ವಿಶೇಷ ಸಂಚಿಕೆ | 75ರ ಸಂಭ್ರಮ..! ನಿಮ್ಮ ಪ್ರಶ್ನೆಗಳಿಗೆ ಉತ್ತರ |Secrets Of Mahabharata|Vidwan Jagadish Sharma

Поділитися
Вставка
  • Опубліковано 30 вер 2024
  • ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    SecretsOfMahabharata #VidwanJagadishSharma
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #Arjuna #Drona #Dharmaraya #Bheema #Karna #Bheeshma #Pandavas #Kauravas #Duryodhana #StoriesofMahabharata #Mahakathanaka #SecretsofMahabharata #StoryBehindKarnashapa #Shapa #ದುರ್ಯೋಧನ #ಭೀಮ #ಧರ್ಮರಾಯ #ಕರ್ಣ #ಪರಶುರಾಮ #ಅಶ್ವತ್ಥಾಮ #ಅರ್ಜುನ #ಮಹಾಭಾರತದಕತೆಗಳು #ಮಹಾಕಥಾನಕ #ಮಹಾಭಾರತಕಥಾ #ದುಶ್ಯಾಸನ #ಕತೆ #ವ್ಯಾಸ #ವ್ಯಾಸಭಾರತ #ಭೀಷ್ಮ #ವಿದುರ #ಕುರುಕ್ಷೇತ್ರಯುದ್ಧ #ಪರಶುರಾಮಶಾಪ #ಅಸ್ತ್ರ #ಶಸ್ತ್ರ #ಕೃಷ್ಣ #ಅಂಬೆ #ಅಂಬಿಕೆ #ಅಂಬಾಲಿಕೆ #ಹೆಣ್ಣು #ಹೋತ್ರವಾಹನ #ಪರಶುರಾಮ #ಸೇಡು #Shikhandi #Bheema #WhoisShikhandi #Drupada #Panchala #Jarasandha #Whokilledjarasandha #Krishna #Yadavas #fightbetweenyadavasandjarasandha #Kamsa #whokilledShishupala #storyofshishupal #ShishupalaBirth #shishupaladeath #whokilledshishupala #whykrishnakilledshishupala #shishupalaatrajasuyaga #krishnakilledshishupala #whoisGange #Bhageeratha #GangeandBhageeratha #abhimanyu #shiva

КОМЕНТАРІ • 142

  • @shivashankar3450
    @shivashankar3450 2 роки тому +8

    ನಮ್ಮ ಇತಿಹಾಸ ಕೇಳುವವರಿಗೆ ಎಷ್ಟೊಂದು ಪ್ರಶ್ನೆಗಳು. ಆದರೆ ಸಂಪ ಸರ್ ಹತ್ರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದೆ ಅನ್ನೋದು ಒಂದು ದೊಡ್ಡ ವಿಶೇಷ. ಈ ಸರಣಿ ಹೀಗೆ ಮುಂದುವರಿಯಲಿ, ನಮಸ್ಕಾರಗಳು ಸರ್.

  • @yuyutsu4567
    @yuyutsu4567 2 роки тому +5

    Dear sampa sir ,
    Nimma background bagge ondh episodes Madi, Nimma hinnale yenu ??
    Nim karya yavdu ? Nimamtha gnanigalu namma janakke beku , GAS KINDLY MAKE EPISODES ON JSAMPA SIR ON HIS PERSONAL LIFE 🙏 🙌

  • @VParan
    @VParan 2 роки тому +9

    Yes this has become my ritual. I watch this in the morning first thing. I look forward to many more interesting, thought provoking interactive episodes in the future too.

  • @kmdvlog2164
    @kmdvlog2164 2 роки тому +2

    ನಿಜ ಗುರುಗಳೆ, ನಾನೀಗ ಸೌದಿ ಅರೇಬಿಯಾಲಿ ಇದ್ದೀನಿ, ಇವತ್ತು ಹೊರಗಡೆ ಹೋದಾಗ ಇಲ್ಲಿನ ಮಣ್ಣು ನೋಡಿ ನನಗೆ ಅನ್ನಿಸಿದ್ದು ಇದೆ ಭಾರತ ಪುಣ್ಯ ಭೂಮಿ ಯಾಕೆ ಅಂತ

  • @nagaraju.mmariyappa5685
    @nagaraju.mmariyappa5685 2 роки тому +3

    ವಂದನಾರ್ಪಣೆಯೊಂದಿಗೆ....
    ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ...ದಯವಿಟ್ಟು ಮುಂದುವರಿಸಿ....ಪ್ರತಿನಿತ್ಯ ತಪ್ಪದೆನೋಡುತ್ತೇವೆ.
    ಧನ್ಯವಾದಗಳೊಂದಿಗೆ ನಾಗರಾಜ್....

  • @DushyanthSingerAtMusic
    @DushyanthSingerAtMusic 2 роки тому +4

    ಸರ್ ನನ್ನದೊಂದು ಪ್ರಶ್ನೆ ರಾಮಾಯಣ ಮಹಾಭಾರತಗಳಲ್ಲಿ ನಮ್ಮ ಪರಂಪರೆಯ ಕಥೆಗಳಲ್ಲಿ ಹಾಸ್ಯ ಪ್ರಸಂಗಗಳು ಬರೋದೇ ಇಲ್ವಾ ಎಲ್ಲ ಕಥೆ,ಇತಿಹಾಸ, ಮಹಾಕಾವ್ಯಗಳಲ್ಲಿ ಬರುವ ಅಷ್ಟೂ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ನಗುತ್ತಾ ಇರ್ಲಿಲ್ವ ಕೇವಲ ಗಂಭೀರ ವ್ಯಕ್ತಿತ್ವ,ತ್ಯಾಗ,ಭಾವನಾತ್ಮಕವಾಗಿ ಮಾತ್ರ ಇದ್ದರಾ ದಯವಿಟ್ಟು ತಿಳಿಸಿ..

  • @malavallisaikrishna216
    @malavallisaikrishna216 2 роки тому +4

    ಧನ್ಯವಾದಗಳು ಗುರುಗಳೇ ಗೌರೀಶ್ ಸರ್
    ಕಲಿ ಸಿನಿಮಾ ನಿಂತದ್ದು ಆ ಸಿನಿಮಾ ಮುಂದೆ ಆಗಬಹುದು ಆಗದೆ ಇರಬಹುದು

    • @yuyutsu4567
      @yuyutsu4567 2 роки тому +1

      Dear Sai krishna ,
      We expect you and gaurish sir to combine and make a good script on the mahabharata series movie, like you can take some inspiration from the characters of mahabharata and make a good script , we can make crowd funding for that movie like Lucia Pawan Kumar, we are ready to do crowd funding !!
      Gaurish sir ...what you think??

    • @malavallisaikrishna216
      @malavallisaikrishna216 2 роки тому

      @@yuyutsu4567 ಟ್ಯಾಂಕ್ಯೂ ಸರ್ ಭೀಷ್ಮ ನ ಕಥೆಯೇ ಇನ್ಸ್ಪೈರ್ ಆಗಿ ಒಂದು ಲೈನ್ ಬರೆದು ಇಟ್ಟಿದ್ದೀನಿ ನಾನು ಅವರ ಹೆಸರು ಇಟ್ಟು ಕರೆಯೋಲ್ಲ ಅವರು ನನಗೆ ಗುರುಗಳು ಮಾನಸ ಗುರುಗಳು ಈ ಲೈನ್ ಹೇಳ್ತಿದ್ದಹಾಗೆ ಖುಷಿ ಯಾದರು ಒಬ್ಬ ನಿರ್ಮಾಪಕರು ಧನ್ಯವಾದಗಳು ಗುರುಗಳೇ ಗೌರೀಶ್ ಸರ್ ನಿಮಗೆ ಕೋಟಿ ಕೋಟಿ ನಮನಗಳು ಗುರುಗಳನ್ನು ಇಲ್ಲಿ ಕರೆತಂದು ಮಹಾಭಾರತದ ರಹಸ್ಯಗಳನ್ನು ನಮಗೆಲ್ಲ ತಿಳಿಸಿದಕ್ಕೆ ಒಂದು ಕಥೆ ಬಂದಿದೆ ಹೆಣ್ಣು ಮಗುವನ್ನೇ ಗಂಡು ಎಂದು ಹೇಳಿ ಗಂಡಿನಂತೆ ಬೆಳೆಸುವ ಕಥೆ ಅನುಷ್ಕಾ ಶೆಟ್ಟಿಯವರು ತೆಲುಗಿನಲ್ಲಿ ಮಾಡಿದ್ದಾರೆ

    • @yuyutsu4567
      @yuyutsu4567 2 роки тому

      @@malavallisaikrishna216 thumba kushiyada vichara heliidiri !!
      We expect more and more content on mahabharata chars for movie, God bless sai krishna 🙏🙏

  • @sharanuganesh8435
    @sharanuganesh8435 2 роки тому +4

    Good initiative. Interactive session for 100th episode most welcome

  • @sarajamelodies8046
    @sarajamelodies8046 2 роки тому +1

    ಧನ್ಯವಾದಘಳು ಮತ್ತು ಆಭಿನಂಧನೆಗಳು ಗುರುಗಳಿಗೆ ಮತ್ತು ಅಕ್ಕಿಯವರಿಗೆ.ಇವರ ಜೊತೆ ಸೂಕ್ಷ್ಮ ಚಲನಚಿತ್ರ ನಿ ರ್ದೇಶಕರನ್ನು ಕೂಡಿಸಿ.ಇಲ್ಲಾಂದ್ರೆ ಕುರುಕ್ಷೇತ್ರ ದಂತಾ ಅಪಭ್ರಂಶ ಚಿತ್ರಗಳು ಬರುತ್ವೆ.

  • @Mithra.rajalakshmi
    @Mithra.rajalakshmi 2 роки тому +1

    On 75, things to feel proud of, but we failed to establish as papers for the world to accept. Concepts like surrogate mother- rohini
    Test tube baby-kauravas
    Sperm implantation-matsya kanya satyavati and one more rishi
    Astra and shastra- commands for remote controlled weapons and physical weapons.
    Commentary- sanjaya satellite communication
    Newton law- every action has equally opposite reaction. Good deeds rewarded, bad deeds punished (asura re birth)
    Concept of chiranjeevi - living for ever because of one's good deeds in the books and mind of people
    BharAtha bhoomi geography
    And many more. We have to preserve our culture by connecting dots.
    Congratulations and thank you team.

  • @ramchadrabhat1202
    @ramchadrabhat1202 2 роки тому +2

    Sir Ramayan da baggeyaoo ee tharahada episodes maadi

  • @shanmukappass8684
    @shanmukappass8684 2 роки тому

    ಸರ್ ನನ್ನ ಪ್ರಶ್ನೆ ಗೀತೆಯಲ್ಲಿ ಕೃಷ್ಣ ನನ್ನ ಮೇಲೆ ನಂಬಿಕೆಯಿಲ್ಲದವರಿಗೆ ಹೇಳಬೇಡ.ಯಾಕೆ ಹೇಳುಬಾರ್ದು ಅಂತ ನನ್ನ ಪ್ರಶ್ನೆ

  • @geogeo2166
    @geogeo2166 2 роки тому +2

    What happened to various astras after Mahabharata? Why in ancient mediaeval and modern history we don't find use of various astras ( agni, vayu, Varuna, bramhastra etc) in india.

  • @KUMAR-gt3gm
    @KUMAR-gt3gm 2 роки тому +3

    Kannan mama avrna chikkavarinda nodkondu bandvi,matthe ivaru sikkiddu,haagu Nimma karyakramakke 🙏❤️😘😍

  • @sujatharb12
    @sujatharb12 Рік тому

    ನಮಸ್ಕಾರ. ತುಂಬಾನೇ ಚೆನ್ನಾಗಿತ್ತು ಈ ಪ್ರಶ್ನೋತ್ತರ.
    ಧನ್ಯವಾದಗಳು.

  • @krishnahegde1550
    @krishnahegde1550 2 роки тому

    ಮನೆಯಲ್ಲಿ ಒಡುತ್ತೀರುವ ಎಳು ಕುದುರೆಗಳ ಚಿತ್ರವಿಡಬಾರದು ಅಂತಾರೆ ಹೌದ

  • @raghavendram9629
    @raghavendram9629 2 роки тому +2

    Congratulations Sir on your 75th episode, many mores to come , I wish Mahabharata episode s to reach many viewers

  • @prakashbadiger9023
    @prakashbadiger9023 2 роки тому

    ಕೌರವರು ೧೦೧ ಜನರು ಅಂತಾ ಹೇಳ್ತಾರೆ.ಆದರೆ ಅವರಲ್ಲಿ ಸಹೇದರಿಯೊಬ್ಬಳು ಇದ್ದಳು ಎಂಬ ಪ್ರತೀತಿ. ಹಾಗಾದರೆ ಅವಳ ಹೆಸರೇನು ಸರ್?.

  • @raghavendram9629
    @raghavendram9629 2 роки тому

    ಸುಮಾರು UA-cam channel ಕಥೆ ನ ಓದುತ್ತಾರೆ, ಆದರೆ ನಿಮ್ಮ ಚಾನೆಲ್ ವಿಶಿಷ್ಟ ಕಥೆ ಹೇಳುವುದು ಅದು ಯಲ್ಲರಿಗೂ ಇಸ್ಟ ಆಗುವುದು.

  • @basappakotagi7954
    @basappakotagi7954 2 роки тому

    ನೂರನೇ ಕಂತಿನ ಸಂಚಿಕೆಗೆ ನಿಮ್ಮೆಲ್ಲಿ ಬರಲು ಅವಕಾಶವಿದೆಯೇ...

  • @sunithabe5181
    @sunithabe5181 2 роки тому

    Sir, ಗರುಡ ಪುರಾಣವನ್ನು ಮನೆಯಲ್ಲಿ ಇಟ್ಟು ಓದಬಹುದೇ? ಗರುಡ ಪುರಾಣದ ಬಗ್ಗೆ ಸವಿಸ್ತಾರವಾಗಿ ಹೇಳಿ ಸರ್.

  • @mamsvasisth8122
    @mamsvasisth8122 2 роки тому +3

    Yes pls make 100th episode as an interactive session

  • @DushyanthSingerAtMusic
    @DushyanthSingerAtMusic 2 роки тому +1

    ಸರ್ ದಯವಿಟ್ಟು ದಯವಿಟ್ಟು ಚಿರಂಜೀವಿಗಳ ಬಗ್ಗೆ ತಿಳಿಸಿ ಹಾಗೂ ಪ್ರಸ್ತುತ ಇವರ ಅಸ್ತಿತ್ವದ ಬಗ್ಗೆ ಹೇಳಿ ಸರ್..

  • @NirmalPattanashetti
    @NirmalPattanashetti 9 днів тому

    ಮಹಾಭಾರತ ಯುದ್ಧ ಮುಗಿದ ನಂತರದ ಬುಕ್ಕು ಬಿಡುಗಡೆಯಾಗಿದೆಯಾ ಸರ್

  • @thulaseedharam4096
    @thulaseedharam4096 2 роки тому +1

    Nooraru episode galu barali sir..nodalu, kelalu kaayuttirutteve..

  • @pundalikkalliganur2969
    @pundalikkalliganur2969 Рік тому

    ಅದ್ಭುತವಾದ ಮಾತು ಕಥಾಸರಣಿ... ನಿಮ್ಮ ಭರವಸೆಯೇ ಬೆಳಕು

  • @mahabaleshamahabalesha5761
    @mahabaleshamahabalesha5761 16 днів тому

    Jagadish sir is very good philosopher and Explained Expurter 🎉🎉🎉🎉.

  • @lohithlohi1024
    @lohithlohi1024 2 роки тому +1

    ಪ್ರತಿ ಎಪಿಸೋಡ್ ತುಂಬಾ ನೇ ಚೆನ್ನಾಗಿ ಮೂಡಿ ಭರ್ತಿದೆ. ನೀವು ಹೇಳುವ ಮಹಾಭಾರತ ಕಥೆ ತುಂಬಾನೇ ಭಿನ್ನವಾಗಿದೆ ಮತ್ತು ವಿಶಾಲವಾಗಿ ಯೋಚನೆ ಮಾಡಲು ನೆರವು ಮಾಡಿ ಕೊಡ್ತಾ ಇದೆ. ಇಬ್ಬರಿಗೂ ತುಂಬಾ ತುಂಬಾ ಧನ್ಯವಾದಗಳು.

  • @basappakotagi7954
    @basappakotagi7954 2 роки тому +1

    ಪತ್ರಿಕೋದ್ಯಮದ ಕೋರ್ಸ್ ಗೆ ವಯೋಮಿತಿ ಬಗ್ಗೆ ಸರಿಯಾಗಿ ಗಮನಿಸಿಲ್ಲ ಮತ್ತೋಮ್ಮೆ ತಿಳಿಸಬಹುದೆ..ನನಗೆ ಈಗ 66 ವರ್ಷ..

  • @jungleesuman1330
    @jungleesuman1330 2 роки тому +1

    Raichur 🙏🙏🙏 namaskar gurugale🙏🙏🙏

  • @shreedhargowda6605
    @shreedhargowda6605 2 роки тому +1

    Sir I send my question/doubt in mail regarding Madhavi , ur nor responding yet, hope by the next question and answer session I will get the answer

  • @indianbatman0000
    @indianbatman0000 Рік тому

    Guruji is talking about Sanjay leela Bhansali 🔥🔥🔥

  • @govindapattar7898
    @govindapattar7898 Рік тому

    Akalay. Awanu. Yara. Maganu. Kistana. Tammanu akalayna. Tayi. Yaru. Awanuu. Yadawnu. Tilisi

  • @prahalladt8775
    @prahalladt8775 Рік тому

    Very informative tatva vicharagalu tilisiddiri tuba santhoha

  • @raghavendradesai6571
    @raghavendradesai6571 Рік тому

    To shun Nonvegiterian food for those who wants to attain deep spirituality in Hinduisam that is because just to avoid Tamasa activities Tamasa food increases sex desire.

  • @sumalatharanjith2543
    @sumalatharanjith2543 2 роки тому

    Narayani sene andare yaru.... Avaru(sene) yadavare aagiddare.... Yadavaru aseema balavanaru. Inthaha sene iddaru mahan ghathanu ghatigala Nasha hege

  • @shreedhargowda6605
    @shreedhargowda6605 2 роки тому +1

    Hello sir iam shreedhar, i watched ur UA-cam channel from the initial days.
    I learn and knows the lots of information from ur program especially by secrets of Mahabharata and officer.
    Let’s I come to the point directly yesterday I red the book Madhavi which is written by dr Anupama Niranjana, please give your opinion and thoughts about this book
    And please inform whether the narrative of this book is true as written in Mahabharata or it is a miss conception because the author said in the index it is directly taken from Mahabharata and she is also mentions parvas, I have a lots of doubts and confusion between this book and Mahabharata please help me sir and please give information about Madhavi (daughter of Yayati).

  • @manasaairani9103
    @manasaairani9103 2 роки тому +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @sumalatharanjith2543
    @sumalatharanjith2543 2 роки тому

    Nanna savinaya namaskaragalu gourish akki hagu vidhvamasrige. Nanna ondu prashne, arjunanige yeshtu pathniyaru hagu utharadikariyagi yeke abhimanyuvina maga parikshithanannu kurisidaru. Hagu ithara pandavara pathniyara makkalu utharadikariyagalillaveke?

  • @ravibond2518
    @ravibond2518 2 роки тому

    Sar nan comment madala but nodtini
    Nan kelid prasnege ans Madila
    Nan prasne? Gatorgajana maga barbarika na bgge helbeku

  • @naveensathya1336
    @naveensathya1336 2 роки тому

    adbutha gurugale nivu samadanavagi adbutha kousalya samayochithavagi manasu mutto hage uttara heltira gourish sir heludralla yogi antha adara roopane nivu gurugale

  • @kchikkanna2038
    @kchikkanna2038 2 роки тому

    Olleya vishleshane swamiji. Janagalige jnanakke nilukada sathya

  • @jayamurthy1167
    @jayamurthy1167 Рік тому

    Tumba chennaagi vishayagalannu tilisutteera 36:34

  • @kchikkanna2038
    @kchikkanna2038 2 роки тому

    Krishna paramathmana Hamsha.avara yuganthyavada balika avara Anthya nepemathra.

  • @sudhamadahavarao2768
    @sudhamadahavarao2768 2 роки тому

    Vid. Jagadeesh Sharma haagu akki avarige 75ra sambramada abhinandanegalu

  • @siddagangachar9345
    @siddagangachar9345 Рік тому

    ಗುರುಗಳೆ ವಿಶ್ವಕರ್ಮ ದೇವರ ಬಗ್ಗೆ ತಿಳಿಸಿ ಕೋಡಿ

  • @suresharikeri7484
    @suresharikeri7484 2 роки тому +1

    yaaru kadime nododu evaru nodutaare

  • @darshannayak5987
    @darshannayak5987 2 роки тому

    Ashwtama innu badukiddne. Heli

  • @manjulaalur5329
    @manjulaalur5329 Рік тому

    Chakra vuyhada rachane baggage tilisi

  • @sadanandaprabhu396
    @sadanandaprabhu396 2 роки тому +1

    Nanu yella 75 episode nodidine

  • @nagarajt.s.4334
    @nagarajt.s.4334 Рік тому

    Satyabhama become Sarathi to Krishna

  • @soumyanayak1353
    @soumyanayak1353 2 роки тому

    Nina duranta nodi manasige bejaragutte

  • @sadanandaprabhu396
    @sadanandaprabhu396 2 роки тому +1

    Thumba knowledgeable

  • @kushalgowda107
    @kushalgowda107 2 роки тому +1

    I need to join episod number 100

  • @ShreyasSuvarna-uj2cm
    @ShreyasSuvarna-uj2cm 11 місяців тому

    Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏

  • @nikhilp5199
    @nikhilp5199 2 роки тому

    Sir dantavaktra naa kone hege aithuu helii

  • @jyothisundar8067
    @jyothisundar8067 2 роки тому +1

    ತುಂಬಾ ಸಂತೋಷವಾಯಿತು

  • @nagajyotibhat3445
    @nagajyotibhat3445 Рік тому

    Dhanyavadagalu tamage 🙏🙏💐

  • @prjy895
    @prjy895 2 роки тому +1

    18:11 my question ans siktu tnks sir both of you

  • @sujathaaradhya5576
    @sujathaaradhya5576 2 роки тому

    ಒಟ್ಟು ಎಷ್ಟು ಮಹಾಭಾರತದ ಸಂಚಿಕೆಗಳು ಪ್ರಸಾರ ಆಗಿವೆ ದಯವಿಟ್ಟು ತಿಳಿಸಿ.ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.ಧನ್ಯವಾದಗಳು. 🙏🙏🙏

  • @sirisrimadhava5576
    @sirisrimadhava5576 2 роки тому

    Shani back birth planets

  • @yogeshpatel6157
    @yogeshpatel6157 2 роки тому +1

    ❤️

  • @SampathKumarN
    @SampathKumarN 2 роки тому

    ನಿಮ್ಮ ಪ್ರಶ್ನೊತ್ತರ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಪಿಸೋಡ್ ಗ್ಯಾಪ್ ಕೊಡಬೇಡಿ ಇನ್ನು ಮುಂದೆಯಾದರು ಗೌರೀಶ್

  • @vijayalaxmim9005
    @vijayalaxmim9005 2 роки тому

    Ganga devatheya bagge Shivana patni alla annuvudu thilidu ashcharyavayithu DHANYAVADAGALU GURUGALE

  • @nagrajnaveen3823
    @nagrajnaveen3823 2 роки тому

    🙏🙏🙏🙏🙏

  • @venugopalbhat1167
    @venugopalbhat1167 2 роки тому

    🙏🏿🙏🏿

  • @raghavendrabhat1084
    @raghavendrabhat1084 5 місяців тому

    🙏🙏🙏🙏

  • @shobhasuresh5293
    @shobhasuresh5293 2 роки тому

    quality audience ಮುಖ್ಯ. ಅದು ನಿಮಗೆ ಲಭಿಸಿದೆ shubhashaya

  • @Mys007
    @Mys007 2 роки тому

    👌👌👌

  • @SD-nc2xr
    @SD-nc2xr 2 роки тому

    😂😂😂

  • @gayathribai2225
    @gayathribai2225 Рік тому

    🙏🙏👌

  • @vithabayeenayak4728
    @vithabayeenayak4728 Рік тому

    Karnaanu

  • @mamsvasisth8122
    @mamsvasisth8122 2 роки тому +1

    Great ... congratulations

  • @basuvarajhanjagi5120
    @basuvarajhanjagi5120 15 днів тому

    ❤❤❤❤❤

  • @ಇತಿಹಾಸ-ವ2ಯ
    @ಇತಿಹಾಸ-ವ2ಯ 2 роки тому

    ಮಹಾಭಾರತವನ್ನು ತುಂಬಾ ಅದ್ಬುತವಾಗಿ ಹೇಳುತ್ತಾರೆ ಕೇಳಿಸಿಕೊಂಡವರಿಗೆ ಕಣ್ಮುಂದೆ ದೃಶ್ಯ ಬಂದಂತೆ ಭಾಸವಾಗುತ್ತದೆ ಮುಂದುವರಿಸಿ ಶರ್ಮಾ ರವರಿಗೂ ಗೌರೀಶ್ ಅಕ್ಕಿ ಅವರಿಗೂ ಧನ್ಯವಾದಗಳು

  • @mpscreations9141
    @mpscreations9141 Рік тому

    ಶರ್ಮರ ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳುವ ವೈಖರಿ, ವಿಷಯ ಮಂಡಿಸಿ ಜನರನ್ನು ತೃಪ್ತಿಪಡಿಸುವ ರೀತಿ ಬಹಳ ಚೆನ್ನಾಗಿದೆ. ಉತ್ತಮ ಭಾಷಾ ಪ್ರಯೋಗ. ಧನ್ಯವಾದಗಳು.

  • @krishnakkrishna1924
    @krishnakkrishna1924 2 роки тому +1

    🙏ಗುರುಗಳೇ

  • @raveendradesai1978
    @raveendradesai1978 2 роки тому

    ಅದ್ಭುತವಾದ ವಿವರಣೆ ಸರ್.. ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏

  • @shobhasuresh5293
    @shobhasuresh5293 2 роки тому

    ಸಂಖ್ಯೆ alla

  • @MsMaharashtra
    @MsMaharashtra Рік тому

    So.. So.. Grateful for bringing this analysation episode of our great epic story MAHABHARATA.. Vidwan Sampat Sir unbelievably great knowledge and analysis.. Also Gourish Asking Sir asking great questions... INDEBTED TO BOTH OF YOU FOREVER.. GOD BLESS YOU Sir..

  • @ThanuchandraKadyada
    @ThanuchandraKadyada 2 роки тому +1

    Hi

  • @maheshadb237
    @maheshadb237 2 роки тому

    ಅದ್ಭುತ ಕಾರ್ಯಕ್ರಮ.....
    ದಯವಿಟ್ಟು ಮಹಾಭಾರತ ಮುಗಿದ ನಂತರ ಭಾಗವತ ಅಥವಾ ರಾಮಕಥಾ ಶುರುಮಾಡಿ...

  • @maheshbr9301
    @maheshbr9301 2 роки тому +1

    One of the best series in ur channel

  • @sadanandaprabhu396
    @sadanandaprabhu396 2 роки тому +1

    🙏🙏🙏🙏🙏

  • @trnswamy
    @trnswamy 2 роки тому

    ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಇದು ಹೀಗೆ ಮುಂದುವರಿಯಲಿ. ನಿಮಗೆ ವಂದನೆಗಳು.

  • @Sanaatananbhaarateeya
    @Sanaatananbhaarateeya 2 роки тому

    ಕಾರ್ಯಕ್ರಮ ವಿಭಿನ್ನವಾಗಿ ಮತ್ತು ಅದ್ಭುತವಾಗಿ ಮೂಡಿಬರುತ್ತಿದೆ , ದಯವಿಟ್ಟು ಮುಂದುವರೆಸಿ

  • @ಮೌನಲೋಕ
    @ಮೌನಲೋಕ 2 роки тому +1

    😍🙇

  • @michaeldsouza410
    @michaeldsouza410 2 роки тому +1

    🙏

  • @hanumanthrayappahanumanth6668

    Thanks

  • @sowbhagyads2323
    @sowbhagyads2323 2 роки тому

    These question answer therapy modelling most of un-half- just known matters that influence art of story hearing a pleasure of right understanding.

  • @kushalgowda107
    @kushalgowda107 2 роки тому

    Really hats app your work GoS part my life.. It give a new hope, energy and belive ourself. It's all because SECRETS OF MAHABHARAT... Sir please do more vedious

  • @kushalgowda107
    @kushalgowda107 2 роки тому

    Sir iam big fan of Mhabharatha rahasyagalu... I need to join 100 episode plase let me know

  • @DevarajSajjan1986
    @DevarajSajjan1986 2 роки тому

    Dear sir thank you very much for your vedios, please make complete vedions on Vidhur Neeti.

  • @sharanubn663
    @sharanubn663 2 роки тому

    sir barbark yake mahabharata yudhadalli bhagavaisodilla...onduvele bagavaisidre yudhada gati enagirtitu

  • @siddharthkore99
    @siddharthkore99 2 роки тому

    ತುಂಬಾ ಚೆನ್ನಾಗಿ ಕಾರ್ಯಕ್ರಮ ಮೂಡಿ ಬರ್ತಾ ಇದೆ ,ಇದು ಹೀಗೆ ಮುಂದುವರೆಯಲಿ 💐💐

  • @praveengold
    @praveengold 2 роки тому

    I have leant lot from ur episodes. bicz aftr watching ur episodes mahabharata still beautiful n amazing

  • @vinodkavalur6250
    @vinodkavalur6250 2 роки тому

    ಮಹಾಭಾರತದ ರಾಜರುಗಳ ಮತ್ತು ಸಾಮ್ರಾಜ್ಯ ಗಳ ಸರಣಿ ಒಂದು ಹೇಳಿ

  • @lokeshac5479
    @lokeshac5479 2 роки тому

    Thanks for answering my question, and we expect 500, episode on this program.

  • @VParan
    @VParan 2 роки тому

    Thanks for answering my question. Appreciate it.

  • @sunilsetty3967
    @sunilsetty3967 2 роки тому

    Sir, thank you very much for taking a unique way of speaking about Mahabharata. We want more stories from Baghwata purana