ಅಭಿನಂದನೆಗಳು ಸರ್. ನಿಮ್ಮ ವಿಷಯದೊಂದಿಗೆ 100k ತಲುಪುವುದು ಸಣ್ಣ ಸಾಧನೆಯಲ್ಲ. ಇದು ಸಮಕಾಲೀನ ವಿಷಯದ 1 ಮಿಲಿಯನ್‌ಗೆ ಸಮಾನವಾಗಿದೆ. ಪ್ರತಿಯೊಂದು ಕಥೆಗೂ ನೀವು ಮಾಡಿದ ಅಧ್ಯಯನ, ಸಂಶೋಧನೆ ಮತ್ತು ಶ್ರಮ ತುಂಬಾ ಶ್ಲಾಘನೀಯ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.
Our people belive history from Modi and His Friends not from Dharma uncle. Hats off To U Uncle every time u explain our Karnataka History get goosebumps and also feel proud of me doing some project on Karnataka History. Our state only has lot of history compared to those north Indians. I belive their history can no were reach to the level of wat we have. Once Again Hats Off Uncle and waiting to learn more.
ನಮಸ್ಕಾರ ಸರ್, ಯೂಟ್ಯೂಬ್ ಚಾನೆಲ್ ನವರು ಬೆಳಿ ಪ್ರಶಸ್ತಿ ನಿಮ್ಮಗೆ ನೀಡಿದರಿಂದ ಶುಭಾಶಯಗಳು. ಇಂಜಿನಿಯರ್ ಆಗಿ ನಿವೃತ್ತಿಲಿದಿರಾ ಮನೆಯಲ್ಲಿ ಆರಾಮವಾಗಿ ಇರಬಹುದಿತು ನೀವು ಸರ್ ಮತ್ತು ನಮ್ಮ ಮಹರಾಜ ಹೇಳುತಿದಿರಾ ನಮ್ಮ ಮಹರಾಜ ಕಾಲದು , ಹಳೆಯ ಕಾಲದು ಅರ್ಥವಾಗುವಂತೆ ಸ್ವಷವಾಗಿ ಮಾತನಾಡುವ ಮಾತು ಚೆಂದ, ಬೆಟ್ಟ ಗುಡ್ಡ ಹತ್ತು ಇಳಿದು ವಿಡಿಯೋ ತೋರಿಸಿದಿರಾ ಬೇರೆವರು ಪ್ರಾಣ ಹೋಗಿತೆ ಅಂತ ಬೆಟ್ಟ ಹತ್ತುವುದಿಲಾ,ನೀವು ಶ್ರಮಜೀವಿ ಸರ್ , ವಂದನೆಗಳು.
ದಯವಿಟ್ಟು ನನ್ನ ಮಾತಿನಿಂದ ಯಾರಿಗಾದರೂ ಬೇಸರ/Hurt ಆದರೆ ಕ್ಷಮಿಸಿ 🙏🙏. ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, Chitradurgada jana ಬೇಕು ಅಂತಾನೇ ಯಾಕೆ ee British cemetery ಗಳನ್ನು ಈ ರೀತಿಯಲ್ಲಿ ಇಟ್ಟುಕೊಂಡಿರಬಾರದು? ಮೋಸ ಮಾಡಿ, ನಮ್ಮ ದೇಶವನ್ನು looti ಹೊಡೆದು, KGF ಇಂದ ಚಿನ್ನವನ್ನು Tonn ಗಳ ಲೆಕ್ಕದಲ್ಲಿ England ge ಸಾಗಿಸಿ, 1947 ರಲ್ಲಿ ನಮ್ಮನ್ನು ಬಡ rashtra ವಾಗಿ ಬಿಟ್ಟು ಹೋದ British ಅವರು ಬಿಟ್ಟು ಹೋದ cemetry ಗಳನ್ನು ಬೇಕು ಅಂತಾನೇ ಹಿಂಗೆ ಕೆಟ್ಟದಾಗಿ ಇಟ್ಟುಕೊಂಡಿರಬಹುದು ಅಲ್ಲವಾ sir ? Jallianwala bagh na ಕ್ರೂರಿ "General Dyre" na vamshastaru ಆ ಪಾಪಿಯ ಫೋಟೋ ಹಾಕಿ ಹೆಮ್ಮೆ ಪಡಬೇಕಾದರೆ, chitradurgada cemetery ನೋಡಿ ಬೇಜಾರು ಪಟ್ಟುಕೊಂಡರೆ ತಪ್ಪೇನೂ ಇಲ್ಲ ಅಲ್ಲವೇ?
Dear Dharmedra sir, pl send your invaluable video /Documentary to Deputy Commissioner Chitradurga. Hope he may take action in getting this place cleaned and preserved to tell this history to next generations. this place cleaned and
Dharmendra sir naavu Durga dalle huttidru istu dina e vishya gottu irlilla nodu irlilla, thumba thanks. Haage nayakanahatti hathra hosagudda antha 1000yrs old cave temple ide, Rayadurga da hathra B. T ( Borana thippe) dam ide alli 100 yes old British quarters ide, if possible adanna thorisi.
Respected Sir, Congratulations Sir on your Appreciation received from UA-cam. Sir, You exceptionally well merit this congratulation for your diligent work and devotion on History. I am glad for your knowledge and sharing valuable information about our Mysore State which involves a huge effort. I anticipate seeing much more endowments come to you later on. Sir, If possible and time permits we request you to share a true real story about the British tombs in Sultanpet British cemetery near Nandi Hills, Chikkaballapur District.
Very well Sir, Recently Dr Jaishankar ji our External Affairs Minister was in Bangalore and he openly told us that the Prime Minister wants the ministers to promote tourism. Hope Chitradurga union minister will be able to listens to you and starts in his home constituency. Best wishes for 100k
Congratulations, and Tnq u so much sir, bcz of u we came to know so many historical places that we couldn't go, once again Tnq u so much and God bless you
Many thanks for your excellent presentation on the Chitradurga cemetery. Your many videos do so much to encourage people's interest in Karnataka's rich and diverse history.
Hearty Congratulations Anna for silver button. We wish to see more n more videos on history and educating,enlightening the present youths especially. Wonderful explanation on this Christian cemetery. And also it's Complete failure of district administration/ archeological dept. Concerned dept should take responsibility and conserve these kind of sites for next generation. Thanks Anna for once again on giving information on this place.
Congratulations on the recognition that you received from you tube and thanks for sharing it with all of us. Many more to come your way Dharma Sir. As you mentioned every tombstone has a story to tell and kudos to you for covering this place which is in a dilapidated state. The Government should come forward and clean such cemeteries. Maintaining these places in such a bad state reflects badly on our society and country.
ಐತಿಹಾಸಿಕ ಸ್ಥಳಗಳನ್ನು ಅಭಿರುದ್ದೀ ಪಡಿಸದೆ ಕೆಲಸಕ್ಕೆ ಬಾರದ ಸ್ಥಳಗಳಲ್ಲಿ ಪಾರ್ಕ್ ಮಾಡುವ ಸ್ಥಳೀಯ ಸರ್ಕಾರಕ್ಕೆ ನನ್ನ ಧಿಕ್ಕಾರ
ಅಭಿನಂದನೆಗಳು ಸರ್. ನಿಮ್ಮ ವಿಷಯದೊಂದಿಗೆ 100k ತಲುಪುವುದು ಸಣ್ಣ ಸಾಧನೆಯಲ್ಲ. ಇದು ಸಮಕಾಲೀನ ವಿಷಯದ 1 ಮಿಲಿಯನ್‌ಗೆ ಸಮಾನವಾಗಿದೆ. ಪ್ರತಿಯೊಂದು ಕಥೆಗೂ ನೀವು ಮಾಡಿದ ಅಧ್ಯಯನ, ಸಂಶೋಧನೆ ಮತ್ತು ಶ್ರಮ ತುಂಬಾ ಶ್ಲಾಘನೀಯ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.
ಅಭಿನಂದನೆಗಳು ಸರ್ 100k ತಲುಪಿದ್ದಕೆ
ನಿಮ್ಮಂತಹ ಇತಿಹಾಸಕಾರರು ನಮ್ಮ ದೇಶಕ್ಕೆ ತುಂಬಾ ಅವಶ್ಯಕತೆ ಇದೆ ಸರ್
Our people belive history from Modi and His Friends not from Dharma uncle.
Hats off To U Uncle every time u explain our Karnataka History get goosebumps and also feel proud of me doing some project on Karnataka History. Our state only has lot of history compared to those north Indians. I belive their history can no were reach to the level of wat we have.
Once Again Hats Off Uncle and waiting to learn more.
ಅಭಿನಂದನೆಗಳು ಸರ್, ಇನ್ನೂ ಬೆಳೀಲಿ, 200 ಆಗಲಿ
ಅತ್ಯಂತ ಭಾವುಕವಾದ ಎಪಿಸೋಡ್.
ಅಭಿನಂದನೆಗಳು ಸರ್ ನೀವು ಎಲ್ಲಾರೂ ನಮಗೆ ಸಿಕ್ಕಿದರೆ ನಮಗೆ ಖಂಡಿತ ದೋಸೆ ಕೊಡಿಸಬೇಕು ನೀವು
ನಮಸ್ಕಾರ ಸರ್, ಯೂಟ್ಯೂಬ್ ಚಾನೆಲ್ ನವರು ಬೆಳಿ ಪ್ರಶಸ್ತಿ ನಿಮ್ಮಗೆ ನೀಡಿದರಿಂದ ಶುಭಾಶಯಗಳು. ಇಂಜಿನಿಯರ್ ಆಗಿ ನಿವೃತ್ತಿಲಿದಿರಾ ಮನೆಯಲ್ಲಿ ಆರಾಮವಾಗಿ ಇರಬಹುದಿತು ನೀವು ಸರ್ ಮತ್ತು ನಮ್ಮ ಮಹರಾಜ ಹೇಳುತಿದಿರಾ ನಮ್ಮ ಮಹರಾಜ ಕಾಲದು , ಹಳೆಯ ಕಾಲದು ಅರ್ಥವಾಗುವಂತೆ ಸ್ವಷವಾಗಿ ಮಾತನಾಡುವ ಮಾತು ಚೆಂದ, ಬೆಟ್ಟ ಗುಡ್ಡ ಹತ್ತು ಇಳಿದು ವಿಡಿಯೋ ತೋರಿಸಿದಿರಾ ಬೇರೆವರು ಪ್ರಾಣ ಹೋಗಿತೆ ಅಂತ ಬೆಟ್ಟ ಹತ್ತುವುದಿಲಾ,ನೀವು ಶ್ರಮಜೀವಿ ಸರ್ , ವಂದನೆಗಳು.
Namaskara gurugale , nimage UA-cam ninda ee paritoshaka sikkiddu tumba santoshakara suddi. Yeste paritoshakagalu nimma shramada munde tumba chikka vishaya devaru nimage heege olle arogya kottu 100 varusha ayassu kodali neevu heege namage ithasa tilistutta iri gurugale ❤️❤️❤️❤️
ಅಭಿನಂದನೆಗಳು ಸರ್
ಸರ್. ನಾನು ಇದನ್ನ ನೋಡಿದೆ ಆದರೆ ಇದರ ಮಾಹಿತಿ ಗುತ್ತಿದಿಲ ಸರ್ ತುಂಬಾ ಧನ್ಯವಾದಗಳು ಸರ್
Congrats sir..namma kannada nadina hemme neevu
ಒಳ್ಳೆಯದಾಗಲಿ ಸರ್ ನಿಮಗೆ..ನಿಮಗೂ ನಿಮ್ಮ ತಂಡಕ್ಕೂ ನಮ್ಮ ಕಡೆಯಿಂದ ಶುಭಾಶಯಗಳು ಸರ್ . .ಈ ಯಶಸ್ಸಿನ ಪಯಣ ಹೀಗೆ ಮುಂದುವರೆಯಲಿ.ಇದೇ ನಮ್ಮೆಲ್ಲರ ಆಶಯ
Sir plz ondu sala Nama nayakanahatti ondu video madi plz sir
Congratulations sir .....we wish you 10million subscriptions...
ಸರ್ ಚಿತ್ರದುರ್ಗದಲ್ಲಿ ಇದು ನಾನು ಈ ಸ್ಥಳದ ಮಾಹಿತಿ ತಿಳಿಕೊಂಡಿರಲಿಲ್ಲ ಧನ್ಯವಾದಗಳು 👌
ತಮಗೆ ವಂದನೆಗಳು ಸಾರ್ ತುಂಬಾ ಚನ್ನಾಗಿತ್ತು sar
ಅಭಿನಂದನೆಗಳು ಗುರುಗಳೇ
ತುಂಬಾ ದುಃಖ ತಂದಿದೆ,ಕನ್ನಡಿಗರು ರಾಜಕೀಯ ಪಕ್ಷಗಳನ್ನು ಪಕ್ಕಕ್ಕೆ ಸರಿಸಿ ಹೋರಾಡಿ ಕಾವೇರಿ ನೀರು ಉಳಿಸಿಕೊಳ್ಳಬೇಕು
Nice Darmi good information sir thank u sir
ಶುಭವಾಗಲಿ ಮತ್ತು ಈ ನಿಮ್ಮ ಸಂಚಿಕೆಯಿಂದ ಕಳೆದು ಹೋದ ಅವರ ಕುಟುಂಬಸ್ಥರು ಮತ್ತೆ ಭೇಟಿಯಾಗಲಿ
ಅಭಿನಂದನೆಗಳು..ಬಹಳ ಸಂತೊಷ
🤝🙏💐ಅಭಿನಂದನೆಗಳು ಸರ್.... ನಿಮ್ಮ ಮಾತಿನ ಧಾಟಿ ತುಂಬಾ ಸುಂದರವಾಗಿದೆ..... ❤️ನಿಮ್ಮ ಮಾತು ಕೇಳುತ್ತಾ ಇದ್ದರೆ ತುಂಬಾ ಖುಷಿಯಾಗುತ್ತದೆ ಇನ್ನೂ ಕೇಳುತ್ತಾ ಇರಬೇಕು ಅನಿಸುತ್ತದೆ.....🙏
Congratulatons Sir 👍😍 Chittaldurg a international famous tombs🔥
ಒಳ್ಳೆಯ ಮನಸ್ಸಿಗೆ ಒಳ್ಳೆಯದಾಗಲಿ. ನಿಮ್ಮ ಯಶಸ್ಸಿನ ಪಯಣ ಹೀಗೆ ಸಾಗಲಿ ಸರ್. ❤️
Karnataka dalli Kannadigaru 1 Crore jana illva haagadre, subscribe maadbeku hechhagi, Intha olle channel ge prothsaaha hecchagi kobeku. Free , duddu yenu kodbekagilla , Subscribe button hotthi, Kannada antha beliginda raathri baaybakolod bittu prothsaha modalu thorsi . Kallu hodiyodu gundagalu maado kelsa, bhaashe belsodu Kannadigara lakskhana. Dhanyavadagalu
All the best 😍💕
ಸರ್ ಜಿದ್ದು ಚಲನಚಿತ್ರ ದಲ್ಲಿ ಒಂದು ಐತಿ ಹಾಸಿಕ ಕಟ್ಟಡ ಇದೆ ಅದನ್ನು ಗುರುತಿಸಿ ಕರ್ನಾಟಕ ಜನತೆಗೆ ಪರಿಚಯ ಮಾಡಿ ಕೊಡಿ ಪ್ಲೀಸ್
Super sir. ತುಂಬಾ ಒಳ್ಳೆ ವಿಷಯಗಳನ್ನು ತಿಲಿಸಿಧಿರಿ. ಧನ್ಯವಾದಗಳು!
ಅಭಿನಂದನೆಗಳು ಸರ್ 🙏🏻
Abhinandanegalu sir
Congrats 👏 ...Dharmiavare
ದಯವಿಟ್ಟು ನನ್ನ ಮಾತಿನಿಂದ ಯಾರಿಗಾದರೂ ಬೇಸರ/Hurt ಆದರೆ ಕ್ಷಮಿಸಿ 🙏🙏.
ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, Chitradurgada jana ಬೇಕು ಅಂತಾನೇ ಯಾಕೆ ee British cemetery ಗಳನ್ನು ಈ ರೀತಿಯಲ್ಲಿ ಇಟ್ಟುಕೊಂಡಿರಬಾರದು?
ಮೋಸ ಮಾಡಿ, ನಮ್ಮ ದೇಶವನ್ನು looti ಹೊಡೆದು, KGF ಇಂದ ಚಿನ್ನವನ್ನು Tonn ಗಳ ಲೆಕ್ಕದಲ್ಲಿ England ge ಸಾಗಿಸಿ, 1947 ರಲ್ಲಿ ನಮ್ಮನ್ನು ಬಡ rashtra ವಾಗಿ ಬಿಟ್ಟು ಹೋದ British ಅವರು ಬಿಟ್ಟು ಹೋದ cemetry ಗಳನ್ನು ಬೇಕು ಅಂತಾನೇ ಹಿಂಗೆ ಕೆಟ್ಟದಾಗಿ ಇಟ್ಟುಕೊಂಡಿರಬಹುದು ಅಲ್ಲವಾ sir ?
Jallianwala bagh na ಕ್ರೂರಿ "General Dyre" na vamshastaru ಆ ಪಾಪಿಯ ಫೋಟೋ ಹಾಕಿ ಹೆಮ್ಮೆ ಪಡಬೇಕಾದರೆ, chitradurgada cemetery ನೋಡಿ ಬೇಜಾರು ಪಟ್ಟುಕೊಂಡರೆ ತಪ್ಪೇನೂ ಇಲ್ಲ ಅಲ್ಲವೇ?
I wish you get Dimand button from UA-cam
All the best
Thank you for videos of Bangalore and Mysore
ಒಳ್ಳೆಯದಾಗಲಿ ಸರ್ ನಿಮಗೆ..ನಿಮಗೂ ನಿಮ್ಮ ತಂಡಕ್ಕೂ ನಮ್ಮ ಕಡೆಯಿಂದ ಶುಭಾಶಯಗಳು ಸರ್ . .ಈ ಯಶಸ್ಸಿನ ಪಯಣ ಹೀಗೆ ಮುಂದುವರೆಯಲಿ.ಇದೇ ನಮ್ಮೆಲ್ಲರ ಆಶಯ.🙏🙏
ಅಭಿನಂದನೆಗಳು, ಸರ್ !
ನಮ್ಮ ಜನಗಳು ಹಿಂದೂ ಮುಸ್ಲಿಂ ಅಂತ ಜಗಳ ಆಡಿದರಲಿ ಕಾಲಕಳೆದರೆ 😢
ನಿಮ್ಮ ಸಾಧನೆಗೆ ಅಭಿನಂದನೆಗಳು,
ಇತಿಹಾಸದ ಸೇವೆಗೆ ಧನ್ಯವಾದಗಳು ಸರ್,
ನಿಮ್ಮ ಕಳಕಳಿಯ ಮಾತುಗಳಿಗೆ ಮಿಡಿಯಲಾರದ ಮನಸ್ಸುಗಳಿದ್ದರೆ ಅವು ಪ್ರಾಣಿ ಸಮಾನ.
Congratulations 👏👏👏 Dharmi Sir,💐💐
ಅಭಿನಂದನೆಗಳು ಸಾರ್ 💐
ಅಭಿನಂದನೆಗಳು ಸರ್,
Sir nimge koti koti naman 🙏🙏🙏🙏🙏🙏🙏🙏🙏🙏
Every tombs tells the story 🔥🙏 congratulations sir 🙏🙏
ಅಭಿನಂದನೆಗಳು ಸರ್ 💐💐 ಈ ನಿಮ್ಮ ಪಯಣ ಎಂದೆಂದಿಗೂ ಸಾಗಲಿ... ಇನ್ನೂ ಎತ್ತರಕ್ಕೆ ಬೆಳೆಯಲಿ.
Congratulations🎉🥳 dharmendra sir
Congratulations sir keep going 👏
Dear Dharmedra sir, pl send your invaluable video /Documentary to Deputy Commissioner Chitradurga. Hope he may take action in getting this place cleaned and preserved to tell this history to next generations.
this place cleaned and
@20.22.... Namma janarige aa helidda MAANA MARYADE yavattu iralilla. Adannu eega hostaagi shrushthi maaduva agatya kooda illa. Namma janarige adu bekaagilla.
.
Paradeshadalli hoda namma jana alli kooda illiya tara darabeshiyante, behave maaduttare.
.
Adakke nodi, paradesiyavaru namma deshada janarinda doora iruttare. Galeej HQLKA Nann maklu antaha irabeku. HoraGina deshadavarige namma yogyate gottu bidi. Hosataagi argument agatya illa bidi.
.
Galeej nmma deshada janara hanebaraha ashthe nodi. Allalle heludu, hucche voyyuvudu, baayinda ugiyuvudu, uguludu, vaanti maadodu, mai parachi ade galeej kaiyinda tinnodu, Tambaaku Jarda yella godeya mele puchukkk antaha design bidodu, beedi cigarette sedhi all-alle bisaakudu, food tinda mele aa parcel plastic galannu roadsidenalli yeseyuvudu, maneya kasa roadina mele bisaakodu, namma dana road nalle helutte, handi kooda helutte.
.
Vottare Manushya matte praaniyalli yenooo vyatyaasave illa nodi. Howdu swamy vododakke kashtha aadare, ide taraha namma janaru swamy. Kachada qantri wastegalu. Yaavattu uddhara aagalla.
.
Swamy Koti ge kaashiyalli teertha haaki mantra tantra kutantra dinda maatadisa bahudu.
.
Aadare namma janarige badalaayi salu aagalla.
.
HUTTU GUNA SUTTROOOOO HOGALLA. 😒😒😒
Congratulations sir ....happy to see 🎉🎉🎉🎉🎉🎉🎉🙏🙏🙏🎊💐💐🥳🥳🥳
Wow supper sar. I lvu.
Dharmi sir abhinandanegalu matthome 👏
Super Sir nimma historical video
Dharmi sir, congratulations and all the very best! Jai Karnataka Maathe
Your style of presentation is very special. Mixed with good humour. Thank you
ಅಭಿನಂದನೆಗಳು 🙏
Dharmendra sir naavu Durga dalle huttidru istu dina e vishya gottu irlilla nodu irlilla, thumba thanks. Haage nayakanahatti hathra hosagudda antha 1000yrs old cave temple ide, Rayadurga da hathra B. T ( Borana thippe) dam ide alli 100 yes old British quarters ide, if possible adanna thorisi.
@17.42, Sir neev heliddu 100% correct. Adakke sorry yaake.
.
Illina namma deshada jana intaha ayitihaasika vannu jopana maaduva laayak illada bi ka na si galu.
.
Namma deshada yella historic sites and vastu galannu ROYAL MUSEUM OF LONDON ge kalisi. Adannu jopanavaagi iduva jawaabdaari avarige ide. Avaru adannu neat aagi iduttare.
.
Namma deshada kitthogidd janarige, yenri gottu kastoori vaasane. 4 hottu tinnodu, 8 hottu mudde idodu.
🥱🥱🥱
Respected Sir,
Congratulations Sir on your Appreciation received from UA-cam.
Sir, You exceptionally well merit this congratulation for your diligent work and devotion on History. I am glad for your knowledge and sharing valuable information about our Mysore State which involves a huge effort. I anticipate seeing much more endowments come to you later on.
Sir, If possible and time permits we request you to share a true real story about the British tombs in Sultanpet British cemetery near Nandi Hills, Chikkaballapur District.
Very well Sir, Recently Dr Jaishankar ji our External Affairs Minister was in Bangalore and he openly told us that the Prime Minister wants the ministers to promote tourism. Hope Chitradurga union minister will be able to listens to you and starts in his home constituency. Best wishes for 100k
Respected sir....
Super sir
Woooooooooooooooooooooow. Congratulations. I am feeling proud as if i have received it for myself. So happy
Congratulations sir you are something special to us,👍👏💐👌
Congratulations for reaching 100K subscribers
Congratulations, and Tnq u so much sir, bcz of u we came to know so many historical places that we couldn't go, once again Tnq u so much and God bless you
Congratulations sir nema sadhane ethics moduvareyale
Many thanks for your excellent presentation on the Chitradurga cemetery. Your many videos do so much to encourage people's interest in Karnataka's rich and diverse history.
ನಮ್ಮ ಉದಾಸೀನ ಬೇಸರ ತರಿಸಿತು. ಆದರೆ ಕೊನೆಯಲ್ಲಿ ನೀವು ಒಂದು ಕಾಲನ್ನು ಸಮಾಧಿಯ ಮೇಲೆ ಇಟ್ಟುಕೊಂಡು ಮಾತನಾಡಿದಂತೆ ಕಾಣಿಸುತ್ತದೆ... ದಯವಿಟ್ಟು ಉತ್ತರಿಸಿ
Hearty congrats Dear Dhermenda Kumar.. I wish you go on to make many more vidoes and go on to earn the Golden YT Button..
Congrats Dharmi Sir! More power to you
Congratulations! Love you Sir! 🙏
Hearty Congratulations Anna for silver button.
We wish to see more n more videos on history and educating,enlightening the present youths especially.
Wonderful explanation on this Christian cemetery. And also it's Complete failure of district administration/ archeological dept. Concerned dept should take responsibility and conserve these kind of sites for next generation.
Thanks Anna for once again on giving information on this place.
Congratulations Sir, well deserved.
Congratulations Sir. Every week i watch your video. Very interesting. Keep it up sir. You are doing a good job.
ಗುರುವೇ 🙏🙏🙏🙏💣❣️❣️❣️
Congratulations Sir,
Myyalla jum antade swamy nimm hatra Kate kelta idre, modlu archeological dept ge idunella sari maadakke helbeku, tourism ge olle opportunity
Congratulations sir. I'm from Tanjore. Tamil nadu.
Congratulations sir 💙💙💙
Gurugale adbutha mahithigalu, inthadde samadhigalu Nandi hill thappalu. Sulthan palyadallive adarabagge thilisi sir.
Congrats to Mysurina Kathegalu team. Wish you a lively journey in future also.
Congratulation sir🙏👌💐🌹
Good luck, god bless u 🙏🙏🙏
Congratulations sir. This is small token of appreciation, You deserve many more.
❤️ lovely 🙏
Thanks, My doubts clear! 🙏
ಅಣ್ಣಾ 'ಮೈಸೂರಿನ ಕಥೆಗಳು' ಅನ್ನೊ ಬದಲು ಕರ್ನಾಟಕದ ಕಥೆಗಳು ಅಂತಹ ಶೀರ್ಷಿಕೆಯನ್ನ ಇಡಬಹುದಲ್ಲ? ಒಂದು ವೇಳೆ ತಪ್ಪಾದ್ರೆ ಕ್ಷಮಿಸಿ.
Congratulations on the recognition that you received from you tube and thanks for sharing it with all of us. Many more to come your way Dharma Sir. As you mentioned every tombstone has a story to tell and kudos to you for covering this place which is in a dilapidated state. The Government should come forward and clean such cemeteries. Maintaining these places in such a bad state reflects badly on our society and country.
Congratulations sir
Sir ನಮ್ಮ yaadgir ಅಲ್ಲಿ ಹಲವು ಐತಿಹಾಸಿಕ ವಿಷಯಗಳು ಅಡಕು ಹಾಗಿವೆ ನೀವು ಬಂದು..ಅದರ ಬಗ್ಗೆ ಅರಿವು ಮೂಡಿಸಿ
fantastic sir, innu subscribers just agli nim channel ge
Congratulations gurugale plz shivagange bagge ondhu video madi gurugale
Yestu charitrika vicharagalannu yestu abhyasisi heLuttira. Gurutu parichaya illada British samadhigalannu yestu gauravayutavagi Chappell bicchi hogiddira. Ondondu kathe kelidare kanneru baruttade. Ulisikolluva bhagya namage illa. Nimminda innu hecchu seve sigali
Cangrats sir💕💕💕💕💞💞💞💞💞💓💓💞💞💕💕💞💞💓
Super imp sir
Congratulations!!!!
Please subscribers please clean the place....retain heritage ...plz.plz
Gurugale byndoor nalli seneshwara antha ondhu temple idhe adru bagge ondhu video madi
Congratulations sir 💐
We need more videos
Sir arasikere tq Nalli garudanagiri bagge thilisi sir