ತಪ್ಪಿನ ಅರಿವು | Lapang Raja | Emotional Story । Kannada Short Film

Поділитися
Вставка
  • Опубліковано 28 вер 2024
  • ತಪ್ಪಿನ ಅರಿವು | Lapang Raja | Emotional Story । Kannada Short Film
    Story and Direction : Lapang Raja
    Edit : Ali N
    Cast : Lapang Raja Team
    Production Manager : Sohel N
    Follow me on Instagram : / lapang_raja
    For business enquiry : ameersohelnashipudi@gmail.com
    ಲಪಂಗರಾಜಾ ಇದು ಗೋಕಾಕ (ಕರದಂಟ ನಾಡು) ನಲ್ಲಿ ಹುಟ್ಟಿದ್ದು ಲಪಂಗರಾಜಾ ಯುಟ್ಯೂಬ್ ಚಾನೆಲ್ ಮುಖ್ಯ ಗುರಿ ಏನೆಂದರೆ ಎಲ್ಲರನ್ನು ನಗಿಸಿ ಆನಂದವನ್ನು ಕೊಡುವ ಕಾರ್ಯ ಮಾಡ್ತಾ ಇದೆ. ಈ ಚಾನೆಲ್ ನಲ್ಲಿ ನಿಮಗೆ ಹಾಸ್ಯ ಭರಿತವಾದ ಕಿರು ಚಿತ್ರಗಳು ನೋಡಲು ಸಿಗುತ್ತವೆ. ನೀವು ಈ ಚಾನೆಲ್ ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ ದಯವಿಟ್ಟು ಸಬ್ಸ್ಕ್ರೈಬ್ ಹಾಗೂ ಬೆಲ್ ಐಕಾನ್ ಒತ್ತಿ ಈ ಚಾನೆಲ್ ಗೆ ಇನ್ನಷ್ಟು ಬೆಳೆಯಲು ಪ್ರೋತ್ಸಾಹ ಮಾಡಿ
    #emotionalstory #kannadashortfilm #lapangraja

КОМЕНТАРІ • 1,6 тис.

  • @thimmeshthimmesh8538
    @thimmeshthimmesh8538 Рік тому +28

    ಮನೆ ತಂದೆ ತಾಯಿನ ಬಿಟ್ಟು ಓಡಿ ಹೋಗುವ ಪ್ರೇಮಿಗಳಿಗೆ ಒಂದು ಒಳ್ಳೆ ಸಂದೇಶ ಸಾರುವ ನಿಮಗೆ ಧನ್ಯವಾದಗಳು ರಾಜುರವರೆ

  • @hemantnkadiyavar1649
    @hemantnkadiyavar1649 Рік тому +11

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ವಿಡಿಯೋ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು ಈ ಪ್ರೀತಿನ ಹೀಗೆ ಸ್ವಾರ್ಥದ ಪ್ರೀತಿ ದಯವಿಟ್ಟು ಯಾರು ಈ ತಪ್ಪು ಮಾಡಬಾರದು ಹೆತ್ತವರ ನೋವು ನಮಗೆ ಅರಿವಾಗಬೇಕು ನಮ್ಮ ಮನಿ ಮರ್ಯಾದೆಯನ್ನು ನಾವು ಮರೆಯಬಾರದು ತುಂಬಾ ಥ್ಯಾಂಕ್ಯು ಸರ್ ರಾಜು ಸರ್ ನಿಮ್ಮ ಪ್ರಯತ್ನ ನನಗೆ ತುಂಬಾ ಇಷ್ಟವಾಯಿತು ಈ ಪ್ರಪಂಚದಲ್ಲಿ ತಂದೆ ತಾಯಿಗಿಂತ ದೊಡ್ಡವರು ಯಾವುದು ಇಲ್ಲ ನಾವು ತಿಳಿಬೇಕು 🙏🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭😭

  • @shreekantbiradar6906
    @shreekantbiradar6906 Рік тому +11

    ಇದು ಬರಿ ಒಂದು ವಿಡಿಯೋ ಅಲ್ಲ ಅಣ್ಣ ಎರಡು ಕುಟುಂಬ ಮತ್ತು ಪ್ರೇಮಿಗಳ ಮನಸ್ಸಿನ ಭಾವನೆಗಳು ಇದೆ ನಿಮ್ಮ್ ಈ ಸಂದೇಶ ಎಲ್ಲರಿಗೂ ಒಳ್ಳೆಯದು ಮಾಡಲಿ 🙏🙏🙏🙏

  • @aruarun5309
    @aruarun5309 Рік тому +85

    ಇರೋದು ಒಂದೇ ಒಂದು ಹೃದಯ ಎಷ್ಟು ಸಲ ಗೆಲ್ತೀಯ ಅಣ್ಣಾ ❤🌍😘

  • @aloneramesh962
    @aloneramesh962 Рік тому +58

    ರಾಜು ಅಣ್ಣಾ ನೀನು ನಮ್ಮ ಗೋಕಾಕ ನಿಜವಾದ ಹೀರೊ ಲವ್ ಯು ರಾಜು ಅಣ್ಣಾ ❤️❤️❤️

  • @vsbeats684
    @vsbeats684 Рік тому +7

    ಅಣ್ಣಾ ಈ short ಮೂವಿ ಆದ್ರೂ ಇದರಳೋಗ ತಿಳದಕೊಳುದ ಬಾಳ ಐತಿ ಅಣ್ಣಾ ಇದ್ದ movie ತುಂಬಾ ಇಷ್ಟ ಆಯಿತು ಅಣ್ಣಾ ಅದರಕಿಂತ ಹೆಚ್ಚು ನಮ್ಮ ಕಣ್ಣಲ್ಲಿ ನೀರ ತರಿಸಿದಿ ಅಣ್ಣ

  • @muttuadin
    @muttuadin Рік тому +5

    ಸೂಪರ್ ಅಣ್ಣಾ ಈಗಿನ ಕಾಲದಲ್ಲಿ ನಡೆಯುವ ನೈಜ್ ಘಟನೆಯನ್ನು ಕಣ್ಣು ಮುಂದೆ ತಂದು ಒಂದು ಒಳ್ಳೆಯ ಸಂದೇಶ್ ತಂದು ಕೊಟ್ಟಿದ್ದೀರಿ ❤❤

  • @shreekanttalavar977
    @shreekanttalavar977 Рік тому +5

    ಅಣ್ಣಾ ಪ್ರೀತಿನಾ ಮನೇಲಿ ಒಪ್ಪಲಿಲ್ಲ ಅಂದ್ರೆ ಅಂದ್ರೆ ಆಗೋ ನೋವು ಪ್ರೀತಿ ಮಾಡದವರಿಗೆ ಗೊತ್ತು ಅಣ್ಣಾ ಸಾಯೋತನಕ ಬೇರೆ ಅವರ ಮದುವೆ ಆಗಿ ನೋವು ಪಡೋದಕ್ಕಿಂತ ಪ್ರೀತಿ ಮಾಡದವರ ಜೊತೆ ಕಷ್ಟ ಆದ್ರೂ ಜೀವನ ಮಾಡೋದೆ ಸರಿ ಅಣ್ಣಾ 🙏ಹಾಗಂತ ನೀ ಹೇಳತ ಇರೋದು ತಪ್ಪ ಅಂತಾ ನಾ ಹೇಳತಾ ಈಲ್ಲ 🙏ಪ್ರೀತಿ ಮಾಡದವರನ ಬಿಟ್ಟು ಇರೋ ನೋವು ಪ್ರೀತಿ ಮಾಡದವರಿಗೆ ಗೊತ್ತು 😢 ನಂದು ಒಂದೇ ಆಸೆ ಅಣ್ಣಾ lover's ಬೇರೆ ಆಗಬಾರದು 🙏

  • @bhimarajchunappagol2218
    @bhimarajchunappagol2218 Рік тому +2

    ಇವಾಗಿನ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ ನಿಮಗೂ ನಿಮ್ಮ ಇಡಿ ಚಿತ್ರ ತಂಡಕ್ಕೂ ಒಂದು ಸಲಾಮ್ 🙏🙏🙏🙏🙏ಸೂಪರ್ ಮಾಮಾ 🔥🔥🔥🔥

  • @arunkumarsingadi3790
    @arunkumarsingadi3790 Рік тому +1

    Very Bigg Best Message To Society Raju Anna very Bigg Thanks Paa. Ninu Lapang Raja alla Ninu Very Bigg Humanity Raja.

  • @siddannas3690
    @siddannas3690 Рік тому

    ಅಣ್ಣ ತುಂಬಾ ಒಳ್ಳೆಯ ಕೆಲಸ ಅಣ್ಣ.
    ನಿಮ್ಮ ತರ ಇನ್ನೊಬ್ಬರು ವೀಡಿಯೋಸ್ ಮಾಡಿರೋ ಯಾರು ಇಲ್ಲ ಅಣ್ಣ ಒಂದು ಕುಟುಂಬದ. ಕಷ್ಟ ಇಸ್ಟ
    ಗೊತ್ತು ಅಣ್ಣ ಹೀಗೆ ಒಳ್ಳೆ ಸಂದೇಶ ಕೊಡಿ ಅಣ್ಣ 🙏🙏🙏🙏🙏

  • @brandedkannadiga
    @brandedkannadiga Рік тому +10

    ಎಂತಾ ಒಳ್ಳೆ ಮೆಸೇಜ್ ಅಣ್ಣ
    Great work by entire team

  • @sikandarjanglinaik3841
    @sikandarjanglinaik3841 Рік тому +8

    “Having somewhere to go is home. Having someone to love is family. And having both is a blessing.”

  • @princeniranjan6779
    @princeniranjan6779 Рік тому +4

    Super Ultimate Short Story To The All Fake Lovers in The World Hat's Off You Raaja Keep It Up..👌💯🔥

  • @Umesh_Patil84
    @Umesh_Patil84 Рік тому +5

    Great message to society & this is the Reality. Thanks alot brother.

  • @santoshkallur565
    @santoshkallur565 Рік тому +1

    ಸೂಪರ್ ರಾಜು ಅಣ್ಣಾ ಯೌಟ್ಯೂಬ್ ಅಲ್ಲಿ ನಾನು ಬಹಳಷ್ಟು ವಿಡಿಯೋ ನೋಡಿದೀನಿ ಆದ್ರೆ ಈ ವಿಡಿಯೋ ಇಷ್ಟ ಆದಷ್ಟು ಯಾವ ವಿಡಿಯೋನು ಇಷ್ಟ ಆಗಿಲ್ಲ ಬ್ರದರ್ ಲವ್ ಮಾಡಿ ಓಡಿ ಹೋಗುವರಿಗೆ ಒಂದು ಒಳ್ಳೆ ಮೆಸ್ಸೇಜ್ ಇದೆ. ಗ್ರೇಟ್ ರಾಜು ಬ್ರದರ್. ಇನ್ನಷ್ಟು ಒಳ್ಳೇಳ್ಳೆ ವಿಡಿಯೋ ಬಿಡಿ.

  • @shivanandabpattil5314
    @shivanandabpattil5314 Рік тому +10

    ಅಣ್ಣಾ ನೀನು ಒಂದು ಒಳ್ಳೆ ಮಾಹಿತಿ ಕೊಟ್ಟಿದಿರ ಪ್ರೇಮಿಗಳಿಗೆ❤❤

  • @kashinathghante4321
    @kashinathghante4321 Рік тому +2

    ಸಾಲುತಿಲ್ಲ ಪದಗಳು ನಿನ್ನ ವರ್ಣಿಸಲು🎉
    ಒಳ್ಳೆ ಮನಸು ಬೇಕು ಪ್ರೀತಿಸಲು☺️
    ಜಗತ್ತಿಗಿಂತಗಳು ಪ್ರೀತಿಸುವ ಎರಡೇ ಜೀವಗಳು👩‍❤️‍👨👩‍❤️‍👨
    ಆ ಜೀವಾಗಳೇ ನಮ್ಮ ಪ್ರೀತಿಯ ಪಾತ್ರಗಳು.(ಅಪ್ಪ ಅಮ್ಮ)❤❤😍😍
    ಎಂಬ ಸಂದೇಶ ಕತೆಯ ಮೂಲಕ ಹೇಳಿದ ನಿನ್ನ ತಂಡಕ್ಕೆ ನನ್ನ ಹೃದಯ ಪೂರ್ವಕ
    ಧನ್ಯವಾದಗಳು ಅಣ್ಣಾ (ಲಪಂಗ ರಾಜಾ)& ತಂಡದವರಿಗೆ🎉😢😢

  • @mailaridodamani
    @mailaridodamani Рік тому

    ಒಳ್ಳೆಯ ಸಂದೇಶ್ ಹೃದಯ ಪುರವಕ್ ಧನ್ಯವಾದಗಳು ರಾಜು ಅಣ್ಣಾ

  • @nagarajmadarishortfilms.9754
    @nagarajmadarishortfilms.9754 Рік тому +1

    🥰Anna nin name lapang raja anta irabahudu... Aadre nin e video mulaka nam ಮನಸ್ ಗೆದ್ದು ರಾಜ ಯಾವತ್ತಿದ್ದರೂ ರಾಜನೇ ಅನ್ನೋದು ತೋರಿಸಿ ಕೊಟ್ಟಿ..... ❤❤❤

  • @ದೊರೆಗೇಮಿಂಗ್

    Anna nevu Uttar Karnataka davru tumba prayathana madidera e video Naa chika makalu nodi pata kalithare mate e pramigalu e tap anna madala ankotene thank you anna for doing such a wonderful video and saving the happiness of all the families♥️ who all will see this video I promise they will not move a step forward to do this
    Lots of love bro 🖤🖤 Nanu nima putta thangi from Uttar Karnataka ( Gulbarga) please reply madi anna I am your big fan

  • @maruti6177
    @maruti6177 Рік тому +19

    😞😞 ಮನ ಕಲಕುವ ಕಥೆ ಅಣ್ಣ...

  • @RaghuKupagal
    @RaghuKupagal 10 місяців тому

    ಎಂಥಾ ವಿಚಿತ್ರ ಘಟನೆ ತಿಳಿಸಿದ್ದಾರೆ ಸೂಪರ್ ಸರ್ ಎಂತ ಕಥೆ ಚಿತ್ರಕಥೆ ಈಗಿನ ಹುಡುಗ ಹುಡುಗಿಯರಿಗೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ

  • @shreedharhulkoti1142
    @shreedharhulkoti1142 Рік тому

    ನಿಜ್ವಾಗ್ಲೂ ಕಣ್ಣಲಿ ನೀರು ಬಂತು ರಾಜು ಬ್ರದರ ಸೂಪರ ಮೆಸೇಜ್ One Of The Best Message😊🙏

  • @nidhineema173
    @nidhineema173 3 місяці тому

    Egina kaalad ganaretion ge super story 👍. Really very nice story

  • @p.k.boss...manju...s...kar6508

    ನಿಜಾ ಅಣ್ಣಯ್ಯ ಪ್ರೇಮಿಗಳು ಹೆದರಿ ಹೊಕ್ಕಾರ. ಹೆದರಿಸುವ ಧೈರ್ಯ ಇಲ್ಲಾ ಅಣ್ಣಯ್ಯ.😔😔

  • @mallikarjunvijapure3258
    @mallikarjunvijapure3258 Рік тому +1

    I like it i like it i like it Salam Raju bhai God bless u

  • @RaviMunje-mg5xt
    @RaviMunje-mg5xt Рік тому

    SUPER BRO NIMMA E ONDU CHICCKA SANDESH IDRU ADARALLI ERADU KUTUMBADA GANATHE MATTU GOURAVA VANNU KAAPADALU MUNDAAGIDDIRI AA ERADU KUTUMBADA AASHIRVADA MATTU NAMMA AASHIRVADA SADAA NIMMA MELE IRUTTADE ANNA 💐💐

  • @mouneshkambarmouneshkambar3655
    @mouneshkambarmouneshkambar3655 3 місяці тому

    ಪ್ರೀತಿಯಲ್ಲಿ ದಾರಿ ತಪ್ಪಿದವರಿಗೆ ನಿಮ್ಮ ಮೂಲಕ ಒಂದು ಒಳ್ಳೆ ಸಂದೇಶ ಹೇಳಿದ್ದೀರಿ ಅಣ್ಣ 🙏

  • @anandhiremath2559
    @anandhiremath2559 Рік тому

    ಹ್ಯಾಟ್ ಶಾಪ್raju ಅಣ್ಣಾ ಇ nin ಒಳ್ಳೆ gunke ಒಳ್ಳೆ ಸಂದೇಶ ಕೊಡೋ video ge ಆ ದೇವರು ಯಾವಾಗಲು ninge ಚಿರ್ ರೂನಿಯಾಗಿ ಇರತಾನೆ ಅದರ ಜೊತೆಗೆ ನಮ್ಮ supeort ninge ಇದ್ದೆ ಇರುತ್ತೆ ಒಳ್ಳೆದಾಗಲಿ ಅಣ್ಣಾ ninge nin ಇನ್ನು ಎತ್ತರ ಮಟ್ಟಕೆ ಬೆಳ್ಳಿಲಿ ಅಂತಾ ಹಾರೈಸತೇನಿ 🙏🙏

  • @husenkagad5034
    @husenkagad5034 11 місяців тому

    ಇದು ಮಾತ್ರ ಒಂದು ultimate 👌👌👌👌ಒಂದು ಸುಂದರ ಸಂದೇಶ

  • @manikbojagar3772
    @manikbojagar3772 Рік тому +1

    Raju bhaiya bahut se video deka mai lekin ye video deko bahut roya mai bhaiya dil se salam re thuje

  • @darshanmisee4422
    @darshanmisee4422 Рік тому

    ಮನಸ್ಸಿಗೆ ದುಃಖವಾಯಿತು ಐ ಲವ್ ರಾಜು ಅಣ್ಣ ವಿಡಿಯೋ ಮಾತ್ರ ಸೂಪರ್ 🥺🥺❤️❤️

  • @vinay2398
    @vinay2398 Рік тому +2

    ANNA NI BENKI 🥰🙏nann support ning innu cholo video mada 🙌🙌👌😻

  • @sanjeevbnayak290
    @sanjeevbnayak290 Рік тому

    ಒಳ್ಳೆಯ ಸಂದೇಶ ರಾಜು ಅಣ್ಣಾ ಸೂಪರ್ ಕತೆ ..... ಇ ವಿಡಿಯೋ ನೋಡಿ ಕಣ್ಣಲ್ಲಿ ನಿರು ಬಂತು ರಾಜು ಅಣ್ಣಾ....❤️❤️

  • @abdulmulla728
    @abdulmulla728 Рік тому +1

    Superrrrr video Raju Bhai. Video bhot emotional Dil ko chhu Jane wala hai. Or ajkal k lovers k liye ek nasihat bhi hai. Keep growing Bhai love u❤

  • @thejrajdoddagoudru8907
    @thejrajdoddagoudru8907 Рік тому +1

    Anna nimma bagge tumba hemme agtide nange ❤️❤️

  • @huseinpeerkukanur1086
    @huseinpeerkukanur1086 Рік тому +1

    Raju bhai Naanu Pakka Appu boss abimani avara film nalli intha msg kodatidaru niu Ade Tara msg kodata iddira super

  • @girish8941
    @girish8941 Рік тому

    ಅಣ್ಣಾ ನೀನು ಒಳ್ಳೆ ಸಂದೇಶ ಕೊಟ್ಟಿದಿರಾ ಅಣ್ಣಾ 🔥🔥👌👌

  • @youtubeabimani4980
    @youtubeabimani4980 Рік тому +1

    Really nice video 👍

  • @ganeshyanni9412
    @ganeshyanni9412 Рік тому +1

    🔥Super raaju anna🔥

  • @ManoharCB2000
    @ManoharCB2000 Рік тому +1

    💯💯💯🔥

  • @Dboss1200
    @Dboss1200 Рік тому +1

    ಅಣ್ಣ ಇಂಥ ಒಳ್ಳೆ ಸಂದೇಶ ಕೊಟ್ಟಿ...ನಿಮಗೆ ನಾನ್ ಚಿರಋಣಿ....🙏🙏🙏

  • @yalleshkamatagi6378
    @yalleshkamatagi6378 Рік тому

    ಇದು ಒಂದು ಒಳ್ಳೆಯ ಸಂದೇಶ
    ರಾಜು ಅಣ್ಣಾ ನೀ ನನ್ನ ಹೃದಯ ಗೆದ್ದ ಬಿಟ್ಟಿಪಾ 👌👌👌👌🔥🔥🔥🔥

  • @swethamn5046
    @swethamn5046 Місяць тому

    Nimdu yala short movies chindi bidi arta purvakavadda vedios heart touching vedios

  • @vinayakaminbhavi854
    @vinayakaminbhavi854 Рік тому +1

    Super raju dada niu hige munde nadesikondu hogi

  • @singarmallusurpura6422
    @singarmallusurpura6422 Рік тому

    ಅದ್ಭುತ ಸಂದೇಶ ಕೊಟ್ಟಿ ರಾಜು ಅಣ್ಣಾ Tq 🤝
    ಹಿಂಗ ಒಳ್ಳೆಯ ಕಂಟೆಂಟ್ ಮೂಲಕ ಬೆಟ್ಟಿಯಾಗು ಮತ್

  • @sachinbhajantri7741
    @sachinbhajantri7741 Рік тому +2

    ಒಳ್ಳೆಯ ಸಂದೇಶ ❤️❤️👏👏👏 ಅಣ್ಣಾ

  • @chidanandkamble4621
    @chidanandkamble4621 Рік тому

    ಇವತ್ತಿನ ದಿನ ಎಷ್ಟು ಹುಡುಗ-ಹುಡುಗಿಯರಿಗೆ ಗೊತ್ತಾಗಲೇ ಬೇಕಾದ ವಿಷಯ ನೀವು ಈ ಕಥೆ ಮುಖಾಂತರ ಒಂದು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡಿದರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮತ್ತು ಪ್ರತಿಯೊಬ್ಬ ಕಾಲೇಜು ಹುಡುಗ ಹುಡುಗಿಯರು ನೋಡಲೇಬೇಕಾದ ಕಥೆ ಇದು

  • @wwf-wwf
    @wwf-wwf Рік тому

    ಈ ವಿಡಿಯೋ 100 ಸಿನೆಮಾ ಗೆ ಸಮ ರಾಜು ಅಣ್ಣಾ 🙏

  • @sandeepgaddisandeepgaddi2826
    @sandeepgaddisandeepgaddi2826 Рік тому +1

    Raju anna you are great

  • @rameshmuruli1188
    @rameshmuruli1188 Рік тому +1

    Anna nange thumba alu banthu but ninu matra super anna love you

  • @devappap1162
    @devappap1162 Рік тому

    ಮನೆ ಬಿಟ್ಟು ಓಡಿ ಹೋಗುವವರಿಗೆ ಇದೊಂದು 💯 ಪರ್ಸೆಂಟ್ ಪಾಠ ರಾಜು ಅಣ್ಣ ಹೋಗೋರು ಹೋಗಿರುತ್ತಾರೆ ಆದರೆ ಮನೆಯಲ್ಲಿ ತಂದೆ ತಾಯಿ ಅಣ್ಣ ತಮ್ಮ ಗೆಳೆಯರು ಬಂಧು ಬಳಗ ಕ್ಕೆ ನುಂಗುಲಾರದ ತುತ್ತಾಗಿರುತ್ತದೆ ಅದಕ್ಕೆ ದಯವಿಟ್ಟು ಯಾರು ಓಡಿ ಹೋಗಬೇಡಿ ನೀವು ಪ್ರೀತಿಸಿದರೆ ಅದೆಷ್ಟೇ ಕಷ್ಟ ಆದ್ರೂ ಮನೆ ಒಳಗೆ ಒಪ್ಪಿಸಿ ಮದುವೆಯಾಗಿ ರಾಜು ಅಣ್ಣ❤️ ಲವ್ ಯು ಸೋ ಮಚ್ ಇರೋದೆ ಒಂದು ಹೃದಯ ಎಷ್ಟು ಸಲ ಗೆಲ್ತಿಯ ಅಣ್ಣ ಆಲ್ ದ ಬೆಸ್ಟ್ ರಾಜು ಅಣ್ಣ ಹ್ಯಾಂಡ ಟೀಮ್ ಗಾಡ್ ಬ್ಲೆಸ್ ಯು 👌

  • @sharanhoushetty141
    @sharanhoushetty141 Рік тому

    Hi Raju sir I'm big fan of u ....hintha olle kathe kodbekadre kathe bareyovavarigu hintha manasirutte ,nim yalla video nodtini tumba ishta ayitu....nim journey heege sagali....Love from gulbarga...

  • @cricketlovergm8609
    @cricketlovergm8609 Рік тому

    ವ್ಹಾವ್ ತುಂಬಾ ಚೆನ್ನಾಗಿದೆ ಅಣ್ಣಾ ಇನ್ನು ಇಂತಹ ಒಳ್ಳೆ ಸಂದೇಶ ಸಮಾಜಕ್ಕೆ ಕೊಡಿ ಅಣ್ಣಾ ಧನ್ಯವಾದ ಅರ್ಪಿಸುತ್ತೇನೆ.🙏🙏🙏🙏🙏👍👍👍👍💕

  • @pradeephadimani6164
    @pradeephadimani6164 Рік тому

    Raju anna last mathgol ninu ❤️‍🔥🔥❤️‍🔥🔥❤️‍🔥❤️‍🔥🔥❤️‍🔥🔥❤️‍🔥🔥❤️‍🔥🔥❤️‍🔥🔥❤️‍🔥🔥❤️‍🔥

  • @yallappagoraguddi1782
    @yallappagoraguddi1782 Рік тому

    ಸೂಪರ್ ರಾಜು ಅಣ್ಣಾ ಎರಡು ಫ್ಯಾಮಿಲಿ ಒಂದ ಮಾಡಿದಕ

  • @rakeshhosamani3797
    @rakeshhosamani3797 Рік тому

    ರಾಜು ಅಣ್ಣ ನಮಸ್ಕಾರ ಈ ಮೇಸೇಜಗೆ ಧನ್ಯವಾದ

  • @LEGENDSQUAD420
    @LEGENDSQUAD420 Рік тому

    Anna super nimatavra savrakobar 👌 excellent anna

  • @janapadlover1405
    @janapadlover1405 Рік тому

    Super story raju anna 💞💞

  • @guranathayallur7505
    @guranathayallur7505 Рік тому +1

    Super video anna

  • @mailaridodamani
    @mailaridodamani Рік тому

    ತುಂಬಾ ಒಳ್ಳೆಯ ಸಂದೇಶ ರಾಜು ಅಣ್ಣಾ

  • @kallayyass
    @kallayyass Рік тому

    ಎರಡು ಮನೆಯನನ ಮತ್ತು ಎರಡು ಮನೆತನದ ನೆಮ್ಮದಿಯನ್ನ ಕಾಪಾಡುವ ಸಂದೇಶ ಕೋಟ್ಟ . ನೀಮ್ಮ ಇ‌ ಸಾಲುಗಳು ನನ್ನ ಹೃದಯ ಮುಟ್ಟಿದೆ ಅಣ್ಣ.love you❤🎉❤🎉❤🎉

  • @gopalchalawadi2708
    @gopalchalawadi2708 Рік тому +1

    Super

  • @manjunathbhagavantanavar9315

    ಒಂದು ವಳ್ಳೇ ಸಂದೇಶವನ್ನು ಕೊಟ್ಟಿದ್ದೀರಿ...
    ರಾಜು ಅವರೆ....

  • @srgamer2562
    @srgamer2562 Рік тому

    Super Raju Bhai video

  • @shivappamali1341
    @shivappamali1341 Рік тому

    👌👌👌👌👌👌👌👌👌👌👌👌👌👌👌👌👌👌super anna🔥🔥🔥🔥🔥🔥🔥🔥

  • @mahadevgandavvagol7331
    @mahadevgandavvagol7331 Рік тому

    very good story Raju good acting good directon

  • @MNMusicKannada
    @MNMusicKannada Рік тому

    Super ❣️

  • @siddaramayyasiddaramayya292

    It's a wonderful thought story

  • @manjugolannavar2321
    @manjugolannavar2321 Рік тому +1

    Comedy aste madtira ankondvi but true motivator

  • @kalmeshnmeghapattarpattar8146

    Nijwaglu kannir tharsidi raju bhai superb

  • @muttumetimallikarjunmeti1287

    Nijavada Maatu Rajanna superagi tilisidri

  • @sheetalnandihalli5340
    @sheetalnandihalli5340 Рік тому

    Olle sandesha brother 💓🙏💯

  • @Rajiya9486
    @Rajiya9486 Рік тому +1

    Super anna

  • @bassurockyboy1411
    @bassurockyboy1411 Рік тому

    Super annayya ,🔥🔥🔥🔥🔥

  • @silverscreenfilmeducation4091

    Super story with message

  • @irannababali743
    @irannababali743 Рік тому

    💯💯🙏🙏ಸೂಪರ್ ಅಣ್ಣಾ 💯💯

  • @pagalpremi.subhanalla3694
    @pagalpremi.subhanalla3694 Рік тому

    Super video Raju Bhaiyya.. 😘🥺

  • @hasanasabmadari9807
    @hasanasabmadari9807 Рік тому

    Super video bro ondu oliya mahiti

  • @pravinmathad8129
    @pravinmathad8129 5 місяців тому

    Super bro tunba channagi itu

  • @vishalkubsad5652
    @vishalkubsad5652 Рік тому

    ಈಗಿನ ಕಾಲದ ಹುಡುಗ ಹುಡುಗಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಎರಡು ಕುಟುಂಬಗಳು ಅನುಭವಿಸುವ ನೋವನ್ನು ತೋರಿಸುವ ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ. 🤝🤝👏👏👏🙏🙏🙏

  • @ramavadiyar3312
    @ramavadiyar3312 7 місяців тому

    Super story yaaar just fheel bro

  • @ShamsabG
    @ShamsabG 5 місяців тому

    ❤raja super sir gokak nadfa

  • @shivanagoudkurubagatti3117
    @shivanagoudkurubagatti3117 Рік тому

    ಕಟ್ಟು ಸತ್ಯ 💯👌🏻

  • @geetanayak2597
    @geetanayak2597 2 місяці тому

    Raju anna nim video nodidag alu tadkolak aagodil ri super anna

  • @sattyappashirol1010
    @sattyappashirol1010 Рік тому

    Super concept for present young stars

  • @AbhishekJambagi-iz9rl
    @AbhishekJambagi-iz9rl Рік тому

    Benki guru

  • @prakashpattandar4373
    @prakashpattandar4373 Рік тому

    Super Raju Anna ❤️🙏🌿

  • @parasub728
    @parasub728 Рік тому

    Benki annaaaaaaaaaaaaaa

  • @anandrathod1593
    @anandrathod1593 Рік тому

    ಸುಪರ್ ಸ್ಟಾರ್ 🌟.ಕಥೆ.ರಾಜು

  • @shabbirwatnal111
    @shabbirwatnal111 Рік тому

    Tu bhi story bahut jabardast

  • @manjunathmallikarjungudaga8293

    ರಾಜು ಅಣ್ಣಾ 🙏🏻🙏🏻

  • @ramumuragod9151
    @ramumuragod9151 Рік тому

    Benki annna

  • @kartikhiremath1986
    @kartikhiremath1986 Рік тому

    Great story 👏 👌

  • @sachinbadiger1791
    @sachinbadiger1791 Рік тому

    ❤ benki anna

  • @s.bjalavadi565
    @s.bjalavadi565 Рік тому

    Super brother 👌👌❤️❤️

  • @basavarajamakanur95
    @basavarajamakanur95 Рік тому

    ಅದ್ಭುತವಾದ ಸಂದೇಶ

  • @hanmanthum-ou9vx
    @hanmanthum-ou9vx Рік тому

    Anna kanninalli niru barutte story super agide

  • @parasappatigadi5977
    @parasappatigadi5977 Рік тому

    super Raju anna 😭😭😭😭😭