Ep - 02 | Astral Traveler | ನಮಗೆ ಕಾಣಿಸದ್ದು ಇವರಿಗೆ ಕಾಣುತೇ | ದೈವ ಆತ್ಮ ನಿಕ್ಷೇಪ ಇತ್ಯಾದಿ

Поділитися
Вставка
  • Опубліковано 25 жов 2024

КОМЕНТАРІ • 622

  • @ajayacharyabn5124
    @ajayacharyabn5124 Рік тому +32

    ದಯವಿಟ್ಟು ಇನ್ನೂ ಹೆಚ್ಚು ಸಂದರ್ಶನ ಮಾಡಿ ಗುರುಗಳನ್ನು ಅವರು ಹೇಳಿರೋ ಕೆಲವು ಘಟನೆಗಳು ನನಗೂ ಹಾಗಿವೆ ಕನಸಲ್ಲಿ ಮುಂದಿನ ಸಂದರ್ಶನ ದಲ್ಲಿ ಅಂತಿಂದ್ರಿಯ ಶಕ್ತಿಗಳನ್ನು ಎಗೆ ಸಾಧನೆ ಮಾಡಬಹುದು ಅಂದರೆ ಬ್ರಹ್ಮೀ ಮೂರ್ತದಲ್ಲಿ ಧ್ಯಾನವನ್ನು ಸ್ನಾನ ಮಾಡಿ ಮುಖ ತೊಳಿದು ಶುಭ್ರವಾಗಿ ಮಾಡಬೇಕ ಅಥವಾ ಯಾವ ಸ್ಥೀತಿಯಲ್ಲಿ ಇದ್ದರು. ಮಾಡಬಹುದ ದಯವಿಟ್ಟು ಇನ್ನೊಂದು ಸಂದರ್ಶನ ಮಾಡಿ ಇವೆಲ್ಲವನ್ನು ತಿಳಿಸಿ ತುಂಬಾ ಧನ್ನವಾದಗಳು EP-3 ಬೇಗ ಮಾಡಿ

    • @somashekards8086
      @somashekards8086 Рік тому +2

      Muka, kaalu, kai ivu energy Pass aguva jaga ivannu clean madle beku

    • @grmegeri929
      @grmegeri929 5 місяців тому

      🎉

  • @RajaRam-fj9ub
    @RajaRam-fj9ub 10 місяців тому +3

    veeresh gouda sir thanks nimage gurugalinda bahala help hagutte kastadalliruvavarige

  • @chandan-ve8vr
    @chandan-ve8vr Рік тому +17

    ಗುರುಗಳು ಪ್ರಾರಂಭದಲ್ಲಿ ಹೇಳಿದ್ದು
    ಶ್ರೀ ಚಂದ್ರಶೇಖರ ಉಡುಪ
    Divine park , ಸಾಲಿಗ್ರಾಮ, ಉಡುಪಿ.. ಒಮ್ಮೆ ಭೇಟಿಯಾಗಿ ಮಹಾನ್ ಸಾಧಕರು..

    • @ruler1909
      @ruler1909 8 місяців тому

      avara contact details kadi sir

  • @basavarajheera-hl4hr
    @basavarajheera-hl4hr Рік тому +8

    ಅರವಿಂದ ಅಣ್ಣ ನಿಮ್ಮ ಸೇವೆ ಅನ್ಯವಾದದ್ದು

  • @neelanagoudakaregoudar2198
    @neelanagoudakaregoudar2198 Рік тому +5

    ಸರ್ ನಿಮ್ಮ ಯೂಟ್ಯೂಬ್ ನೋಡ್ತಾ ಇದ್ದೇನೆ ನಿಮ್ಮ ಸಂದರ್ಶನ ಒಳ್ಳೆಯ ದಾರಿ ತೋರಲು ಮಾರ್ಗದರ್ಶನ ಸಿಗುತ್ತದೆ ಧನ್ಯವಾದಗಳು

  • @ravipatil1245
    @ravipatil1245 Рік тому +7

    Sadakaradavarige sadyavirabahadu sahodarare nimma sokshmasharirayaan hige sagali adbutagalu sambhavisali 🙏🙏🙏💐💐💐

    • @RevanasiddappaOmkar
      @RevanasiddappaOmkar 11 місяців тому

      Super ಗುರೂಜಿ ನೇತೃತ್ವದಲ್ಲಿ ಜಾಗೃತಿ ಮೂಡಿಸುವ

  • @shashikumarshashi2004
    @shashikumarshashi2004 11 місяців тому +3

    ಅದ್ಭುತ ವ್ಯಕ್ತಿ

  • @vasudevaswamy1644
    @vasudevaswamy1644 Рік тому +2

    Anantakoti Namanagalu. Intaha
    Gurugalinda janagala kashtagalu Nivaraneyagali. Jai Avadhoot Appaji.
    Thanks a lot .

  • @mrityunjayasalimath6379
    @mrityunjayasalimath6379 Рік тому +52

    ಇಂಥ ಅತೀಂದ್ರಿಯ ಶಕ್ತಿಯುಳ್ಳ ಜನರು ಇನ್ನೂ ಇದ್ದಾರೆ. ನಂಬಿಕೆ ಇರಬೇಕು. ಇದನ್ನು ಪರೀಕ್ಷೆ ಮಾಡಲು ಇಚ್ಛಿಸುವರು ಅಜ್ಜನಂತ ಸಾಧನೆ ಮಾಡಬೇಕು. ನಮ್ಮ ನಂಬಿಕೆಯು ನಮ್ಮ ಶಕ್ತಿ.

  • @gururajpatil5163
    @gururajpatil5163 Рік тому +8

    ತುಂಬಾ ಸಂತೋಷ ಗುರುಗಳೇ ಕಷ್ಟದಲ್ಲಿ ಇದ್ದವರು ನಿಮ್ಮಿಂದ ವಳ್ಳಯದಾಗಲಿ ನಿಮಗೆ ತುಂಬಾ ಧನ್ಯವಾದಗಳು

  • @sarojachakki7580
    @sarojachakki7580 Рік тому +17

    Whatever Guruji is explaining 100% true , everyday I am experiencing this 👍🙏😃

    • @AGHORA389
      @AGHORA389 Рік тому +1

      What you experienced? Is it true what they said ?

    • @anands-yq4hh
      @anands-yq4hh Рік тому +1

      Do u train us also madam. I am intrested in this please

    • @rotechent1528
      @rotechent1528 Рік тому

      Guruji contact number pls I am struggling somuch problems.pls.

    • @AGHORA389
      @AGHORA389 Рік тому

      Call madidde 8 10 divas bitti call madi anta helidru

    • @poornimapoornima5340
      @poornimapoornima5340 Рік тому

      ​@@AGHORA389 why did they say to call after 10 days

  • @bassunagur9700
    @bassunagur9700 Місяць тому

    ಹರೇ ಕೃಷ್ಣ ನಮಸ್ತೆ ಗುರುಗಳೆ ನನಗೆ ಅಧ್ಯಾತ್ಮಿಕವಾಗಿ ಅನುಭವಗಳು ಆಗುತ್ತಿವೆ,ನಿಮ್ಮ ಹತ್ತಿರ ಮಾತನಾಡ ಬೇಕು ದಯವಿಟ್ಟು ಸಹಕರಿಸಿ ನಮಸ್ತೆ,

  • @neelambikeshambulingaiah1838
    @neelambikeshambulingaiah1838 Рік тому +19

    ಅಪ್ಪಾಜಿ ಅವರ ಮೇಲೆ ಗೌರವಿಸುತ್ತೇನೆ ನಿಮ್ಮ ಆಶೀರ್ವಾದ ಪಡೆಯಲು ‌ಹಾಗೂ ನನ್ನ ಮಗಳು ವಿವಾಹ ಬಗ್ಗೆಯೂ ವಿವರಿಸಿ ಧನ್ಯವಾದಗಳು ಸರ್ ನಮಸ್ಕಾರ ಗಳು 🎉

  • @indian5984
    @indian5984 Рік тому +5

    Thanks for Aravind sir make useful video 🎉🎉

  • @gayathrim4303
    @gayathrim4303 3 місяці тому

    ಗುರುಗಳೇ ನನಗೆ ಅಶೀರ್ವಾದ ಮಾಡಿ ಶರಣು 🙏🏽🙏🏽🙏🏽🙏🏽💐

  • @ashasridhar1684
    @ashasridhar1684 Рік тому +8

    I had sai babas real live experience in 2007 February 13th. Even i heard many people had experiences with sai baba

  • @ShakuntalaS-eo4fr
    @ShakuntalaS-eo4fr Рік тому +4

    Arvind sir very interesting episode namma suttha muuttha yenthentha mahathmariddaralwa avarannu introduce madisiddakke thumba thanks

  • @sulochanamr609
    @sulochanamr609 9 місяців тому +1

    Veeresh gurugale nanna magala manassu sari illa sare madikodi gurugale dayavittu, tumba help madidante aagutte

  • @aishwaryahiremath5908
    @aishwaryahiremath5908 Рік тому +6

    ಗುರು ಗ ಳ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿ ಸಿ

    • @gangarajudb4562
      @gangarajudb4562 8 днів тому

      ನಮಗೇನಾದರೂ ಸುದರ್ಶನ್ ಕ

    • @gangarajudb4562
      @gangarajudb4562 8 днів тому

      ನಮಗೇನಾದರೂ ಸಜೆಶನ್ ಕೊಡಿ ಗುರುಗಳೇ

  • @chamundeshwaribai3456
    @chamundeshwaribai3456 Рік тому +3

    Mahagnani Gurugalige Sharanusharanarti

  • @jayanthsargur9996
    @jayanthsargur9996 Рік тому +3

    No Kodi swamy nammajagavanu thorisa beku

  • @pgtamse
    @pgtamse Рік тому +10

    ಇನ್ನೂ ಇಂತಹ ವಿಡಿಯೋ ಬರಲಿ, ಮಜಾ ಬಂದಿದೆ. ಧನ್ಯವಾದಗಳು.

  • @umeshb1902
    @umeshb1902 Рік тому +2

    ನಮಸ್ಕಾರ ಗುರುಗಳೇ 🙏ನನ್ನ ಹೆಸರು ಉಮೇಶ್ ಅಂತ ನನ್ನ ಜೀವನದಲ್ಲಿ ಯಶಸ್ಸು ಕಂಡಿಲ್ಲ ದಯವಿಟ್ಟು ಪರಿಹಾರ ಸೂಚಿಸಿ 🙏

  • @malleshwera
    @malleshwera Рік тому +3

    Super guragale

  • @nagarajbugadi3675
    @nagarajbugadi3675 Рік тому +2

    ದಯವಿಟ್ಟು ಅಜ್ಜಾರ ವಿಳಾಸ ಕೊಡಿ

    • @shashikalamara9856
      @shashikalamara9856 11 місяців тому

      ದಯವಿಟ್ಟು ಗುರುಗಳ phone number ಕೊಡಿ

  • @balajiksrtc9535
    @balajiksrtc9535 27 днів тому

    Super sir 🎉🎉

  • @mjnaik109
    @mjnaik109 Рік тому +1

    Gurugale Namaste

  • @druthitechnologies2227
    @druthitechnologies2227 10 місяців тому

    Great story teller!!!

  • @SudhindraRao-sjnpr
    @SudhindraRao-sjnpr 11 місяців тому +2

    Fine

  • @ragavendra3052
    @ragavendra3052 Рік тому +1

    Working always success

  • @govindaraju8609
    @govindaraju8609 Рік тому +1

    Namesthe swamiji

  • @chowdhryanand6047
    @chowdhryanand6047 Рік тому +1

    Namaskara thamma sadane anubava chanagide thamage sharanu namma thondare doora maduvanthe ashirvada madi sharanu

  • @mpadmanabha1954
    @mpadmanabha1954 Рік тому +2

    Many people process this super natural power. They can predict in advance good or bad.

  • @SannamariyappaMadar
    @SannamariyappaMadar 4 місяці тому

    ನನ್ನ ಮಗಳಿಗೆ ಆರೋಗ್ಯದ ಸಮಸ್ಯೆ ಆಗಿರುತ್ತದೆ ಗುರುಗಳೇ, ಅದರ ಬಗ್ಗೆ ಹೇಳಿಕೊಡಿ ಮಗಳ ಹೆಸರು ತನುಶ್ರೀ

  • @SudhindraRao-sjnpr
    @SudhindraRao-sjnpr 11 місяців тому +1

    Good

  • @lathim47
    @lathim47 Місяць тому +1

    Plz do more episodes with him Mr Arvindd😊😊

  • @PrabhakarKamble-vk9bd
    @PrabhakarKamble-vk9bd Рік тому +1

    Nmaskara gurugi

  • @jayashekarajayanna7142
    @jayashekarajayanna7142 Рік тому +3

    ನಮಸ್ಕಾರ ಸ್ವಾಮಿ ಗಳೇ 🙏.

  • @anantharajuraju8556
    @anantharajuraju8556 5 місяців тому

    ಗುರುಗಳೇ ನಮಸ್ತೆ

  • @maruthimaruthi4748
    @maruthimaruthi4748 Рік тому +6

    ನಮಸ್ಕಾರ ಸ್ವಾಮೀಜಿ ನಿಮ್ಮ ನಂಬರ್ ಕೊಡಿ ಸ್ವಾಮೀಜಿ ಒಂದು ಮಾಹಿತಿ ಕೇಳಬೇಕಿತ್ತು

  • @dhanushdhanu2372
    @dhanushdhanu2372 Рік тому +5

    ಸ್ವಾಮಿಗಳಿಗೆ ಬೇರೆ ಗ್ರಹ ಗಳಲ್ಲಿ ಮನುಷ್ಯರಿಗೆ ಹೋಲುವ ಅಥವಾ ಬೇರೆ ಗ್ರಹದ ಜೀವಿಗಳನ್ನು ನೋಡಿದ ಅನುಭವವಿದೆಯೇ?

  • @prakashbarikai216
    @prakashbarikai216 3 місяці тому

    ಓಂ ನಮಃ ಶಿವಾಯ

  • @rajgaddad7666
    @rajgaddad7666 Рік тому +1

    Super

  • @PraveenakumaraPY
    @PraveenakumaraPY Рік тому +4

    Ajjaru mulaka innashtu vishaya tilskodi sir🙏

  • @manjunathmanju1680
    @manjunathmanju1680 Рік тому

    Nive dhare kudi sowmy🙏🏾🙏🏾🙏🏾

  • @Rajashekhar7221
    @Rajashekhar7221 5 місяців тому

    ❤❤❤❤💯% Badalavane aagide❤❤❤❤❤❤

  • @gurumurthybs5929
    @gurumurthybs5929 Рік тому +1

    E vicharagalu nanna anubhavakke bandive.

  • @gurappamhurakadli5992
    @gurappamhurakadli5992 3 місяці тому

    Nangu anubhava agide

  • @umaravi-zv4bn
    @umaravi-zv4bn Рік тому +4

    Namaskar gurujii nann hesaru uma anta nann jeevanadalli tumbane kasta ide. Dayavittu idakke parihara kalpisi kodi gurujii please😢😢😢😢😢 tumba sala ki agide kelsa illa. Jeevana neddesodu tumba kasta agtaide. Please karune torsi

  • @bhimashankarmurachavar1785
    @bhimashankarmurachavar1785 3 місяці тому +2

    Nanna hesaru bhimashankar hm bagalur tw sindagi swami nanage bennu novu kai kalu novu nishakthi kadata ede dayavittu pariharisi

  • @vishwamurthy.k.smurty.k.s1272
    @vishwamurthy.k.smurty.k.s1272 Рік тому +8

    ಗುರು ಗಳೇ ನಮಸ್ತೆ 🙏 ಧಾನ್ಯವನ್ನು ಹೇಗೆ ಮಾಡಬೇಕು ಸಂಪೂರ್ಣ ವಿವರವನ್ನು ತಿಳಿಸಿ ಕೊಡಿ ಗುರುಗಳೇ ನಮಸ್ತೆ 🙏🙏🙏🙏🙏

  • @mohanmerwade4637
    @mohanmerwade4637 Рік тому +2

    Guruji heliddu sampoorna sattya this is a very powerful nalege iruttde nimage 1000.namaskaragalu

  • @sureshbabumr8564
    @sureshbabumr8564 11 місяців тому +1

    🙏🙏🙏👌👌👌👏👏👏sureshbabu

  • @ashoks4505
    @ashoks4505 Рік тому +9

    ನಮಸ್ಕಾರ ಸ್ವಾಮೀಜಿ 🙏🙏

  • @basavarajuan172
    @basavarajuan172 Рік тому

    ನಮ್ಮ ಸಮಸ್ಯೇ ಬಗೆಹರಿಸತಿರ.

  • @yuvarajaNaikVnaik
    @yuvarajaNaikVnaik Рік тому +1

    ಗುರುಗಳೇ ನಮಸ್ತೆ 🙏🙏🙏🙏
    ಗುರುಗಳು ಹೇಳುತ್ತಿರುವದೂ 100% ಸತ್ಯ..... ಇ ಅನುಭವ ನನಗೂ ಆಗಿದೆ....... ಆದರೆ ವಂದೇರದಲ್ಲಾ ಎಷ್ಟೋ ಸಲ ಈ ಅನುಭವವನ್ನು ಬೇರೆಯವರಿಗೂ ಹೇಳಿದ್ದೇನೆ ಆದರೆ.... ನನ್ನ ತಂದೆಯ ಕೊನೆ ಘಳಿಗೆಯ ಪಿನ್ ಟು ಪಿನ್ ಮುಂಗಡ ಸೂಚನೆ ಆದಾಗ ಇದು ಇ ಶಕ್ತಿ ನನಗೆ ಬೇಡ ಎಣಿಸಿತು.......

    • @dileepkrishna-dk
      @dileepkrishna-dk Рік тому

      Hi sir.. nijana idella, nimge agiro experience namge thilsobodha, pls share ur contact number pls

  • @ashoks4505
    @ashoks4505 Рік тому +13

    ಗುರುಗಳ ಇನ್ನು ಹೆಚ್ಚು ಸಂದರ್ಶನ ಮಾಡಿ ಸರ್ 🙏🙏

    • @manoharpujeri5358
      @manoharpujeri5358 Рік тому +2

      Ajjar no iddare kodi sir namage tumna tondare agata ide avara jote matadabeku help me

  • @anithareddy2148
    @anithareddy2148 Рік тому

    Gurugale nimma margadarshana namage bekku.

  • @JeevanP-x7e
    @JeevanP-x7e Рік тому +3

    ಅವರು ನನ್ನ ಬಗ್ಗೆ ತಿಳಿಸಿದವರೆ ದೊಡ್ಡ ಗುರುಗಳು. ನಾನು ಅವರಿಗೆ ಶರಣು

  • @alibylur9689
    @alibylur9689 Рік тому +1

    ಸರ್ ನಮಗೆ ಬಹಳ್ ಕಷ್ಟಗಳು ಇವೆ ನಮಗೆ ಗುರುಗಳ ನಂಬರ್ ಕೊಡಿ ಅವ್ರ ಹತ್ರ ನಮ್ಮ ಸಮಸ್ಯೆ ಪರಿಹರಿಸಬೇಕು

  • @duradundeshchachadi1251
    @duradundeshchachadi1251 Рік тому +3

    ಮನಸ್ಸೇ ಮಹಾದೇವ... ಏನ್ ಹೇಳಿದ್ರಿ ಗುರೂಜಿ 🙏👌

  • @ChandrashekarRPatil
    @ChandrashekarRPatil Рік тому +7

    For every video please share first name address and the contact number of the person so that every one can have benefit of ur video and your videos r very ueer full for todays many problems

  • @privi8524
    @privi8524 Рік тому +7

    ನಮಸ್ಕಾರ ಗುರುಗಳೇ.. ಅರವಿಂದ sir.... Please ಗುರುಗಳಿಗೆ ಧ್ಯಾನ ಹೇಗೆ ಮಾಡಬೇಕು ತಿಳಿಸಿ ಕೊಡಿ ಅಂತ ಕೇಳಿ sir..... ನಮ್ಮ ಅಂತಾ learning ಮಾಡುವರಿಗೆ help ಆಗ್ತದೆ...

  • @srinivasdesai6712
    @srinivasdesai6712 9 місяців тому

    Guruge dayamade

  • @mahadevichandavar5260
    @mahadevichandavar5260 Місяць тому

    ಗುರುಗಳ ನಂಬರ ಕೊಡಿ ತುಂಬಾ ಸಮಸ್ಯೆಯಲ್ಲಿ ಇದ್ದೆವೆ.

  • @purushothamcpurshi2736
    @purushothamcpurshi2736 Рік тому +1

    ಶ್ರೀ ಚಿನ್ನಮಸ್ತಕಾದೇವಿ ಇದೆಲ್ಲ ಮಾಡುವುದು ಯಾವುದೇ ಸಮಸ್ಯೆ ಇದ್ದರೂ ಪರಿಹಾರ

  • @geethanjaligeethanjali2438
    @geethanjaligeethanjali2438 Рік тому +1

    Gurugale Dyana hege madbeku heli
    Nivu hege madthira Dyana heli gurugale 🙏🙏💐
    Yavaga

  • @shridharbyalal3438
    @shridharbyalal3438 10 місяців тому

    Guru dewaobhava

  • @saraswathir9585
    @saraswathir9585 Рік тому +5

    Namestha Guruji 🙏🙏
    We cannot sale our site from past ,6years still trying but not happening one or another problem v r facing can u please guide me guruji when the site be sold it is only source for us

  • @danappasanshi2634
    @danappasanshi2634 9 днів тому

    ಗುರುಗಳ ನಂಬರ ಕೂಡಿ ಸರ

  • @maheshnagouda2600
    @maheshnagouda2600 10 місяців тому +1

    🙏🙏

  • @rajeshk2106
    @rajeshk2106 Рік тому

    Jai, sri, ram, jai, gurji

  • @jayanandank826
    @jayanandank826 Рік тому +4

    I liked your programme. Can you please give guruji's number to know the obstacle in daughter's marriage. Kindly help.

  • @shivaalur
    @shivaalur Рік тому +3

    Super story' film direction madi

  • @shashiraashu
    @shashiraashu Рік тому +2

    North India dalli heege ella hiriyarige namaskara maadtaare. Namaskara maadudu Avra dehadalli iruva paramatmanannu anta nanna anisike.

  • @mallappapatil266
    @mallappapatil266 Рік тому +1

    ಸರ್ ನಾನು ಸಾಹ ಹಾಗೂ ವಿಡಿಯೋ ನುಡಿದಿ.ನಿಮ.ನಬರ.ಬಿಕಿತು.ಬಳ.ಕಷ

  • @ಮಹೇಶ್ಸೂರ್ಯರತ್ನ

    ನಮ್ಮೂರು ಸ್ವಾಮಿಗಳು........ ದೈವಾಂಶ ಸಂಭೂತರು
    🙏🙏

  • @jayaprakashgs571
    @jayaprakashgs571 Рік тому +2

    Thank you which place they are staying

  • @Rathnamma-o4r
    @Rathnamma-o4r 7 місяців тому

    ವಿಜಯನಗರ ಜಿಲ್ಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದುಮನೆಯಲ್ಲಿ ತುಂಬಾ ಸಮಸ್ಯೆಗಳಿವೆ ನಮಗೆ ಪರಿಹರಿಸಿ ಕೊಡಿ

  • @MEGHARJA
    @MEGHARJA Рік тому +1

    🙏🙏🙏🙏👌

  • @dkumar8825
    @dkumar8825 День тому

    ರೀಲ್ ಮಾಸ್ಟರ್ ಸುಳ್ಳು

  • @SV.Colors44
    @SV.Colors44 Рік тому +1

    👌👌👍👍

  • @VenuGowda1985
    @VenuGowda1985 11 місяців тому +1

    Hi sir I am waiting for years to start project pls let me know what's my problems

  • @srinivassrini5723
    @srinivassrini5723 Рік тому

    Supar

  • @naganagoudanagu5008
    @naganagoudanagu5008 9 місяців тому

    ಸ್ವಾಮಿಯವರೇ ನಮ್ಮ ಮನೆಯಲ್ಲಿ ಬಂಗಾರ ಕಳೆದಿದೆ ಇಲ್ಲಿ ನಮ್ಮ ಊರ ತರ ಒಂದು ಜಾತ್ರೆಗೆ ಹೋದ ಸಮಯದಲ್ಲಿ ಮನೆಯಲ್ಲಿ ಇಟ್ಟು ಹೋದ ಬಂಗಾರು ಕಳೆದಿದೆ ಸ್ವಾಮೀಜಿ ಇದು ಯಾವ ಟೈಮಿನಲ್ಲಿ ಸಿಗುತ್ತದೆ ದಯವಿಟ್ಟು ನಂಬರಿಗೆ ನಮಗೆ ತಿಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ

  • @sadakl5841
    @sadakl5841 Рік тому +30

    ಜನ ಮರುಳೋ.....ಜಾತ್ರೆ..ಮರುಳೋ.....ಶಂಬುಲಿಂಗನ.......ಮರಳೋ...

    • @basavarajbasavrajsunkad3834
      @basavarajbasavrajsunkad3834 Рік тому +3

      ಸರಿಯಾಗಿ ಹೇಳಿದಿರಾ ನಂಬೋ ಜನಾ ಇರೋವಾಗ ನಂಬಿಸೊ ಜನಾನು ಇರ್ತಾರೆ

    • @rlxmusic9556
      @rlxmusic9556 Рік тому

      ಸೂಕ್ಷ್ಮ ಶರೀರ ಯಾನ ಇದು ನೈಜವಾಗಿ ಅದು ಸ್ಥೂಲ ಶರೀರಕ್ಕೆ ಕಾಣುವುದಿಲ್ಲ ಸೂಕ್ಷ್ಮ ಶರೀರಕ್ಕೆ ಮಾತ್ರ ಕಾಣುತ್ತದೆ

    • @Keloninoun
      @Keloninoun Рік тому

      ನಮಗೇ ಗೊತ್ತಿಲ್ಲದ ಒಂದು ಎನರ್ಜಿ ಇದೆ

    • @yogicmusic
      @yogicmusic Рік тому

      Howdu sari helidri.. inta janarinda Hindu Dharma kke kalanka swamijigalu... Boli malklu Hana maduva idea... Yella muttadishara hanebaraha same... Ivarige corona baruva suchane ittha... Ivara yogyathe ge

    • @Mr247772
      @Mr247772 Рік тому

      ಇಂಥವರು ಇರೋದ್ರಿಂದ ನಮ್ ದೇಶದ ಬಹುತೇಕ ಜನ ಉದ್ದಾರ ಆಗಿಲ್ಲ

  • @nagarajbugadi3675
    @nagarajbugadi3675 Рік тому +1

    ಅಜ್ಜಾರ ಯಾವುರವರು ತಿಳಿಸಿ ದಯವಿಟ್ಟು

  • @HuchchaiahHuchchaiah-vn5ro
    @HuchchaiahHuchchaiah-vn5ro 6 місяців тому

    ನಾನು ಆತ್ಮ ನೋಡಿದಿನಿ...ಕೋಳೆಗಾಲ

  • @chinnursb9474
    @chinnursb9474 Рік тому +6

    Kalki avatar bagge keli sir

  • @saddamjamadar123
    @saddamjamadar123 Рік тому +2

    🙏🙏🙏🙏🙏🙏❤❤❤❤❤

  • @vijayabole9449
    @vijayabole9449 Рік тому +3

    Sir ananu tuba problem edini annage gurugalu no koti ra p/z

  • @Simple-life.28
    @Simple-life.28 Рік тому +6

    ಸರ್ ಇವ್ರ್ನಾ ಭೇಟಿ ಆಗೋದು ಹೇಗೆ ಸರ್. Plz ತಿಳ್ಸಿ.... 🙏🙏🙏

  • @abhim8249
    @abhim8249 10 місяців тому +5

    Nam ಹುಲಿಕಲ್ ನಟರಾಜ್ sir ಮುಂದೆ ಬಂದು ತೋರಿಸಿ ನಿಮ್ಮ ಕಥೆಗಳನ್ನ

  • @satishkhotkhot4558
    @satishkhotkhot4558 Рік тому +2

    Namaskar nana name satish khot. Father mother nomore . marriage problem here so guruji no kodi nanu bhala devari ge hodru nana problem slove agavalthu.

  • @chetak9209
    @chetak9209 Рік тому +4

    ಸರ್ ನಾನು ಅವರ ಜಿಲ್ಲೆಯವನ ಹಾವೇರಿ ಅವರ ಮೊಬೈಲ್‌ನಂಬರ ಕೋಡರಿ ಸರ್ ದಯವಿಟ್ಟು🙏🙏🙏🙏

    • @kasidesh660
      @kasidesh660 Рік тому

      Num display ಮಾಡಿದ್ದಾರೆ

  • @KumarH-o4s
    @KumarH-o4s 8 місяців тому

    ಗುರುಗಳ ನಂಬರ್ ಕಳಿಸಿ ದಯವಿಟ್ಟು

  • @jagadeeshakodur2179
    @jagadeeshakodur2179 Рік тому +2

    ವಸ್ತು ಒಂದು ಕಳೆದು ಹೋಗಿದೆ, ಬೆಲೆಬಾಳುವ ವಸ್ತು ಸಿಗುವ ಬಗೆ ಹೇಗೆ ತಿಳಿಸಿ

  • @Jk-ut9s-
    @Jk-ut9s- Рік тому +2

    ಗುರುಗಳೊ ನಂಬರ್ ಕೊಡಿ ಸರ್ ದಯವಿಟ್ಟು

  • @nagarajbugadi3675
    @nagarajbugadi3675 Рік тому +1

    ಸರ್ ನಮ್ಮ ಮನೆಯಲ್ಲಿ ನನ್ನ ಹೆಂಡತಿಗೆ ಬೂತದ ತೊಂದರೆ ತುಂಬಾ ಇದೆ ಅಜ್ಜಾರ ನಂಬರ್ ಕೊಡಿ ಪರಿಹಾರ ಕೆಳ್ತಿವಿ ದಯವಿಟ್ಟು

  • @krishnakanthrv.9342
    @krishnakanthrv.9342 Рік тому +4

    alll r going towards astral travelll ....but i cant