ನಿಮ್ಮೂರಿಗೂ ಬಂದಿದ್ದನಾ ಶ್ರೀರಾಮ..! ಇದು ರಾಮ ನಡೆದ ಹಾದಿ..!Mahapayana:The journey of lord Rama

Поділитися
Вставка
  • Опубліковано 22 лис 2024

КОМЕНТАРІ • 618

  • @MediaMastersKannada
    @MediaMastersKannada  4 роки тому +136

    ua-cam.com/video/6-ANDZW0vY4/v-deo.html
    ಅಯೋಧ್ಯಾ ಮಂದಿರದ ಬಗ್ಗೆ ಮುಹಮ್ಮದ್ ಹೇಳಿದ ಸತ್ಯ.!ಅಲ್ಲಿ ಸಿಕ್ಕ ಪುರಾವೆಗಳೇನು ಗೊತ್ತಾ.? asi excavation in ayodhya
    ua-cam.com/video/Of2yiexMucQ/v-deo.html
    ಅಯೋಧ್ಯೆ: ಇನ್ನು ಮಂದಿರ ನಿರ್ಮಾಣವೊಂದೇ ಬಾಕಿ..! ಇದು ದೇಶ ಗೆಲ್ಲಿಸಿದ ತೀರ್ಪು. Ayodhya Ramajanmabhumi.
    ua-cam.com/video/xPZQcEpZvCo/v-deo.html
    ರಾಮನ ನಂತರ ಅಯೋಧ್ಯೆಯನ್ನ ಆಳಿದ್ದ ಅರಸರು ಯಾರು ಗೊತ್ತಾ..? the story of Ayodhya..!
    ua-cam.com/video/41tv2vwJkIA/v-deo.html
    ಅಯೋಧ್ಯಾ..! ಶತಮಾನಗಳ ವಿವಾದದ ಬಗ್ಗೆ ಇಲ್ಲಿದೆ ನೀವರಿಯದ ಮಾಹಿತಿ..! Un known Facts about Ayodhya..!
    ua-cam.com/video/EcTlDpm1ZJ0/v-deo.html
    ಕೆಕೆ ಮಹಮ್ಮದ್..! ಆತ ಪುನರ್ ನಿರ್ಮಿಸಿದ್ದು ಅದೆಷ್ಟು ದೇವಾಲಯಗಳು ಗೊತ್ತಾ..? Story of Bateswara temple.

    • @ilovegokarna7443
      @ilovegokarna7443 4 роки тому +1

      Nammuru Gokarna Sir Uttara Kannada Gokarna

    • @yqgowda
      @yqgowda 4 роки тому +2

      Sir , pakistan release maadiro hosa map bagge , hagu Junaghad bagge heli

    • @gondyogi973
      @gondyogi973 4 роки тому +3

      ಸರ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ರಾಮತೀರ್ಥ ಅಂತ ಒಂದು ಸ್ಥಳ ಅಲ್ಲಿ ದೇವಸ್ಥಾನ ಇದೆ ತೀರ್ಥದ ಕೆರೆ ಇದೆ

    • @alonewolfstudio6443
      @alonewolfstudio6443 4 роки тому

      Sir about kargil

    • @myvoice8940
      @myvoice8940 4 роки тому

      Sir ನಾನು ಹಿಂದೂ ಧರ್ಮದಲ್ಲಿ ಜನಿಸಿ ಅದಕ್ಕೆ ಗರ್ವಿಸುತ್ತೇನೆ ಮತ್ತು ನನ್ನ ಧರ್ಮದಲ್ಲಿನ ಧರ್ಮವನ್ನು ಗೌರವಿಸುತ್ತೇನೆ, ಆದರೆ ನನ್ನ ಆಲೋಚನೆಗಳು ಎಂದಿಗೂ ಜಾತ್ಯಾತೀತ ಮತ್ತು ಪಕ್ಷಾತೀತ ಹಾಗಾಗಿ ಕೇಳುತ್ತೇನೆ ಒಬ್ಬ ಜನನಾಯಕ ಕೇವಲ ಒಂದು ಧರ್ಮಕ್ಕೆ ಮೀಸಲಾದ ಕಾರ್ಯಗಳನ್ನು ಮಾಡುವುದು ಎಷ್ಟು ಸರಿ?
      ಅದಕ್ಕೆ ಪ್ರಶ್ನಿಸುವ ಹಕ್ಕು ನಮಗಿಲ್ವಾ?
      ಸಮುದಾಯವನ್ನು ಹೊಡೆದು ಯಾವ ಗೋಡೆಗಳನ್ನು ಕಟ್ಟುವುದು ಯಾವ ದೇವರಿಗೆ?
      ನಮ್ಮೊಳಗಿನ ಸ್ನೇಹವೆಂಬ ದೇವರನ್ನು ಕೊಂದು ಗುಡಿ ಕಟ್ಟುವುದು ಯಾರಿಗಾಗಿ? ಲಜ್ಜಾ.. ಬುಕ್ ಓದ್ತಾ ಇದ್ದೆ ನಿಜವಾಗಿಯೂ ಅದು ಪೂರ್ಣವಾಗಿ ಓದುವುದಕ್ಕೆ ಲಜ್ಜೆ ಎನಿಸುತ್ತೆ, ದೇವರನ್ನು ಪೂಜಿಸುವುದು ತಪ್ಪಲ್ಲ ನಾನು ಹೇಳ್ತೀನಿ ಜೈ ಶ್ರೀ ರಾಮ್ ಅಂತ ಆದರೆ ಇಲ್ಯಾಕೆ ರಾಜಕೀಯ ಲೇಪ

  • @mahadevaswamykm3772
    @mahadevaswamykm3772 4 роки тому +2

    ಗುರುಗಳೇ.. ನಮ್ಮ ಕಾಲದಲ್ಲಿ ಈ ಮಹಾ ಕಾರ್ಯಕ್ಕೆ ಅಡಿಗಲ್ಲು ಇಟ್ಟರು ಹ... ನಾವೇ ಧನ್ಯರು ಗುರುಗಳೇ ಮನಸಿನಲಿ ಸಾಕಷ್ಟು ಮಾತುಗಳು ಇವೆ ಅವೆಲ್ಲವನ್ನೂ ಹೇಳೋಕೆ ಅಗ್ತ್ಠಿಲ ನನ್ನ ಕಣ್ಣು ಗಳಲಿ ಆನಂದ ಬಾಷ್ಪ ...ಹೆಚ್ಚಿಗೆ ಏನೂ ಹೇಳಲಾರೆ...ಜೈ....ಶ್ರೀ.....ರಾಮಚಂದ್ರ.... ರಾಮ್ ..ರಾಮ್......

  • @subhasdasar3104
    @subhasdasar3104 4 роки тому +3

    ಧನ್ಯವಾದಗಳು ನಿಮ್ಮ ಕಂಚಿನ ಕಂಠದ ಮೂಲಕ ಕೇಳುವ ಅವಕಾಶ ಪಡೆದ ನಾವೇ ಧನ್ಯರು.,... ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ರಾಮ....... ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @virupakshireddyvirupakshir4343
    @virupakshireddyvirupakshir4343 4 роки тому +3

    ಎಲ್ಲಾ ಧರ್ಮಗಳು ಒಂದೇ ಎಲ್ಲ ಧರ್ಮದವರು ಒಂದೇ ನಾಮ ಅಲವು ದೇವರು ಒಂದೇ,, ಮುಸ್ಲಿಂರು ಹಿಂದೂಗಳ ಆಪ್ತ ಮಿತ್ರರು ಯಾರು ಯಾವಾಗ ಮರಣಹೊಂದುತ್ತಾರೆ ಗೊತ್ತಿಲ್ಲ ಇರುವಷ್ಟು ದಿನ ಯಾವುದೇ ಜಾತಿ ಭೇದವಿಲ್ಲದೆ ನಾವು ಭಾರತೀಯರು ಎಂಬ ಭಾವನೆ, ಪ್ರೀತಿಯಿಂದ ಕೂಡಿಬಾಳೋಣ ಗೆಳೆಯರೇ 😊😊🙏🙏🙏🙏🙏🙏👌👌👌👌👌♥️🤝🙏🙏🙏🙏🙏🙏👌👌👌👌

  • @shivanandra9707
    @shivanandra9707 4 роки тому +3

    ಧನ್ಯವಾದಗಳು ಗುರುಗಳೇ🙏, ಅಯೋಧ್ಯೆಯ ರಾಮ ಮಂದಿರಕ್ಕೆ ಜಯವಾಗಲಿ ಜೈ ಶ್ರೀ ರಾಮ🙏.

  • @avinashpoojar7886
    @avinashpoojar7886 4 роки тому +72

    ಸರ್ ತುಂಬಾ ಖುಷಿ ಆಗ್ತಾಇದೇ.....ಅಲ್ಲದೆ ಇವತ್ತೆಗೆ ಕಾಶ್ಮೀರದ 370 ರದ್ದಾಗಿ ಒಂದು ವರ್ಷವಾಯಿತು.....ಎಲ್ಲಾ ಶ್ರೀ ರಾಮನ ಮಹಿಮೆ.....🙏🙏🙏

    • @shashikumarjamatipratyangi6162
      @shashikumarjamatipratyangi6162 4 роки тому

      ಹರಿಹರದಲ್ಲಿ ನಾರಾಯಣ ಆಶ್ರಮದಲ್ಲಿ ಅಯೋಧ್ಯಯ ಶ್ರೀರಾಮ ಲಕ್ಷ್ಮಣ ಸೀತಾ ಮಾತೆ ಮಾರುತಿ ದೇವರ ಮೂತಿ೯ಗಳು ಸುರಕ್ಷಿತವಾಗಿದೆ

  • @appuAppu-sk9hd
    @appuAppu-sk9hd 4 роки тому +24

    ಜೈ ಶ್ರೀ ರಾಮ್🕉️🕉️🕉️🕉️
    ಧರ್ಮೋ ರಕ್ಷತಿ ರಕ್ಷಿತಃ |

  • @preckm7078
    @preckm7078 4 роки тому

    ಹೇ ಪ್ರಭು ಶ್ರೀರಾಮಚಂದ್ರ,
    ಧಶರಥ ರಾಮ,
    ಜಾನಕಿ ರಾಮ,
    ಕೌಶಲ್ಯ ರಾಮ,
    ಲಕ್ಷ್ಮಣ ರಾಮ,
    ಹನುಮ ರಾಮ
    ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಿಗೂ ನಿನ್ನ ದಯೆಯಿಂದ ಒಳಿತಾಗಲಿ ರಾಮದೇವಾ..
    ನಮಸ್ಕಾರ ರಾಘವೇಂದ್ರ ಸರ್. ನಿಮ್ಮ ಮಾಹಿತಿಗೆ ಧನ್ಯವಾದಗಳು..

  • @Shiva-pf5wf
    @Shiva-pf5wf 4 роки тому +17

    ಉತ್ತರದಲ್ಲಿ ರಾಮ, ದಕ್ಷಿಣದಲ್ಲಿ ಹನುಮ🙏🚩

  • @nagarajothur6314
    @nagarajothur6314 4 роки тому +1

    Super sir

  • @geepeeharikrantimallikarjuna
    @geepeeharikrantimallikarjuna 4 роки тому +33

    ಜೈ ಶ್ರೀ ರಾಮ್. ಜೈ ಶ್ರೀ ಹನುಮಾನ್. ಜೈ ಶ್ರೀ ವಾಲ್ಮೀಕಿ.

  • @masehsagasar8090
    @masehsagasar8090 4 роки тому

    ಜೈ ಶ್ರೀ ರಾಮ್ 🙏🙏🙏🙏🌹🌹🌹🌹🌹🐚🐚🐚🐚🐚🌸🌸🌸🌸🌸💐💐💐💐💐🌺🌺🌺🌺🌺🌻🌻🌻🌻🚩🚩🚩🚩🚩🚩🌼🌼🌼🌼🌼🌼💮💮💮💮💮💮🌾🌾🌾🌾🌾🌾🌾🚩🚩🚩🚩🚩🚩🚩🚩🚩🚩🚩🚩🚩

  • @kannadaculture9903
    @kannadaculture9903 4 роки тому +14

    ಸರ್ ನಿಮ್ಮ ಬರವಣಿಗೆ ತುಂಬಾ ಅರ್ಥಗರ್ಭಿತವಾಗಿರುತ್ತೆ ... ಇನ್ನೂ ಹೆಚ್ಚಿನ ವಿಷಯಗಳನ್ನು ಬರವಣಿಗೆಯಲ್ಲಿ ಕಂಗೊಳಿಸಿ🙏🙏

  • @iMshivakumar
    @iMshivakumar 4 роки тому +2

    Only one word....ಜೈ ಶ್ರೀ ರಾಮ್.....

  • @srikanthyajnavalkya9809
    @srikanthyajnavalkya9809 4 роки тому +47

    "ರಾಮ ಅಜರಾಮರ"
    ಅಯೋಧ್ಯ ಪತಿ ಶ್ರೀರಾಮಚಂದ್ರ ಕೀ ಜೈ.

  • @AN-uj6oo
    @AN-uj6oo 4 роки тому +1

    ಶಕ್ತಿ ಮೀರಿ ಬೆಂಬಲಿಸಿ...🙏🙏🙏
    ಪ್ರಪಂಚದಲ್ಲಿ ಹಿಂದುಗಳಿಗಾಗಿ ಇರುವ ದೇಶ ಇದೊಂದೆ..🙏🙏🙏
    ಭರತ ಭೂಮಿಯ ಮಣ್ಣಿನಲ್ಲಿ ಹುಟ್ಟಿದ ಋಣ
    ನಮ್ಮ ಮೇಲಿದೆ..🙏🙏
    ಭಾರತದ ಸರ್ವಧರ್ಮಿಯರೂ ಬಂಧುಗಳಂತೆ ಕೈ ಜೋಡಿಸಿ
    ಸಂಕುಚಿತ ಮನೋಭಾವ ಬೇಡ
    ಈ ದೇಶ ಹಿಂದೂಸ್ಥಾನ .🙏🙏
    ಜೈ ಶ್ರೀ ರಾಮ.🙏🙏🙏🙏🙏

  • @bhaskarjois8482
    @bhaskarjois8482 4 роки тому

    ರಾಮ ಮಂದಿರ ಕಟ್ಟಿದಷ್ಟೆ ಖುಷಿ ಆಗಿದ್ದು ಇಂದು, ಮುಂದೆ ರಾಮಯಣನು ಬರವ ಸೂಚನೆ ನೀಡಿದ್ದಕ್ಕೆ.ಧನ್ಯವಾದಗಳು.

  • @sateeshkambar767
    @sateeshkambar767 4 роки тому +1

    ರಾಮನಿಗೂ ಹಾಗೂ ರಾಮದುರ್ಗಕ್ಕು ಇರುವ ಸಂಬಂಧದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @chethusetty_chethu
    @chethusetty_chethu 4 роки тому +1

    ಶ್ರೀರಾಮ ಜಯರಾಮ ಜಯ ಜಯ ರಾಮ🚩🚩

  • @bhumanagoudapatil683
    @bhumanagoudapatil683 4 роки тому +4

    ಜೈ ಶ್ರೀ ರಾಮ ನಿಮ್ಮ ಮಾಹಿತಿಗೇ ನನ್ನ ಹೃದಯ ಪೂರ್ವಕ ನಮನಗಳು ಸರ್

  • @satishgh9924
    @satishgh9924 4 роки тому +8

    #ಭರತಭೂಮಿಯಲ್ಲಿ_ಇತಿಹಾಸ_ಸೃಷ್ಟಿಯಾಗುವ_ದಿನ
    #ನನ್ನ_ಆರಾದ್ಯ_ದೈವ
    #ಪ್ರಭು_ಮರ್ಯಾದ_ಪುರುಷೋತ್ತಮ
    #ಶ್ರೀ_ರಾಮನ_ಭವ್ಯ ಮಂದಿರದ
    ಭೂಮಿಪೂಜೆ
    #ರಾಮ_ಭಕ್ತಿ_ರಾಷ್ಟ್ರ_ಶಕ್ತಿ
    #ಜೈ_ಶ್ರೀ_ರಾಮ್.. #ಜೈ_ಜೈ_ಶ್ರೀ_ರಾಮ್...
    🙏🚩🚩🚩🚩🚩🚩,

  • @professionalchauffeurscsr914
    @professionalchauffeurscsr914 4 роки тому +1

    ಎಷ್ಟು ಹೊಗಳಿದರು ಸಾಲದು ಸಾರ್ ನಿಮಗೆ ನಿಮ್ಮ ಪ್ರತಿಯೊಂದು ವೀಡಿಯೋ ಮಾಡುವ ರೀತಿ ತುಂಬಾ ಉತ್ತಮವಾಗಿರುತ್ತದೆ.

  • @maaruthibasavamaaruruthiba9247
    @maaruthibasavamaaruruthiba9247 4 роки тому

    Hari Om anantha koti namanagalu nimage gurugale.rama lakshmana seetha devi anjaneyara moola vigrahagalu ellive dayavittu thilisikodi gurugale.

  • @vivekkudarimath3275
    @vivekkudarimath3275 4 роки тому +27

    ಮೊಟ್ಟಮೊದಲ ಕಾಮೆಂಟ್... ನಿಮ್ಮ ಪ್ರತಿ ಮಾಹಿತಿಯೂ ಅಧ್ಬುತ ದಯವಿಟ್ಟು ಕರ್ನಾಟಕದಲ್ಲಾದ ರಾಮಾಯಣದ ಕುರುಹುಗಳ ಬಗ್ಗೆ ವಿಡಿಯೋ ಮಾಡಿ

  • @cbirws9428
    @cbirws9428 4 роки тому +20

    ಹರಿ ಓಂ..ಜೈ ಶ ರಾಮ್

  • @maninair3732
    @maninair3732 4 роки тому +3

    ನಿಮ್ ಮಾತಿಗೆ ಪೀದಾ ಆಗದೆ ಇರೋರೂ ಇಲ್ಲ ಸಾರ್... ❤️😘 We love you sir👍 jai sri ram 🚩

  • @anilkumarv9595
    @anilkumarv9595 4 роки тому

    Om namahashivaya 🙏🌺🌺🌺🙏
    Om namahashivaya 🙏🌺🌺🌺🙏
    Om namahashivaya 🙏🌺🌺🌺🙏
    Sakalam sarvam sathyam shivam sundaram prabhu 🙏🌺🌺🌺🙏

  • @mvs149
    @mvs149 4 роки тому

    ಧನ್ಯವಾದಗಳು ಗುರುಗಳೇ ನಿಮ್ಮ ರಾಮ ಭಕ್ತಿ ಯನ್ನು ಎಲ್ಲರಿಗೂ ಶ್ರೀ ಪ್ರಭು ರಾಮನ ಪಾದ ಸ್ಪರ್ಶದ ಸ್ಥಳಗಳನ್ನ ತಿಳಿಸಿಕೊಟ್ಟಿದ್ದಿರಾ ಹಾಗು ರಾಮಾಯಣ ಕಥಾ ಹಂದರ ಆದಷ್ಟು ಬೇಗ ಎಲ್ಲರಿಗೂ ತಿಳಿಸಿಕೊಡಿ.. ಇನ್ನೊಂದು ಮರೆತು ಹೋದ್ರ ಅನ್ಕೊಂಡೆ.. ಮುತ್ತತ್ತಿರಾಯ ಶ್ರೀರಾಮ ಸೀತಾ ಲಕ್ಷ್ಮಣ ರ ಸಹಿತ ಆಂಜನೇಯ. ಸೀತಾಮಾತೆಗೆ ಕೊಟ್ಟ ಮುತ್ತು (ಉಂಗುರ) ಜಾರಿ ಬಿದ್ದಾಗ ಅದನ್ನು ಬಾಲ ದಿಂದ ಹನುಮಂತ ಯತ್ತಿಕೊಟ್ಟದಕ್ಕೆ (ಮುತ್ತು ಎತ್ತಿದಕ್ಕೆ )ಮುತ್ತತ್ತಿ ಅಂತಾ ಹೆಸರು ಬಂತು ಅನ್ನೋ ಪ್ರತೀತಿ ಇದೆ.ಮುತ್ತುರಾಜ್ ಅರ್ಥರ್ತ ಇಲ್ಲಿ ರಾಜಕುಮಾರ ರವರ ಜನನ ಕ್ಕೆ ಆಂಜನೇಯ ವರಪ್ರಸಾದ್ ಅಂತಾನೂ ಹೇಳತಾರೆ.

  • @msdhoni7233
    @msdhoni7233 4 роки тому

    Jai shree Rama Jai ವಾಲ್ಮೀಕಿ

  • @Sanaatananbhaarateeya
    @Sanaatananbhaarateeya 4 роки тому

    ಜೈ ಶ್ರೀರಾಮ್ , ಜೈ ಶ್ರೀರಾಮ್ , ಜೈ ಶ್ರೀರಾಮ್

  • @eshwar663
    @eshwar663 4 роки тому

    ಇಂದು ನಾವು ಎಂದಿಗೂ ಮರೆಯಲಾರದ ಸಂತೋಷದ ದಿನ ರಾಮ ತೊಟ್ಟ ಬಾಣ ಮೋದಿ ಹೇಳಿದ ಮಾತು ಎಂದಿಗೂ ತಪ್ಪುವುದಿಲ್ಲ ರಾಜಕೀಯ ಪಕ್ಕಕ್ಕಿಟ್ಟು ನೋಡಿದರೆ ಇದು ಸತ್ಯ 🚩ಯಾವ ತೊಂದರೆಯೂ ಆಗದೆ ಆದಷ್ಟು ಬೇಗ ಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ 🚩🚩🚩🚩🚩🚩🚩ಜೈ ಶ್ರೀ ರಾಮ್🙏🙏🙏🙏

  • @DiyasHomeRecipes
    @DiyasHomeRecipes 4 роки тому +8

    ನಮ್ಮ ಊರು ಚುಂಚನಕಟ್ಟೇ.. ರಾಮನ ಪ್ರಸಿದ್ದ ದೇವಾಲಯ ಇರುವುದು... ಕಾವೇರಿ ನದಿ ಹರಿಯುವುದು.. ತುಂಬ ಇತಿಹಾಸವಿದೆ ಚುಂಚನಕಟ್ಟೇ ಬಗ್ಗೆ

  • @nikhil8892
    @nikhil8892 4 роки тому

    Superb video sir jai shriram jai sanatana hindu dharma

  • @sachit_gowda4552
    @sachit_gowda4552 4 роки тому +2

    ಜೈ ಶ್ರೀ ರಾಮ್...🙏
    ಹಾಗೆ ಇಂದು ಲೆಬನಾನ್ ನ ರಾಜಧಾನಿ ಬೈರೂತ್ ನಲ್ಲಿ ನಡೆದ ಭಾರಿ ಸ್ಫೋಟದ ಬಗೆ ವಿವರಿಸಿ ಸರ್....🙏

  • @yerriswamyk2990
    @yerriswamyk2990 4 роки тому

    ಶ್ರೀ ರಾಮ ಶ್ರೀ ಕೃಷ್ಣ
    ಹರೇ ಹರೇ ಹರೇ
    🙏🙏🙏🙏🙏🙏

  • @shwethacaras7229
    @shwethacaras7229 4 роки тому

    ನಿಮ್ಮ ಈ ವಿವರಣೆಗೆ ಧನ್ಯವಾದಗಳು

  • @vinodkumar-zs2bu
    @vinodkumar-zs2bu 4 роки тому

    ಅದ್ಭುತ. ಭಾರತ. .......

  • @anwaynayak3567
    @anwaynayak3567 4 роки тому +7

    JAI SHREE RAM ❤️

  • @yallappayarnal8554
    @yallappayarnal8554 4 роки тому +21

    🙏🙏🙏🙏 ಜಕ್ಕಣಾಚಾರ್ಯರ ಜೀವನಾಧರಿತ ಒಂದು ವಿಡಿಯೋ ಮಾಡಿ ಸರ್ ಬಹಳ ದಿನದ ಕೋರಿಕೆ..🙏🙏🙏🙏🙏

  • @kalalakshmana8048
    @kalalakshmana8048 4 роки тому

    Jai Sri Rama ........wonderful information.

  • @CRajCRaj-hk9jn
    @CRajCRaj-hk9jn 4 роки тому +3

    ತುಂಬಾ ಧನ್ಯವಾದಗಳು ಸರ್.💐🙏

  • @the-name-is-rafiq-3705
    @the-name-is-rafiq-3705 4 роки тому

    ಗುರುಗಳೇ ಧನ್ಯವಾದಗಳು🙏🙏🙏🙏🙏🙏

  • @maruthimaruthi1325
    @maruthimaruthi1325 4 роки тому +21

    ಈ ದಿನಕ್ಕೆ 1ವರ್ಷ ಆಯ್ತು.ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವೀಡಿಯೊ ಮಾಡಿ ಉಸ್ತಾದ್ ( ಗುರುಗಳೆ)

  • @manojtungalad6934
    @manojtungalad6934 4 роки тому

    Supersir.. bega ramayana kuda tilisi sir tumba chanagi tilstira.. thank you so much sir.

  • @gangapattar3199
    @gangapattar3199 4 роки тому

    Nanaga tumba kushi agide evattu. Obba olle aadalitagara,tande matige talebagi tande matinante nadedukondu kadige hoda,edaralli gourava yesta ede hinde anta tiliyutte, obba patnivratasta,enondu hennina kannetinu nodilla,edarinda hennina bagge gourava tiliyutte,anna tammandira sambanda andre ram laxmanara pritiya sahodara vatsalya tiliyutte,tande,anna tammandira sambanda,niste,nyaya.yelladarillu aliyuva matte ella. Ennu tumba eve varnane madoke padagale saladu namma ramana bagge. Jai shreeram🏰🙏😊😍

  • @bh1500
    @bh1500 4 роки тому

    Super sir thank you so much Danyavadagalu

  • @apmanjunath7305
    @apmanjunath7305 4 роки тому

    🚩🇮🇳🙏 Jai Shree Ram 🙏🇮🇳🚩

  • @sridharrao3135
    @sridharrao3135 4 роки тому +1

    ಶ್ರೀ ರಾಮನಿಗೇ ಹನುಮನ ಗಡಿ ಶ್ರೀ ಕೃಷ್ಣ ನಿಗೇ ಕನಕನ ಕಿಂಡಿ ನಮನ ಬ್ರಹ್ಮಗಿರಿ ಉಡುಪಿ ಶ್ರೀ ರಾಮನ ಸದ್ಗುಣ ಸಹೋದರತ್ವದ ಗುಣಗಳನ್ನು ಭಾರತದ ಎಲ್ಲಾ ಜನರು ತಮ್ಮ ಜಿೇವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೇ ನಮನ ಬ್ರಹ್ಮಗಿರಿ ಉಡುಪಿ

  • @rameshramee6313
    @rameshramee6313 4 роки тому

    Jai shree ram mandir jai ho jai hind Vande Mataram

  • @basuraj5011
    @basuraj5011 4 роки тому +8

    ನಮ್ಮ ಅಂಜನಾದ್ರಿ ಬೆಟ್ಟ🚩❤️🔱😍

  • @santoshckhyama369
    @santoshckhyama369 4 роки тому

    Sir super and fantastic Jai Shri Ram

  • @rakeshcm6267
    @rakeshcm6267 4 роки тому +1

    *ಜೈ ಶ್ರೀರಾಮ್🚩🚩,ಈ ದಿನ ಅಂತ್ಯ ಅಲ್ಲ ಕ್ರಾಂತಿಯ ಆರಂಭ .*

  • @kumaraswamihiremath4148
    @kumaraswamihiremath4148 4 роки тому +16

    ಜೈ ಶ್ರೀರಾಮ್ 🚩

  • @pavankumarkatwe4179
    @pavankumarkatwe4179 4 роки тому

    ಜೈ ಶ್ರೀ ರಾಮ

  • @pradeepapoojary449
    @pradeepapoojary449 4 роки тому

    ರಾಮ ರಾಮ ರಾಮ

  • @nivedithahareesh5946
    @nivedithahareesh5946 4 роки тому

    Jai Shree Rama 🙏🙏

  • @cheekugaming4067
    @cheekugaming4067 4 роки тому

    ಜೈ ಶ್ರೀರಾಮ್🚩🚩🚩

  • @lokeshvn6931
    @lokeshvn6931 4 роки тому

    ಧನ್ಯವಾದ ಸರ್🙏🙏🙏🙏

  • @rameshmadiwalar8315
    @rameshmadiwalar8315 4 роки тому

    Jai Shri Ram 🙏🚩🚩🚩

  • @shashikumar-ez9dh
    @shashikumar-ez9dh 4 роки тому +1

    ಸೂಪರ್ ಸರ್

  • @manjulagowda1156
    @manjulagowda1156 4 роки тому

    Jai Shree Rama 🙏🙏🙏🙏♥️♥️♥️♥️

  • @ashwinibabblu1249
    @ashwinibabblu1249 4 роки тому

    Jai shree ram 💐. Awesome story

  • @medhanaik3160
    @medhanaik3160 4 роки тому

    ShriRama....ShriRama....ShriRama........

  • @shivakumar-bj6fu
    @shivakumar-bj6fu 4 роки тому

    🚩🚩ಜೈ ಶ್ರೀ ರಾಮ್ 🚩🚩

  • @veenakamat8217
    @veenakamat8217 4 роки тому +1

    Jai Shri ram

  • @aauthsukya9133
    @aauthsukya9133 4 роки тому +2

    Very soon this channel will hit 2M. Very informative chennal. From day one I'm advising many friends to subscribe to this network. And we should support this kind of chennal it's not belong to any political party very Much independent network...we proud to have such a person in our state.❤️🙏✌️

  • @hvparun9255
    @hvparun9255 4 роки тому

    ಶ್ರೀ ರಾಮ ಜೈ ರಾಮ ಜೈ ಜೈ ಜೈ ರಾಮ....ಜೈ ವಾಯುಪುತ್ರ..ಜೈ ವಾಲ್ಮೀಕಿ ಮಹರ್ಷಿ.....

  • @iMshivakumar
    @iMshivakumar 4 роки тому

    ಜೈ ಶ್ರೀ ರಾಮ್.......

  • @basavarajab3668
    @basavarajab3668 4 роки тому

    ಒಂದು ಅದ್ಭುತವಾದ ಸಂಗ್ರಹ ಸರ್

  • @pradyumnahebbar2496
    @pradyumnahebbar2496 4 роки тому

    ಜೈ ಶ್ರೀ ರಾಮ.
    ಶ್ರೀರಾಮ ಜಯ ರಾಮ ಜಯ ಜಯ ರಾಮ.
    😊🙏🚩

  • @santhoshrevankar2035
    @santhoshrevankar2035 4 роки тому

    ಜೈ ದಶರಥ ಶ್ರೀ ರಾಮ

  • @sampatkumarsampu108
    @sampatkumarsampu108 4 роки тому

    ಧನ್ಯವಾದಗಳು ಸರ್

  • @dhanushbakery..2326
    @dhanushbakery..2326 4 роки тому

    Jai Shri Ram.jai hind

  • @chandanchandu5176
    @chandanchandu5176 4 роки тому +3

    Jaii Sree raam 🖤🖤🖤🖤🖤🖤🖤🖤

  • @prashanth.lgowdas394
    @prashanth.lgowdas394 4 роки тому +1

    Jai shree ram 🙏

  • @ggbenal
    @ggbenal 4 роки тому

    Thanks sir nammadu ಸೀತಿ ಮನಿ

  • @pavanh.b8575
    @pavanh.b8575 4 роки тому

    ಜೈ ಶ್ರೀರಾಮ್ ಜೈ ಹಿಂದೂ,🙏🙏🙏💐💐💐

  • @preethamsmy
    @preethamsmy 4 роки тому

    ಜೈ ಶ್ರೀ ರಾಮ್🙏🙏🙏🙏🙏🙏

  • @HarishHarish-ij9xs
    @HarishHarish-ij9xs 4 роки тому +1

    Jai sri rama 💐💐🙏🙏

  • @ShahapurArvind
    @ShahapurArvind 4 роки тому +1

    ತವಾ ಸ್ಮಿ ರಾಮ ಪ್ರಭೋ ತ್ವಮೇವ ಶರಣಂ ಮಮ...

  • @tippannajogi4542
    @tippannajogi4542 4 роки тому +1

    ಜೈ ಶ್ರೀರಾಮ್

  • @ಖಂಡಪ್ಪಅಪ್ಪು

    ಶ್ರೀರಾಮ್..🙏

  • @babubabuv5188
    @babubabuv5188 4 роки тому

    Jai Shri Ram 🙏💐🙏💐

  • @yogeshnaik354
    @yogeshnaik354 4 роки тому

    🚩ಜೈ ಶ್ರೀ ರಾಮ 🚩

  • @yathishrs109
    @yathishrs109 4 роки тому +3

    ಶ್ರೀ ರಾಮನ ವಂಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ

  • @prathamm1503
    @prathamm1503 4 роки тому +1

    Jai sri raamm

  • @beautyofnature2500
    @beautyofnature2500 4 роки тому +1

    Jai shriram.....

  • @punithraj8297
    @punithraj8297 4 роки тому

    Super sir thanks for your information 🙏jai shree rama 🙏🚩

  • @durgeshvasista9930
    @durgeshvasista9930 4 роки тому +1

    Jai shree ram🚩🚩🔥🔥

  • @madhuramadhura120
    @madhuramadhura120 4 роки тому +1

    ಜೈ ಶ್ರೀ ರಾಮ್🙏

  • @veeruveeru11.
    @veeruveeru11. 4 роки тому +2

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀರಾಮ್

  • @kanthrajdoddary8855
    @kanthrajdoddary8855 4 роки тому

    Survamangala namma seetha rama rama Jai sree rama

  • @vmlp697
    @vmlp697 4 роки тому +1

    🚩🚩ಜೈ ಶ್ರೀರಾಮ್ 🚩🚩🚩💐💐💐

  • @Pratheeksha0523
    @Pratheeksha0523 4 роки тому +5

    In just 35 mns 7k views, its amazing sir now its 1am USA BUT waiting for video, now watching, thank you sir

  • @keerthanapraveenkeerthana5894
    @keerthanapraveenkeerthana5894 4 роки тому

    Video is very nice. Adaralu nima pronunciation is super.

  • @KRISH7878
    @KRISH7878 4 роки тому

    ಜೈ ಶ್ರೀರಾಮ ,🚩

  • @somanathb9196
    @somanathb9196 4 роки тому

    Jai Shree Ram Jai Hanuman

  • @hemanthkumar4116
    @hemanthkumar4116 4 роки тому

    Supper nice Iam like

  • @mrutyunjayhiremath2468
    @mrutyunjayhiremath2468 4 роки тому

    Tumba mahity helidri namm karunada bagge

  • @AnilSharma-si8jt
    @AnilSharma-si8jt 4 роки тому

    Jai Sree Raam