Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. ua-cam.com/users/KalamadhyamMediaworksfeatured
ಇಂಥ ಸಂದರ್ಶನ ಜೀವಮಾನಪೂರ್ತಿ ನೋಡಿಲ್ಲ ಕೇಳಿಲ್ಲ ಸೂಪರ್
ವೇಣು ಸರ್ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದಿರ ...ನಿಮಗೆ ಮತ್ತು ಪರಮ್ ಸರ್ ಗೆ ತುಂಬಾ ಧನ್ಯವಾದಗಳು
ನಾಡಿನ ಬೇಡರ, ನಾಯಕರ ಶೌರ್ಯ ಪರಾಕ್ರಮ ಇತಿಹಾಸವನ್ನು ಶೋಧಿಸಿ ಬಹಳ ಮೆಚ್ಚುಗೆಯ ಕಾರ್ಯ ಮಾಡಿತ್ತಿದ್ದೀರಾ ಸರ್,,,, 💓💓🙏🙏
ನಿಮ್ಮಲ್ಲಿರೋ ಸಾಹಿತ್ಯ ಸರಸ್ವತಿಗೆ ನಮ್ಮ ಸಾಷ್ಟಾಂಗ ವಂದನೆಗಳು ಸರ್ , thank you kalamadhyama team for wonderful documentary . ಒಂದು ದೊಡ್ಡ web series ಮಾಡಬಹುದು ಅಂತ ಕಥೆ ಇದೆ . ಧನ್ಯವಾದಗಳು ಎಲ್ಲರಿಗು 🙏
Kotegalu ok
ಚಿತ್ರದುರ್ಗದ ಪಾಳೆಯಗಾರರ ಬಗ್ಗೆ ವೇಣು ಸಾರ್ ಬಾಯಿಯಿಂದ ಕೇಳಿದಾಗ ರೋಮಾಂಚನವಾಗುತ್ತಿದೆ.
ಎಂಥಾ ಅದ್ಭುತ ವರ್ಣನೆ ಸ್ವಾಮಿ... ಮೈ ನವೀರೇಲಿಸುವ ವೀರ ಕನ್ನಡಿಗರ ವರ್ಣನೆ ಮನ ಮುಟ್ಟಿತು.. ಧನ್ಯವಾದಗಳು
ಇತಿಹಾಸದ ತರಗತಿಗೆ ಹಾಜರಾದೆವು
Pleasure listening Sir B L Venu !
ಧನ್ಯವಾದಗಳು ಕಲಾಮಾಧ್ಯಮ & ವೇಣು ಸಾರ್
Venu sir explanation is so charming and goosebumps hearing about Chitradurga history
🙏ಪರಮೇಶ್ ಸರ್..ಪ್ಲೀಸ್ ಸರ್ ಮತ್ತಿ ತಿಮ್ಮಣ್ಣ ನಾಯಕ..ನ ಸಮಾಧಿ ವಿಡಿಯೋ ಮಾಡಿ ಸರ್ ನಮಸ್ಕಾರ..🙏🙏🙏
obannanayakanahalli namm uru pakkane ide... and uppanayakanahalli kuda ide.... I m waiting for those two nayaka's history stories by u sir...
ಅದ್ಭುತ ಮಾಹಿತಿ ಮತ್ತು ಅದ್ಬುತ ವಿವರಣೆ 🙏🙏🙏💐💐💐💐
With full concentration i am listening
Eagerly Waiting for EP07 🥰🤗
Sir ದಳವಾಯಿ ಮುದ್ದಣ್ಣನ ಬಗ್ಗೆ ತ. ರಾ. ಸು ಅವರು ಬರೆದಿರುವ ಕಾದಂಬರಿ 'ತಿರುಗುಬಾಣ' ಅದ್ಭುತವಾಗಿದೆ.
ಮದಕರಿ ನಾಯಕರ ಬಗ್ಗೆ ಎಷ್ಟು ಹೇಳಿದ್ರು ಕಡಿಮೆಯೇ❤️
ಎಲ್ಲಿ ಸಂಶೋಧನೆ ನಿಲ್ಲುತ್ತೋ ಅಲ್ಲಿ ಸಾಹಿತ್ಯ ಹುಟ್ಟುತ್ತೇ....🙏🙏
Waiting more and more glorious history of chithradurga by B L venu sir👍👍👍best wishes from 577538
Nice very interesting...Pls Continue...
ಸೂಪರ್ ಇನ್ನಷ್ಟು ಕಥೆ ಹೇಳಿ ಸರ್
ಇದು ಇದು actualy ಬೇಕಿರೋದು ಮತ್ತೆ ಚೆನ್ನಾಗಿರೊದು
Mathhi Thimmanna Nayaka And Bichhu gathi Baramanna Nayaka. super heros
Waiting for this episode and for next episode too
Thank you so much param sir it's helping to me know about history 🙏🙏🙏🙏
BL Venu avaru helida testu yari history helilla. Super
B. L. Venusir. Extraordinary. In. Historicalnovel.like.durgasthamana👍👍👍👍
ದುರ್ಗಾಸ್ತಮಾನ ತ.ರಾ.ಸು ಅವರ ಕಾದಂಬರಿ
It's very interesting and i'm feeling so happy to know about my native place durga
Story narration tumba chanagide mathe mathe kelabekinisuthade., Nimma Durgada knowledge apara 🙏
Super ಸಂದರ್ಶನ
The Greatest Kathegara.
ಭರಮಣ್ಣ ನಾಯಕನ ಸಿನಿಮಾ ಮಾಡಬೇಕುಇದು ಉತ್ತಮ ಕಥೆ,ನೀವು ಚಿತ್ರಕಥೆ ಬರೆಯಿರಿ.
great historian Dr.Venu
Exlent program sir
Exellent explanation sir
ಸುಪರ್
Nam b durga ❣️
Bichhugati chapter 1 movie kannada Dali yalii kuda available ella plz yavadadru ott yalli bede
Sir tarikere nayakara bage information edge thilisalu ali
ನೀವು ಉತ್ತಮ ಗುಣಮಟ್ಟದ ಸುದ್ದಿ ತಿಳಿಸುತ್ತಿರ ಸರ್ ಪರಂ
Good
Venu sir explaining is fabulous please tell about Harapanahalli History what is the connection between durga and Harapanahalli
Super sir🕊️
JAI KARNATAKA
ವೇಣು ಸರ್,, ಪರಿವಾರ ನಾಯಕ ಜಾತಿಯ?
Guru bega next video upload madi bro plz
ದಯವಿಟ್ಟು ಕಲ್ಬುರ್ಗಿ ಅನ್ನಿ, ಗುಲ್ಬರ್ಗ ಅನ್ನಬೇಡಿ
super
Namdu ಬಿ, ದುರ್ಗ ಸರ್ ಅಲ್ಲಿ bharamanaaykana ಏನು ಕುರುಹುಗಳಿವೆ ಸರ್
My place B.durga (baramannanayakana durga
🎉🎉🎉🎉🎉
Hari Om
Today episode haki sir
Nayakara vanshastharu ...eeglu iddare... Avarige hurt agalva
Venu avare ranahuchhi girijavva alva dalavayi muddanna sayisavalu
Madum eddikke realated book name kalisi
9:50 thumbnail details
1526AD vijayanagara was defeated, how vijayanagara rulers can come in 1570'sಇದು ಕಲ್ಪನೆಯ ಇತಿಹಾಸ ಇರಬಹುದಾ
ವಿಜಯನಗರ ಸಾಮ್ರಾಜ್ಯವನ್ನು ಕೃಷ್ಣದೇವರಾಯರು ಕಾಲವಾದ ನಂತರ ಬೇರೆ ಪರಿವಾರಗಳು ಆಳ್ವಿಕೆ ನಡೆಸುತ್ತವೆ (Till 1646).. ಆ ರಾಜರ ಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿದಾರೆ
@@kumrdileep ok
vijayanagar was defeated in 1565
Yes, this is just story., There is no proof.
ಅರವಿಡು ವಂಶದ ಬಗ್ಗೆ ಓದಿ
👍👍👍
♥️😍
Elrigu gaurava Kodi....bahuvachanadalli mathadi...Avanu...ivanu . Antha..beda....mathi thimmannayakaru antha heli....
10:58 ಮುಗಮಾಡಿ ಇದು ಕನ್ನಡ ಪದ ನಾ??
Nannu moraneyavalo
👏👏🙏🙏🌹🌹❤❤
1565 ಆದ್ಮೇಲ್ ಯಾವ ವಿಜಯನಗರ ಇತ್ತು ಸ್ವಾಮಿ? ಚಿತ್ರದುರ್ಗ ಬಂದಿದ್ದೆ 1565 ಆದ್ಮೇಲೆ ಕಥೆ ಹೇಳ್ತಾ ಇದೀರಾ
ಪುಸ್ತಕ ಓದಿ ..ಅರವಿಡು ವಂಶದ ಬಗ್ಗೆ
Le parm yelli umanna
Ta.ra.su.avara tirogu baana
ಕಂಬನಿಯ ಕುಯಿಲುರಕ್ತರಾತ್ರಿತಿರುಗುಬಾಣ
l
💞🌺🌺🙏👍
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ.
ua-cam.com/users/KalamadhyamMediaworksfeatured
ಇಂಥ ಸಂದರ್ಶನ ಜೀವಮಾನಪೂರ್ತಿ ನೋಡಿಲ್ಲ ಕೇಳಿಲ್ಲ ಸೂಪರ್
ವೇಣು ಸರ್ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದಿರ ...ನಿಮಗೆ ಮತ್ತು ಪರಮ್ ಸರ್ ಗೆ ತುಂಬಾ ಧನ್ಯವಾದಗಳು
ನಾಡಿನ ಬೇಡರ, ನಾಯಕರ ಶೌರ್ಯ ಪರಾಕ್ರಮ ಇತಿಹಾಸವನ್ನು ಶೋಧಿಸಿ ಬಹಳ ಮೆಚ್ಚುಗೆಯ ಕಾರ್ಯ ಮಾಡಿತ್ತಿದ್ದೀರಾ ಸರ್,,,, 💓💓🙏🙏
ನಿಮ್ಮಲ್ಲಿರೋ ಸಾಹಿತ್ಯ ಸರಸ್ವತಿಗೆ ನಮ್ಮ ಸಾಷ್ಟಾಂಗ ವಂದನೆಗಳು ಸರ್ , thank you kalamadhyama team for wonderful documentary . ಒಂದು ದೊಡ್ಡ web series ಮಾಡಬಹುದು ಅಂತ ಕಥೆ ಇದೆ . ಧನ್ಯವಾದಗಳು ಎಲ್ಲರಿಗು 🙏
Kotegalu ok
ಚಿತ್ರದುರ್ಗದ ಪಾಳೆಯಗಾರರ ಬಗ್ಗೆ ವೇಣು ಸಾರ್ ಬಾಯಿಯಿಂದ ಕೇಳಿದಾಗ ರೋಮಾಂಚನವಾಗುತ್ತಿದೆ.
ಎಂಥಾ ಅದ್ಭುತ ವರ್ಣನೆ ಸ್ವಾಮಿ... ಮೈ ನವೀರೇಲಿಸುವ ವೀರ ಕನ್ನಡಿಗರ ವರ್ಣನೆ ಮನ ಮುಟ್ಟಿತು.. ಧನ್ಯವಾದಗಳು
ಇತಿಹಾಸದ ತರಗತಿಗೆ ಹಾಜರಾದೆವು
Pleasure listening Sir B L Venu !
ಧನ್ಯವಾದಗಳು ಕಲಾಮಾಧ್ಯಮ & ವೇಣು ಸಾರ್
Venu sir explanation is so charming and goosebumps hearing about Chitradurga history
🙏ಪರಮೇಶ್ ಸರ್..ಪ್ಲೀಸ್ ಸರ್ ಮತ್ತಿ ತಿಮ್ಮಣ್ಣ ನಾಯಕ..ನ ಸಮಾಧಿ ವಿಡಿಯೋ ಮಾಡಿ ಸರ್ ನಮಸ್ಕಾರ..🙏🙏🙏
obannanayakanahalli namm uru pakkane ide... and uppanayakanahalli kuda ide.... I m waiting for those two nayaka's history stories by u sir...
ಅದ್ಭುತ ಮಾಹಿತಿ ಮತ್ತು ಅದ್ಬುತ ವಿವರಣೆ 🙏🙏🙏💐💐💐💐
With full concentration i am listening
Eagerly Waiting for EP07 🥰🤗
Sir ದಳವಾಯಿ ಮುದ್ದಣ್ಣನ ಬಗ್ಗೆ
ತ. ರಾ. ಸು ಅವರು ಬರೆದಿರುವ ಕಾದಂಬರಿ 'ತಿರುಗುಬಾಣ' ಅದ್ಭುತವಾಗಿದೆ.
ಮದಕರಿ ನಾಯಕರ ಬಗ್ಗೆ ಎಷ್ಟು ಹೇಳಿದ್ರು ಕಡಿಮೆಯೇ❤️
ಎಲ್ಲಿ ಸಂಶೋಧನೆ ನಿಲ್ಲುತ್ತೋ ಅಲ್ಲಿ ಸಾಹಿತ್ಯ ಹುಟ್ಟುತ್ತೇ....🙏🙏
Waiting more and more glorious history of chithradurga by B L venu sir👍👍👍best wishes from 577538
Nice very interesting...Pls Continue...
ಸೂಪರ್ ಇನ್ನಷ್ಟು ಕಥೆ ಹೇಳಿ ಸರ್
ಇದು ಇದು actualy ಬೇಕಿರೋದು ಮತ್ತೆ ಚೆನ್ನಾಗಿರೊದು
Mathhi Thimmanna Nayaka And Bichhu gathi Baramanna Nayaka. super heros
Waiting for this episode and for next episode too
Thank you so much param sir it's helping to me know about history 🙏🙏🙏🙏
BL Venu avaru helida testu yari history helilla. Super
B. L. Venusir. Extraordinary. In. Historicalnovel.like.durgasthamana👍👍👍👍
ದುರ್ಗಾಸ್ತಮಾನ ತ.ರಾ.ಸು ಅವರ ಕಾದಂಬರಿ
It's very interesting and i'm feeling so happy to know about my native place durga
Story narration tumba chanagide mathe mathe kelabekinisuthade., Nimma Durgada knowledge apara 🙏
Super ಸಂದರ್ಶನ
The Greatest Kathegara.
ಭರಮಣ್ಣ ನಾಯಕನ ಸಿನಿಮಾ ಮಾಡಬೇಕು
ಇದು ಉತ್ತಮ ಕಥೆ,ನೀವು ಚಿತ್ರಕಥೆ ಬರೆಯಿರಿ.
great historian Dr.Venu
Exlent program sir
Exellent explanation sir
ಸುಪರ್
Nam b durga ❣️
Bichhugati chapter 1 movie kannada Dali yalii kuda available ella plz yavadadru ott yalli bede
Sir tarikere nayakara bage information edge thilisalu ali
ನೀವು ಉತ್ತಮ ಗುಣಮಟ್ಟದ ಸುದ್ದಿ ತಿಳಿಸುತ್ತಿರ ಸರ್ ಪರಂ
Good
Venu sir explaining is fabulous please tell about Harapanahalli History what is the connection between durga and Harapanahalli
Super sir🕊️
JAI KARNATAKA
ವೇಣು ಸರ್,, ಪರಿವಾರ ನಾಯಕ ಜಾತಿಯ?
Guru bega next video upload madi bro plz
ದಯವಿಟ್ಟು ಕಲ್ಬುರ್ಗಿ ಅನ್ನಿ, ಗುಲ್ಬರ್ಗ ಅನ್ನಬೇಡಿ
super
Namdu ಬಿ, ದುರ್ಗ ಸರ್ ಅಲ್ಲಿ bharamanaaykana ಏನು ಕುರುಹುಗಳಿವೆ ಸರ್
My place B.durga (baramannanayakana durga
🎉🎉🎉🎉🎉
Hari Om
Today episode haki sir
Nayakara vanshastharu ...eeglu iddare... Avarige hurt agalva
Venu avare ranahuchhi girijavva alva dalavayi muddanna sayisavalu
Madum eddikke realated book name kalisi
9:50 thumbnail details
1526AD vijayanagara was defeated, how vijayanagara rulers can come in 1570's
ಇದು ಕಲ್ಪನೆಯ ಇತಿಹಾಸ ಇರಬಹುದಾ
ವಿಜಯನಗರ ಸಾಮ್ರಾಜ್ಯವನ್ನು ಕೃಷ್ಣದೇವರಾಯರು ಕಾಲವಾದ ನಂತರ ಬೇರೆ ಪರಿವಾರಗಳು ಆಳ್ವಿಕೆ ನಡೆಸುತ್ತವೆ (Till 1646).. ಆ ರಾಜರ ಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿದಾರೆ
@@kumrdileep ok
vijayanagar was defeated in 1565
Yes, this is just story., There is no proof.
ಅರವಿಡು ವಂಶದ ಬಗ್ಗೆ ಓದಿ
👍👍👍
♥️😍
Elrigu gaurava Kodi....bahuvachanadalli mathadi...Avanu...ivanu . Antha..beda....mathi thimmannayakaru antha heli....
10:58 ಮುಗಮಾಡಿ ಇದು ಕನ್ನಡ ಪದ ನಾ??
Nannu moraneyavalo
👏👏🙏🙏🌹🌹❤❤
1565 ಆದ್ಮೇಲ್ ಯಾವ ವಿಜಯನಗರ ಇತ್ತು ಸ್ವಾಮಿ? ಚಿತ್ರದುರ್ಗ ಬಂದಿದ್ದೆ 1565 ಆದ್ಮೇಲೆ ಕಥೆ ಹೇಳ್ತಾ ಇದೀರಾ
ಪುಸ್ತಕ ಓದಿ ..ಅರವಿಡು ವಂಶದ ಬಗ್ಗೆ
Le parm yelli umanna
Ta.ra.su.avara tirogu baana
ಕಂಬನಿಯ ಕುಯಿಲು
ರಕ್ತರಾತ್ರಿ
ತಿರುಗುಬಾಣ