ಭಾರತದ ಬ್ರಹ್ಮಕ್ಷಾತ್ರದ ಕಥನ ವಿವೇಕಾನಂದ-ಅರವಿಂದ-ನೇತಾಜಿ | ಡಾ. ಜಿ.ಬಿ. ಹರೀಶ್

Поділитися
Вставка
  • Опубліковано 7 лют 2025
  • ಭಾರತದ ಬ್ರಹ್ಮಕ್ಷಾತ್ರದ ಕಥನ
    ವಿವೇಕಾನಂದ-ಅರವಿಂದ-ನೇತಾಜಿ
    | ಡಾ. ಜಿ.ಬಿ. ಹರೀಶ್
    Visit us at
    ►UA-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 147

  • @sudhakarmavinkurva9536
    @sudhakarmavinkurva9536 2 роки тому +38

    Waw... ಅದ್ಭುತ ವಿವರಣೆ...
    ಹಿಂದೂಗಳು ಮೊದಲು ಇಂತಹ ನಿಜವಾದ ಇತಿಹಾಸ ಅರಿಯಬೇಕಿದೆ...ಆದರೆ ನಮ್ಮವರಲ್ಲಿ ಸೋಗಲಾಡಿತನ ಹೆಚ್ಚಿದೆ.. ಅವರ ಇತಿಹಾಸವೇ ಅವರಿಗೆ ಗೊತ್ತಿಲ್ಲ...

  • @vijayalakshmichethan4467
    @vijayalakshmichethan4467 2 роки тому +35

    ವ್ಹಾ.ವ್ಹಾ...ಬಹಳ ಅದ್ಭುತ ಮಾತುಗಳು...ನಮ್ಮ ಮಕ್ಕಳಿಗೆ ಹೇಳಿಕೊಡಿ sir.... ನಮ್ಮ ಮುಂದಿನ ತಲೆಮಾರು ಕೇಳಲೇಬೇಕಾದ ಮಾತುಗಳು

  • @manjunatha.r4954
    @manjunatha.r4954 2 роки тому +16

    ಈ ತರಹದ vedio ಗಳು ಹೆಚ್ಚು ಹೆಚ್ಚು ಮೂಡಿ ಬರಲಿ...

  • @ramaiahsetty925
    @ramaiahsetty925 2 роки тому +12

    ಮೈ ನವೀರೇಳಿಸುವಂತ ಕಥನ
    ಈಗಿರುವ ಹಾಗೂ ಮುಂಬರುವ ಜನಾಂಗಕ್ಕೆ ಅವಶ್ಯವಾಗಿ ತಿಳಿಯಪಡಿಸಬೇಕಾಗಿದೆ 🙏🙏🙏🙏🙏
    ಜೈ ಹಿಂದ್, ಜೈ ಭಾರತ್, ಜೈ ಮಾನವತೆ

    • @superman_1975
      @superman_1975 Рік тому

      ಇದೆಲ್ಲ ಉಪಯೋಗ ಇಲ್ಲ ದುಡ್ಡು ಮಾಡೋದು ಹೇಳಿ ಕೊಡಿ ಬಂದ್ರು ಇಲ್ಲಿ ಕಥೆ ಪುರಾಣ ಅನ್ಕೊಂಡು.... ಹೋಗೋ

    • @hbpseshadri4942
      @hbpseshadri4942 Рік тому

      😅

  • @erappakotekala6096
    @erappakotekala6096 2 роки тому +5

    ಧನ್ಯವಾದಗಳು ಜಿ ನಿಮ್ಮ ಜ್ಞಾನ ಭಂಡಾರ ವಿಶ್ಲೇಷಣೆಗೆ

  • @raghavendrashirali6162
    @raghavendrashirali6162 2 роки тому +28

    ಅದ್ಭುತ ಜ್ಞಾನ ಭಂಡಾರ, ಅಮೋಘ ವಿಶ್ಲೇಷಣೆ 🙏🙏🙏🙏

    • @sreeramuluda4143
      @sreeramuluda4143 2 роки тому

      ನಮ್ಮ ಭಾರತದ ಅತ್ಯದ್ಭುತ ವಿಷಯಗಳ
      ಅದರಲ್ಲೂ ಕಾಶ್ಮೀರದ ಜ್ನಾನ ಭಂಡಾರದ
      ಮಾಹಿತಿಯನ್ನು ವಿವರವಾಗಿ ಪರಿಚಿಸಿದ್ದೀರಿ.
      ಸಂವಾದ ಛಾನಲ್ನಲ್ಲಿ ಪ್ರಕಟವಾದ *ಬ್ರಹ್ಮ ಕ್ಷಾತ್ರದ ಕಥನ* ಕಾಶ್ಮೀರದಮೂಲ.ನಮ್ಮ
      ದುರದ್ರಷ್ಟ ! ಇಂತಹ ಅಮೂಲ್ಯವಾದ ಗ್ರಂಥಗಳನ್ನು ಕಾಶ್ಮೀರಿ ಭಾಷೆಯಲ್ಲಿ ಹಾಗೂ
      ಸಂಸ್ಕೃತದಲ್ಲಿರುವದನ್ನು ಕನ್ನಡ ಭಾಷೆಗೆ ಅನುವಾದ ಮಾಡಿ ನಮ್ಮ ವರಿಗೆ ತಲುಪಿಸಿದ ವಿದ್ವಾಂಸರು ಪ್ರಾತಃಸ್ಮರಣೀಯರು.ನನ್ನ ಅದೃಷ್ಟ.ವಯಸ್ಸು ೮೩+ ಆದರೂ ನಾನು ಕನ್ನಡ ವ್ಯಾಸಂಗವನ್ನು ಮಾಡುತ್ತಾ ಇದ್ದೇನೆ.
      ವಿಪರ್ಯಾಸವೆಂದರೆ ಇಂದಿನ ಪೀಳಿಗೆಯವರಿಗೆ ಕನ್ನಡ ಓದುವ ಆಕಾಂಕ್ಷೆ ಇಲ್ಲ. (ನನ್ನ ಮಕ್ಕಳೂ,ಮೊಮ್ಮಕ್ಕಳೂ ಸಹ)
      ಈಗ ನಾಲ್ಕು ಮರಿಮಕ್ಕಳೂ ಇದ್ದಾರೆ. ಆರು ಮೊಮ್ಮಕ್ಕಳೂ ಎರಡೆರಡು ಡಿಗ್ರಿ ಗಳನ್ನು ಪಡೆದಿದ್ದಾರೆ. ಇಬ್ಬರು ಮೊಮ್ಮಕ್ಕಳು ಮಾತ್ರ ಕನ್ನಡ ಓದಬಲ್ಲರು ! ಮರಿಮಕ್ಕಳಿಗೂ ಹೇಳಿ ಕಲಿಸಬಹುದು.ಆದರೆ-----------!!??

    • @shivashankrappakori4275
      @shivashankrappakori4275 2 роки тому +4

      ನಿಮಗೆ ಕೋಟಿ ನಮನಗಳು. ಸರ್

  • @preckm7078
    @preckm7078 2 роки тому +34

    ನಮಸ್ತೆ ಸರ್,
    ಅದ್ಭುತವಾಗಿದೆ ವಿಷಯಗಳ ಮಂಡನೆ. ಇದು ನಮ್ಮ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ, ಬೋಧನೆ ಮಾಡಲೇಬೇಕಾದ ಮಹತ್ತರ ವಿಷಯ..

  • @Laniakea369
    @Laniakea369 2 роки тому +11

    ತುಂಬಾ ಸರಳವಾಗಿ ಅಭಿಪ್ರಾಯ ಅಭಿವ್ಯಕ್ತಪಡಿಸುವುದಾದರೆ ಇದನ್ನು ಕೇಳುವ ಕೇಳುಗನ ಮೈರೋಮಗಳ ಬುಡದಲ್ಲಿ ಗುಳ್ಳೆಗಳು ಏಳದಿದ್ದರೆ ಆತ ನಿಜವಾಗಿಯೂ ಭಾರತೀಯನಲ್ಲ. ನಿಜವಾದ ಭಾರತೀಯನು ಎಷ್ಟು ಆಧ್ಯಾತ್ಮಿಯೋ ಅಷ್ಟೇ ಕ್ಷಾತ್ರ ತೇಜಸ್ಸು ಉಳ್ಳವನು. ಭಾರತೀಯನೆಂದರೆ ಇಡೀ ಅನಂತ ಬ್ರಹ್ಮಾಂಡವನ್ನು ಪ್ರತಿನಿಧಿಸುವವನು. ವಿಶ್ವವು ಒಳಗೊಂಡಿರುವ ಭೌತಿಕ ಮತ್ತು ರಾಸಾಯನಿಕಗಳೆಲ್ಲವೂ ಭಾರತೀಯತೆಯಲ್ಲಿ ಮತ್ತು ಭಾರತೀಯರಲ್ಲಿ ಅಡಕವಾಗಿವೆ. ಶ್ರೀಯುತ ಹರೀಶ್ ರವರಿಗೆ ಅನಂತಾನಂತ ವಂದನೆಗಳು, ಧನ್ಯವಾದಗಳು ಮತ್ತು ನಮಸ್ಕಾರಗಳು.
    ಜೈಹಿಂದ್, ಜೈ ಆರ್ಯಾವರ್ತ, ವಂದೇಮಾತರಂ.
    🕉️🙏🇮🇳🌏☮️❤️💪

  • @Krishnamurthy.Hindukannadiga
    @Krishnamurthy.Hindukannadiga 2 роки тому +4

    ನಾನಿಮಗೆ ಸದಾ ಋಣಿ. ಯಾಕಂದ್ರೆ ವರ್ಣ ಮಾತ್ರ ಕಲಿಸಿದಾತಂ ಗುರು.

  • @music-amysticitself232
    @music-amysticitself232 2 роки тому +10

    ಪುಣ್ಯ ಪುರುಷರ ಮಾಹಾತ್ಮ್ಯದಿಂದಾಗಿ ಜನತೆ ನೆಮ್ಮದಿಯಿಂದ ಬದುಕುವಂತಾಗಲಿ 🙏

  • @bharatibhat7686
    @bharatibhat7686 2 роки тому +2

    ವಾವ್ ವಾವ್ ಪದಗಳೇ ಇಲ್ಲ, ನಿಮ್ಮ ಮಾತನ್ನು ಹೊಗಳಲು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @harsha_yagati
    @harsha_yagati 2 роки тому +5

    ಎಲ್ಲಾ ಮಾಹಿತಿಯೂ ಚೆನ್ನಾಗಿ ಇದೆ.....
    ಆದರೆ ಸುಭಾಷರ ಬಗೆಗಿನ ಮಾಹಿತಿ.... ಇನ್ನೂ ಅಪೂರ್ಣ ಸತ್ಯ.......ಸುಬ್ರಹ್ಮಣ್ಯ ಸ್ವಾಮಿ ಅಧ್ಯಯನದ ಪ್ರಕಾರ.....

  • @guruprasad2547
    @guruprasad2547 2 роки тому +7

    ಅಧ್ಭುತ ಪ್ರವಚನ, ಈ ಬಗ್ಗೆ ಪುಸ್ತಕ ಮಾಡಿ ಮನೆ ಮನೆಗೆ ಹಂಚಬೇಕು
    ಪ್ರವಚನ ಎಡಿಟ್ ಮಾಡದೇ ಸಂಪೂರ್ಣ ಹಾಕುವುದು ಸಾಧ್ಯವಿಲ್ಲವೇ ?
    ಎಡಿಟ್ ಮಾಡಿದರೆ ರಸಭಂಗ ಆಗತ್ತಲ್ಲವೇ
    ನಮ್ಮದು ಏನೋ ಕಳೆದುಹೋದಂತೆ ಆಗತ್ತೆ
    ದಯಮಾಡಿ ಪೂರ್ಣ ಇರಲಿ 🙏

  • @shivashankararaob
    @shivashankararaob 2 роки тому +8

    ನಿಮ್ಮ ವಿವರಣೆ ಅಧ್ಭುತ ಸರ್
    ಸಂಪೂರ್ಣ ಜಾಗ್ರತಾವಸ್ತೇ ಯಾವುದೇ ಉದ್ವೇಗ ವಿಲ್ಲದೇ
    🙏🙏🙏🙏

  • @vasuvasu2323
    @vasuvasu2323 2 роки тому +13

    ತುಂಬಾ ಒಳ್ಳಯ ಮಾಹಿತಿ ಸರ್ 🙏👌

  • @music-amysticitself232
    @music-amysticitself232 2 роки тому +4

    ರೋಮಾಂಚಕಾರಿ ವಿಚಾರ ಪ್ರವಾಹ 🙏

  • @nikhilnnikhiln7024
    @nikhilnnikhiln7024 Рік тому +2

    ಯೋಗದ ಶಕ್ತಿ ಭಗವಂತನ ಶಕ್ತಿ ,😘🔥🔥🔥🚩🚩

  • @salagameramesh731
    @salagameramesh731 2 роки тому +14

    ಆಳವಾಗಿ ಅಧ್ಯಯನ ಮಾಡಿ, ಚರ್ಚೆ ನಡೆಸಿ, ಮನಸ್ಸಿಗೆ ಆರಿವು ನೀಡುವ ವಿಚಾರಗಳನ್ನು ಹಂಚಿಕೊಂಡಿರುತ್ತಾರೆ.
    ಪ್ರಣಾಮಗಳು.

  • @siddalingeshskadampur7820
    @siddalingeshskadampur7820 2 роки тому +1

    ಸರ್ ತಮ್ಮ ಅಧ್ಯಯನದ ಆಳ ತುಂಬಾ ಇದೆ ತಮ್ಮ ಜ್ಞಾನ ಅಪಾರ ನೀವೊಬ್ಬ ವಿಶ್ವಕೋಶ
    ನಿಮಗೆ ಧನ್ಯವಾದಗಳು

  • @krishnojiraoh2434
    @krishnojiraoh2434 2 роки тому +3

    Dr harish koti koti Namaskargalu 🙏🙏🙏🙏🙏👌👌👌👌👌

  • @manjunathk3841
    @manjunathk3841 2 роки тому +3

    Xlent speech Indian history

  • @sangayyachikkmath3920
    @sangayyachikkmath3920 2 роки тому +4

    ಸೂಪರ್ ಸರ್ ನಿಜ ವಾದ ಮಾತು

  • @achinthyamediacreations-2
    @achinthyamediacreations-2 Рік тому +2

    ಸತ್ಯವಾದ ಮಾತುಗಳು ಸರ್ 🙏

  • @vj7668
    @vj7668 2 роки тому +4

    Awesome !!!

  • @sidduachar9981
    @sidduachar9981 2 роки тому +7

    Adbutha vivarane, deshada, deshada nijavada ithihasa thilisidakke danyavadagalu. 🙏🙏

  • @shanteshchakkadi7226
    @shanteshchakkadi7226 2 роки тому +2

    ವಿವೇಕಾನದರ ವಿಚಾರ ಧಾರೆಗಳ ಕನ್ನಡ ಪುಸ್ತಕಗಳು ಹೇಳಿ 🙏🏼🙏🏼🙏🏼

  • @mohanm1835
    @mohanm1835 5 місяців тому +1

    ಸರ್,ಯಾರೇ ಆದರೂ ಎಷ್ಟು ಜನರಿಗೆ ಎಲ್ಲಾ ಹೇಳಲು ಸಾಧ್ಯ. ಅದೇ ನಿಮ್ಮಂತಹ ಎಲ್ಲಾರೂ ಸೇರಿ ಪಠ್ಯಗಳಲ್ಲಿ ಸೇರಿಸಲು ಸಾಧ್ಯ,ಎಲ್ಲಿಯದೋ ಇತಿಹಾಸ ಓದಲು ಹೇಳುತ್ತಾರೆ ,ಮೊದಲು ನಮ್ಮಸತ್ಯ ಘಟನೆ ಎಲ್ಲರಿಗೂ ತಿಳಿಯಲಿ.

  • @rajagopalmn7643
    @rajagopalmn7643 2 роки тому +8

    🙏🙏🙏 wondefull speach.

  • @rajeshpattar6568
    @rajeshpattar6568 2 роки тому +6

    Excellent explanation
    Thank you so much sir...
    Vande vivekanand

  • @surajkalmane6297
    @surajkalmane6297 2 роки тому +6

    Thank you Samvada. Thank you Harish Sir.

  • @shivashankarv5418
    @shivashankarv5418 3 місяці тому

    ಜೈ ಶ್ರೀ🙏 ರಾಮ್ ಜೈ ಇಂದ್ ಸೂಪರ್ ಸರ್

  • @narasimhaprasad1602
    @narasimhaprasad1602 2 роки тому +7

    Excellent, informative speech Dr. Harish ji, we want more such speeches.

  • @BhaskarHebbaniNagaiah
    @BhaskarHebbaniNagaiah 8 місяців тому

    Amazing , God bless you for telling truths ❤❤

  • @venkateshamurthy2568
    @venkateshamurthy2568 2 роки тому

    wonderful speach. full of TRUTH.

  • @Lachamanna.1975
    @Lachamanna.1975 Рік тому

    ಜೈ ಹಿಂದ್ 🚩

  • @vardhana4200
    @vardhana4200 2 роки тому +1

    ಈ ಕ್ಷಣದಿಂದ ನಾನು ನಿಮ್ಮ ಅಭಿಮಾನಿ ಸರ್..🙏🙏

  • @dasappamridangaappu1391
    @dasappamridangaappu1391 2 роки тому +2

    ಅದ್ಭುತವಾಗಿದೆ ಧನ್ಯವಾದಗಳು

  • @sureshavadhani7764
    @sureshavadhani7764 Рік тому

    What a orator. How deep is his studies. Fantastic. This is Amrit kaal

  • @PradeepD-wn7us
    @PradeepD-wn7us 9 місяців тому

    Super sir fantastic tumbha valleya message edu

  • @mahanteshachakrasali5777
    @mahanteshachakrasali5777 2 роки тому

    ಜೈ ಹಿಂದ್

  • @rajashekarhv6167
    @rajashekarhv6167 2 роки тому +4

    wondrful speak

  • @drgcrajendra
    @drgcrajendra 2 роки тому

    Good analysis meaningful

  • @vardhana4200
    @vardhana4200 2 роки тому

    Wow!! 💐🔥🙏

  • @krishnojiraoh2434
    @krishnojiraoh2434 2 роки тому +3

    Dr Harish one man army
    🙏🙏🙏👌👌

  • @shashikalasheshadri9356
    @shashikalasheshadri9356 2 роки тому

    with this type of program we will understand many things. g

  • @guruprasadks6243
    @guruprasadks6243 2 роки тому +3

    True speech

  • @raghuachar5590
    @raghuachar5590 2 роки тому +2

    Super 🙏🙏🙏

  • @shreeprakashakr4643
    @shreeprakashakr4643 2 роки тому +2

    superb sir,

  • @vijaymirajkar6986
    @vijaymirajkar6986 2 роки тому +3

    Very true about Gandhi and Indian independence

  • @yoganandswamy7703
    @yoganandswamy7703 Рік тому

    ಬಹಳ.ಚೆನ್ನಾಗಿದೆ ನಿಮ್ಮ ವಾಕ್ ಚಾತುರ್ಯತೆ ನಿಮ್ಮ ಪರಿಚಯ ಆಗಲಿಲ್ಲ

  • @shanmukappass8684
    @shanmukappass8684 5 місяців тому

    38:05 ಅದ್ಬುತ sir what a inspiration speech

  • @arunas6307
    @arunas6307 2 роки тому +3

    Sathya yenantha namma deshada makkalu kaliya beku.

  • @rammohan9779
    @rammohan9779 2 роки тому +2

    🙏🚩

  • @susheelashankar9183
    @susheelashankar9183 2 роки тому

    👌👏

  • @kannadanammakaalachakra4947
    @kannadanammakaalachakra4947 2 роки тому +2

    Hana super ❤️❤️❤️❤️❤️💐❤️❤️❤️❤️❤️

  • @VikasKumar-zm8ib
    @VikasKumar-zm8ib 5 місяців тому

    ❤❤❤❤❤❤❤❤❤

  • @rudreshhudali8614
    @rudreshhudali8614 2 роки тому +4

    🙏

  • @hanamantjaggala5223
    @hanamantjaggala5223 2 роки тому +2

    Good tallk,

  • @satishaheri321
    @satishaheri321 2 роки тому +3

    Sri Aurobindo 🙏

  • @malluushakar4314
    @malluushakar4314 2 роки тому +1

    🙏🙏🙏

  • @ncsudha7185
    @ncsudha7185 2 роки тому +2

    Please Harish Sir,High school and college students must know the true history of India so give lectures means knowledge about our great leaders who sacrificed their entire life for Upliftment of India.I solute for their sacrifice.Todays young students become like Swamivivekananda,
    Negative many more fought for Indias Independence. I Solute all of them. Jai Hind Jai Bharath.

    • @ncsudha7185
      @ncsudha7185 2 роки тому

      *Netaji Subhashchandra Bose.

  • @bharath.s2565
    @bharath.s2565 Рік тому

    🙏🙏🙏🕉🙏

  • @jayakumarswamy4515
    @jayakumarswamy4515 2 роки тому +2

    🙏🙏🙏🙏🙏

  • @hkashok4182
    @hkashok4182 4 місяці тому

    Yogada guri samajada sarva samanathe sadhisuvudu, samanatheye jagattina shreshta dharma.

  • @Dearappu18
    @Dearappu18 Рік тому

    ❤️

  • @Shridharshashi
    @Shridharshashi 2 роки тому +1

    ನಮಗೆ ಯಾವ ಶಿಕ್ಷಕ ಕೂಡ ಇಂತಹ ಶ್ರೇಷ್ಠ ವಿಚಾರಗಳನ್ನೂ ಯಾರೂ ಹೇಳಲಿಲ್ಲ ಪಾಪ ಅವರಿಗೂ ಗೊತ್ತಿದೆಯೋ ಇಲ್ಲ🤣🤣

  • @hindu263
    @hindu263 2 роки тому +1

    🙏🙏🙏🙏🙏🙏🙏

    • @savithasridhara9773
      @savithasridhara9773 2 роки тому

      ವಾ... ಅದ್ಭುತ. ಕೇಳುತ್ತಿದ್ದರೆ ಕರುಳು ಕಿವುಚುತ್ತದೇ, ಕ್ಷಾತ್ರ ಪುಟಿದೇಳುತ್ತದೇ, ದೇಶಕ್ಕಾಗಿ ಏನಾದರೂ ಮಾಡಲೇಬೇಕೇಂಬ ಹಂಬಲ ಒಳಗಿನಿಂದ ಒದ್ದುಕೊಂಡು ಬರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಅವಶ್ಯವಾಗಿ ಬೇಕಾಗಿರುವಂತಹ ದಾರಿ ತೋರುವ ಧ್ಯೇಯ ವಾಕ್ಯ ಗಳಿವು. ನಿಮ್ಮ ಪಾಂಡಿತ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು ಜಿ 🙏🙏

    • @airodychandrashekharaalse9457
      @airodychandrashekharaalse9457 2 роки тому

      This is an extraordinary speach !
      Extraordinary knowledge!
      Proud of Dr Harish.
      Would like to hear more & more from him . Many many thanks to him.

  • @vishwaguru9436
    @vishwaguru9436 2 роки тому +6

    ಸ್ವಾಮಿ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳಲ್ಲಿ ಪುರೋಹಿತಶಾಹಿ ಬಗ್ಗೆ ಉತ್ತಮ ಲೇಖನಗಳಿವೆ, ಅವುಗಳ ಬಗ್ಗೆ ಉಪನ್ಯಾಸ ಮಾಡಿ

  • @nageshchauhan7249
    @nageshchauhan7249 2 роки тому +1

    Natha sampradayada bagge heli

  • @chandregowda3459
    @chandregowda3459 5 місяців тому

    ಇವರ ವಿಚಾರದಲ್ಲಿ ಯಾವ ಧರ್ಮವು ವಿರೋಧ ಇಲ್ಲ ತನ್ನ ಧರ್ಮ vibavikarisade ವಿಚಾರ ತಿಳಿಸಿ ನಿನಗೆ ಬಿಟ್ಟಿದ್ದು ಅಂತ ಹೇಳಿದ್ದಾರೆ ಅನ್ನೋದ ಅರ್ಥ ಮಾಡಿ ಕೊಳ್ಳಬೇಕು.

  • @vittalkulagod3275
    @vittalkulagod3275 11 місяців тому

    ಸರ್ ಮುಂದಿನ ದಿನಗಳೂ ಸತ್ಯ ಎಲ್ಲರಿಗೂ ತಿಳಿಯಬೇಕು & ತಿಳಿಸಬೇಕು

  • @rajendraanegundi1409
    @rajendraanegundi1409 2 роки тому +2

    Sathyamshagala vivarane

  • @vamdev3054
    @vamdev3054 2 роки тому +2

    Sir please speak about Nethaji death mistry one ful episode

  • @aikidoally1237
    @aikidoally1237 2 роки тому +2

    ಈ ಭಾಷಣದ ವೇಳೆ ನಿಮ್ಮ ಕೈನಲ್ಲಿರೋ ಪುಸ್ತಕಗಳ ಹೆಸರುಗಳನ್ನು ತಿಳಿಸಿ ದಯವಿಟ್ಟು

  • @ramaiahsetty925
    @ramaiahsetty925 2 роки тому +2

    This may be theory and practical implementation. Am I right sir

  • @upendranayak3182
    @upendranayak3182 5 місяців тому

    Please see books and wats up videos by chanrachur ghosh on life of netaji after aircraft episode .

  • @avmanis0740
    @avmanis0740 2 роки тому +4

    PM ಪಟ್ಟ ತಪ್ಪುತ್ತೆ ಅಂತ ಒಳಗ್ ಒಳಗೆ ಅನ್ಸಿತ್ತು ಕಾಣ್ತದೇ Neharo ge

    • @nagarajnagarajsiddunavar8122
      @nagarajnagarajsiddunavar8122 2 місяці тому

      ಹೌದು ಕನ್ವರ್ಟ್ ಕಂಪೆನಿ ಗೆ ಡವ ಡವ ಅಂತಿದೆ 😂😂😂😂😂😂😂😂😂😂😂

  • @shashimohan6354
    @shashimohan6354 Рік тому

    Harish,
    What is the source of your information regarding Gandhi wanting only dominion status.
    Please clarify.

  • @taraleseena5321
    @taraleseena5321 2 роки тому

    What is the book G B Harish has in his hands he is quoting from

  • @vijaymirajkar6986
    @vijaymirajkar6986 2 роки тому +2

    I selute subash chandrabose

  • @nagarajsociology1787
    @nagarajsociology1787 3 місяці тому

    RSS, hedgewar,guriji,evara aashirvaadadinda Veerasavarkar yaake Hindurastra staapane maadalilla?

  • @indrappaindra678
    @indrappaindra678 5 місяців тому

    Swami vivekanand 100 yuvashakti mele vishvasa itidare vinaha avaru janarige vale marga torisalila

  • @vishnu7324
    @vishnu7324 2 роки тому +3

    Samvada team it's my suggestion to not degrade any persons(Mahatma Gandhi, Neharu) on behalf of Hindus because I love my religion because Hindu religion is the religion of univeral acceptance it's not universal tolerance

  • @thimmarayaswamy993
    @thimmarayaswamy993 4 місяці тому

    Prejudiced bundle story of RSS

  • @shashimohan6354
    @shashimohan6354 2 роки тому

    There are some very very fundamental factual and logical , understanding problems in his argument.
    His understanding of the very nature of British colonial project is very lacking ...
    Looks like too simplistic narration..

    • @shashimohan6354
      @shashimohan6354 2 роки тому

      Subhash bose married Austrian not German ..

  • @kumardevaiah2759
    @kumardevaiah2759 2 роки тому +1

    Manu vadhi Indian history.

    • @gangadharam7528
      @gangadharam7528 5 місяців тому

      ಮೂಲಭೂತವಾದಿ ಹಾಗೂ ಪುಕ್ಸಟ್ಟೆ ಜೀವನ ಮಾಡುವವರ ಕಾಮೆoಟ್

  • @babarides
    @babarides 2 роки тому +1

    Tere mareya taare ….ele mareya kaayi….boodi muchida kenda….anta hela buhude ??

  • @shashimohan6354
    @shashimohan6354 Рік тому

    ಹರೀಶ್,
    Subhash bose married Austrian not German.
    Thanks

  • @vinnysudheermako
    @vinnysudheermako 2 роки тому

    Go VEGAN 🌱 Sulae Makla.
    Watch these below Documentaries to know more about VEGAN.
    1. Dominion
    2. Earthlings
    3. Cowspiracy
    4. Game Changers
    5. Forkes over Knives
    6. What the Health
    7. Seaspiracy
    8. The End of Meat
    9. Eating you Alive
    10. H.O.P.E . . ..

  • @kumardevaiah2759
    @kumardevaiah2759 2 роки тому

    Ivanu doda Dada boosy basya. Nitya nanda sanyasi matada permanent member. Kambi illada rail. Bhartha history gotide nindu nonsense history of India fooling

    • @Abhipositivevibes
      @Abhipositivevibes 2 роки тому +10

      Lee saabru sulemagane,,,, original name haku gaandhu

    • @girish3592
      @girish3592 2 роки тому

      Sabru thunneg uttiro soole magane neenu ansutthe

    • @rdcreations2166
      @rdcreations2166 2 роки тому

      😜😜😜😜😜😜😜

    • @rameshnaik7815
      @rameshnaik7815 Рік тому

      ಸತ್ಯ ಒಪ್ಪಿಕೊಳ್ಳಲು ಕಷ್ಟ ಆಗುತ್ತೆ.

    • @yathinm6715
      @yathinm6715 5 місяців тому

      Cross breed

  • @Shridharshashi
    @Shridharshashi 2 роки тому +2

    🔥EX🔥PLA🔥NA🔥TION🔥

  • @s.mahadevaswamydeshi5869
    @s.mahadevaswamydeshi5869 2 роки тому +2

    🙏🙏🙏🙏🙏