ನೂರು ತಪ್ಪುಗಳಿಗೆ ನನ್ನ ಕ್ಷಮೆ ಇದೆ...!|Secrets Of Mahabharata|Ep-73|Vidwan Jagadish Sharma Sampa

Поділитися
Вставка
  • Опубліковано 23 жов 2024

КОМЕНТАРІ • 43

  • @shivashankar3450
    @shivashankar3450 2 роки тому +3

    ಗುರುಗಳೇ ಅದ್ಬುತವಾದ ವಿವರಣೆ, ನಮಸ್ಕಾರಗಳು.

  • @keshavak9948
    @keshavak9948 2 роки тому +4

    "ವಧೆಯನ್ನು ಕೂಡ ಶಾಸ್ತ್ರೋಕ್ತವಾಗಿ ಮಾಡುವಂತಹವನೂ " Krishna ನ ಕುರಿತ ನಿಮ್ಮ ವ್ಯಾಖ್ಯಾನ ಚನ್ನಾಗಿದೆ. 🙏🏽🙏🏽🙏🏽

  • @ushababruwad7169
    @ushababruwad7169 2 роки тому +3

    ಧನ್ಯವಾದಗಳು ಗುರುಗಳೇ,

  • @shkamath.k2372
    @shkamath.k2372 2 роки тому +3

    GAS ಗೆ ಧನ್ಯವಾದಗಳು

  • @jagannath5293
    @jagannath5293 2 роки тому +3

    Super

  • @AJ-st5tj
    @AJ-st5tj 2 роки тому +1

    🙏🙏🙏
    Waiting for RAJASUYAYAGA series full details dear GAS and sampa sir ✅✅✅✅✅ kindly make a series

  • @darshanshetty7232
    @darshanshetty7232 2 роки тому +1

    Great

  • @kaveethamp7160
    @kaveethamp7160 2 роки тому +3

    Gurugalige Nanna namaskaragalu hagu gaurishavarige kuda.

  • @savitahegde3835
    @savitahegde3835 Рік тому

    ವಂದನೆಗಳು ಸರ್

  • @AJ-st5tj
    @AJ-st5tj 2 роки тому +4

    Dear GAS ,
    I think there is sooo much content in the Mahabharata videos ,you can upload twice a day , morning and evening 🙏🙏 !!
    As far as I have seen in other channels they are making more than 700+ episodes just with Mahabharata , if we continue with other related topics there is huge content out there , kindly consider ✅✅✅✅✅

    • @ThanuchandraKadyada
      @ThanuchandraKadyada 2 роки тому +1

      Daily 2-3, better. And after series re upload with full episodes (like kalamadyama) 3hr long

  • @chandracjyogananda5439
    @chandracjyogananda5439 2 роки тому +2

    Superrrrrrrr

  • @shivusasire6120
    @shivusasire6120 2 роки тому +2

    Please upload 2 episodes every day

  • @nimmahithayshi3884
    @nimmahithayshi3884 2 роки тому +1

    ತಾವು ಅವನು ಇವನು ಅನ್ನೋ ಏಕ ವಚನ ಉಪಯೋಗ madidale ಇದ್ರೆ ತುಂಬಾ ಗೌರವ ಬರುತ್ತೆ

  • @ಮೌನಲೋಕ
    @ಮೌನಲೋಕ 2 роки тому +2

    🙏👌

  • @laxmannaik6163
    @laxmannaik6163 2 роки тому +2

    Naanu wait maadtha edde sire

  • @NaveenKumar-wd3ml
    @NaveenKumar-wd3ml 2 роки тому +1

    Gas na most favourite show ❤️

  • @mamsvasisth8122
    @mamsvasisth8122 2 роки тому

    Superb episode 👌👌👌. Pls tell us more about Ashareera Vaani ...whose voice is it etc ??

  • @Mithra.rajalakshmi
    @Mithra.rajalakshmi 2 роки тому +1

    Sir, Does this mean that even duryodhan, drutharashtra accepted dharmaraya as chakravarti.

  • @jagadeeshan951
    @jagadeeshan951 2 роки тому

    Sir bheeshma kurukshetra dalli sattogidane andmel , kurukshetra mugid mele rajasuya yaga madta irodu so ili bheeshma heg Banda pls explain sir.

  • @ekoyanachi
    @ekoyanachi 2 роки тому +2

    gaurish sar, shishupala anta hesaru hege bantu anta avakasha sikkiddre kele anta arike

  • @venugopalbhat1167
    @venugopalbhat1167 2 роки тому

    🙏🙏

  • @bharathr12345
    @bharathr12345 2 роки тому +1

    Sir , why did karna not contest against dharma Raja in Raja suya yaga , he was also the king of Anga ? Please answer when possible.

  • @officialkanakapura8295
    @officialkanakapura8295 2 роки тому +3

    Sir, do a documentary on guru raghavendra swamy, please and please🙏

  • @kumarg7355
    @kumarg7355 2 роки тому +1

    🚩🚩🚩🚩🚩🕉️🕉️🕉️🕉️🇮🇳🙏

  • @mpharinandan
    @mpharinandan 2 роки тому +2

    ಸರ್ ನಾನು ಕೇಳಿದ್ದು ....... ಶಿಶುಪಾಲನ ಮಗಳನ್ನು ಧರ್ಮರಾಯ ಮದುವೆ ಆಗಿದ್ದ ಅಂದ ಮೇಲೆ ಶಿಶುಪಾಲ ಧರ್ಮರಾಜನ ಕ್ಕಿಂತ ವಯಸ್ಸಲ್ಲಿ ದೊಡ್ಡವನು ಎಂದಾಯಿತು ... ಶ್ರೀಕೃಷ್ಣ ಧರ್ಮರಾಜ ನ ಕ್ಕಿಂತ ವಯಸ್ಸಲ್ಲಿ ಚಿಕ್ಕವನು .... ಹಾಗಿದ್ದಾಗ ಕೃಷ್ಣ ಶಿಶುಪಾಲ ನನ್ನು ತೊಡೆಯ ಮೇಲೆ ಹಿಡಿದುಕೊಂಡ ಎಂಬುದು ಹೇಗೆ

    • @keshavak9948
      @keshavak9948 2 роки тому

      ಧರ್ಮರಾಜ ಶಿಶುಪಾಲನ ಮಗಳನ್ನು ಮಾಡುವೆಯಾಗಿದ್ದಾನೆ? ಇದರ ಬಗ್ಗೆ ಎಲ್ಲಿ ಉಲ್ಲೇಖ ಬರುತ್ತದೆ ದಯವಿಟ್ಟು ತಿಳಿಸಿ. 🙏🏽🙏🏽🙏🏽

    • @mpharinandan
      @mpharinandan 2 роки тому

      @@keshavak9948 ಸರ್
      ಬನ್ನಂಜೆ ಗೋವಿಂದಾಚಾರ್ಯ ರ ಒಂದು ಪ್ರವಚನದಲ್ಲಿ... ಪ್ರಾಯಶಃ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ದಶಾವತಾರ ಕ್ಕೆ ಸಂಭಂದ ಪಟ್ಟ ಪ್ರವಚನದಲ್ಲಿ ಕೇಳಿದ್ದ ನೆನಪು... ಅವರು ಕೂಡ ಇದೆ ಅಂಶದ ಕುರಿತು ತಮ್ಮ ಜಿಜ್ಞಾಸೆ ವ್ಯಕ್ತ ಪಡಿಸಿದ್ದರು ..ಆದರೆ ಅದಕ್ಕೆ ಉತ್ತರಿಸಿರಲಿಲ್ಲ.... ನಾನು ಕೂಡ ಆ ವಿಡಿಯೋ ಹುಡುಕುತ್ತಿದ್ದೇನೆ ಸಿಕ್ಕಲ್ಲಿ ತಮಗೂ ಶರೇ ಮಾಡುತ್ತೇನೆ

  • @Mithra.rajalakshmi
    @Mithra.rajalakshmi 2 роки тому +1

    Why like Lord rama, krishna did not perform rajasuya yaga, but allowed dharmaraya to do.

  • @manjularao4206
    @manjularao4206 2 роки тому +2

    Gurugale Dhanyavaad.

    • @narayanvr7243
      @narayanvr7243 2 роки тому +1

      ನಮಸ್ಕಾರ. ಗುರು...ಮಹಾಭಾರತ. ಕತೆ

  • @rambhatmuliyala9862
    @rambhatmuliyala9862 Рік тому

    ಭಗವತದ ಕಥೆ ಹೇಳಿ ಗುರುಗಳೇ

  • @basavarajtambi9665
    @basavarajtambi9665 2 роки тому

    ಬಾರಬರೀಕ ಬಗ್ಗೆ ಹೇಳಿ

  • @ramureddy5786
    @ramureddy5786 2 роки тому

    Please bring back Umesh sir

  • @maruthipapachar769
    @maruthipapachar769 2 роки тому

    ಗೌರೀಶ ರವರೆ ನಿಮಗೆ ಗೊತ್ತಿಲ್ಲದ ವಿಷಯದಲ್ಲಿ ಅವರು ಹೇಳುವುದನ್ನು ಶ್ರದ್ಧೆಯಿಂದ ಕೇಳಿ ಮಧ್ಯೆ ಅ ಅ ಇ ಈ ಹೇಳಬೇಡಿ

  • @Shravana_kaushala_Sathyambudhi
    @Shravana_kaushala_Sathyambudhi 2 роки тому

    ಸರ್ ಈ ಬಗೆಯ ಬ್ರಾಹ್ಮಣ್ಯಕ್ಕೆ ಅವಕಾಶ ಕೊಡಬೇಡಿ. ಇಸ್ಲಾಂ‌ ಧರ್ಮದ ಸತ್ವದ ಬಗ್ಗೆಯೂ ಬೆಳಕು ಚೆಲ್ಲಿ.

    • @pavankumar1254
      @pavankumar1254 2 роки тому +1

      ಬಾಂಬ್,,, ಲಾಡೆನ್,, ಜಿಹಾದ್