಹಕದಿಂದ ಕೇಳಿಲ್ಲ ಅಂತ ಸದ್ಯಕ್ಕೆಅಂದುಕೊಳ್ಳೋಣ. 😄

  • @suhasd4303
    @suhasd4303 Рік тому +1

    Can anyone tell me in which year dr. rajkumar’s mom passed away?

  • @sarvartha-the-everything
    @sarvartha-the-everything Рік тому +5

    Aio, we are a state who shamelessly question the contribution of great Wodeyr family, especially Sri Krishnaraja Wadiyar and Sri Jayachamaraja Wadiyar to this land and language. Hence, it is not surprising if people question Dr. Rajkumar's contributions to this land and language. Those who cannot digest and are jealous of these great souls will continue speak ill about them. It's better to ignore such rogues.

    • @creative_minds1770
      @creative_minds1770 Рік тому

      Very very true if it was not wadeyar there would hv not been a Karnataka...if not for Dr Raj there would hv not been kannada...
      We hv come to a stage were ppl have overhyped kempegowda just bcz of senseless caste and sidelined the real demi God wadeyar

  • @ashagowda8758
    @ashagowda8758 Рік тому

    👏👏👏👏👏👏👏🙏🙏🙏

  • @ChandanKaanakanahalliSrinivas
    @ChandanKaanakanahalliSrinivas Рік тому +5

    Madam don't bother about nonsense people we know about Dr.Rajkumar sir and we love Dodmane always ❤️

  • @sumithraramakrishnappa1207
    @sumithraramakrishnappa1207 Рік тому

    🎉❤❤❤❤❤👌😘🙏🙏

  • @jagadeeshnt6676
    @jagadeeshnt6676 Рік тому +3

    ಇವರು ಆಟಂ ಬಾಂಬ್ ಇದ್ದ ಹಾಗೆ

  • @creative_minds1770
    @creative_minds1770 Рік тому +2

    Kadak reply by mam to all these new born immature kids who ask what has Dr Raj done to KFI....kids just trun the pages of KFI or Kannada history ull get to knw what is Dr Raj...makla evatu kannada ne irtirlila Dr Raj illa andidre avaga evag iro nim child actors stars maneli kootkond kadle Kai marbekot

  • @hemanths9891
    @hemanths9891 Рік тому

    Innu halavu vishaya keli sir

  • @subramanyakrishnarao1398
    @subramanyakrishnarao1398 Рік тому +1

    Akasmath kottidru tappu enilla
    Mane maneyavru bekadru kodtha idru

  • @Sowraman
    @Sowraman Рік тому +4

    Why Shivanna and Ramkumar has not acted together ?

    • @Tejasvlogs0302
      @Tejasvlogs0302 Рік тому +13

      you write story and give they will act

    • @Sowraman
      @Sowraman Рік тому +3

      @@Tejasvlogs0302 OK. You pay their fees.

    • @Tejasvlogs0302
      @Tejasvlogs0302 Рік тому +2

      @@Sowraman OK first u write story and and make them accept

    • @pralak5587
      @pralak5587 Рік тому +1

      ಅಪ್ಪುವಿನೊಂದಿಗೆ ಕೂಡಾ act ಮಾಡಲು ಆಗಿಲ್ಲ, ಎಲ್ಲದಕ್ಕೂ ಸಮಯ ಸಂದರ್ಭ ಕೂಡಿ ಬರ್ಬೇಕು ಅಲ್ವಾ..

    • @DashavataariPriya
      @DashavataariPriya Рік тому

      ವಿಷ್ಣುವರ್ಧನ್ ಅವರ ಮುತ್ತಿನ ಹಾರ, ಹಬ್ಬ
      ಮಹಾಕ್ಷತ್ರಿಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು ರಾಮ್ ಕುಮಾರ್.

  • @balasubramanyam3141
    @balasubramanyam3141 Рік тому +6

    Sir let her speak,ask genuine questions don't be emotional

    • @raghu1131
      @raghu1131 Рік тому +1

      ಅಣ್ಣನವರ ಕುಟುಂಬದ ಜೊತೆ ಅಭಿಮಾನಿಗಳಿಗೆ ಒಂದು ಭಾವನಾತ್ಮಕ ಸಂಬಂಧ ಇದೆ. ಅವರ ಪ್ರಶ್ನೆಗಳಲ್ಲಿ ಯಾವುದೇ ಲೋಪ ಇಲ್ಲಾ. ಉತ್ತರ ಗಳು ಸಹ ಅಷ್ಟೇ ದಿಟ್ಟವಾಗಿವೆ. ಶಭಾಷ್.

  • @K1234515
    @K1234515 Рік тому +5

    Sir one true thing we wanted to know is ramkumar and poornima Love story..how are they treated what is consequences after engage with ramkumar..how ramkumar faced the problems we are curious from many years unsolved and mystery

    • @raghu1131
      @raghu1131 Рік тому +9

      Why you guys always think negative about Rajanna family. They are together and happy now.

    • @manjunathaks607
      @manjunathaks607 Рік тому +1

      ಮೊಟ್ಟ ಮೊದಲು..
      ನಿನ್ ಮನೇ ಜನರಲ್ಲಿ ಆದ ಘಟನೆ , ಅಕ್ಕ ತಂಗೀ ಅಣ್ಣಂದಿರು ತಮ್ಮ ತಾಯೀ ಅಪ್ಪ ಅವರ ವೈಯಕ್ತಿಕ ಮಾಹಿತಿಯನ್ನು ಈಗಲೇ ಪಾಂಪ್ಲೆಟ್ ಮಾಡಿ ಹಂಚು, ಊರು ಊರಲ್ಲೆಲ್ಲಾ ಅಂಟಿಸು, ಡಂಗುರ ಸಾರು.. ಆಮೇಲೆ ಕೇಳು ಚೆನ್ನಾಗಿರುತ್ತೆ.