ಪಾಂಡವರು ಕಟ್ಟಿದ ಇಂದ್ರಪ್ರಸ್ಥ ಈಗೆಲ್ಲಿದೆ ಗೊತ್ತಾ..? The discovery of Indraprastha | Cities of Mahabharat
Вставка
- Опубліковано 28 вер 2024
- #Raghavendra #ASI #PuranaQila #Indraprastha #Mahabharata_evidence
Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
*ಮಹಾಭಾರತ ಕಾಲದ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಈ ಪ್ರದೇಶದಲ್ಲಿ ಸಂಪೂರ್ಣ ಉತ್ಖನನವನ್ನು ನಡೆಸಿದರೆ ಇನ್ನು ಹೆಚ್ಚಿನ ಮಾಹಿತಿ ಲಭಿಸುತ್ತದೆ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಸರ್ ಧನ್ಯವಾದಗಳು*
ನಮ್ history sir ಹೇಳಿದರೆ ನಿದ್ದೆ ಬರುತ್ತದೆ ನೀವು ಹೇಳಿದರೆ ತುಂಬಾ ಚೆನ್ನಾಗಿ Artha ಆಗುತ್ತದೆ
ನಿಮ್ಮ ಮಾತು ಮತ್ತು ನೀವು ಕೊಡುವ ಮಾಹಿತಿ ಸತ್ಯದ ಅರಿವು ಮೂಡಿಸಿ ಹೊಸ ಚೈತನ್ಯಕ್ಕೆ ನಾಂಧಿ ಆಗುತ್ತದೆ ಸರ್
ಧನ್ಯವಾದಗಳು ಗುರುಗಳೇ ಎಲ್ಲಿಯೂ ಸಿಗದೇ ಇರೋ ಮಾಹಿತಿ ನೀವು ನಮ್ಮ ಮೀಡಿಯಾ ಮಾಸ್ಟರದಲ್ಲಿ ಒದಗಸ್ತಿದೀರಾ ಹಾಗು ನಮ್ಮ ಮಸ್ತಕಕ್ಕೆ ಅಲ್ಪಸ್ವಲ್ಪ ಮಹಾಕಾವ್ಯದ ವಿಷಯ್ ಹೋಗತಿದೆ 🙏💐
ಗುರುಗಳೇ ಪೇಶ್ವೆ ಬಾಜಿರಾವ್ ಬಲ್ಲಾಳ 🚩🚩🚩 ಬಗ್ಗೆ ತಿಳಿಸಿ ಇತಿಹಾಸವು ಆತನ ಹಲವು ಸಾಧನೆಗಳನ್ನು ಮರೆಮಾಚಿದೆ
ಛತ್ರಪತಿ ಶಿವಾಜಿ ಮಹಾರಾಜರ ಕನಸು ನನಸು ಮಾಡಲು ಹೊರಟ ಮರಾಠ ಸಾಮ್ರಾಜ್ಯದ ವೀರನ ಬಗ್ಗೆ ತಿಳಿಯಲು ತುಂಬಾ ಕಾತರನಾಗಿ ಕಾಯುತ್ತಿದ್ದೇನೆ 🙏🙏🙏
Sunil avre elliyavaru neevu....
Lo magne modlu kannadada kings bagge tilko marathigaranna togond en madteeya
ಸರ್ ರಾಘವೇಂದ್ರ ಸ್ವಾಮಿಗಳ ಬಗ್ಗೆ ಮಾಹಿತಿ ನೀಡಿ
Sir ಮಹಾಭಾರತದ ಕೊನೆಯ ರಾಜನ ಬಗ್ಗೆ ತಿಳಿಸಿ
ಸರ್ ಬೀಷ್ಮ ರು ಕೊನೆ ಉಸಿರು ಎಳೆದ ದಿನದ ಬಗ್ಗೆ ಹೇಳಿ. ಹಾಗೂ ಬಿಷ್ಮರು ಯುಧಿಷ್ಠಿರ ನಿಗೆ ರಾಜ ಧರ್ಮ ಬೋಧನೆ ಮಾಡಿದನ್ನು ಹೇಳಿ. 🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏
ಮಹಾಭಾರತ ಮುಗಿತಂದ್ರೆ ರಾಮಾಯಣ ಸ್ಟಾರ್ಟ್ ಮಾಡಿ ಸರ್.
Good night.
Sir, ನಿಮಗೆ ನಮೋ ನಮಃ,
30min 4.1k views, super sir🙏🙏🙏
ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಸರ್
Karnataka piriyapatna bagge vidio
Namma Hindu samskruthi bagge kannadadalli nima Voice nalli kelode adbutha sir. 💕🙏
Namaste sir media masters namaste sir
Thumba ne atyuttama mahiti sir Namma itihasa Namma hemme🔥
ನಾನು ಇಲ್ಲಿಯವರೆಗೂ ತಮ್ಮ ಮಹಾಭಾರತದ ಕಥಾಮೃತವನ್ನು ಎಪ್ಪತ್ತ್ ೭೭ ಭಾಗದಲ್ಲಿ ನಿಲ್ಲಿಸಿದ್ದ ಇಲ್ಲಿವರೆಗೂ ನನಗೆ ತುಂಬಾ ಇಷ್ಟವಾಗಿದೆ
ಶ್ರೀ ಕೃಷ್ಣನ ಗುರು ಸಾ೦ಧಿಪಣಿ ಮಹರ್ಷಿಯ ಬಗ್ಗೆ ಹೇಳಿ ಶ್ರೀ ಕೃಷ್ಣ 64 ವಿಧ್ಯೆಗಳನ್ನ ಕೇವಲ 64 ದಿನಗಳಲ್ಲಿ ಹೇಗೆ ಕಲಿತನು ಅ೦ತಾ...
Sir please don't mind it's my personal question
Yake Ramayana and Mahabharata
Vedopanishattugalu bharata khandadalle yake ugama aytu
ಮೀಡಿಯಾ ಮಾಸ್ಟರ್ 👌🙏🙏
Sir, I am a big fan of you and first time we got incomplete information from your end. Please don't make a video to publish; complete to give complete information. I hope got my words. Sorry for my words. I am accepting much more from your channel. Don't disappoint please.
ಏಶಿಯನ್ ಶೃಂಗಸಭೆ ಎಷ್ಟರಲ್ಲಿ ಸ್ಥಾಪನೆಯಾಯಿತು ಅದರ ಕಾರ್ಯದರ್ಶಿ ಯಾರು ಅದರ ಈಗಿನ ಕಾರ್ಯದರ್ಶಿ ಯಾರು ಅದರ ಶೃಂಗಸಭೆಗಳು ಯಾವ ದೇಶದಲ್ಲಿ ಮತ್ತು ಅದರ ಸ್ಥಳ ಯಾವುದು ಅಲ್ಲಿ ಯಾವ ಯಾವ ವಿಚಾರ ಚರ್ಚೆ ನಡೆಯಿತು ಪ್ಲೀಸ್ ಮಾಹಿತಿ ನೀಡಿ ಸರ್
Good information sir
Superb sir
ಸರ್ ಶಿವ ಮತ್ತು ವಿಷ್ಣು ವಿನ ನಡುವೆ ನಡೆದ ಯುದ್ದದ ಬಗ್ಗೆ ವರ್ಣಿಸಿ
Super b
Super sir
Adbhutha sir 🙏🏻
ಗುರುಗಳಿಗೆ ನನ್ನ ನಮಸ್ಕಾರ ಭೂಮಿ ಅಗೀನಾ ಕಾಲದ ಪಳೆಯುಳಿಕೆಗಳು ಹೇಗೆ ಭೂಮಿ ಹಡೀ ಹುದುಗಿ ಹೋದವು ಸ್ವಲ್ಪ ವೀವರಾವಾಗೀ ಹೇಳೀ plz plz plz plz plz
Sir kuduremuka ghost City ಬಗ್ಗೆ ತಿಳಿಸಿ ಕೊಡಿ
Dhanya vaadhagalu Guru Gale dhayamadi ashvathamana shapadha bage thilisi please
ಸರ್ ಥಾಮಸ್ ಗ್ರಾಮರ್ ಮೆಥಡ್ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಗುರುಗಳೇ
ಸರ್ ಚಂದ್ರನಲ್ಲಿ ಕರ್ನಾಟಕ ಮ್ಯಾಪ್ ತರ ಯಾಕೆ ಕಾಣುತ್ತದೆ
Dislike madovrge baavapoorna shradanjali🙏🙏
good.information.annar
ಧನ್ಯವಾದಗಳು ಸರ್
Sir Kashmir nali nedithiro drama bage swalpa helli
💓
ಸರ್ ಸ್ವಾಮಿ ವಿವೇಕಾನಂದರ ಜೀವನ ಕುರಿತು ಮತ್ತು ಅವರು ಸಾಮಾಜಿಕ ಸುಧಾರಣೆಗೆ ಕಟ್ಟುಪಾಡುಗಳ ಬಗ್ಗೆ ಹೋರಾಡಿದ ರೀತಿ ಮತ್ತು ಏಕೆ ಅವರು 39 ವರ್ಷ ಇದ್ದಾಗ ಸಾವನ್ನಪ್ಪಿದರು ಇದರ ಕುರಿತು ಒಂದು ವೀಡಿಯೋ ಮಾಡಿ ಸಾರ್
Thank you sir
Please update next episode very soon
Thank you 👍⚡
Sir mahabharata nijavaglu naddidya please reply madi sir
ಹರ್ಷದ ಮೆಹ್ತಾ ಅವರ ಬಗ್ಗೆ ಹೇಳಿ ಸರ್..
Namaste gurugale 🙏🙏🙏
Make video on recently ary news effect that made stopeed of hindu temple in Islamabad .
Why Pakistan news against hindu temples ,ary news proud that it made to stop hindu temple constructions in Islamabad.
My first comment my first view
Sir plz upload about 2 days before surgical strike on Kashmir
Sir vishampayana sarovara ega ellide sir
Super
🙏
Sir please explain me about American civil war
Sir make this type of video means proof of Mahabharat and Ramayana
Jai hind
SRI
Sir ravi belagere bagge yelli sir... Please please🙏
Hari om
Sir scam 1992 bagge video Maadi sir
👌👌👌👌👌👌👌👌👌👌👌👌👌👌👌
Is age of " pursnaa killa " scientifically proved ....?
ಆದರೆ ಈಗ ಯಾಕೆ ಭಾರತ ದರಿದ್ರ ದೇಶವಾಗಿದೆ ? ಮೀಸಲಾತಿ, ಭ್ರಷ್ಟಾಚಾರ, ಅತ್ಯಾಚಾರಕ್ಕೆ ಭಾರತ ಪ್ರಸಿದ್ಧವಾಗಿದೆ.
Indins
Hello .. adu corrupt officers , rapists . Correct madko neen heliradu ... neenu daridra na hagadre.. public li hege mathadbeku anthane. Gothilla ninge ..... namma bharatha shresta Gnana, ithihasa, samskruthi hondide. Modlu deshabhimana belisko... ketta jana , ketta yochane, ketta kelasa madthiddare.. hagantha desha na baibardu.... think before you type.
ಕಾರಣ ದುರಾಸೆ, ಅಪ್ರಾಮಾಣಿಕತೆ, ಅಧರ್ಮ.
Daridra Desha matte ee nella valla eegina keta janagallu ...
😊
You answered your question
INDRAPRASTHA yenu aagilla. Ivathigu kuda Namma VIJAYANAGARA dha saamraajya dhaley idhe. Only legends will understand 😜. Gurugalle🙏🙏🙏 Dhaivittu kshamissi, idhu thammaasheggagee🙏
❤
👌👌👌👌👌👌
Nivu koduva explanation swalpa Ravi belagere avara have ide nice
Bhim Korengaw bagge video madi andre
🙏🚩♥️
Sir POK election bagge video madi
ಸರ್ ನೀವು ಯಾವುದಾದರು ಪುಸ್ತಕ ಬರೆದಿರಿವಿರ.
Sir rss bage heli plzz....🙏🙏🙏
👌👌👌👌👌💞
SIR DAYAVITTU ACHARYA CHANAKYARA BAGGE HELI.
E ONDU VISYAKAGI NANAU TUMBA DINADINDA KAYUTHA IDINI
NANA JEVEANADA IDIEAL ( GURU) AVRE..
PLS HELI......
LOVE FROM DK..PUTTRU THALUKU.. ARLAPADAVU....
Sir radha Krishna hindhi serial nali krishna hagu shiva uuddha maduva prasanga banasurana vara dindha idhe (krishnana maga shyam na bagge thilisi)
To much ads
Kalburgi killa bage helli
ರಾಮಾಯಣ ಹೇಳಿ
Hi sir want to see you're photo could you plz
TAGARU
Krishna pathniyaru mathu yelliya rajkumariyaru yendhu thillisi please
Rss
You only telling sweet lies, we are not stupids.
ರಾಮಾಯಣ ಹೇಳಿ ಸರ್
ಧನ್ಯವಾದಗಳು ಸರ್
Super sir
🙏
ನಮ್ಮ ಧರ್ಮ ನಮ್ಮ ಹೆಮ್ಮೆ ❤❤
Sir actually yuga gala age estu sir means according to some people 4.32.000 bt according to some idu ending bt still confusion alli ide yavdu crt anta eli sir
Yes
Please sir
ಕರ್ಣ ಮತ್ತು ಬಾರ್ಬರಿಕ್ ಯುದ್ಧ ಘಟೋದ್ಗಜ ದ್ರೌಪದಿಯನ್ನು ಅಪಹರಿಸಿದ್ದ ಭಾಗ ಹೇಳಿ ಸರ್
ಧನ್ಯವಾದಗಳು ಸರ್
Sir Bahumani Sultans (Gulbarga) details information nim kade inda please.
ಸರ್ ವನವಾಸದ ಸಮಯದಲ್ಲಿ ನಡೆಯುವ ಜಂಬೂ ಫಲದ ಬಗ್ಗೆ ದಯವಿಟ್ಟು ತಿಳಿಸಿಕೊಡಿ... 🙏
#justicetoTrueIndology Shame to Shame to Sickular & Librandu Roopa IPS.Government must immediately suspend from her service.
😂🤣 Impossible...
Sir i am biggest fan sir
Sir ballari vibajane bagge heli.
Nijakku abivruddi drustiyinda vibajane madidre hagaribommanahalli kendravgisi madidre chennagirutte anta nanna abhimata.
I'm from ballari
Sir karnataka dalli yeruva purathanaa devalaya haagu manavana moola
Aadi manavana kuruhu galu yeruva
Pradesha galu list. Heelre sir please
ಧನ್ಯವಾದ ಸಾರ್🙏🙏🙏
ತುಂಬಾನೇ ಧನ್ಯವಾದಗಳು ವಳ್ಳೆ ಮಾಹಿತಿಗೆ
mahabharatada mahaveerara samartyavannu vaiznanikavaagi vivarisi sirr
,thanku sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Please give some depth information of gruda purana
Most awaiting video
Thank you sir