"ಥರ್ಡ್ ಐ ಸುಬ್ರಮಣ್ಯ ಅವರ ಹೆಂಡತಿ ಮಾಡಿದ ಮಲ್ನಾಡ್ ಸ್ಟೈಲ್ ಅಡುಗೆ!-E06-

Поділитися
Вставка
  • Опубліковано 25 жов 2024

КОМЕНТАРІ • 405

  • @KalamadhyamaYouTube
    @KalamadhyamaYouTube  2 місяці тому +60

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @SONUDIMPU-09
      @SONUDIMPU-09 2 місяці тому +1

      ಮಸ್ತ್ ಮಗ ಟೀಮ್ ಇಂಟರ್ಯೂ ಮಾಡಿ

    • @pramupramu6691
      @pramupramu6691 2 місяці тому +3

      @@KalamadhyamaUA-cam dr bro ನಾ ಇಂಟರ್ವ್ಯೂ ಮಾಡಿ sir

    • @vinays.a7724
      @vinays.a7724 2 місяці тому +1

      Sir please ಲಕ್ಷ್ಮಣ ಹೂಗಾರ ಅವರ interview madi sir

    • @bksportskannada8426
      @bksportskannada8426 2 місяці тому

      ​@@vinays.a7724ಅವರು ನಂಬರ್ ಉಂಟಾ??

    • @kanneshat6210
      @kanneshat6210 2 місяці тому

      Sir AR TRUCK VLOGS Ajay bro interview madi sir 🙏

  • @jvishwanathPoojary
    @jvishwanathPoojary 2 місяці тому +256

    ಒಬ್ರು ಯೂಟ್ಯೂಬ್ ಇನ್ನೊಬ್ಬ ಯೂಟ್ಯೂಬ್ ರವರನ್ನು ಸಂದರ್ಶನ ಮಾಡಲು ಒಳ್ಳೆ ಮನಸ್ ಇರ್ಬೇಕು ಥ್ಯಾಂಕ್ ಯು ಪರಮ sir❤

  • @shivalingappak1282
    @shivalingappak1282 2 місяці тому +98

    ನಿಮ್ಮ ಧ್ವನಿ ಆ ಭಗವಂತನ ಕೊಡುಗೆ. ನಿಮ್ಮ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ವಿಡಿಯೋ ಗಳು ಸಮಾಜಕ್ಕೆ ಕೊಡುಗೆ 🙏🏼
    ಮುಂದುವರಿಯಲಿ 👍🏼🌹

  • @malateshm9043
    @malateshm9043 2 місяці тому +291

    ಹೆಂಡತಿ ಅಂದರೆ ಅವಳು ನಮ್ಮ ಆಳು ಅಲ್ಲ. ಅವಳು ನಮ್ಮ ಹೆಮ್ಮ ಧೈರ್ಯ ಶಕ್ತಿ ದೇವತೆ .....❤

    • @saanueditz1737
      @saanueditz1737 2 місяці тому +3

      ​@PubsandnightlifeYes😂😂😂

    • @isajjanar8
      @isajjanar8 2 місяці тому +5

      Ninu ankoniya hanga

    • @raghu8865
      @raghu8865 2 місяці тому +7

      Like ಗಿಟ್ಟಿಸೋಕೆ ಏನೇನ್ ಹುಡುಕ್ತಿರೋ😂

    • @jeevan.b1324
      @jeevan.b1324 2 місяці тому +1

      Not to all...

    • @chandrakalah7930
      @chandrakalah7930 2 місяці тому

      Good

  • @Harshitha2420
    @Harshitha2420 2 місяці тому +39

    ದೈವ ಕೊಟ್ಟ ವರ
    ನಿಮ್ಮ ದ್ವನಿ, 👍🏼

  • @indirap4077
    @indirap4077 2 місяці тому +26

    ಸೂಪರ್ ಸರ್. ನಾನು ಕರಾವಳಿ ತೀರ ದವಳು. ಅಕ್ಕಿಕಡುಬು ಕೋಳಿಸಾರು ನೋಡಿ ಬಾಯಿಯಲ್ಲಿ ನೀರು ಬಂತು.ಧನ್ಯವಾದಗಳು ಸರ್.

  • @ranganathgaranganath901
    @ranganathgaranganath901 2 місяці тому +18

    ಸುಬ್ಬು ಸರ್ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ❤❤❤❤

  • @sundreshe8969
    @sundreshe8969 2 місяці тому +142

    ಪರಮೇಶ್ವರ್ ಅವರೇ ಮಸ್ತ್ ಮಗ ಚಾನಲ್ ನಾ ಅಮರ್ ಪ್ರಸಾದ್ ಅವರನ್ನು ಸಂದರ್ಶನ ಮಾಡಿ ಪ್ಲೀಸ್

  • @Sudha-e8o9l
    @Sudha-e8o9l 2 місяці тому +15

    ಕನ್ನಡ ನಾಡಿನ ಹೆಮ್ಮೆಯ ಪುತ್ರರಾದ ಪರಂ ಸರ್ ಮತ್ತು ಸುಬ್ರಮಣ್ಯ ಎಸ್ ಹಂಡಿಗೆ ಅವರಿಗೂ ಧನ್ಯವಾದಗಳು ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು ದೇವರು ಇಬ್ಬರಿಗೂ ಸಹಾ ಒಳ್ಳೆಯದು ಮಾಡಲಿ 👍🙏🌹❤

  • @SumanthrajugovindaSumanthrajug
    @SumanthrajugovindaSumanthrajug 2 місяці тому +57

    ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤🙏

  • @manjannac4861
    @manjannac4861 2 місяці тому +28

    🙋‍♂️ವರಲಕ್ಷ್ಮಿ ಹಬ್ಬದ ಶುಭಾಶಯಗಳು ಸರ್ ನಿಮ್ಮ ಇಬ್ಬರಿಗೂ ಸರ್, ನಿಮ್ಮ ಇಬ್ಬರ ಜೋಡಿ, ಸೂಪರ್ 💚👌🌹🤝 ಸರ್ ನೀವು ಬಂದು ಪರಮ್ ಸರ್ ಸಂದರ್ಶನ ಮಾಡಬೇಕು..... 🙏

  • @hanumanthakhanumanthgaded2807
    @hanumanthakhanumanthgaded2807 2 місяці тому +104

    ನಮ್ಮ ಪರಂ ಎಲ್ಲಿ ಹೋದರೂ ಭೋಜನ ಮಾತ್ರ ಇದ್ದೇ ಇರುತ್ತೆ ಎಲ್ಲಾ ತರಹದ ರುಚಿ ನೋಡುವಂತಹ ಭಾಗ್ಯವಂತ

  • @AshrayGiri
    @AshrayGiri 2 місяці тому +19

    🏠🙏..., ಪರಮ ಸರ್., ಸುಬ್ರಹ್ಮಣ್ಯ ಸರ್., ನಮಸ್ಕಾರ ಎಲ್ಲರಿಗೂ ನಿಮ್ಮ ಒಳ್ಳೆಯ ವಿಚಾರ ಯೊಚನೆ ಮುಕ್ತವಾಗಿ ಚರ್ಚಿಸಿ ಹಂಚಿಕೊಂಡಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು., ನಿಮ್ಮ ಎಲ್ಲಾ ಬಗೆಯ ಯೋಚನೆ ವಿಚಾರಗಳು ಈಡೇರಲಿ ಎಂದು ನಮ್ಮ ತುಂಬು ಹೃದಯದ ಆಶಯ ಮತ್ತು ದೇವರಲ್ಲಿ ಪ್ರಾರ್ಥಿಸುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ.,

  • @akribist
    @akribist 2 місяці тому +26

    ರವಿ ಬೆಳಗೆರೆ ಯವರು ಎಷ್ಟು ಇಂತಹ ಬೆದರಿಕೆ ಸವಾಲುಗಳನ್ನು ಎದುರಿಸಿರಬೇಕು ? ಧೈರ್ಯಶಾಲಿ ಪತ್ರಕರ್ತರು. Great Person

    • @nagarajab7689
      @nagarajab7689 2 місяці тому +7

      ರವಿಬೆಳಗೆರೆ ಒಬ್ಬ ಬ್ಲಾಕ್ಮೇಲರ್

    • @Pshetty0318
      @Pshetty0318 2 місяці тому +1

      ಅವರ ಶಿಷ್ಯ ಅದಕ್ಕಿಂತಲೂ

    • @Advith122g
      @Advith122g 2 місяці тому +1

      He and his fellows all are corrupt

  • @priyashettyshetty5744
    @priyashettyshetty5744 2 місяці тому +12

    ಮಾತುಕತೆ ತುಂಬಾ ಚನ್ನಾಗಿತ್ತು

  • @franklinr5356
    @franklinr5356 2 місяці тому +20

    Subramanya's strength... Kannada speaking language with simple words and without slang words, good presentation.....
    Kudos to @kalamadhyama

  • @shashikalamurugan6768
    @shashikalamurugan6768 2 місяці тому +12

    Yes nimmanna naane baikondidhini sir,ivrige yaake beku vereyavra lifenallu inuki nodo kelsa antha ,but EGA am a big fan of ur third 👁️ channel ❤❤❤.

  • @madhuvani3381
    @madhuvani3381 2 місяці тому +9

    ಸಮಸ್ತ ಕನ್ನಡ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🙏🤗💐

  • @sharanrai4603
    @sharanrai4603 2 місяці тому +12

    I started following Third Eye after his videos on Sowjanya Dharamastala.
    He is also has a great contribution in the protest. Really grateful to you Subramanya

  • @ShivappaAsangi-c2b
    @ShivappaAsangi-c2b 2 місяці тому +7

    Subbu sir episode madidakke nim kaal mugibeku...thanks ....subbu sir abhimani naanu.

  • @MalathiP-n1q
    @MalathiP-n1q 2 місяці тому +11

    Subrahmanya sir nim voice suuper❤

  • @SeverineDsouza-e9q
    @SeverineDsouza-e9q 2 місяці тому +1

    ಸುಬ್ರಹ್ಮಣ್ಯ sir ಅವರ ಧ್ವನಿ ತುಂಬಾ ಚೆನ್ನಾಗಿದೆ, ಸಣ್ಣ ವಯಸ್ಸಿನಲ್ಲಿ great ಸಾಧನೆ

  • @veenak8909
    @veenak8909 2 місяці тому +10

    Param sir interview Raghavendra sir,media master.he is a real gem of media

  • @rohiniramesh4208
    @rohiniramesh4208 2 місяці тому +25

    ಸುಬ್ರಮಣ್ಯ ಸೂಪರ್ ಸೂಪರ್ ಸೂಪರ್

    • @shashishashi5494
      @shashishashi5494 2 місяці тому

      Lofar soole maga evnu kalla 20 laksh kalla

  • @mynakumaris1400
    @mynakumaris1400 2 місяці тому +3

    O, thankyou param. Lakshaman Hugar. ಎಲ್ಲಿ ಹೋದರು ಅಂತಾ ತುಂಬಾ ಯೋಚಿಸುತ್ತಿದೆ

  • @sharathkumar-kn4hf
    @sharathkumar-kn4hf 2 місяці тому +5

    Thumba olle sandarshana, Chikka vayasina Subramanya sir yella youth ge Inspiration, specially for people who are ready to take challenges and strive for success, thank you once again Param and subramanya sir, thank you so much. I was waiting to see all episode in every morning. All the best for your future.

  • @DontActBePrompt
    @DontActBePrompt 2 місяці тому +17

    4 UA-cam channel Person chennagi handle madta iddira, Media Master, Mast Maga, Third IYE,Kalamadyama. All 4 People are taken different routes. Raganna, Param, Subbu,Amar yellarigu all the best. Hari Prasad Jotege continue madtare andkonde, but avru Channel join adru.

    • @vnarmy9508
      @vnarmy9508 2 місяці тому

      Hari Prasad avrdu yav channel

    • @DontActBePrompt
      @DontActBePrompt 2 місяці тому

      @@vnarmy9508 Suddiyana, Alli Anchor agi idru. avradde channel exact gottilla.

    • @harshavardhan2866
      @harshavardhan2866 2 місяці тому +1

      Yavde pakshakke seemitavillade,yaarigu thale baagde prathi vishyadallu horata manobhavane hondiro ekeika real patrakartha Andre subbu sir❤ obre

  • @successchannel18
    @successchannel18 2 місяці тому +5

    Mast maga ಇಂಟರ್ವ್ಯೂ ಮಾಡಿ sir ಪ್ಲೀಸ್

  • @AshrayGiri
    @AshrayGiri 2 місяці тому +10

    ಒಳ್ಳೆಯ ಸಲಹೆ ಸೂಚನೆ ಬದುಕು ನಡೆಸಲು ನೀಡಿರುವ ತುಂಬಾ ಸಹಾಯಕ ಆಗಿದೆ ಸರ್., ಇಬ್ಬರಿಗೂ ಅಭಿನಂದನೆಗಳು

  • @si-hl4do
    @si-hl4do 2 місяці тому +7

    Param sir flying passport UA-cam channel asha and Kiran avara interview madi and vedio soon idre like madi

  • @PartheeshlvPartheeshlv
    @PartheeshlvPartheeshlv 2 місяці тому +5

    Allways my ಫೇವರಿಟ್ ಪತ್ರಕರ್ತ ರವಿ ಬೆಳೆಗೆರೆ ಸರ್

  • @techagrihruthik
    @techagrihruthik 2 місяці тому +7

    ಮಸ್ತ್ ಮಗ ಅಮರ್ ಪ್ರಸಾದ್ ರವರ interview madi sir😊👈👈👈

  • @pramupramu6691
    @pramupramu6691 2 місяці тому +8

    Dr bro ಸಂದರ್ಶನ ಮಾಡಿ sir

  • @shivakumarvishesh
    @shivakumarvishesh 2 місяці тому

    ಸರ್ ನಮಸ್ಥೇ. ನಿಮ್ಮ ಮಾತುಕೇಳಿದರೆ ಕನಸು ತುಂಬ ಇದೆ.ಆ ಕನಸು ಇಡೆರಲಿ ಭಗವಂತನಿಗೆ ಆಶೀರ್ವಾದ ಇದೆ .🎉

  • @ayshu5655
    @ayshu5655 2 місяці тому +1

    Paramsir and subramanya both are kannadigas pride ❤❤❤ wish u all the lucks and good health....give us nice, nice contents...❤❤❤ kannadiga from kerala

  • @vanidev3321
    @vanidev3321 2 місяці тому

    ಸುಬ್ರಮಣ್ಯ sir ನಿಮ್ ವಿಡಿಯೋ ಎಲ್ಲಾ ತುಂಬಾ ಚೆನ್ನಾಗಿದೆ ನಿಮ್ voice ಕೇಳ್ತಿದ್ರೆ ಇನ್ನು ಕೇಳುನ ಅನ್ಸುತ್ತೆ 😍

  • @Malenadamanemagalu-dh6ps
    @Malenadamanemagalu-dh6ps 2 місяці тому

    Param sir subramanya sir life story madiddu tumba kushi aytu
    Subramanya sir video s yavaglu satyada neravage erutte.

  • @anusuyaramacha5482
    @anusuyaramacha5482 2 місяці тому +3

    Kalamadyama superb chennel naanu nimma follower 🎉 from kodagu

  • @chikkegowda7342
    @chikkegowda7342 2 місяці тому +5

    Third eye and mastha maga are my favourite news channels. Toilet TV Ranga helicopter Alli duddu suridagale mainstream media galige Kai mugidayithu. Sun direct tv currency haksi 3 years aythu

  • @eshailaja488
    @eshailaja488 2 місяці тому +1

    ನಿಮ್ಮ ಕಂಡೆಕ್ಟರ್ ಕನಸು ತುಂಬಾ ಚೆನ್ನಾಗಿ ಇದೆ ಸುಬ್ಬು sir we like you ❤

  • @shashikanthd3294
    @shashikanthd3294 2 місяці тому +1

    Masth maga ಅಮರ್ ಪ್ರಸಾದ್ ಅವರನ್ನ ಇಂಟರ್ವ್ಯೂ ಮಾಡಿ...

  • @kanneshat6210
    @kanneshat6210 2 місяці тому +10

    Param sir AR TRUCK VLOGS Ajay bro interview madi sir truck driver & UA-cam plz sir🙏.

  • @aryafashion369
    @aryafashion369 2 місяці тому +43

    ಕಡುಬು.. 👌👌👌 ನಮ್ಮ ಮನೇಲಿ ಕೂಡಾ ವಾರಕ್ಕೆ ಒಂದು ಸಾರಿ ಆದ್ರೂ ಅಕ್ಕಿ ಕಡುಬು ಮಾಡುತ್ತೇನೆ. ಕಡುಬು & ಮೊಸರು ಬಜ್ಜಿ, ಚಟ್ನಿ 👌👌👌😋😋😋

    • @Pakkireshbellary
      @Pakkireshbellary 2 місяці тому +1

      ಅಕ್ಕಾ ನನಗೂ ಕೋಡಿ

    • @durgashreemk3395
      @durgashreemk3395 2 місяці тому +2

      Veg aa nevu, best combination chicken(koli saaru) ❤

    • @aryafashion369
      @aryafashion369 2 місяці тому

      @@durgashreemk3395 ನಾನು ವೆಜಿಟೇರಿಯನ್

    • @aryafashion369
      @aryafashion369 2 місяці тому

      @@durgashreemk3395 ನಾನು ವೆಜಿಟೇರಿಯನ್ sis

    • @aryafashion369
      @aryafashion369 2 місяці тому

      @@Pakkireshbellary
      1. ಕಾಲು ಕೆಜಿ ಅಕ್ಕಿಗೆ ಅರ್ಧ ಚಮಚ ಮೆಂತೆ, ಒಂದು ಚಮಚ ಉದ್ದಿನಬೇಳೆಯನ್ನು ಹಾಕಿ, ಮಿಕ್ಸಿ ಮಾಡಿ ರವೆ ಮಾಡಿಕೊಳ್ಳಬೇಕು.
      2. ರಾತ್ರಿ ಊಟ ಮಾಡಿ ಉಳಿದ ಅನ್ನಕ್ಕೆ ಸ್ವಲ್ಪ ನೀರನ್ನು ಸೇರಿಸಿ ತರಿತರಿಯಾಗಿ ಮಿಕ್ಸಿಗೆ ಹಾಕಿಕೊಳ್ಳಬೇಕು.
      3. ತರಿತರಿಯಾಗಿ ಮಿಕ್ಸಿಗೆ ಹಾಕಿದ ಅನ್ನವನ್ನು ಒಂದು ದಬ್ಬರಿಗೆ ಹಾಕಿ, ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪನ್ನು ಹಾಕಿ ಇಟ್ಟುಕೊಳ್ಳಬೇಕು.
      4. ಮಾರನೇ ದಿನ ತಯಾರು ಮಾಡಿಕೊಂಡಿದ್ದ ಅನ್ನ ಮತ್ತು ನೀರಿನ ಮಿಶ್ರಣದ ದಬರಿಯನ್ನು ಒಲೆಯ ಮೇಲಿಟ್ಟು ಕುದಿಯಲು ಇಡಬೇಕು.
      5. ದಬರಿಯಲ್ಲಿದ್ದ ಅನ್ನದ ಮಿಶ್ರಣ ಕುದಿಯುವ ಸಮಯದಲ್ಲಿ, ಮಿಕ್ಸಿ ಮಾಡಿಕೊಂಡಿದ್ದ ಅಕ್ಕಿ, ಉದ್ದು ಮತ್ತು ಮೆಂತೆಯ ರವೆಯನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ, ದೊಡ್ಡ ಸೌಟಿನಿಂದ ಚೆನ್ನಾಗಿ ಕಲಸಬೇಕು.
      6. ತುಂಬಾ ಗಟ್ಟಿಯಾಗುವ ಆಗುವಷ್ಟು ರವೆಯನ್ನು ಹಾಕಬಾರದು, ಕಡುಬು ತುಂಬಾ ಗಟ್ಟಿಯಾಗಿ ಬಿಡುತ್ತೆ. ಹಾಗೆಯೇ ಅಕಿರವೇ ಮಿಶ್ರಣವನ್ನು ತುಂಬಾ ಕಡಿಮೆ ಕೂಡ ಹಾಕಬಾರದು.
      7. ರವೆಯನ್ನು ಹಾಕಿದ ನಂತರ ದಬರಿಯ ಮೇಲೆ ಮುಚ್ಚುಳ ಮುಚ್ಚಿ, ಒಂದೆರಡು ನಿಮಿಷದವರೆಗೂ ಸಣ್ಣ ಉರಿಯಲ್ಲಿ ಇಡಬೇಕು.
      8. ಒಂದೆರಡು ನಿಮಿಷದ ನಂತರ ಒಲೆಯಿಂದ ದಬರಿಯನ್ನು ಇಳಿಸಿದ ಮೇಲೆ ಐದು ನಿಮಿಷ ಹಾಗೆಯೇ ಇಡಬೇಕು.
      9. ನಂತರ ಒಂದು ದೊಡ್ಡ ತಟ್ಟೆಗೆ ಬೇಯಿಸಿಕೊಂಡಿರುವ ರವೆಯ ಮಿಶ್ರಣವನ್ನು ಹಾಕಿ ಸ್ವಲ್ಪ ಆರಲು ಬಿಡಬೇಕು.
      10. ಸ್ವಲ್ಪ ಆರಿದ ನಂತರ, ಬೇಯಿಸಿದ ರವಿಯ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ, ಚೆನ್ನಾಗಿ ನಾದಬೇಕು.
      11. ನಂತರ ಸ್ವಲ್ಪ ಅಂಗೈಗೆ ನೀರನ್ನು ಸವರಿಕೊಂಡು, ಬೇಯಿಸಿದ ರವೆಯ ಮಿಶ್ರಣವನ್ನು ನಿಮಗೆ ಬೇಕಾದ ಸೈಸ್ ಗೆ ಉಂಡೆಯನ್ನು ಮಾಡಿಕೊಂಡು, ಇಡ್ಲಿ ಪಾತ್ರೆಯಲ್ಲಿ ಒಂದರ ಮೇಲೆ ಒಂದು ಇಟ್ಟು ಬೇಯಲು ಇಡಬೇಕು.
      12. ನಂತರ 20-30 ನಿಮಿಷ ಆದಮೇಲೆ, ಒಲೆಯನ್ನು ಆರಿಸಿ, 15 ನಿಮಿಷದ ನಂತರ ತಯಾರು ಮಾಡಿರುವ ಕಡುಬನ್ನು ಶೇಂಗಾ ಚಟ್ನಿ ಅಥವಾ ಖಾರ ಚಟ್ನಿ ಜೊತೆ ತಿನ್ನಬಹುದು.
      ತುಂಬಾ ಚೆನ್ನಾಗಿ ಇರುತ್ತೆ, ಮನೇಲಿ ಟ್ರೈ ಮಾಡಿ

  • @NagaRatna-e7z
    @NagaRatna-e7z 2 місяці тому +8

    Param&Subramanya avarige nanna shubha haarikegalu.

  • @manvanth2973
    @manvanth2973 2 місяці тому +1

    ವಾವ್ ಪರಂ ಮತ್ತು ಸುಬ್ರಹ್ಮಣ್ಯ ಅವರೇ ನಮ್ಮ ಮಲೆನಾಡ ಕಡುಬು ಸೂಪರ್

  • @PMbijakalPMbijakal
    @PMbijakalPMbijakal 2 місяці тому +24

    ಜೈ ಮೀಡಿಯಾ ಮಾಸ್ಟರ್

  • @reshmagowda7675
    @reshmagowda7675 2 місяці тому +1

    ಅತ್ಯಧ್ಬೂತ ಸಂದರ್ಶನ ಶುಭವಾಗಲಿ

  • @SaralaSarala-ok1pf
    @SaralaSarala-ok1pf Місяць тому

    Subramanya great jobs sir
    Nemma Daryle mechelebeku
    Egeye namege suprtiage eri sir
    Thanks you sir enu echu nemma u tube Chanel success again sir
    Thank you handiga sir
    Sarala manglore

  • @deviprasadbettampady5342
    @deviprasadbettampady5342 2 місяці тому

    Sowjanya Nyayada para horatakke nimma vishesha kaalajige thumba dhanyavadagalu Sir. Innu thumba chennagi beleyali nimma Third Eye channel. And Thnk you Kalamadhyama.

  • @narasimhamg7
    @narasimhamg7 2 місяці тому +9

    Lovely 🎉🎉💐👌👍 brother

  • @ShobhaShanmugamN
    @ShobhaShanmugamN 2 місяці тому +4

    Sir nimma sandarshana tumbba kushi ayetu

  • @vidyaky2489
    @vidyaky2489 2 місяці тому

    Subbu sir super nima voice benki all the best navu malnadinavru kadabu torsiddu Kushi aytu

  • @shashanknagendra616
    @shashanknagendra616 2 місяці тому

    Sadhane madidaga ago kushi mattu utsaha nimma matalli gotagutide subramanya sir god bless you olledanna janakke talpstaedira este threatening bandruve keep it up sir more power to you 🥰🎊🙌🇮🇳

  • @sureshkr6144
    @sureshkr6144 2 місяці тому +24

    ನಾನು ಮಸ್ತ್ ಮಗ ಅಮರ್ ಪ್ರಸಾದ್ ಅವರ ಅಭಿಮಾನಿ
    ಜೈ‌ ಅಮರ್ ಪ್ರಸಾದ್ ❤

  • @jagadeeshb7748
    @jagadeeshb7748 2 місяці тому +2

    Thumba kushi ayithu video nodi ❣️❣️

  • @bgmaster8368
    @bgmaster8368 2 місяці тому +1

    Ravi belegere avranna thumba channagi imitate madtheera sir, conductor vishayanu channagide 😅good , kundadri hathrana ooru, naavu allige hogidvi, god bless you

  • @RashmiGowri
    @RashmiGowri 2 місяці тому +1

    ಸುಬ್ಬು ನಿಮ್ ಧ್ವನಿ ತುಂಬಾ ಚೆನ್ನಾಗಿದೆ ❤

  • @Manukmkannada
    @Manukmkannada 2 місяці тому +1

    Once again a heart warming episode by param tq.. ❤❤

  • @quirkyvideos4903
    @quirkyvideos4903 2 місяці тому +6

    Don't tell your weakness with anyone otherwise you will be exploited

  • @vijaykumar.d8729
    @vijaykumar.d8729 Місяць тому +1

    8.40 yaru aa super star 😀

  • @Jdstyle123
    @Jdstyle123 2 місяці тому +1

    My inspiration Subhramanya sir❤

  • @ravi2024
    @ravi2024 2 місяці тому

    I can just say all the best for your courage to both of you guys channel

  • @precilladsouza8732
    @precilladsouza8732 Місяць тому

    Very nice information. Good luck

  • @imamabelavadi8420
    @imamabelavadi8420 2 місяці тому +1

    ಸೂಪರ್ ಧ್ವನಿ ಸುಬ್ಬು ಅಣ್ಣ

  • @archanav1097
    @archanav1097 2 місяці тому

    Param sir and ravish sir you both are so humble and down to earth 🙏🙏.. your doing a 👍😊..
    Subramaniam sir ur thoughts and the way you spoke was so true , hats off to ur work also..👏😊..

  • @chanduchandu3130
    @chanduchandu3130 2 місяці тому

    I really like subrahmanya handige ..

  • @jainabiha8824
    @jainabiha8824 2 місяці тому

    Nimma mathu keltedre innu kelbekanisutte kandekter vishya keli santoshavayrhu devaru nimmannu chennagittirli param sir tqu

  • @geethamp3400
    @geethamp3400 2 місяці тому

    Nimna nodidre eno kushi, preethi subbu sir.... ❤

  • @morasnaveen696
    @morasnaveen696 2 місяці тому +2

    Out strength 💪 both of you good achiever ❤ God bless you both😎

  • @premaks4468
    @premaks4468 2 місяці тому

    Thrid eye yavra jeevanda story tumbhane kushi auyu.

  • @funnyvideos3693
    @funnyvideos3693 Місяць тому

    Super sir nimma channel andhre nanghe tumbha esta

  • @bhagyalr2435
    @bhagyalr2435 2 місяці тому +1

    Both are very good talking

  • @joanna10021
    @joanna10021 2 місяці тому +2

    both of you❤ God bless🎉🎉🎉

  • @chaithanyashekar044
    @chaithanyashekar044 2 місяці тому +4

    ಸೂಪರ್ ವಾಯ್ಸ್

  • @Mangalagowri1975
    @Mangalagowri1975 Місяць тому

    Super interview 👏👏👏👏👏👏👍👍👍👍👍❤️❤️❤️❤️❤️

  • @sheelab1918
    @sheelab1918 2 місяці тому

    Best interview ❤ Thank you Param sir both of you are good human beings. 🙂

  • @kustupoojari9830
    @kustupoojari9830 2 місяці тому

    Shubbu.nivu.luckky.boy.nimghey.nijavadha.hennu.maglu.sikru.avreghey.nanna.salute.

  • @AbhiBatani
    @AbhiBatani 2 місяці тому

    Sir kalamadyama i love this chanel also sir tq❤🎉 nimma chanel nodthidre bore he hagolla keep going sir all the best 🎉

  • @latabhat7493
    @latabhat7493 2 місяці тому

    Hendtine matadslilvalla sir .avrannu matadsbekittu..nodbeku anta kaytidde na..nim video Ella super..Subramanya avra matugalella keli tumba santosha aytu..❤❤

  • @preethivenkappa7946
    @preethivenkappa7946 2 місяці тому

    God Bless you sir 🙏

  • @sucheths5670
    @sucheths5670 2 місяці тому +4

    Lovely star prem smile idhe

  • @bheemappahgudi4164
    @bheemappahgudi4164 2 місяці тому +6

    Amar sir ( mastmaga) bagge tilisi sir

  • @shanthakumar7314
    @shanthakumar7314 2 місяці тому

    Excellent interview...🎉

  • @SudheerNayak-ni8ql
    @SudheerNayak-ni8ql 2 місяці тому

    Kalamadhyama & Third Eye UA-cam Channel Subhavagali❤❤❤❤

  • @manusrobert1794
    @manusrobert1794 2 місяці тому

    Thumbha danyavadagalu sir

  • @bhimashankarbeligeri2522
    @bhimashankarbeligeri2522 2 місяці тому +1

    ಪರಂ ಸರ್, ಮೈಸೂರು ಮ್ಯಾಂಗೋ ಮತ್ತು ಚಿಂದಿ ಚಿತ್ರನ್ನ ಯುಟ್ಯೂಬ್ರನ ಇಂಟರ್ವ್ಯೂ ಮಾಡಿ.

  • @Saraswathi-b9d
    @Saraswathi-b9d 2 місяці тому

    Super tq both of u

  • @bhagirathishetty5652
    @bhagirathishetty5652 2 місяці тому +4

    Pundi kolli saaru mangalore favorite

  • @laxmanpujeri343
    @laxmanpujeri343 2 місяці тому +4

    ಗುಡ್ 🎉 ಅಣ್ಣ 🎉👌👍🙏🙏🌹

  • @shobhabn9627
    @shobhabn9627 2 місяці тому

    Yes naanu yaavaglu ravi belegere thara voice nimdhu ankothidde❤❤....

  • @MadhuRamesh-e8t
    @MadhuRamesh-e8t 2 місяці тому +10

    ಅಪರ್ಣ ಅವರ ದ್ವನಿ ನಿಮ್ಮ ದ್ವನಿ
    ನಮ್ಮಗೆ ದೇವರ ಕೊಡುಗೆ ❤👌🙏

  • @Nashushree199
    @Nashushree199 2 місяці тому

    Super param subrahmanya

  • @y.m.mahadeva3706
    @y.m.mahadeva3706 2 місяці тому

    Subrahmanya's voice is amazing. You have a bright future. You are still young. You and your wife should have mutual understanding. There should be no arrogance and conceit.

  • @Gowdadivya_70
    @Gowdadivya_70 2 місяці тому

    ಮುಂದೆ ಇರಬೇಕಿತ್ತು evr vedio ennond episode ಬೇಕಿತ್ತು ❤

  • @viram_705
    @viram_705 2 місяці тому

    ನಿಮ್ಮ ಇಂಟರ್ವ್ಯೂ ನೋಡಿ ಖುಷಿ ಆಯ್ತು ಮಾರ್ರೆ. I am from ಉಡುಪಿ 🙏🙏🙏

  • @Saishruthilifestyle
    @Saishruthilifestyle 2 місяці тому

    ನಾವು ಮಾಡ್ತೀವಿ ಅಕ್ಕಿ ಕಡುಬು 😍😃 ಕೋಳಿ ಸಾರು ಸಕ್ಕತ್ತಾಗಿರತ್ತೆ ಕಡುಬು ತುಂಬಾ chanage ಮಾಡಿದ್ದಾರೆ ಹಾಗೆ ಇರತ್ತೆ 👌👌

  • @jayalakshmishankar2636
    @jayalakshmishankar2636 2 місяці тому

    All the best in future. Subbu and param.

  • @prathimagowda6910
    @prathimagowda6910 Місяць тому

    Nice episodes ….

  • @Pragathi.Mukunda
    @Pragathi.Mukunda 2 місяці тому

    ಸುಬ್ಬು ಸರ್ ಇಂಟರ್ವ್ಯೂ ಮಾಡಿದಕ್ಕೆ ಧನ್ಯವಾದಗಳು ಸರ್ 🙏
    ಮಸ್ತ್ ಮಗ ಅಮರ್ ಸರ್ ದು ಒಂದು ಹೋಮ್ ಟೂರ್ ಮಾಡಿ ಸರ್

  • @Pavitra_ranebennur
    @Pavitra_ranebennur 2 місяці тому +4

    Masth maga Amar prasad interview madi param.