ಹಿಂದು ಧರ್ಮವನ್ನು ತಿಳಿಯಲು ಒಂದು ಜನ್ಮ ಸಾಲದು | ಡಾ. ನಾ. ಸೋಮೇಶ್ವರ

Поділитися
Вставка
  • Опубліковано 7 лют 2025
  • ಹಿಂದು ಧರ್ಮವನ್ನು ತಿಳಿಯಲು ಒಂದು ಜನ್ಮ ಸಾಲದು | ಡಾ. ನಾ. ಸೋಮೇಶ್ವರ
    Visit us at
    ►UA-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 447

  • @siddharthnayak2361
    @siddharthnayak2361 10 місяців тому +3

    ಎಲ್ಲರೂ ನೋಡುತ್ತಾ ಇರಿ 💛❤️ನನ್ನ ಸನಾತನ ಧರ್ಮ ಮತ್ತೆ ಹೇಗೆ ಇಡಿ ವಿಶ್ವದಲ್ಲಿ ಬೆಳೆಯುತ್ತದೆ ಎಂದು ನೋಡಿ 💛♥️🚩🇮🇳🚩

  • @morning166
    @morning166 3 роки тому +57

    ನನ್ನ ಹಿಂದೂ ಧರ್ಮದ ಬಗ್ಗೆ ಅತ್ಯಂತ ಸಂವೇದನಾಶೀಲತೆಯಿಂದ ಅತೀ ಸಮರ್ಪಕವಾಗಿ, ಸ್ಪೂರ್ತಿದಾಯಕ ವಾಗಿ ನಿರೂಪಿಸಿದ ನಾ. ಸೋಮೇಶ್ವರ ರವರಿಗೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳು. ಥಟ್ಟಂತ ಹೇಳಿ ಕಾರ್ಯಕ್ರಮ ದ ಪ್ರಾರಂಭದ ಬಗ್ಗೆ ನಮಗೆ ತಿಳಿಯದೇ ಇದ್ದ ವಿಚಾರಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

  • @shivarajasjr3696
    @shivarajasjr3696 3 роки тому +55

    ಸರಳತೆ, ಸ್ವಾಭಿಮಾನ, ಸ್ವಯಂಪ್ರೇರಿತ, ಸ್ವಂತಿಕೆಯನ್ನು, ಇಚ್ಛಾನುಸಾರ... ಜೀವಿಸುವದಕ್ಕೆ, ಯಾವ ನಿರ್ಭಯವಾದ, ನಿರ್ಭಂಧವಿಲ್ಲದೆ ಬದುಕುವ ಧರ್ಮವೇ ಸನಾತನ ಹಿನ್ಧುದರ್ಮ.... .ಜೈ ಹಿಂದ್ ಜೈ ಹಿಂದ್

  • @rameshbabun
    @rameshbabun 3 роки тому +53

    ನನ್ನ ಧರ್ಮದ ಜ್ಞಾನ ದೀವಿಗೆ ಭಂಡಾರ ಅಪಾರ. ಗೆಳೆಯರೇ ಎಲ್ಲರೂ ಧರ್ಮದ ಏಳಿಗೆಗೆ, ಪ್ರಚಾರ ಖಂಡಿತ ಪ್ರಾಮಾಣಿಕ, ಹೃದಯ ಪೂರ್ವಕ ಪ್ರಯತ್ನ ಮಾಡುತ್ತ ಮಾಡೋಣ....🙏🙏🙏

  • @arunmachaiah3102
    @arunmachaiah3102 3 роки тому +42

    ಅದ್ಭುತ ಮಾತು. ಪ್ರತೀ ಮಾತಿನ ಓoದೊಂದು ಶಬ್ದಗಳಲ್ಲೂ ಮಣ ಭಾರದ ಅರ್ಥವನ್ನು ಕಾಣ ಬಹುದು. ಅನಂತ ವಂದನೆಗಳು.

  • @sundareshmc5679
    @sundareshmc5679 3 роки тому +33

    ನಮ್ಮ ಅನರ್ಘ್ಯ ವಾದ ಸನಾತನ ಧರ್ಮದ ಬಗೆಗೆ ಆಳವಾಗಿ ಅನ್ವೇಷಣೆ ಮಾಡಿ, ಅತ್ಯಂತ ಅಮೋ ಘವಾಗಿ ವಿವರಣೆ ನೀಡಿರುವಿರಿ, ನಿಮಗೆ ಅನಂತ ಕೋಟಿ ಪ್ರಣಾಮಗಳು. ದೇವರು ನಿಮ್ಮನ್ನು ಸಂತೋಷ ದಿಂದ ಇರಿಸಲಿ

  • @shivaprasadhiremath-1073
    @shivaprasadhiremath-1073 3 роки тому +41

    So intuitive, informative. ಹಿಂದು ಧರ್ಮ ಸಹಜ ಧರ್ಮ

  • @Auto_Tech_shivanand
    @Auto_Tech_shivanand 3 роки тому +9

    ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳೋವ ಮನವ ಬಯಸುತೇ ಈ ವಿಡಿಯೋ ..
    ಡಾ ನಾ ಸೋಮೇಶ್ವರ ಸರ್ ನಿಮಗೆ ನನ್ನ ಕೋಟಿ ನಮನಗಳು 🙏

  • @suryanarayanahk5432
    @suryanarayanahk5432 3 роки тому +37

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಾರ್ಥಕವಾಯಿತು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ 🙏🙏🙏

  • @sadhana1722
    @sadhana1722 3 роки тому +32

    ಅದ್ಭುತವಾಗಿ ಮೂಡಿಬಂದಿದೆ.
    ದಯವಿಟ್ಟು ಇದರ transcript haki.
    ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ಅಮೃತ ಉಣ್ಣಿಸಿ ಸ್ಫೂರ್ತಿ ನೀಡಲು ಇದು ಅರ್ಹ ಆಗಿದೆ.

  • @raviramanna2789
    @raviramanna2789 3 роки тому +76

    ನನ್ನ ಹಿಂದೂ ಧರ್ಮ ಸನಾತನ, ನನ್ನ ಹೆಮ್ಮೆ.

  • @mprakasha6493
    @mprakasha6493 3 роки тому +13

    ವಿಸ್ತೃತ ವಾಗಿ ತಿಳಿಸಿದ್ದಿರಿ .ನಿಮಗೆ ಅನಂತ ಪ್ರಣಾಮಗಳು

  • @gangadhar.epattar6732
    @gangadhar.epattar6732 2 роки тому +17

    ಸುಸ್ಪಷ್ಟವಾದ ವಾಗ್ಝರಿ, ಹಿಂದೂ ಧರ್ಮದ ತಿರುಳನ್ನ ಎಳೆ ಎಳೆಯಾಗಿ ಬಿಡಿಸಿ ಹೇಳಿದ ಸರ್, ಗೆ ಅನಂತ ಧನ್ಯವಾದಗಳು

  • @abhimusicbshanchinal8871
    @abhimusicbshanchinal8871 3 роки тому +15

    ನೂರಕ್ಕೆ ನೂರರಷ್ಟು ಸತ್ಯ ಸರ್ , ಧನ್ಯವಾದಗಳು

  • @stharanathshetty2210
    @stharanathshetty2210 3 роки тому +43

    I am a Hindu. I am proud for it

  • @nagaiahym3556
    @nagaiahym3556 2 роки тому +10

    ಉತ್ತಮ ಸಂದೇಶ ಕೊಟ್ಟಿದ್ದೀರಿ ಸರ್ ಜೈ ಸನಾತನ ಧರ್ಮ 💐💐

  • @raviaithal9067
    @raviaithal9067 3 роки тому +29

    ಮಾತುಗಳಿಂದ ವರ್ಣಿಸಲ್ಲಗಾದ
    ಅದ್ಬುತವಾದ ನಿಮ್ಮ ವಿವಾರಣೆ
    ಒಳ್ಳೆಯದಾದಲಿ ಸರ್
    🙏👏🙏👏🙏
    👏🙏👏🙏
    🙏👏🙏
    👏🙏
    🙏

  • @nagarajak.r.8766
    @nagarajak.r.8766 3 роки тому +14

    ಹಿಂದೂ ಧರ್ಮದ ಬಗ್ಗೆ ಸರಳವಾದ ರೀತಿಯಲ್ಲಿ ಬಹಳ ಚೆನ್ನಾಗಿ ವರ್ಣನೆ ಮಾಡಿದ್ದಾರೆ. ಧನ್ಯವಾದ ಗಳು.

  • @maruthi3710
    @maruthi3710 2 роки тому +6

    ನೀವು ನಮ್ಮ ಹಿಂದು ಧರ್ಮದ ಒಂದು ಪ್ರತೀಕ.
    ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
    ಜೈ ಹಿಂದ್.

  • @nagendrad.s.4352
    @nagendrad.s.4352 16 днів тому

    ಬಹಳ ಚೆನ್ನಾದ ನಿರೂಪಣೆ. ಕಂಚಿನ ಕಂಠ. ಸಾಮಾನ್ಯ ಜನರೂ ಮನದಟ್ಟು ಮಾಡಿಕೊಳ್ಳಬಹುದು.

  • @rajeevsalian4633
    @rajeevsalian4633 3 роки тому +12

    ಅದ್ಭುತವಾದ ಧರ್ಮದ ತಿಳುವಳಿಕೆ ಕೊಟ್ಟಿರಿವಿರಿ,,, ತಮಗೆ ಅನಂತ ನಮನಗಳು.
    ತಮ್ಮಿಂದ ಇನ್ನೂ ಧರ್ಮದ ಪ್ರವಚನ ಮುಂದುವರಿದು ಮುಂದಿನ ಪೀಳಿಗೆಗೆ ಆದರ್ಶವಾಗಲಿ,,,,,

  • @chinthan_4
    @chinthan_4 3 роки тому +22

    🚩💐ನಾನೊಬ್ಬ ಹಿಂದೂ❤️

  • @kalkinatavlogs
    @kalkinatavlogs 3 роки тому +28

    ಸನಾತನ ಧರ್ಮ ಸರ್ವಶ್ರೇಷ್ಠ ಹಿಂದೂ ಧರ್ಮ 🚩

  • @sms8746
    @sms8746 2 роки тому +10

    ಇವರ ಬಾಯಿಂದ ಸ್ವಚ್ಛ ಕನ್ನಡ ಕೇಳುವುದು ಎಸ್ಟೊಂದು ಚಂದ.....ಅದ್ರಲ್ಲೂ ಹಿಂದೂ ಧರ್ಮದ ಬಗ್ಗೆ......💝

  • @manjunathganapatihegde5457
    @manjunathganapatihegde5457 3 роки тому +51

    ಯಾವುದೇ ರೂಪದಲ್ಲಿ ದೇವರನ್ನು ಆವಾಹನೆ ಮಾಡಿ ಪೂಜಿಸಲು ಅವಕಾಶ ಕಲ್ಪಿಸಲಾಗಿದೆ.ಆಸ್ತಿಕರಿಗೂ ಮತ್ತು ನಾಸ್ತಿಕರಿಗೂ ಸಮಾನ ಅವಕಾಶ ನೀಡಲಾಗಿದೆ

  • @saraswatitn3381
    @saraswatitn3381 3 роки тому +12

    ತಲಸ್ಪರ್ಶಿ ಜ್ಞಾನ, ನಮಸ್ಕಾರ.

  • @dreamsareunlimited2099
    @dreamsareunlimited2099 2 роки тому +4

    ತುಂಬುಹೃದಯದ ಧಾನ್ಯವಾದಗಳು ಸರ್ ನಮ್ಮ ಧರ್ಮದ ಮಹತ್ವಾದ

  • @MOHANKUMARKG1992
    @MOHANKUMARKG1992 3 роки тому +6

    ಎಂಥ ಸ್ಪಷ್ಟ ಕನ್ನಡ 🙏🙏

  • @akshayakumarmb2290
    @akshayakumarmb2290 10 місяців тому +1

    ನಿಮ್ಮ ಮಾತು ಕೇಳಿ ನನ್ನ ಎದೆ ಮತ್ತಷ್ಟು ವಿಶಾಲವಾಗಿ ಮತ್ತು ಎದೆ ಉಬ್ಬಿದಂತಾಗಿದೆ ❤👏👏

  • @Sanaatananbhaarateeya
    @Sanaatananbhaarateeya 3 роки тому +15

    ಸನಾತನ ಧರ್ಮದ ಹೆಮ್ಮೆಯ ವಿಚಾರಗಳನ್ನ ಬಹಳ ವಿವರವಾಗಿ ಮನದಟ್ಟು ಮಾಡಿ ಕೊಟ್ಟಿದ್ದಕ್ಕೆ ನಿಮಗೆ ನಮನಗಳು.

  • @basavarajunbasavaraju4771
    @basavarajunbasavaraju4771 8 днів тому

    ಧನ್ಯವಾದಗಳು ಸರ್ ತುಂಬಾ ಸಂತೋಷ ಆಯ್ತು ಇನ್ನು ಇಂಥಹ ವಿಷಯವನ್ನು ಹೆಚ್ಚು ವಿಷಯ ತಿಳಿಸಿ ನಿಮಗೆ ಇನ್ನೂ ಹೆಚ್ಚು ಆರೋಗ್ಯ ಆಯಸ್ಸನ್ನು ನಿಮ್ ನೀಡಲಿ.❤❤❤

  • @YashovardhanKingCobra
    @YashovardhanKingCobra 3 роки тому +37

    Iam very proud to be hindu, Jai hinduism 🚩🚩

  • @chennudiyapparanganath4150
    @chennudiyapparanganath4150 Рік тому +2

    ಜೈ ಶ್ರೀ ರಾಮ್
    ಜೈ ಹಿಂದು ಸನಾತನ ಧರ್ಮ
    ಜೈ ಭಾರತ ಮಾತೆ
    ವಂದೇ ಮಾತರಂ
    🙏🌻☀️🌻🙏

  • @sridevikorallihalli1730
    @sridevikorallihalli1730 3 роки тому +24

    ನಾನು ಹಿಂದೂ ಅಂತ ಹೇಳಿಕೊಳ್ಳಲು ಹೆಮ್ಮೆ. ಸರ್ 🙏🇮🇳.

  • @ravikiran2532
    @ravikiran2532 3 роки тому +11

    ಧನ್ಯವಾದಗಳು ವೃಷಾಂಕಣ್ಣ

  • @vijaybhaskar3103
    @vijaybhaskar3103 3 роки тому +19

    Excellent speech

  • @sathyanarayanaks7253
    @sathyanarayanaks7253 Рік тому +2

    ಹಿಂದೂ ಧರ್ಮದ ಕುರಿತು ಅತ್ಯಂತ ಸರಳವಾಗಿ ಮತ್ತು ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಶ್ರೀ ನಾ ಸೋಮೇಶ್ವರ ಡಾಕ್ಟರ್ ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @m.lakshmanreddy8245
    @m.lakshmanreddy8245 3 роки тому +4

    Very very good information good job thank you very much vande Mataram 🚩🚩🇮🇳💐💐🙏🙏👍✊🤝

  • @ammaamma8786
    @ammaamma8786 3 роки тому +11

    👌🙏🏽ಕೋಟಿ ನಮನ🙏🙏🙏 .

  • @Dcomedy43353
    @Dcomedy43353 2 роки тому +2

    ಸ್ವಧರ್ಮ ನಿಧನಂ ಶ್ರೇಯಾ, ಪರ ಧರ್ಮ ಭಯವಹ..🙏

  • @nagappag2260
    @nagappag2260 Рік тому +2

    Many many thanks for more information about Hindhu Dharma. Namo Narayanaya.

  • @krishnapoojary7109
    @krishnapoojary7109 3 роки тому +8

    Thank you sir🙏🙏🙏 jai Hindu sanathana

  • @ShivamadaShetty-v5v
    @ShivamadaShetty-v5v Рік тому

    ಜೈ ಭಾರತ ಜೈ ಹಿಂದ್ ಜೈ ಸನಾತನ ಧರ್ಮ

  • @ruthuacademy5708
    @ruthuacademy5708 3 роки тому +7

    ನನ್ನ ಧರ್ಮ ಸಕಲ ಜೀವಿಗಳಿಗೆ ಒಳಿತನ್ನು ಬಯಸುವುದು, ನನ್ನ ಧರ್ಮವು ನನ್ನ ಧರ್ಮದ ಲೋಪಗಳನ್ನು ಹೇಳುವ ವಿಮರ್ಶಿಸುವ ಬದಲಾಯಿಸುವ ಸ್ವಾತಂತ್ರ್ಯ ಸರ್ವರಿಗೂ ನೀಡಿದೆ

  • @mallikarjunharlapur8563
    @mallikarjunharlapur8563 Рік тому

    ಈ ಮಾತು ನಮ್ಮ ದೇಶದ ಕೆಲ ಎಡಬಿಡಂಗಿಗಳಿಗೆ, ಅವಿವೇಕಿಗಳಿಗೆ ಯಾವಾಗ ಅರ್ಥವಾಗತ್ತೊ. ನಿಮ್ಮ ಮಾಹಿತಿಗೆ ನನ್ನ ಧನ್ಯವಾದಗಳು ಸೋಮಶೇಖರ್ ಸರ್

  • @krishnamurthyt57
    @krishnamurthyt57 3 роки тому +183

    ಇನ್ನು ನೂರು ಸಾರಿ ಹೇಳಿ ಸರ್ ಕೆಲವು ಯಡಬಿಡಂಗಿಗಳಿಗೆ ಅರ್ಥ ವಾಗಲಿ ಸರ್ ಜೈ ಹಿಂದ್

  • @geethavijaymohanvolluri8192
    @geethavijaymohanvolluri8192 3 роки тому +12

    🙏 ಧನ್ಯವಾದಗಳು ಸಾರ್.

  • @ramaiahsetty925
    @ramaiahsetty925 2 роки тому +8

    ಆಡು ಮುಟ್ಟದ ಸೊಪ್ಪಿಲ್ಲ
    ತಾವು ಪ್ರಸ್ತುತ ಪಡಿಸದ ಸಂಗತಿಯಿಲ್ಲ.
    ನಿಮ್ಮ ಸಮಕಾಲೀನ ಆಗಿರುವ ನಾವೇ ಧನ್ಯರು

  • @jayannaramanna4941
    @jayannaramanna4941 3 роки тому +8

    ಜೈ ಹಿಂದ್

  • @savithashashikanth3928
    @savithashashikanth3928 3 роки тому +16

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು 🙏🙏

  • @ShivamadaShetty-v5v
    @ShivamadaShetty-v5v Рік тому

    ಜೈ ಭಾರತ ಮಾತೆ ಜೈ ಹಿಂದ್ ಜೈ ಸನಾತನ ಧರ್ಮ

  • @raghunathjtr6731
    @raghunathjtr6731 3 роки тому +3

    ಧನ್ಯವಾದಗಳು ಸರ್ ಜೈ ಹಿಂದೂ ಜೈ ಶ್ರೀರಾಮ್ 🙏🙏🙏

  • @nagarajahs8722
    @nagarajahs8722 2 роки тому +18

    ಖಂಡಿತಾ ಸರ್, ಹಿಂದೂ ಧರ್ಮ ಸರ್ವೇ ಜನಾ: ಸುಖಿನೋ ಭವಂತು ಅನ್ನೋ ಧರ್ಮ

  • @satishcr9058
    @satishcr9058 Рік тому

    ಉತ್ಕೃಷ್ಟ ಜ್ಞಾನ 🙏.. ಅದೆಷ್ಟು ಜನ್ಮಗಳ ಪ್ರಯತ್ನದ ಫಲವಾಗಿ ನಿಮಗೆ ಇಂತಹ ಜ್ಞಾನ ಲಭಿಸಿದೆಯೋ ಏನೋ!!!.. ನಮ್ಮ ದೇಶದ ಅಸ್ತಿತ್ವ ನಿಂತಿರುವುದು ಇಂತಹ ವೈಚಾರಿಕ ಮನೋಭಾವದವರಿಂದ..
    ನಮ್ಮಂತಹ ಯುವ ಪೀಳಿಗೆಗೆ ನಿಮ್ಮಂತಹ ಮೇಧಾವಿಗಳ ಜೀವನವೇ ಆದರ್ಶ 🙏
    ಸನಾತನ ಧರ್ಮಕ್ಕೆ ಜಯವಾಗಲಿ 🚩

  • @anithathunga87
    @anithathunga87 3 роки тому +7

    ಧನ್ಯವಾದಗಳು ಸರ್

  • @anilacharya9815
    @anilacharya9815 3 роки тому +11

    Excellent sir...really..thanks for sharing

  • @Lachamanna.1975
    @Lachamanna.1975 3 роки тому +8

    ಜೈ ಹಿಂದ್ 🚩🚩🚩

  • @irappapatil9372
    @irappapatil9372 Рік тому

    ಬಹಳ ಅದ್ಭುತವಾಗಿ ಹೇಳಿದ್ದೀರಿ ಸಾರ್. ಅನಂತ ಅನಂತ ಧನ್ಯವಾದಗಳು ಸಾರ್.

  • @muralidharagk3801
    @muralidharagk3801 3 роки тому +8

    Thanks for the video sir good valuable speaking good explanation thanks for the Hidudharma and vedasa about interested informesion namaskar you sir

  • @vigneshbada7473
    @vigneshbada7473 2 роки тому +4

    ಅದ್ಭುತ ವಾದ ಮಾತುಗಳು ಸರ್... 🙏🙏🙏🙏🙏

  • @maninghosur7478
    @maninghosur7478 3 роки тому +9

    I am great hindu.ever green my Hinduism

  • @ragunathsetty6391
    @ragunathsetty6391 2 роки тому +2

    ಸದ್ದವಿಚಾರಕ್ಕೆ ದನ್ಯವಾದಗಳು 🙏🙏

  • @umapathyvenugopal7062
    @umapathyvenugopal7062 3 роки тому +9

    Extraordinary speech sir .. hai hind 🙏🙏🙏

  • @vishalkumargowda3024
    @vishalkumargowda3024 3 роки тому +11

    Vasudaiva Kutumbakam! Jai Shri Krishna. My Sanathana Dharma is eternal and infinite 🚩🚩🚩

  • @yatheeshameen6465
    @yatheeshameen6465 2 роки тому +4

    Really very inspirational sir.
    Proud to be a Hindu

  • @rvk3844
    @rvk3844 3 роки тому +8

    Thank u very much sir Very good explanation Iam proud to be a Hindu

  • @Ssb-md5su
    @Ssb-md5su Рік тому

    ಸರ್ ನಿಮ್ಮ ಭಾಷಣ ವಿವೇಕಾನಂದರ ಭಾಷಣದಂತಿದೆ. ಕೇಳಿ ತುಂಬಾ ಹೆಮ್ಮೆ ಎನಿಸಿತು...🙏 ತುಂಬಾ ಧನ್ಯವಾದಗಳು..

  • @pdlakshmidevi2425
    @pdlakshmidevi2425 2 роки тому +2

    Nanna Dharma nanna hemme🙏

  • @sunandamurthi2944
    @sunandamurthi2944 3 роки тому +2

    ಧನ್ಯವಾದಗಳು 👏👏👏👏👏👏👏👏👏👏

  • @basavaradhyam5802
    @basavaradhyam5802 3 роки тому +13

    Nice sir,,,,I'm proud to be hindu

  • @seebinarasimhaiahmrseebi4230
    @seebinarasimhaiahmrseebi4230 3 роки тому +11

    Jai Hind jai sanatana darma

  • @deepthirao164
    @deepthirao164 2 роки тому +5

    Wow!!! Such a profound speech. Thank you so much sir. So proud to be a Hindu ❤

  • @manjunathnadig7397
    @manjunathnadig7397 2 роки тому +1

    ತುಂಬಾ ತುಂಬಾ ಚೆನ್ನಾಗಿ ತಿಳಿಸಿರುವಿರಿ

  • @ramaiahsetty925
    @ramaiahsetty925 2 роки тому +2

    ಈ ದಿವ್ಯ ಪ್ರವಚನವನ್ನು ಪತ್ಯವಾನ್ನಾಗಿಸಿ ಪ್ರಸ್ತುತ ಹಾಗೂ ಮುಂದಿನ ಜನಾಂಗಕ್ಕೆ ಉಪಯೋಗವಾಗಿಸಬೇಕು. ಲೋಕ ವ್ಯಾಪಕವಾಗಬೇಕು

  • @kishorshanbhag4450
    @kishorshanbhag4450 3 роки тому +5

    Very informative. Every Hindu should listen to this speech. Lot of thanks

  • @ushaganesha231
    @ushaganesha231 3 роки тому +8

    Thank you sir

  • @swarnalathavishwanath9206
    @swarnalathavishwanath9206 3 роки тому +51

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್🙏🙏🙏.ಅತ್ಯುಪಯುಕ್ತವಾಗಿದೆ👏👏👏.ಅವಿವೇಕಿಗಳಿಗೆ ಅರ್ಥವಾಗುವುದು ಹೇಗೆ?

  • @shivarajrpgowda4408
    @shivarajrpgowda4408 3 роки тому +4

    Sir great information jai hind

  • @narayanswamy7329
    @narayanswamy7329 3 роки тому +5

    v r proud of Hindu dharma
    India will lead the world
    India becomes the spiritual guru of the world
    thank you sir

  • @googleuser8565
    @googleuser8565 2 роки тому

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍🙏 ಜೈ ಶ್ರೀರಾಮ್ ಜೈ ಹಿಂದ್ ಜೈ ಮೋದಿ ವಿಶ್ವ ಗುರು ಮೋದಿಜಿ

  • @shashimalanarayanaswamy1163
    @shashimalanarayanaswamy1163 2 роки тому +3

    Vast knowledge of hindu dharma is amazingly explained briefly so that everyone understands

  • @udupal.n.9712
    @udupal.n.9712 Рік тому

    Nirargalavagi Estu Chennagi Vyakhyana madtare... He is gem. 💯

  • @renukabhaskar1436
    @renukabhaskar1436 Рік тому +1

    ನಮ್ಮ ಧರ್ಮದ ಹಿರಿಮೆ ಗರಿಮೆಯನ್ನು ಪ್ರತಿ ಹಂತ, ಪ್ರತಿ ವಿಷಯಗಳಲ್ಲೂ ತಿಳಿಸಿಕೊಟ್ಟಿದ್ದೀರಿ…ತಮಗೆ ನಮೋನ್ನಮಃ🙏🙏🙏

  • @girishasvgirishasv7157
    @girishasvgirishasv7157 3 роки тому +3

    Beautiful information sir
    Thank you sir

  • @chinnojeerao2756
    @chinnojeerao2756 3 роки тому +21

    We need people like you to educate.

  • @geethavijay1808
    @geethavijay1808 3 роки тому +3

    Thumb chennagi mathadiddera Sir thank you

  • @digambarsangam1078
    @digambarsangam1078 Рік тому

    Really you are grate sir.Dhanyavadgalu Gurugal

  • @shamuts9815
    @shamuts9815 3 роки тому +4

    Short and sweet ancient analysis

  • @ನುಡಿಮುತ್ತುಗಳು-ಧ5ಪ

    ಗುರುಗಳೇ ಹಿಂದೂ ಧರ್ಮದ ಬಗ್ಗೆ ಸರಳ, ಸುಂದರವಾಗಿ ವಿವರಿಸಿ, ಎಂಥವರಿಗೂ ಅರ್ಥವಾಗುವಂತೆ ಹೇಳಿ, ವಿಕೃತ ಮನಸ್ಸಿನವರಿಗೆ ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವಂತಿದೆ.

  • @krishnamurthyth5197
    @krishnamurthyth5197 2 роки тому +3

    I am proud to be your student sir,hats off you sir 👍🙏

  • @shivahiremath3267
    @shivahiremath3267 2 роки тому +2

    ಕೋಟಿ ಕೋಟಿ ಪ್ರಣಾಮಗಳು 💐🙏

  • @ramapparangannavar8255
    @ramapparangannavar8255 3 роки тому +6

    Jai,Hindu,jai,shri,rama

  • @eraiahkalmath7796
    @eraiahkalmath7796 Рік тому +1

    ಧನ್ಯವಾದಗಳು ಸರ್ 🙏❤️💛
    ಅಡ್ಡ ಅಡ್ಡ ಮಾತನಾಡೋ ..
    ಅಡ್ಡ ಅಡ್ಡ ಪ್ರಶ್ನೆ ಕೇಳೋ..
    ಅಡ್ಡ ಸಾಬ್ರಿಗೇ ..... ಸರಿಯಾದ ಉತ್ತರ ಕೊಟ್ಟಿದ್ದೀರಾ ಸರ್ ✨👌🙏

    • @shravyaSbharadwaj
      @shravyaSbharadwaj Рік тому

      ಕೇಳಿ ಸುಮ್ಮನಾಗಬೇಡಿ ಆಚರಣೆಗೆ ಬನ್ನಿ ,ಅನ್ಯಥಾ ತಪ್ಪು ತಿಳಿಯಬೇಡಿ ಬೇಡಿ

  • @hiranyaharsha6602
    @hiranyaharsha6602 3 роки тому +19

    Jai sanathani

  • @kbnmurthy4857
    @kbnmurthy4857 2 роки тому +5

    ನಾವು ಹಿಂದೂ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಸಾರ್

  • @shyamsundarmarnadu3540
    @shyamsundarmarnadu3540 2 роки тому +2

    Excellent explanation Sir, continue delivering such subjects again and again 👍👍

  • @vijayabhat8572
    @vijayabhat8572 2 роки тому +2

    Amazing brilliant wide knowledge thank you sir

  • @chethanthedevil3817
    @chethanthedevil3817 3 роки тому +12

    Jai sanātana dharma. Jai mahaakal. Jai mahaadeva.

  • @vasthav369
    @vasthav369 Рік тому

    ಖಂಡಿತ ಸರ್, ನಿಮಗೆ ನಮನಗಳು.

  • @rekhac1616
    @rekhac1616 2 роки тому

    Dhanyavadagalu sir 🙏🙏🙏🙏