ವಚನ ದರ್ಶನ - ಮನದ ಮೈಲಿಗೆಯನ್ನು ಕಳೆಯುವ ಸಾಹಿತ್ಯ | ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು

Поділитися
Вставка
  • Опубліковано 7 січ 2025

КОМЕНТАРІ •

  • @sureshanandi4668
    @sureshanandi4668 4 місяці тому +6

    ಓಂ ಶ್ರೀಗುರು ಬಸವಲಿಂಗಾಯನಮಃ
    ಹಿಂದೂ ಬಂಧು ಒಂದು .ಹಿಂದೆ ಇಂದು ಎಂದೆಂದೂ ಒಂದೆ.

  • @VDBhatSukarma
    @VDBhatSukarma 4 місяці тому +31

    ತುಂಬಾ ತುಂಬಾ ಧನ್ಯವಾದಗಳು, ಸ್ಪಷ್ಟವಾದ ಮಾತು ವಂದನೆಗಳು

  • @MurthyTalks_Santhosh_Murthy_K
    @MurthyTalks_Santhosh_Murthy_K 4 місяці тому +29

    ಅವರ ಕಣ್ಣಲ್ಲಿ ಏನೋ ಫೈರ್ ಇದೆ
    ಬ್ರಹ್ಮಚರ್ಯ❤

  • @balagondapatil1675
    @balagondapatil1675 4 місяці тому +3

    ॐ श्री.बसवलिंगाय नमः...शरणु शरणार्थी.

  • @stick2roots
    @stick2roots 2 місяці тому +2

    Jai shree Ram ❤ on namah shivay ❤ sharanu sharnarthi ❤

  • @VishwanathShetty-g6y
    @VishwanathShetty-g6y 4 місяці тому +42

    ಓಂ ಸವನಗಳಿವೆ ಮಂಜಿನ ಗಳಿವೆ ದೇಶ ಗಳಿವೆ ಭಾಷೆಗಳಿವೆ ಯುಗ ವೊಂದೆ ಜಗವೊಂದೆ ಹಳೆ ಬೇರು ಮತ್ತೆ ಚಿಗುರ ದಿದ್ದರು. ಭೂಮಿ ಇದೆ ಬೀಜ ವಿಲ್ಲದ ಬೆಳೆ ಬೆಳೆಯುವ ಯುಗವಿದು ಅನಂತ ಕಾಲ ಇದ್ದೇ ಇರುತ್ತದೆ. ನಮ್ಮ ನಡೆ ನಮ್ಮ ನುಡಿ ನಮ್ಮ ವ್ಯವಸ್ಥೆ ನಮಗೆ ದೊರೆಯುವ ಅವಕಾಶವೆ ವಚನಕೆ ಕಾವ್ಯಕೆ ಕಲ್ಪನೆಗೆ ಕಾರಣ ಯಥಾ ರಾಜ ತಥಾ ಪ್ರಜಾ ಯಥಾ ಗುರು ತಥಾ ಶಿಷ್ಯ ಬಸವೇಶ್ವರ

  • @harshahv8434
    @harshahv8434 4 місяці тому +3

    Sharanu buddy 🙏

  • @ShreedharaKedilaya
    @ShreedharaKedilaya 4 місяці тому +14

    ಶಾಲಾದಿನಗಳಲ್ಲಿ "ಪರಿಪೂರ್ಣದೆಡೆಗೆ" "ಎಂಬ ತಿಪ್ಪೇರುದ್ರಸ್ವಾಮಿಯವರ ಅದ್ಭುತ ಕಾದಂಬರಿ ಓದಿದ ನೆನಪು... ಅಲ್ಲಮಪ್ರಭು ಎಂಬ ಅಧ್ಯಾತ್ಮ ಜೀವಿ ಸರ್ವಜ್ಞ ಪೀಠ ಏರಿದ ಕಥೆ... ಓದಿದ್ದು ಸುಮಾರು 55 ವರ್ಷ ಮೊದಲು...

  • @bhimannarevoor7478
    @bhimannarevoor7478 4 місяці тому +20

    ಅಕ್ಷರಶಃ ಸತ್ಯ ತಮಗೆ ಧನ್ಯವಾದಗಳು ಬೀಮುರೇವುರ

  • @Sanjana384
    @Sanjana384 4 місяці тому +4

    ಬಸವಣ್ಣನವರ ಬಗ್ಗೆ ಓದಿದ ತಮಗೆ ಧನ್ಯವಾದಗಳು ಸ್ವಾಮಿ

  • @swarnalathab5268
    @swarnalathab5268 4 місяці тому +3

    Thanks swamiji, tamma mathugalu estindu sathya, divide n rule policyge siluke nalugutthiruva bharatheeta samskruthiyannu ulisalu tavugalu sarva prayatna madabeku.

  • @shivashankarkhanapur8981
    @shivashankarkhanapur8981 4 місяці тому +6

    💐🙏🙏🙏💐
    ಓಂ ನಮಃ ಶಿವಾಯ

  • @SubbaraoKulkarni-w4k
    @SubbaraoKulkarni-w4k 4 місяці тому +2

    Super 🙏

  • @lakshmimirji3041
    @lakshmimirji3041 4 місяці тому +3

    ಬಹಳ ಚೆನ್ನಾಗಿ ವಿವರಿಸಿದ್ದೀರಿ,ಕೋಟಿ ನಮಸ್ಕಾರ ಗಳು.

  • @veerappamudagoudr8718
    @veerappamudagoudr8718 4 місяці тому +5

    ಸತ್ಯಂ ಶಿವಂ ಸುಂದರಂ..🎉🎉🎉.

  • @Lachamanna.1975
    @Lachamanna.1975 4 місяці тому +6

    ಓಂ ಗುರು ಬಸವಲಿಂಗಾಯ್ಯ ನಮಃ 🙏🏼

  • @vishweshwarabs3898
    @vishweshwarabs3898 4 місяці тому +1

    ನಿಜವಾದ ಗುರು ಹಾದಿಯಲ್ಲಿ ಇರುವ ಗುರು🙏

  • @basavarajgotyal6923
    @basavarajgotyal6923 4 місяці тому +1

    ಬಹಳ ಅದ್ಭುತ ವಚನ ವ್ಯಾಖ್ಯಾನ ಪೂಜ್ಯರದು. ವಚನ ಸಾಹಿತ್ಯ ದರ್ಶನ ಅದ್ಭುತ ಸತ್ಯ .🙏🙏🙏🙏

  • @sowbhagyads2323
    @sowbhagyads2323 3 місяці тому +1

    Even non-veerashaivas may easily accept the honourable words by Pujya Swamiji

  • @veereshaveeresha8114
    @veereshaveeresha8114 2 місяці тому

    ಶರಣು ಶರಣಾರ್ಥಿ

  • @shivukumbar9655
    @shivukumbar9655 4 місяці тому +2

    ಧನ್ಯವಾದಗಳು ಗುರೂಜಿ 🙏🙏🙏🙏🙏

  • @brswami5895
    @brswami5895 4 місяці тому +2

    🙏🙏jaishree Basvanna🙏

    • @brswami5895
      @brswami5895 4 місяці тому

      🙏🙏om shree gru Basavaynma 🙏

  • @laxmipatil3637
    @laxmipatil3637 4 місяці тому +3

    Om namah shivay

  • @shankarhagaragi6086
    @shankarhagaragi6086 4 місяці тому +1

    Gurugale holeya jaatiyalli yaradru vachana kararu idra. Jai hind jai hindtva

  • @ashokadiga9276
    @ashokadiga9276 4 місяці тому +3

    ALL HINDHU UNITY

  • @HappyBakedBuns-pv4xh
    @HappyBakedBuns-pv4xh 4 місяці тому +2

    ಶರಣು ಶರಣಾರ್ಥಿ ಗುರುಗಳೇ 🙏🙏🌷🌹🙏🙏

  • @Mallesh.R.Talwar
    @Mallesh.R.Talwar 4 місяці тому +1

    ತುಂಬಾ ತುಂಬಾ ಧನ್ಯವಾದಗಳು

  • @premganeshj1727
    @premganeshj1727 4 місяці тому +3

    ಜೈ ಬಸವಣ್ಣ 🙏🙏🙏🚩🚩🚩

  • @eshwarappahcchannabasavaih6453
    @eshwarappahcchannabasavaih6453 4 місяці тому +1

    ಅದ್ಬುತ ಮಾತಿನ ಒಘ ಕೆ ನಮನಗಳು

  • @uttamkoli7276
    @uttamkoli7276 4 місяці тому +1

    🙏🙏🙏🙏🙏🙏ಸೂಪರ್ ಅಪ್ಪಾಜಿ 🙏🙏🙏🙏🙏🙏🌹🌹🌹🌹🙏🌹🙏🌹🌹

  • @sharanappabiradar739
    @sharanappabiradar739 4 місяці тому +2

    🙏 ಶರಣು ಶರಣಾರ್ಥಿ 🙏

  • @sanketsattigeri9559
    @sanketsattigeri9559 4 місяці тому +2

    Jai basva jai hindurashtra

  • @shripadanvekar333
    @shripadanvekar333 4 місяці тому

    🙏🙏🙏om namah shivay

  • @sadashivnvani4749
    @sadashivnvani4749 4 місяці тому +1

    Super Spich Appaji

  • @MallppaAwati
    @MallppaAwati 4 місяці тому +1

    ಶರಣು ಶರಣು ಶರಣಾರ್ಥಗಳು

  • @SomanagoudaMallur
    @SomanagoudaMallur 4 місяці тому +1

    ಸತ್ಯ ಸತ್ಯ ಸತ್ಯ ಹೇಳಿದ ಮಾತು...

  • @harishgj417
    @harishgj417 4 місяці тому

    Thank you 🙏

  • @praveencmhydro5826
    @praveencmhydro5826 2 місяці тому

    ಯಾರು ರಕ್ಷಣೆ ಅಭಯ ಹಸ್ತ ನೀಡಬಲ್ಲರು
    ಅವರೆಂತೆ ಅವರು ಹೇಳಿದಂತೆ ಜನ ಇರುತ್ತಾರೆ

  • @muranekannu-ly5ij
    @muranekannu-ly5ij 4 місяці тому

    Nanna like 2 k

  • @chBaragundi
    @chBaragundi 4 місяці тому +2

    Sri,gurubasavalingaysnamah

  • @garudaarjuna5093
    @garudaarjuna5093 3 місяці тому

    🙏🏿🙏🏿

  • @dr.gurudevihuleppanavarmat790
    @dr.gurudevihuleppanavarmat790 4 місяці тому +2

    Haneya mele vibhuuti..

  • @MahanteshC-i7e
    @MahanteshC-i7e 4 місяці тому

    ಸತ್ಯ ಮಾತು ಹೇಳಿದ್ರಿ ಜೈ ಗುರು

  • @astimechallenge7972
    @astimechallenge7972 4 місяці тому

    ❤❤❤❤❤❤❤❤❤❤❤❤❤

  • @raghavendraadiga7572
    @raghavendraadiga7572 4 місяці тому +2

    🙏🙏🙏

  • @VenkangoudaPatil-tt6ge
    @VenkangoudaPatil-tt6ge 4 місяці тому

    Om namah shivay om shanti

  • @m.g.doddamani7982
    @m.g.doddamani7982 4 місяці тому +1

    Supper sameiji ❤❤

  • @ravism2366
    @ravism2366 4 місяці тому

    ನಿಜ ಸ್ವಾಮೀಜಿ

  • @ShreenivasaChutigi
    @ShreenivasaChutigi 4 місяці тому +3

    ❤🙏🙏🙏🙏🙏

  • @ChandruGaragadamath
    @ChandruGaragadamath 4 місяці тому +3

    ಯಾರು ಮೋಕ್ಷ ಕಂಡ ಅಕ್ಕಾ ಮಹಾದೇವಿ ದೇವರು ಕಂಡ ಮಹಿಳೆ ಬಗ್ಗೆ ಹೇಳಿ

  • @shashikarsagar763
    @shashikarsagar763 4 місяці тому

    *ತನುಮನಕೆ ಮೈಲಿಗೆ ಏನು*
    *ಆ ಶುದ್ಧ ಕಾಯಲು*
    *ಲೋಕ ಜನಮನ ನಮ್ಮ*
    *ಲೋಕ ಜನಮನ ಅಧ್ಯಾತ್ಮ*🙏❤️😥🤔🇮🇳🌍🙏✍️

  • @ManuManu-sg6de
    @ManuManu-sg6de 4 місяці тому

    ❤❤❤

  • @sidudani1888
    @sidudani1888 4 місяці тому

    🙏🙏🙏🙏🙏🙏🙏

  • @shivaleelasnshivaleelasn9627
    @shivaleelasnshivaleelasn9627 4 місяці тому +2

    ಗುರುಗಳೇ ನಿಮ್ಮ ಹಣಿಯಲ್ಲಿ ವಿಭೂತಿ ಇರಲಿ

    • @prasadkumarkkalaburgi8556
      @prasadkumarkkalaburgi8556 4 місяці тому

      ಶಿವಯೋಗಿಗಳ ಕುರಿತು ಹೀಗೇ ಕಾಮೆಂಟ್ ಮಾಡಬೇಡಿ....

    • @Pradeep-d1w
      @Pradeep-d1w 4 місяці тому

      U r right bro ವಿಭೂತಿ ಮುಖ್ಯ ಲಿಂಗಾಯತ ನಿಗೆ .... ಕುಂಕುಮ ಅಲ್ಲಾ

    • @shivaleelasnshivaleelasn9627
      @shivaleelasnshivaleelasn9627 3 місяці тому

      ಯಾಕೆ ಸರ್
      ನುಡಿಯಂತೆ ನಡೆಯಿರಲಿ

    • @shivaleelasnshivaleelasn9627
      @shivaleelasnshivaleelasn9627 3 місяці тому

      ನೀರಿಂಗೆ ನೈದಿಲೆಯೆ ಶೃಂಗಾರ ; ಸಮುದ್ರಕ್ಕೆ ತೆರೆಯೆ ಶೃಂಗಾರ ;
      ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
      ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. -- ಬಸವಣ್ಣನವರು

  • @shivakumaruppinjournalist5253
    @shivakumaruppinjournalist5253 4 місяці тому +2

    ,ಹುನ್ನಾರದ ಪುಸ್ತಕ

  • @BasavarajS-si4ry
    @BasavarajS-si4ry 4 місяці тому +2

    ಮೊದಲು ವಿಭೂತಿ ಧರಿಸಿ ನಿಮ್ಮದೇನಿದೆ ಹೇಳಿ.
    ಬಸವಣ್ಣನವರನ್ನು ಅನುಸರಿಸಿ.

  • @chandrannaps6110
    @chandrannaps6110 4 місяці тому +2

    ವಿಭೂತಿ ಧರಿಸಿ

    • @ravikumarravi6311
      @ravikumarravi6311 4 місяці тому +3

      ವಿಭೂತಿ ಇದೆ ಗಂಧವೂ ಇದೆ
      ಬೆವರಿಗೆ ವಿಭೂತಿ ಸರಿಯಾಗಿ ಕಾಣಿಸುವುದಿಲ್ಲ ಆದರೆ ಗಂಧ ಕಾಣಿಸುತ್ತಿದೆ.
      ಕುಕ್ಕುಟ ದೃಷ್ಟಿಯಿಂದ ನೋಡಿ
      🙏🙏

    • @RajuKc-j9e
      @RajuKc-j9e 4 місяці тому +3

      ಹಣೆಯ ಮೇಲೆ ಏನಿದೆ ಅನ್ನೋದು ಮುಖ್ಯ ಅಲ್ಲ ಮನಸ್ಸಲ್ಲೀ ಏನಿದೆ ಅನ್ನೋದೇ ಮುಖ್ಯ,

    • @basavarajD6485
      @basavarajD6485 4 місяці тому

      ಕಳಚಿ ನೋಡು ಕಣ್ಣಿನ ಪೊರೆ
      ಕಾಣಿಸುವುವದು ಗಂಧ, ವಿಭೂತಿ, ಲಿಂಗ

    • @shivaleelasnshivaleelasn9627
      @shivaleelasnshivaleelasn9627 3 місяці тому

      ವಿಭೂತಿ ಇಲ್ಲದೆ. ವಿಭೂತಿಯ ವಿವರಣೆ

    • @shivaleelasnshivaleelasn9627
      @shivaleelasnshivaleelasn9627 3 місяці тому

      ಗಂಧ ಅಲ್ಲ ಅದು ಕುಂಕುಮ

  • @basappasankratti
    @basappasankratti 4 місяці тому

    🔥🔥🙏💐👍👌

  • @SirajUddin-zs4qv
    @SirajUddin-zs4qv 3 дні тому

    Plancha lingaa aathmalingaa swayambu lingaa edakale pingalai sulu sulumune naadi Shiva paadhaa utthamam thathva chinthahaa

  • @santhoshnvanshikaachar8888
    @santhoshnvanshikaachar8888 4 місяці тому

    Gurugale buddi Adbuthavada mathu ella jathi jana seri avrde devru avr darma jathi seri Hindhu darma na vinsha mado samayadalli matthe nivu hindu darma na belasoke bandira buddi nimma kalige shirasatanga namskara navu nimma Vachana Dharshana na namma mula Ramayana matthu Mahabharata da hage pooje madthivi

  • @shashidharmathapati6600
    @shashidharmathapati6600 4 місяці тому +1

    ಹೀಗೆ ಹೇಳುವವರ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ಹೀಗೆ ಹೇಳುತ್ತಾ ಹೇಳುತ್ತಾ ಒಬ್ಬ pok kesanalli sikikibidjdhidhane

  • @chBaragundi
    @chBaragundi 4 місяці тому

    Jai,nijagunandguru

  • @hublishiv
    @hublishiv 4 місяці тому +1

    ವರ್ಣಾಶ್ರಮದ ಮೇಲು ಕೀಳು ವಿರೋಧಿಸಿ, ಸಮ ಸಮಾಜದ ಬಗ್ಗೆ ಮಾತನಾಡುವದು ಇವರಿಗೆ ಬೇಡ.

  • @BHASKARHIREMETRI
    @BHASKARHIREMETRI 4 місяці тому

    Book very it is available sir

  • @prakashaasadiprakasha4915
    @prakashaasadiprakasha4915 4 місяці тому +1

    Evare vibhuthi dharisilla ,anda mele basavannanavara tatvagala palane hege maadtare.sharanara nosalige vibhutiye shrungara andidda basavanna.adre evru adara achareyanne bittu mattondu tatvada acharannu madta avara olaike madtidaare

    • @Vandemataram78
      @Vandemataram78 3 місяці тому

      😂😂 andre basavannanu bari boodi basmakke ilsidiralla... great....

  • @basayyavibhutimat7957
    @basayyavibhutimat7957 4 місяці тому +1

    🕉️🛕🚩🧘🔱🙏

  • @RajuBaligeriBaligeri
    @RajuBaligeriBaligeri 4 місяці тому

    ತಖ

  • @puttaswamyms6755
    @puttaswamyms6755 4 місяці тому +1

    Why this Lingayath swamy put sindhura on his forehead which is symbol of Vaidikas.

    • @adarshadi4104
      @adarshadi4104 4 місяці тому +3

      Because lingayat is also hindu

  • @vishwaprasannakumar6135
    @vishwaprasannakumar6135 4 місяці тому

    ಈ UA-cam ಚಾನಲ್ ಚಡ್ಡಿ ಗ್ಯಾಂಗ್‌ಗೆ ಸೇರಿದೆ.

  • @charliedevi1750
    @charliedevi1750 4 місяці тому +1

    Buddha,basavanna and ambedar ,bali kodudra bage mathadidru Adra nimahang dasarak bali kodalila, nagar Panchami aga hala yadak haka beka aden kuditeta ila it's non veg species. Nimag var basav Panchami anth madi hala Hannu hanchidra uri

  • @amarappaskpr4911
    @amarappaskpr4911 3 місяці тому

    ನ ಬಸವಣ್ಣನವರ ವಚನ ಹೇಳಬೇಕಾದರೆ ಮೊದಲು ಕುಂಕುಮಕ್ಕೆ ಸ್ವಾಮಿ ಮೊದಲು ಕುಂಕುಮ ಬಟ್ಟೆಗೆ ಸ್ವಾಮಿ ಬಸವಣ್ಣನವರ ವಚನದ ಪ್ರಕಾರ ಮೊದಲು ಕುಂಕುಮ ಬೆಟ್ಟ ತೆಗಿ ಮೊದಲು ಕುಂಕುಮ ಬಿಟ್ಟು ತೆಗಿ ಮೊದಲು ಕುಂಕುಮಕ್ಕೆ ಸ್ವಾಮಿ😅 ಮೊದಲು ಕುಂಕುಮ ಬಿಟ್ಟು ತೆಗಿ ಸ್ವಾಮಿ

    • @Hudedravi73
      @Hudedravi73 3 місяці тому

      ನಿನು ಮೊದಲು ಕನ್ನಡ ಸರಿಯಾಗಿ ಬರಿಯೊದು ಕಲಕೊ

    • @Vandemataram78
      @Vandemataram78 3 місяці тому

      Show me one vachana which says don't wear kumkuma

  • @chBaragundi
    @chBaragundi 4 місяці тому

    NosaligeVibhootiyesringar

  • @ArunHs-h5p
    @ArunHs-h5p 3 місяці тому

    Lingayuthran bittu. Bere jaathi avru longadharane madabahuda

    • @Vandemataram78
      @Vandemataram78 3 місяці тому

      Bro... anyone can do lord vishnu and lors shiva pooja... don't ever anyone stop you... nivu untu sri hari untu.. ashte... madyadalli yenu yaaru iravaardu... oam namah shivaya... oam namo bhagavate vaasudevaya

  • @rameshhr8350
    @rameshhr8350 4 місяці тому +4

    ಓ.... ವಿಭೂತಿ ಹೋಗಿ, ಕುಂಕುಮ ಬಂದಿದೆ...😂😂😂😂

    • @mohandas5961
      @mohandas5961 4 місяці тому +2

      ಅಣ್ಣ ಕುಂಕುಮ ಇಡೋದು ತಪ್ಪ

    • @MurugeshMuruga-x2m
      @MurugeshMuruga-x2m 4 місяці тому

      Sharnu sharnarthi galu 🙏😅

    • @MurugeshMuruga-x2m
      @MurugeshMuruga-x2m 4 місяці тому

      ​@@mohandas5961hudu sharnre🙏

    • @KMS455
      @KMS455 4 місяці тому

      Sanyasigaliginta neene bal shyana adi bidu

    • @nagarajlaxmeshwar6355
      @nagarajlaxmeshwar6355 4 місяці тому +2

      ಪೂರ್ವಾಗ್ರಹ ಪೀಡಿತ ನುಡಿ,

  • @tejaskr25
    @tejaskr25 4 місяці тому +1

    Swamiji pls mention your Muttu name

  • @MurugeshMuruga-x2m
    @MurugeshMuruga-x2m 4 місяці тому

    Guruji nemma hane mayli vubuti kanistha Ella 😅

  • @spcoins505
    @spcoins505 4 місяці тому

    Lingaitha Hindu Dharmada bhagavagide adare thammanna sanathamigalu andukolluva Brahmanaru, RSS navaru yavathu vachanagalanna thamma matagalalli shakegalalli helikoduvudilla. Vachanagalu veda mathu upanishattuna parishkrutha roopavagiddare vachanagala mele yake madivanthike. Iga Lingaitha Hinduvina bhaga ennuva vichara eddiruvudu rajakiya mathu votina karanakke anisuttade. Ide Suvarna news channelnavaru yavattu kooda Brahmana matada swamijigalanna koorisikondu keluva dhirya maduvudilla.

  • @SharanammaTeli
    @SharanammaTeli 4 місяці тому +2

    Ninn haneya Mela veebooti haccako maarryaa...

    • @lavakumarlava9901
      @lavakumarlava9901 4 місяці тому +1

      ಪೆಕ್ರುಬಡ್ಡಿದೆ ಅವರು ಪೇಟ ಆಕಿರೋದು ಕಣ್ಣಿಗೆ ಕಾಣಲ್ವಾ

    • @lavakumarlava9901
      @lavakumarlava9901 4 місяці тому

      ನಿನ್ನ ಹೆಸರು ಒಳ್ಳೆ ಇದೆ ಅದುಕ್ಕೆ ಆದ್ರೂ ಮರ್ಯಾದೆ ಕೊಡು

  • @spcoins505
    @spcoins505 4 місяці тому

    Estu Brahmana matagalu mathu RSS yava vachanagalannu helikoduttare. Yaru kooda vachanagala bagge helike koduvudilla.

  • @sridharsanjeev3050
    @sridharsanjeev3050 4 місяці тому +5

    "ಮುರುಘನೂ ಹಿಂಗೇ ಪುಂಗ್ತಿದ್ದ.. ಮರ್ರೆ.!🙄😂

    • @Ganesha_Dvg
      @Ganesha_Dvg 4 місяці тому +6

      ನಿಮ್ಮಪ್ಪ ನಿಂಗ ಹ್ಯಾಂಗ್ ಪುಂಗ್ಯಾನಂತ ನಿನ್ ಕಾಮೆಂಟ್ ನೋಡಿದ್ರೆ ಗೊತ್ತಾಗ್ತಾದೋ ಬಾಡ್ಯಾ..😂😂😂

    • @sridharsanjeev3050
      @sridharsanjeev3050 4 місяці тому +1

      @@Ganesha_Dvg le svvr sulimgne 😂 ninnappa yarantha ninge gotthilla ansutte 😂 sulimgane irabeku neen 😁

    • @Sagar-vw9ud
      @Sagar-vw9ud 4 місяці тому

      Huchh sule magane yalla swamigol hanga erangilla.

    • @bhagathsavarkar.9372
      @bhagathsavarkar.9372 4 місяці тому

      ನೀನು ನಿಮ್ಮಪ್ಪ ನಿಗೆ ಹುಟ್ಟಿದೀಯಾ.. ನಿಜಾ ಹೇಳು ನಿಮ್ಮ ಅಮ್ಮ ಹೇಳಿದ್ರು ಅಂತ ನಂಬಿದೀಯಾ.. ನೀನೇನು ನೊಡಿಲ್ಲಾ ಅಲ್ಲಾ ಯಾರಿಗೆ ಹುಟ್ಟಿದೀಯಾ ಅಂತ..

  • @renukaradhyalekkad6294
    @renukaradhyalekkad6294 4 місяці тому

    After Lingdiksha no purvashrama. How do you Swsmiji justify your statement that hundreds of Kurubas&SC/Sts with Ling?

  • @vishwaprasannakumar6135
    @vishwaprasannakumar6135 4 місяці тому

    Idu yavdo Wrong number ide

  • @chBaragundi
    @chBaragundi 4 місяці тому

    Nammadu.gudi.sanskrutialla.helidaru.sharanaru

  • @punithpattanashetti4893
    @punithpattanashetti4893 4 місяці тому +3

    Half knowledge Swamiji

    • @kazoohums
      @kazoohums 4 місяці тому

      Full knowledge irorvr yaar adar anna swalp hesar helri. Navu follow madtiv.

  • @Chandupadashetty
    @Chandupadashetty 4 місяці тому

    😂😂

  • @souhardhonawad4093
    @souhardhonawad4093 3 місяці тому

    ಸ್ವಾಮಿ ನಿಮ್ಮ ಹಣೆಯಲ್ಲಿ ವಿಭೂತಿ ಇಲ್ಲ. ಕನ್ನಡಿ ನೋಡ್ಕೊಂಡು ಬನ್ನಿ

  • @MD.FarhanChanda
    @MD.FarhanChanda 4 місяці тому

    ।।😅😅

  • @sridharsanjeev3050
    @sridharsanjeev3050 4 місяці тому +4

    "Murughana case admele inthvrannu doora ittideevi😂🤣

    • @Chandan-g9f
      @Chandan-g9f 4 місяці тому +5

      ದರ್ಶನ್ ಕೇಸ್ ಆದ್ಮೇಲೆ ಎಲ್ಲರ್ movie ನೋಡೋದನ್ನು ಬಿಟ್ರಾ?

    • @SIDDARUDA.R.H
      @SIDDARUDA.R.H 4 місяці тому

      Nini nijvagalu hindu annode doubt pakkadamane mullanigo atava pitarige huttirbeku ansutte 😂😂😂

    • @SIDDARUDA.R.H
      @SIDDARUDA.R.H 4 місяці тому

      Entha matugurji

    • @sridharsanjeev3050
      @sridharsanjeev3050 4 місяці тому

      @@SIDDARUDA.R.H oorusulimgne irabeku neenu😁

    • @sridharsanjeev3050
      @sridharsanjeev3050 4 місяці тому

      @@SIDDARUDA.R.H ninna tayina kelu avalige yeshtu mindaru antha helthale😂

  • @SharanammaTeli
    @SharanammaTeli 4 місяці тому

    Neenu appanige huttidare helu ramayana kaalakkr camara iddava....B L Santoshan kutantrakke bali bidd Swami neenu. Basavanna koralalli tulasi maal haakidi beppa.

    • @pavanjamadar8487
      @pavanjamadar8487 4 місяці тому

      😂

    • @maltheshk6927
      @maltheshk6927 4 місяці тому

      ರಾಮಾಯಣದಲ್ಲಿ ಇದೆ ರಾಮನ ರೂಪ ಹೇಗಿದೆ ಅಂತ..

  • @sh3708
    @sh3708 4 місяці тому

    ಆಧುನಿಕ ಬಸವಣ್ಣನವರು, 🙏🙏🙏🙏🙏🚩

  • @shailajavagarali8220
    @shailajavagarali8220 4 місяці тому +1

    ಓಂ ಶ್ರೀ ಗುರು ಬಸವಲಿಂಗಯನಮಃ
    ಓಂ ನಮಃ ಶಿವಾಯ🙏🙏🙏

  • @manoharkotrannavar6793
    @manoharkotrannavar6793 4 місяці тому

    ಓಂ ಗುರು ಬಸವಲಿಂಗಾಯ ನಮ:🙏🙏

  • @Talawars
    @Talawars 4 місяці тому

    🙏🙏

  • @kadappakugatoli4055
    @kadappakugatoli4055 4 місяці тому

    🙏

  • @nagalingkalloli7899
    @nagalingkalloli7899 4 місяці тому

  • @vijumannur9406
    @vijumannur9406 4 місяці тому

    🙏🙏🙏🙏🙏

  • @HarishMVaggannavar
    @HarishMVaggannavar 4 місяці тому

    🙏🏻

  • @ganapatibhat3072
    @ganapatibhat3072 4 місяці тому

    🙏

  • @shivapparevanasiddappa4819
    @shivapparevanasiddappa4819 4 місяці тому

    🙏🙏🙏🙏

  • @KHiremath-kk9vv
    @KHiremath-kk9vv 4 місяці тому

    🙏🙏🙏🙏