ಶ್ರೀಮತಿ ಪಾರ್ವತಮ್ಮ ನವರು ಒಂದು ಅದ್ಭುತವಾದ ಶಕ್ತಿ. ಯಾರೊಬ್ಬರು ಸಾಧಕರಾಗಲು ಹೊರಡುತ್ತಾರೋ, ಅವರನ್ನು ಲೋಕ ನಿಂದಿಸುವುದು ಸಾಮಾನ್ಯ. ಆಡುವುದು ಸುಲಭ. ಸಾಧಿಸುವುದು ಕಡು ಕಷ್ಟ. ಅಮ್ಮಾವರು ಮಹಾನ್ ಸಾಧಕಿ 🙏🙏🙏
ಅಣ್ಣಾವ್ರ ಕಂಪನಿಯಲ್ಲಿ ತೂಗುದೀಪ್ ಶ್ರೀನಿವಾಸ್ ಅವರಿಗೆ ಬೇರೆಯದೇ ಸ್ಥಾನ ಇತ್ತು ಆದರೆ ಇವತ್ತು ಅವರ ಮಕ್ಕಳು ಅಣ್ಣಾವ್ರ ಕುಟುಂಬವನ್ನು ನೆನೆಸುವುದಿಲ್ಲ ಅಂಬರೀಶ್ ಅವರನ್ನು ನೆನೆಸುತ್ತಾ ಅಣ್ಣಾವ್ರಿಗೆ ಅವಮಾನ ಮಾಡುತ್ತಿದ್ದಾರೆ
Namaskara, I was eagerly waiting for the telecast of the next episode in this interview. You can’t put a price tag on what you get to learn from Dr Rajkumar and his entire family. It is purely priceless 🙏
ಅದ್ಬುತ ವಿವರಣೆ.ಚಿಕ್ಕಣ್ಣರವರಿಗೆ ಅಭಿನಂದನೆಗಳು.ಯೋಗ ಎಂದರೆ ನಾನು ಏನೋ ಅಂಥ ತಿಳಿದುಕೊಂಡಿದ್ದೆ.ಆದರೆ ಯೋಗ ಸ್ವಾಭಿಮಾನ ಕಲಿಸಿಕೊಡುವುದನ್ನು ತಮ್ಮ ವಿವರಣೆಯಿಂದ ತಿಳಿದುಕೊಂಡೆ. ಅಣ್ಣಾವ್ರ ವಿವರಣೆ ತಮ್ಮಿಂದ ಪುನಃ ಪುನಃ ಕೇಳಬೇಕೆನುಸುತ್ತದೆ. ಧನ್ಯವಾದಗಳು ಸಾರ್..
ಸಾರ್ ಮಂಜುನಾಥ್ ರವರೆ, ನಮಸ್ತೆ 🙏 ನೀವು ಚಿಕ್ಕಣ್ಣನವರ ಸಂದರ್ಶನ ಮಾಡಿರೋದು ನಿಜ್ವಾಗ್ಲೂ ರಾಮಾಯಣ ಮಹಾಭಾರತ ಪುರಾಣ ಪುಣ್ಯ ಕಥೆಗಳನ್ನು ಕೇಳಿದಷ್ಟು ಸಂತೋಷ ಆಗಿದೆ, ಅಣ್ಣವ್ರು ಮತ್ತು ಅವರ ಕುಟುಂಬನೆ ಅಂಥದ್ದು ಮಹಾನ್ ಭಂಡಾರ, ಶುರುವಾಗಿದೆ ಮುಗಿಯಲಾರದು ಕೇಳಿದಷ್ಟು ಹೇಳಿದಷ್ಟು ಸಾಗರದಂತೆ ಸಾಗುತ್ತಿರುವುದು,,,,,,,, 🙏
Thank you sir. We were waiting for yours nd chikkanna combo interaction. Learning and enjoying Manjunath sir. Very nice talk. Your voice and Good looks are appropriated. Very Dignified speech , your kannada is so good ❤❤.just like Annavru.,🙏
Respected chikkanna sir Neevu Varadappa ಅವರ function ನಲ್ಲಿ ಮಾತಾಡಿರೋದು ಷೇರ್ ಮಾಡಿ plzzzzzzzzz .nimma voice ಅದ್ಭುತ. ಧನ್ಯವಾದಗಳು for ur precious time. Tysm Total kannada 🌹🙏❤
ನಾ ಒ ಬ್ಬ ಶೂ ದ್ರ ನ ನ ಗೆ ಇ ದು ವ ರೇ ಗೂ " ಭ ಗ ವ ದ್ ಗೀ ತೆ " ಯ ತ ತ್ವ ಸಾ ರಾ o ಶ ಅ ಸ್ಟಾ ಗಿ ತಿ ಳಿ ದಿ ಲ್ಲ, ಅ ಣ್ಣ "ರಾ ಜ ಕು ಮಾ ರ ರ " ಭ ಗ ವ ದ್ ಗೀ ತೆ ಯ ತ ತ್ವ ಸಾ ರಾ o ಶ ಪ್ರ ತಿ ಯೊ ಬ್ಬ ರಿ ಗೂ ಬೇ ಕು. ಜ್ಞಾ ನ ವ o ತ ರಾ ಗ ಲು ದಾ ರಿ ದೀ ಪ. ವ o ದ ನೆ ಗ ಳು ಚಿ ಕ್ಕ ಣ್ಣ ಅ ಲ್ಲ ಲ್ಲ ನೀ ವು ದೊಡ್ ಅ ಣ್ಣ. ಮ ತ್ತೊ ಮ್ಮೇ ನ ಮ ಸ್ಕಾ ರ.
Wonderful..nonsense rumours about this great personalities Shri RK and Smt. PRK.. diamond will forever remain diamond.. no matter whoever talks and comments..the legacy will continue Annavru always..
Parvathamma mansu madidre , Dr Rajkumar na en bashe bekadru karko du hogi movie madbodithu adre kannada keskara ................artha madkolli makkal sulle magallla comment madoddu dodalla nim appa Amma na madu nodkollake duddu , annavru dudde nodirllilla ,,,,,,
ಶ್ರೀಮತಿ ಪಾರ್ವತಮ್ಮ ನವರು ಒಂದು ಅದ್ಭುತವಾದ ಶಕ್ತಿ. ಯಾರೊಬ್ಬರು ಸಾಧಕರಾಗಲು ಹೊರಡುತ್ತಾರೋ, ಅವರನ್ನು ಲೋಕ ನಿಂದಿಸುವುದು ಸಾಮಾನ್ಯ. ಆಡುವುದು ಸುಲಭ. ಸಾಧಿಸುವುದು ಕಡು ಕಷ್ಟ. ಅಮ್ಮಾವರು ಮಹಾನ್ ಸಾಧಕಿ 🙏🙏🙏
X
Super Sir💐
ಅಣ್ಣಾವ್ರ ಕಂಪನಿಯಲ್ಲಿ ತೂಗುದೀಪ್ ಶ್ರೀನಿವಾಸ್ ಅವರಿಗೆ ಬೇರೆಯದೇ ಸ್ಥಾನ ಇತ್ತು
ಆದರೆ ಇವತ್ತು ಅವರ ಮಕ್ಕಳು ಅಣ್ಣಾವ್ರ ಕುಟುಂಬವನ್ನು ನೆನೆಸುವುದಿಲ್ಲ ಅಂಬರೀಶ್ ಅವರನ್ನು ನೆನೆಸುತ್ತಾ ಅಣ್ಣಾವ್ರಿಗೆ ಅವಮಾನ ಮಾಡುತ್ತಿದ್ದಾರೆ
ಸತ್ಯ ವಾದ ಮಾತು ಹೇಳಿದೀರ
ಕೆಟ್ಟ ವರ್ತನೆ ತೋರಿಸುತ್ತಿದ್ದಾರೆ
ಎಲ್ಲಾವನ್ನೂ ಜನರು ಗಮನಿಸುತ್ತಿರು ತ್ತಾರೆ....
ಸತ್ಯವಾದ ಮಾತು ಅಣ್ಣ 👌🏻
Neev heliddu noorakke Noor Satya sir, but yar annavru kutumba nensli nenasde irli , dodmane yavathigu dodmane ne
ಇವತ್ತು ಪಾರ್ವತಮ್ಮ ನವರು ಬದುಕಿದ್ದರೆ ದೊಡ್ಡಮನೆ ಅವ್ರ್ ಬಗ್ಗೆ ಯಾವ......ನಾಯೀನು ಬಾಲ ಬಿಚ್ಚ್ಚುತ್ತ ಇರ್ಲಿಲ್ಲ..... ಜೈ ರಾಜವಂಶ ❤❤❤🙏🙏🙏😘😘😘
ಈ ಸಂಚಿಕೆಯನ್ನು ದರ್ಶನ್ ಮತ್ತು ಅವನ ಅಭಿಮಾನಿಗಳು ನೋಡಬೇಕು 👍
Aythu bidu ಹೇಳ್ತೀನಿ
@@NAVEENKUMAR-vf4zf ಹೇಳೋ ನೀನು ಮೊದಲು 😄
ಚಿಕ್ಕಣ್ಣ ಅವರು ತಂತ್ರಜ್ಞರಾಗಿ, ಸಹಾಯಕರಾಗಿ, ಸಹ ನಿರ್ದೇಶಕರಾಗಿ ಅಣ್ಣಾವ್ರ ಜೊತೆ ಒಡನಾಡಿರುವುದರಿಂದ ಅವರು ಹೇಳುವ ವಿಷಯಗಳು ಹಾಗೂ ಅವರ ವಿವರಣೆಯ ಶೈಲಿ ಎರಡೂ ಸ್ವಾರಸ್ಯಕರವಾಗಿದೆ...
ಚಿಕ್ಕಣ್ಣ ಅವರೆ ಅಣ್ಣಾವ್ರು ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏
ಒಳ್ಳೆಯ ವಿಚಾರಗಳನ್ನ ತಿಳಿಸಿದ್ದಕ್ಕೆ ನಿಮ್ಮಿಬ್ಬರಿಗೂ ಧನ್ಯವಾದಗಳು 🥰🙏💐💐💐💐💐
Name is mr chikkanna but talk is priceless its amazing , eager to see his talk, thanks to mr manjunath sir
ನಾನು ರಾಜ್ ಅವರ ಎಷ್ಟು ದೊಡ್ಡ ಅಭಿಮಾನಿ ಯೋ ಅಷ್ಟೇ ದೊಡ್ಡ ಅಭಿಮಾನಿ ಪಾರ್ವತಮ್ಮ ಅವರಿಗೆ
ಸೂಪರ್ ಗುರುಗಳೇ ಅದ್ಬುತವಾದ ಸಂದೇಶವನ್ನ ಕೊಟ್ಟಿದ್ದೀರಿ ❤❤❤
Namaskara,
I was eagerly waiting for the telecast of the next episode in this interview. You can’t put a price tag on what you get to learn from Dr Rajkumar and his entire family. It is purely priceless 🙏
ಎಂಥ ಸುಂದರ ಎಪಿಸೋಡ್ ಧನ್ಯವಾದಗಳು
ಅದ್ಬುತ ವಿವರಣೆ.ಚಿಕ್ಕಣ್ಣರವರಿಗೆ ಅಭಿನಂದನೆಗಳು.ಯೋಗ ಎಂದರೆ ನಾನು ಏನೋ ಅಂಥ ತಿಳಿದುಕೊಂಡಿದ್ದೆ.ಆದರೆ ಯೋಗ ಸ್ವಾಭಿಮಾನ ಕಲಿಸಿಕೊಡುವುದನ್ನು ತಮ್ಮ ವಿವರಣೆಯಿಂದ ತಿಳಿದುಕೊಂಡೆ. ಅಣ್ಣಾವ್ರ ವಿವರಣೆ ತಮ್ಮಿಂದ ಪುನಃ ಪುನಃ ಕೇಳಬೇಕೆನುಸುತ್ತದೆ. ಧನ್ಯವಾದಗಳು ಸಾರ್..
ಪಾರ್ವತಮ್ಮ ರಾಜಕುಮಾರ್ ಒಂದು ಶಕ್ತಿ. 🙏🙏🙏
ಸಾರ್ ಮಂಜುನಾಥ್ ರವರೆ, ನಮಸ್ತೆ 🙏
ನೀವು ಚಿಕ್ಕಣ್ಣನವರ ಸಂದರ್ಶನ ಮಾಡಿರೋದು ನಿಜ್ವಾಗ್ಲೂ ರಾಮಾಯಣ ಮಹಾಭಾರತ ಪುರಾಣ ಪುಣ್ಯ ಕಥೆಗಳನ್ನು ಕೇಳಿದಷ್ಟು ಸಂತೋಷ ಆಗಿದೆ, ಅಣ್ಣವ್ರು ಮತ್ತು ಅವರ ಕುಟುಂಬನೆ ಅಂಥದ್ದು ಮಹಾನ್ ಭಂಡಾರ, ಶುರುವಾಗಿದೆ ಮುಗಿಯಲಾರದು ಕೇಳಿದಷ್ಟು ಹೇಳಿದಷ್ಟು ಸಾಗರದಂತೆ ಸಾಗುತ್ತಿರುವುದು,,,,,,,, 🙏
ಜೈ ರಾಜವಂಶ
ಎಂಥಾ ಚೆಂದದ ಸಂಚಿಕೆ🌹 ಧನ್ಯವಾದಗಳು.
Kannda Nadina Mahan Chetana Dr Rajkumar Annvaru Jai Karnataka ❤
Akkaavru - Annaavru ❤ Shiva -Shakthi swarooparu. 🎉🎉
Nim appa Amman enu 😂
Thank you sir. We were waiting for yours nd chikkanna combo interaction. Learning and enjoying Manjunath sir. Very nice talk. Your voice and Good looks are appropriated. Very Dignified speech , your kannada is so good ❤❤.just like Annavru.,🙏
Appu Anna forever
Respected chikkanna sir Neevu Varadappa ಅವರ function ನಲ್ಲಿ ಮಾತಾಡಿರೋದು ಷೇರ್ ಮಾಡಿ plzzzzzzzzz .nimma voice ಅದ್ಭುತ. ಧನ್ಯವಾದಗಳು for ur precious time. Tysm Total kannada 🌹🙏❤
Really chikkanna alla doddsnna buetiful narration worth Episode
This What We Have To Understand What Raja anna Mahan Manvathawadhi Namma Hemmeya Big Bro
Best video. Namaste 🙏
Tuganna ಮಗ ಈಗ ಈ ದೊಡ್ಡ ಮನೆ ವಿರುದ್ಧ ಕತ್ತಿ maseyutta ಇದ್ದಾನೆ.
Right.
ಚಿಕ್ಜಣ್ಣನವರ ಹೃದಯದ ದೊಡ್ಡ ಮಾತುಗಳು.ಪುಣ್ಯವಂತ.ನಾನು ಸಹ ರಾಜಣ್ಣನವರ ದೊಡ್ಡ ಅಭಿಮಾನಿ.ಆದರೆ ಅವರನ್ನು ಕೊನೆಗೂ ನೋಡಲೇ ಇಲ್ಲ.
ಏನು ಮಾಡ್ಕೊಳ್ಳೊಕ್ಕೂಈ ದರ್ಶನ್ ಕೈಲಿ ಆಗೊಲ್ಲಬಿಡಿ
Sir yella nimma thappu thiluvalike, avrelru thumba Chennage iddhare aadhre Abhimanigale sumne kithadkolthirodhu idhe nijvaadh vaasthava
ಸರಿ ಹಾಗಾದರೆ...ನಾವು ಕೂಡಾ ಪ್ರೀತಿಯಿಂದಲೇ ಗೆಲ್ಲೋಣ...ಅಲ್ಲವೇ..
ಹೃದಯದಿಂದ ಆಲೋಚಿಸುವವರು ಎಲ್ಲರಿಂದ ಮೋಸಗೊಳಗಾಗಿ ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ವ್ಯವಹಾರವನ್ನು ಬಿಗಿಯಾಗಿಯೇ ಮಾಡಬೇಕು.
The talk is Life manual for calibration ... for graph
ನಾ ಒ ಬ್ಬ ಶೂ ದ್ರ ನ ನ ಗೆ ಇ ದು ವ ರೇ ಗೂ " ಭ ಗ ವ ದ್ ಗೀ ತೆ " ಯ
ತ ತ್ವ ಸಾ ರಾ o ಶ ಅ ಸ್ಟಾ ಗಿ ತಿ ಳಿ ದಿ ಲ್ಲ, ಅ ಣ್ಣ
"ರಾ ಜ ಕು ಮಾ ರ ರ " ಭ ಗ ವ ದ್ ಗೀ ತೆ ಯ ತ ತ್ವ ಸಾ ರಾ o ಶ ಪ್ರ ತಿ ಯೊ ಬ್ಬ
ರಿ ಗೂ ಬೇ ಕು. ಜ್ಞಾ ನ ವ o ತ ರಾ ಗ ಲು ದಾ ರಿ ದೀ ಪ.
ವ o ದ ನೆ ಗ ಳು ಚಿ ಕ್ಕ ಣ್ಣ ಅ ಲ್ಲ ಲ್ಲ ನೀ ವು ದೊಡ್ ಅ ಣ್ಣ.
ಮ ತ್ತೊ ಮ್ಮೇ ನ ಮ ಸ್ಕಾ ರ.
Such a great follower for such a great man❤❤❤❤❤
Jai rajavamsha
ಆದರೆ ತೂಗಣ್ಣನ ಮಗ ನೋಡಿ ಈಗ ಅಣ್ಣಾವ್ರ ಮನೆ ಊಟ ತಿಂದು,ಅವರ ಕುಟುಂಬದ ವಿರುದ್ಧ ಕತ್ತಿ ಮಸೆಯುತ್ತಿದ್ದಾನೆ
Unda manege 2 bageva Droheree
Keloke thumba kushi agutte 🙏🏼🙏🏼🙏🏼🙏🏼🙏🏼
Super speechsir
Smt. Parvathamma Rajkumar is just like a Durga against anyaya.
Very good infermation
Wonderful..nonsense rumours about this great personalities Shri RK and Smt. PRK.. diamond will forever remain diamond.. no matter whoever talks and comments..the legacy will continue Annavru always..
Tugudeep srinivas obba dodd vyakti..aadre avra maga local gunda tara aadtane
Super sir ನಿಮ್ಮ ಮಾತು
Super 👌
Episode 🔥🔥🔥
Super sir
Best video.
ಚಕ್ಕಣ್ಣ ಸಾರ್..
ಚಿ.ಉದಯಶಂಕರ್ ಬಗ್ಗೆ ಮಾತಾಡಿ ಸಾರ್..
Good morning Sir.
❤❤❤❤
Parvatamma navara bagge negetive matadoru avara Tara sadhane madi torisali fistu. Paravatamma navaru great women
🙏🙏🙏🙏🙏
Parvathmma is a great uman
🙏🙏👍👌❤
ಕಂಪನಿ ಬಿಟ್ಟ ಕಾರಣ ಚಿಕ್ಕಣ್ಣನವರು ಹೇಳುತ್ತಿಲ್ಲ.
Sir white and white ramanna avrdhu madi
Super
🙏😭
Anna....Adare Vishnu devaru manjunath Swami avata purusha
ಲೆ. ಪಾಂಡು ನಿಮ್ಮ ಪಾತ್ರ ಸೂಪರ್
7:20
Parvathamma mansu madidre , Dr Rajkumar na en bashe bekadru karko du hogi movie madbodithu adre kannada keskara ................artha madkolli makkal sulle magallla comment madoddu dodalla nim appa Amma na madu nodkollake duddu , annavru dudde nodirllilla ,,,,,,
ಇಷ್ಟು ದಿನ ಪೋಗ್ರಾಮ್ ಮಾಡಿಲ್ಲ ಯಾಕೆ ಸರ್ ಏಳೋಗ್ಬಿಟಿದ್ರಿ
Jai rajanna
Sorry 😞
Sir avaru helida Karna na katheyalli swalpa thappide...
ಹೌದು. ಕವಚ ಕುಂಡಲಗಳನ್ನು ಕೃಷ್ಣ ಕೇಳಿ ಪಡೆದುದಲ್ಲ. ಇಂದ್ರನು ಮಾರುವೇಶದಲ್ಲಿ ಬಂದು ಕರ್ಣನಲ್ಲಿ ದಾನ ಕೇಳಿದ್ದು.
ಚಿಕ್ಕಣ್ಣ ಚಿಕ್ಕ ಮಾತು
😅😂😂😂
Ń
Yar yaru dboss dboss anta badkontirallappa reels haiklu
Ee interview nodi artha agatte
DODMANE ANTA YAK KARITARE ANTA
Jai doddmane
Uppakkar madadavarannu yaru nenneyollava avarella 3rd classagalu
Ivatthu tugudeepa srinivasa avru iddiddre...kathene bere itthu..
❤️❤️❤️
🙏🙏🙏
🙏
🙏🙏🙏