ಮತ್ತಿ ತಿಮ್ಮಣ್ಣ ನಾಯಕರ ಸಮಾಧಿ ಎಲ್ಲಿದೆ ಗೊತ್ತೇನು

Поділитися
Вставка
  • Опубліковано 18 січ 2025

КОМЕНТАРІ • 131

  • @vikasvikey6011
    @vikasvikey6011 Рік тому +21

    ಧಿಕ್ಕಾರವಿರಲಿ ನಮ್ಮ ಅಧಿಕಾರಿಗಳಿಗೆ, ನಮ್ಮ ಹೆಮ್ಮೆಯ ಹಿತಿಹಾಸವನ್ನು ಕಾಪಾಡಲು ಅರ್ಹರಲ್ಲ ನೀವು,
    Thanks to #DHARMA sir @ ಮೈಸೂರಿನ ಕಥೆಗಳು, that he is opening our proud pages of our brave history 🙏 ನಮ್ಮದೊಂದು ಸಣ್ಣ ಮನವಿ ಅಲ್ಲಿನ ಪ್ರಸ್ತುತ ಅಧಿಕಾರಿಗಳಿಗೆ ಇದರ ಕಡೆ ಗಮನ ಕೊಟ್ಟು ನಮ್ಮ ಚರಿತ್ರೆಯನ್ನು ದಯಮಾಡಿ ಉಳಿಸಿ

  • @yashvanth1434
    @yashvanth1434 Рік тому +60

    ನಿಜಕ್ಕೂ ಇಂತಹ ಚಿತ್ರದುರ್ಗ ಮಣ್ಣಲಿ ನಾವು ಇದ್ದವೇ ಅಂದರೆ ಅದು ನಮ್ಮ ಪುಣ್ಯ ಚಿತ್ರದುರ್ಗದ ಒಬ್ಬೊಬ್ಬ ಪಾಳೇಗಾರರು ಒಂದು ದಂತಕಥೆ. ಧನ್ಯವಾದಗಳು ಸರ್ ನಿಮಗೆ ♥️

    • @kannadiga0821
      @kannadiga0821 Рік тому +11

      Aadre neevu avrnella marethu sooleshivaji Na meristidira

    • @yashvanth1434
      @yashvanth1434 Рік тому +2

      ಯಾರು ಗುರುವೇ

    • @sachinnayaka32
      @sachinnayaka32 Рік тому

      @@kannadiga0821 ಅಲ್ಲ ಬ್ರೋ ಏಕಾಏಕಿ ಬಂದು ಯಾರೋ ಪ್ರಶಂಸೆ ಮಾಡಿದವರಿಗೆ ಹೀಗೆ ಆಪಾದನೆ ಮಾಡ್ತಾ ಇದ್ದೀಯ
      ಅವರು ಶಿವಾಜಿ ಮೇರೆಸ್ತ ಇದ್ದಾರೆ ಅಂತ ನೀನು ನೋಡಿದಿದ್ಯ

    • @karun8221
      @karun8221 Рік тому

      @@kannadiga0821 hwdu Anna

    • @umeshmudurga9148
      @umeshmudurga9148 6 місяців тому

      Tippeyannu merso sule maklu idare bidu guru​@@kannadiga0821

  • @ಗಂಡಭೇರುಂಡ-ಟ9ಝ

    ಐತಿಹಾಸಿಕ ಮತ್ತಿ ಗ್ರಾಮಕ್ಕೆ ಬಂದು ಮತ್ತಿ ತಿಮ್ಮಣ್ಣನಾಯಕನವರ ಸಮಾಧಿಯನ್ನು ತೋರಿಸಿದಂತಹ ನಿಮಗೆ ಮತ್ತಿ ಗ್ರಾಮದ ವತಿಯಿಂದ ಅನಂತ ಧನ್ಯವಾದಗಳು ಸರ್ ಈಗಲಾದರೂ ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿ ವಿನಂತಿ 💐💐💐🙏

    • @lionsden6960
      @lionsden6960 Рік тому +2

      ನಿಮ್ಮ ಹಾಗೂ ನಿಮ್ಮ ಗ್ರಾಮದ ಪಂಚಾಯತಿಯಿಂದ ಯಾಕೆ ಆಗಲ್ಲ *ಗಂಡಭೇರುಂಡ* ಅವರೇ.

    • @P.K.GAMING.105
      @P.K.GAMING.105 Рік тому +2

      Houdu anna nimma panchayat enda kelsamadsi .nive e kelsa madbeku yav sarkara baralla

    • @RakeshKumarDS
      @RakeshKumarDS Рік тому +2

      ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

    • @omanjunatha-n4g
      @omanjunatha-n4g Місяць тому

      ಅಬ್ಬಬ್ಬಾ ಅವನೆಂತಾ ನಾಯಕನಿರಬೇಕು❤❤❤❤

  • @rajivkrishna8287
    @rajivkrishna8287 Рік тому +11

    ಮತ್ತಿ ತಿಮ್ಮಣ್ಣ ನಾಯಕರ ಬಗ್ಗೆ ಹೆಚ್ಚಿನ ಜ್ಞಾನವನ್ನು ತುಂಬಿದ ತಮ್ಮ ವಿಚಾರಕ್ಕೆ ಧನ್ಯವಾದಗಳು 🙏

  • @k.asureshbabu6597
    @k.asureshbabu6597 Рік тому +1

    Hats off to DHARMENDRA KUMAR SIR for showing MATHI THIMMANNA NAYAKA relics. All the best in your endeavour.

  • @btsrinivas09srinivas73
    @btsrinivas09srinivas73 Рік тому +4

    Sir you should be nominated as Historical and Tourism Department Head....then we can expect changes....it is shameful on government....just matter of few lakhs or crores we can develop Karnataka into major Tourism place in India.....government is involved only in corruption.....they doesn't want anything..
    .
    Hope Darmi...can create a mass movement regarding these issues....you take the Lead sir, the whole of Karnataka will be you sir...

  • @vikramts9859
    @vikramts9859 Рік тому +11

    ನಿಮ್ಮ ಇತಿಹಾಸ ಜ್ಞಾನ ಭಂಡಾರಕ್ಕೆ ಮತ್ತು ಕಾಳಜಿಗೆ ನಮ್ಮದೊಂದು ಸಲಾಂ sir.

  • @surekha2212
    @surekha2212 Рік тому +3

    ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ ನಿಮಗೂ, ನಿಮ್ಮ ತಂಡಕ್ಕೂ.🙏🙏

  • @hknmurthy1562
    @hknmurthy1562 Рік тому +8

    ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.ಧನ್ಯವಾದಗಳು.

  • @Basu_bytrix
    @Basu_bytrix Рік тому +28

    ಪ್ರತಿ ಸೋಮವಾರ ನಮಗೆ ಆಫೀಸ್ ಹೋಗ್ಬೇಕು ಅನ್ನೋ ದುಃಖ ಒಂದ್ ಕಡೆ ಇನ್ನೊಂದ ಕಡೆ ಗುರುಗಳ ವಿಡಿಯೋ ಬರುತ್ತೆ ಅನ್ನೋ ಖುಷಿ ಇನ್ನೊಂದು ಕಡೆ 😀😀

  • @mahaveerjainms9827
    @mahaveerjainms9827 Рік тому +3

    ಸಾರ್, ನಾನು ಇಂಥ ಮಣ್ಣಲ್ಲಿ ಹುಟ್ಟಿದ್ದು ನನ್ನ ಪುಣ್ಯ ಸರ್ ಹಬ್ಬ ಕೇಳಿದರೆ ಮೈ ರೋಮಾಂಚನ ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ನಮ್ಮ ನಾಡು

  • @0910bala
    @0910bala Рік тому +5

    Thanks a lot Dharma Sir. If the authorities cannot build a shelter, we are ready to donate money to get this done. It certainly is something that we all should be ashamed of and protect our history so that our next generations can learn from it.

  • @sse1824
    @sse1824 Рік тому +1

    ನಮ್ಮ ವ್ಯವಸ್ಥೆ ಎಂದೋ ಹಾಳಾಗಿ ಹೋಗಿದೆ,ಇಲ್ಲಿನ ಜನ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಆಶ್ರಯಿಸದೆ, ಈ ಸ್ಮಾರಕ ರಕ್ಷಿಸಲಿ,

  • @prashanthr4637
    @prashanthr4637 Рік тому

    🙏 ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @karun8221
    @karun8221 Рік тому +2

    ನೀವಿಲ್ಲಿಗೆ ಬರುತ್ತಿರುವ ವಿಷಯ ನಮಗೆ ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದರು ಸರ್ 🖤🖤🖤

  • @JayalakshmaJayalakshma
    @JayalakshmaJayalakshma 6 місяців тому

    ನಮ್ಮ ಮರಡಿ ಗುಡ್ಡಕೆ ಒಂದ್ ಸಾರಿ ಬನ್ನಿ. ಗುರುಗಳೇ

  • @rukminidesai4815
    @rukminidesai4815 Рік тому

    Namma nayakarugalanna nenesi kondare avara sahasagalanna kelidare namage tumba santoshvagutte sir
    Intaha vishayagalanna kanna mude nodida hage heluva nimage anantanata dhanya vadagalu sir

  • @chetans5430
    @chetans5430 Рік тому +1

    Video making improved a lot sir.. Thank u for ur knowledge sharing

  • @nsubramanya4770
    @nsubramanya4770 Рік тому +1

    Very grateful to you for this information. grateful to all these kings who gave us a rich history

  • @jvbhanu2006
    @jvbhanu2006 Рік тому +2

    THANKS A LOT FOR THE INFORMATION , WELL THE LOCAL PEOPLE SHOULD BUILD THE REQUIRED SHELTER INSTEAD OF WAITING FOR THE AUTHORITIES TO EXECUTE THE WORK, THANKS

  • @svnayakbadiger2802
    @svnayakbadiger2802 Рік тому

    ಸುಪರ್ ಗುರುಗಳೇ ನಿಮ್ಮ ಸಾಹಸಕ್ಕೆ ನೂರಾರು ನಮನಗಳು

  • @rameshac1018
    @rameshac1018 Рік тому +2

    Good speech sir

  • @kirans1715
    @kirans1715 Рік тому +1

    Nice information sir. Very few people care about history

  • @RakeshKumarDS
    @RakeshKumarDS Рік тому

    ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

  • @shivusd7343
    @shivusd7343 Рік тому +1

    🙏🙏💞💞 ಸುಂದರ ಸೋಮವಾರದ ಶುಭಾಶಯಗಳು

  • @dssunil6
    @dssunil6 Рік тому

    Sir, great information.

  • @raghucm9384
    @raghucm9384 Рік тому

    ನಿಮ್ಮ ಈ ಪ್ರಯತ್ನಕ್ಕೆ ನಾ ಚಿರಾರುಣಿ

  • @lokeshmmanvith
    @lokeshmmanvith Рік тому

    Nimma history story lines narration super sir

  • @trimurthya149
    @trimurthya149 Рік тому +1

    ಸ್ಥಳೀಯರು ಕೈ ಜೋಡಿಸಬೇಕು.

  • @krisharao7163
    @krisharao7163 Рік тому

    Nice Dermi namaste

  • @praveenkumarranakhambe7681
    @praveenkumarranakhambe7681 Рік тому

    ಧನ್ಯವಾದಗಳು, ಸರ್ !

  • @dara-lifewithjourney4315
    @dara-lifewithjourney4315 Рік тому +3

    ಉಳಿದವರನ್ಬ ಬಿಡಿ ಆ ಊರಿನ ಪಂಚಾಯತಿ ಯವರದ್ರು ಇದಕ್ಕೊಂದು ಕಾಯಕಲ್ಪ ಮಾಡಲಿ

  • @maruthimadakarimadakarimar3653

    History annodu ondu adbuthaa❤

  • @One_Earth_One_Family.
    @One_Earth_One_Family. Рік тому

    Good information

  • @raviatukula99
    @raviatukula99 Рік тому +2

    Nayaka janaanga ne maretiruva 🐯

  • @kiran.nkiran5396
    @kiran.nkiran5396 Рік тому

    Great sir🙏

  • @NewKiranya
    @NewKiranya Рік тому

    Namaskar sir,

  • @rajamarga
    @rajamarga Рік тому

    ಧನ್ಯವಾದಗಳು ಗುರುಗಳೆ..

  • @supernowwerememberasfather3487

    Namatana Gujarat gualamagige delhi navabrige adavitto kala bandidde anna. Kannadigara swabhimana sattogide bidi swami. Idi North ondians mogaligerige gulamaru navu southern india sothidilla. Sottide nam kannadiagaru mediagalu.

  • @kavithatr6698
    @kavithatr6698 Рік тому

    Nammannu aaluttiruva nayakarige ivugalella kannige beeluvude illa.

  • @nagarajaksnagarajaks-kk8qj
    @nagarajaksnagarajaks-kk8qj Рік тому

    ಧನ್ಯವಾದಗಳು ಸರ್

  • @Vishwakuchangi
    @Vishwakuchangi Рік тому

    Great content

  • @arishph915
    @arishph915 Рік тому

    Sir please cover the details out side karnataka also. In olden days our kings ruled out side karnataka also.

  • @mtvinaya
    @mtvinaya Рік тому +2

    ಎಲ್ರೂ ಲೈಫ್ ಎಂಜಾಯ್ ಮಾಡ್ತಿದಾರೆ

  • @subrahmanyabhandary5177
    @subrahmanyabhandary5177 Рік тому

    nammanna aluvavarige bekagirodhu dhuddu sir evella beda

  • @ಅಶ್ವಿನಿನಾಗರಾಜ್

    Namma ನಾಯಕರು namma ಹೆಮ್ಮೆ

  • @amareshnayak7791
    @amareshnayak7791 Рік тому

    Dannya vadagalu sir

  • @madhukeshwarms5823
    @madhukeshwarms5823 Рік тому +4

    9:46 Goosebumps

  • @v_i_c_k_y6486
    @v_i_c_k_y6486 Рік тому

    ನಮಸ್ತೆ ಗುರುಗಳೇ 🙏🏿❤

  • @devarajklotte9445
    @devarajklotte9445 Рік тому

    Good job sir

  • @ಭರತ್ವಿಷ್ಣು

    ಧನ್ಯವಾದಗಳು ಸಾರ್

  • @harshavardhan6446
    @harshavardhan6446 Рік тому

    ನಮ್ಮ ಊರು.. ✨️❤️

  • @Anucreation-qf3mt
    @Anucreation-qf3mt 8 місяців тому

    Yaru sir koni palygaru nanu chithra Durga da palagrana grand son 37 generation I am raja obanna nayaka maga raja Anand nayaka ena ena chithra Durga palygaru ena jivanta nagi edive Andhra Pradesh anthapuram district muthukuru sansthan

  • @PrakashPrakash-ih9rh
    @PrakashPrakash-ih9rh Рік тому

    ಶುಭೋದಯ ಗುರು ಗಳೇ

  • @muttumuttupunagundi5183
    @muttumuttupunagundi5183 Рік тому

    Hi sir 🙏💐

  • @varunthippeswamynaik2111
    @varunthippeswamynaik2111 Рік тому

    ಧನ್ಯವಾದಗಳು ಸರ್ 🙏🏼

  • @gollaravenkatesh1005
    @gollaravenkatesh1005 Рік тому

    Shubhodaya sir

  • @PrasannaKumarcsPrasannaKumarcs

    Really truth sir

  • @venugopal2232
    @venugopal2232 Рік тому

    Good spech sir

  • @krsreedevi5551
    @krsreedevi5551 Рік тому

    Super history📖📖📖📖📖🙏🙏🙏 sir

  • @basavarajbasavarajnayaka2169

    Tq so much sir 🔥👍💝

  • @Rameshdkk
    @Rameshdkk Рік тому +2

    Sir,, tippu savina bagge iruva gondala bagge video madi...istu dina illde idda urigowda nanjegowda yaru avara astitva nijavagi itta atava idu huttu hakida katena matte avaru astitva iddade adre avaru British navara makkala

  • @kannadakirunudi
    @kannadakirunudi Рік тому

    Super sir

  • @sharanarthi
    @sharanarthi Рік тому

    Namma samajada moorkha mukhandarige swalpanu abhimana illa swarthigalu

  • @budhagudhamoos5636
    @budhagudhamoos5636 Рік тому

    Lovely video baas

  • @yogeshpoojary797
    @yogeshpoojary797 Рік тому

    Sir nimma sound sariyagi barta illa.

  • @avinashm4161
    @avinashm4161 Рік тому

    ಶುಭೋದಯ

  • @ಕಸ್ತೂರಿಕರ್ನಾಟಕ

    ಸರ್ ದಯವಿಟ್ಟು ನಿಮ್ಮ ನಂಬರ್ ಕಳ್ಸಿ...ಪ್ಲೀಸ್

  • @krishnamurthyt57
    @krishnamurthyt57 Рік тому

    ಸ್ಥಳೀಯ ಆಡಳಿತ ಏನು ಕತ್ತೆ ಕಾಯುತಿದಿಯ

  • @gandugalikumararama7553
    @gandugalikumararama7553 Рік тому

    ಕಣ್ಣಾಲೆಗಳು ತುಂಬಿ ಬಂದವು.

  • @armuralidhar2011
    @armuralidhar2011 Рік тому

    sriramulu ravare nayaka janaangada nivu TSP yojaneyalli e jatiya mahapurushara samadhi abhivruddi padisalu provision grama panchayat ,nagarasabhegalige TSP guidelines ,15th finance commission grant nalli avakasha kalpisi

  • @gurubasavar6873
    @gurubasavar6873 Рік тому

    Good information sir 💐💐

  • @Gauravk-x4e
    @Gauravk-x4e Рік тому +1

    Nimma maathu vedhaa dhanthai basava_guvudhu appajiee

  • @virupakshinayak2993
    @virupakshinayak2993 Рік тому

    ❤❤

  • @govindalambadi2119
    @govindalambadi2119 Рік тому

    Tnq sir

  • @likithraj001
    @likithraj001 Рік тому

    ಧನ್ಯೋಸ್ಮಿ

  • @SuryaSurya-os6yj
    @SuryaSurya-os6yj Рік тому

    Super

  • @rajesh13401
    @rajesh13401 Рік тому

    Love you Sir 🙏

  • @harishmysore6666
    @harishmysore6666 Рік тому

    Hari Om.

  • @hemavathir5183
    @hemavathir5183 Рік тому

    Nayaka samaja kee gworava bandu bite anta madisalla.

  • @darshanjk5191
    @darshanjk5191 Рік тому

    ಇವರು ನಾಯಕರಾದ ರೋಚಕ ಕಥೆಯ ಬಗ್ಗೆ ಹೇಳಿ

  • @nithinrangappa2276
    @nithinrangappa2276 Рік тому

    ❤❤...

  • @vinaykumaram7887
    @vinaykumaram7887 Рік тому

    Matie themna nayka rigea jai vagle

  • @lionsden6960
    @lionsden6960 Рік тому

    🙏

  • @shivanandams4562
    @shivanandams4562 Рік тому

    🙏🙏🙏

  • @maheshm1600
    @maheshm1600 Рік тому

    Darmi sooooooer

  • @lillylillyi3899
    @lillylillyi3899 Рік тому

    ಶುಭೋದಯ

  • @rakshithvenkatvenkat785
    @rakshithvenkatvenkat785 Рік тому

    Shem my gormet 💀

  • @lalithasrinivasaiyer572
    @lalithasrinivasaiyer572 Рік тому

    🙏

  • @purushothamadk-ws4xo
    @purushothamadk-ws4xo Рік тому

    🙏🙏🙏

  • @mnayaka6353
    @mnayaka6353 Рік тому

    🙏🙏🙏

  • @vinuthvasu6408
    @vinuthvasu6408 Рік тому

    🙏🙏🙏