HOME TOUR- THIRD Eye ಸುಬ್ರಮಣ್ಯ ಸುಬ್ರಮಣ್ಯ ಯೂಟ್ಯೂಬ್ ಸಂಪಾದನೆ ಎಷ್ಟು-E02- @ThirdEyekannada -Kalamadhyama

Поділитися
Вставка
  • Опубліковано 24 жов 2024

КОМЕНТАРІ • 474

  • @KalamadhyamaYouTube
    @KalamadhyamaYouTube  2 місяці тому +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @supriyar.s5411
      @supriyar.s5411 2 місяці тому +1

      @@KalamadhyamaUA-cam can u give subtitles? we can't always be in volume...i m interested to watch but baby will be sleeping or something are there while in meeting and all it is better if they give subtitles

  • @MkTainment
    @MkTainment 2 місяці тому +271

    ಎಲ್ಲಾ ನೋವಿಗೂ ಪರಿಹಾರ ಒಂದೇ... ದುಡಿಮೆ ❤❤

  • @sowmyavismaya5812
    @sowmyavismaya5812 2 місяці тому +85

    ಸುಬ್ರಹ್ಮಣ್ಯ ಎಸ್ ಅಡಗಿ ನ್ಯೂ ಸೌಜನ್ಯ ವಿಚಾರದಲ್ಲಿ ವಿಡಿಯೋ ಮಾಡಿ ಧ್ವನಿ ಎತ್ತಿದ್ದು ನಮಗೆ ಬಹಳ ಖುಷಿಯಾಗಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು🎉

  • @VijayOfficial-o5g
    @VijayOfficial-o5g 2 місяці тому +157

    ಇವತ್ತಿನ ಯುವಕ - ಯುವತಿಯರಿಗೆ ಸ್ಫೂರ್ತಿ ನಮ್ ಸುಬ್ರಹ್ಮಣ್ಯ ಹಂಡಿಗೆ ಸರ್ ,... ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ - Third Eye,... ❤️

  • @VijayOfficial-o5g
    @VijayOfficial-o5g 2 місяці тому +60

    Waiting Episode - 03 ❤️🤩 ನಮ್ ಸುಬ್ರಹ್ಮಣ್ಯ ಸರ್ Interview ನೋಡ್ತಿದ್ರೆ ಸ್ವಲ್ಪ ಸಹ ಬೇಜಾರ್ ಆಗಲ್ಲಾ,... ಬದಲಿಗೆ Inspiration ಆಗುತ್ತೆ,...

  • @ಮನ್ವಂತರ
    @ಮನ್ವಂತರ 2 місяці тому +37

    ಅದ್ಭುತವಾದ ಧ್ವನಿ ಮತ್ತೆ ಯಾವಾಗಲೂ ತಾಜಾತನದಿಂದ ಕೂಡಿರುತ್ತದೆ
    ಎಲ್ಲರಿಗೂ ಒಳ್ಳೆಯದಾಗಲಿ 😊

  • @AshrayGiri
    @AshrayGiri 2 місяці тому +58

    🏠🙏..., ಪರಮ ಸರ್ ಸುಬ್ರಹ್ಮಣ್ಯ ಸರ್ ನಿಮ್ಮ ಎಲ್ಲರಿಗೂ ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಇಬ್ಬರ ಒಳ್ಳೆಯ ಅಭಿಮಾನಿ ಬಳಗ ಸರ್.,

  • @ravichethan.p9109
    @ravichethan.p9109 2 місяці тому +60

    ಇವರನ್ನು ಇಂಟರ್ ವ್ಯೂ ಮಾಡಿದ್ದು ತುಂಬಾ ತುಂಬಾ ಖುಷಿ ಆಯ್ತು, ಇವರ ಸಾಧನೆ ಇತರರಿಗೆ ಮಾದರಿ 👏👏👏👏👏👏👏👏👏👏

  • @sumanraghu616
    @sumanraghu616 2 місяці тому +21

    ಕಲಾಮಾಧ್ಯಮ‌ ಮತ್ತು ಥರ್ಡ್ ಐ ಈ ಎರಡು ಚಾನೆಲ್ ಗಳು ನನ್ನ ಅತ್ಯಂತ ಫೇವರೇಟ್. ನಿಮ್ಮಿಬ್ಬರ ಸಾಧನೆ ಗೆ ನನ್ನದೊಂದು ತುಂಬು ಹೃದಯದ 🙏🙏. ನಿಮ್ಮ ಈ ಪಯಣ ಸದಾ ಹೀಗೆ ಬಾನೆತ್ತರದಷ್ಟು ಸಾಗಲಿ 👍❤❤

  • @GayathriGayathri-pm8fv
    @GayathriGayathri-pm8fv 2 місяці тому +46

    subbu sir fans here ❤...very athentic ಜೆರ್ನಲಿಸ್ಟ್. .yes evara voice ಗೆ ತುಂಬ jana fans ಇದ್ದಾರೆ nanu kuda ಅದರಲ್ಲಿ😅...ಯಾವಾಗಲು ಅನಿಸ್ತ etthu ಯಾರಿವರು omme ಮುಖ ದರ್ಶನ ಮಾಡಬಹುದಲ್ಲ ಅಂತಾ kadege ಬಂದೇ ಬಿಟ್ರ್ ಎದುರು...evara channel ನಲ್ಲಿ ಖುಷಿ ಕೊಡುವ ವಿಚಾರ ಅಂದ್ರೇ ಯಾವುದೇ ಮುಚ್ಚು ಮರೆ ಇಲ್ಲ ..ಎಲ್ಲಾ ಒಂದೆ ಥಕ್ಕಡಿ ಯಲ್ಲಿ ettu ತುಗುವ ಹಾಗೇ ಇರುತ್ತೇ. . ಯಾರಿಗು ಬೆಂಬಲಾ ಇಲ್ಲ ತಪ್ಪಾದ್ರೆ ತಪ್ಪೆ ಆದು ಯಾರಾದ್ರು ಸರಿ...ಇನ್ನಷ್ಟು ಎತ್ತರಕ್ಕೆ ಬೆಳಿಲಿ ಇವರ ಚಾನೆಲ್ ಯಾವುದೇ ಒಂದು ಅಡೆ ತಡೆ ಬರದೆ ಮುಂದೆ ಸಾಗಲಿ ಅನ್ನೋ ಹಾರೈಕೆ ಮತ್ತುದೇವರಲ್ಲಿ ಪ್ರಾರ್ಥನೇ ಅಷ್ಟೇ..goodluck sir ❤❤❤

  • @nagarathnanayak9988
    @nagarathnanayak9988 2 місяці тому +26

    ಸುಬ್ರಹ್ಮಣ್ಯ ಸರ್..ನೀವೊಬ್ಬ ಆದರ್ಶ, ಸಭ್ಯಸ್ತ ವ್ಯಕ್ತಿ. ಖುಷಿಯಾಗುತ್ತೆ ನಿಮ್ಮನ್ನು ನೋಡಿ

  • @sscollectionsvlog5846
    @sscollectionsvlog5846 2 місяці тому +38

    ಸುಬ್ರಹ್ಮಣ್ಯ ಸರ್ ಇಂದಿನ ಯುವಕರಿಗೆ ನೀವು ಸ್ಪೂರ್ತಿ ❤❤❤❤

  • @mamatham1912
    @mamatham1912 2 місяці тому +107

    ನಿಮ್ಮ ವಾಯ್ಸ್ ಅಂಡ್ ಸ್ಟ್ರೈಟ್ ಫಾರ್ವರ್ಡ್ ಇರೋಧ್ರಿಂದನೆ
    ನೀವು ಜನಕ್ಕೆ ಬೇಗ ಮುಟ್ಟಿದು ಸುಬ್ರಮಣಿ sir

  • @manasvig8343
    @manasvig8343 2 місяці тому +38

    ಸರ್ ಅಮರ್ ಪ್ರಸಾದ್ ಅವರ ಸಂದರ್ಶನ ಮಾಡಿ 🙏🙏

  • @madhuvani3381
    @madhuvani3381 2 місяці тому +6

    Param bro thara subramanya sir kuda very good human and well cultured ..love u both my brothers .. happy raksha bandan ❤️🥰

  • @yamunaanitha3544
    @yamunaanitha3544 2 місяці тому +1

    ನೀವು ಹೇಳುವುದು ನಿಜ. ನಿಮ್ಮಂತಹ ವಿದ್ಯಾವಂತರು ಖಂಡಿತ ವಾಗಿ ನಮ್ಮ ಕೆಲವು ಮೂರ್ಖ ಜನರನ್ನಾದರೂ ಬದಲಾಯಿಸಬಹುದು. ನಿಮ್ಮಿಬ್ಬರಿಗೂ ಧನ್ಯವಾದಗಳು.
    ಹುದು

  • @Darshansrinivasathoogudeepa
    @Darshansrinivasathoogudeepa 2 місяці тому +14

    ನಮ್ಮ ಹಾಸನದ ಹೆಮ್ಮೆಯ ಅಳಿಯ ✨❣️... Next third eye news channel pakka 💫(ಆಲ್ ದಿ ಬೆಸ್ಟ್ ಭಾವ!!)

  • @harishkunder6272
    @harishkunder6272 Місяць тому +1

    Really interesting episode, thankyou kala madyama, thankyou S, Handige sir,🙏

  • @shobhabn9627
    @shobhabn9627 2 місяці тому +13

    My fav kalamadyama and Third eye❤

  • @sudhakranganathachar8585
    @sudhakranganathachar8585 2 місяці тому +3

    ತುಂಬಾ ಖುಷಿ ಆಯ್ತು ಸುಬ್ರಹ್ಮಣ್ಯ sir. ನಿಮ್ಮ life story, ನಿಮ್ಮ ಸಾಧನೆ ಕೇಳಿ. All the best sir 👍. Congratulations.
    ನಿಮಗೂ ನಿಮ್ಮ ಕುಟುಂಬ ಕ್ಕೂ olleyagali. Thank you sir. 😊

  • @manumamu52520
    @manumamu52520 2 місяці тому +233

    Yalru youtube channel open madi amount sampadane madi😊😊😊

    • @harishreddy7986
      @harishreddy7986 2 місяці тому +72

      Open madre duddu baralla content akbaku 😂

    • @moviecreations2935
      @moviecreations2935 2 місяці тому

      ​@@Karthick-n7fcourt inda notice baruthe and UA-cam automatic nalli delete madute

    • @jyothimshetty2933
      @jyothimshetty2933 2 місяці тому

      ​@@Karthick-n7fparishrama beku sir soujanyana matter alli ewara prayathna adbhutha

    • @naveenmattur8157
      @naveenmattur8157 2 місяці тому +69

      ಎಲ್ರು ವಿಡಿಯೋ ಮಾಡೋದ್ರಲ್ಲಿ ಬ್ಯುಸಿ ಆದ್ರೆ ವಿಡಿಯೋ ನೋಡೋರ್ ಯಾರ್ ಗುರು 🤣

    • @sharanyabhandary9432
      @sharanyabhandary9432 2 місяці тому

      ​@@Karthick-n7fnanu noduvudu sowjanya vishaya yava channelalli bandru

  • @tharadevi1303
    @tharadevi1303 2 місяці тому +7

    ಮನೆನಾ ಅದೇನ್ ಅರಮನೆ ಖುಷಿಯಾಗುತ್ತೆ ನಮ್ಮ ಕನ್ನಡಿಗ ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಅಂತ ❤

  • @kss2066
    @kss2066 2 місяці тому +5

    Both honest and genuine people featured in this video. Love to watch all the videos of both the channels.

  • @majuj7637
    @majuj7637 2 місяці тому +3

    ನಿಮ್ಮ ವಾಯ್ಸು ಸೂಪರ್ ಸರ್ ನಿಮ್ಮ ವಾಯ್ಸ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಚೆನ್ನಾಗಿ ಸ್ಪಷ್ಟವಾಗಿ ಕನ್ನಡ ಮಾತಾಡ್ತೀರ ನೀವು

  • @raghunathn9180
    @raghunathn9180 2 місяці тому +5

    I am inspired by your motivation speech. Your voice is wonderful and awesome and the way you speak is very good. God bless for your future dreams

  • @Pragathi.Mukunda
    @Pragathi.Mukunda 2 місяці тому +9

    ನೋಡೋಕು ಚನಗಿದ್ದಾರೆ ವಾಯ್ಸ್ ಅಂತೂ ಸೂಪರ್...

    • @MURTHYHE
      @MURTHYHE 2 місяці тому

      S

    • @ShyamThejas
      @ShyamThejas 2 місяці тому

      Kalla Subba...!!!
      😂🤣😂🤣😂

  • @manumamu52520
    @manumamu52520 2 місяці тому +22

    Sir masth maga.come amar prasad avra interview madi please ❤❤❤❤❤

  • @KARNATAKAAUTOSARATHI
    @KARNATAKAAUTOSARATHI 2 місяці тому +2

    ತುಂಬಾ ಖುಷಿಯಾಯ್ತು ಅಚ್ಚುಕಟ್ಟಾದ ಒಂದು ಸುಂದರವಾದ ಸಂದರ್ಶನ
    ಪರಮ್ ಸರ್ ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ

  • @sandeepnaik6065
    @sandeepnaik6065 2 місяці тому +18

    ನಮ್ಮ ಸುಬ್ಬಣ್ಣ ನಮ್ಮ ಹೆಮ್ಮೆ❤❤❤

  • @Girija1969-i3f
    @Girija1969-i3f 2 місяці тому +4

    Subramanya nemma voice super ❤❤❤ God bless you❤❤❤❤

  • @indirap4077
    @indirap4077 2 місяці тому +2

    ಸೂಪರ್ ಸರ್.ನಿಮ್ಮ ಕುಟುಂಬದ ಕಥೆ ಕೇಳಿ ತುಂಬಾ ಸಂತೋಷವಾಯಿತು.ಧನ್ಯವಾದಗಳು ಸರ್.ನಿಮ್ಮ ಮನೆ ತುಂಬಾ ಚೆನ್ನಾಗಿದೆ.

  • @prajwal4329
    @prajwal4329 2 місяці тому +3

    ಸೂಪರ್ ಇದೇ ರೀತಿ ಮುಂದುವರಿಯಲಿ ದೇವರು ಒಳ್ಳೆಯದು ಮಾಡಲಿ

  • @shaikusman536
    @shaikusman536 2 місяці тому +3

    Aswome journey brother.....keep up the good work....Hope you will NOT compromise to any political and Public pressure......Jai Hind,Jai Karnataka....respect from Mandya.

  • @ShilpaprasadShilpa-xk2zo
    @ShilpaprasadShilpa-xk2zo 2 місяці тому +16

    Hiii subbu sirrrr .nanu first time nim face noddaga thumba shock ade yakandreee nimmma voice and face ge hondanikene ella niv thumba young idiriii nim voice tumba mature ideeeee .

  • @shahidajahan1149
    @shahidajahan1149 2 місяці тому

    Vandsala u tube ನಲ್ಲಿ video's ನೋಡುತ್ತ iruwaga ನಿಮ್ಮ video ಬಂತು ಅದನ್ನು nodalu ಹೋದಾಗ nimma voice ತುಂಬಾ ಖುಷಿ kodth.... ಆವಾಗ ಅನ್ನಿಸಿತು ತುಂಬಾ ಏಜ್ ಆಗಿರಬೇಕು ಎಂದು... ನೋಡಬೇಕು ನೋಡಬೇಕು ಅನ್ನಿಸುತಿತು.. Saujanya's video ದಲ್ಲಿ ನಿಮ್ಮನ್ನು ನೋಡಿದಾಗ goth aith niu so young antha... ಸೂಪರ್ voice... God bless u n ur fly... ಮನೆ super... ಯಾವಗಲೂ ನಿಮ್ಮ video's watch madtirtene

  • @trueadmirer
    @trueadmirer 2 місяці тому +2

    Very inspirational life story. Started to have a huge respect on this guy. ❤ All the best...

  • @DkSportsKannada
    @DkSportsKannada 2 місяці тому +3

    Next waiting for amar prasad sir Masth magaa and media masters raghavendra sir

  • @bhimashankerhallikhed5754
    @bhimashankerhallikhed5754 2 місяці тому +13

    Wow golden voice ಸುಬ್ರಹ್ಮಣ್ಯ ಹಂಡೆ ❤❤

  • @snehaprabha7734
    @snehaprabha7734 2 місяці тому +3

    Young you tube reporter who is to be applauded for the good work .Fan of his coverage.

  • @Gowrishgowdafarming
    @Gowrishgowdafarming 2 місяці тому +5

    ಯುವಕರಿಗೆ ಸ್ಫೂರ್ತಿ ಸಾರ್ ನೀವು ಒಳ್ಳೆಯದಾಗಲಿ ನಿಮ್ಮ ಚಾನೆಲ್ ಇನ್ನಷ್ಟು ಎತ್ತರಕ್ಕೆ ಬೆಳೆದು ಬರಲಿ ❤❤🎉🎉

  • @prathibhagk2869
    @prathibhagk2869 2 місяці тому +2

    Nim voice 👌🏻👌🏻👌🏻 adee nim bandvaala

  • @mamatham1912
    @mamatham1912 2 місяці тому +11

    ಮನೆ ಅಂತೂ ಅಧ್ಬುತ

  • @asharani.p5376
    @asharani.p5376 2 місяці тому +5

    ಮಸ್ತ್ ಮಗಾ. ಕಾಮ್ ಅಮರ್ ಪ್ರಸಾದ್ ಅವರ ಇಂಟರ್ ವ್ಯೂ ಮಾಡಿ ಪರಂ sir

  • @rukshandhruvi5149
    @rukshandhruvi5149 2 місяці тому +2

    Nau evra interview goskara wait madtha edvi,thank you so much sir,thank you,,,,,,,,,,,,,,,so much

  • @KaligalaUligala
    @KaligalaUligala 2 місяці тому +1

    Multiple talented ganda hendatti great❤oleyavaru ge kala sathya eludre jana ke hagala nevu bads comments ge thale kediskobedi❤thanks for kalamandhira nema love story great disent 🎉🎉🎉lve u both r

  • @ashurao5584
    @ashurao5584 2 місяці тому +10

    ನಮಸ್ಕಾರ ಬಂದುಗಳೇ❤❤

  • @sowmyaprashanth4000
    @sowmyaprashanth4000 2 місяці тому +15

    Media master's Raghavendra avrna interview madi

  • @premaks4468
    @premaks4468 2 місяці тому +1

    Sir neevu news chanel ninda horabandidu Kushi aytu.namge thrid eye hos hosa episode ge kaytirteevi.god bless u sir.

  • @mani.777
    @mani.777 2 місяці тому +6

    ಕಾಂಗ್ರೆಸ್ favour ಹಾಗೆ ಜಾಸ್ತಿ ಮಾತಾಡ್ತೀಯಾ ಅದಕ್ಕೆ ಹೇಳ್ತಾರೆ ನಿನಗೆ ಜನ ನಿಷ್ಪಕ್ಷವಾಗಿ ಕೆಲಸ ಮಾಡು

  • @Vmpatne
    @Vmpatne 2 місяці тому +8

    Next interview on masth magaa (amar prasad) 😊

    • @sandhyarao9306
      @sandhyarao9306 2 місяці тому +1

      Yes we are waiting to know how Amar prasad and his team working in media giving people such a wonderful information.

  • @harishharisha3351
    @harishharisha3351 2 місяці тому

    ಸುಬ್ರಹ್ಮಣ್ಯ ಸರ್ ನಿಮ್ಮ ಧ್ವನಿ ತುಂಬಾನೇ ಸೂಪರ್ ಇದೆ.. ಮಾತು ಕೇಳೋಕೆ ಇಷ್ಟ ಆಗುತ್ತೆ..

  • @Sigma-cartoon123
    @Sigma-cartoon123 2 місяці тому +1

    Super subramnya s handige 😁real journalist komuvaadi alla ee manushya adke ishta agtaare❤

  • @king_ving
    @king_ving 2 місяці тому

    Nobody has opened up like him, about house about UA-cam income. I wish him all the best.

  • @ManjunathaDoddmani
    @ManjunathaDoddmani 2 місяці тому

    ಸೂಪರ್ ಪರಂ ಸರ್ ಇವ್ರ್ ಸಂದರ್ಶನ ಮಾಡಿದ್ದು ನಂಗಂತೂ ಸಕತ್ ಖುಷಿ ಕೊಡ್ತು ..ನಾನಂತು ಇವ್ರ್ ಧ್ವನಿಗೆ ಅಭಿಮಾನಿ ನೇ ಆಗಿದೀನಿ ತುಂಬಾ ಸ್ಪಷ್ಟವಾಗಿ ಸ್ವಚ್ಛವಾಗಿ ನೇರವಾಗಿ ಮಾತಾಡೋ ತುಂಬಾನೇ ತಿಳ್ಕೊಂಡಿರೋ ವ್ಯಕ್ತಿ.. ♥️♥️

  • @Harshitha2420
    @Harshitha2420 2 місяці тому +4

    Voice +point

  • @vijayalakshmijolad2407
    @vijayalakshmijolad2407 2 місяці тому

    ಮುಕ್ತ ಮನಸಿನ ಸಂದರ್ಶನ .ಧನ್ಯವಾದಗಳು,ಸುಬ್ರಹ್ಮಣ್ಯ ಸರ್ & ಪರಮ sir.

  • @jnaneshwarikc6542
    @jnaneshwarikc6542 Місяць тому

    ತುಂಬಾ ಒಳ್ಳೆ ಮಾತು ನಿಮ್ಮದು ನಮಸ್ಕಾರ ❤❤

  • @bheemshankar_pk
    @bheemshankar_pk 2 місяці тому

    very humble person, wish him more success in his career

  • @CHANDANSG-hd4kl
    @CHANDANSG-hd4kl 2 місяці тому

    All the best superr always support you sir namma malenadina brother ❤ continue keep it up sir voice amazing....

  • @ashahirematt1866
    @ashahirematt1866 2 місяці тому +1

    Hardwork is secrete of success. Super 👌🎉 Gm..

  • @ananth3801
    @ananth3801 2 місяці тому

    Super param sir and Subramanya sir ur great

  • @chandrikak9090
    @chandrikak9090 2 місяці тому

    Super sir devaru Nimana ashirvadha madli ennu successful hechagi kani all the best 🎉🎉🎉🎉🎉🎉🎉❤❤❤❤❤❤

  • @shymalashymala.g917
    @shymalashymala.g917 2 місяці тому +1

    Hige honest agi iri sir. Subramanya sir❤

  • @sudha.mallikarjun9893
    @sudha.mallikarjun9893 2 місяці тому

    Very good sir you are superb Subramanya s handige

  • @sheelab1918
    @sheelab1918 2 місяці тому +1

    One of the best motivational video 👌Tq Param sir

  • @yashodan1278
    @yashodan1278 Місяць тому

    Super evaranu entry madi dek param sir tank you.

  • @arunashetty7754
    @arunashetty7754 2 місяці тому

    Beautiful home. congratulations Sir 🙏

  • @sunilbabu6251
    @sunilbabu6251 2 місяці тому +3

    Voice ಮಾತ್ರ ಸೂಪರ್

  • @ashurao5584
    @ashurao5584 2 місяці тому +10

    Mysore mango channel avrdu face reveal madi sir plzzz😊

    • @GfhdfjGgdjkfj
      @GfhdfjGgdjkfj 2 місяці тому

      Avanin en sadani madedani😂😂

  • @narasimhamg7
    @narasimhamg7 2 місяці тому +5

    🎉🎉🎉 Good morning 🌅... friends 💐💐

  • @nagarathnanayak9988
    @nagarathnanayak9988 2 місяці тому +12

    Backpack with M ಇವರ ಸಂದರ್ಶನ ಮಾಡಿ ಸರ್. ಧೈರ್ಯವಂತ ಕನ್ನಡತಿ ಇವರು.

  • @shashikalasnaik7019
    @shashikalasnaik7019 2 місяці тому

    Sir nimma mane madadi magu manasu chenagide Godbless U

  • @MadhaviRajannaMadhavi
    @MadhaviRajannaMadhavi Місяць тому

    ಖರ್ಚು ಬೇಡ ಮದುವೆಗೆ ಪ್ರೀತಿ ಸಾಕು ಜೋಡಿಗೆ ಸುಬ್ರಹ್ಮಣ್ಯ ಸರ್😊

  • @divyahomekitchen
    @divyahomekitchen 2 місяці тому +1

    ನಿಮ್ಮ ವಿಡಿಯೋ ನಮಗೆ ಇನ್ಸ್ಪಿರೇಷನ್ ನಾನು ಕೂಡ ತುಂಬಾ ಸೀರಿಯಸ್ ಆಗಿ ವಿಡಿಯೋ ಹಾಕ್ತ ಇದ್ದೇವೆ ನೋಡುವ ಜನರು ಯಾವಾಗ ನಮನೂ ಕೈ ಹಿಡೀತಾರೆ ಅಂತ
    ತಾಳಿದವನು ಬಾಳಿಯಾನು ಅಲ್ವಾ ಸರ್
    ಏನೆ ಇರಲಿ ನಿಮ್ಮ ವಿಡಿಯೋ ತುಂಬಾನೇ ಇನ್ಸ್ಪಿರೇಷನ್
    ಧನ್ಯವಾದಗಳು

  • @sureshs1185
    @sureshs1185 2 місяці тому

    Good talk by subrahmanya bro, jaathi aadhaaradalli janarannu gulaamagirige dudabaradu, matthu obba manushya innobba manushyanannu samaanatheyinda kaanabeku ee jaathi aadharada mele nadeyuva dabbaalike matthu gulaamagiri eradu saha koneyaagabeku, all the best to both param sir and subrahmanya brother..

  • @DeepaBai-ej4xo
    @DeepaBai-ej4xo 2 місяці тому

    Param sir ondu matu subhramanya sir avara ondu 10 episode haaki nim Ella video kinta hechhu views evarindane barutte❤❤❤❤i love param sir and s handige sir❤❤❤

  • @shruthipgouli
    @shruthipgouli 2 місяці тому

    Sir ur the👌ಗ್ರೇಟ್ person

  • @umeshbiradar2165
    @umeshbiradar2165 2 місяці тому +1

    ಜೈ ಪರಮ ಸರ್.... ❤ಜೈ ಸುಬ್ರಹ್ಮಣ್ಯ ಸರ್...❤

  • @mamatham1912
    @mamatham1912 2 місяці тому +2

    Super interview ❤

  • @SuniSukumar-qo5ko
    @SuniSukumar-qo5ko 2 місяці тому +22

    Ho ನಮ್ಮೂರ್ ಹುಡ್ಗಿ ಸೂಪರ್ ಒಳ್ಳೇದ್ ಆಗ್ಲಿ ನಿಮ್ಗೆ

  • @Nmn933
    @Nmn933 2 місяці тому +1

    🎉❤ ಶುಭವಾಗಲಿ ಸರ್ ತಮಗೆ

  • @maddy518
    @maddy518 2 місяці тому

    Param sir and subramanya sir both r good persons and good youtuber🎉

  • @navyal1722
    @navyal1722 2 місяці тому

    Super pram sir . thank you

  • @mrv3808
    @mrv3808 2 місяці тому

    Excellent brother stay determined subramaya

  • @pavithramallandur3292
    @pavithramallandur3292 2 місяці тому

    Thanks Param

  • @mohankumar-ov4le
    @mohankumar-ov4le 2 місяці тому +1

    Nivu madidda sowjanya vishay matadiddu great sir ❤

  • @murlimurli8913
    @murlimurli8913 2 місяці тому +51

    😂😂ಎಲ್ಲಾ ಯುಟ್ಯೂಬ್ ರ್ ಗಳು ಹೇಳುವ ಒಂದು ಮಾತು ನನಗೆ ದುಡ್ಡು ಬರುತ್ತೆ ಅನ್ನುವುದೇ ಗೊತ್ತಿರಲಿಲ್ಲ ಎಂದು😂😂

    • @santoshnaik2747
      @santoshnaik2747 2 місяці тому

    • @Thrillx_ff
      @Thrillx_ff 2 місяці тому +1

      Nija❤

    • @namamistudio4394
      @namamistudio4394 2 місяці тому +4

      💯 malli malli manchakke yestu kalu?

    • @beinghumble77
      @beinghumble77 2 місяці тому

      Yes bro no one knew initially now every one knws insta facebook and UA-cam ali dudd baruthe antha yestond jana youtube adu idu madtidare

    • @VeenaVeena-wl3vb
      @VeenaVeena-wl3vb 2 місяці тому

      S s really vry true 😂😂😂

  • @Manjushetty634
    @Manjushetty634 2 місяці тому +18

    Hi ಸುಬ್ರಮಣ್ಯ ಸರ್ 🌹💐🙋‍♂️🙏
    ಪರಂ ಸರ್ 🌹💐🙋‍♂️🙏
    ಸರ್ ನಮ್ಮ ಮೇಲೆ ಯಾರೂ ಬಾಸ್ ಇರ್ಬಾರ್ದು ನಮಗೆ ನಾವೇ ಬಾಸ್ ಆಗಬೇಕು ಅಲ್ವಾ ನಾನು ಕೂಡಾ ಲೈಫ್ ನಲ್ಲಿ ಇದನ್ನೇ ಅಳವಡಿಸಿಕೊಂಡಿದೀನಿ..😊

  • @RameshH-r7b
    @RameshH-r7b 2 місяці тому

    Subramani sir is a good person all the best sir 🙏🙏🙏❤❤❤

  • @electromaster1385
    @electromaster1385 2 місяці тому

    ನಮ್ಮ ದೇಶದ ಜನ ಯಾರನ್ನು ಬಿಟ್ಟಿಲ್ಲ ಬೀಡವುದಿಲ್ಲ ಸರ್ ನೀವೆನ ಮಾಹಾ .........ನೀವು ಮುಂದುವರೆಯಿರಿ ದೇವರು ಒಳ್ಳೆಯದ ಮಾಡಲಿ

  • @sandyshetty5119
    @sandyshetty5119 2 місяці тому

    God bless you sir ❤ olled agli nimge

  • @shanthasomaraju4142
    @shanthasomaraju4142 Місяць тому

    ಚುನಾವಣಾ ಬಂಡ ತುಂಬಾ ಚನ್ನಾಗಿ ತಿಳಿಸಿಕೊಟ್ರಿ

  • @RaniRani-tx8gc
    @RaniRani-tx8gc 2 місяці тому

    Good home 🏠 god bless you 💐💕

  • @nazeemaabu2734
    @nazeemaabu2734 2 місяці тому

    Masha Allah🙏♥️🤩🥰

  • @mahadevamd1605
    @mahadevamd1605 2 місяці тому

    Hendthi olle channagidale❤❤❤👌

  • @hemavathin1226
    @hemavathin1226 Місяць тому

    ಸೂಪರ್ ಮ ನೇ 🙏🏻❤️

  • @sharathsingh7552
    @sharathsingh7552 2 місяці тому

    Very nice 👍 episode

  • @umah7617
    @umah7617 2 місяці тому +1

    👌👌Great subramnya sir

  • @sandhyaus6790
    @sandhyaus6790 2 місяці тому

    Great couples 👌🏾👏🏾👏🏾 sir

  • @roopacharvikk8588
    @roopacharvikk8588 2 місяці тому

    Very nice sir you r voice❤