ಹೌದು ಅದು ನಿಜ.. ಸತ್ಯವನ್ನು ಪ್ರಸಾರ ಮಾಡುವವರೇ ಇಲ್ಲದಿರುವಾಗ ಇವರು ಮತ್ತೆ ಕುಡ್ಲ ರಂಪೆಜ್ ಚಾನೆಲ್ ನ ಅಜಯ್ ಅಂತ ಕೆಲವರಷ್ಟೇ ದಿಟ್ಟತನದ ಧೈರ್ಯ ಮಾಡಿ ಜನರಿಗೆ ನಿಜ ವಿಷಯ ತಿಳಿಸುತ್ತಿದ್ದಾರೆ ❤
ಸರ್, ಪ್ರಾಮಾಣಿಕತೆಯಾ ಕರ್ನಾಟಕದ ಕೆಲವೇ ಕೆಲವು ಜರ್ನಲಿಸ್ಟ್ ಗಳಲ್ಲಿ ಸುಬ್ರಹ್ಮಣ್ಯ ಸರ್ 1st ಇರ್ತಾರೆ, .... So ಇವರ ಬಗ್ಗೆ Ep 1,2,3,4,5,6,7 ಹೀಗೆ ಬರ್ಲಿ, ಇವರಿಂದ ನಾವು ಕಳಿತುಕೊಳ್ಳೋದು ತುಂಬಾ ಇದೆ ....
ಸುಬ್ರಮಣ್ಯ ಸರ್. ನೀವು ನಮ್ಮ ಮಲೆನಾಡಿನವರೆಂದು ತಿಳಿದು ಸಂತೋಷವಾಯಿತು. ಸೌಜನ್ಯ ಕೇಸ್, ಚಿತ್ರದುರ್ಗ ಮಠದ ಸ್ವಾಮಿ ಕೇಸ್ನಲ್ಲಿ ನಿಮ್ಮ ವಿಡಿಯೋ ನೋಡಿದ್ದೀನಿ. ನಿಮ್ಮ ಚಾನೆಲ್ ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪಲಿ. ನಿಮಗೆ ನಿಮ್ಮ ಈ ಕೆಲಸಕ್ಕೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ. 🙏🙏🙏💐💐💐
ಸ್ವಚ್ಛ ಕನ್ನಡ ದ ಅದ್ಭುತ ಧ್ವನಿ ಟಿವಿ ನ್ಯೂಸ್ ನೋಡೋದ್ಕ್ಕಿಂತ ಇವರ ಚಾನೆಲ್ ನ್ಯೂಸ್ ನೋಡಿದ್ರೆ ಒಂದು ದಿನದ ಸವಿವರವಾದ ನ್ಯೂಸ್ ಸಿಗುತ್ತೆ ಒಳ್ಳೇದು ಆಗ್ಲಿ ಸರ್ ನಿಮಗೆ ಇನ್ನಷ್ಟು ಸಾಧನೆ ಮಾಡಿ
ಸುಬ್ರಹ್ಮಣ್ಯ ಸರ್ ನಿಮ್ಮ ಧ್ವನಿ ನಿಮ್ಮ ಧೈರ್ಯ ಈ ನೇರ ದಿಟ್ಟ ನಿರಂತರ ಅನ್ನೋ ಮಾತಿಗೆ ಅರ್ಥಪೂರ್ಣ ವಾಗಿರುತ್ತೆ ಯಾರಿಗೂ ಹೆದರದೆ ನೇರವಾಗಿ ಸುದ್ದಿ ಮುಟ್ಟಿಸುವ ನಿಮ್ಮ ಧೈರ್ಯಕ್ಕೆ hats off ಸರ್
ತುಂಬಾ ದಿನಗಳಿಂದ ಇವರ ಸಂದರ್ಶನಕ್ಕೋಸ್ಕರ ಕಾಯ್ತಾ ಇದ್ದೆ ಸರ್.. ತುಂಬಾ ಧನ್ಯವಾದಗಳು ನಿಮಗೆ.. ಇಂತಹ ಪ್ರಾಮಾಣಿಕ ಸಾಧಕರ ಬಗ್ಗೆ ನಮಗೆ ತುಂಬಾ ಕುತೂಹಲ.. ನಾನು ಸಹ ಅದೇ ಮಲೆನಾಡಿನವಳಾಗಿ ಇವರ ಬಗ್ಗೆ ಕೇಳೋಕೆ ನನಗೆ ಹೆಮ್ಮೆ ಇದೆ ಸರ್.. ಒಳೆಯದಾಗಲಿ, ನಿಮಗೂ ಮತ್ತು ಸುಬ್ರಹ್ಮಣ್ಯ ಸರ್ ಗೆ..❤❤❤❤🙏🙏
ನಮ್ಮ ಸುಬ್ಬು ಅಣ್ಣ ಅವರ ಬಗ್ಗೆ ವಿಡಿಯೋ ಮಾಡಿದ್ಕೆ ತುಂಬು ಹೃದಯದ ಧನ್ಯವಾದಗಳು, ಅವರ life style ಬಗ್ಗೆ ತಿಳಿದುಕೊಳ್ಳಬೇಕು ಅಂತ ತುಂಬಾ ಆಸೆ ಇತ್ತು ಇವತ್ತು ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ❤❤
ಸುಬ್ರಹ್ಮಣ್ಯ ಹಂಡಿಗೆ ಇವರೇ ನಿಮ್ಮ ಸ್ಪಷ್ಟವಾದ ಕನ್ನಡ ಎಲ್ಲದರಲ್ಲೂ ಸ್ಪಷ್ಟವಾದ ಮತ್ತು ನ್ಯಾಯವಾದ ನೇರ ನುಡಿ ಕೇಳಿ ಖುಷಿ ಅನಿಸುತ್ತೆ ನೀವು ನಮ್ಮ ಶಿವಮೊಗ್ಗ ಜಿಲ್ಲೆಯವರೇ ಎಂದು ಹೆಮ್ಮೆಯ ವಿಷಯ ನಿಮ್ಮ ಸಂಸಾರ ಸುಖವಾಗಿರಲಿ ಮತ್ತು ಇನ್ನೂ ನಿಮ್ಮ ಕೀರ್ತಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ❤❤❤
ಸುಬ್ರಹ್ಮಣ್ಯ ಎಸ್ ಹಂಡಿಗೆಯವರ ಒಂದು ಚಾನೆಲ್ ನೊಡುವುದು ಅಂದ್ರೇ ತುಂಬಾ ಆಸಕ್ತಿಯಾಗಿರುತ್ತದೇ ಅವರ ದ್ವನಿ ಅಂತೂ ತುಂಬಾ ಅದ್ಬುತವಾಗಿರುತ್ತದೇ, ಸೌಜನ್ಯ ಕೇಸಲ್ಲು ಕೂಡ ಒಂದು ದ್ವನಿ ಎತ್ತಿರುವುದು ಒಂದು ವಿಪರ್ಯಾಸ ಅಂತಾನೆ ಹೇಳಬಹುದು.
Subramanya avra voice kelakke Chanda . Ond tara mesmerising. Param sir sideline agidru Subramanya sir edru . No need of asking any question because Subramanya sir avre ella detail agi helta idaare 👌
One of the journalist who actually does journalism is Subbramanya S Handige....that stand which you take against wrong things irrespective of anybody it may be is what makes a true journalist.....very hard to find ajournalist like you in the era GODI medias.......and also commendable work by PARAMESHWAR sir ( i feel u are also good man )
ನಿಮ್ಮ ನೇರ ಮಾತು. ನಿಮ್ಮನ್ನು ಎಲ್ಲರೂ ಅರಿಯಲು ಸಾದ್ಯ ವಾಯಿತು ನೀವು ಮಾಡುವ ಪ್ರತಿ ಯೊಂದು ನ್ಯೂಸ್ ನಾನು ನೋಡ್ತೇನೆ.. ನಿಮ್ಮ ಅಭಿಮಾನಿ ಎಂದಿಗೂ ಹೀಗೆ ಸತ್ಯದ ಹಿಂದೆ ಇರಿ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಳಿ 🕉️✝️☪️🌻🌻🌻
Bro thumba varshadinda nim video nodtidani. but 1 comment kooda madirlilla but iwattu subramanya sir video madirodu nange personally thumba kushi aythu thank u so much.
Subramanya sir ,nimma kannada spashtathe tumba chenagide,nimma voice gu nimggu tumba difference ede ,u luk so young n ur voice is like mid aged person,very nice of u ,we watch ur channel bcoz u r close to reality ,keep going
Nimma kushi hige sada nooru kala irali sir nimma mane thumba chennagide nimminda ollolle mahithi sigthide really great subbu sir nim mele yardu drusti bilde irli nim family jothe noorukala chennagiri❤
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಪರಮೇಶ್ ಅವರಿಗೆ ಧನ್ಯವಾದಗಳು ತುಂಬಾ ದಿನಗಳಿಂದ ನಮ್ಮ ಸುಬ್ರಹ್ಮಣ್ಯ ಹಂಡಿಗೆ ಅವರ ಸಂದರ್ಶನಕ್ಕೆ ಕಾಯುತ್ತಿದ್ದೆ❤❤❤❤❤❤❤❤❤❤❤❤❤
Nanage bhala kushi thank you sir❤
Thank you So much Param Sir..
Super sir
Very Honest Journalist of Karnataka, Sathyameva Jayathe,
ಇವರ ದ್ವನಿಗೆ ಜನರನ್ನು ಆಕರ್ಷಿಸುವ ಶಕ್ತಿ ಇದೆ.........
ಪರಮೇಶ್ವರ್ ಸರ್...ಇತರ ಯೂ ಟ್ಯೂಬರ್ ರನ್ನು ಸಹ ಸಂದರ್ಶನ ಮಾಡುವುದು ನಿಮ್ಮ ದೊಡ್ಡತನ.
❤❤😂🎉🎉😢😢😮😮😅😅😢🎉😂😂❤❤❤❤❤❤❤😂🎉🎉🎉🎉😂😂❤❤😂❤❤❤❤😂
ಸುಬ್ರಹ್ಮಣ್ಯ S ಹಂಡಿಗೆ...
ನಿಜವಾಗಿಯೂ...
ನೇರ,,, ದಿಟ್ಟ,,, ನಿರಂತರ ❤
ನ್ಯೂಸ್ ಚಾನೆಲ್ ನಲ್ಲಿ ಇದ್ದಾಗ ಇವ್ರು ಯಾರು ಅಂತಾನೆ ಗೊತ್ತಿರ್ಲಿಲ್ಲ. ಯೌಟ್ಯೂಬ್ ಸೌಜನ್ಯ case ಯಿಂದ ಹೆಚ್ಚು ಇವ್ರು ಚಾನೆಲ್ ನೋಡೋ ಹಾಗೆ ಆಯಿತು
Sowjanya devishakthi helthare adu nija antha anista untu
Yes nanu kooda soujanya episode nanthara ivara chanel nodiddu
ನಿಜ
ಹೌದು ಅದು ನಿಜ.. ಸತ್ಯವನ್ನು ಪ್ರಸಾರ ಮಾಡುವವರೇ ಇಲ್ಲದಿರುವಾಗ ಇವರು ಮತ್ತೆ ಕುಡ್ಲ ರಂಪೆಜ್ ಚಾನೆಲ್ ನ ಅಜಯ್ ಅಂತ ಕೆಲವರಷ್ಟೇ ದಿಟ್ಟತನದ ಧೈರ್ಯ ಮಾಡಿ ಜನರಿಗೆ ನಿಜ ವಿಷಯ ತಿಳಿಸುತ್ತಿದ್ದಾರೆ ❤
ಕನ್ನಡಿಗರು ಹೀಗೆ ಬೆಳಿಬೇಕು❤❤ ನಮ್ಮ ಸಾಧನೆಯೇ ನಮ್ಮ ಪರಿಚಯ❤
Good comment dear thank you❤
Hodu
ಸರ್, ಪ್ರಾಮಾಣಿಕತೆಯಾ ಕರ್ನಾಟಕದ ಕೆಲವೇ ಕೆಲವು ಜರ್ನಲಿಸ್ಟ್ ಗಳಲ್ಲಿ ಸುಬ್ರಹ್ಮಣ್ಯ ಸರ್ 1st ಇರ್ತಾರೆ, .... So ಇವರ ಬಗ್ಗೆ Ep 1,2,3,4,5,6,7 ಹೀಗೆ ಬರ್ಲಿ, ಇವರಿಂದ ನಾವು ಕಳಿತುಕೊಳ್ಳೋದು ತುಂಬಾ ಇದೆ ....
Burnol hachko boli sanghi @@Sanatani84ravi
Yes ur right 😊... it's aa perfect comment for shubbu sir❤❤
@@Sanatani84raviನೀವು ಒಳ್ಳೆದ್ ಮಾಡಲಿ ಕೆಟ್ಟದ್ ಇಂತಹ ನಾಯಿಗಳು ಬೊಗಳುತ್ತಿರುತ್ತವೆ ತಲೆ ಕೆಡಿಸಿ ಕೊಳ್ಳಬೇಡಿ ಸುಬ್ರಹ್ಮಣ್ಯ ಅವರೆ ಸತ್ಯ ಎಲ್ಲರಿಗೂ ಕಹಿನೆ ಅನಿಸೋದು
Masth magaa, Amar Prasad also❤
@@Sanatani84ravi,ಅಲ್ಲಿದೆ ನಮ್ಮ ನಿಜವಾದ ಮನೆ.ಇಲ್ಲಿ ಬಂದಿರುವೆವು ಸುಮ್ಮನೆ.😊😊
ಧೈರ್ಯ ಅಂದ್ರೆ ಇವರದೆ 👍ಅಧ್ಭುತವಾದ ನಿರೂಪಣೆ ಧ್ವನಿಕೂಡ ವ್ಹಾವ್ ❤❤🎉🎉🙏🙏
ನಾನು ಸುಬ್ರಮಣ್ಯ ಸರ್ ಅವರ ದೊಡ್ಡ ಅಭಿಮಾನಿ.ಇವರನ್ನು ಸಂದರ್ಶನ ಮಾಡುತ್ತಿರುವ ಪರಮ್ ಅವರಿಗೆ ಧನ್ಯವಾದಗಳು. 🙏
ಸೌಜನ್ಯ ಕೇಸ್ ವಿಡಿಯೋ ನಂತರ ನಿಮ್ಮ ಅಭಿಮಾನಿಯದೆ , God bless u sir
ನಿರರ್ಗಳ ಸ್ಪಷ್ಟ ಕನ್ನಡ ಉಚ್ಚಾರಣೆಯ, ಅದ್ಭುತ ಧ್ವನಿಯ ಸುಬ್ರಹ್ಮಣ್ಯ sir ನಿಮ್ಮ ಅಭಿಮಾನಿ ನಾವು , ನಿಮ್ಮ ಚಾನಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ 😊🙏.
ಸುಬ್ರಮಣ್ಯ ಸರ್. ನೀವು ನಮ್ಮ ಮಲೆನಾಡಿನವರೆಂದು ತಿಳಿದು ಸಂತೋಷವಾಯಿತು. ಸೌಜನ್ಯ ಕೇಸ್, ಚಿತ್ರದುರ್ಗ ಮಠದ ಸ್ವಾಮಿ ಕೇಸ್ನಲ್ಲಿ ನಿಮ್ಮ ವಿಡಿಯೋ ನೋಡಿದ್ದೀನಿ. ನಿಮ್ಮ ಚಾನೆಲ್ ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪಲಿ. ನಿಮಗೆ ನಿಮ್ಮ ಈ ಕೆಲಸಕ್ಕೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ. 🙏🙏🙏💐💐💐
ಸತ್ಯಾ ಸತ್ಯತೆ ಮತ್ತು ವಿವರಣೆ ನೀಡುವ ಕನ್ನಡ ಮೊದಲ ಪತ್ರಿಕಾ ಮಾಧ್ಯಮ ಥರ್ಡ್ eye 👁️❤
I'm big fan of third eye ❤❤
ನನ್ನ ಅಜ್ಜನ ಮನೆ ಆಗುಂಬೆ ಹಂಡಿಗೆ ಹತ್ತಿರ ಈಗ ಸಂಪರ್ಕ ಇರಲಿಲ್ಲ . ನೋಡಿ ತುಂಬಾ ಸಂತೋಷವಾಯಿತು . ಇವರು ತುಂಬಾ ಅಬಿವೃದ್ಧಿ ಹೊಂದಿ ಇನ್ನೂ ಎತರಕ್ಕೆ ಬೆಳೆಯಲಿ
ಸ್ವಚ್ಛ ಕನ್ನಡ ದ ಅದ್ಭುತ ಧ್ವನಿ ಟಿವಿ ನ್ಯೂಸ್ ನೋಡೋದ್ಕ್ಕಿಂತ ಇವರ ಚಾನೆಲ್ ನ್ಯೂಸ್ ನೋಡಿದ್ರೆ ಒಂದು ದಿನದ ಸವಿವರವಾದ ನ್ಯೂಸ್ ಸಿಗುತ್ತೆ ಒಳ್ಳೇದು ಆಗ್ಲಿ ಸರ್ ನಿಮಗೆ ಇನ್ನಷ್ಟು ಸಾಧನೆ ಮಾಡಿ
Waiting ep 2,3,4,5,6,7,8,9,10,11........🎉
ದಿನ 3 ep ಹಾಕಿ sir ಇವರದ್ದು
My inspiration ಸುಬ್ರಹ್ಮಣ್ಯ ಸರ್ ❣️, My favorite UA-cam channel THIRD EYE 🤩
ಸುಬ್ರಹ್ಮಣ್ಯ . ಯಸ್. ಹಂಡಿಗೆ ಇವರದು ವಿಶಿಷ್ಟ , ಆಕರ್ಷಕ ಧ್ವನಿ 👌 ಇವರು ಅಚ್ಚ ಕನ್ನಡದಲ್ಲಿ ಬಹಳ ಸುಂದರವಾಗಿ ವಿಷಯವನ್ನು ಪ್ರಸ್ತುತ ಪಡಿಸುವುದು ನಮ್ಮಮನಸೆಳೆದಿದೆ 👍 ಶುಭಾಶಯಗಳು
ಸುಬ್ರಹ್ಮಣ್ಯ ಸರ್ ನಿಮ್ಮ ಧ್ವನಿ ನಿಮ್ಮ ಧೈರ್ಯ ಈ ನೇರ ದಿಟ್ಟ ನಿರಂತರ ಅನ್ನೋ ಮಾತಿಗೆ ಅರ್ಥಪೂರ್ಣ ವಾಗಿರುತ್ತೆ ಯಾರಿಗೂ ಹೆದರದೆ ನೇರವಾಗಿ ಸುದ್ದಿ ಮುಟ್ಟಿಸುವ ನಿಮ್ಮ ಧೈರ್ಯಕ್ಕೆ hats off ಸರ್
ತುಂಬಾ ದಿನಗಳಿಂದ ಇವರ ಸಂದರ್ಶನಕ್ಕೋಸ್ಕರ ಕಾಯ್ತಾ ಇದ್ದೆ ಸರ್.. ತುಂಬಾ ಧನ್ಯವಾದಗಳು ನಿಮಗೆ.. ಇಂತಹ ಪ್ರಾಮಾಣಿಕ ಸಾಧಕರ ಬಗ್ಗೆ ನಮಗೆ ತುಂಬಾ ಕುತೂಹಲ.. ನಾನು ಸಹ ಅದೇ ಮಲೆನಾಡಿನವಳಾಗಿ ಇವರ ಬಗ್ಗೆ ಕೇಳೋಕೆ ನನಗೆ ಹೆಮ್ಮೆ ಇದೆ ಸರ್.. ಒಳೆಯದಾಗಲಿ, ನಿಮಗೂ ಮತ್ತು ಸುಬ್ರಹ್ಮಣ್ಯ ಸರ್ ಗೆ..❤❤❤❤🙏🙏
ನಮ್ಮ ಸುಬ್ಬು ಅಣ್ಣ ಅವರ ಬಗ್ಗೆ ವಿಡಿಯೋ ಮಾಡಿದ್ಕೆ ತುಂಬು ಹೃದಯದ ಧನ್ಯವಾದಗಳು, ಅವರ life style ಬಗ್ಗೆ ತಿಳಿದುಕೊಳ್ಳಬೇಕು ಅಂತ ತುಂಬಾ ಆಸೆ ಇತ್ತು ಇವತ್ತು ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ❤❤
ಸರ್.ನಿಮಗು.ನಿಮ್ಮ.ಕುಟುಂಬಕು.ಆ.ದೇವರು.ಸದಾ.ಒಳ್ಳೆಯದು.ಮಾಡಲೆಂದು.ಆದೇವರಲ್ಲಿ.ಕೇಳಿಕೊಳ್ಳುತ್ತೇನೆ,.🎉🎉🎉🎉🎉🎉🎉🙏🏿🙏🏿🙏🏿🙏🏿
ಕಲಾಮಾಧ್ಯಮ ಪರಮೇಶ್ ಅವರಿಗೆ ಧನ್ಯವಾದಗಳು.
ನೀವು ಇಬ್ಬರು ಸಾಧಕರೆ ನಾನು ನಿಮ್ಮ ಇಬ್ಬರ ದೊಡ್ಡ ಅಭಿಮಾನಿ ಸುಬ್ರಮಣ್ಯ ಸರ್ ನಿಮ್ಮ ಮನೆ ಬೋರ್ಡ್ ಕನ್ನಡದಲ್ಲಿ ಇದ್ರೆ ತುಂಬಾ ಒಳ್ಳೆದು ದಯವಿಟ್ಟು ಬದಲಾಯಿಸಿ
ಸುಬ್ರಮಣ್ಯ ಅಂಡಿಗೆ ಸರ್ ನಿಮ್ಮನ್ನ ಕಲಮಾಧ್ಯಮ ಚಾನಲ್ ಅಲ್ಲಿ ನಿಮ್ಮ ಸಂದರ್ಶನ ದಲ್ಲಿ ನೋಡಿ ತುಂಬಾ ಖುಷಿ ಆಯ್ತು ಸರ್ 😊😊
ಸುಬ್ರಹ್ಮಣ್ಯ ಹಂಡಿಗೆ ಇವರೇ ನಿಮ್ಮ ಸ್ಪಷ್ಟವಾದ ಕನ್ನಡ ಎಲ್ಲದರಲ್ಲೂ ಸ್ಪಷ್ಟವಾದ ಮತ್ತು ನ್ಯಾಯವಾದ ನೇರ ನುಡಿ ಕೇಳಿ ಖುಷಿ ಅನಿಸುತ್ತೆ ನೀವು ನಮ್ಮ ಶಿವಮೊಗ್ಗ ಜಿಲ್ಲೆಯವರೇ ಎಂದು ಹೆಮ್ಮೆಯ ವಿಷಯ ನಿಮ್ಮ ಸಂಸಾರ ಸುಖವಾಗಿರಲಿ ಮತ್ತು ಇನ್ನೂ ನಿಮ್ಮ ಕೀರ್ತಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ❤❤❤
ಅನೇಕ ಜನರಿಗೆ ಸ್ಫೂರ್ತಿಯಾಗಬಲ್ಲ ಸಂದರ್ಶನ... ನಿಮ್ಮಿಬ್ಬರಿಗೂ💐🙏
Next ಮಸ್ತ್ ಮಗ ಚಾನಲ್ ನ ಅಮರ್ ಪ್ರಸಾದ್ ಅವರ ಸಂದರ್ಶನಕ್ಕೆ ಕಾಯುತ್ತಿರುತ್ತೀವಿ ಪರಂ sir.
S s ...I also waiting❤
ಮುಂದಿನ ದಿನಗಳಲ್ಲಿ ನಮ್ಮ ಕುಡ್ಲದ ದಿಟ್ಟ ನಾಯಕ ಕುಡ್ಲ rampage ಅಜಯ್ ಅವರ ಸಂದರ್ಶನ ಮಾಡಿ sir
Thank u ಕಲಾಮಾಧ್ಯಮ ನಮ್ಮ ನೆಚ್ಚಿನ ಸುಬ್ರಹ್ಮಣ್ಯ ಸರ್ ಅವರ ಸಂದರ್ಶನ ಹೋಮ್ ಟೂರ್ ಮಾಡಿದ್ದಕ್ಕೆ❤
ಸುಬ್ಬಮಣೈ.ಸರ್..ನೀಮಗೆ.ಹಾಗು.ನೀಮಕುಟಂಬಕೆ.ಹೋಳೆಯದಾಗಲಿ
ಯಂದು.ಮನಸು.ಈಚೆ.ಹಿಂದ.ಶುಬ
ಹೇಳುತೇನೆ.ನೀಮಪರೀಶಮ.ದೇವರ.ಆಶೀರ್ವಾದ...ಜನಗಳ.ಪಿ಼ತಿ.ಸದಾಕಾಲ.ಈರಲಿ.ನೀಮಗೇ.ಹೋಳೆಯದಾಗಲಿ...ಜೈ
....ಜೈ.ಸೀತಾ.ರಾಮ್.ಜೈಆನುಮಾನ್
Mr Handige is an asset of Karnataka. Long live Mr Handige
Jai Karnataka 🙏🏼
ಸುಬ್ರಹ್ಮಣ್ಯ ಎಸ್ ಹಂಡಿಗೆಯವರ ಒಂದು ಚಾನೆಲ್ ನೊಡುವುದು ಅಂದ್ರೇ ತುಂಬಾ ಆಸಕ್ತಿಯಾಗಿರುತ್ತದೇ ಅವರ ದ್ವನಿ ಅಂತೂ ತುಂಬಾ ಅದ್ಬುತವಾಗಿರುತ್ತದೇ, ಸೌಜನ್ಯ ಕೇಸಲ್ಲು ಕೂಡ ಒಂದು ದ್ವನಿ ಎತ್ತಿರುವುದು ಒಂದು ವಿಪರ್ಯಾಸ ಅಂತಾನೆ ಹೇಳಬಹುದು.
ಅಭಿನಂದನೆಗಳು ಬ್ರೋ.. third eye.. ರುದ್ರಾಕ್ಷಿ 🙏.. 'ಅರಿವೇ ಗುರು' ಸುಬ್ಬಣ್ಣ. ಒಳಿತಾಗಲಿ😊.
Kannada News channel galiginta third eye channel best 💯👍
Subramanya avra voice kelakke Chanda . Ond tara mesmerising. Param sir sideline agidru Subramanya sir edru . No need of asking any question because Subramanya sir avre ella detail agi helta idaare 👌
ಎಲ್ಲರದ್ದೂ ಸಂದರ್ಶನ ಮಾಡ್ತಿರಾ ನಿಮ್ದು ಮಾಡಬೇಕು ಪರಮೇಶ್ವರ್ ಸರ್ ❤
Bere channel galalli ide
National tv channel nalli ede nodi bro🎉❤
Gaurish Akki & National TV yalli ide nodi bro
ಮನೆ ಬಾಗಿಲಿನಲ್ಲಿ ನಿಮ್ಮ ಹೆಸರು ಗಳನ್ನ ಕನ್ನಡದಲ್ಲಿ ನಿಮ್ಮ ಹೆಸರುಗಳನ್ನ ಹಾಕಿದ್ರೆ ಚನ್ನಾಗಿ ಇರ್ತಾ ಇತ್ತು.ಕನ್ನಡ ದಿಂದ ನೀವು ಬದುಕಿದ್ದೀರಾ.
Adu avara own house agidre haktidru...
Kappu manssina jana yavaglu enthadanne huduktha erthira. Mind your own business. He have his own freedom he can decide what's was write or not write.
Avru channel nadsthirodu shudda kannada dalli..mathadodu appata kannada..nimge mane board bagge chinthe..
ಸುಬ್ರಹ್ಮಣ್ಯ ಸಾರಿಗೆ ಅವರು ಮಾಡುವ ಪ್ರತಿಯೊಂದು ವಿಡಿಯೋವನ್ನು ಸ್ಟಾರ್ಟಿಂಗ್ ಇಂದ ಎಲ್ಲಾ ವಿಡಿಯೋ ನೋಡಿದ್ದೇನೆ ತುಂಬಾ ಅದ್ಭುತವಾಗಿ ಮಾಡ್ತಾರೆ
ಸುಬ್ರಮಣ್ಯ ಸರ್..ನಿಮ್ಮ ಸಾಧನೆ ಮುಂದುವರೆಯಲಿ ಹೀಗೆ.
Kashta pattu mele bandavru. He deserves more & more 👏👏👏
ಸರ್ ನಾವು ಆಗುಂಬೆಯವರೆ ನೀವು ನಮ್ಮರಿ ನವರು ಎನ್ನುವುದೇ ಒಂದು ಖುಷಿ ನಿಮ್ಮ ಕನ್ನಡ ಹೀಗೆ ಮುಂದುವರಿಯಲಿ
ಮಲೆನಾಡಿನ ಜನರ ಹಿಂಜರಿಕೆಯ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ.
ಆ ದೇವರು ನೀಮಗೆ ಆಯಸ್ಸು ❤ ಆರೋಗ್ಯ ಕೂಡ್ಲ ತುಂಬಾ ಇಷ್ಟ ಆಯ್ತು 🙏 ನಿಮ್ಮ ಎಲ್ಲಾ ಕನಸುಗಳನ್ನು ನನಸು ಮಾಡ್ಲಿ ಸರ್ 🙏 ಅಮ್ಮ ಚಾಮುಂಡಿ ಆಶಿರ್ವಾದ ಸದಾ ಇರಲಿ ನಿಮೇಲೆ 🙏🙏
One of the journalist who actually does journalism is Subbramanya S Handige....that stand which you take against wrong things irrespective of anybody it may be is what makes a true journalist.....very hard to find ajournalist like you in the era GODI medias.......and also commendable work by PARAMESHWAR sir ( i feel u are also good man )
ಸೂಪರ್ ಥರ್ಡ್ eye ❤❤❤watching always😊😊😊🎉
ನಮ್ಮ boss du interview ಅಂತ ಓಡೋಡಿ ಬಂದೆ ನೋಡೋಕೆ ಸುಬ್ರಹ್ಮಣ್ಯ sir❤ Shabeer manglore
ನಿಮಗೆ .ದೇವರು ಒಳ್ಳೆಯದು ಮಾಡಲಿ❤
ಸೂಪರ್ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ
1 million already completed😂😂..
Favourite channel third eye❤❤
May be ivru vlog madiddu 1M agoku munche ansutte
@@kaanuveneekannada irbodeno
ಬಂಧುಗಳೆ ನಮಸ್ಕಾರ ಹೆಗಿದ್ದಿರಿ ನಾನು ನಿಮ್ಮ ಸುಬ್ರಹ್ಮಣ್ಯ s ಹಂಡಿಗೆ ♥✨🙏
ನಂಗೆ ನೀವ್ ಇಬ್ರೂ ತುಂಬಾ ಇಷ್ಟಾ ಸರ್ ಒಂದೆ ಫ್ರಾಂ ಅಲ್ಲಿ ನೋಡಿ ತುಂಬಾ ಕುಶಿ ಆಯ್ತು tq ಪರಂ ಸರ್
ಪರಮೇಶ್ ಅವರಿಗೆ ಧನ್ಯವಾದಗಳು ತುಂಬಾ ದಿನಗಳಿಂದ ನಮ್ಮ ಸುಬ್ರಹ್ಮಣ್ಯ ಹಂಡಿಗೆ ಅವರ ಸಂದರ್ಶನಕ್ಕೆ ಕಾಯುತ್ತಿದ್ದೆ❤❤❤❤❤❤❤❤❤❤❤❤❤
ಕನ್ನಡದ ಯೂಟ್ಯೂಬರ್‌ಗಳು ಒಳ್ಳೆಯದನ್ನು ಮಾಡುತ್ತಿರುವುದು ನೋಡಲು ಸಂತೋಷವಾಗಿದೆ ... ಆಲ್ ದಿ ಬೆಸ್ಟ್ ಕಲಾಮಾಧ್ಯಮ ಮತ್ತು Third Eye Channels.❤❤
11:15 ❤ ನಿಜ ಸರ್ , ಈ ವಿಡಿಯೋವನ್ನು ಮೂರು ಸಲ ನೋಡಿದೀನಿ ತುಂಬಾ ಮೋಟಿವೇಟೆಡ್ ಆಗಿದೆ ❤
ಪರಮ್ ಸರ್ ನಿಮ್ ಚಾನಲ್ ನ ಗೌರವ ಮತ್ತಷ್ಟು ಹೆಚ್ಚಾಯಿತು❤❤
ಧನ್ಯವಾದಗಳು ನಮ್ ಸುಬ್ಬಣ್ಣ ನ್ನ ಇಂಟರ್ವ್ಯೂ ಮಾಡಿದ್ದಕ್ಕೆ❤❤🎉🎉
ಸುಬ್ರಮಣ್ಯ ಸಾರ್ ನಿಮ್ಮ ಕನ್ನಡದ ಉಚ್ಚರಣೆ ಸ್ಪಷ್ಟವಾದ ಕನ್ನಡ ಕೇಳಲು ಚನ್ನಾಗಿ ಇರುತ್ತೆ.
ಎಜುಕೇಶನ್ ಇಂಪಾರ್ಟೆಂಟ್ ಅದು ಸತ್ಯ...... ❤
ನಮ್ಮ ದಿನಮಾನಗಳಲ್ಲಿ ಕಂಡಂತಹ ಅದ್ಭುತ ಜರ್ನಲಿಸ್ಟ್ ಸುಬ್ಬು ನೀವೊಬ್ಬ ಯೂತ್ ಹ್ಯೂಮನ್ ರಿಸೋರ್ಸ್ ಪರ್ಸನ್ ಗಾಡ್ ಬ್ಲೆಸ್ ಯು
Congratulations ಸುಬ್ರಹ್ಮಣ್ಯ ಅವರೆ ಮನೆ ತೆಗೆದು ಕೊಂಡದ್ದಕ್ಕೆ ಮತ್ತು ನಿಮ್ಮಹಾಗೂ ಪರಮೇಶ್ವರ ರವರ ಕನ್ನಡ ಪ್ರೇಮಕ್ಕೆ ನಾವು ಚಿರಋಣಿ
THIRD eye subscribers 👍
Antu namma ashena idersidri.....ivattina dina e episode nanu mariyarada dina.....❤❤❤❤❤ I Love 3rd eye....
My favourite third eye channel 👍🙏
When he didn't reaveal his face that time im imagine his face
What a voice
I have huge crush on his voice
ಒಳ್ಳೆಯ ಮನುಷ್ಯ sir ಸುಬ್ರಹ್ಮಣ್ಯ ಅವರು ಒಳ್ಳೇ ಒಳ್ಳೇ ಸಂದೇಶ ಕೊಡತಾರೆ
ರೆಹಮಾನ್ ಹಾಸನ ಅವರ ಸಂದರ್ಶನ ಆದಷ್ಟು ಬೇಗ ಮಾಡಿ ಸರ್ 🙏🏼
ಸುಬ್ರಮಣ್ಯ ಸರ್ fan nanu🥰. ತುಂಬಾ ಟೈಮ್ ಇಂದ ಎಲ್ಲಾ vedio ನೋಡ್ತಿನಿ ನಾನು. 🥰🥰
ಧನ್ಯವಾದಗಳು ಪರಮೇಶ್ವರ ಹಾಗೂ ಸುಬ್ರಮಣ್ಯರವರಿಗೆ 👌👌👌👌
ನಿಮ್ಮ ನೇರ ಮಾತು. ನಿಮ್ಮನ್ನು ಎಲ್ಲರೂ ಅರಿಯಲು ಸಾದ್ಯ ವಾಯಿತು
ನೀವು ಮಾಡುವ ಪ್ರತಿ ಯೊಂದು ನ್ಯೂಸ್ ನಾನು ನೋಡ್ತೇನೆ.. ನಿಮ್ಮ ಅಭಿಮಾನಿ ಎಂದಿಗೂ ಹೀಗೆ ಸತ್ಯದ ಹಿಂದೆ ಇರಿ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಳಿ 🕉️✝️☪️🌻🌻🌻
Subramanya handighe is a straight forward news youtuber. I knows him after Saujanya case news in his Third eye you tube channel.
ಸುಬ್ರಮಣ್ಯ ಅವರ ನ್ಯೂಸ್ ನೊಡಿದರೆ ನನಗೆ ಕರಟ್ ನ್ಯೆಸ್ ಅಂತ ನನಗೆ ನಂಬಿಕೆ ಸರ್ 🙏🏽🙏🏽🙏🏽
Kannada nudi nimma bayalli benne thara karaguthe sir thumba chandha nimma kannada bhashe...❤
Sir nanage subramanya sir avara mathu thumba ista❤❤❤❤❤
Bro thumba varshadinda nim video nodtidani. but 1 comment kooda madirlilla but iwattu subramanya sir video madirodu nange personally thumba kushi aythu thank u so much.
Subramanya sir ,nimma kannada spashtathe tumba chenagide,nimma voice gu nimggu tumba difference ede ,u luk so young n ur voice is like mid aged person,very nice of u ,we watch ur channel bcoz u r close to reality ,keep going
Not expected video.but know happy ❤
Subramanya handige is one of the best journalist.... straight forwardness needs actually for journalists
Super Human being Subramanya sir. Thanks to kalamadyam channel
ಜೈ ಪರಮ ಸರ್.... ❤ಜೈ ಸುಬ್ರಹ್ಮಣ್ಯ ಸರ್...❤
ನಿಮ್ಮ ಕರ್ತವ್ಯ ಕ್ಕೆ ಸಿಕ್ಕ ತಕ್ಕ ಫಲ.... God bls u ಸರ್ 🙏
Olled agalli sir ❤️
No1channel kannad third eye ❤
I am fan for his voice. I like the way for his explanation. Always your speech is from your heart
Nija sir education tumba important,nanu indigu jeevanadlli korgta idini, education mado time alli 7th ge school bitte amele odbeku anta ansodke suruvadaga avakasha agilla yakandre dudiyoke shuru madidde,nan anubhaviso yatane yarigu beda,adru..i will never ever give up🤘
👍👍👍👍👌👌👌.. Starrrr
.. ❤️❤️❤️🌹❤️🌹❤️🌹🎉🎉🎉🎉🙏🙏🙏. S. Hanndige... 😍😍😍
Subramanya sir voice is super and marbales ❤❤❤ super voice and news
Param sir Nimmane parichayisi ❤❤❤❤
ಸೂರ್ಯ ಉದಯಿಸುವ ಹಾಗೂ ಅಸ್ಥಮಿಸುವ ನೋಟ ನೋಡಲು ನಾವು ಚಿಕ್ಕವರಿದ್ದಾಗ ಆಗುಂಬೆ ಗೆ ಹೋಗ್ತಾ ಇದ್ದೆವು.
🙌🙌Batte angdige bitre black colour kadege hogodu same to same exactly my fav black color🙌🙌
Subbu sir neevandre nange tumbha e esta.nimma voice ista.Hagene neevu soujanya vishyadali nimma inter agidya tumbha e kushi agide.God bless u sir.
Nimma kushi hige sada nooru kala irali sir nimma mane thumba chennagide nimminda ollolle mahithi sigthide really great subbu sir nim mele yardu drusti bilde irli nim family jothe noorukala chennagiri❤
ತುಂಬಾ ಚೆನ್ನಾಗಿದೆ ಸುಬ್ರಹ್ಮಣ್ಯ ಸರ್
Nanu third eye fan olledagli subramanya sir nimge❤
ಸುಬ್ರಹ್ಮಣ್ಯ ಸಾರ್ 💐💐💐💐❤❤❤ ಪರಮ್ ಸಾರ್ ನಿಮಗೆ ಧನ್ಯವಾದಗಳು. 💐💐💐
ಇಗಿನ ಯುವ ಪೀಳಿಗೆಗೆ ನೀವು
ಮಾದರಿ ಶುಬ್ಬು ಸಾರ್ 🙏❤️
ಆದಷ್ಟು ಬೇಗ ಮನೆ ಕ್ಯೆ ಸೇರಲಿ ಸರ್ ಒಳ್ಳೆದಾಗಲಿ 💐💐
Supper sir namma malenadina adbutha prathibe subramanya handige avru innu yetharakke beleyali
After Vaasu sir episodes this will becomes one of the best episode in kala madhyama🎉😮
His control on language is top notch ❤