ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ. ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ ಈ ಕಿರುಚಿತ್ರದವನ್ನು ವಿಕ್ಷಿಸಿದ ಎಲ್ಲರಿಗೂ ದನ್ಯವಾದಗಳು . 🙏 🙏🙏🙏🙏🙏
💔ನಾ ಮೆಚ್ಚಿದಾಕಿ ಮೋಸಗಾತಿ ನನ್ನ ಮೆಚ್ಚಿಬಂದಕಿ ಸಂಗಾತಿ❤ ಅಣ್ಣಾ ಈ ಚೀಲರ ಹುಡಗ್ಯಾರ ಹಿಂದ ಬಿದ ನಮ್ಮ ಜೀವನ ನಾವ ಬಾಳ ಮಾಡಕೋತೀವಿ ಅಣ್ಣಾ ಈ ವಿಡಿಯೋ ನೋಡಿ ಕಣ್ಣಾಗಿನ ನೀರ ತಡಿಲೀಲಾ 😭😭 ಅಣ್ಣಾ ನಾನು ಕೂಡಾ ಈ ಪ್ರೀತಿಯಲಿ ನೊಂದು ಬೆಂದವನೇ ಅಣ್ಣಾ ಈ ಸವಾಸ ಬೇಡ ಅಣ್ಣಾ ನಮಗೆ ಶಿಗೋದು ಈ 😭😭😭😭 ಮಾತ್ರ ಅಣ್ಣಾ 💔💔😭😭🙏🙏🙏 all the best Anna 🙏ಈ ಕಿರು ಚಿತ್ರ ಮಾಡಿದಕೆ all the best ಹೀಗೆ ನಿಮ್ಮ ಪ್ರಯತ್ನ ಮುಂದವರಿಯಲಿ 🙏🙏🙏💔💔
ಅದ್ಭುತ ಸಂದೇಶದೊಂದಿಗೆ ಈ ನಿಮ್ಮ ಚಿತ್ರ ಇನ್ನು ಅಲವು ವೀಕ್ಷಕರಿಗೆ ತಲ್ಪಿ ಈ ಪ್ರೀತಿ ವಿಷಯದಲ್ಲಿ ತಪ್ಪು ನಿರ್ಧಾರ ತೆಗೆದು ಕೊಳ್ಳುವ ಮುನ್ನ ಹೆತ್ತವರನ್ನ ಒಮ್ಮೆ ನೆನಿರಿ ಅವರ ಪ್ರೀತಿ ಮುಂದೆ ಈ ಹುಡುಗಿಯರ ಪ್ರೀತಿ ತೃಣಕ್ಕೆ ಸಮಾನ ಇಂತಿ ಪ್ರೀತಿಲಿ ನೊಂದ ಜೀವ... ಶಿವು
Wow supper bro very nice video and nijavaglu edu Nam deshadologa naditiro vishaya 💯💯👏👏👏👏👏 Preethi madbekadre care full basavaraj Very good niceee......
ಕಲಿಯುಗದಲ್ಲಿ ಇದೇ ತರ ಪ್ರೀತಿ ಜಾಸ್ತಿ ಆಗ್ತಾ ಇದೆ ಅಣ್ಣ ಈ ಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ಹುಡುಗರಿಗೆ "ಪ್ರೀತಿ ಬಗ್ಗೆ ತಿಳಿಸಿಕೊಟ್ಟಂತ ಒಂದು ಒಳ್ಳೆಯ ಕಿರುಚಿತ್ರ, ಸೂಪರ್ ಅಣ್ಣ ನಿಮ್ಮ ತಂಡಕೆ ಒಳ್ಳೆಯದಾಗಲಿ.. ♥️
ಪ್ರೀತಿಯ ಹೆಸರಲ್ಲಿ ಮೋಸ ಮಾಡುವ ಈಗಿನ ಕಾಲದ ಪ್ರೀತಿಯ ಬಗ್ಗೆ ಸಮಂಜಸವಾದ ಸಂದೇಶವನ್ನು ಸಮಾಜಕ್ಕೆ ತಿಳಿಸಿ ಕೊಡುವಂತಹ ಪ್ರಯತ್ನ ... ತುಂಬಾ ಅರ್ಥ ಪೂರ್ಣವಾದ ಕಥೆ ... ನಿಮ್ಮ ಪ್ರಯತ್ನ ಮುಂದೆ ಹೀಗೆ ಸಾಗಲಿ .... 👍🎥❤️
ಅಣ್ಣಾ ನಿಜ್ವಾಗ್ಲೂ ನನಗೆ ಕಣ್ಣೀರು ಬಂತು, ಹೆಂತಾ ಒಳ್ಳೆಯ ಪ್ರತಿಭೆ ಅಣ್ಣಾ ನಿಂದು ನೀನು ಕರ್ನಾಟಕ ದಲ್ಲಿ ಒಳ್ಳೆಯ ಹೆಸರಾಂತ ವೆಕ್ತಿ ಆಗತಿಯಾ ಮುಂದುವರಿಯಲಿ ನಿನ್ನ ಈ ಪರಿಶ್ರಮ ದೇವರು ಒಳ್ಳೇದು ಮಾಡಲಿ ನಿನ್ನ ಈ ಮೂವಿ ಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಅಣ್ಣಾ 🍫🍫💐💐
🤝🤝ಅಣ್ಣ ನಿನ್ನ ಯೂಟ್ಯೂಬ್ ಚಾನೆಲ್ ನೋಡಿದ ತಕ್ಷಣ ಗೊತ್ತಾಯ್ತು ನೀನು ಎಂತ ಒಂದು ಕಲಾವಿದ 👑👑👑ಅಂತ ಯೂಟ್ಯೂಬಲ್ಲಿ ನಿನ್ನಂತ ಕಲವಿದರ್ ಯಾರು ಇಲ ನಿನ್ನಂತ ಕಲಾವಿದನಿಗೆ ಸಪೋರ್ಟ್ ಮಾಡುವ ಸದಾ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಹಾಗೂ ನಿನ್ನ ಎಲ್ಲ ಚಿತ್ರ ತಂಡದವರಿಗೂ ಹೃದಯಪೂರ್ವಕ ಧನ್ಯವಾದಗಳು ನಿನ್ ನೋಡಿ ಉರ್ಕೊಳ್ಳೋರು ಜಗ್ಗಿ ಜನ ಇರುತ್ತಾರೆ ಆದರೆ ನೀನು ಒಂದು ವಿಡಿಯೋದಿಂದ ತೋರಿಸ್ತೀನಿ ಬೆಳೆಯೋದು ಬಿಡಂಗಿಲ್ಲ ಅಂತ ನಮ್ಮಂತ ಹುಡುಗರು ಇವತ್ತು ಪ್ರೀತಿಯಲ್ಲಿ ಬಿದ್ದು ಹಾಳಾಗುತ್ತಿದ್ದಾರೆ ಮತ್ತು ಅಣ್ಣ-ತಮ್ಮರ ಮೋಸ ಹೇಗೆ ಮಾಡುತ್ತಾರೆ ಎಂದು ನೀನು ಈ ನಿನ್ನ ಕಿರು ಚಿತ್ರದ ಮೂಲಕ ತೋರಿಸಿಕೊಟ್ಟಿದೆ ಸದಾ ಎಲ್ಲರ ಆಶೀರ್ವಾದ ನಿನ್ನ ಮೇಲೆ ಇದ್ದೆ ಇರುತ್ತೆ ಇದೇ ರೀತಿಯಾಗಿ ಶಾರ್ಟ್ ಫಿಲಂಸ್ ಮಾಡು🙏🙏🙏
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಬಿಡು ಅಣ್ಣ ಇ ಸಮಾಜದಲ್ಲಿ .ನೀವು ಎಷ್ಟು ಒಳ್ಳೆಯ ಸಂದೇಶ ಕೊಟ್ಟರು ಅವರಿಗೆ ಅರ್ಥ ಆಗೋದು ಇಲ್ಲ.ಆಗ ಅಂತ ಎಲ್ಲರು ಕೆಟ್ಟವರು ಅಲ್ಲ ಒಳ್ಳೆಯವರು ಇದ್ದಾರೆ ಕಡಿಮೆ ಜನ ಇದ್ದಾರೆ ಅಣ್ಣ ಎಲ್ಲಿ ಆದ್ರೂ ಒಬ್ಬರು. ಆದ್ರೂ ನೀವು ಕೊಟ್ಟ ಸಂದೇಶ ಹುಡಿಗೆರಿಗೆ ಅರ್ಥ ಆದ್ರೆ ಅಷ್ಟೇ ಸಾಕು ಅಣ್ಣ.
😭ಅಣ್ಣಾ ಎಲ್ಲರ ಜೀವನದಲ್ಲಿ ನಡಿಯೋ ನಿಜ ಘಟನೆಗಳು ಕಿರು ಚಿತ್ರದಲ್ಲಿ ತೋರಿಸಿದಕ್ಕೆ ತುಂಬಾ ಧನ್ಯವಾದಗಳು ಅಣ್ಣ 😭ಅಣ್ಣಾ ಇದನ ನೋಡಿ ಯಾರ ಕಣ್ಣಾಗ ನೀರ ಬಂದಿಲ್ಲ ಅಂದ್ರ ಅವರ ಮನುಷ್ಯ ಅಲ್ಲ ಅಣ್ಣ 😭😭😭😭
ನಿಜವಾಗ್ಲೂ ಅಣ್ಣ 💯ನಿಜವಾದ್ ಪ್ರೀತಿಗೆ ಬೆಲೆ ಇರೋದಿಲ ಅಣ್ಣ ಯಲ ದುಡ್ಡಿನ ಮೇಲೆ ಮರೆಹೋಗುತ್ತಾರೆ ಅಣ್ಣ ಲವ್ ಮಾಡಿದವ್ರು ಬಾಯಿಯಲಿ ಮಣ್ಣು ಅಣ್ಣ ಸಮಾಜಕ್ಕೆ ಒಂದು ಒಳೆಯ ಸಂದೇಶ ವನ್ನು ಕೊಟ್ಟಿದಿರಿ ಅಣ್ಣ super super ❤❤❤
ಪ್ರೀತಿ ಹಿಂದೆ ಇರೋ ಸಂದೇಶ ಅದ್ಬುತ 🥰 ಪ್ರೀತಿ ಪ್ರೀತಿಯಾಗಿಯೇ ಇರಬೇಕು ಒಂದೂ ಜೀವ ತಗಿಯೋ ಪಾಪಿಯಾಗಬಾರದು ಮತ್ತು 👍🙏😊ನಿಯತ್ತ್ ಇಂದ್ ಪ್ರೀತಿ ಮಾಡಬೇಕು ಅದು ನಿಜವಾದ ಪ್ರೀತಿ ಕಲಾಜಿ 😇🤗🥺
Wow ಒಂದು ಒಳ್ಳೆ ಸಂದೇಶ ಸಮಾಜಕ್ಕೆ ಕೊಟ್ಟಿದ್ದೀರಿ 🙏🏻🙏🏻ನಿಮಗೆ ಆ ದೇವರ ಆಶೀರ್ವಾದ ಇರಲಿ ❤ಇನ್ನೂ ಹೆಚ್ಚೇಚ್ಚು ಒಳ್ಳೆ ಸಂದೇಶ ಸಮಾಜಕ್ಕೆ ತಿಳಿಸ್ತಾ ಇರಿ. ಇಂತಿ ನಿಮ್ಮ ಅಭಿಮಾನಿ M. Y. Edita shantageri 😍😍😍
ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ.
ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ
ಈ ಕಿರುಚಿತ್ರದವನ್ನು ವಿಕ್ಷಿಸಿದ
ಎಲ್ಲರಿಗೂ ದನ್ಯವಾದಗಳು . 🙏
🙏🙏🙏🙏🙏
🙏🏻ಈ ಪ್ರೀತಿ ಪ್ರೇಮ ಎಲ್ಲಾ ಸುಳ್ಳು ಗುರು✌🏻 ವಿಡಿಯೋ ಸೂಪರ್ 👌🏻
Super video brother
Same love story.... 💔 mosad preeti 💔💔
Nija bro
ತುಂಬಾ ಇಷ್ಟ ಆಯ್ತು ನಿಮ್ಮ video
ಬಸವರಾಜ ಅಣ್ಣಾ ಇದು ಇವತ್ತಿನ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದೀರಿ 🙏🙏 ನನಗು ಇಂತ ಅನುಭವ ಆಗಿದೆ. ಅಣ್ಣಾ . ❤️❤️💔
Bee care full bro 🥺🙏
ವಿಚಿತ್ರ ಜೀವನ...❗️❗️ ಹಣೆಬರಹದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆಯಾಗಿರವಳು...❤😊
nijja anna 😓
💯 ನಿಜ ಹೇಳಿದಿ ಅಣ್ಣಾ ನೀ
🤗🤗🤗
Nija bro
💯💯
ಸಮಾಜಕ್ಕೆ ಒಳ್ಳೆ ಸಂದೇಶ ಸಾರಿದ ನಿಮಗೆ ಧನ್ಯವಾದಗಳು
#ಚೆಲುವೆ___ಒಂದು____ಕೇಳತ್ತೀನಿ
#ಇಲ್ಲ___ಅನ್ನದೇ___ಕೋಡತ್ತೀಯಾ 👭👭
#ನಿನ್ನ___ಪ್ರೀತಿ 💝 #ಮಾಡತ್ತೀನಿ ಸಾಯೋವರೆಗೂ ಜೊತೆಯಲ್ಲಿ ಇರುತ್ತೀಯಾ 😩😩😩😩
Hi
ಈ ಚಿತ್ರದಲ್ಲಿ ಬರುವ ಸನ್ನಿವೇಶ ನನ್ನ ಜೀವನದಲ್ಲಿ ಬಂದು ಹೊದ್ದದ್ದು, ಆದರೆ ನನಗೆ ಅವಳ ಮೇಲಿರುವ ಪ್ರೀತಿ ಸತ್ತೊಗಿದ್ದು ನಾನ ಸತ್ತೋಗಿಲ್ಲ ಏಕೆಂದರೆ ನನಗೆ ನನ್ನ ಕುಟುಂಬ ಮುಖ್ಯ 🙏🙏
👌👌👌👌👌👌👌👌💔
Nana jevanna kodaagedi bro 🥺😢😥😰
Nandu sm brother 😮💨😏
ಹೌದು
Hawda
ಸೂಪರ್ ಅಣ್ಣ ಸಕ್ಕತ್ತಾಗಿ ಮಾಡಿದೀಯಾ ಈ ಚಿತ್ರ.. ಮುಂದೆ ಇದೇ ರೀತಿ ಮಾಡೋಣ ನಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ
ಸೂಪರ್ ಬಸು ಅಣ್ಣಾ ಈ ವಿಡಿಯೋ ಸಕ್ಕತ್ತಾಗಿ ಅಣ್ಣಾ👌
Ninn ashirvad ninn mayl 🤣🤣
@@basavarajdodamani2691 👌👌👌
ಈಗಿನ ಕಾಲದ.... ಪ್ರೀತಿಗೆ..ಒಂದು ಒಳ್ಳೆಯ ಅದ್ಬುತವಾದ ಸಂದೇಶ. ........ಸೂಪರ್ ಅಣ್ಣ
ಈಗಿನ ಕಾಲದ ಪ್ರೀತಿ ಟೈಮ್ ಪಾಸ್ ಪ್ರೀತಿ
En pichare bro 👌🌹🤣
❤️❤️❤️❤️❤️❤️❤️❤️
ಅಣ್ಣಾ ನಿಜವಾಗಿ ಹೇಳಬೇಕಂದ್ರ ಕಣ್ಣಲಿ ನೀರ ಬಂದು
ಕಣ್ಣಲಿ ನೀರು ಸುಮ್ಮನೆ ಬರಲ್ಲ ಅಣ್ಣಾ ಒಬ್ಬರಗಿ ಮನಸ್ಸ ಕೊಟ್ಟ ಲವ್ ಮಾಡತೀವಿ ಅಲಾ ಅವಾಗ ಬರುತ್ತೆ ಕಣ್ಣೀರು ಅಣ್ಣಾ
💔ನಾ ಮೆಚ್ಚಿದಾಕಿ ಮೋಸಗಾತಿ ನನ್ನ ಮೆಚ್ಚಿಬಂದಕಿ ಸಂಗಾತಿ❤ ಅಣ್ಣಾ ಈ ಚೀಲರ ಹುಡಗ್ಯಾರ ಹಿಂದ ಬಿದ ನಮ್ಮ ಜೀವನ ನಾವ ಬಾಳ ಮಾಡಕೋತೀವಿ ಅಣ್ಣಾ ಈ ವಿಡಿಯೋ ನೋಡಿ ಕಣ್ಣಾಗಿನ ನೀರ ತಡಿಲೀಲಾ 😭😭 ಅಣ್ಣಾ ನಾನು ಕೂಡಾ ಈ ಪ್ರೀತಿಯಲಿ ನೊಂದು ಬೆಂದವನೇ ಅಣ್ಣಾ ಈ ಸವಾಸ ಬೇಡ ಅಣ್ಣಾ ನಮಗೆ ಶಿಗೋದು ಈ 😭😭😭😭 ಮಾತ್ರ ಅಣ್ಣಾ 💔💔😭😭🙏🙏🙏 all the best Anna 🙏ಈ ಕಿರು ಚಿತ್ರ ಮಾಡಿದಕೆ all the best ಹೀಗೆ ನಿಮ್ಮ ಪ್ರಯತ್ನ ಮುಂದವರಿಯಲಿ 🙏🙏🙏💔💔
ಅಣ್ಣಾ ನಿಜವಾದ ಪ್ರೀತಿ ಸಿಗೋದು ತಂದೆ ತಾಯಿ ಮತ್ತು ಗೆಳೆಯರಿಂದ ಮಾತ್ರ ❤️🙏
ಏನ್ ಗುರು ಈ ಕಲಿಯುಗದಾಗ ಯುವಕರಿಗೆ ಒಂದು ಒಳ್ಳೆ ಸಂದೇಶ ಕೊಟ್ಟಿದಿರಾ tq u so much brother ❤️
ನಿಜವಾಗ್ಲೂ.ಅಣ್ಣ ಪ್ರೀತಿ.ಮಾಡಿದವರ ಕಣ್ಣಲ್ಲಿ ನೀರು.ಬಂತು😭😭😘😞🥰
ನನ್ನ 😭 ಕಾಣಿರ್ ಬಂತು anna 😔🥺
@@sangusedit1771 kundyaga blood barutt
ಸೂಪರ್ ಅಣ್ಣಾ 😔😔😔💔
ಇವಾಗಿನ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿಯ ಅಣ್ಣಾ
ಅದ್ಭುತ ಸಂದೇಶದೊಂದಿಗೆ ಈ ನಿಮ್ಮ ಚಿತ್ರ ಇನ್ನು ಅಲವು ವೀಕ್ಷಕರಿಗೆ ತಲ್ಪಿ ಈ ಪ್ರೀತಿ ವಿಷಯದಲ್ಲಿ ತಪ್ಪು ನಿರ್ಧಾರ ತೆಗೆದು ಕೊಳ್ಳುವ ಮುನ್ನ ಹೆತ್ತವರನ್ನ ಒಮ್ಮೆ ನೆನಿರಿ ಅವರ ಪ್ರೀತಿ ಮುಂದೆ ಈ ಹುಡುಗಿಯರ ಪ್ರೀತಿ ತೃಣಕ್ಕೆ ಸಮಾನ ಇಂತಿ ಪ್ರೀತಿಲಿ ನೊಂದ ಜೀವ... ಶಿವು
ಅಣ್ಣಾ ನಿಜವಾಗ್ಲೂ ಕಣ್ಣಲ್ಲಿ ನೀರ್ ಬಂದ್ವು ಅಣ್ಣ ಪ್ರೀತಿ ಮಾಡಿದವರಿಗೆ ಗೊತ್ತ ಅಣ್ಣಾ ಆ ನೋವು ....ಇಂತಿ ನಿಮ್ಮ್ ಪ್ರೀತಿಯ ತಮ್ಮ ರಾಕೇಶ್ ☹️😢
Nija guru 🥺
Supara anna yavthu yarnu achakoloke hogabrdu anna 😔😔😔😔
Howdu Anna
Super video brother
Wow supper bro very nice video and nijavaglu edu Nam deshadologa naditiro vishaya 💯💯👏👏👏👏👏 Preethi madbekadre care full basavaraj Very good niceee......
ಕಲಿಯುಗದಲ್ಲಿ ಇದೇ ತರ ಪ್ರೀತಿ ಜಾಸ್ತಿ ಆಗ್ತಾ ಇದೆ ಅಣ್ಣ ಈ ಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ಹುಡುಗರಿಗೆ "ಪ್ರೀತಿ ಬಗ್ಗೆ ತಿಳಿಸಿಕೊಟ್ಟಂತ ಒಂದು ಒಳ್ಳೆಯ ಕಿರುಚಿತ್ರ, ಸೂಪರ್ ಅಣ್ಣ ನಿಮ್ಮ ತಂಡಕೆ ಒಳ್ಳೆಯದಾಗಲಿ.. ♥️
Super
ಅಣ್ಣ ಸೇಮ್ ಭಯ ನಂಗೂ ಹೀಗೆ ಅಣ್ಣ ಏಲ್ಲಿ ನನ್ನ ಪ್ರೀತಿನ ಕಳಕೊತಿನಿ ಅಂತ ತುಂಬಾ ಭಯ ಆಗ್ತಿದೆ ಅಣ್ಣ.....😭ಅಣ್ಣ ಸಮಾಜಕ್ಕೆ & ಪ್ರೇಮಿಗಳಿಗೆ ಇದೊಂದು ಓಳ್ಳೆಯ ಸಂದೇಶ ಅಣ್ಣ
ಅಣ್ಣ ತುಂಬಾ ಧನ್ಯವಾದಗಳು ಅಣ್ಣ ತುಂಬಾ ಬೇಜಾರ್ ಆಯ್ತು ಅಣ್ಣ ಸೂಪರ್ ಲೈನ್ ಮಾತ್ರ ಸೂಪರ್ ಅಣ್ಣ
ಹಣ ನಿಜವಾಗಲೂ ಕಣ್ಣಲ್ಲಿ ನೀರು ಬಂತು ಪ್ರೀತಿ ಎಲ್ಲಿ ನಿಯತ್ತಿಲ್ಲ ಅಂತ ತೋರಿಸಿ ಕೊಟ್ಟಿದ್ದಕ್ಕೆ 👃 ಸೂಪರ್ ಅಣ್ಣ💔💔😭😭👃👌👌
ಬಾಳು ಅಣ್ಣಾ ಎಂಟ್ರಿ 👌👌
ಪ್ರೀತಿಯ ಹೆಸರಲ್ಲಿ ಮೋಸ ಮಾಡುವ ಈಗಿನ ಕಾಲದ ಪ್ರೀತಿಯ ಬಗ್ಗೆ ಸಮಂಜಸವಾದ ಸಂದೇಶವನ್ನು ಸಮಾಜಕ್ಕೆ ತಿಳಿಸಿ ಕೊಡುವಂತಹ ಪ್ರಯತ್ನ ... ತುಂಬಾ ಅರ್ಥ ಪೂರ್ಣವಾದ ಕಥೆ ... ನಿಮ್ಮ ಪ್ರಯತ್ನ ಮುಂದೆ ಹೀಗೆ ಸಾಗಲಿ .... 👍🎥❤️
👌ಸೂಪರ್ ಅಣ್ಣಾ 🙏ಸ್ಟೋರಿ ತುಂಬಾ ಚೆನ್ನಾಗಿದೆ
Nimma acting superb bro extraordinary performance
ಹೃದಯ ಮುಟ್ಟುವಂತ ಒಂದು ಒಳ್ಳೆ ಸಂದೇಶ ...♥️👏
😔🙌🌍💔🥀guru ನಮ್ಮಂತ middle class ಹುಡುಗುರು ಪ್ರೀತಿ ಮಾಡಬಾರದು guru aste but ನಮ್ಮಂತ ರಿಗೆ ಇವೆಲ್ಲಾ ಆಗ ಬರಲ್ಲ🦋❓ super scene guru.............
ಕಥೆ ತುಂಬಾ ಚೆನ್ನಾಗಿದೆ ಬಸವರಾಜ್ ಹೀಗೆ ಮುಂದುವರಿಬೇಕು ನಿವು, ಆ ದೇವರ ಆಶಿರ್ವಾದ ಸದಾ ನಿಮ್ ಇರ್ಲಿ
ನೀವು ಮಾಡೋ ಒಂದೊಂದು ವಿಡಿಯೋ ಜೀವನದ ಪಾಠ ಕಲಿಸುತ್ತದೆ ಅಣ್ಣ ಸೂಪರ್ ಅಣ್ಣ 🙏🙏
video supar anna rakesh nanandu patra supar🥰🥰🥰
ಹೆಣ್ಣಿನ ಮನಸ್ಸು ಅರಿಯುವ
ನೀರು ಇದ್ದಗ ಅಂತ
ಪ್ರೀತಿ ಕಳಕೊಂಡ ಮೇಲೆ
ಗೆಳೆಯರೆ ಆಸರೆ ಅಂತ
ತಿಳಿಸಿ ಕೊಟ್ಟ ನಿಮ್ಮ ತಂಡಕ್ಕೆ
ಧನ್ಯವಾದಗಳು ಅಣ್ಣಾ🙏🙏
Super Madi Basu Anna Video Tumba Emotional Etta Pa Video Dag (Nam Balu Mavan Acting Benki🔥🔥) Story Benki All The best Team (Rakesh Ann 🔥🔥)
Anna ni benki💥
😢😭super bro
ನಿಜವಾದ ಪ್ರೀತಿ ಇರೋದು ತಂದೆ ತಾಯಿ ಮತ್ತು ಗೆಳೆಯರಿಂದ ಮಾತ್ರ ಸಿಗೋದು....!
So super bro
ಬಾಳು ಅಣ್ಣಾ ಬಸು ಅಣ್ಣಾ ಜೋಡಿ ಹುಲಿ ಸೂಪರ್ video 🥰💖✨️
Basu ಅಣ್ಣ ಎಲ್ಲರೂ ಪ್ರೀತಿ ಲೀ ಮೋಸ ಹೋದವರಿಗೆ ಪಕ್ಕ ಕಣ್ಣೀರು ಬರುತ್ತೇ
Hadsup ಅಣ್ಣ 🙏🙏🙏
ಅಣ್ಣ ನನ್ನ ಪ್ರೀತ್ ಯಲ್ಲಿ ಇದೇ ರೀತಿ ಸನ್ನಿವೇಶ ಈಗಲೂ ನಾನು ಅವಳ ಮೇಲೆ ತನ್ನ ಜೀವ ತುಂಬಿ ಅರಿಯೂತಿದೆ ಈಗಲೂ ಸಹ ಅವಳು ತನ್ನ ಸ್ವಂತ ಪ್ರಾಣ ವನ್ನು ಕೊಡುತ್ತೇನೆ
ಉತ್ತರ ಕರ್ನಾಟಕ ಮಂದಿ Heartly ದೋಸ್ತಿ ನೋಡಿ ತುಂಬಾ ಖುಷಿಯಾಯ್ತು...ಎಲ್ಲರೂ ರಗಡ Acting ಮಾಡಿರಿ...👏👏👏👏👏
ಪ್ರೀತಿಗೆ ಇಲ್ಲಿ ಬಲೇ ಇಲ್ಲ.. ದುಡಿಗೆ ತುಂಬಾನೇ ಬೇಲೆ. ಬಸು ಅಣ್ಣ ಈ ನಿಮ ಕಿರು ಚಿತ್ರದ್ ಮೂಲಕ ಒಂದು ಒಳೆ ಸಂದೇಶ್ ಕೊಟ್ಟಿದೀನಿ ಅಣ್ಣ ನಿನಗೆ ಕೋಟಿ ಕೋಟಿ 🙏🙏🙏🙏
Super anna
Super anna ಪ್ರೀತಿ ಕೊಂದ ಮೋಸಗಾತಿ🙏🙏
Superbb story bro.... 90% obarad story hinge agide...
Really brother ಪ್ರೀತಿ ಕೊಂದ ಕೊಲೆ ಗಾತಿ 💔😭💯
ಅಮೇಲೆರಿಸುವ ಕಾಮಕ್ಕೆ ಒಂದೆರಡು ನಿಮಿಷ ಸಾಕು
ಆರಾದಿಸೋ ನಿಸ್ಕಲ್ಮಷ ಪ್ರೇಮಕ್ಕೆ ಜನ್ಮಗಳೇ ಬೇಕು..
ಶ್ರೀ ಕೃಷ್ಣ ❤️
ಇಂತಿ ನಿಮ್ಮ ಪ್ರೀತಿಯ ms office
Wow super film ❤️
Balu ಬೆಳಗುಂದಿ ಸೂಪರ್
ಅಣ್ಣ ನಿಮ್ಮ ಸ್ಟೋರಿ ಮಂದಿ ಇದ್ದಾಗ ಒಂದೂ ದಿನ್ ನೋಡಿಲ್ಲ (ಕಣ್ಣನ್ ನೀರ್ ತಾಳಲ್ಲ ಅದ್ಕ) ಎಲ್ಲಾ ಬರೀ ರಾತ್ರಿನೇ ಯಾರೂ ಇಲ್ಲದಾಗೆ 😭😭😭💯
Super bro very heart touching n very emotional 🙏🙏🙏👍👍 all the best
ಸೂಪರ್ ಅಣ್ಣಾ ಹೀಗೆ ಒಳ್ಳೆಯ ವಿಡಿಯೋಗಳನ್ನು ಮಾಡಿ ಜನಗಳಿಗೆ ಒಳ್ಳೆ ಸಂದೇಶ ಕೊಡ್ತಾಯಿರಿ 👏👏👏
ವಿಚಿತ್ರ ಜೀವನ... ಹಣೆಬರಹದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆಯಾಗಿರವಳು😢❤ ...ಇಂತಿ ನಿಮ್ಮ ಪ್ರೀತಿಯ ತಮ್ಮ ವಿಜಯ್❤
ನೀವು ಮಾಡಿದ್ದು ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಬ್ರದರ್ ❤️🙏
ನಿನಗೇ ಎಸ್ಟು ಕೃತಜ್ಞೆತೆ ಹೆಲ್ದುರ್ನು ಸಾಲದು, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು...
Super brother
ನಂದು ನಿನ್ನ ತರ ಆಗಿದೆ ಅಣ್ಣ ನಿಜವಾದ ಪ್ರೀತಿಗೆ ಬೆಲೆ ಇಲ್ಲ
ನಿಜವಾಗಿಯೂ ಅಣ್ಣಾ ಪ್ರೀತಿ ಮಾಡಿದವರ ಕಣ್ಣಲಿ ನೀರು ಬಂತು
Heart touching bro 😔😔🥺
ಒಳ್ಳೆ ಸಂದೇಶ ಬಸವರಾಜ್ ಸಿಂಗಡಿ ಮತ್ತು ಚಂದು
🔥ಇರುವುದು ಒಂದೇ ಮನಸ್ಸು ಎಸ್ಟ ಸಾರಿ ಗೆಲ್ತಿರಾ💕
ಇದು ಅವರಿಗೆ ಹೇಳುವ ಮಾತು ಅಲ್ವಾ
❤❤
ನಂಗೆ Love ಅಂದ್ರೆ ಆಗೋಲ್..... ಆದ್ರೆ ಈ videos ಮಾತ್ರ 🔥🔥🔥
ಇದು ನನ್ನ ಜೀವನದಲ್ಲಿ ನಡೆದ ಸತ್ಯ ಘಟನೆ ಆದ್ರ ನಾ ಸತ್ತಿಲ್ಲ ಬದುಕೀನಿ 😭😭
👍
Nimdu yaa uru
ತುಂಬಾ ಚೆನ್ನಾಗಿದೆ ಇದೆ ರೀತಿ ಒಳ್ಳೆ ಸಂದೇಶ ಕೊಡ್ತಾಯಿರಿ ಧನ್ಯವಾಗಳೊಂದಿಗೆ
Vastavada kiru chitra 💯 duddina munde yalla jeero. 🔥🔥🔥 basu uttama sandesha idu ❤
ಕಥೆ Super ...
ನಿಜವಾದ ಪ್ರೀತಿಗೆ ಬೆಲೆ ಇಲ್ಲ
Tu of namakkla ತಂದಿ ತಾಯೆ changi ನೋಡ್ಕೊಳ್ bro
ಅರ್ಥ ಆಗೋಲ್ಲ ಅಣ್ಣಾ ಈಗಿನ ಕಾಲದಲ್ಲಿ 😭🆚
ಯಲ್ಲ ಅನುಮಾನ ಮಾಡ್ತಾರಾ 😭😭😭😭
🙏ಬಸವರಾಜ್ ಸನದಿ ಅಣ್ಣ ಈ ಕಿರುಚಿತ್ರ ತುಂಬಾ ಚೆನ್ನಾಗಿದೆ ಈ ಚಿತ್ರಕ್ಕೆ ನಾನು ಚಿರಋಣಿಯಾಗಿರುತ್ತೇನೆ🙏😥
Anna samajakke vandu uattama sandesh kottiddiri nimage koti namanagalu🙏🙏🙏🙏🙏
ನಿಜ ಬ್ರೋ ನೀವು ಮಾಡಿದಾ ಒಂದು ಕಥೆ ಸೂಪರ್ 😭😭😭😭😭💔💔💔
ಸೂಪರ್ ಅಣ್ಣ ನೊಂದ ಮನಸ್ಸಿನ ಪ್ರೀತಿಯ ಕಣ್ಣೀರು ಕಥೆ 😭😭❤️
ಅಣ್ಣಾ ನಿಜ್ವಾಗ್ಲೂ ನನಗೆ ಕಣ್ಣೀರು ಬಂತು, ಹೆಂತಾ ಒಳ್ಳೆಯ ಪ್ರತಿಭೆ ಅಣ್ಣಾ ನಿಂದು
ನೀನು ಕರ್ನಾಟಕ ದಲ್ಲಿ ಒಳ್ಳೆಯ ಹೆಸರಾಂತ ವೆಕ್ತಿ ಆಗತಿಯಾ
ಮುಂದುವರಿಯಲಿ ನಿನ್ನ ಈ ಪರಿಶ್ರಮ ದೇವರು ಒಳ್ಳೇದು ಮಾಡಲಿ
ನಿನ್ನ ಈ ಮೂವಿ ಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಅಣ್ಣಾ 🍫🍫💐💐
🤝🤝ಅಣ್ಣ ನಿನ್ನ ಯೂಟ್ಯೂಬ್ ಚಾನೆಲ್ ನೋಡಿದ ತಕ್ಷಣ ಗೊತ್ತಾಯ್ತು ನೀನು ಎಂತ ಒಂದು ಕಲಾವಿದ 👑👑👑ಅಂತ ಯೂಟ್ಯೂಬಲ್ಲಿ ನಿನ್ನಂತ ಕಲವಿದರ್ ಯಾರು ಇಲ ನಿನ್ನಂತ ಕಲಾವಿದನಿಗೆ ಸಪೋರ್ಟ್ ಮಾಡುವ ಸದಾ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಹಾಗೂ ನಿನ್ನ ಎಲ್ಲ ಚಿತ್ರ ತಂಡದವರಿಗೂ ಹೃದಯಪೂರ್ವಕ ಧನ್ಯವಾದಗಳು ನಿನ್ ನೋಡಿ ಉರ್ಕೊಳ್ಳೋರು ಜಗ್ಗಿ ಜನ ಇರುತ್ತಾರೆ ಆದರೆ ನೀನು ಒಂದು ವಿಡಿಯೋದಿಂದ ತೋರಿಸ್ತೀನಿ ಬೆಳೆಯೋದು ಬಿಡಂಗಿಲ್ಲ ಅಂತ ನಮ್ಮಂತ ಹುಡುಗರು ಇವತ್ತು ಪ್ರೀತಿಯಲ್ಲಿ ಬಿದ್ದು ಹಾಳಾಗುತ್ತಿದ್ದಾರೆ ಮತ್ತು ಅಣ್ಣ-ತಮ್ಮರ ಮೋಸ ಹೇಗೆ ಮಾಡುತ್ತಾರೆ ಎಂದು ನೀನು ಈ ನಿನ್ನ ಕಿರು ಚಿತ್ರದ ಮೂಲಕ ತೋರಿಸಿಕೊಟ್ಟಿದೆ ಸದಾ ಎಲ್ಲರ ಆಶೀರ್ವಾದ ನಿನ್ನ ಮೇಲೆ ಇದ್ದೆ ಇರುತ್ತೆ ಇದೇ ರೀತಿಯಾಗಿ ಶಾರ್ಟ್ ಫಿಲಂಸ್ ಮಾಡು🙏🙏🙏
ಸೂಪರ್ ಅಣ್ಣ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಿ
ನನ್ನ ಜೀವನದಾಗ ಇದೆ ಘಟನೆ ನಡೆದು ಹೋಗಿದೆ... 💔💔
Matta ni inu badukidi allo 😅
Anna super ..🙄
ಪ್ರೀತಿಯ ಬಗ್ಗೆ ಒಂದು ಒಳ್ಳೆಯ ಸಂದೇಶ 🙏🙏😭😭 ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿಯು ದೊಡದಲ್ಲ...🙏🙏🙏
Excellent, amazing superb video 🔥🔥🔥. Editing, acting, story, sakkat aagide bro. Keep it up 👍
ಅಣ್ಣ ಈ ನಿಮ್ಮ ಪ್ರಯತ್ನ ಈಗೇ ಮುಂದುವರೆಯಲಿ all the best youver team god bless you....
Anna supper nanna badukalli hage aagide supper heart toching video 🙏
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಬಿಡು ಅಣ್ಣ ಇ ಸಮಾಜದಲ್ಲಿ .ನೀವು ಎಷ್ಟು ಒಳ್ಳೆಯ ಸಂದೇಶ ಕೊಟ್ಟರು ಅವರಿಗೆ ಅರ್ಥ ಆಗೋದು ಇಲ್ಲ.ಆಗ ಅಂತ ಎಲ್ಲರು ಕೆಟ್ಟವರು ಅಲ್ಲ ಒಳ್ಳೆಯವರು ಇದ್ದಾರೆ ಕಡಿಮೆ ಜನ ಇದ್ದಾರೆ ಅಣ್ಣ ಎಲ್ಲಿ ಆದ್ರೂ ಒಬ್ಬರು. ಆದ್ರೂ ನೀವು ಕೊಟ್ಟ ಸಂದೇಶ ಹುಡಿಗೆರಿಗೆ ಅರ್ಥ ಆದ್ರೆ ಅಷ್ಟೇ ಸಾಕು ಅಣ್ಣ.
ಒಳ್ಳೆಯ ಸಂದೇಶ ಅಣ್ಣ💐😌
ನಮ್ಮ ಊರಲ್ಲಿ ಶೂಟಿಂಗ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಥಣಿ ಸಂಕೋನಟ್ಟಿ.. ಲೊಕೇಶನ್ ತುಂಬಾ ಚೆನ್ನಾಗಿತ್ತು ...🙏❤️👍
ಸೂಪರ್ ಅಣ್ಣ ಇದು ಇ ಸಮಾಜದಲ್ಲಿ ನಿಜನೆ ನಡೀತಾ ಇದೆ ಇತರ ಸೂಪರ್ ಅಣ್ಣ
ನಿಮ್ಮ ನೈಜ ನಟನೆ ಅದ್ಬುತವಾಗಿದೆ ಹಾಗೆ ಇದ್ರಲ್ಲಿ ಒಳ್ಳೆ ಸಂದೇಶಕೂಡ ಇದೆ ಇನ್ನು ಇ ಕಥೆ ಮುಂದೇವರಿಸಬೇಕಾಗಿತ್ತು
😭ಅಣ್ಣಾ ಎಲ್ಲರ ಜೀವನದಲ್ಲಿ ನಡಿಯೋ ನಿಜ ಘಟನೆಗಳು ಕಿರು ಚಿತ್ರದಲ್ಲಿ ತೋರಿಸಿದಕ್ಕೆ ತುಂಬಾ ಧನ್ಯವಾದಗಳು ಅಣ್ಣ 😭ಅಣ್ಣಾ ಇದನ ನೋಡಿ ಯಾರ ಕಣ್ಣಾಗ ನೀರ ಬಂದಿಲ್ಲ ಅಂದ್ರ ಅವರ ಮನುಷ್ಯ ಅಲ್ಲ ಅಣ್ಣ 😭😭😭😭
ನಿಜವಾಗ್ಲೂ ಅಣ್ಣ 💯ನಿಜವಾದ್ ಪ್ರೀತಿಗೆ ಬೆಲೆ ಇರೋದಿಲ ಅಣ್ಣ
ಯಲ ದುಡ್ಡಿನ ಮೇಲೆ ಮರೆಹೋಗುತ್ತಾರೆ ಅಣ್ಣ ಲವ್ ಮಾಡಿದವ್ರು ಬಾಯಿಯಲಿ ಮಣ್ಣು ಅಣ್ಣ
ಸಮಾಜಕ್ಕೆ ಒಂದು ಒಳೆಯ ಸಂದೇಶ ವನ್ನು
ಕೊಟ್ಟಿದಿರಿ ಅಣ್ಣ super super ❤❤❤
ಕಂಡ ಕನಸು ಮರೆತರು ನೀ ಕೊಟ್ಟ ನೆನಪುಗಳ ಮರೆಯಲಾರೆ 😢😢😢😢
❤❤❤❤❤😢😢😢
ಪ್ರೀತಿ ಹಿಂದೆ ಇರೋ ಸಂದೇಶ ಅದ್ಬುತ 🥰 ಪ್ರೀತಿ ಪ್ರೀತಿಯಾಗಿಯೇ ಇರಬೇಕು ಒಂದೂ ಜೀವ ತಗಿಯೋ ಪಾಪಿಯಾಗಬಾರದು ಮತ್ತು 👍🙏😊ನಿಯತ್ತ್ ಇಂದ್ ಪ್ರೀತಿ ಮಾಡಬೇಕು ಅದು ನಿಜವಾದ ಪ್ರೀತಿ ಕಲಾಜಿ 😇🤗🥺
ಅಣ್ಣ ಈ ನಿಮ್ಮ ಕಿರು ಚಿತ್ರಗಳು ತುಂಬಾ ಚೆನ್ನಾಗಿ ಇದ್ದಾವೆ ಅಣ್ಣ
super ಅಣ್ಣ ❤
ಸ್ಟೋರಿ ತುಂಬಾ ಚೆನ್ನಾಗಿದೆ ಅಣ್ಣ..
ನಿಜ್ವಾಗ್ಲೂ ಪ್ರೀತಿ ಮಾಡದವರಿಗೆ ಈ ವಿಡಿಯೋ ನೋಡಿದ ಕಣ್ಣಲ್ಲಿ ನೀರು ಬಂದೆ ಬರುತ್ತೆ 😒
ನಿಮ್ಮ ಪ್ರತಿಯೊಂದು ವಿಡಿಯೋ ನಮ್ಮನ್ನು ಭಾವುಕರನ್ನಾಗಿ ಮಾಡುತ್ತಿದೆ 🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ಬಸು ಅಣ್ಣ ನನ್ನ ಹಳೆಯ ನೆನಪನ್ನು ಮರಳಿ ತಂದುಕೊಟ್ಟಿತು🙏🙏🙏
Anna yan anna supper anna anna vand kshana nanna kannga nir tarshide anna supper madi anna😘🥺
ಏನ್ ಮಾಡೋದು ಅಣ್ಣ ನನಗೂ ಹಿಂಗೆ ಆಗಿದೆ ಪ್ರೀತಿನೇ ಅಷ್ಟೇ ತಂದೆ ತಾಯಿಯ ಪ್ರೀತಿನೆ ಹೆಚ್ಚು, 💞😭😭😭😭
ಅಣ್ಣ ನಿಜವಾಗಲೂ ಪ್ರೀತಿ ಮಾಡುವವರಿಗೆ ಒಂದು ಎಚ್ಚರಿಕೆ ಕೊಡುವ ಸಂದೇಶವಾಗಿದೆ 😭😭😰😰
Never wast your feeling on people who dont value your emotion 😰😰..........one of the best short movie.... best of luck 👍👍👍
ಬಾಳು ಬೇಳುಗುಂಡಿ.. ವಿಲನ್ ಆಕ್ಟಿಂಗ್ super 👌❤️
ನಿಜವಾದ ಪ್ರೀತಿಗೆ ಬೆಲೆ ಇಲ್ಲಾ ಇಲ್ಲಿ ನಿಜವಾದ ಪ್ರೀತಿಗೆ ಸಾವ ಒಂದೇ 💔💔💔🥲
ನಿಮ್ಮ ಚಿತ್ರ ತುಂಬಾ ಚನ್ನಾಗಿ ಇದೆ ಪ್ರೀತಿ ಮಾಡೋ ಮನಸ್ಸಿಗೆ ಒಂದು ಒಳ್ಳೆ ಸಂದೇಶ...♥️♥️
" ಪ್ರೀತಿಗೆ ಬೆಲೆ ಇಲ್ಲಾ ಭೂಮಿಯಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು" 💔💔
ನಿಜ್ವಾಗ್ಲೂ ನನ್ ಕಣ್ಣಲ್ಲಿ ನೀರು ಬಂತು ಅಣ್ಣಾ 😭😭😭😭😭😭😭
ಮತ್ತೊಮ್ಮೆ ಸೂಪರ್ ಮೂವಿ ಕೊಟ್ಟಿದಿರಿ ಬ್ರದರ್...
ಪ್ರೀತಿಯಲ್ಲಿ ಅವಳ ಆ ಒಂದು ನಿರ್ಧಾರದಿಂದ ಅವನ ಜೀವನ ನೇ ಮಣ್ಣಾಗಿತ್ತು ತಾತ್ಕಾಲಿಕ ತಪ್ಪುಗಳ ಮೇಲೆ ಶಾಶ್ವತ ನಿರ್ಧಾರ ತೆಗೆದುಕೊಳ್ಳಬೇಡಿ 😭😭
ಈ ಕಾಲದಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ😭😭
ಅಣ್ಟ ಕಣ್ಣಲಿ ನಿರು ಬಂತು ಅಣ್ಣ ನಿನು ಫಿಲ ಆಗಿರೆಲ್ಲ ನಿಜವಾಗಿ ಪ್ರಿತಿ ಮಾಡಿ ರೊಕ್ಕ ನೊಡಿ ಪ್ರಿತಿ ಮಾಡಬೆಡಿ ಪ್ಲಿಸ 😭🙏
ನಿಜಜೀವನದ ಸತ್ಯಕಥೆ ನಿಜವಾಗ್ಲೂ ಒಂದು ಒಳ್ಳೆಯ ಕಥೆ ಒಳ್ಳೆಯ ನಟನೆ
ತುಂಬಾ ಚೆನ್ನಾಗಿ ಮಾಡಿದಿರಾ ಈವಾಗ್ ಜಗತ್ತಲಿ ನಡೀತಾ ಇರೋ ಪಾಕ್ಟ್ ಇದು. ರಿಯಲಿ ಓಟ್ಸ್ ಒಫ್ ಯು 🙏🏻🙏🏻🙏🏻🙏🏻
ಸೂಪರ್ 👌ಬಸು ಅಣ್ಣ
Wow ಒಂದು ಒಳ್ಳೆ ಸಂದೇಶ ಸಮಾಜಕ್ಕೆ ಕೊಟ್ಟಿದ್ದೀರಿ 🙏🏻🙏🏻ನಿಮಗೆ ಆ ದೇವರ ಆಶೀರ್ವಾದ ಇರಲಿ ❤ಇನ್ನೂ ಹೆಚ್ಚೇಚ್ಚು ಒಳ್ಳೆ ಸಂದೇಶ ಸಮಾಜಕ್ಕೆ ತಿಳಿಸ್ತಾ ಇರಿ. ಇಂತಿ ನಿಮ್ಮ ಅಭಿಮಾನಿ M. Y. Edita shantageri 😍😍😍
ನಾನ್ ಜೀವನದಲ್ಲಿ ಸೆಮ್ ನಡೆದಿದೆ ಅಣ್ಣ ಮೋಸದ ಪ್ರೀತಿ ಇಂದ ತುಂಬಾ ನೋವ್ ಪಡುವಂತಾಗಿದೆ ಜೀವನ 💔😭