Yeke Mamate Kottu Danisuvi Ranga | Dasarapada | Anantraj Mistry | 2021

Поділитися
Вставка
  • Опубліковано 29 січ 2025

КОМЕНТАРІ • 503

  • @veenavijayakrishna394
    @veenavijayakrishna394 10 днів тому +1

    ಈ ದೇವರನಾಮ ಕೇಳ್ತಾ ಇದ್ರೆ ಕಣ್ಣು ತುಂಬಿ ಬರತ್ತೆ ಅಷ್ಟು ಅಪ್ಯಾಯಮಾನವಾಗಿದೆ ❤❤❤😊

  • @jayalakshmipotti6263
    @jayalakshmipotti6263 Годину тому +1

    Nimma gayana manakke thumba muda needuvudu👏👏

  • @ramagasti1698
    @ramagasti1698 Рік тому +15

    ನಿಜವಾಗಲೂ ಕಣ್ಣಲ್ಲಿ ನೀರು ತುಂಬಿ ಬಂತು ನಿಮಗೇ ಆ ರಂಗನ ಕ್ರಪೆಯಾಗಿದೆ ತುಂಬಾ ಧನ್ಯವಾದಗಳು ಸರ🌹🙏🌹🙏🌹🙏🌹🙏🌹 ಜೈ ಶ್ರೀ ಕೃಷ್ಣ🌹🙏🌹🙏🌹💐💐

  • @veenavijayakrishna394
    @veenavijayakrishna394 10 днів тому +1

    ಸಾಹಿತ್ಯ ಸಂಗೀತ ಅದ್ಭುತ ಕಂಠ ಸಿರಿ 👌👌🙏🙏

  • @jyothisuresh7801
    @jyothisuresh7801 14 днів тому +2

    Yestu Madhuravagi hadiddare....😊😊Hari Sarvoththama Vayu Jeevoththama

  • @veenavijayakrishna394
    @veenavijayakrishna394 10 днів тому +1

    ನಿಮ್ಮ ಗಾಯನ ಮಾಧುರ್ಯ ಹೃದಯ ಮುಟ್ಟುವಂತಿದೆ ❤❤

  • @suneetharao6976
    @suneetharao6976 Місяць тому +2

    ನಾನು ನಿಮ್ಮ ಗಾಯನ ಸದಾ ಕೇಳುವ ದೊಡ್ಡ ಅಭಿಮಾನಿ.. ಭಕ್ತಿ ಸುಧೆ ಸವಿದಷ್ಟು ಸಾಲದು. ಅದ್ಭುತ ಗಾಯನ..🎉

  • @shobhakanchan6211
    @shobhakanchan6211 17 днів тому +1

    Beautiful and meaningful devotional songs had blessed evening❤❤😊

  • @anasuyagopinath3164
    @anasuyagopinath3164 4 місяці тому +11

    ಅಧ್ಭುತ ಹಾಡುಗಾರಿಕೆ
    ಹೀಗೆ ಮುಂದೆಯೂ ಭಕ್ಕಿ ಗೀತೆ ಗೋಳನ್ನು ಕೇಳುವ ಸೌಭಾಗ್ಯ
    ನಮಗೆ ಸಿಗಲಿ ನಿಮ್ಮ ಸಿರಿ ಕಂಠದಿಂದ
    ಧನ್ಯವಾದಗಳು

  • @jagadeeshkr6056
    @jagadeeshkr6056 10 днів тому +1

    ಸೂಪರ್ 👌👌👌🙏🙏🙏👏👏👏

  • @indiramurthy3015
    @indiramurthy3015 Рік тому +5

    ತುಂಬಾ ಭಕ್ತಿಯಿಂದ ಹಾಡಿದೀರಾ. ಆ ಕೃಷ್ಣನ ಕೃಪೆ ನಿಮ್ಮದಾಗಲಿ 🙏🏻🙏🏻

  • @sindhukulkarni7123
    @sindhukulkarni7123 Рік тому +14

    ಗೋಪಾಲದಾಸರ ರಚನೆ ಅತ್ಯದ್ಭುತ.ಅನಂತರಾಜ ಮಿಸ್ತ್ರಿಯವರು ಅದ್ಭುತವಾಗಿ ಹಾಡಿದಾರೆ.ಒಳ್ಳೆಯ ಭವಿಷ್ಯವಿದೆ.ಒಳ್ಳೆಯದಾಗಲಿ.👌👌🙏

  • @nambiyakkanambiyakka288
    @nambiyakkanambiyakka288 Рік тому +6

    ಅದೆಷ್ಟು ಸಲ ಕೇಳಿದ್ದರು ತೃಪ್ತಿ ನೆ ಇಲ್ಲ ಅಷ್ಟು ಇಷ್ಟ ಆಗಿದೆ ಈ ಹಾಡು ಧನ್ಯವಾದಗಳು

  • @veenavijayakrishna394
    @veenavijayakrishna394 9 днів тому +1

    🙏 ಹರೇ ಕೃಷ್ಣ ಹರೇ ಹರೇ 🙏

  • @doddaachchammadoddaachcham7664
    @doddaachchammadoddaachcham7664 2 роки тому +8

    ಸರ್ 🙏🙏 ಅದ್ಬುತ ಸರ್ ತುಂಬಾ ಚೆನ್ನಾಗಿ ಮಾಡಿದ್ದಿರಿ ಶ್ರೀ ರಂಗ ತಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🙏

  • @HVRatnamma
    @HVRatnamma Місяць тому +3

    ಅನಂತ್ ಮೇಷ್ಟ್ರೇ ನಮಸ್ಕಾರಗಳು ಮತ್ತು ದಿವ್ಯ ದಿವ್ಯ ಗಿರಿಧರ್ ರವರಿಗೂ ನಮಸ್ಕಾರಗಳು ನೀವು ಬಹಳ ತುಂಬಾ ಚೆನ್ನಾಗಿದೆ ಮತ್ತೆ ಹಿಂದೆ ಹಾಡಿದ ನರಕದಲ್ಲ ತೋರಿಸಿದ್ರಲ್ಲ ಆ ಹಾಡಂತೂ ಬಹಳ ಒಂದು ನಮ್ಮ ಮನಸ್ಸಿಗೆ ತುಂಬಾ ಒಂದು ಮನಸ್ಸಿನ ಇದಾಗಿದೆ

  • @sharadar3301
    @sharadar3301 Місяць тому +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ರಾಮ❤❤🌺🌺🙏🏻🙏🏻🙏🏻🙏🏻🙏🏻

  • @rangaswamib3607
    @rangaswamib3607 2 місяці тому +1

    ರಂಗನೊಲಿದೊಡೆ ಬಂಗವಿಲ್ಲ.. ಅದ್ಬುತ ಕಾವ್ಯ ರಚನೆ ಸುಮಧುರವಾದ ಗಾಯನ 💐💐

  • @meghanakrishna2842
    @meghanakrishna2842 Рік тому +2

    ಎಂದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೋ ಅಂದಿಗೆ ಉದ್ದರಿಸೋ ಕರುಣಿಯೇ 💕❤️😍 Hare Krishna 🙏🏻💐

  • @gowrirao2576
    @gowrirao2576 10 місяців тому +3

    E haadu kelta kelta nannusiru nintodre saku ansutte.Hare srinivasa🙏

    • @nagarajks2891
      @nagarajks2891 7 місяців тому

      ಪಾಂಡು ರಂಗ ವಿಠಲ ಗೋವಿಂದ ಯಾರ ಕೈ ಬಿಡೋದಿಲ್ಲ......

  • @AgamyaKiran
    @AgamyaKiran 4 місяці тому +3

    Kannu tumbi baratte sir.👌🏽👌🏽👌🏽👌🏽

  • @ShobhaNagaraju
    @ShobhaNagaraju Рік тому +3

    Kanta tumba chenagide hangu bakthi bhava dinda hadideera. 😊🙏

  • @vanisr3351
    @vanisr3351 5 місяців тому +4

    ಪದೇ ಪದೇ ಕೇಳಬೇಕೆಂದು ಅನಿಸುವ ಹಾಡು,ಮಧುರವಾದ ಕಂಠ ಕೂಡ.ಧನ್ಯವಾದಗಳು

  • @PriyaShetty-u1w
    @PriyaShetty-u1w Місяць тому +2

    Anna adbhuta....ee haadina lyrics sikkidre bahaLa sahaaya aagtittu ....

  • @rameshdevadiga1390
    @rameshdevadiga1390 Місяць тому +1

    ಅತ್ಯದ್ಭುತ 🚩

  • @ThanujaPrasannesh2405
    @ThanujaPrasannesh2405 Рік тому +6

    ದಾಸರ ಪದಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುವುದೇ ಚಂದ 🙏🙏🙏

  • @four._.tai.l2296
    @four._.tai.l2296 2 роки тому +3

    Marula manassu yenu madiddaru virakthige oggalaradu Prabhu ninna nama smarane niranthara odagisu Deva....

  • @pavithrab8778
    @pavithrab8778 11 місяців тому +4

    Yeke entha sushravya raagadali haadi dhanisuviri namma

  • @suneetharao6976
    @suneetharao6976 Місяць тому +1

    Sarvam krishna mayam.. Nam srimannarayanaaya❤

  • @manjulahegde9239
    @manjulahegde9239 Рік тому +4

    ಕೃಷ್ಣ ಬಂದು ಮಮತೆ ಕೊಟ್ಟಂತಿದೆ ಅಣ್ಣಾ

  • @sureshkonnur7714
    @sureshkonnur7714 17 днів тому +1

    Beautiful rendered Devine song.

  • @basavarajdodawad1252
    @basavarajdodawad1252 8 місяців тому +13

    🙏🙏🙏🙏🙏🙏super sir super

  • @sudhirkallol694
    @sudhirkallol694 5 місяців тому +2

    ಅರ್ಥ ಪೂರ್ಣವಾದ ಸಂಗೀತ. 🙏🙏🌹🌹

  • @jayashreershetty965
    @jayashreershetty965 5 місяців тому +3

    ತುಂಭಾ ಭಾವಪೂರ್ಣವಾಗಿ ಹಾಡಿದ್ದೀರಿ ಕೇಳಿದಷ್ಟು ಸಾಲದು🙏🏻🙏🏻

  • @anandteerth463
    @anandteerth463 Рік тому +6

    ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ನಿಮ್ಮ ಶ್ರಮ ಸಾರ್ಥಕ ಅಭಿನಂದನೆಗಳು

  • @nagachampa6296
    @nagachampa6296 2 дні тому +1

    Such a divinity - wonderful

  • @suneetharao6976
    @suneetharao6976 5 місяців тому +2

    ಅದ್ಭುತ ಗಾಯನ... ಶ್ರೀ ಕೃಷ್ಣ ಜನ್ನ ಮುಂದೆಯೇ ಬಂದಂತೆ ಆಯ್ತು❤

  • @shambhavishetty9673
    @shambhavishetty9673 3 місяці тому +2

    👌👌Raga n sahithya

  • @vijayalakshmirao6702
    @vijayalakshmirao6702 10 місяців тому +1

    Evergreen most beautiful song. The immense devotion and innocent feel of surrender to Lord Krishna is Commendable. Never tired of listening. Thank yu Anantji . Always await to hear many such melodies from you. JAI SRIKRISHNA 🙏👍👍👌

  • @annapurna6462
    @annapurna6462 Рік тому +4

    Nimma hadugalu super guruji

  • @vijayalakshmirao6702
    @vijayalakshmirao6702 11 місяців тому +1

    No words to praise. SIMPLY marvellous Anantji. Thank you. ❤❤❤❤❤❤❤❤❤❤❤

  • @sriraghavendrasangeethasev2328
    @sriraghavendrasangeethasev2328 5 місяців тому +3

    ನಿನ್ನ ಗಾಯನದಲ್ಲಿ ಒಂದೂ ಶಕ್ತಿ ಇದೆ ಅಭಿಂದನೇ

  • @MrGaneshkini23
    @MrGaneshkini23 2 роки тому +2

    Thyagabhoga samayuktam bhaganaryam gurum bhaje....janma sarthaka

  • @shwetadweepaventures2
    @shwetadweepaventures2 Рік тому

    Obba manushya na janmada hinde mathu ega aguva Munde aguva ella ghatanegallu jaruguttiruvadu Aya manushyana karmada Pala vannu anubavisalebeku hagu karmagalannu kaledukondu bagavanthana padakke serabeku ennuva Artha Purna hadu edu. Gopaladasara manadalli ninthu sri hariyu nudisiruttane. Hageye nimma Kanta siriyalli athyadbuthavagi hadiruttiri. Bagavanthanu ennasstu kirthanegallannu nimminda hadisali. Sarve janaha sukino bavanthu.Hare narasimha🎉

  • @kavyanayak9924
    @kavyanayak9924 4 роки тому +7

    ಕಾದು ಕಾದು ಸಾಕಾಯ್ತು , ಕೊನೆಗೂ ಈ ಹಾಡು ಕೇಳುವ ಹಾಗಾಯ್ತು, 🙏🙏🙏👌👌👌👌🥰🥰🥰🥰🥰🥰🥰🥰🥰🥰🥰🥰

  • @chandrikaprasad6107
    @chandrikaprasad6107 4 роки тому +11

    ಮೊದಲನೆಯದಾಗಿ ನಿಮ್ಮ ಹಾಡು ತುಂಬಾ ಸೊಗಸಾಗಿದೆ 👌, ನಂತರ ಗೋಪಾಲ ದಾಸರ ರಚನೆ, ಸಾಹಿತ್ಯ , ಅರ್ಥ, ಭಗವಂತನಲ್ಲಿ ಅವರಿಗೆ ಇರುವ ಸಲುಗೆ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ನನ್ನ ಅತ್ಯಂತ ಮೆಚ್ಚಿನ , ಹೃದಯ ಕ್ಕೆ ಅತೀ ಹತ್ತಿರವಾದ ಹಾಡು ಇದಾಗಿದೆ ಧನ್ಯವಾದಗಳು 😀

  • @kiranvenky
    @kiranvenky Рік тому +4

    One of the rarest gem.
    Singer has presented in such a way that it's mesmerizing.
    Big salute to singer

  • @gayathrigururaj4484
    @gayathrigururaj4484 4 роки тому +7

    ಅದ್ಭುತ ಅತ್ಯದ್ಭುತ.
    ಬಲು ಸೊಗಸಾಗಿದೆ ಗಾಯನ.

  • @Manojrkul1234
    @Manojrkul1234 4 місяці тому +3

    My son 7month baby would love to listen and he used to be calm while listening❤

  • @lakshmivithal3252
    @lakshmivithal3252 Рік тому +2

    ಭಾವಪೂರ್ಣ, ಸುಶ್ರಾವ್ಯ ಗಾಯನ. ಎಲ್ಲಿದ್ದರೂ ಕೃಷ್ಣ ಓಡೋಡಿ ಬರುವಂತಹ ಆರ್ದ್ರತೆ ತುಂಬಿದ ಮನೋಜ್ಞ ಗಾನ. 💐💐❤❤🙏🙏

  • @chiranjivic4730
    @chiranjivic4730 Рік тому +1

    ತುಂಬ ಚೆನ್ನಾಗಿ ಆಡಿದ್ದೀರಾ ನಿಮಗೆ ಶ್ರೀ ಹರಿ ವಾಯು ಗುರುಗಳ ಅನುಗ್ರಾಹವಾಗಲಿ 🙏🚩

    • @chiranjivic4730
      @chiranjivic4730 Рік тому +1

      ಏಕೆ ಮಲಗಿಯೇ ಹರಿಯೇ ಪದವನ್ನು ಹಾಡಿ

  • @SarithaNV-e9w
    @SarithaNV-e9w 2 місяці тому +1

    Ssssspppppeerrrr 👌💯👍🙏 music 💯💯singing💯💯💯👌🙏🙏🙏

  • @shanthashantha1633
    @shanthashantha1633 Рік тому +1

    Very good sahithya meaningful super👍🎤 singing God bless you🙏

  • @varadarajanpatt3191
    @varadarajanpatt3191 Рік тому +2

    Jagadish Puthur nodi iraru maduravagi hadalu horotidhare. Bahala dhanyavadhagalu. Sir keep it up and continue to give us good songs.

  • @srinivasv115
    @srinivasv115 3 місяці тому

    Really heart touching and takes one to god and have great music journey .Vasundare bhahu sundare, avaLa odalu agaadhu baradu. Life is conntinous.God is always supreme .

  • @suvarnayn9837
    @suvarnayn9837 3 місяці тому +2

    Very nice song 🎉

  • @jayanthism
    @jayanthism 2 роки тому +3

    ನನ್ನ ತುಂಬಾ ಇಸ್ಟದ ಹಾಡು
    ತುಂಬಾ ಸುಶ್ರಾವ್ಯವಾಗಿ ಹಾಡಿದ್ದಿರೀ
    ಎದೆ ತುಂಬಿ ಬಂತು 🙏❤️💐💐

    • @leelapandurang2803
      @leelapandurang2803 2 роки тому +2

      Nannge tumba ishtavada hadu.bahala bhavapoorvakavagi hadiddare. dhanyavadagalu.

    • @shakuntala3982
      @shakuntala3982 2 роки тому +1

      👌👌👌👌👍👍

  • @impana5861
    @impana5861 Рік тому +2

    Wawwwww ಅದ್ಬುತ

  • @muktarj2369
    @muktarj2369 2 роки тому +3

    ಕೇಳಿದಷ್ಟೂ ತೃಪ್ತಿ ಆಗುತ್ತಿಲ್ಲಾ... ಇನ್ನಷ್ಟು ಮತ್ತಷ್ಟು ಕೇಳಬೇಕು ಎನ್ನೋ ಹಂಬಲ..ತುಂಬಾ ಭಾವಪೂರ್ಣ ಹಾಗೂ ಭಕ್ತಿಯಿಂದ ಹಾಡಿದ್ದೀರಿ...ಅನಂತಾನಂತ ಧನ್ಯವಾದಗಳು...

  • @annapurna6462
    @annapurna6462 Рік тому +3

    Gurujinamaste

  • @shashibgk
    @shashibgk 3 роки тому +2

    Jai Shree Panduranga Jai Shrikrishna Paramatma Jai Aumkara Swarupa Jai Shreemad Bhagavad Gita Jai Shreemad Bhagavatam Jai Shree RAM Jai shree Hari Jai Shree Vishnu Sahasranaam namo Namostute jai rukumaivallabha jai padmanabha jai hrishikesha jai janardhana jai gopala krishna bhagavan ki Jai Jai LakshmiNarayana Govinda Shrinivasa Shree Hari Shree SitaRama Sitakanta Lakshmiramana Achyuta Ananta Govinda Namostute

  • @bharathamathaka9802
    @bharathamathaka9802 4 роки тому +7

    ಧ್ವನಿ ಅತ್ಯದ್ಬುತ ವಾಗಿದೆ.

  • @jayalaksmibhandary344
    @jayalaksmibhandary344 3 місяці тому +1

    ಜೈ ಶ್ರೀ ಕೃಷ್ಣ

  • @rathishetty5234
    @rathishetty5234 9 місяців тому +4

    Super ❤🙏🙏🙏🙏🙏🙏🙏❤️🙏🙏

  • @dhanushkotiasha5866
    @dhanushkotiasha5866 9 місяців тому +3

    ಅದ್ಭುತ ನಿಮ್ಮ ಕಂಠ👏👏

  • @Shanthaanil
    @Shanthaanil 2 роки тому +2

    ಈ ದೇವರ ನಾಮ ನಿಮ್ಮ ಧ್ವನಿಯಲ್ಲಿ ಎಷ್ಟು ಸಾರಿ ಕೇಳಿದರೂ ಸಾಲದು..ಅಧ್ಬುತ 👌🏻👌🏻🎹🙏🏻🙏🏻💯🎤

  • @TimmannaPatil-e6b
    @TimmannaPatil-e6b 6 місяців тому +1

    ಸುಮಧುರವಾದ ಗಾಯನ❤

  • @gururajdesai5339
    @gururajdesai5339 5 місяців тому +1

    Super❤❤❤❤❤

  • @govindashrit
    @govindashrit 10 місяців тому +3

    Listen every night ❤. Absolute divine 🙏🏻

  • @poorniman6132
    @poorniman6132 Рік тому +1

    ಎಂತಹ ಅದ್ಭುತವಾದ ಗಾಯನ , ಭಕ್ತಿ ಪರವಶದಿಂದ ಕೂಡಿದ ಗಾಯನ. ಧನ್ಯವಾದಗಳು

  • @sathyanaru
    @sathyanaru Рік тому +2

    Very interesting to listen time and again.Thanks for *Anantaraj Mistri .🎉🎉🎉🎉

  • @Manojrkul1234
    @Manojrkul1234 4 місяці тому

    Krishna na bakti hechagide idu kelidamele❤

  • @thulasimalatv2523
    @thulasimalatv2523 9 місяців тому +2

    Heart melted,literally started crying nowords to praise.God bless u my child

  • @srinivaskulakarni5843
    @srinivaskulakarni5843 11 місяців тому +1

    Super song👌👌😊

  • @parimalamanagoli4796
    @parimalamanagoli4796 4 роки тому +2

    Madhuravaada dhwani, impaagide, saraswati olididdale.

  • @thoyajakshadr4156
    @thoyajakshadr4156 Рік тому +3

    ದಿಸ್ ಸಾಂಗ್ ಮೈ ಹಾರ್ಟ್ ಸೂಪರ್ ವಾಯ್ಸ್

  • @vasudharao8714
    @vasudharao8714 2 роки тому +2

    Super singing.🙏🙏Edu yaava raga thilisi.Adhbhutha saahithya.

  • @RamaRagu-t5t
    @RamaRagu-t5t Рік тому +2

    Superb song i really felt happy to hear this song

  • @GopalacharyaJoshi
    @GopalacharyaJoshi Місяць тому +1

    🙏🙏🙏🙏🙏👌👌👌👌

  • @Chandra-el2ij
    @Chandra-el2ij 4 місяці тому +1

    Nice voice

    We want more song for your voice

  • @prashantkulkarni2647
    @prashantkulkarni2647 2 роки тому +3

    ಅತ್ಯದ್ಭುತ ಗಾಯನ ಅನಂತರಾಜ್ ಸರ್. ಧನ್ಯವಾದಗಳು.

  • @akashk5388
    @akashk5388 Рік тому +2

    🙏🙏🙏
    Super song and melodious voice thank you

  • @Krishna-u7n
    @Krishna-u7n 5 місяців тому

    Great Tune and singing, feeling blessed to listen this song 😇🙏

  • @poornimakandloor876
    @poornimakandloor876 11 місяців тому +1

    Super sir🎉🎉

  • @rajaniuday6521
    @rajaniuday6521 2 роки тому +2

    Very beautiful bhakthigeethe and very good singing sir nimma hadu keluvaga khushi agutje mind relax aguthe

  • @shreevidyamanyaru2590
    @shreevidyamanyaru2590 4 роки тому +3

    ಅದ್ಭುತ ಅನಂತು. ದಯವಿಟ್ಟು ಕಾಯೋ ಕಾವೇರಿ ರಂಗ . ಹಾಡನ್ನು ನಿನ್ನ ಕಂಠ ದಿಂದ ಕೇಳುವಾಸೆ. ವಿದ್ಯಾಶ್ರೀ ಕಟ್ಟಿ

  • @jayakarshetty7778
    @jayakarshetty7778 2 роки тому +4

    Super. After our beloved subramanya swamiji.you r the master singer of purandara dasara haadugalu. All the best

  • @chaitanyar3377
    @chaitanyar3377 5 місяців тому +1

    ಅತ್ಯದ್ಭುತ...🙏💖

  • @krishnanavarathna6339
    @krishnanavarathna6339 4 роки тому +1

    Sundaravaada devaranaama gopaladasaradu kelalumpagittu yeke mamete Kittu daisui ranga

  • @revathishekar2966
    @revathishekar2966 9 місяців тому +1

    Hare krishna... 🙏🙏🚩🎉

  • @vijetaanigol8963
    @vijetaanigol8963 Рік тому +1

    Radhe radhe🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Jai Ma Lakshmi🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Jai shri ram🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Jai Mata Di🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Jai shri krishna🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Ganapati bappa morya🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰Har Har Mahadeva🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @preethiravi1863
    @preethiravi1863 6 місяців тому +1

    Goosebumps❤❤

  • @pgjoshijoshi7955
    @pgjoshijoshi7955 6 місяців тому +1

    👌🏻👌🏻

  • @annapurnakulkarni3501
    @annapurnakulkarni3501 11 місяців тому +1

    Super 👌👌

  • @manjulabai3597
    @manjulabai3597 3 роки тому +5

    Jai sir krishna 🙏🙏🙏🙏🙏

  • @geethasingh6650
    @geethasingh6650 Рік тому +1

    Very nice voice. 👌🏿 song
    Tqso much

  • @harinamashorts
    @harinamashorts 3 роки тому +2

    Ee hadna nanu 200 times kelta irod
    Yest sala kelidru satify agalla
    U r voice 👌👌👌

  • @rajashreekulkarni3011
    @rajashreekulkarni3011 Рік тому +12

    Very beautifully sang, extremely calming 😇🙏Thank you for your contribution to the spiritual community.

    • @sangeetatikotekar7599
      @sangeetatikotekar7599 Рік тому

      😊

    • @shreenivastupsakri3048
      @shreenivastupsakri3048 Рік тому

      Marathi songs and kannada bhakti nsongs 😢 your song very nice and bhakti song by Dr vidhya Narendra singh Negi and family and nfriendswnd Tupsakri Sreenivas family 🆗 Tupsakri Sreenivas family 🆗🙏

  • @annapurna6462
    @annapurna6462 Рік тому +1

    Guruji nimma hadugalu very neet

  • @gandharvikagopidd384
    @gandharvikagopidd384 9 місяців тому +1

    Very meaningful song, Hare Krishna ❤