ಅಯ್ಯನ ಕೆರೆ... ಒಂದು ಸಾವಿರ ವರ್ಷಗಳಷ್ಟು ಇತಿಹಾಸವುಳ್ಳ ಸಖರಾಯಪಟ್ಟಣದ ನೀರಿನ ಸೆಲೆ...

Поділитися
Вставка
  • Опубліковано 10 вер 2024
  • EP -02

КОМЕНТАРІ • 163

  • @bharathnp9935
    @bharathnp9935 Рік тому +8

    ಅಂತೂ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ಕಾಲು ಇಟ್ರಿ, ಇದು ನನ್ನ ತುಂಬಾ ದಿನದ ಬೇಡಿಕೆ ಯಾಗಿತ್ತು, ಇದು ವೇದಾವತಿ ನದಿಯ ಉಗಮ ಸ್ಥಾನ

  • @shrenivasashettyshrenivasa5525

    ನಮಸ್ಕಾರ ಸರ್, ದೇವತೆಗಳು ಅಡಗಿ ಕುಳಿತುರಿವ ದೇವರು ನಿಮಗೆ ಆಯಸ್ಸು ಆರೋಗ್ಯ ಕಾಪಡಿಲಿ . ಇನ್ನಷ್ಟು ದೇವರು ವಿಗ್ರಹ ಗಳು ತೋರಿಸಿ. ವಂದನೆಗಳು ಸರ್ .ಶ್ರೀ ಧರ್ಮೇಂದ್ರ ಕುಮಾರ್ ಜೈ, ಜೈ ಶ್ರೀ ಆಂಜನೇಯ ಸ್ವಾಮಿ.

  • @rangaswamytrangaswamy3790
    @rangaswamytrangaswamy3790 Рік тому +12

    ಅಯ್ಯನ ಕೆರೆ ಏರಿ ಮೇಲೆ ಅಯ್ಯ ಧರ್ಮಯ್ಯ..... ☀️🙏☀️

  • @sandeeppatilgc
    @sandeeppatilgc Рік тому +8

    ನಮ್ಮ ಅಜ್ಜ ಅಪ್ಪ ಗಳು ಕೂಡ ಈ ವಿಶ್ವಜ್ಞಾನ ವನ್ನು ಪಡೆದಿರಲಿಲ್ಲ ನಿಮ್ಮಿಂದ ಈ ಜ್ಞಾನ ಪಡೆದ ನಾವೇ ಧನ್ಯ

  • @kiranmarlesuresh
    @kiranmarlesuresh 3 місяці тому +2

    Nam mane Devru ❤

  • @1234556385
    @1234556385 Рік тому +4

    ನಾನು ಹುಟ್ಟಿ ಬೆಳೆದ , ಆಯ್ಯನಕೆರೆ ನೀರ ಕುಡಿದು ಈಜು ಕಲಿತ ಊರು... ನಮ್ಮ ಚಿಕ್ಕಮಗಳೂರು ನಮ್ಮ ಹೆಮ್ಮೆ

  • @chaudappsr2190
    @chaudappsr2190 Рік тому +4

    ನಮ್ಮ ಕಡೂರ್ ತಾಲೋಕಿನ ಸಖರಾಯಪಟ್ಟಣ ಅಯ್ಯನಕೆರೆ ಬಗ್ಗೆ ನಿಮ್ಮ ಮಾಹಿತಿ ತುಂಬಾ ಚೆನ್ನಗಿದೆ ಧನ್ಯವಾದಗಳು 🙏

  • @rudreshbt3537
    @rudreshbt3537 Рік тому +5

    Thank you sir nammur bagge namge sarig gottirlilla estu chandavagi helidri devru olled madli 🙏😍🙂

  • @chintuchintu1800
    @chintuchintu1800 Рік тому +6

    ವಿಗ್ರಹಗಳ ಕೆತ್ತನೆ ಅದ್ಭುತವಾಗಿದೆ ಇನ್ನು ಪ್ರೊಟೆಕ್ಷನ್ ಕೊಡಬೇಕಾಗಿತ್ತು

  • @niranjanniranjangowda9978
    @niranjanniranjangowda9978 Рік тому +8

    ಶುಭೋದಯ ಕನ್ನಡಿಗರೇ

  • @abhijithpatnam8087
    @abhijithpatnam8087 Рік тому +7

    ಸಖರಾಯಪಟ್ಟಣದ ಅವಧೂತರು ಸಖರಾಯ ಪಟ್ಟಣದ ಇತಿಹಾಸಕ್ಕೆ ಕೊಡುಗೆ ಇದ್ದರೆ ದಯಮಾಡಿ ತೋರಿಸಿ

  • @alfarmanfarru1655
    @alfarmanfarru1655 Рік тому +41

    Sir ..ಕಾಡಿನ ಕಥೆಗಳು ಅಂತ ನಮ್ಮ ತೇಜಸ್ವಿಯವರು ಅಂಡರ್ಸನ್ ರವರ ಪುಸ್ತಕದ ಕನ್ನಡದ ಅನುವಾದ ಮಾಡಿದ್ದಾರೆ ಸರ್...ಅದರಲ್ಲಿ ಕಾಡನ್ನು ತೇಜಸ್ವಿಯವರು ಅತ್ಯಧ್ಬುತವಾಗಿ ಬಣ್ಣಿಸಿದ್ದಾರೆ....

    • @Payaniga_18
      @Payaniga_18 Рік тому +1

      Book name sir

    • @alfarmanfarru1655
      @alfarmanfarru1655 Рік тому

      @@Payaniga_18 ಬೆಳ್ಳಂದೂರಿನ ನರಭಕ್ಷಕ,ಪೆದ್ದಚರುವಿನ ರಾಕ್ಷಸ,ಜಾಲಹಳ್ಳಿಯ ಕುರ್ಕ ,ಮುನಿಶಾಮಿ ಮತ್ತು ಮಾಗಡಿ ಚಿರತೆ.ಇವು ಕೆನೆತ್ ಆಂಡರ್ಸನ್ ರವರ ಪುಸ್ತಕದ ಅನುವಾದ.

    • @vijaynk1807
      @vijaynk1807 Рік тому +1

      @@Payaniga_18 ಕಾಡಿನ ಕಥೆಗಳು ಭಾಗ 1,2,3,4

    • @trueadmirer
      @trueadmirer Рік тому

      ಹೌದು ಅಯ್ಯನಕೆರೆ ಬಗ್ಗೆ ಮುನಿಶಾಮಿ & ಮಾಗಡಿ ಚಿರತೆ (ಕಾಟಿನ ಕಥೆಗಳು ಭಾಗ -೪) ರ ಅಲ್ಲಾಬಕ್ಷಿಯ ಕರಡಿಯಲ್ಲಿ ಕೆನೆತ್ ಆಂಡರ್ಸನ್‌ ವರ್ಣಿಸಿದಾರೆ. ಈ ಶಿಕಾರಿ ಕಥೆಗಳ ಭಾವಾನುವಾದವನ್ನ ಅದ್ಭುತವಾಗಿ ಮಾಡಿದ್ದಾರೆ ನಮ್ಮ ತೇಜಸ್ವಿಯವರು.
      ಕಾಡಿನ ಕಥೆಗಳು ಭಾಗ ೧ - ಬೆಳ್ಳಂದೂರಿನ ನರಭಕ್ಷಕ,
      ಕಾಡಿನ ಕಥೆಗಳು ಭಾಗ -೨ ಪೆದ್ದಚೆರುವಿನ ರಾಕ್ಷಸ, ಕಾಡಿನ ಕಥೆಗಳು ಭಾಗ - ೩ ಜಾಲಹಳ್ಳಿಯ ಕುರ್ಕ, ಕಾಡಿನ ಕಥೆಗಳು ಭಾಗ - ೪ ಮುನಿಶಾಮಿ ಮತ್ತು ಮಾಗಡಿ ಚಿರತೆ. ಮತ್ತು ಜಿಮ್ ಕಾರ್ಬೆಟ್ ಶಿಕಾರಿಯ ನೈಜಾನುಭವದ ಭಾವನುವಾದ 'ರುದ್ರಪ್ರಯಾಗದ ಭಯಾನಕ ನರಭಕ್ಷಕ' ಒಟ್ಟು ಈ ಐದು ಪುಸ್ತಕಗಳು ನಮ್ಮನ್ನು ಕಾಡಿನ ಅನೂಹ್ಯ ಜಗತ್ತಿಗೆ ಕರೆದೊಯ್ಯುವ ಅದ್ಭುತ ಶಿಕಾರಿ ಕಥೆಗಳು. ಅತ್ಯಂತ ರೋಚಕ, ರೋಮಾಂಚಕಾರಿಯಾಗಿವೆ.

    • @supernowwerememberasfather3487
      @supernowwerememberasfather3487 Рік тому

      Tejaswi navodaya sahitya super.

  • @v_i_c_k_y6486
    @v_i_c_k_y6486 Рік тому +6

    ಸುಂದರ ಸೋಮವಾರದ ಆತ್ಮೀಯ ಶುಭೋದಯ ಗುರುಗಳೇ ❤🙏🏿

  • @sumanhv6149
    @sumanhv6149 Рік тому +9

    Very impressed by this video of sakhayraya pattana. During Ancient times ,In the interest of the society, people sacrificed their own lives to protect their citizens.Secondly, the beautiful architecture during Hoisala period. Amazing Kala Bahirava statue. Also there were deep forests and wild life was plenty then.Animals strayed into cities.Today deforestation has little space for wild animals and they are entering human habitation and harming lives. .Governments must try to control the increasing wild life by different methods.Hats off to the British officer Anderson

  • @rammohan9779
    @rammohan9779 Рік тому +6

    Sir,
    ಪುಸ್ತಕದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻

  • @jayaramabbaraju7489
    @jayaramabbaraju7489 Рік тому +5

    Extremely beautiful lake and mountains nearby.🙏👍💐

  • @krsreedevi5551
    @krsreedevi5551 Рік тому +2

    Super sir 👌👌👌👌👌👌👌💐💐💐💐💐🙏🏻🙏🏻🙏🏻💓💓💓 pavagadakke mathu 2ne hampi nidgallu durgakke banni

  • @rakeshn5070
    @rakeshn5070 Рік тому +4

    Beautiful place. Both the episodes were fantastic. Thanks to Dharmendra kumara and his team for bringing history and uniqueness from the places they visit.

  • @kumarkumar-vg9gh
    @kumarkumar-vg9gh Рік тому +5

    ಬೆಳಗಿನ ಒಂದನೆಗಳು ಗುರುಗಳೇ🙏

  • @sugun1981
    @sugun1981 Рік тому +8

    Sir please elaborate on Shri Venkatachala Avadootharu since the episode is about Sakhraya patana, people who have speritual inclination will be benifited

  • @varunthippeswamynaik2111
    @varunthippeswamynaik2111 Рік тому +2

    ಧನ್ಯವಾದಗಳು ಗುರುಗಳೆ
    ಹಾಗೆ ಶಿವಮೊಗ್ಗಕ್ಕೆ ಬನ್ನಿ 🙏

  • @shylajaashok9970
    @shylajaashok9970 Рік тому +2

    ಅದ್ಭುತವಾದ ಸಂಚಿಕೆ ತುಂಬಾ ಧನ್ಯವಾದಗಳು.

  • @sudeshgowdame5977
    @sudeshgowdame5977 Рік тому +3

    Beautifully narrated sir...so proud kannada historian......7 dweepa na kooda naavu nodbahudu

  • @rangaswamyrangaswamy2512
    @rangaswamyrangaswamy2512 Рік тому +3

    ನಮಸ್ಕಾರ ಸರ್ ಶುಭ ಮುಂಜಾನೆ

  • @kannadiga2051
    @kannadiga2051 Рік тому +3

    ತುಂಬಾ ಧನ್ಯವಾದಗಳು ಸರ್.

  • @krisharao7163
    @krisharao7163 Рік тому +1

    Nice information Darmi sir good one of the best information sir thank you sir

  • @shivashankarpamundalar1456
    @shivashankarpamundalar1456 Рік тому +3

    Sir very beautiful KALABAIRAVA...

  • @Crime_Maaster_Gogo
    @Crime_Maaster_Gogo Рік тому +1

    Nimma shuddha kannada maatanaaduva shaili tumbaane mana mohaka vaagide.
    Nimdukke namduge namaskara.
    🙏🙏🙏☺☺☺

  • @vasanthgowdauvcbpur
    @vasanthgowdauvcbpur Рік тому +3

    ನಂದಿ ಭೋಗನoದೀಶ್ವರ ಅರುಣಾಚಲೇಶ್ವರ ಜೋಡಿ ದೇವಾಲಯದ ವಿಡಿಯೋ ಮಾಡದ ನಿಮಗೆ ನನ್ನ ಧಿಕ್ಕಾರ

    • @anilkumarn6091
      @anilkumarn6091 Рік тому +3

      Avru ashtadru torsidare ,neenu maneli kutu comment madtiyalla ,

  • @rajesh13401
    @rajesh13401 Рік тому +4

    Love you Sir! 🙏

  • @ganeshb1982
    @ganeshb1982 Рік тому +3

    ಧನ್ಯವಾದಗಳು ಸರ್ 🙏🏻

  • @timmannalakshmappa8330
    @timmannalakshmappa8330 Рік тому +3

    ಶುಭೋದಯ ಗುರುಗಳೇ.. 🙏🙏

  • @0910bala
    @0910bala Рік тому +3

    Thanks for the lovely episode Dharma Sir showcasing the serene and beautiful Ayyanakere and tales around this majestic lake. The Karnataka Govt should provide facilities here and promote this place for tourism.

  • @ManuManu-qb7yo
    @ManuManu-qb7yo 4 місяці тому

    Ajjeya kalmurudeshwa swamy nanna devaru

  • @sidduboss3025
    @sidduboss3025 Рік тому +1

    ಸರ್ ಕೊಪ್ಪಳದ ಹೀರೆಬೆಣಕಲ್ ಅವಶೇಷಗಳ ಬಗ್ಗೆ ವಿಡಿಯೋ ಮಾಡಿ

  • @nagadrisharma1183
    @nagadrisharma1183 Рік тому +1

    This is is full of life, amazing to watch. I’m very thankful

  • @chethankumar2865
    @chethankumar2865 Місяць тому

    Your explanation super sir❤

  • @rajupattar6620
    @rajupattar6620 Рік тому +6

    ನಮ್ಮ ಭಾಷೆ ಕನ್ನಡ ಬಗ್ಗೆ ವಿಡಿಯೋ ಮಾಡಿ ಸರ್

  • @kavinamana
    @kavinamana Рік тому +3

    ಮಾಹಿತಿಯನ್ನ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @kiran9220
    @kiran9220 Рік тому +2

    Vedavati nadi elle huttodu nam Chitradurga da jeevanadi🙏

  • @vssatvik633
    @vssatvik633 Рік тому +1

    Watchman of the lake a drama by R K Naryan...reference...tells you a different story.

  • @praveenkumarranakhambe7681
    @praveenkumarranakhambe7681 Рік тому +3

    ಧನ್ಯವಾದಗಳು, ಸರ್ !

  • @raviyc1378
    @raviyc1378 Рік тому +1

    Thank you for your nice video's, Take care yourself

  • @darshanml8309
    @darshanml8309 Рік тому +3

    Tq u sir for this video

  • @vrushabhjain7141
    @vrushabhjain7141 Рік тому

    Intro benki🎉

  • @godsfavouriteidiot6048
    @godsfavouriteidiot6048 21 день тому

    ನಾನು ಹುಟ್ಟಿ ಬೆಳೆದ ಊರು ❤

  • @nojams4105
    @nojams4105 Рік тому

    Super sir.

  • @vinay9422
    @vinay9422 6 місяців тому

    ಬಹಳ unnata❤ಉದಾಹರಣೆ 👑

  • @chethann179
    @chethann179 Рік тому +4

    i cant resist listening to you

  • @Unknown-np3sk
    @Unknown-np3sk Рік тому +1

    Chikkamagaluru ❤️

  • @harishmysore6666
    @harishmysore6666 Рік тому +2

    Hari Om.

  • @hknmurthy1562
    @hknmurthy1562 Рік тому +1

    ಧನ್ಯವಾದಗಳು.

  • @pavanpavanshetty7659
    @pavanpavanshetty7659 Рік тому +2

    Namma skp 😍❤️

  • @akashhavalgi8210
    @akashhavalgi8210 Рік тому +2

    Super sir song

  • @sundar..6879
    @sundar..6879 Рік тому +2

    ಸ್ವಾಮಿ ಈ ರೀತಿಯಾಗಿ ಜಾನಪದ ಕಟ್ ಕಥೆಗಳನ್ನು ಕಡಿಮೆ ಮಾಡಿ... ತಂಜಾವೂರಿನಲ್ಲಿ ಚೋಳರು ಕಟ್ಟಿರುವ ಒಂದು ಅಣಿಕಟ್ಟೆ ಯಾವುದೇ ಕಟ್ಟುಕಥೆಗಳಿಲ್ಲದೆ. 1500 ವರ್ಷಗಳಿಂದ ಈಗಲೂ ಕಾರ್ಯಗತವಾಗಿದೆ.... ಅದರ ಮೂಲ. ತಳಹದಿಯ .. ಇಂಜಿನೀಯರಿಂಗ್ ಕಂಡುಹಿಡಿಯಲು ಇಂಗ್ಲಿಷರ ಕೈಯಲ್ಲಿ ಆಗದೆ ಹೋಯಿತು. 😭😭😭😭😭😭😭😭. ಮಾಧನಂಬಿಕೆಗೆ, ಬಲಿ ಬೇಕು

  • @Raghavendrach-is7qd
    @Raghavendrach-is7qd Рік тому

    Today I visited this place. Beautiful ❤️ place

  • @SHIVASANCHARI
    @SHIVASANCHARI Рік тому +1

    Thank you sir 🙏

  • @onkarappaup4590
    @onkarappaup4590 Рік тому

    ಫ್ಾನ್ಸಿಸ್

  • @dhananjayas746
    @dhananjayas746 Рік тому +2

    Love you sir

  • @nikithaniki6217
    @nikithaniki6217 Рік тому +1

    Nam uru ♥

  • @darshanml8309
    @darshanml8309 Рік тому +1

    Wow it's my native

  • @nagarjunnajary5944
    @nagarjunnajary5944 Рік тому +1

    Super sir ❤️ ❤️❤️

  • @sanjumanju317
    @sanjumanju317 Рік тому +1

    Happy Evening sir⭐🌟⭐🌟

  • @guruhonnappa771
    @guruhonnappa771 Рік тому +3

    🕉🚩🙏

  • @shivaprasad79
    @shivaprasad79 Рік тому

    Fan of Kenneth Anderson sir, thank you for sharing information 🙏

  • @jagadeeshabk3698
    @jagadeeshabk3698 Рік тому +1

    ಶುಭೋದಯಗಳು ಸರ್:)

  • @HariHari-xl7mi
    @HariHari-xl7mi Рік тому

    👌 once again rocking God bless you 🙏

  • @NewKiranya
    @NewKiranya Рік тому +1

    Namaskar sir,

  • @gubbinarayanswamy2855
    @gubbinarayanswamy2855 Рік тому

    Wonderful sir thank you very much 🙏🙏🙏💐💐

  • @arunkumarg1913
    @arunkumarg1913 Рік тому +2

    👌👌👌👌👌👌👌👌👌👏👏👏👏👏👏👏

  • @anjankashyap2364
    @anjankashyap2364 Рік тому +2

    Sir are you wearing hmt watch....looks like it is hmt sona

  • @gollaravenkatesh1005
    @gollaravenkatesh1005 Рік тому +2

    Good morning sir

  • @veerabhadra9072
    @veerabhadra9072 Рік тому

    Sir thanks for sharing my native place history Ange pakkadale namu urigu bani sir thumbha hoysalara kalada Halli ede nivu thorisabeku thumbha adbutha Vada may jum henuva sthala egalu avara kala da devasthan matapagalu thuma ede please visit sir pleace near kadur and birur please called hereyangala

  • @ikkanursatheesh
    @ikkanursatheesh Рік тому +1

    🙏🙏🙏🙏🙏🙏

  • @mangalagowri7849
    @mangalagowri7849 Рік тому

    Shakunagiri Betta superagide sir.Naanu 7thalliddaga hogidde👍

  • @manukumar2451
    @manukumar2451 Рік тому

    ನಮ್ಮ ಊರು

  • @lavakumar9159
    @lavakumar9159 Рік тому

    Suppar sir

  • @itsMSG
    @itsMSG Рік тому

  • @srsavline12
    @srsavline12 Рік тому +2

    🔊🙏

  • @ramanjaneyarama1075
    @ramanjaneyarama1075 Рік тому +1

    Good morning 🙏🙏💐

  • @amarbabuamarbabu494
    @amarbabuamarbabu494 Рік тому

    🙏🙏🙏🎉🎉🎉

  • @ranganathagh7337
    @ranganathagh7337 Рік тому

    Sir yak istukke nilisidira 5 days indha enu update illa please nimma prayana mundhuvariyali move to Chikmagalur western ghats and their history we need please sir Nimmuna bedikoltini

  • @ganeshnaikb6943
    @ganeshnaikb6943 Рік тому +1

    Nim video na ondu miss madde nodthini sir , sir davanagere dist. Channagiri taluk alli sulekere(shanthisagara) antha dodda kere ede sir 2000 varsha hale kere ond sathi banni sir plz 🙏 allina history yellarigu tilisi kodi

  • @axramar1992
    @axramar1992 Рік тому

    ಸೂಪರ್ ❤️

  • @Buzz_buddy
    @Buzz_buddy Рік тому +1

    First like

  • @vinaykumaram7887
    @vinaykumaram7887 Рік тому +1

    Namskra guru vinay kavitha davangare enda

  • @Deepak-fz9nu
    @Deepak-fz9nu Рік тому +1

    Welcome to chikmagalur sir,

  • @narasimharaju9328
    @narasimharaju9328 Рік тому

    Ñamaste, kindly visit Avadhoota Venkatachala gurugala vedike in sakaraya pattana.

  • @nandishnandi8126
    @nandishnandi8126 Рік тому

    Sir ಕುಣಿಗಲ್ ಕೆರೆ ಬಗ್ಗೆ ವಿಡಿಯೋ ಮಾಡಿ sir

  • @Crime_Maaster_Gogo
    @Crime_Maaster_Gogo Рік тому

    Karadi, tumbaa ne khilaadi aagittu. 🐼🐼🐼

  • @pavanvasista1353
    @pavanvasista1353 Рік тому

    Rk Narayan maara story ❤️❤️

  • @maheshpg7954
    @maheshpg7954 Рік тому

    Namma ee nudi mathukelaalu nuvoogalu dhanya saar

  • @meetindiatv8881
    @meetindiatv8881 Рік тому +1

    👍🙏

  • @ramakrishnatg3179
    @ramakrishnatg3179 9 місяців тому

    Hi sir, In Hoysala karnataka sangha has Hoysala Maala I.e small biography of big achievers of decendants of HK's eg kannada dictionary writer G.venkat subbaih ,some 120 great persons are there eg s.L.Byrappa ,if u do few episodes it will reach lot of people . Try that also - you will get name,fame & money also - good luck

  • @avinashkulkarni8559
    @avinashkulkarni8559 Рік тому +1

    Sir please be careful at Dam side walking 🙏🙏🙏

  • @vinaykumar-oi8zd
    @vinaykumar-oi8zd Рік тому

    Darmi sir please hoysala avara kala da kalleshwarana temple ge beeti madi erodh vijayanaga district, Harapanahalli tq , ಭಾಗಳಿ ಗ್ರಾಮ

  • @manucricketlover982
    @manucricketlover982 Рік тому +1

    🙏🌸

  • @purushothampurushotham2817
    @purushothampurushotham2817 Рік тому +1

    Anna tell about porus full name Purushotham he was stopped Alexander

  • @rameshjayalakshmi9731
    @rameshjayalakshmi9731 Рік тому

    Abhinandanegalu

  • @sumanthpawar5722
    @sumanthpawar5722 Рік тому +1

    🙌🏼🙏🏼