ಅತ್ಯಂತ ಅದ್ಬುತ ಮತ್ತು ಅವಶ್ಯಕ ವಾದ ಕಥೆ ಸೂಪರ್ ರಾಜಣ್ಣ. ಭೂಮಿಕಾ ಅವರ ಅಭಿನಯಕ್ಕೆ ಯಾವ ಪ್ರಶಸ್ತಿ ನೀಡಿದರು ಕಮ್ಮಿನೆ. ಮತ್ತು ಹಿನ್ನೆಲೆ ಸಂಗೀತ ಬಹಳ ಅದ್ಬುತ ಇದೆ ಆ ಆಲಾಪ ದ ನಾದ ಕಣ್ಣೀರು ಬರುವಂತೆ ಹೃದಯಕ್ಕೆ ರೋಮಾಂಚನ ಉಂಟು ಮಾಡುತ್ತದೆ ❤️👍😭
ಒಂದು ಮನೆಗೆ ಒಂದು ಗಂಡು ಮಗ ಎಷ್ಟು ಆಧಾರ್ ಇರ್ತಾರಂತೆ ನಮಗ ಗೊತ್ತು ರಾಜು ಅಣ್ಣ ಅದ ಆಧಾರ ಮರುದು ಬಿದ್ದಾಗ ಆಗು ನೋವ ಬಾಳ ಅಂದ್ರ ಬಾಳ ಇರತೈತಿ ಅದರ್ ಈಗಿನ ಚೈನಿ ಮಾಡು ಹುಡುಗರಿಗೆ ಗೊತ್ತೇ ಇರುವುದಿಲ್ಲ ಈ ನಿಮ್ಮ ಕಿರು ಚಿತ್ರದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು ರಾಜು ಅಣ್ಣ ಮತ್ತು ಅಭಿನಯಿಸಿದ ಎಲ್ಲರಿಗೂ 🙏🏻🙏🏻🙏🏻🙏🏻
ಲಪಂಗ ರಾಜ ಅವರಿಗೆ ನನ್ನ ಮನಸ್ಪೂರ್ವಕವಾಗಿ ನಿಮಗೆ ಅಭಿನಂದನೆಗಳು. ತುಂಬಾನೇ ಅದ್ಭುತವಾದ ಕಿರು ಚಿತ್ರ. ಈ ಕಿರು ಚಿತ್ರದಿಂದ ತಿಳಿಸಿರುವ ಸಂದೇಶವು ತುಂಬಾನೇ ಅದ್ಭುತವಾದ ಸಂದೇಶ ಸಮಾಜಕ್ಕೆ. ಮತ್ತೊಂದು ಸಲ ನಿಮಗೆ ಅಭಿನಂದನೆಗಳು. ನಿಮ್ಮ ಟೀಮದವರಿಗೂ ಅಭಿನಂದನೆಗಳು..😊😊
ರಾಜು ಬಾಯ್ ನಿಮ್ಮ ಈ ಪ್ರಯತ್ನದಲ್ಲಿ ಸಾವಿರಾರು ಜನರ ಭವಿಷ್ಯದಲ್ಲಿ ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಾಗಲು ಸಹಾಯಕಾರಿಯಾಗಿದೆ ಇದೆ ರೀತಿ ಸಂದೇಶ ನೀಡುವ ಕುರಿತು ಇನ್ನು ವಿಡಿಯೋ ಮಾಡಿ ಮಾಡಿ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ರಾಜು ಬಾಯ್
ಎಲ್ಲರ ಅಭಿನಯ ಚೆನ್ನಾಗಿದೆ... ಆದರೆ ಭೂಮಿಕಾ ಅಕ್ಕ ಅವರ ಅಭಿನಯ ಬಹಳ ಬಹಳ ಚೆನ್ನಾಗಿದೆ..... ಎಲ್ಲರ ಹೃದಯಕ್ಕೆ ಮುಟ್ಟುವಂತಹ ವಿಡಿಯೋ ..... ಸದಾ ನಮ್ಮ support ನಿಮಗೆ ಇರುತ್ತೆ ಅಣ್ಣ.... ❤️❤️👌🏻👌🏻
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆಗಳು ನೀವೆಲ್ಲರೂ ನಮ್ಮ ಪ್ರೋತ್ಸಾಹ ಹಾಗೂ ನಮ್ಮ ಆಶೀರ್ವಾದ ನಿಮ್ಮ ತಂಡದ ಮೇಲೆ ಸದಾ ಇರುತ್ತದೆ ಧನ್ಯವಾದಗಳು ರಾಜು ಅಣ್ಣಾ ಮತ್ತು ನಿಮ್ಮ ಸಹ ಪಾತ್ರದಾರಿಗಳಿಗೆ ❤
ಅಣ್ಣಾ ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀಯಾ... ಎಲ್ಲರೂ ಕೆಟ್ಟ ಚಟಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಮತ್ತು ಗಾಡಿಗಳನ್ನು ಓಡಿಸೋವಾಗ ಎಚ್ಚರಿಕೆ ⚠ ಇಂದ ಓಡಿಸಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ... ಏಕೆಂದರೆ ನನಗಾದ ಅನುಭವ 2015 ರಲ್ಲಿ ಬೈಕ್ ಆಕ್ಸಿಡೆಂಟ್ ಆಗಿತ್ತು ಇನ್ನೂ ನನ್ನ ಆಯಸ್ಸು ಗಟ್ಟಿ ತಲೆಗೆ ಪೆಟ್ಟಾಗಿದ್ದರು ಬದುಕುಳಿದೆ ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತೇನೆ...
ನನ್ನ ಪ್ರೀತಿಯ ರಾಜು ಅಣ್ಣ, ಭೂಮಿಕಾ ಅಕ್ಕ ಮತ್ತು ತಂಡ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ತುಂಬಾ ನಕ್ಕಿದ್ದು ಉಂಟು ಆದರೆ ಈ ವಿಡಿಯೋ ನೋಡಿ ಮನಸ್ಸು ಸ್ವಲ್ಪ ಭಾವುಕವಾಯಿತು... ಇಂತಹ Content ಒಂದು Message ಕೊಟ್ಟ ನಮ್ಮ ರಾಜು ಅಣ್ಣನಿಗೆ ಹೃದಯಪೂರ್ವಕ ಧನ್ಯವಾದಗಳು.... Thank You ರಾಜು ಅಣ್ಣ
ಒಂದು ಉತ್ತಮವಾದ ಸಂದೇಶದ ನಟನೆ ನೋಡುವವರ ಕಣ್ಣಲ್ಲಿ ನೀರು ದಳದಳನೆ ಹರಿದಾಗ ನೀವು ನಟನೆ ಮಾಡುವಾಗ ನಿಮ್ಮ ಕಣ್ಣಂಚಿನಲಿ ಎಷ್ಟು ನೀರು ಹರಿದಿರಬಹುದು ಎಲ್ಲರೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದಿರಿ, ಧನ್ಯವಾದಗಳು ಸಹೋದರ
ತುಂಬಾ ಚೆನ್ನಾಗಿದೆ ಅಭಿನಯಿಸಿದಿರಾ ಎಲ್ಲರು, ಒಳ್ಳೆಯ ಸಂದೇಶ ಸಾರುವ ಕಥೆ ಭೂಮಿಕಾ ಅವರ ಮತ್ತು ನಿಮ್ಮ ಅಭಿನಯ ನೈಜವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚು ಹೆಚ್ಚು ಸಮಾಜಕ್ಕೆ ಸಂದೇಶ ಸಾರುವ ಕಥೆಗಳು ಬರ್ಲಿ ನಿಮ್ಮಿಂದ, all the best ur team and team work ,💐💐💐💐💐💐💐
illivaregu yesto story nodini nimdu matte bhumika avardu aadre idu story tumba ishta aitu nange super anna ❤ bhumika akka nu tumba channagi acting madiddare super akka nivu ❤😍 Hige innu super aagiro story create madi ond dina nivu tumba belitira nam support yavattu nimge All the best ❤🙏
Super Anna e story..... all'the best your team........🎉🎉🎉🎉❤❤❤❤❤❤❤❤❤❤❤ ಒಂದು ಕ್ಷಣ ಕಣ್ಣು ನೀರು ಬಂತು ಅಣ್ಣ...... ಇಂತಹ ಒಳ್ಳೆಯ ಸಂದೇಶ ನೀವು ನಿಮ್ಮ ತಂಡ ದರು ನೀಡಬೇಕು ಒಳ್ಳೆಯದಾಗಲಿ ಅಣ್ಣ
I WISH YOU A VERY HAPPY INDEPENDENCE DAY YOUR TEAM. ನಿಮ್ಮೆಲ್ಲರ ನಟನೆ ತುಂಬಾ ಚೆನ್ನಾಗಿದೆ. ಕೊಲೆಗಾರ ಎಂಬ ಈ ಸಣ್ಣದಾದ ಕಿರು ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಗಳೇ ಜೀವನದಲ್ಲಿ ನಮಗಾಗಲೀ ಅಥವಾ ನಮ್ಮಿಂದ ಇನ್ನೊಬ್ಬರ ಜೀವನದಲ್ಲಿ ತುಂಬಾ ದೊಡ್ಡದಾದ ತಾಳಲಾರದ ತೊಂದರೆಗೆ ತುತ್ತಾಗುವ ಸಮಯ ನಮ್ಮದಾಗಿ ಒದಗಿ ಬರುತ್ತವೆ. ( ಸಣ್ಣ ವಿಷಯಗಳು-- ಹೆಲ್ಮೇಟ ಧರಿಸಿದವನು, ಹಿರಿಯರ ಮಾತುಗಳಿಗೆ ಕಿವಿ ಕೊಡದಿರುವುದು, ಕಷ್ಟ ಪದೇ ಬಂದ ಶ್ರೀಮಂತಿಕೆ, ಶ್ರೀಮಂತಿಕೆಯ ಧರ್ಮ, ಮುಂತಾದವುಗಳು.) ಬಡವರು ಬಡವಾಗಿ ಉಳಿಬಾರದು ಬಡವರು ಬೆಳಿಬೇಕು ಬೆಳಗಬೇಕು. ದೇವರು ತಮಗೆ ತಮ್ಮ ಟೀಮ್ ಗೆ ಒಳ್ಳೆಯದಾಗಲಿ. ಶ್ರೀ ಸಾಬು ಕಾಂಬಳೆ ಶಿಕ್ಷಕರು( ಮಧುರಖಂಡಿ) ( ಕರ್ನಾಟಕ ಪಬ್ಲಿಕ ಸ್ಕೂಲ ಚಂದಾಪೂರ ತಾ. ಚಂಚೋಳಿ ಜಿ. ಕಲಬುರಗಿ
ಈ ಚಿತ್ರ ಇಂದಿನ ಯುವ ಜನತೆಗೆ ಉತ್ತಮ ಸಂದೇಶವನ್ನು ನೀಡಿದೆ ಚಿತ್ರವನ್ನು ನೋಡುತ್ತಾ ನೋಡುತ್ತಾ ನಾವು ಭಾವುಕರಾಗಿ ನಮ್ಮ ಕಣ್ಣಂಚಿನಲ್ಲಿ ಹನಿಹನಿಯಾಗಿ ಕಣ್ಣೀರು ಜಾರಿದವು ಉತ್ತಮ ಅತ್ಯುತ್ತಮ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು. ಉತ್ತಮ ಸಂದೇಶ ನೀಡುವ ಚಿತ್ರಗಳು ನಿಮ್ಮ ನಿರ್ಮಾಣದಲ್ಲಿ ಮತ್ತಷ್ಟು ಬರಲಿ ಎಂಬುವುದು ನಮ್ಮ ಆಸೆ ಶುಭವಾಗಲಿ.❤
ರಾಜು ಅಣ್ಣ ಸೂಪರ್ story but ಈ ಥರ ಕಾಮನ್,ಇಸ್ಟ ದಿನ ನಿಮ್ನ ಕಾಮಿಡಿ story ನೊಡ್ತಿದ್ವಿ but evag ನಿಮ್ನ ಅಳುವಿನ ಮುಖ ನೊಡ್ತಿದಿವಿ ಸೂಪರ್ story Raju Anna all the best all team❤❤❤🎉🎉 and last moment NIV ಹೇಳಿದ್ದು ನಿಜ ಕೂಡ😢 so wish you happy independence day to all,🇮🇳
ಅಣ್ಣಾ ಕಣ್ಣಾಗ ನೀರ್ ತರಸೀದಿ ಅಲ್ಲೋ ಅಣ್ಣಾ ಇದರೊಳಗ ತಿಳಿಕೊದ ಬಾಳ ಇದೆ ಅಣ್ಣಾ 🙏🙏🙏🙏🙏🙏👌👌👌👌👌👌👌ಅಷ್ಟು ನಿಮ್ಮ ತಂಡಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🙏🙏
ಅದ್ಭುತ ಕಥೆ 👌👌 ಅದೇನ್ ನಟನೆ ಮಾಡ್ತೀರಿ, ಅಬ್ಬಾ! ಕಣ್ಣಲ್ಲಿ ನೀರೇ ಬಂದ್ವು, ಇಂಥಾ ಕಲಾವಿದರಿಗೆ ಮುಂದೆ ದೊಡ್ಡ ಮಟ್ಟದಲ್ಲಿ ಅವಕಾಶಗಳು ಸಿಗಲಿ
ಶುಭವಾಗಲಿ 🌹❤️🙏
5
🔥🔥🔥ಅಣ್ಣಾ e story 😭😭😭😭ಒಳ್ಳೆ ಅರಿವು ಮತ್ತು ಹೃದಯ ಮುಟ್ಟುವ movie
❤❤😭😭😭😭😭❤❤
ಅತ್ಯಂತ ಅದ್ಬುತ ಮತ್ತು ಅವಶ್ಯಕ ವಾದ ಕಥೆ ಸೂಪರ್ ರಾಜಣ್ಣ. ಭೂಮಿಕಾ ಅವರ ಅಭಿನಯಕ್ಕೆ ಯಾವ ಪ್ರಶಸ್ತಿ ನೀಡಿದರು ಕಮ್ಮಿನೆ. ಮತ್ತು ಹಿನ್ನೆಲೆ ಸಂಗೀತ ಬಹಳ ಅದ್ಬುತ ಇದೆ ಆ ಆಲಾಪ ದ ನಾದ ಕಣ್ಣೀರು ಬರುವಂತೆ ಹೃದಯಕ್ಕೆ ರೋಮಾಂಚನ ಉಂಟು ಮಾಡುತ್ತದೆ ❤️👍😭
ಒಂದು ಮನೆಗೆ ಒಂದು ಗಂಡು ಮಗ ಎಷ್ಟು ಆಧಾರ್ ಇರ್ತಾರಂತೆ ನಮಗ ಗೊತ್ತು ರಾಜು ಅಣ್ಣ ಅದ ಆಧಾರ ಮರುದು ಬಿದ್ದಾಗ ಆಗು ನೋವ ಬಾಳ ಅಂದ್ರ ಬಾಳ ಇರತೈತಿ ಅದರ್ ಈಗಿನ ಚೈನಿ ಮಾಡು ಹುಡುಗರಿಗೆ ಗೊತ್ತೇ ಇರುವುದಿಲ್ಲ ಈ ನಿಮ್ಮ ಕಿರು ಚಿತ್ರದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು ರಾಜು ಅಣ್ಣ ಮತ್ತು ಅಭಿನಯಿಸಿದ ಎಲ್ಲರಿಗೂ 🙏🏻🙏🏻🙏🏻🙏🏻
❤❤❤❤😢😢😢😢😊😊😊😊😊😊😊😊😊😅😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊😊
ಭೂಮಿಕಾ ಅವರ ಅಭಿನಯ ಚೆನ್ನಾಗಿದೆ 😢
ರಾಜಣ್ಣ ಹೀಗೆ ನಿಮ್ಮ ಅಭಿನಯ ಮುಂದುವರಿಸಿ..
ನಿಮ್ಮಗೂ ನಿಮ್ಮ ತಂಡಕ್ಕೂ ಶುಭವಾಗಲಿ 🙏
ಇದು ನಟನೆ ಅಂತಾ ಅನಿಸುತ್ತಿಲ್ಲ ನಿಜವಾಗಿ ಆದ ಹಾಗೆ ಅನಿಸುತ್ತೆ. ಅದ್ಬುತ 👌👏
ಕಣ್ಣೀರು ತಡಿಯೋದೇ ಕಷ್ಟ ಈ ಮೂವೀ ನೋಡಿ
ಮೈಹಿ ಜೂಮ್ ಎಣಿಸುವ ಕಿರು ಚಿತ್ರ 😍🙏
ದೊಡ್ಡ ಸಿನೆಮಾದಲ್ಲಿ ಕನ್ನಲ್ಲಿ ನಿರು ಬರುವುದನ್ನು ನೊಡಿದ್ದೆ ಆದರೆ ಕಿರುಚಿತ್ರ ದಲ್ಲಿ ಅದನ್ನ ಅನುಭವಿಸಿದೆ ಲಪಂಗ ರಾಜು ಅವರಿಗೆ ತುಂಬು ಹ್ರುದಯದ ದನ್ಯವಾದಗಳು🙏🙏
ನಿಜ್ವಾಗ್ಲೂ ಒಳ್ಳೆ ಮೂವಿ.. ಬರೆದಿರೋರ್ಗೆ 👏.. ಹೀಗೆ ನಿಮ್ಮ ಕೆಲಸ ಮುಂದ್ ವರಿಲಿ.. 👍
ನಾನು ನೋಡಿದ ಎಲ್ಲಾ ಕಿರು ಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರವಾಗಿದೆ....ತುಂಬಾ ಮನ ಮುಟ್ಟಿತು ಈ ಚಿತ್ರ....
ಎಲ್ಲ ಮೂವೀಸಗಿಂತ ರೆಕಾರ್ಡ್ ಬ್ರೇಕ ಆಗ್ಬೇಕು ಈ ಶಾರ್ಟ್ ಫಿಲ್ಮ್ 🔥🔥🔥🔥
yes
Anna acting bhumika overacting 👌👌👌👌👌🙏🙏❤️💛👏👏
😮
ರಾಜು ಅಣ್ಣ
😂😂
ಮೂವಿ ನೋಡ್ತಿದ್ರೆ ದುಃಖ್ಖ ಉಕ್ಕಿ ಮೈಯಲ್ಲಿ ರೋಮಾಂಚನ ಆಗುತ್ತೆ 😭😭
Supper anna..aadre olle movie tumba ista aytu bhumika akkar nu supperagi acting madidare kale annondu yellarigu barodilla..navantu swalpa alla re tumbane attubitvi innu yettarakke neevu belibeku akka...supper ❤
ಪಾರ್ಟ್ 2 ಬೇಕು ಅಣ್ಣಾ ಪ್ಲೀಸ್ 😢😢😢🙏🙏🙏🙏❤❤❤
🫡ಸೂಪರ್ ಅಣ್ಣಾ, 🥹ಒಂದು ಕ್ಷಣ ಕಣ್ಣಲ್ಲಿ ನೀರು ಬಂತು. ಒಳ್ಳೆಯ ಒಂದು ಸಂದೇಶವನ್ನು ನೀಡಿದಿರಿ ನಿಮಗೂ ಮತ್ತು ನಿಮ್ಮ ನಿಮ್ಮ ತಂಡಕು ಅಭಿನಂದನೆಗಳು. 🙏
ಎಲ್ಲರ ನಟನೆ ತುಂಬಾ ಅದ್ಬುತವಾಗಿದೆ. ನಿಮ್ಮ ನಟನೆಯ ಕುರಿತು ಹೊಗಳಲು ಪದಗಳೇ ಸಾಲದು. ರಾಜು ಅಣ್ಣ ನೀನ್....ಬೆಂಕಿ.........
ತುಂಬಾ ತುಂಬಾ ಅರ್ಥ ಇದೆ ಈ ಮೂವಿಯಲ್ಲಿ..🙏. ಅರ್ಥ ಮಾಡ್ಕೊಂಡ್ರೆ ಜೀವನ ಉದ್ದಾರ ಆಗುತ್ತೆ 🙏✨👍
ಈ ಕಿರು ಚಿತ್ರ ಈ ಹಿಂದಿನ ಎಲ್ಲಾ ಹಾಗೂ ಎಲ್ಲರ ಕಿರು ಚಿತ್ರಗಳನ್ನು ಮೀರಿಸುವಂತದ್ದು... ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಧನ್ಯವಾದಗಳು
ದುಃಖ್ಖ ಉಕ್ಕಿ ಮೈಯಲ್ಲಿ ರೋಮಾಂಚನ ಆಯಿತು ಅಣ್ಣಾ ಹೀಗೆ ನಿಮ್ಮ್ ತಂಡ ಮುಂದು ವರೀಲಿ ಅಂತ ನನ್ನ ಆಸೆ all the best❤️🙏
ನಮ್ಮ ಸಮಾಜಕ್ಕೇ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದಿರಿ ನಿಮಗೂ ನಿಮ್ಮ ತಂಡಕ್ಕೆ ಕೋಟಿ ನಮನಗಳು...🙏🙏
ರಾಜು ಅಣ್ಣಾ ನಿವು ಮಾಡಿದಂತಾ ಈ ಎಪಿಸೋಡ್ ಯಾವ ಮೂವಿಗು ಕಡಿಮೆಯಿಲ್ಲ ಅಣ್ಣಾ fantastic episode ಇನ್ನು ನಿವು ಎತ್ತರಕ ಬೆಳೆಸಬೇಕು ಅದೆ ನಮ್ಮ ಆಸೆ God bless you ❤
ಎಲ್ಲಾ ವಿಡಿಯೋದಲ್ಲಿ ನಗಸ್ತಾ ಇದ್ದೆ ಆದರೆ ಈ ವಿಡಿಯೋದಲ್ಲಿ ಕಣ್ಣೀರುತರಿಸ್ಬಿಟ್ಟೆ ರಾಜಣ್ಣ ಹ್ಯಾಂಡ್ಸ್ ಆಫ್ ನಿಮ್ಮ ಎಲ್ಲಾ ಟೀಮ್ ಗೆ 🙏
Heart touching video.. eeee video nodi kanna anchali kanniru barasitu... Raju Anna....... Background music awesome......
ಲಪಂಗ ರಾಜ ಅವರಿಗೆ ನನ್ನ ಮನಸ್ಪೂರ್ವಕವಾಗಿ ನಿಮಗೆ ಅಭಿನಂದನೆಗಳು. ತುಂಬಾನೇ ಅದ್ಭುತವಾದ ಕಿರು ಚಿತ್ರ. ಈ ಕಿರು ಚಿತ್ರದಿಂದ ತಿಳಿಸಿರುವ ಸಂದೇಶವು ತುಂಬಾನೇ ಅದ್ಭುತವಾದ ಸಂದೇಶ ಸಮಾಜಕ್ಕೆ. ಮತ್ತೊಂದು ಸಲ ನಿಮಗೆ ಅಭಿನಂದನೆಗಳು. ನಿಮ್ಮ ಟೀಮದವರಿಗೂ ಅಭಿನಂದನೆಗಳು..😊😊
ರಾಜು ಬಾಯ್ ನಿಮ್ಮ ಈ ಪ್ರಯತ್ನದಲ್ಲಿ ಸಾವಿರಾರು ಜನರ ಭವಿಷ್ಯದಲ್ಲಿ ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಾಗಲು ಸಹಾಯಕಾರಿಯಾಗಿದೆ ಇದೆ ರೀತಿ ಸಂದೇಶ ನೀಡುವ ಕುರಿತು ಇನ್ನು ವಿಡಿಯೋ ಮಾಡಿ ಮಾಡಿ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ರಾಜು ಬಾಯ್
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ರಾಜು ಅಣ್ಣ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು 🙏
ಕಿರು ಚಿತ್ರ ತುಂಬಾ ಅದ್ಭುತವಾಗಿದೆ ನಟನೆ ಮಾಡಿದ ಎಲ್ಲಾ ಕಲಾವಿದರಿಗೂ ತುಂಬು ಹೃದಯದ ಅಭಿನಂದನೆಗಳು
ಒಂದು ಅನುಭವದ, ಕಥೆ ಬಹಳ ಚೆನ್ನಾಗಿದೆ,ಲಫಂಗ ರಾಜು, ಒಳ್ಳೆಯದಾಗಲಿ
ಒಳ್ಳೆ ಕಥೆಗಳೂ ಬರಲಿ
ಈ ಕಿರುಚಿತ್ರ ನೋಡಿ ಮನಸ್ಸಿಗೆ ತುಂಬಾ ದುಃಖವಾಯಿತು. ಇದೊಂದು ಅದ್ಭುತವಾದ ಕಿರುಚಿತ್ರ. ಇದು ಈಗೀನ ದುಷ್ಟ ಹುಡುಗರಿಗೆ, ಮತ್ತು ಜನರಿಗೆ ಅರಿವು ಮೂಡಿಸುತ್ತದೆ.
ಸೂಪರ್ ಸ್ಟೋರಿ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲಾ ಭ್ರೋ ಕಣ್ಣೀರು ಹರಿದು ಬರುತ್ತಿದೆ ಏನ್ ನಿಮ್ಮ್ ನಟನೆ ಸಂಗೀತ ವಾರೆ ವಾಹ್ ಸೂಪರ್ ಭೂಮಿಕಾ ರವರ ನಟನೆ ಅತ್ತಅಬ್ದುತ್
ಈ ಶಾರ್ಟ್ ಮೂವಿ ನೋಡಿ ದುಃಖ ಬರದೇಇರಲು ಆಗೋದೆಯಿಲ್ಲ ಇದೊಂದು ಒಳ್ಳೆಯ ಸಂದೇಶ ❤ ಲಪಂಗ್ ರಾಜಾ ಟೀಮ್ ವತಿಯಿಂದ 🙏❤️
ಒಳ್ಳೆಯ ಸಂದೇಶ ಕೊಟ್ಟಿರುವ ನಿಮ್ಮ ತಂಡಕ್ಕೆ ಅಭಿನಂದನೆಗಳು...
ಥೇಟರ್ ದಲ್ಲಿ ಕೂತು ನೋಡಿದಂಗ್ ಫೀಲ್ ಆಯ್ತು ಈ ಮೂವೀ ಮೂವೀ ಬಗ್ಗೆ ಹೇಳಬೇಕು ಅಂದ್ರೆ ಸೂಪರ್ ಸೂಪರ್ ಹಿಟ್ ಮೂವೀ love you all and ಲಪಂಗ್ ರಾಜಾ.........❤️❤️❤️
ತುಂಬಾ ಅರ್ಥ ಇರುವಂತ ವಿಷಯ ಇದು, ಲಪಂಗ್ ರಾಜ ಅದ್ಭುತವಾಗಿದೆ. ❤️🥰🤝
ತಿಳಿದು ತಿಳಿದೆನೋ ಆಗಿ ಹೋತ ನಿಂ ಮಾಡಿದ್ದ ತುಂಬಾ ಚೆನ್ನಾಗಿ ಕಾಣಿಸಿದ್ದು ಮತ್ತೊಬ್ಬರಿಗೆ ಸ್ಪೂರ್ತಿ.. Hats off ❤❤
ನಿಜವಾಗ್ಲೂ ಬಹಳ ಅತ್ತಿದ್ದೇನೆ..... ಅಕ್ಕನ ಪಾತ್ರ ಅಂತೂ 🙏🙏.... ಅವಳ ಅಳುವ, ಮಾತನಾಡುವ ದುಃಖದ ಮಾತುಗಳು ನಿಜವಾಗಿಯೂ ಕಣ್ಣೀರು ತರಿಸಿದೆ..... ರಾಜಾ ಅಣ್ಣಾ ❤❤🙏🙏🙏
ಎಲ್ಲರ ಅಭಿನಯ ಚೆನ್ನಾಗಿದೆ... ಆದರೆ ಭೂಮಿಕಾ ಅಕ್ಕ ಅವರ ಅಭಿನಯ ಬಹಳ ಬಹಳ ಚೆನ್ನಾಗಿದೆ..... ಎಲ್ಲರ ಹೃದಯಕ್ಕೆ ಮುಟ್ಟುವಂತಹ ವಿಡಿಯೋ ..... ಸದಾ ನಮ್ಮ support ನಿಮಗೆ ಇರುತ್ತೆ ಅಣ್ಣ.... ❤️❤️👌🏻👌🏻
ಉತ್ತಮ ಸಂದೇಶ ಯುವ ಜನತೆಗೆ .ಧನ್ಯವಾದಗಳು ಈ ಕಿರು ಚಿತ್ರ ತಂಡಕ್ಕೆ..
ಅಣ್ಣ ಸುಪರ್ ಸ್ಟೋರಿ ತುಂಬಾ ಒಳ್ಳೆಯ ಸಂದೇಶ ತೋರಸಿದಿರಾ ಎಲ್ಲಾ ಕಲಾವಿದರಿಗು ತುಂಬು ಹೃದಯದ ದನ್ಯವಾದಗಳು. ಎಲ್ಲಾ ಕಲಾವಿದರಿಗು ದೇವರ ಆರೋಗ್ಯ ಆಯಸ್ಸು ಸಂಪತ್ತು ಕೋಟು ಕಾಪಾಡಲಿ🙏🙏
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆಗಳು ನೀವೆಲ್ಲರೂ ನಮ್ಮ ಪ್ರೋತ್ಸಾಹ ಹಾಗೂ ನಮ್ಮ ಆಶೀರ್ವಾದ ನಿಮ್ಮ ತಂಡದ ಮೇಲೆ ಸದಾ ಇರುತ್ತದೆ ಧನ್ಯವಾದಗಳು ರಾಜು ಅಣ್ಣಾ ಮತ್ತು ನಿಮ್ಮ ಸಹ ಪಾತ್ರದಾರಿಗಳಿಗೆ ❤
ಈ ಮೂವಿ ನೋಡಿ ನನಗೆ ದುಃಖ ತಡೆಕ್ ಆಗ್ತಾ ಇಲ್ಲ 😢😢 ರಾಜು ಸೂಪರ್ ನಟನೆ all ಟೀಮ್
ರಾಜು ಮಾಮಾ ಹೊಗ ಬಾಡ ಅದ್ರ. ಹೋಗ್ಯ. ಭಾಗ2 ಎವಾಗ ಬಿಡತಿಮಾಮಾ
Ok
ಹೋಗ್ ಬೈಡ್ ಅಂದ್ರು ಹೋಗ್ಯಾರ 2 ಯಾವಾಗ್ ಬರತೈತಿ ಅಣ್ಣಾ ಕಾಯ್ತಾ ಇದೀನಿ
@BasuHiremath-dr3ud bsdk 😡
Bheemu bandethi
ಬಹಳ ಸುಂದರವಾಗಿ ಮೂಡಿ ಬಂದಿವೆ ದನ್ಯವಾಧಗಳ 🎉🎉🎉🎉
Super story ಇದೆ ಇತಿ ವಿಡಿಯೋ ಮಾಡಿ ಅಣ್ಣ 😢😢😢😢😢😢😢😢😢😢
ಈ ಶಾರ್ಟ್ ಫಿಲ್ಮ್ ಮುಂದೆ ಯಾವುದು ಶಾರ್ಟ್ ಫಿಲ್ಮ್ ಇಲ್ಲಾ ಅಣ್ಣ all the best 🎉🎉🎉🎉
ಅಣ್ಣಾ ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀಯಾ... ಎಲ್ಲರೂ ಕೆಟ್ಟ ಚಟಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಮತ್ತು ಗಾಡಿಗಳನ್ನು ಓಡಿಸೋವಾಗ ಎಚ್ಚರಿಕೆ ⚠ ಇಂದ ಓಡಿಸಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ... ಏಕೆಂದರೆ ನನಗಾದ ಅನುಭವ 2015 ರಲ್ಲಿ ಬೈಕ್ ಆಕ್ಸಿಡೆಂಟ್ ಆಗಿತ್ತು ಇನ್ನೂ ನನ್ನ ಆಯಸ್ಸು ಗಟ್ಟಿ ತಲೆಗೆ ಪೆಟ್ಟಾಗಿದ್ದರು ಬದುಕುಳಿದೆ ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತೇನೆ...
Devru nim jote idane bro..
Same brother nandu problem nanu helmet illade horage hogalla ivaga
ಏನು ಅಣ್ಣಾ ಯಾವ ಮೂವಿಗೂ ಕಡಿಮಿಲ್ಲ 🔥 ಏನ್ ಆಕ್ಟಿಂಗ್ ಅಣ್ಣಾ ಭೂಮಿಕ ಅಕ್ಕಂದು 👌🔥 backround vioce awesome
ಮನಸ್ಸುಗಳ ಬಾವನೆ . ಹೃದಯದ ನೋವು. ಅರ್ಥ ಪೂರ್ಣ ವಿಡಿಯೋ ❤❤ 🙏🙏
ನನ್ನ ಪ್ರೀತಿಯ ರಾಜು ಅಣ್ಣ, ಭೂಮಿಕಾ ಅಕ್ಕ ಮತ್ತು ತಂಡ
ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ತುಂಬಾ ನಕ್ಕಿದ್ದು ಉಂಟು ಆದರೆ ಈ ವಿಡಿಯೋ ನೋಡಿ ಮನಸ್ಸು ಸ್ವಲ್ಪ ಭಾವುಕವಾಯಿತು...
ಇಂತಹ Content ಒಂದು Message ಕೊಟ್ಟ ನಮ್ಮ ರಾಜು ಅಣ್ಣನಿಗೆ ಹೃದಯಪೂರ್ವಕ ಧನ್ಯವಾದಗಳು....
Thank You ರಾಜು ಅಣ್ಣ
😢 ಹೇಳೋಕೆ ಮಾತೆ ಇಲ್ಲ ಅಣ್ಣ... ಬಡವರ ಮಕ್ಕಳ ಬೆಲೆ ಶ್ರೀಮಂತರಿಗೆ ತಿಳಿಯಲ್ಲ😢😢
Super mag
Supersir
Tq☺
ಸೂಪರ್ ಜನಗಳಿಗೆ ಒಳ್ಳೆ ಮೆಸೇಜ್ ಇದು😮😮❤
ತುಂಬಾ ಅತ್ಯುತ್ತಮವಾದ ಮತ್ತು ಅರ್ಥಪೂರ್ಣವಾದ ಸಂದೇಶವನ್ನು ಒಳಗೊಂಡ ಚಿತ್ರ ನೀಡಿದಕ್ಕಾಗಿ ನಿಮ್ಮ ತಂಡಕ್ಕೆ ಅನಂತಕೋಟಿ ಪ್ರಣಾಮಗಳು 🙏🙏
ಎಂತಹ ಕಟುರ್ ಮನಸ್ಸಿನವರಿಗೂ ಅಳು ಬರುತ್ತೆ 😭😭
ತುಂಬಾ ಸುಂದರವಾದ ಹಾಗೂ ಒಳ್ಳೆಯ ಸಂದೇಶವಿರುವ ಕಿರುಚಿತ್ರ.
ಈ ಸಮಾಜಕ್ಕೆ ನೀಡಿದ ಅದ್ಬುತವಾದ ಸಂದೇಶಕ್ಕೆ ಅಭಿನಂದನೆಗಳು ❤
ಭೂಮಿಕಾ ಅಕ್ಕಾ ಯಾವ ಹಿರೋಯಿನಗೂ ಕಡಿಮೆ ಇಲ್ಲ ಸೂಪರ್ ಅಕ್ಕಾ ನಿನ್ನ ಅಭಿನಯ ಸೂಪರ್
ಹೃದಯದ ಸಾಮಿಪ್ಯಕ್ಕೆ ಸಂಧಿಸಿದ
ಈಗಿನ ಯುವ ಜನತೆಗೆ ಹೇಳಿ ಮಾಡಿಸಿದ
ಅತ್ಯದ್ಭುತ ಕಿರು ಚಿತ್ರ ಇದು👆👆👆
ಒಂದು ಉತ್ತಮವಾದ ಸಂದೇಶದ ನಟನೆ ನೋಡುವವರ ಕಣ್ಣಲ್ಲಿ ನೀರು ದಳದಳನೆ ಹರಿದಾಗ ನೀವು ನಟನೆ ಮಾಡುವಾಗ ನಿಮ್ಮ ಕಣ್ಣಂಚಿನಲಿ ಎಷ್ಟು ನೀರು ಹರಿದಿರಬಹುದು ಎಲ್ಲರೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದಿರಿ, ಧನ್ಯವಾದಗಳು ಸಹೋದರ
ಈ ವಿಡಿಯೋ ಮೂಲಕ ಎಲ್ಲರಿಗೂ ಉತ್ತಮವಾದ ಸಂದೇಶ ಕೊಟ್ಟಿದ್ದೀರಿ. ಎಲ್ಲರ ಪಾತ್ರ ಸೂಪರ್ ಅಕ್ಕನ ಪಾತ್ರ ನೋಡಿ ಕಣ್ಣಲ್ಲಿ ನೀರು ಬರುತ್ತಿತ್ತು.super super bro
ಈ, ವಿಡಿಯೋ ನೋಡಿಮನಸ್ಸಿಗೆ ತುಂಬಾ ಬೇಜಾರು ಆಯಿತು ಒಳ್ಳೆ ಸಂದೇಶಕೂಟ್ಟಿದಾರೆ, ಸೂಪರ್ 👍👍👍👍👍👍
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೋಟ್ಟಿರಿ ರಾಜು ಅಣ್ಣಾ ಹಾಗೂ ಅವರ ತಂಡಕ್ಕೆ ಅಭಿನಂದನೆ❤❤❤
Emotionally touch madidi Raju Anna Bhoomika mind blowing Acting...Camera Work Super Entire Team Hard Works👍 💪 ಬೆಳಗಾವಿ ಮಂದಿ❤💛 Gofrwd ➡️
ಈ ಮೂವಿ ನೋಡಿ ಫೀಲಿಂಗ್ ಅಯ್ತು ಸೂಪರ್ ಮೂವಿ👌. ನಿಮ್ಮಗೆ ಒಳ್ಳೆದು ಆಗ್ಲಿ 🥰
Super raju bhaiya nice actor a video mujhe bohat accha laga shukriya ❤❤❤❤❤❤❤❤❤
ಬ್ರದರ್ ಟೋಟಲ್ ನಿಮ್ಮ ವಿಡಿಯೋದಲ್ಲಿ ನನ್ನ ಹೃದಯಕ್ಕೆ ಟಚ್ಚಾಗಿರುವ ಕಿರು ಚಿತ್ರ ಇದು 🙏
👌👌👏👏🙏🙏 Good message to the current society..... Hats off to you bro and also to the entire team....
ಹ್ಯಾಪಿ ಇಂಡಿಪೆಂಡೆನ್ಸ್ ಡೇ 🇮🇳🇮🇳ರಾಜು ಅಣ್ಣಾ ❤🇮🇳
Awesome Movie
Superb story heart touching Scenes Superb acting Bhumika sis and Raju
ಸೂಪರ್ ಶಿನ್ ಅಣ್ಣಾ ಜೀವನದ ಬಗ್ಗೆ ತಿಳಸಿ ಕೊಟಿದಕಾಗಿ ಧನ್ಯವಾದಗಳು 🙏🙏
ಸೂಪರ್ ಅಣ್ಣ ಬೆಂಕಿ ನಾ ನಿಮ ಅಭಿಮಾನಿ ಈ ಸ್ಟೋರಿ ನೋಡಿ ಕನಲಿ ನೀರ ಬಂತು ಹೀಗೆ ವಿಡಿಯೋ ಮಾಡಿ ಒಲೆದಾಗ್ಲಿ ❤❤❤❤❤❤❤
ತುಂಬಾ ಚೆನ್ನಾಗಿದೆ ಅಭಿನಯಿಸಿದಿರಾ ಎಲ್ಲರು, ಒಳ್ಳೆಯ ಸಂದೇಶ ಸಾರುವ ಕಥೆ ಭೂಮಿಕಾ ಅವರ ಮತ್ತು ನಿಮ್ಮ ಅಭಿನಯ ನೈಜವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚು ಹೆಚ್ಚು ಸಮಾಜಕ್ಕೆ ಸಂದೇಶ ಸಾರುವ ಕಥೆಗಳು ಬರ್ಲಿ ನಿಮ್ಮಿಂದ, all the best ur team and team work ,💐💐💐💐💐💐💐
Wonder full MSG for youth's😢....nice acting for all superb movie🎉🎉🎉 congratulations lapang raj youtube channel ❤❤
ಅದ್ಭುತ ಸ್ಟೋರಿ ಹಾಗೇನೇ ಭೂಮಿಕಾ ಮೇಡಂ ಅವರ ನಟನೆ ತುಂಬಾ ಚೆನ್ನಾಗಿತ್ತು
illivaregu yesto story nodini nimdu matte bhumika avardu aadre idu story tumba ishta aitu nange super anna ❤ bhumika akka nu tumba channagi acting madiddare super akka nivu ❤😍
Hige innu super aagiro story create madi ond dina nivu tumba belitira nam support yavattu nimge All the best ❤🙏
Movies ante idhe ❤❤👌👌😍😍👍👍..
Bhumika acting next level 👏
Super Anna e story..... all'the best your team........🎉🎉🎉🎉❤❤❤❤❤❤❤❤❤❤❤ ಒಂದು ಕ್ಷಣ ಕಣ್ಣು ನೀರು ಬಂತು ಅಣ್ಣ...... ಇಂತಹ ಒಳ್ಳೆಯ ಸಂದೇಶ ನೀವು ನಿಮ್ಮ ತಂಡ ದರು ನೀಡಬೇಕು ಒಳ್ಳೆಯದಾಗಲಿ ಅಣ್ಣ
I WISH YOU A VERY HAPPY INDEPENDENCE DAY YOUR TEAM. ನಿಮ್ಮೆಲ್ಲರ ನಟನೆ ತುಂಬಾ ಚೆನ್ನಾಗಿದೆ. ಕೊಲೆಗಾರ ಎಂಬ ಈ ಸಣ್ಣದಾದ ಕಿರು ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಗಳೇ ಜೀವನದಲ್ಲಿ ನಮಗಾಗಲೀ ಅಥವಾ ನಮ್ಮಿಂದ ಇನ್ನೊಬ್ಬರ ಜೀವನದಲ್ಲಿ ತುಂಬಾ ದೊಡ್ಡದಾದ ತಾಳಲಾರದ ತೊಂದರೆಗೆ ತುತ್ತಾಗುವ ಸಮಯ ನಮ್ಮದಾಗಿ ಒದಗಿ ಬರುತ್ತವೆ. ( ಸಣ್ಣ ವಿಷಯಗಳು-- ಹೆಲ್ಮೇಟ ಧರಿಸಿದವನು, ಹಿರಿಯರ ಮಾತುಗಳಿಗೆ ಕಿವಿ ಕೊಡದಿರುವುದು, ಕಷ್ಟ ಪದೇ ಬಂದ ಶ್ರೀಮಂತಿಕೆ, ಶ್ರೀಮಂತಿಕೆಯ ಧರ್ಮ, ಮುಂತಾದವುಗಳು.) ಬಡವರು ಬಡವಾಗಿ ಉಳಿಬಾರದು ಬಡವರು ಬೆಳಿಬೇಕು ಬೆಳಗಬೇಕು. ದೇವರು ತಮಗೆ ತಮ್ಮ ಟೀಮ್ ಗೆ ಒಳ್ಳೆಯದಾಗಲಿ.
ಶ್ರೀ ಸಾಬು ಕಾಂಬಳೆ ಶಿಕ್ಷಕರು( ಮಧುರಖಂಡಿ)
( ಕರ್ನಾಟಕ ಪಬ್ಲಿಕ ಸ್ಕೂಲ ಚಂದಾಪೂರ
ತಾ. ಚಂಚೋಳಿ
ಜಿ. ಕಲಬುರಗಿ
ರಾಜು ಅಣ್ಣ ನಿಮ್ಮ ವಿಡಿಯೋ ನೋಡಿ ನನ್ನ ಮನಸು ಬೆಜಾರ ಆಯ್ತಿ ವಿಡಿಯೋ ಬೆಂಕಿ ಅಣ್ಣ❤️❤️❤️❤️
ಈ ಚಿತ್ರ ಇಂದಿನ ಯುವ ಜನತೆಗೆ ಉತ್ತಮ ಸಂದೇಶವನ್ನು ನೀಡಿದೆ ಚಿತ್ರವನ್ನು ನೋಡುತ್ತಾ ನೋಡುತ್ತಾ ನಾವು ಭಾವುಕರಾಗಿ ನಮ್ಮ ಕಣ್ಣಂಚಿನಲ್ಲಿ ಹನಿಹನಿಯಾಗಿ ಕಣ್ಣೀರು ಜಾರಿದವು ಉತ್ತಮ ಅತ್ಯುತ್ತಮ
ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು. ಉತ್ತಮ ಸಂದೇಶ ನೀಡುವ ಚಿತ್ರಗಳು ನಿಮ್ಮ ನಿರ್ಮಾಣದಲ್ಲಿ ಮತ್ತಷ್ಟು ಬರಲಿ ಎಂಬುವುದು ನಮ್ಮ ಆಸೆ ಶುಭವಾಗಲಿ.❤
Movie Next level❤💥god bless u both of u🙏🏻
ನೀವು ಮಾಡಿರುವ ಈ ಮೂವಿ ತುಂಬಾ ಜನರಿಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 😢😢😢 ಮುಂದೇನಾಗುತ್ತೋ ಅನ್ನೋ ಈ ಸಿಚುವೇಶನ್ ತಿಳಿಸಿಕೊಟ್ಟಿದ್ದೀರಿ
ಒಳ್ಳೆ ಸಂದೇಶ ರಾಜು ಅಣ್ಣಾ ದಯವಿಟ್ಟು ಈ ವಿಡಿಯೋ ಭಾಗ-2 ಮಾಡಿ 🙏🙏
Mother and sister it's true love and any i see the film and all the best film great mother and sister great love another film part 2😢😢🙏💯💯💯💯💯🥰
Heart touching video Anna 🙏 navu ide Tara madta idvi but e short film nodi da male bike ಆಗಲಿ ,,innu munde e Tara madalla
I swear never seen a beautiful story like this and really much much respect for the whole team lots of love 💕🙏🏻
Jai Hind happy independence day raaju annayya and all team❤❤❤❤❤❤❤
Happy Independence Day Raju Anna
ಅಣ್ಣಾ ಒಂದ ಒಂದ ಮಾತ ಹೇಳ ಬೇಕಂದ್ರ ನೀ ಮುಂದ ಒಂದಿನ ಒಬ್ಬ ದೋಡ್ಡ ಹಿರೋ ರೆಂಜಿಗಿ ಬೇಳದ ಬೇಳಿತಿ ಅಣ್ಣಾ ಸೂಪರ್ ವಿಡಿಯೋ ಅಣ್ಣಾ ಈ ಕಥೆ ರಚಿಸಿದವರಿಗೆ ದೋಡ್ಡ ನಮಸ್ಕಾರ 🙏🙏
Super. You make cry by this video. You sent a good message to the society. Keep it up. Hats off to you. Raju.
ಎಲ್ಲರೂ ಅಭಿನಯ ಸೂಪರ್ ಭೂಮಿಕಾ ಅಕ್ಕಾನ ಆ್ಯಕ್ಟ್ 🔥🔥ಅಣ್ಣಾ ನಿಜವಾಗಲೂ ಕಣ್ಣಲಿ ನೀರ ಬಂತು From Maktum Hassya Karnataka Team Anand
ರಾಜು ಅಣ್ಣ ಸೂಪರ್ story but ಈ ಥರ ಕಾಮನ್,ಇಸ್ಟ ದಿನ ನಿಮ್ನ ಕಾಮಿಡಿ story ನೊಡ್ತಿದ್ವಿ but evag ನಿಮ್ನ ಅಳುವಿನ ಮುಖ ನೊಡ್ತಿದಿವಿ ಸೂಪರ್ story Raju Anna all the best all team❤❤❤🎉🎉 and last moment NIV ಹೇಳಿದ್ದು ನಿಜ ಕೂಡ😢 so wish you happy independence day to all,🇮🇳
ಒಂದ ಕಡೆಯಿಂದ ಅಳಸೋದು ನೀನೆ ನಗಸೋನು ನೀನೆ ಅಣ್ಣಾ🙏😢
ರಾಜು ಅಣ್ಣಾ ವಿಡಿಯೋ ಇಸ್ ಮೈ ಹಾರ್ಟ್ ಟಚ್ ಫುಲ್ ಎಮೋಷನಲ್ ವಿಡಿಯೋ ❤❤
ನಿಜವಾಗಲೂ ವಿಡಿಯೋ ತುಂಬಾ ಚೆನ್ನಾಗಿ ಆಗಿದೆ ಅಣ್ಣ ಮತ್ತೆ ಭೂಮಿಕಾ ಮೆಡಮ್ ಆಕ್ಟಿಂಗ್ ತುಂಬಾ ಚೆನ್ನಾಗಿ ಮಾಡ್ಡಿದ್ದಾರೆ ಮತ್ತೆ ನಿಮ್ದ ಕುಡಾ ಚನ್ನಾಗಿತ್ತು ಒಟ್ಟಲ್ಲಿ ವಿಡಿಯೋ 🔥🔥🔥🔥
ಕಣ್ಣಿಂದ ನೀರ ಬಂತು ಭಾಯಿ😢😢😢
Really great message given by Raju bro.... Everyone doing well... God bless you bro ❤
ರಾಜು ಅಣ್ಣ ಸೂಪರ್ 🥰😍♥️🎉
Yappa super movie nangu hallu bantuu akka super nim acting👏👏👏👏👏👏👏👏👏👏👏👏👏👏💞
ಒಂದು ಕ್ಷಣ ಕಣ್ನಲ್ಲಿ ನೀರು ಬಂದವು ಬ್ರೋ ಸೂಪರ್ ಬ್ರೋ ಮೂವಿ ಹೀಗೆ ಇನ್ನು ತುಂಬಾ ಚನಗಿ ಮೂವಿ ಮಾಡ್ರಿ ಅಣ್ಣ 🥺❤️