ನಾಡಪ್ರಭು ಕೆಂಪೇಗೌಡರ ಹುಟ್ಟು ಹಬ್ಬ... ಇಂದು

Поділитися
Вставка
  • Опубліковано 19 жов 2024
  • ನಾಡಪ್ರಭು ಕೆಂಪೇಗೌಡರ ಹುಟ್ಟು ಹಬ್ಬ... ಇಂದು

КОМЕНТАРІ • 170

  • @roopeshn.n6130
    @roopeshn.n6130 3 роки тому +60

    ರಕ್ಕಸ ತಂಗಡಿ ಯುದ್ಧದಲ್ಲಿ ಕೆಂಪೇಗೌಡ್ರು ಭಾಗವಸಿದರು ಎಂಬುದು ಹೆಮ್ಮೆಯ ವಿಷಯ ಈ ಮಾಹಿತಿಗಳು ನಮ್ಮ ಇತಿಹಾಸ ಪುಸ್ತಕಗಲ್ಲಿ ಯಾಕೆ ಇರುವುದಿಲ್ಲ ಎಂಬುದು ದುರದೃಷ್ಟ..

  • @gurumurthikammar2881
    @gurumurthikammar2881 3 роки тому +20

    ಇಂದಿನ ಯುವಜನತೆಗೆ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ಗುರುಗಳೆ...ಧನ್ಯವಾದಗಳು

  • @sumanhv6149
    @sumanhv6149 3 роки тому +9

    ದೇವರೇ! ಇದು ನಮ್ಮ ಗಮನಕ್ಕೆ ಬಂದೇ ಇರಲಿಲ್ಲ. ದುರದೃಷ್ಟಕರ ☹️. ತುಂಬಾ ಧನ್ಯವಾದಗಳು 🙏. ಮತ್ತೊಮ್ಮೆ ಅಲ್ಲಿಗೆ ಹೋದಾಗ ಮೊದಲು ನೋಡಲೇ ಬೇಕು

  • @chandrasani619
    @chandrasani619 3 роки тому +3

    ಮೊಟ್ಟ ಮೊದಲು ನಾನು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ ಕುಣಿಗಲ್ಲಿನ ಯುವಕರಿಗೆ ಧನ್ಯವಾದ ಅರ್ಪಣೆ ಮಾಡುತ್ತಾ ತಮಗೆಲ್ಲ, ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯ ಕೋರುತ್ತೇನೆ ಧರ್ಮೇಂದ್ರ ಸರ್.
    ಕೆಂಪನಂಜೆಗೌಡರು ಹಾಗೂ ಕೆಂಪೇಗೌಡರು ವಿಜಯನಗರದ ಅರಸರ ಆತ್ಮೀಯರಾಗಿದ್ದು ಕೇಳಿ ಬಹಳೇ ಹೆಮ್ಮೆ ಅನಿಸಿತು.ಅಳಿಯ ರಾಮರಾಯರ ಬಲಗೈ ಬಂಟರಂತೆ ಹೋರಾಡಿ ಗಾಯಗೊಂಡ ಕೆಂಪೇಗೌಡರನ್ನು ಶುಶ್ರೂಷೆ ಮಾಡಿ ತಮ್ಮ ದೊಡ್ಡತನವನ್ನು ಮೇರೆದ ಕುಣಿಗಲ್ಲಿನ ಆಗಿನ ಪ್ರಜೆಗಳಿಗೆ ತಲೆಬಾಗಿ ವಂದಿಸುತ್ತೇನೆ.
    ಈಗಿನ ಯುವಕರಿಗೆ ಮಾದರಿಯಾಗಿ ಮಂದಿರವನ್ನು ಜೀರ್ಣೋದ್ಧಾರ ಮಾಡಿದ ವಕೀಲ ಹಾಗೂ ಅವರ ಮಿತ್ರರಿಗೇ ಶುಭ ಕೋರುತ್ತೇನೆ.ಈ ಮಂದಿರವನ್ನು ಮತ್ತೆ ಊರ್ಜಿತಗೊಳಿಸಲು ಹಿಂದಿನ ಜನರೆ ಮತ್ತೆ ಕುಣಿಗಲ್ಲಿನಲ್ಲಿ ಹುಟ್ಟಿ ಬಂದಂತೆ ಬಾಸವಾಗುತ್ತಿದೇ.
    ಇವೆಲ್ಲವನ್ನು ಮನಸ್ಸಿನಲ್ಲಿ ಅಚ್ಚು ಹೊಡೆದಂತೆ ವಿವರಿಸಿದ ಧರ್ಮೇಂದ್ರ ಸರ್ ಅವರ ಕಾರ್ಯವನ್ನು ಎಷ್ಟು ಹೋಗಳಿದರೂ ಕಡಿಮೆಯೇ.
    ಎಲ್ಲರಿಗೂ ಧನ್ಯವಾದಗಳು..

    • @BasavarajS-si4ry
      @BasavarajS-si4ry 5 місяців тому

      ಚಂದ್ರಸಾನಿ ಕನ್ನಡ ಬಳಸಿದ ರೀತಿಗೆ ಮನದುಂಬಿ ಅಭಿನಂದನೆಗಳು

  • @purushothamk.j6454
    @purushothamk.j6454 3 роки тому +11

    ನಾಡ ಪ್ರಭು ಕೆಂಪೇಗೌಡರ ಜನುಮ ದಿನದ ಶುಭಾಶಯಗಳು.
    ನಮಗೆ ಅತ್ಯದ್ಭುತ ಮಾಹಿತಿ ತಿಳಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್...

  • @puneethpuneethr3395
    @puneethpuneethr3395 3 роки тому +1

    Kempegowdru" hootu habadha shubhashayagalu."

  • @girishkb9648
    @girishkb9648 3 роки тому +5

    ಸತೀಶ್ ಪ್ರೇಮ್ ತೇಜಸ್ ನಾಗರಾಜ್ ಎಲ್ಲರಿಗೂ ದೊಡ್ಡ ನಮನ

  • @padmarekha9925
    @padmarekha9925 3 роки тому +7

    ಧನ್ಯವಾದಗಳು ಸರ್ ಜನ್ಮದಿನದ ಶುಭಾಶಯಗಳು ನಮ್ಮ ನಾಡಪ್ರಭು ಕಂಪೇಗೌಡರಿಗೆ ರಣಧೀರ ಕೆಂಪೇಗೌಡರಿಗೆ ಜಯವಾಗಲಿ

  • @narayanachardigalakote6863
    @narayanachardigalakote6863 3 роки тому

    Kempegowdaravare happy birthday thank you Dramji avare real Bahubali you are thank you

  • @yellowNred
    @yellowNred 3 роки тому

    ತುಂಬಾ ಧನ್ಯವಾದಗಳು ಸತೀಶ್, ಪ್ರೇಮ್, ತೇಜಸ್, ನಾಗರಾಜ್ ಮತ್ತು ಕುಣಿಗಲ್ ನಾಗರಿಕರೆ. 🙏👍❤️🌷

  • @gayutheju850
    @gayutheju850 3 роки тому +6

    Namma Kempegowdaru,, 🙏

  • @555shekha
    @555shekha 3 роки тому +1

    My love and respect to King sri sri kenpegowda avaru

  • @Ranogli_is_the_art
    @Ranogli_is_the_art 2 роки тому +1

    ಸರ್ ಕೆಂಪೇಗೌಡರ ತವರೂರು ಮಾಗಡಿ ಇತಿಹಾಸ ವನ್ನು ದಯವಿಟ್ಟು ತೋರಿಸಿ,🙏

  • @raghumaiya
    @raghumaiya 3 роки тому +4

    ಧನ್ಯವಾದಗಳು, we always read about islamic invasion and kingdoms in our schools. Our government should include these in our history lessons.

  • @sumanhv6149
    @sumanhv6149 3 роки тому +6

    Govt must make it a protected monument.Every place needs youth like these. 👌🏼👌🏼

    • @natarajkumarkr7795
      @natarajkumarkr7795 3 роки тому +1

      Government is incapable rather people should own it and manage it

  • @gagan49455
    @gagan49455 3 роки тому

    ನಿಮ್ಮ ಈ ಕೆಲಸಕ್ಕೆ ನನ್ನ ಕೋಟಿ ನಮನಗಳು ಸಾರ್ 🙏🙏🙏🙏🙏🙏🙏🙏🙏🙏🙏🙏🙏 ಇತಿಹಾಸ ಚೆನ್ನಾಗಿ ಅರ್ಥ ಆಗೋ ರೀತಿಯಲ್ಲಿ ಹೇಳತೀರ 😌😌😌😌😌

  • @venkatesh.avenkateh.a4241
    @venkatesh.avenkateh.a4241 3 роки тому +1

    ಕೆಂಪೇಗೌಡರಿಗೆ ಜಯವಾಗಲಿ.

  • @rameshrami2940
    @rameshrami2940 3 роки тому

    ಕೆಂಪನಂಜೇಗೌಡರು,ಅವರ ಮಗ ಕೆಂಪಗೌಡರು ನಮ್ಮ ಬೆಂಗಳೂರು,ನಮ್ಮ ಕರ್ನಾಟಕದ ಹೆಮ್ಮೆ,ಈ ದೇವಾಲಯಗಳನ್ನು ರಕ್ಷಿಸಿದ ಎಲ್ಲಾ ಗೆಳೆಯರಿಗೂ ಅಭಿನಂದನೆಗಳು,ಧರ್ಮಣ್ಣ ನಿಮಗೆ ವಿಶೇಷವಾಗಿ

  • @yellowNred
    @yellowNred 3 роки тому

    Nimma energy video nalli nodi susthu maththu khushi aithu prabhugale. 🙏

  • @bhuvaneshgowdru6504
    @bhuvaneshgowdru6504 3 роки тому

    ಕೆಂಪೇಗೌಡ್ರು Name is only Emotin for ಬೆಂಗಳೂರು people 🔥🔥🔥🔥😍😍😍😍😍🌟🌟🌟🌟🌟👌👌👌🙏🙏🙏🙏

  • @ningegowda9208
    @ningegowda9208 2 роки тому +1

    Dharmaveeru kempayya⚔🏹

  • @hemavathin7262
    @hemavathin7262 3 роки тому +1

    Jai nadaprabhu

  • @gnmurthy
    @gnmurthy 3 роки тому +1

    Great effort Prem, Satish, Tejas, Nagaraju sir for such an inspiring work to take care of this historical and beautiful temple.

  • @harishts4792
    @harishts4792 3 роки тому +2

    We can run India only with old temple tourest collection that much Temples have left by our Rajaru, very sad with present situation and very proud to be a Kannadiga.

  • @kouser8102
    @kouser8102 3 роки тому +3

    ಶಾಶನ ಕಲ್ಲನ್ನು ಇನ್ನಷ್ಟು ಜೋಪಾನವಾಗಿ ಟ್ಟು ಭದ್ರತೆ ನೀಡಿ

  • @うずまきナルト-o3n
    @うずまきナルト-o3n 3 роки тому

    Sir nimagella thumba thanks

  • @madhusudhanareddy9422
    @madhusudhanareddy9422 3 роки тому

    What a great information very tallented man good job sir

  • @うずまきナルト-o3n
    @うずまきナルト-o3n 3 роки тому

    Sir great sir nivu thumba great information koduthira thanks

  • @getbuggs
    @getbuggs 3 роки тому +2

    Happy Birthday Kempegowdrey! First of all thanks to Dharmi-anna! Ee carona kaaladallu neevu nimma kuthuhalavanna bittilla. Ivattu yaava kannada para vedike galu madada kelsavanna neevu maadiddiraa. Yaava Govt kooda madade iruva kelsavanna neevu maadiddiraa. Neevu nijavaada kannadada kanmani, kannada naadige yenadru maadbeku antha chala hondiroru. All the best dharmiannna. U are doing ur work without expecting anything. That's the best part. I wish Goddess Bhuvaneswari give you all the energy.. good luck.❤️

  • @somashekharreddy8682
    @somashekharreddy8682 3 роки тому

    ಅಪರೂಪದ ಮಾಹಿತಿಗಾಗಿ ಧನ್ಯವಾದಗಳು. ಈ ದೇವಸ್ಥಾನದ ಆವರಣವನ್ನು ಸ್ವಚ್ಛ, ಸುಂದರ ಗೊಳಿಸಿದರೆ ಚೆನ್ನಾಗಿ ಇರುತ್ತದೆ.

  • @cshekhar598
    @cshekhar598 3 роки тому +7

    Great effort, hats-off to all of them!!!!

  • @manjunathkumar5658
    @manjunathkumar5658 3 роки тому +3

    ಗುರುಗಳೇ ದಯವಿಟ್ಟು ಹುತ್ರಿದುರ್ಗದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿರಿ...

    • @devarajan3217
      @devarajan3217 3 роки тому +1

      ನಮಸ್ಕಾರ , ಕೆಂಪೇಗೌಡರು ನಾಡು ನಿರ್ಮಿಸಿದ ಬಗೆಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು , ಮಾಗಡಿ ಸೀಮೆಯ ಹುತ್ತರಿ ದುರ್ಗದ ಬಗ್ಗೆ ಕೇಳಿದ್ದಕ್ಕೆ ನಿಮಗೂ ಧನ್ಯವಾದಗಳು , ನನಗೆ ಅಲ್ಲೇ ಪಕ್ಕದ " ಕೆಂಪಸಾಗರ " ಎಂಬ ಊರಿನ ಬಗ್ಗೆ ತಿಳಿದು ಕೊಳ್ಳುವ ಕುತೂಹಲ . ೧ ಆಲ್ಲಿನ ಕೆರೆಯನ್ನು ಕಟ್ಟಿಸಿದ್ದು ಯಾರೂ?(ಸುಮಾರು300/350ವರ್ಷ ಹಳೆಯದು)2 ಕೆರೆಯ ಪ್ರವೇಶ ದಲ್ಲಿ ಶಾಸನದ ಕಲ್ಲು ಇದೆ , ಇದನ್ನು ಬರೆಸಿದವರು ಯಾರೂ ,ಅದರಲ್ಲಿ ಏನೆಂದು ಕೆತ್ತಲಾಗಿದೆ.3 ಊರಿನ ಮದ್ಯದಲ್ಲಿ ಚಿಕ್ಕ ಕೋಟೆಯಂತ ಹದೇವು ಕಟ್ಟಲಾಗಿದೆ,ಇದರ ಇತಿಹಾಸ ಏನು? 4 " ಕೆಂಪಸಾಗರ " ಎಂಬ ಹೆಸರು ಬರಲು ದೊಡ್ಡದಾದ ಈ ಕೆರೆಯೇ ಕಾರಣವಿರಬಹುುದೆ ?. ಧನ್ಯವಾದ .

    • @devarajan3217
      @devarajan3217 3 роки тому

      ಈ ಪ್ರಶ್ನೆಯನ್ನು ಶ್ರೀ dharmendra kumar ಅವರಿಗೆ ವರ್ಗಾಯಿಸಿ ಎಂದು ಕೇಳಿಕೊಳ್ಳುತ್ತೆನೆ.

  • @sandeepamin2679
    @sandeepamin2679 3 роки тому +1

    ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆ,ನೂರಾರು ವರುಷ ಸುಖವಾಗಿರಿ ಸರ್..

  • @Cognitioncloud
    @Cognitioncloud 3 роки тому +3

    Great video Sir. Thanks for giving us such valuable information.

  • @dandapradeep5961
    @dandapradeep5961 3 роки тому

    Thanks sir good information sir 🙏🙏🙏👍👍

  • @uppiboss
    @uppiboss 3 роки тому +1

    Jai nadaprabhu kempegowda ...Dharmaveera🙏🙏🙏❤️

  • @rajukle7741
    @rajukle7741 3 роки тому

    ಅಭಯ ನರಸಿಂಹಸ್ವಾಮಿ ಬಗ್ಗೆ ನೀವು ತೋರಿಸಿದ ವಿಡಿಯೋ ಬಹಳ ಚೆನ್ನಾಗಿದೆ.ಅದಕ್ಕಾಗಿ ನಿಮಗೆ ಅಭಿನಂದನೆಗಳು.

  • @vijayakumaradyanavi8116
    @vijayakumaradyanavi8116 3 роки тому +2

    ಅದ್ಭುತವಾಗಿ ಮಾಹಿತಿ ಕಲೆ ಹಾಕ್ತಿರ ಜೀ ... 🙏

  • @yogs343
    @yogs343 3 роки тому

    Sir Davangere near by Harihara place is there...old temple and shasana hogi banni...tumba chenagide...

  • @narashimmurthinarashimmurt4141
    @narashimmurthinarashimmurt4141 3 роки тому +2

    This is highly Importent Information. So interesting, 16 minutes passed away like one minute. Many many thanks to youths of kunigal for their noble endeavour.

  • @muralidharg580
    @muralidharg580 3 роки тому +2

    ಹುಟ್ಟುಹಬ್ಬದ ಶುಭಾಶಯಗಳು .

  • @Ithihasada_Putagalu
    @Ithihasada_Putagalu 3 роки тому

    ಧನ್ಯವಾದಗಳು ಸರ್. ನಿಮ್ಮ ನಿರೂಪಣೆ ಅದ್ಭುತ. 😍

  • @devikachandrashekar3153
    @devikachandrashekar3153 3 роки тому

    ನಾಡಪ್ರಭು ಕೆಂಪೇಗೌಡ ಅವರಿಗೆ ಜನುಮ ದಿನದ ಶುಭಾಶಯಗಳು.🙏🙏

  • @ias7271
    @ias7271 3 роки тому +1

    Great dharmi .. love you too 😍

  • @manjunathhonakal5153
    @manjunathhonakal5153 3 роки тому

    ನಮಸ್ಕಾರ, ಅದ್ಭುತ ಮಾಹಿತಿ ಕೊಟ್ರಿ ಸರ್ ಇವತ್ತು, ಧನ್ಯವಾದಗಳು

  • @karthikr561
    @karthikr561 3 роки тому +5

    15:20
    Keltidre esht bejar agatte
    Ondond kere nu design design agi haal madidare

  • @chandrushekara6737
    @chandrushekara6737 3 роки тому

    Thank u .Dharmi

  • @maheshchandrabm9425
    @maheshchandrabm9425 2 роки тому

    Sir your fluency of talking in kannada,its superb,
    Pls tell me about the great person
    George Reverend Ferdinand kittle,

  • @shettyskitchen7280
    @shettyskitchen7280 3 роки тому

    Thank u sir for the great information 👍🙏

  • @sanjeevk7061
    @sanjeevk7061 3 роки тому

    Watching from California

  • @natarajkumarkr7795
    @natarajkumarkr7795 3 роки тому

    Great information Sir. Also commendable work from kunigal youths in restoring past glory.

  • @rathnakaragowda7586
    @rathnakaragowda7586 3 роки тому

    Nimage hruthpurvaka vandanegalu sir.

  • @VijayKumar-ng9jt
    @VijayKumar-ng9jt 3 роки тому

    Thanks very much for the information sir pls give information on ramanathapura tempel arkulgudu talaku hassan dist

  • @JayaJaya-fe4ic
    @JayaJaya-fe4ic 3 роки тому

    History kelthare edre thumba kushi agutgay

  • @WILD_WINGS_
    @WILD_WINGS_ 3 роки тому +2

    Kavaledurga fort bagge explore madi sir

  • @rathnakaragowda7586
    @rathnakaragowda7586 3 роки тому

    Nimagellarigu hruthpurvaka vandanegalu sir.

  • @varada85
    @varada85 3 роки тому

    Dhanyavadagalu gurugale 🙏🏻

  • @lokeshac5479
    @lokeshac5479 3 роки тому +1

    Please make a video about Magadi kempapura About hiriya Kempe Gowda samadi

  • @murthymani8654
    @murthymani8654 3 роки тому

    Mai jhum antu sir thank you🙏🙏🙏

  • @UmeshGuruRayaru
    @UmeshGuruRayaru 3 роки тому

    Thank you for this most interesting episode Sir

  • @prakashnc678
    @prakashnc678 3 роки тому

    Good information sir thank you

  • @SecularPersonOfKA
    @SecularPersonOfKA 3 роки тому

    Great Historian

  • @supernowwerememberasfather3487
    @supernowwerememberasfather3487 2 роки тому +1

    Tilkolro kempagowdru enu anta. Nyaya nyaya kempegowdru nyaya.

  • @NHMStudio_official
    @NHMStudio_official 3 роки тому

    Google map links sigabahuda ??

  • @manjunathpai1896
    @manjunathpai1896 3 роки тому

    Your videos always give me happiness Thank you.

  • @dhananjayas746
    @dhananjayas746 3 роки тому

    Jai kannadiga
    Every week I will for your video
    Love you sir...

  • @nagasiddharth5131
    @nagasiddharth5131 3 роки тому

    Sir, tumba chennagide videos. yestu history gottagathe! One suggestion kodbahudadre, one "gimball" tagolliri. Amazonalli siguthe. Videos tumbane smooth aguthave.

  • @shivakumarhv5153
    @shivakumarhv5153 3 роки тому

    Hatsap. Sir. Thanks.

  • @maheshapm6154
    @maheshapm6154 3 роки тому

    ನಮ್ಮ ಮಧುಗಿರಿಗೆ ಬನ್ನಿ ಸರ್

  • @sudeshgowdame5977
    @sudeshgowdame5977 3 роки тому

    But sir jaaga na thumba halmadidaare...... protection, maintenance yenu illa

  • @ಭರತ್ವಿಷ್ಣು
    @ಭರತ್ವಿಷ್ಣು 3 роки тому

    ಧನ್ಯೋಸ್ಮಿ

  • @durgigudiprabhakar6054
    @durgigudiprabhakar6054 3 роки тому

    Great adventure , thank you ok

  • @LokeshLoki-ns1do
    @LokeshLoki-ns1do 3 роки тому

    ಧನ್ಯವಾದಗಳು ❤ ಗುರುಗಳಿಗೆ 🌹

  • @dssunil6
    @dssunil6 3 роки тому

    Sir, tirupati tirumala temple trust says anjaneya birth place is tirupati, but many believe it's at kishkinde, near koppal or raichur. Tell us your opinion.

  • @avinashkulkarni8559
    @avinashkulkarni8559 3 роки тому

    Sakardavru dayavittu idanna ulaskolli Sir idanna hegaadru Maadi ulaskolli

  • @SunilKumar-zr8mj
    @SunilKumar-zr8mj 3 роки тому +1

    Sir take a tour to Garuda Swami-temple as well as Kurudumale Ganesha temple 🙏🙏

  • @jilucpvr5597
    @jilucpvr5597 3 роки тому

    🙏👑 very beautiful and thanx all people

  • @shankarshankru6205
    @shankarshankru6205 3 роки тому

    ILLIVARGE. GOTHEIRALILASIR. TILISIKOTIADAKE. TUMB. THANKS. SIR

  • @Basu_bytrix
    @Basu_bytrix 3 роки тому

    Thanks to the youth of kunigala

  • @sureshasuresha7422
    @sureshasuresha7422 Рік тому

    Beautiful sir

  • @FOOD_world_catering_kannada23
    @FOOD_world_catering_kannada23 3 роки тому +1

    Happy birthdaY bro legend ❤❤💕

  • @shivannas4466
    @shivannas4466 3 роки тому

    Thanks sir

  • @premkumarnh6235
    @premkumarnh6235 3 роки тому +1

    We love you
    ಧರ್ಮಣ್ಣ

  • @prakashkb4075
    @prakashkb4075 3 роки тому +2

    Could you do a video on Sangolli Rayanna for Aug 15, He was born on Aug 15 and was hanged on Jan 26. Show the place he was hung at, Rayanna was executed by hanging from a Banyan tree about 4 kilometers from Nandagad in Belagavi district on 26 January 1831.

  • @manjunathbn3889
    @manjunathbn3889 3 роки тому

    Danyavadagalu 🙏

  • @pavanmr6569
    @pavanmr6569 3 роки тому +2

    🙏🙏🙏

  • @kirans1715
    @kirans1715 3 роки тому

    Super video. But during RASHTRAKUTA there were only shiva temples in South india only after Hoysala Dynasty when Betti deva converted to Vsihnuvardhana an vaishnava Vishnu, Krishna, Rama and Narashima temples were built. May be temple was shiva temple earlier and converted to Narashima temple or It was built by Hoysala king

  • @prathibharaju3527
    @prathibharaju3527 3 роки тому

    Super Mr.Darmanna

  • @ABeautifulMind__
    @ABeautifulMind__ 3 роки тому

    Naadaprabhu?
    Idu yavag aat ri?

  • @NaveenNaveen-xk7df
    @NaveenNaveen-xk7df 3 роки тому

    Nam kunigal namma Hemme

  • @mithradiaries
    @mithradiaries 3 роки тому

    Super sir

  • @harishmysore6666
    @harishmysore6666 3 роки тому

    Hari Om

  • @abhijitshukla3533
    @abhijitshukla3533 3 роки тому

    🙏🙏🙏🙏🚩🚩🚩🚩🚩

  • @lionsden6960
    @lionsden6960 3 роки тому

    🙏

  • @senso82
    @senso82 3 роки тому

    For your words I m just emotional

  • @vishwanath7401
    @vishwanath7401 3 роки тому

    Nadaprabhu kempegowdrige hutto habbada shubhashayagalu

  • @shivanandbades8777
    @shivanandbades8777 3 роки тому

    Sir niw yavd adru ondu book moodran madi history of karanataka

  • @believerone2001
    @believerone2001 3 роки тому

    Huligaluu stone declaration famous

  • @radhananjundaiahradhananju4216
    @radhananjundaiahradhananju4216 3 роки тому

    Great job yong stats

  • @mohithmurthy7111
    @mohithmurthy7111 3 роки тому

    ಅಬ್ಬಯ