ದೇವರು ನಿಮಗೆ ಇನ್ನೂ aayassu ಕೊಡಬಾರದೆ, ನಿಮ್ಮ ದೇಹ ಮಾತ್ರ ಇಲ್ಲ, ನಿಮ್ಮ vidwat ಮಾತುಗಳು ನಮ್ಮ ಜೊತೆ ಅಮರ. ನಿಮ್ಮ ಆತ್ಮಕ್ಕೆ Shanti ಸಿಗಲಿ.nimmannu ನೋಡುತ್ತಿದ್ದರೆ ಭಕ್ತಿ, preeti ಉಕ್ಕಿ ಬರುತ್ತೆ.neevu ಹೇಳುವದು ಕೇಳುತ್ತಿದ್ದರೆ, ಊಟ ತಿಂಡಿ ಬೇಡ.nimma ಮಾತುಗಳು ಹೊಟ್ಟೆ ತುಂಬಿಸುತ್ತ ವೆ.Miss u ಗುರೂಜಿ, miss u very much. ನಿಮಗೆ alternative ಇಲ್ಲ.
Most probably I was fortunate to have l attended this Mahanubhava's pravachana at Shri Madhva Sangha, Malleshwaram when I attended for 4 to 6 months non stop in the year 1984 and for 2 months in the year 1985. Wish he lived for 100 years! 🙏🏵️🙏🏵️🙏🏵️🙏💖
ಇದೇ ಮೊದಲು ಇವರ ಧ್ವನಿ ಕೇಳಿದ್ದು. ಆಚಾರ್ಯರೇ ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಧ್ವನಿಯಷ್ಟೇ ನಿಮ್ಮ ಪಾಂಡಿತ್ಯವೂ ಅಖಂಡವಾಗಿತ್ತು, ಘನವಾದ ಪಾಂಡಿತ್ಯ. ರಾಷ್ಟ್ರೀಯತೆ ಬಗ್ಗೆ ಅಧಿಕಾರಯುತವಾಗಿ ಎಡಪಂಥೀಯರ, ಅಧರ್ಮೀಯರ ಕಿವಿ ಹಿಂಡುತ್ತಿದ್ದ ಪರಿ ಅನನ್ಯ. ವಿಜಯವಾಣಿಯಲ್ಲಿ ನಿಮ್ಮ ಅಂಕಣ ಮಿಸ್ ಮಾಡಿಕೊಂಡಷ್ಟೇ ಇಡೀ ಸನಾತನ ಧರ್ಮದ ಹಿಂದೂಗಳೆಲ್ಲರೂ ನಿಮ್ಮ ನೆನಪುಗಳನ್ನು ಮರೆಯಲಾಗದು.
Am sad that none of the BJP MLA and MPs paid last respect to him in person.Not even a Gadgeted officer paid respect on behalf of government.And remember BJP is ruling karnataka 🤦🤦
@@srinivasanmandyam441 because we have fans for only celebrities not vidwans so what to do avrige kodlila andre protest madthare ivrige? award avashyakathe illa bidi ivra jnana bhandara next generation ge hogi avru kalthre ade dod award
Dr K S Narayana charya you are great for teaching about Ramayan and Indian castisim castisim is only inside our house is not a out but Indian culture and Hindu and Indian integrity is most important We are all Hindus Jay Hind
ನಮ್ಮ ಸನಾತನ ಧರ್ಮದ ಬಗ್ಗೆ ಪ್ರವಚನ ಓಕೆ... ಧರ್ಮ ಅನ್ಯ ಧರ್ಮಗಳ ನಡುವೆ ಬೆಂಕಿ ಹಚ್ಚುವಿರೇಕೆ ಆಚಾರ್ಯರೇ.. 🤔🤔 ಬಾಯಲ್ಲಿ ಹೇಳಿದಂತೆ ನಡೆಯಲಾಗದ ಪರಂಪರೆ... ತಮ್ಮದು. ತಮ್ಮ ಅಗಲಿಕೆಗೆ ವಿಷಾದದ ನಮನಗಳು ಆಚಾರ್ಯರೆ 🙏🌹🙏😢😢
I Ws terribly shocked to learn that Dr . K .S . Narayanswami passed away on 26 th NOV 2031. I HAD a great akwantus with him. His two daughters delivered in 0ur hospital. DR . B . H .KAMALAPUR NURS8NG HOME. STATION ROAD. ĎHATWAD 570007..WE HAVE LOSR GREAT VAJRA .IT IS A SR8 RAMA,S DECISION
ಉತ್ತಮ ಮಾತುಗಳು. ಧನ್ಯವಾದಗಳು
ನೀವು ಮತ್ತು ನಿಮ್ಮಂತವರು.....ನಮ್ಮ ಹಿಂದೂ ಸನಾತನ ಧರ್ಮದ.....ಕಂಬಗಳು
Great soul, ತುಂಬಲಾರದ ನಷ್ಟ ,ಜ್ಞಾನದ ನಿಧಿ, ರಾಮಚಂದ್ರ ಪ್ರಭು ಕರೆದೊಯ್ದು ಬಿಟ್ಟ.
ಇವರ ಮಹಾಭಾರತದ ಕಾದಂಬರಿಗಳು ಅದ್ಭುತವಾಗಿವೆ.... 🙏🙏
Excellent explanation of Bharathiyate samskruti
Sanaatana dharma ki bholo jai 🙏🙏🙏🙏🙏
ಗುರುಭ್ಯೋ ನಮ 🙏🏻🙏🏻🙏🏻 ಅತ್ಯದ್ಭುತ ಪ್ರವಚನ 👏👏👏👏👏👏👏👏👏👏👏
Omm
Swamy nimma prvachana super santhan darma endaray ondumany kattbekdaray ondu saryad kaluu olay cement ettigay yavreethibekagirutthdu adyreethi santhan darmmendray barthkka pillergalu edd agya jankkygothilla karna janagalalii aggana jashti thiluvalikay koduvavavnu sadu santrgay matrgothuolyayamathu tlamay ellgungalu andray sathivika guna sreastt agganankkkarn rajuguna thmasgunerujankky barudilla prtyhaahardindbarthy sathivikaguna🙏🙏👍👍👏
Beautiful meaningful lecture thanks for the video sir
ದೇವರು ನಿಮಗೆ ಇನ್ನೂ aayassu ಕೊಡಬಾರದೆ, ನಿಮ್ಮ ದೇಹ ಮಾತ್ರ ಇಲ್ಲ, ನಿಮ್ಮ vidwat ಮಾತುಗಳು ನಮ್ಮ ಜೊತೆ ಅಮರ. ನಿಮ್ಮ ಆತ್ಮಕ್ಕೆ Shanti ಸಿಗಲಿ.nimmannu ನೋಡುತ್ತಿದ್ದರೆ ಭಕ್ತಿ, preeti ಉಕ್ಕಿ ಬರುತ್ತೆ.neevu ಹೇಳುವದು ಕೇಳುತ್ತಿದ್ದರೆ, ಊಟ ತಿಂಡಿ ಬೇಡ.nimma ಮಾತುಗಳು ಹೊಟ್ಟೆ ತುಂಬಿಸುತ್ತ ವೆ.Miss u ಗುರೂಜಿ, miss u very much. ನಿಮಗೆ alternative ಇಲ್ಲ.
We miss him but his words are always a beacon Pray Almighty to give strength to the family to bear the loss and Sadgathi to Acharya Om Shanti 🙏🙏🙏
He is with us with all his works particularly the pravachana on VSN is unparalleled 🙏🙏🙏🙏🙏🌹🌷🌸🌺🌹🌷🌸🌺
What is VSN
ಗುರುಭ್ಯೋ ನಮಃ 🙏🙏🙏🙏🙏
ಅದ್ಭುತವಾದ ಭಾಷಣ ನಿಮ್ಮದು. ಹರಿ ಓಂ, ಓಂ ಶಾಂತಿ...
Most probably I was fortunate to have l attended this Mahanubhava's pravachana at Shri Madhva Sangha, Malleshwaram when I attended for 4 to 6 months non stop in the year 1984 and for 2 months in the year 1985. Wish he lived for 100 years! 🙏🏵️🙏🏵️🙏🏵️🙏💖
ಇದೇ ಮೊದಲು ಇವರ ಧ್ವನಿ ಕೇಳಿದ್ದು. ಆಚಾರ್ಯರೇ ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಧ್ವನಿಯಷ್ಟೇ ನಿಮ್ಮ ಪಾಂಡಿತ್ಯವೂ ಅಖಂಡವಾಗಿತ್ತು, ಘನವಾದ ಪಾಂಡಿತ್ಯ. ರಾಷ್ಟ್ರೀಯತೆ ಬಗ್ಗೆ ಅಧಿಕಾರಯುತವಾಗಿ ಎಡಪಂಥೀಯರ, ಅಧರ್ಮೀಯರ ಕಿವಿ ಹಿಂಡುತ್ತಿದ್ದ ಪರಿ ಅನನ್ಯ. ವಿಜಯವಾಣಿಯಲ್ಲಿ ನಿಮ್ಮ ಅಂಕಣ ಮಿಸ್ ಮಾಡಿಕೊಂಡಷ್ಟೇ ಇಡೀ ಸನಾತನ ಧರ್ಮದ ಹಿಂದೂಗಳೆಲ್ಲರೂ ನಿಮ್ಮ ನೆನಪುಗಳನ್ನು ಮರೆಯಲಾಗದು.
We miss you guruji
This is RSS approach of loving and unity building.
Being very close to him I learnt a lot.
NEWS CHANNEL ಗಳು ಯಾವು ಯಾವುದಕ್ಕೋ ವಾರಗಟ್ಟಲೆ ಬಡ್ಕೊಲ್ತಾವೆ. ಇಂಥ ಮೇಧಾವಿಯೊಬ್ಬರು ನಿಧನರಾದಾಗ ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ಇರುವುದು ದುರದೃಷ್ಟಕರ
.
*"ಸತ್ಯಮೇವ"*
*ವೈರುಧ್ಯವಲ್ಲ ಯಾವ*
*ಸಮ ಆಸಮ*
*ಅರಿವೇ ಅಧ್ಯಾತ್ಮಅರಿವೇ ನಮಗೆಲ್ಲ*🙏❤️😥🤔🇮🇳🌍🙏✍️
ಸದ್ಗತಿ ದೊರೆಯಲಿ.. Om ಶಾಂತಿಃ
ಮಹಾನ್ ರಾಷ್ಟ್ರೀಯ ವಾದಿ. ಪ್ರಖಂಡ ವಿದ್ವಾಂಸರು. ಅತ್ಯಂತ ಸತ್ಯನಿಷ್ಠರು.
ಓಂ ಗುರುವೇ ನಮಃ 🙏
ಓಂ ಶಾಂತಿ
ಓಂ ಶಾಂತಿ 🙏🏻🙏🏻
Please give him Karnataka Rathna Award
GREAT SPEACH LOVE YOU SIR WE MISS YOU
Ayyo darideepa nandi hoythu. Gurugale thamma barahave namage darideepa. Anantha namaskaragalu.
Om Shanti 🙏
Woww what a words from you swamy 🙏
Omm
Ramayan mahabartha oduvavarukadimy ellruodidaray gothhguthhy darma nimmprvachnasuper
Om shanti 🙏🙏🙏
❤Namskrnmge
Ramayana and Mahabharata is in our DNA I was his shishya for many years and recorded his discourses live mp3.
🙏🙏🙏🙏👏🏻👏🏻👏🏻👏🏻
ಓಂ ಗುರುವೇ ನಮಃ 🙏🙏🙏🙏🙏😔
Miss you Gurugale
wow,what a representation,such speakers should come forward to speak and make people to understand the things better.
Great Scholler we missed you sir
Am sad that none of the BJP MLA and MPs paid last respect to him in person.Not even a Gadgeted officer paid respect on behalf of government.And remember BJP is ruling karnataka 🤦🤦
Very sad to hear this!
If Karnataka government want to give "Karnataka Rathna Award" to Puneeth Rajkumar, Give also to "Prof K.S.Narayana Charya"
Pl let me know ....how did Acharya die ? He looks so healthy....was his death sudden or was he ailing for sometime?
@@srinivasanmandyam441 because we have fans for only celebrities not vidwans so what to do avrige kodlila andre protest madthare ivrige? award avashyakathe illa bidi ivra jnana bhandara next generation ge hogi avru kalthre ade dod award
ಗುರುಗಳೇ ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ.
Om shanti ಓಂ ಶಾಂತಿ
ಓಂ ಶಾಂತಿಃ
Namo Namaha. 🙏🙏🙏
Om shanthi
Om shanthi
ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಜಾತಿ ಇರುವುದಿಲ್ಲ | ಡಾ.ಕೆ.ಎಸ್. ನಾರಾಯಣಾಚಾರ್ಯ
🙏🙏🙏🙏🙏🙏🙏
"Srimathe Ramanujaya Namaha" RAMA RAMA SEETHA RAMA
🙏🙏🙏
So sad. nijavaada bharathada Rathna ivarugalu. Inthavaranna kaledukondevalla antha tumba novaaguttade. 🙏🙏
Om shanti sadgati 🙏🏻
We are missing you Sir..
🙏🙏🙏🙏🙏
Jai gurudeva .......nimma lekhana oduttiddevu keluva sowbhgya dorakitu..... Anta idda haage idenu nambalarada suddhi 😭🙏👍
Nimma pusthakadalli neevu yaavagalu jeevantha,chirayu. Gurubhyo Namaha, Raadhey Raadhey Govinda Raadhey, neevu GOLOKA VRINDAVANAKKE KRISHANA KARISIKONDA.
Om shanti ...😥
Jai shree 🙏 ram
I get to know him by his article's in vijayavani..
Om shanti
ಅಂದರೆ ಕೆಳ ಜಾತಿಯವರು ಉನ್ನತ ಸ್ಥಾನ ಪಡೆಯುವುದು
100%
ಚಿರಂಜೀವಿ ಗುರೂಜೀ
ಆಚಾರ್ಯರೇ ಕ್ಷಮಿಸಿ,
Jai shreeram
Rip gurugale
I want to purchase guruji book please provide me online shopping links
You can get it from gokule institute
Sapna book house
Available at 'Sahitya Prakashana Hubballi'...
🙏🚩🕉️🌹🌹🕉️🚩🙏
💕
Bharathada gnana bandara gurugalu
ಮಾತಿನಲ್ಲಿ ಹೇಳೋದು ನೋಡಿದ್ದೇವೆ,
ಆಚರಣೆಯಲ್ಲಿ ತೋರಿಸಿ.
I want to become your servevt.give a chance
12:15 very sad 😥😪
Jai..hind..
🙏🙏🙏💐🙏🙏
😥🙏
Yasvudo vishayagalanna dinavella torisittaare. Intavara vishayagalanna hechchu hechchasgi bittarisabeku.
ಎಲ್ಲಿ ಜಾತಿ ಇರುತ್ತದೋ ಅಲ್ಲಿ ಪ್ರೀತಿಯೂ ಇರುವುದಿಲ್ಲ
Dr K S Narayana charya you are great for teaching about Ramayan and Indian castisim castisim is only inside our house is not a out but Indian culture and Hindu and Indian integrity is most important We are all Hindus Jay Hind
We lost Sri Narayanacharya🙏🙏🙏
Raghuvansha was my text in mysore university yuvaraja college it was by kaalidasa
mamsalekha nodi kalibeku
RIP the ascetic soul!!
🙏🏽🙏🏽😭
🙏🙏🙏🙏🙏😭😭😭😭😭
ಗುರುಗಳೇ ನೀವು ನನಗೆ ಧಾರವಾಡ ದಲ್ಲಿ ಇಂಗ್ಲೀಷ್ ಪಾಠ ಹೇಳಿದ್ರಿ...
ಹೋಗಿ ಬನ್ನಿ Sir 🙏🙏🙏
ರಾಜಶೇಖರ್......ಇವರು ಇಂಗ್ಲಿಷ್ ಪ್ರಾಧ್ಯಾಪಕರಾ?
Yes, He was Hod, of English department at Karnataka college Dharwad, in 70s& 80s.All Students of four divisions used to attend his class.
@@seemakaujalgi8463 ಸರಿ.....ನಾನು ಇವರು ಒಬ್ಬ ಸಂಸ್ಕೃತ ವಿದ್ವಾಂಸರಿರಬೇಕು ಅಂತ ಭಾವಿಸಿದ್ದೆ......
@@c.dayananda8191 ಹೌದು ದಯಾನಂದ.. Bsc ಮಾಡಿ, BA Hons English ನಲ್ಲಿ ಮಾಡಿ..MA.ಮಾಡಿದ್ದಾರೆ.
ನಮ್ಮ ಹಾಸ್ಟೆಲ್ ವಾರ್ಡನ್ ಸಹ ಆಗಿದ್ರು.ದಯವಿಟ್ಟು ಅವರ ಪ್ರವಚನ ಕೇಳಿ.
@@rajshekharmasali5627 ಓಕೆ... ಸರ್
Please send this video to Mutalik if he's not viewed.
SRI GURUBHYO NAMHA NANU OBBA MAHA SUDAIVI I AM HIS STUDENT IN KARNATAKA ARTS COLLAGE ENG DEPT _ANAND VAIDYA HYD
Me too
IS IT? THAN U WOULD HAVE GIVE ME UR NAME
Teesla setalwad arrested
ರಾಜ್ಯದಲ್ಲಿ ಎಷ್ಟೊಂದು ಜಾತಿಗಳು ಇರುವುದು ಸತ್ಯ, ಎಲ್ಲಿಯೂ ಪ್ರೀತಿ ಇಲ್ಲವೆಂದು ಅರ್ಥವೋ,,,, ಅಂದ್ಹಾಗೆ ವೃತ್ತಿಗೊಂದು ಜಾತಿ ಸೃಷ್ಟಿ ಮಾಡಿದವರು ಯಾರು,ಯಾರು,,
ವೇದ ಅಧ್ಯಯನದ ಕೊರತೆ ಇದೆ. ಓದಿ
Non-sanatani's dead body will be carried away from Bharath????
ದಲಿತರnna ನಿಮ್ಮ ಮನೆಗೆ ಊಟಕ್ಕೆ ಕರ್ಕೊಂಡ್ ಹೋಗಿ ಮೊದಲು...
ಕಾಯ ವಾಚ ಮನ, ಮೊದ್ಲು ಶುದ್ಧ ಇರ್ಲಿ
Sab ka Malik Al🙏
Innu. Hechhukala. Badkabekittu
ಭರತ ಭೂಮಿಯ ದೃಷ್ಠಾರರೆ...ಉಪ್ಪರಿಗೆಯಷ್ಟು ಪುಣ್ಯ ಕಟ್ಟಿಕೊಂಡು ಇಹಲೋಕದ ಯಾತ್ರೆ ಮುಗಿಸಿದ ಪುಣ್ಯತ್ಮರು......
Basava kalyana janaru suka vagiddru
Andhu Patel kaledukondevu. Indu Modi kaledukollabardu - Modi obba Sadhu, Rajakarani alla. Ellaru ondhagi modi ji belesabeku.
Ellaru vebicharigale
Representetive of modi
Jai bhim..
Ellaru Namma samskruthi, puraana, Mahabharata,Ramaayana,Geetha Mattu achaara vichaara tilidukollabeku. Samskrutha bhashe ellaru kaliyuva avashyakathe ellarigu ide.
ಒಬ್ಬ ಚಮ್ಮಾರ ರಾಷ್ಟ್ರ ಅಧ್ಯಕ್ಷ ಸಾಧ್ಯವಾಗುವುದು ಸಂವಿಧಾನದಿಂದ, ರಾಮಾಯಣದಿಂದ, ಮಹಾಭಾರತದಿಂದ ಅಲ್ಲ
Adare adhyaksha nadnele yen madbekanodake Ramayana and Mahabharatha dinda tilibahud
ನಮ್ಮ ಸನಾತನ ಧರ್ಮದ ಬಗ್ಗೆ ಪ್ರವಚನ ಓಕೆ...
ಧರ್ಮ ಅನ್ಯ ಧರ್ಮಗಳ ನಡುವೆ ಬೆಂಕಿ ಹಚ್ಚುವಿರೇಕೆ ಆಚಾರ್ಯರೇ.. 🤔🤔
ಬಾಯಲ್ಲಿ ಹೇಳಿದಂತೆ ನಡೆಯಲಾಗದ ಪರಂಪರೆ... ತಮ್ಮದು.
ತಮ್ಮ ಅಗಲಿಕೆಗೆ ವಿಷಾದದ ನಮನಗಳು ಆಚಾರ್ಯರೆ 🙏🌹🙏😢😢
ಹೌದಾ......!😂
ನನಗೆ ಅನಿಸುವ ಕಟ್ಟಕಡೆಯ ಪ್ರಶ್ನೆ ಎಂದರೆ ಹಿಂದೂ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ಸಂಬಂಧವಿಲ್ಲ ಹಾಗಾದರೆ #ಸಂವಾದ ಎಂಬ ಚಾನಲ್ ಹಿಂದೂ ಧರ್ಮದ ಬಗ್ಗೆ ಯಾಕೆ ಬಕೆಟ್ ಹಿಡಿಯುತ್ತಿದೆ,🙄
I Ws terribly shocked to learn that Dr . K .S . Narayanswami passed away on 26 th NOV 2031. I HAD a great akwantus with him. His two daughters delivered in 0ur hospital. DR . B . H .KAMALAPUR NURS8NG HOME. STATION ROAD. ĎHATWAD 570007..WE HAVE LOSR GREAT VAJRA
.IT IS A SR8 RAMA,S DECISION
nim bucket full agirbek nodi
Nonsense
ಹಿಂದೂಧರ್ಮದ ಬಗ್ಗೆ ಹೇಳಿದರೆ ತಪ್ಪೇನು.. ಮತ್ತೇನು ಪಾಕಿಸ್ತಾನವನ್ನು ಕೊಂಡಾಡಬೇಕೆ..??
Om namha shivaya we dont need rama