ಬ್ರದರ್ ಇತ್ತೀಚೆಗೆ ಕಾನೂನು ಹೆಣ್ಣುಮಕ್ಕಳಿಗೆ ಜಾಸ್ತಿ ಸೌಲಭ್ಯ ಕೊಡ್ತಿದೆ but ಅದನ್ನ ಹೆಣ್ಮಕ್ಕಳು ದುರೂಪಯೋಗ ಪಡಸ್ಗೋತಿದಾರೆ ಯಾಕೆ ಅಂದ್ರೆ ಗಂಡನ ಮನೇಲಿ ಗಂಡನಿಗೆ ಬೆಲೆ ಕೊಡಲ್ಲ ಬಾಯಿಗೆ ಬಂದಿದ್ದು ಮಾತಾಡ್ತಾರೆ ಸುಳ್ಳು ಆರೋಪ ಮಾಡ್ತಾರೆ ಇಷ್ಟಕ್ಕೆಲ್ಲ ಏನು ಕಾರಣ ಅಂದ್ರೆ ಕಾನೂನು ತಪ್ಪು ಯಾರೂ ಮಾಡಿದರೆ ವಿಚಾರಿಸೊಲ್ಲ ತೋಟಲ್ಲಾಗಿ ಹೆಣ್ಣುಮಕ್ಕಳಿಗೆ ಮಾತ್ರ ನ್ಯಾಯ ಸಿಗಬೇಕು ಅದು ಕಾನೂನು ಅದಕ್ಕೆ ಎಸ್ಟೋ ಹೆಣ್ಮಕ್ಕಳು ಗಂಡನ ಮೇಲೆ ಸವಾರಿ ಮಾಡ್ತಾರೆ ತುಂಬ ಜನ ಗಂಡಿಗೆ ಯಾವ ನ್ಯಾಯಾ ನೂ ಸಿಗಲ್ಲ ಆದ್ರೆ ಎಲ್ಲಿ ಗಂಡಿಗೂ ಸಮಾನವಾದ ನ್ಯಾಯಾ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ
Adu yake ಅಂತಾ ಹುಡುಗ ಡೈವರ್ಸ್ ಇಷ್ಟ ಇಲ್ಲ ಅಂದ್ರೆ ಅವನು ಯಾಕೆ ಪರಿಹಾರ ಕೊಡಬೇಕು ಅಂತಾ ಮತ್ತು ಯಾವುದೇ ಕಾರಣ ಇಲ್ಲದೆ ಇದ್ದರು ಪರಿಹಾರ ಕೊಡಬೇಕಾ sir. 8 ಕಾರಣ ಇದ್ದರೆ ಮಾತ್ರ ಡೈವರ್ಸ್ ಕೊಡಬೇಕು ಅಂತಾರೆ ಆದ್ರೆ ಎಲ್ಲ ಸುಳ್ಳು ಕೆಸ್ ಹಾಕತಾರೆ
sir nanu marrege agi26 years agide.daihik,manasik himse kodatidare.drink madi avachya galannu matanadi,bahal tondate koduttarr.nanu govt school teachar.hasaband income tax lawayar.daivorace sigutte hege heli sir plz.🙏🏼🙏🏼🙏🏼
Niv ಹೇಳಿದ ಮಾಹಿತಿ ಅರ್ಥಪೂರ್ಣವಾಗಿದೇ ಸರ್ nan ಗಂಡ ತುಂಬಾ kuduka, ಸಾಲ madtane dudiyode ಇಲ್ಲ, OC adtane juju adtane ಅವನಿಗೆ manushyatvane ಇಲ್ಲ nan ಅವನಿಂದ ತುಂಬಾ ನೋವು anubavistidini so nan ಅವನಿಂದ divorce ಬೇಕು ಅಂತ ಕಾನೂನು ಮೊರೆ hogta idini nim ಮಾಹಿತಿ ಯಲ್ಲಿ cruyalty ಮೇಲೆ divorce tagoloke ಮಾಹಿತಿ siktu ಸರ್ tq so much 🙏🏼 1 ರೀತಿ ಧೈರ್ಯ ಬಂತು ಸರ್ 🙏🏼🙏🏼🙏🏼🙏🏼🙏🏼
Jeevana madoke ಯೋಗ್ಯತೆ elladero ಅಯೋಗ್ಯರು . Elladade ero karana helkondu court hogodu TAALE belene gothilla ದ ಮೂರ್ಖರ court ge hogodu . benee ge churee hakoke wait madthaertare tim node🤪aste ..This law is exclusively made up for ONLY women. Not for poor & honesty MEN'S .this is our law 🙏
@@lathagagan4066ನಿಮ್ಮ ಜೀವನ ಸಂಪೂರ್ಣ ಸರಿಹೋಗುತ್ತದೆ.ನೀವು Shri Guru Govinda Acharyaru 🙏 ivarige contact madi 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. Gurugalu Nimma jeevanada Sampoorna bhavishya parihara Heluttare Heliddu Helidanteye agutte Namagu 💯 Suxas agide ಯಾವುದೇ ರೀತಿಯ ಹಣ ಪಡೆಯೊದಿಲ್ಲಾ ಇವರು
ಸರ್ 🙏, ತುಂಬಾ ಅದ್ಬುತವಾಗಿ ಹೇಳಿದಿರಾ ಸರ್ ಧನ್ಯವಾದಗಳು🙏🙏🙏, ನನ್ನ ಮದ್ವೆ ಆಗಿ 3 ವರ್ಷ ಆಗಿದೆ, ನನ್ನ ಮತ್ತು ಆತನ ನಡುವೆ ಯಾವ ತರಹದ ಹೊಂದಾಣಿಕೆಯೂ ಇಲ್ಲ, ಮಾನಸಿಕವಾಗಿ, ದೈಹಿಕವಾಗಿಯೂ ಕೂಡ ಸರಿಯಿಲ್ಲ, ಈಗ ನಾನು ಕಾನೂನಿನ ಮೊರೆ ಹೋಗೊಣ ಅಂತ ತೀರ್ಮಾನ ಮಾಡಿದಿನಿ ಸರ್, ಯಾವ ರೀತಿ ಹೋದರೆ ಸರಿ ತಿಳಿಸಿಕೊಡಿ ಸರ್ ಪ್ಲೀಸ್🙏🙏🙏
I got married 5 years before, my wife has not stayed since 4 years, no childrens for us, now she has applied for divorce and demanding for money, should I give maintenance/ permanent amount?
Madam I'm. Not ready to give my husband divorce but he is forcing me torture me past 3 years to give divorce finally my husband gave lot of fights create with in-laws and I move out from there staying with parents. It's been three months now he is sending me divorce notice next month hearing in court I'm helpless to arrange a lawyer. I have one son who is three years old. Plz help me
yalla ganddu makala viruda heltha idira sir.... Yake hennu thappu madallva ...nam mele avru savari madtha idare dayavittu ibru vande ano bavane nimage barlilla andre in yarige baruthe gaddu makla shiti aste na sir😢😢😢😢
@@chinnarebal4528 nam kaanoonu hegidhe Gottha?hudgine support maadi Aaropi evanalla andre saaku (court (d.n.a.) report manya maadodhilla . Rapist saha release aagutthaane.edhu d.n.a. report power sir.
@@veenaveena9848 ಹೌದು ವೀಣಾ ಅದು ಆಗದ ಮಾತು ನಮ್ಮ ಮನಸ್ಸು ಒಪ್ಪದ ಕೆಲಸ ಮಾಡಲೇ ಬಾರದು ನನ್ನಪ್ರಕಾರ ಮನೆಯವರು ಏನ್ ಬೇಕಾದ್ರು ಹೇಳಲ್ಲೀ ಗೆಳತಿ ನಿನ್ನ್ ಮನಸ್ಸಿನ ನಿರ್ಧಾರ ನೆ ಸರಿ ಇರುತ್ತದೆ ಅವನು ಬೆರೆ ಮದುವೆ ಆಗಿ ಬಂದ ಮೇಲೂ ಅವನ ಜೊತೆಗೆ ಮತ್ತೆ ಬಂದವಳ ಜೋತೆ ಇರೋದು ಖಂಡಿತಾ ಕಷ್ಟದ ಕೆಲಸವೇ ಗೆಳತೀ ಮಗು ವನ್ನು ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬೆರೆ ಇರೋದೆ ಬೆಟರ್ ಮತ್ತೆ ನಿನ್ನ ಸಹಾಯಕ್ಕೆ ನಿಮ್ಮ ತಂದೆ ತಾಯಿ ಅಣ್ಣ ತಮ್ಮ ಇದ್ದರೆ ಖಂಡಿತ ವಾಗಿ ಯು ನೆಮ್ಮದಿ ಇಂದ ಇರಬಹುದು ಗೆಳತೀ ನನ್ನ ಕಾಮೇಂಟ್ಸ ನಿನಗೆ ಇಷ್ಟ ಆಯ್ತು ಇಲ್ಲವೇ ತಿಳಿಸಿ ಗೆಳತಿ ಪ್ಲೀಸ್ಸ್
If a woman is away for a long time from a husband, can a mango for divorce??? If Yes, how many years she must be away from him and no contact at all...
Kodlebeku kodadhe eddhaage nima kaanoonu yenu maadoke agodhilla sir ! Nanna hendathi doctor thangi .naanu avlige yenu kodtaa ella .kododhu ella.bt I succeed
ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು ಸರ್
mam you should also ask the question from husband perspective as well instead only from the wife/women life
Appreciate madam pls do this kind programe educate folks about legal aspects it's ver useful in present scenario als educate about human rights
J
ಗಂಡಸರ ಗತಿ ಏನು ಸರ್
ಅತ್ಯುತ್ತಮವಾದ ಮಾಹಿತಿ ಸರ್ ನಿಮಗೆ ಧನ್ಯವಾದಗಳು ಸರ್
Sir it is help full to law student thank you so much sir
Good information & Correct example sir
Danya vadagalu sar olleya mahiti nididira
ಎಲ್ಲವೂ ಹೆಣ್ಣುಮಕ್ಕಳ ಪರ ಮಾತ್ರ .. ಹೆಣ್ಣುಮಕ್ಕಳು ಕೇಳಿದ್ರೆ ಸುಲಭವಾಗಿ divorce ಸಿಗುತ್ತದೆ.ಅದೇ ಗಂಡಿಗೆ ತುಂಬಾ ಕಷ್ಟ..
ಬ್ರದರ್ ಇತ್ತೀಚೆಗೆ ಕಾನೂನು ಹೆಣ್ಣುಮಕ್ಕಳಿಗೆ ಜಾಸ್ತಿ ಸೌಲಭ್ಯ ಕೊಡ್ತಿದೆ but ಅದನ್ನ ಹೆಣ್ಮಕ್ಕಳು ದುರೂಪಯೋಗ ಪಡಸ್ಗೋತಿದಾರೆ ಯಾಕೆ ಅಂದ್ರೆ ಗಂಡನ ಮನೇಲಿ ಗಂಡನಿಗೆ ಬೆಲೆ ಕೊಡಲ್ಲ ಬಾಯಿಗೆ ಬಂದಿದ್ದು ಮಾತಾಡ್ತಾರೆ ಸುಳ್ಳು ಆರೋಪ ಮಾಡ್ತಾರೆ ಇಷ್ಟಕ್ಕೆಲ್ಲ ಏನು ಕಾರಣ ಅಂದ್ರೆ ಕಾನೂನು ತಪ್ಪು ಯಾರೂ ಮಾಡಿದರೆ ವಿಚಾರಿಸೊಲ್ಲ ತೋಟಲ್ಲಾಗಿ ಹೆಣ್ಣುಮಕ್ಕಳಿಗೆ ಮಾತ್ರ ನ್ಯಾಯ ಸಿಗಬೇಕು ಅದು ಕಾನೂನು ಅದಕ್ಕೆ ಎಸ್ಟೋ ಹೆಣ್ಮಕ್ಕಳು ಗಂಡನ ಮೇಲೆ ಸವಾರಿ ಮಾಡ್ತಾರೆ ತುಂಬ ಜನ ಗಂಡಿಗೆ ಯಾವ ನ್ಯಾಯಾ ನೂ ಸಿಗಲ್ಲ ಆದ್ರೆ ಎಲ್ಲಿ ಗಂಡಿಗೂ ಸಮಾನವಾದ ನ್ಯಾಯಾ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ
@@sujataaradhyamath5907 corect medam ondu hennagi gandina kasta tumba chennagi arta madikondira great
@@sujataaradhyamath5907 ಪಾಪ ನಿಮ್ಮ ಕಡೆ ಯೋವುದೋ ಗಂಡಸಿಗೆ ತೊಂದರೆ ಆಗಿದೆ ಅನ್ಸುತ್ತೆ.
ನಿಮಗೆ ಒಳ್ಳೇದು ಆಗಲಿ
Henu tapu madudre henu madbeku
O
Congrats Mr Nagabushanreddy,
Well delivered about the law
ಅಭಿನಂದನೆಗಳು ರೆಡ್ಡಿ
Last speech is best sir
Very good impormation thank you
Very good information sir thanks sir
Very Nicely explained Sir
Easily understandable,Nice program
Hi
Very usfull information sir....
Hi
Hatamari hennu iddare hege hhondikollabeku sir
@@Scorpion-yj9dy try madi madi sakaythu sari hogilla
Sundharavagilaa antha divorce kutre yana madbeku sir....
Really wonderful huge information regards divorce by you sir.... Thnks a lot sir 👍🙏💖🌹
Plz information about 1st marriage and 2nd marriage children property rights
How come husband can get maintenance divorce fund
Good information sir
Good message. Sir
Spr program
Madam you must talk about how boys are tortured by girls today
Sir Namma mneyalli Namma thaiyege teumar peshantu hgiddare so ahwrunnu Namma mesasu nodiko andre haweru oppu thill ford madudre nangey nenay beda hanthare edakke preihara kodi
Sir ಹುಡುಗ ವಿಚ್ಚೆದನ್ ಕೊಟ್ಟರೆ ಹುಡುಗಿ ಗೆ ಪರಿಹಾರ ಕೊಡ್ಬೇಕು ಆದ್ರೆ ಅದೇ ಹುಡುಗಿ ತಾನಾಗಿ ವಿಚ್ಛೇದನ ನೀಡಿದರೆ ಅವಾಗ್ಲು ಪರಿಹಾರ ಕೊಡಬೇಕಾ ????
Yes
ಆದರೆ ಕೆಲವೊಮ್ಮೆ ಹುಡುಗನಿಗೆ ವಿಚ್ಛೇದನ ಬೇಡವಾದರೆ ಹುಡುಗಿ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ?
Adu yake ಅಂತಾ ಹುಡುಗ ಡೈವರ್ಸ್ ಇಷ್ಟ ಇಲ್ಲ ಅಂದ್ರೆ ಅವನು ಯಾಕೆ ಪರಿಹಾರ ಕೊಡಬೇಕು ಅಂತಾ ಮತ್ತು ಯಾವುದೇ ಕಾರಣ ಇಲ್ಲದೆ ಇದ್ದರು ಪರಿಹಾರ ಕೊಡಬೇಕಾ sir. 8 ಕಾರಣ ಇದ್ದರೆ ಮಾತ್ರ ಡೈವರ್ಸ್ ಕೊಡಬೇಕು ಅಂತಾರೆ ಆದ್ರೆ ಎಲ್ಲ ಸುಳ್ಳು ಕೆಸ್ ಹಾಕತಾರೆ
Gud speech sir.. 🙏
ಸರ್ ನಾನು ಗಂಡ ನನ್ನ ಹೆಂಡತಿಗೆ ಸರಿಯಾಗಿ ಒಂದನಿಕೆ ಹಾಗ್ತಿಲ್ಲ ನನಗೆ ಡೈವರ್ಸ್ ಬೇಕು ಯಾವ ಸೆಕ್ಷನ್ ಹಾಕಬೇಕು plz ಹೇಳಿ.ದಯವಿಟ್ಟು ಹೇಳಿ.plz plz
ಟೆಲ್ ಮಿ ಯುವರ್ ನಂಬರ್
Sir hudugi sumane hudagana mele dovry case akidre yenu madodu mathe hudugi sumane thapu dariyali ogi gandana mele kesu kotre yenu madodu athava hudugi sumane maintenance kosarasa case agidre henge swalpa mahiti kodi
Sir ganda hendthige usarila andaga nodokthila avaga divorce kodbodda
Thank u for information sir
sir nanu marrege agi26 years agide.daihik,manasik himse kodatidare.drink madi avachya galannu matanadi,bahal tondate koduttarr.nanu govt school teachar.hasaband income tax lawayar.daivorace sigutte hege heli sir plz.🙏🏼🙏🏼🙏🏼
,
So sad
Hi
Sir husband bere maduve madkondirodu navu proof madke aglilla andre hennige diverce sigutha
Sir namma madve hagi 5 years aythu.. Nanu Private bank nalli work madtha idde..lock down admele nanu work madtha illa. Nange 2 hennu maklu..nanna hendthi nanna thande thayi jothe ondikondu hogthilla. Nanu obne maga avaranna bittu it like hagalla.. Nanna hendthi thavaru manege odavlu bandilla makkalannu kalisthilla.. Este jeevanada bagge buddivada helidru thilkothilla nange devorce beku yava section ge hogbeku Sir..
My brother also faced same problem sir
Thank you so much for this great information
Sir male ge tondare adre en madbeku
Sir ,,, very useful information 🙏🙏🙏 please tell us about Christian law
Law is same for all community sarala
@@Vinay-dc8qm No it's not same for Muslim Marriage and Christian Marriages. India has Uniform Penal Code but India doesn't have Uniform Civil Code.
@@munna21289 k
Firste 50000near kotidvi. Ega 20000kodtivi andruve. Opkotell nav lawyer kelidu astu kodke hagll. Aduke avru case reopened madtivi antedre plz eguke ans madi avr mele. Judge hatra complaint kodll sir??
Howda
Very good explanation ...u have good knowledge sir ...
Ee thara mosa maado hendthira kondhe bitre en shikshe sir
Good inforn
Useful information.👍
Hi
Niv ಹೇಳಿದ ಮಾಹಿತಿ ಅರ್ಥಪೂರ್ಣವಾಗಿದೇ ಸರ್ nan ಗಂಡ ತುಂಬಾ kuduka, ಸಾಲ madtane dudiyode ಇಲ್ಲ, OC adtane juju adtane ಅವನಿಗೆ manushyatvane ಇಲ್ಲ nan ಅವನಿಂದ ತುಂಬಾ ನೋವು anubavistidini so nan ಅವನಿಂದ divorce ಬೇಕು ಅಂತ ಕಾನೂನು ಮೊರೆ hogta idini nim ಮಾಹಿತಿ ಯಲ್ಲಿ cruyalty ಮೇಲೆ divorce tagoloke ಮಾಹಿತಿ siktu ಸರ್ tq so much 🙏🏼 1 ರೀತಿ ಧೈರ್ಯ ಬಂತು ಸರ್ 🙏🏼🙏🏼🙏🏼🙏🏼🙏🏼
Avanige Kudiyoke aadru Duddu yellind barutte.OC aadoke yaru duddu kodtare .avanige sala kodbekadre yava aadhar mele kodtare.
Thank you
Nandu ondu prashne sir ganda yeliedano andre avn adress elde yelohogbitodre andre yen madbhudu
Hi
Nivu helode artha agtilla
Jeevana madoke ಯೋಗ್ಯತೆ elladero ಅಯೋಗ್ಯರು . Elladade ero karana helkondu court hogodu TAALE belene gothilla ದ ಮೂರ್ಖರ court ge hogodu . benee ge churee hakoke wait madthaertare tim node🤪aste ..This law is exclusively made up for ONLY women. Not for poor & honesty MEN'S .this is our law 🙏
ಗಂಡ govt employee ಹೆಂಡತಿ ಹತ್ರಾ maintenance ತಗೋ ಬಹುದಾ
ಮಿಂಡ್ರಿ ಹೆಂಗಸರು
My brother also same situation sir
Absolutely correct many men are suffering
Kanunanna miss use madkolo mahileyar hecchagidare swami, sum sumne hoditane, waradakshine kirukula kodtane anta helidre heng enquiry madtira???
Nijvaglu hodidu himse Kodo avru idare
Law change ಆಗ್ಬೇಕು
Family is not the old family with bonding
ಗಂಡ ಡೈವೋರ್ಸ್ ಕೇಳಿದ್ರೆ ಹೆಂಡತಿಗೆ ಪರಿಹಾರ ಕೊಡಲೇಬೇಕಾ??
Nanu sapreate vasa madthaeedhini nann gandanige praporty idhe palu kodbeku antha diverce kodalla anthane jeevanamsha kodalla anthane yenmadodhu
Mam nanu nimge help madtini Adare nivu nange help madtira
@@hsb7791yenu help mad beku
@@lathagagan4066 mam nanu badawari ge help mada beku anta idini nim ge help nanu madtini nivu nange help madtira
Yest ide property husband yen work madtirodu idella total madbeku amele nimge yestu jeevanmsha barbeku antha nodi helbodu idake olle lowyer idabeku .nam athra olle lowyer idre bekidre heli contact madsona
@@lathagagan4066ನಿಮ್ಮ ಜೀವನ ಸಂಪೂರ್ಣ ಸರಿಹೋಗುತ್ತದೆ.ನೀವು Shri Guru Govinda Acharyaru 🙏 ivarige contact madi 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. Gurugalu Nimma jeevanada Sampoorna bhavishya parihara Heluttare Heliddu Helidanteye agutte Namagu 💯 Suxas agide ಯಾವುದೇ ರೀತಿಯ ಹಣ ಪಡೆಯೊದಿಲ್ಲಾ ಇವರು
Thank.you.so.much.foryou.sir
Nice...
Only discussion women
What about men problem
ಇದು ಯಾವ ಕಾನೂನು ಗೆ ಸೇರುತ್ತದೆ ಎಂದು ಹೇಳಿ
ಸರ್ 🙏, ತುಂಬಾ ಅದ್ಬುತವಾಗಿ ಹೇಳಿದಿರಾ ಸರ್ ಧನ್ಯವಾದಗಳು🙏🙏🙏, ನನ್ನ ಮದ್ವೆ ಆಗಿ 3 ವರ್ಷ ಆಗಿದೆ, ನನ್ನ ಮತ್ತು ಆತನ ನಡುವೆ ಯಾವ ತರಹದ ಹೊಂದಾಣಿಕೆಯೂ ಇಲ್ಲ, ಮಾನಸಿಕವಾಗಿ, ದೈಹಿಕವಾಗಿಯೂ ಕೂಡ ಸರಿಯಿಲ್ಲ, ಈಗ ನಾನು ಕಾನೂನಿನ ಮೊರೆ ಹೋಗೊಣ ಅಂತ ತೀರ್ಮಾನ ಮಾಡಿದಿನಿ ಸರ್, ಯಾವ ರೀತಿ ಹೋದರೆ ಸರಿ ತಿಳಿಸಿಕೊಡಿ ಸರ್ ಪ್ಲೀಸ್🙏🙏🙏
Hlo
ದಯವಿಟ್ಟು ಈಗೆ ಮಾಢಬೆಡಿ ಇಬ್ಬರು ಹೋಂದಾಣಿಕೆ ಮಾಡಿಕೂಳ್ಳಿ
ಡೈವೋರ್ಸ್ ತಕೂಳೂಧು ಹಿಂದೂ ಧರ್ಮದಲ್ಲಿ ಇಲ್ಲ ಹಿಂಧೂ ದರ್ಮವನ್ನು ನಾಶಮಾಡುವುದೆ ಈ ಡೈವೋರ್ಸ್ ಎಂಬ ಭೂತ
New Full information
I got married 5 years before, my wife has not stayed since 4 years, no childrens for us, now she has applied for divorce and demanding for money, should I give maintenance/ permanent amount?
Family cort halli 2500 kodbeku antha hagide adre nange arogya sari ela divars thagobavda
Nan bare madve hagbavda
ಹಾಗಪ್ಪ ಲಗೂನ
Madam I'm. Not ready to give my husband divorce but he is forcing me torture me past 3 years to give divorce finally my husband gave lot of fights create with in-laws and I move out from there staying with parents. It's been three months now he is sending me divorce notice next month hearing in court I'm helpless to arrange a lawyer. I have one son who is three years old. Plz help me
Nange maintainace beku my husband drinker
yalla ganddu makala viruda heltha idira sir.... Yake hennu thappu madallva ...nam mele avru savari madtha idare dayavittu ibru vande ano bavane nimage barlilla andre in yarige baruthe gaddu makla shiti aste na sir😢😢😢😢
8 years After legal divorce , wife can claim the maintenance?
ee kachada kanunu nana badukaoko biduthila 2:08 sayokoubiduthila kachada kanunu yes
Why the host is only blaming on men ? it is equal now.. Even bcuz of woman, man get hurt
Tq sir
Ondu ಮಗು ಇದೆ ಆದರೆ ಇಷ್ಟು ವರ್ಷ ಅವರು ನನಗೆ ಡೈವೋರ್ಸ್ ಕೊಟ್ಟಿಲ್ಲ ಜೀವಂಷನು ಕೊಟ್ಟಿಲ್ಲ so ಏನು ಮಾಡೋದು ಲಾಯರ್ ನಂಬರ್ ಬೇಕಿತು madam
9633934532
9341215858
Hi
ನಾವು 10 ವರ್ಷ ಯಿಂದ ದೂರ ಇದ್ಧೀವಿ, ಈಗ ನಾನು ಡೈವೋರ್ಸ್ ಗೆ ಅಪ್ಲೈ ಮಾಡಬಹುದಾ
ಮಾಡಿ
Thumba,ole,mahinthi,kelidera
@@prathapkicha9285 sir neevu advocate ella edhu salahe na sir
Tq very much
ಈ ರೀತಿಯ ಕಾನೂನು ಅನ್ನು ಸುಟ್ಟು ಹಾಕಿ....ನೊಂದ ಹೃದಯ..😢😢😢😢
Howdu swamy nija
ಯಾಕ್ ಸರ್ ಏನ್ ಅಯ್ತು ನಮ್ದು ಅದೇ ಕೇಸ್ ಆಗೋ ತರ ಇದೆ ಪ್ಲೀಜ್ ಹೆಲ್ಪ್ ಮೀ
😀😂🤣
Howdu anna bejar aguthe ista ellandre bittu bidbeku
Marriege Proof ella .bt maga erutthe is it valid or not ?
ಸರ್ ಮದುವೆ ಆದನಂತರ ವಂದು ತಿಂಗಳಲ್ಲಿ ಡಿವೋರ್ಸ್ ಆಗಿದೆಯಲ್ಲ ಸರ್
DNA
@@chinnarebal4528 nam kaanoonu hegidhe Gottha?hudgine support maadi Aaropi evanalla andre saaku (court (d.n.a.) report manya maadodhilla . Rapist saha release aagutthaane.edhu d.n.a. report power sir.
Sir bere maduve madkondirodu adu hege mathe avr jothe jeevna madodu pls heli sir🙏
ಡೈವರ್ಸ್ ಆನಂತರ ಮತ್ತೆ ಬೆರೆ ಮದುವೆಯಾದರೇ ಅಂಥ ನಿಮ್ಮ ಪ್ರಶ್ನೆ ನಾ ಮೇಡಂ ಏಳಿ ನಾನು ಸಹ ಲೇಡೀಸ್ ಅದಕ್ಕೆ ಕಾಮೆಂಟ್ಸ್ ಮಾಡಿದ್ದು ರೀಪ್ಲೇ ಮಾಡಿ ಮೇಡಂ
@@mamathamsmamata2681 yes mam husband bere maduve madkondirthane adru manevru mathe avn jothe ne jeevna madi anthare magu goskara adu hege possible madam.
@@veenaveena9848 ಹೌದು ವೀಣಾ ಅದು ಆಗದ ಮಾತು ನಮ್ಮ ಮನಸ್ಸು ಒಪ್ಪದ ಕೆಲಸ ಮಾಡಲೇ ಬಾರದು ನನ್ನಪ್ರಕಾರ ಮನೆಯವರು ಏನ್ ಬೇಕಾದ್ರು ಹೇಳಲ್ಲೀ ಗೆಳತಿ ನಿನ್ನ್ ಮನಸ್ಸಿನ ನಿರ್ಧಾರ ನೆ ಸರಿ ಇರುತ್ತದೆ ಅವನು ಬೆರೆ ಮದುವೆ ಆಗಿ ಬಂದ ಮೇಲೂ ಅವನ ಜೊತೆಗೆ ಮತ್ತೆ ಬಂದವಳ ಜೋತೆ ಇರೋದು ಖಂಡಿತಾ ಕಷ್ಟದ ಕೆಲಸವೇ ಗೆಳತೀ ಮಗು ವನ್ನು ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬೆರೆ ಇರೋದೆ ಬೆಟರ್ ಮತ್ತೆ ನಿನ್ನ ಸಹಾಯಕ್ಕೆ ನಿಮ್ಮ ತಂದೆ ತಾಯಿ ಅಣ್ಣ ತಮ್ಮ ಇದ್ದರೆ ಖಂಡಿತ ವಾಗಿ ಯು ನೆಮ್ಮದಿ ಇಂದ ಇರಬಹುದು ಗೆಳತೀ ನನ್ನ ಕಾಮೇಂಟ್ಸ ನಿನಗೆ ಇಷ್ಟ ಆಯ್ತು ಇಲ್ಲವೇ ತಿಳಿಸಿ ಗೆಳತಿ ಪ್ಲೀಸ್ಸ್
@@mamathamsmamata2681 Thanks for ur suggestion madam🙏
@@veenaveena9848 I m unmarried evella nodtha idre maduve andrene baya agtha idhe
ಸರ್ ಹೆಂಡತಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿದ್ರೇ ಗಂಡನಿಂದ ಮೆಂಟೈನ್ನ್ಸ್ ಪಡಿಯಲು ಹ್ರಹಳೆ ಇಲ್ಲವೋ ತಿಳಿಸಿ
🤔
New carche madtha erodu only one said Ede only ladies far mathadta edrra but ladies gandsrna harjmint madtha erodra bage New yannu mathadthlla
If a woman is away for a long time from a husband, can a mango for divorce??? If Yes, how many years she must be away from him and no contact at all...
Sir nanna ganda auto driver.nange kodalu yenu illa anta heli summanadare court enu maduthe
Yenu ella andmele yen maduthe ri jotheli eri ella bere eri annuthe
10,yeesh,aigide,Kesha,akin,sir,,enu,badu,gande,Agatha,sir,thilsc,plesh
Sir nage divorce beku sir nana ganda kudidu nange manasika aimse kodtane
Court ge hogi ... Nanu Nan wife ninda divorce tagonde... Aval kata jasti agittu
Super sir
Kodlebeku kodadhe eddhaage nima kaanoonu yenu maadoke agodhilla sir ! Nanna hendathi doctor thangi .naanu avlige yenu kodtaa ella .kododhu ella.bt I succeed
Sir ನಿಮ್ಮ no ಕೊಡಿ 8310156334
@@maheshmailar6221 9019342250
very informative.
super
In your program you only speak about women what about men
Sari hogbaa
Sir nav 6years enda dura edive namge divars sigutha thumba himse hagide
7years saperation
Sir. Navu one year hinda doora edivi. Divorce sigutha
@@Scorpion-yj9dy nange enu makkalu agila. Bere marriage agbeku adake
ಸರ್ ಒಂದು ವೇಳೆ ಮಕ್ಕಳು ಆಗಿದ್ದರೆ
Sar nem hathra mathadbamu agutha
Yes ..do u want his number?
@@manikantareddy6577I call u sand me uvr namber
@@manikantareddy6577 9341215858
@@prathimagowdaprathima969 9341215858
Super explain sir
😊🙏🙏
Kodadidru yenu hagalla, income illa didare jasrhi andre one month jail haguthe, court yella drama😂😂
Gandana ಆಸ್ತಿಯಲ್ಲಿ palu kodbbeku anta edylaa
ಗಂಡ ಹೆಂಡತಿ ಆರಾಮ ಇರಿ... ಪಾಲು ಏಕೆ ಬೇಕೂ ರಿ
ನನ್ನ ಗಂಡ ಮೇಲೆ ತುಂಬಾ ಪ್ರೀತಿ ಇದೆ bt ನನ್ನ ಗಂಡನೇ ನನ್ನ ಮೇಲೆ ಕಾಸ್ರೆ hakidre
Madom ನನ್ ಹೆಂಡತಿ ಮೇಲೆ ತುಂಬಾ ಪ್ರೀತಿ ಇದೆ ಬಟ್ ನನ್ ಹೆಂಡತಿ ಡೈವೋರ್ಸ್ ಕೊಡ್ತೀನಿ ಅಂತಾ ತವರು ಮನೆ ಸೇರ್ಕೊಂಡಿದಳೇ
@@yogeeshappayogee1636 sem prablam
Nimdu yaav ooru
Yauru madam nimdu?
This not fair
Bcz only telling in womens
Tell allist mens fair
Super mam....use full...
Sir no kodi matadbeku
+919341215858
No understanding. Only silent my wife in one month.. Come to divars moment. ಈ dont know
Ega lawyer 5y onday maintenace enu kodslill. Lawter tirmana madi. Kotill nam relative tirmana madsi. Kotidre. Lawyer 1rup kodusu ell navu lawyerge monthly case edga yell. Fees kotidiv near 50000. But ega avru 1lakh. Kelta edre. Navu badru kodke hagll 2000kodtivi andru opkotell.
Bindu why u paying fees, go to government lawyer
Hi
Nanna tangiya magalige divorce aagide ondu hennu magu ide Ee maguvige maintenance barutta magu9th odtaide
ಇಲ್ಲಿ ಸಲ್ಲದವಳು … ಎಲ್ಲಿಯೂ ಸಲ್ಲಳು
Very nice information sir give your address sir please
9341215858
Hi
Yavvaa ninage doda namaskara
60. Years aadavaru . Divorce. Aagutta
Agutte